Boss avrde Estate edrunu yak rudrabhumi le madidru anta avra Mane avra interview madidaga miss mad dira keli bro... Don't skip this question ⁉️
@raghavraj21652 жыл бұрын
I did bro, looking at this first video !
@narasimhaswamy14042 жыл бұрын
Super ❤️
@sureshalur57432 жыл бұрын
🙏🏼🙏🏼🙏🏼
@natarajanata37342 жыл бұрын
Good information to the society. Please tell us your videos background music from which movie. Very good background music selection for this type of sentimental subject.
@prashanth.s_wood-work2 жыл бұрын
ರಘುವೀರ್ ಅದ್ಭುತ ನಟ ಅವರ ಸಮಾಧಿ ತೋರಿಸಿದ್ದು ತುಂಬ ಧನ್ಯವಾದಗಳು
@naveenkumar-bs2uv2 жыл бұрын
ಸಮಾಧಿ ತೋರಿಸಿದ್ದು ತುಂಬಾ ಖುಷಿಯಾಯಿತು.ಒಂದು ಕಾಲಕ್ಕೆ ಯಶಸಿನಲ್ಲಿ ಇದ್ದು ನಂತರ ನಿರ್ಲಕ್ಷಕ್ಕೆ ಒಳಗಾಗಿ ದುರಂತ ಕಥೆಯಲ್ಲಿ ಅಂತ್ಯಗೊಂಡಿದ್ದು. ದುರದೃಷ್ಟಕರ ಸಮಾಧಿ ಸ್ವಚ್ಛಮಾಡಿದ್ದೂ ನಿಮ್ಮ ಸ್ವಚ್ಛ ಮನಸ್ಸು ತೋರಿಸುತ್ತದೆ. ಧನ್ಯವಾದಗಳು ಸರ್.
@vijay-fz5ln2 жыл бұрын
ಸಮಾಧಿ ನೋಡಿ ಖುಷಿ ಆಯ್ತಾ?? ಆಯೋ ದೇವರೇ
@nadeempasha9801 Жыл бұрын
Thank you sumch sir avara ಹಾಡು ಕೇಳೋದೇ ಮಲ್ಗೊಳ್ಳನನು ನನ್ನ eshta ವಾದ ನಟ ಒಳ್ಳೆ ಹೃದಯದ ಇದ್ದ ಮನುಷ್ಯ ನಿಮ್ಮ ಚನಾಲ್ಗೆ ಒಳ್ಳೇದಾಗ್ಲಿ ಸರ್ ❤❤❤❤❤❤❤❤❤❤❤❤❤
@ShivashankaraHG4 ай бұрын
💐👌
@murthykushi1132 жыл бұрын
ಆದೆನೇ ಇರಲಿ ಬ್ರದರ್ ಆದರೆ ರಘವೀರ್ ಅವರ ಸಮಾಧಿ ಸ್ವಚ್ಚ ಮಾಡಲು ಮನಸ್ಸು ಮಾಡಿದ್ದು ತುಂಬಾ ಇಷ್ಟ ಆಯ್ತು.
@tonyluice47622 жыл бұрын
Ur gerat sir 🙏🙏🙏🙏 Iam a big fan sir my favourite hero
@ನಾರಯಣಪನಾ2 жыл бұрын
@@tonyluice4762 .
