ಹಸಿದವರಿಗೆ ಅನ್ನ ಹಾಕೋದು ಪುಣ್ಯದ ಕೆಲಸ ಅಲ್ವಾ ಅಣ್ಣ! ಅದಕ್ಕೆ ಈ ಹೋಟೆಲ್ ಮಾಡಿದ್ವಿ !

  Рет қаралды 87,973

Badukina Butthi

Badukina Butthi

Күн бұрын

ಚನ್ನಬಸಪ್ಪ ಮತ್ತು ಲತಾ ದಂಪತಿಗಳ ಸರಳವಾದ ನಡೆ-ನುಡಿ ಜನರಿಗೆ ಇಷ್ಟವಾಗಿದೆ... ನಿರಂತರವಾಗಿ ಜನನಿಬಿಡ ಪ್ರದೇಶವಲ್ಲದ ಜಾಗದಲ್ಲಿ ಬಿಸಿನೆಸ್ ನಡೆಸುವುದು ಹುಡುಗಾಟದ ಮಾತಲ್ಲ .... ಅದನ್ನು ಈ ದಂಪತಿಗಳು ಮಾಡಿದ್ದಾರೆ ಅಷ್ಟೇ ಅಲ್ಲದೆ ಶುಚಿ-ರುಚಿ ಕಾಪಾಡಿಕೊಂಡು ಬಂದಿದ್ದಲ್ಲದೆ.. ಕಡಿಮೆ ದರದಲ್ಲಿ ಹೊಟ್ಟೆತುಂಬ ಅಂತ ಸೇವೆ ಒದಗಿಸುತ್ತಿದ್ದಾರೆ... ಇವರ ಸೇವೆ ನಿರಂತರವಾಗಿ ಹೀಗೆ ಮುಂದುವರೆಯಲಿ ಇವರ ಬದುಕಿನ ಬುತ್ತಿ ನಿರಂತರವಾಗಿ ಸಾಗಲಿ.....
Chanabasappa and Latha has won the people hearts by Thier simplicity.... They started their hotel at low densed populated area but then people were attracted by the taste of food and that with a reasonable rate.... They have found the success.. Lets hope them for more success!
Addrsss:Adi Basaveshwara tiffin, Near sunflower hospital, Vijayanagar pipeline road, Cholurupalya, Bangalore-560023
map:Sunflower hospital
maps.app.goo.g...
phno:9980568934
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....
Dear Friends,
Badukina Butthi KZbin channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India
Gpay:9448315315
Phone pay:9448315315
Email:Maharudrappagoadachi@gmail.com
contact us:9448315315(Urgent calls only)
Whatsapp:(Urgent message)9448315315

Пікірлер: 56
王子原来是假正经#艾莎
00:39
在逃的公主
Рет қаралды 26 МЛН
POV: Your kids ask to play the claw machine
00:20
Hungry FAM
Рет қаралды 9 МЛН
Will A Guitar Boat Hold My Weight?
00:20
MrBeast
Рет қаралды 94 МЛН
王子原来是假正经#艾莎
00:39
在逃的公主
Рет қаралды 26 МЛН