ಹವ್ಯಕರ ಮದುವೆ ನೋಡುವುದೇ ಚೆಂದ.ವೀಡಿಯೋ ಮಾಡಿ ಹಾಕಿದ್ದಕ್ಕೆ ಧನ್ಯವಾದಗಳು -ಸಹನಾ
@NagaRaju-tg4sz6 ай бұрын
WISH YOU HAPPY MARRIED LIFE MADAM 🎉🎉🎉.
@sujalabhat10229 ай бұрын
ಈ ಮದುವಗೆ ಆನೂ ಬರೆಕಿತ್ತು ಕಾರಣಾಂತರಂದ ಬಪ್ಪಲಾಯಿದಿಲ್ಲೆ ದೃಶ್ಯಂಗಳ ತೋರುಸಿದ್ದಕ್ಕೆ ಧನ್ಯವಾದಂಗೊ ನಾಳೆ ಬೆಂಗಳೂರಿಲ್ಲಿ ರಿಸೆಪ್ಷನ್ ಆದರೆ ಅದಕ್ಕೂ ಹೋಪಲಾವ್ತಿಲ್ಲೆ ಮದುವೆಗಪ್ಪಗ ಬೆಂಗಳೂರಿಲ್ಲಿತ್ತಿದ್ದೆ ಈಗ ಊರಿಲ್ಲಿದ್ದೆ ಹಾಂಗಾಗಿ ಎರಡೂ ಮಿಸ್ ಆತು
@machimale64379 ай бұрын
ಓಹ್! ಮದುವೆಗೆ ಬಂದಿದ್ದರೆ Meet ಅಪ್ಪಲೆ ಆವುತಿತ್ತು.
@sujalabhat10229 ай бұрын
@@machimale6437 ಅಪ್ಪು
@rukminibhat8 ай бұрын
I missed this marriage because of my husband 's back pain we are at Mangalore only we came here to attend the function so sorry we couldn't . Bombay akka
@anandabhat25088 ай бұрын
ಒಳ್ಳೆಯ ಆಲ್ಬಂ ವಿಡಿಯೋ. ಅಗತ್ಯಕ್ಕೆ ಬೇಕಾದಷ್ಟು ದೃಶ್ಯ. ಅನಗತ್ಯ ವಿಷಯಕ್ಕೆ ಬ್ರೇಕ್. ಎರಡು ನಿಮಿಷದಲ್ಲಿ ಮುಕ್ತಾಯ.