@SureshM-iy2ij2 жыл бұрын
🙏🙏🙏
@user-ss2jf5db3s Жыл бұрын
true bro 😘❤️
@niranjangowda27311 ай бұрын
Tq bro
@shekarameti45172 жыл бұрын
ಅವರು ಕೊಟ್ಟಂತ ಹಾಡು 🙏🙏🙏 ಸೂಪರಹಿಟ್ 😭😭
@lokeshnaipu45802 жыл бұрын
ರಘುವೀರ್ ಸಮಾಧಿ ನೋಡಿದ್ರೆ ಏನೋ ಒಂತರಾ ನೋವು ತುಂಬಾ ಅಳು ಬರುತ್ತೆ 😭😭😭😭🙏
@rajegowdaabgowda4059 ай бұрын
ಹೌದು ಸರ್
@muralidharab.l28632 жыл бұрын
ಧನ್ಯವಾದಗಳು, ಉತ್ತಮ ನಟ, ಧುರದೃಷ್ಟಕರ ಅಂತ್ಯ
@nagarathnag4588 Жыл бұрын
ತುಂಬು ಹೃದಯದ ಧನ್ಯವಾದಗಳು ಸರ್ 💐 ನಿಮ್ಮ ಈ ಪ್ರಯತ್ನದಿಂದ ನಾವು ರಘುವೀರ್ ಅವರ ಸಮಾಧಿಯನ್ನು ನೋಡುವ ಭಾಗ್ಯ ಸಿಕ್ಕಿತು ನಮ್ಮ ತಂದೆಯವರು ರಘುವೀರ್ ಅವರ ಅಪ್ಪಟ್ಟ ಅಭಿಮನಿ ನಮಗೆ ಅವರು ಜೀವಂತವಾಗಿರುವಾಗ ನಾವು ಅವರನ್ನು ನೋಡಲು ಸಾಧ್ಯವಾಗಿರಲಿಲ್ಲ ನಿಮ್ಮಿಂದಾಗಿ ನಾವು ಅವರನ್ನು ಜೀವಂತವಾಗಿಯೇ ನೋಡಿದಷ್ಟು ಸಂತೋಷವಾಯಿತು ನಿಮ್ಮ ಚಾನೆಲ್ ಗೆ ನಮ್ಮ ಕಡೆಯಿಂದ ಹಾಗೂ ರಘುವೀರ್ ಅವರ ಅಭಿಮಾನಿಗಳಿಂದ ತುಂಬು ಹೃದಯದ ಧನ್ಯವಾದಗಳು....... ಸರ್ "ಜೊತೆಗಿರದ ಜೀವ ಎಂದೆಂದಿಗೂ ಜೀವಂತ"
@ಓಬಳೇಶ್ಪೂಜಾರ್2 жыл бұрын
ತುಂಬ ದುಃಖ....ಬಟ್ ಇವರ ಸಮಾಧಿ ತೋರಿಸಿದಕ್ಕೆ ಧನ್ಯವಾದ ಬ್ರದರ್.....ಅವರು ಅವರ ಪ್ರೇಮ ಕಥೆ ...ಇಷ್ಟ...
@yashu.....psychogirl__...22622 жыл бұрын
ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀಯಾ ದೇವರು ಒಳ್ಳೆಯದು ಮಾಡಲಿ ನಿನಗೆ
@madhu7029 Жыл бұрын
ಅನ್ನವರೆ ರಘುವೀರ್ ಸಮಾಧಿ ಸ್ವಚ್ಛ ಮಾಡಿದ್ದಿಕ್ಕೆ ನಿಮಗೆ ಕೋಟಿ ಕೋಟಿ ನಮನಗಳು 🙏💐
@ravishastrichikkathimmaiah32632 жыл бұрын
ನಿಜ್ವಾಗ್ಲೂ ತುಂಬಾ ಖುಷಿ ಆಯ್ತು ಬ್ರದರ್ 🥰 ಇವರ ಸಿನಿಮಾ ಹಾಗೂ ಇವರ ಸಿನಿಮಾದ ಹಾಡುಗಳು ದಿನಕ್ಕೊಂದು ಸಾರಿ ಆದ್ರೂ ಗುನುಗುತ್ತಲೇ ಇರ್ತೀವಿ ಅಷ್ಟ್ ಇಷ್ಟ 🥰 ಇಂಥ ವ್ಯಕ್ತಿನ ನೋಡೋ ಭಾಗ್ಯ ಸಿಗ್ಲಿಲ್ಲ, ಸಮಾಧಿ ಆದ್ರೂ ನೋಡಬಹುದು ನಿಮ್ಮಿಂದ 👍👍👍👍 ಧನ್ಯವಾದಗಳು ಬ್ರದರ್ 💐
@ramachandram.v36012 жыл бұрын
ತುಂಬ ಧನ್ಯವಾದಗಳು ಸರ್ ರಘುವೀರ್ ಅವರು 90-20 favorite hero
@venkateshvenkates77272 жыл бұрын
