ಅರಣ್ಯದ ರಕ್ಷಣೆಗೋಸ್ಕರ ಐಸಿಟಿ ತಂತ್ರಜ್ಞಾನದ ಸಂಪೂರ್ಣ ಮಾಹಿತಿಯನ್ನು ಅತ್ಯುತ್ತಮವಾಗಿ ತಿಳಿಸಿದ ಮೇಡಂ ಅವರಿಗೆ ಧನ್ಯವಾದಗಳು 🙏🌿🌿🌿.. ಈ ರೀತಿಯಾಗಿ ಕರ್ನಾಟಕದಲ್ಲಿ ಅರಣ್ಯ ಮತ್ತು ಹೆಚ್ಚಾಗಲಿ ಪರಿಸರ ರಕ್ಷಣೆ ಆಗಲಿ.. 💦💦💦🌳🌳🌳🐦🐦🐦🐦
@ರಂಗನಾಥಹೊಸಮನಿ27 күн бұрын
ತಂತ್ರಜ್ಞಾನದ ಸಾಕ್ಷ ಅರಣ್ಯ ನಾಶ ತಡೆದು, ಸಂರಕ್ಷಣೆಗೆ ಉಪಯುಕ್ತ ಕೊಡುಗೆಯನ್ನು ನೀಡುತ್ತಲಿವೆ. ಅನಂತ ಧನ್ಯವಾದಗಳು ಸರ್ವ ತಂತ್ರಜ್ಞಾನ ಘಟಕದ ಕಾರ್ಯನಿರ್ವಾಹಕ ತಂಡದವರಿಗೆ.
@The1ok127 күн бұрын
Proud that technology is being utilised to max in field work to improve efficiency, hence protecting flora and fauna. Kindly extend this to make eco tourism as well user friendly.