Recruiting tumba delay students life jothe ata adtidare karnataka forest department
@SelvaMurugan-o5f13 күн бұрын
Parisara is country .... tourism is not for nature tourism ..... It is for future India....we Indian.....be Indian.... Lastly Indian..
@winespectre964016 күн бұрын
Anchor yaaru
@SowmyaKumari-l7r19 күн бұрын
Good information and Well said.
@manjunatha352119 күн бұрын
ಕಾರ್ಯಕ್ರಮದಿಂದ ತುಂಬಾ ಉಪಯುಕ್ತವಾದ ವಿಷಯಗಳು ತಿಳಿಯಿತು. ಕಾರ್ಯಕ್ರಮದ ಅತಿಥಿ ಮತ್ತು ನಿರೂಪಕಿಗೆ ಧನ್ಯವಾದಗಳು
@BVsathisha20 күн бұрын
Very Informative ❤
@prakash.t492520 күн бұрын
ನಮ್ಮ ಕರ್ನಾಟಕ ನಮ್ಮ ಹೆಮ್ಮೆ ❤️💛
@The1ok127 күн бұрын
Proud that technology is being utilised to max in field work to improve efficiency, hence protecting flora and fauna. Kindly extend this to make eco tourism as well user friendly.
@ರಂಗನಾಥಹೊಸಮನಿ27 күн бұрын
ತಂತ್ರಜ್ಞಾನದ ಸಾಕ್ಷ ಅರಣ್ಯ ನಾಶ ತಡೆದು, ಸಂರಕ್ಷಣೆಗೆ ಉಪಯುಕ್ತ ಕೊಡುಗೆಯನ್ನು ನೀಡುತ್ತಲಿವೆ. ಅನಂತ ಧನ್ಯವಾದಗಳು ಸರ್ವ ತಂತ್ರಜ್ಞಾನ ಘಟಕದ ಕಾರ್ಯನಿರ್ವಾಹಕ ತಂಡದವರಿಗೆ.
@rajivkrishna828727 күн бұрын
ಅರಣ್ಯದ ರಕ್ಷಣೆಗೋಸ್ಕರ ಐಸಿಟಿ ತಂತ್ರಜ್ಞಾನದ ಸಂಪೂರ್ಣ ಮಾಹಿತಿಯನ್ನು ಅತ್ಯುತ್ತಮವಾಗಿ ತಿಳಿಸಿದ ಮೇಡಂ ಅವರಿಗೆ ಧನ್ಯವಾದಗಳು 🙏🌿🌿🌿.. ಈ ರೀತಿಯಾಗಿ ಕರ್ನಾಟಕದಲ್ಲಿ ಅರಣ್ಯ ಮತ್ತು ಹೆಚ್ಚಾಗಲಿ ಪರಿಸರ ರಕ್ಷಣೆ ಆಗಲಿ.. 💦💦💦🌳🌳🌳🐦🐦🐦🐦