sir nimge tumba thanks nam boss samadi torsidake ragu veer Andre nange pancha prana I love you ragu boss
@ashaanjinappa87452 жыл бұрын
ಸಮಾಧಿ ತೋರಿಸಿದ್ದು ತುಂಬಾ ಖುಷಿಯಾಯಿತು ಒಳ್ಳೆಯ ಕೆಲಸ ಮಾಡಿದ್ದೀರಾ ದೇವರು ನಿಮಗೆ ಒಳ್ಳೆಯದು ಮಾಡಲಿ ನಮ್ಮ ಕನ್ನಡ ಚಿತ್ರ ನಟ ಅವರು
@thrilleramartraileramar36562 жыл бұрын
ನಿಜಕ್ಕೂ ನಿಮ್ಮ ಕಾರ್ಯ ವೈಖರಿ ಗೆ ಧನ್ಯವಾದಗಳು ಸರ್ ಹೆಸರಾಂತ ನಟನ ನೆನಪುಗಳು ಶಾಶ್ವತ
@sureshdodamani6892 жыл бұрын
ಇಗಲು ಅವರ ಹಾಡು ಕೆಳಿದ್ರೆ ಮೈ ಮರೆತು ಬಿಡ್ತೆನಿ ..ಮಾನವಿತೆಗೆ ಒಂದು ಶಕ್ತಿ ಇವರು.
@anandamurthy11412 жыл бұрын
ಹೆಗ್ಗದೆ ಸ್ಟುಡಿಯೋಗೆ ಧನ್ಯವಾದಗಳು ಸರ್
@nandishnknandishnk54572 жыл бұрын
ತುಂಬಾ ನೋವಾಯ್ತು. ವಿಡಿಯೋ ಮಾಡಿ ತೋರಿಸಿದ್ದಕ್ಕೆ ತುಂಬಾ ಧನ್ಯವಾದ. ಹೀಗೆ ಮುಂದುವರೆಯಲಿ. ಎಲ್ಲಾ ಎಷ್ಟೋ ಜನ ನಟರ . ಸಮಾಧಿ. ನೋಡೋಣ
@siddubiradar13172 жыл бұрын
ಏನ್ ಮಾಡೋದು ಸರ್ ಎಷ್ಟೇ ಶ್ರೀಮಂತ ಆದ್ರೂ ಈ ರೀತಿ ಅಂತ್ಯ ಆಗೋದಂದ್ರೆ ತುಂಬಾ ನೋವಾಗುತ್ತೆ ಮನಸ್ಸಿಗೆ 🙏🙏🙏🙏 ನಿಮಗೆ ಅವರ ಬಗ್ಗೆ ತಿಳಿಸಿದಕ್ಕೆ ಧನ್ಯವಾದಗಳು 🙏🙏🙏🙏
@tulunadufilms72472 жыл бұрын
ಸರ್ ನಿಮ್ಮ ಸಾಧನೆಗೆ ನಮ್ಮ ದೊಡ್ಡ ನಮಸ್ಕಾರ ಇಂಥ ಒಳ್ಳೆ ವಿಷಯಕ್ಕೆ 🙏🙏🙏🙏
@usrkannadachannel75682 жыл бұрын
Tumba kushi aithu brother tq
@malamala39582 жыл бұрын
ಅಣ್ಣಾ ನಿಮ್ಮ ಈ ಕೆಲಸಕ್ಕೆ ಧನ್ಯವಾದಗಳು ಹಾಗೇ ನಿಮ್ಮ ಚಾನೆಲ್ ತುಂಬಾ ಎತ್ತರಕ್ಕೆ ಬೆಳೆಯಲಿ
@gayatribadiger19272 жыл бұрын
Great Sir.. Thank you.. 💐💐
@rajsuyodha21172 жыл бұрын
Shobraj sir Raghu sir close friend and Vishnu sir ge bahala hattirada vyakthi avranna interview maadi superb agiruthe
@M111BR2 жыл бұрын
One of the richest Family he was born in,he was a Engineer,his moves were lovely and melodus super duper hit, Neglected by his father because of love marriage 🙏love is nott crime very sad one of the best actor of sandalwood. Both Sindhu and Raghuveer's life was Ended tragically.may your soul rest in eternal peace both of you ❤❤🙏🙏🌹🌹
