ಪ್ರೀತಿಯ ಆತ್ಮೀಯ ಬಂಧುಗಳೇ....
ಆಟಿಸಂ ಹಾಗೂ ಮಲ್ಟಿಪಲ್ ಸ್ಕ್ಲಿರೋಸಿಸ್ ( MS ) ನಿಂದ ಬಳಲುತ್ತಿರುವ ನನ್ನ ಬೆಳೆದ ಮಗನ ಪರಿಚಯ ಸಮಾಜಕ್ಕೆ ಮಾಡಿಸುವುದರಿಂದ ಬೇರೆ ತಂದೆ ತಾಯಿಗಳಿಗೆ ಅಥವಾ ಸ್ವತ: ಬಳಲುತ್ತಿರುವವರಿಗೆ ಉಪಯೋಗವಾಗಲಿ ಎನ್ನುವುದೇ ನನ್ನ ಉದ್ದೇಶ. ಕಷ್ಟಗಳನ್ನು ಹಾಗೂ ಮಾನಸಿಕ ಒತ್ತಡಗಳನ್ನು ಅನುಭವಿಸುತ್ತಿರುವವರಿಗೆ ಸಾಂತ್ವನದ ಮಾತುಗಳನ್ನೂ ಹಾಗೂ ನನ್ನ ಜೀವನದ ಅನುಭವಗಳನ್ನು ಹಂಚಿಕೊಳ್ಳಬೇಕೆನ್ನುವುದು ನನ್ನ ಆಶಯ. ಇವುಗಳೊಂದಿಗೆ ನನ್ನಲ್ಲಿರುವ ಹಾಗೂ ನನ್ನ ಮಗನಲ್ಲಿರುವ ವಿಶೇಷತೆಗಳನ್ನು ಪರಿಚಯಿಸಬೇಕೆಂಬ ಬಯಕೆ. ಅದಕ್ಕಾಗಿ ನಿಮ್ಮೆಲ್ಲರ ಪ್ರೋತ್ಸಾಹ ಹಾಗೂ ಸಹಕಾರವನ್ನು ಕೇಳುತ್ತಿದ್ದೇನೆ.
Beloved members.....
I want to introduce my grown up son who has Autism & Multiple Sclerosis ( MS ) which may be useful to parents of similar illness. I want to bring positiveness to those who are suffering with stress and difficulties in life and want to share my life experience. Along with these I want to share my and my son's activities such as music, cooking, travelling, hand work etc. I solicit your support and encouragement.
My Gmail :
[email protected]