@revanadm30502 жыл бұрын
ತುಂಬಾ ಧನ್ಯವಾದಗಳು ಸರ್ 🙏
@prcproduction42772 жыл бұрын
ರಘುವೀರ್ ಇವರ ಸಿನಿಮಾಗಳನ್ನ ನೋಡಿದರೆ ನನಗೆ ತುಂಬಾನೇ ಮನಸ್ಸಿಗೇ ನೋವಾಗುತ್ತೇ ಚೈತ್ರದ ಪ್ರೇಮಾಂಜಲಿ ನನ್ನವರೇ ನನಗೆ ಈಹಾಡೂ ಮನಸ್ಸಿಗೆ ಏನೋಒಂತರ ಆಗುತ್ತೆ ಅಮರ ಜೀವೀ ಅವರು
@ವಾಲ್ಮೀಕಿಬಾಯ್2 жыл бұрын
ತುಂಬಾ ಧನಯವಾದಗಳು ಬ್ರೋ
@swathinswathi58052 жыл бұрын
ಸೂಪರ್ ಸರ್ ನಿಮಗೆ ಧನ್ಯವಾದಗಳು
@lovelysiddu7902 жыл бұрын
ರಘುವೀರ್ ಸರ್ ರವರ ಸಂಪಂಗಿ ರಾಮನಗರದ ಮನೆ ಹಾಗೂ ಅವರ ಮನೆಯವರ ಪರಿಚಯ ಮಾಡಿಸಿ 🙏🙏🙏🙏🙏🙏🙏🙏🙏🙏🙏🙏
@pallunavya22642 жыл бұрын
ಅದುಕ್ಕೆ ಸಬ್ಸ್ಕ್ರೈಬ್ ಅದೆ ನಾನು ಅವರ ಅಭಿಮಾನಿ 🌹
@nagaveminagaveni77662 жыл бұрын
Superb job sir God bless you navu hale kalavidaranna navu yavvatu mariyokke agalla 👌👌👌❤❤
@srinivasyn32592 жыл бұрын
ಅವರು ನಮ್ ಜೋತೆ ಇಲ್ಲ ಅಂದ್ರೂ ಅವರು ಮಾಡಿರೋ ನಟನೆ ನಮ್ಮೆಲ್ಲರ ಮನಸನ್ನು ಗೆದ್ದಿದ್ದೇ ಅವರು ನಮ್ಮ ಮನದಲ್ಲಿ ಯಾವಾಗ್ಲೂ ಜೀವಂತವಾಗೀ ಇದಾರೆ ಐ ಮಿಸ್ ಯು ಬಾಸ್ 😢
@sukumarhshetty19472 жыл бұрын
ಸೂಪರ್ ಸರ್
@niranjanyadav88322 жыл бұрын
ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ನಲ್ಲಿ ರಘುವೀರ್ ಸರ್ ಒಬ್ಬರು, ಕನ್ನಡ ಚಿತ್ರರಂಗಕ್ಕೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ, ನಿಮ್ಮ ಈ ಕೆಲಸಕ್ಕೆ ಅಭಿನಂದನೆಗಳು ಸರ್
@pataradp28722 жыл бұрын
ಸರ್ ಇವರ ಸಿನಿಮಾದಲ್ಲಿರುವ ಪ್ರತಿಯೊಂದು ಹಾಡುಗಳು ಅದ್ಭುತ 👌👌👌👌🙏🙏🙏🙏
@lakshmansri6272 жыл бұрын
Definitely i will visit that place because Raghuveer sir is my favourite hero from my childhood. I love Raghuveer sir. We miss you lot.
@chethanshetty75392 жыл бұрын
Tq evara samadhi thorisidake🥰
@basavanneppaakkur35892 жыл бұрын
Thank you brother... But missing my shrungar sir my best actor ever....
@maheshh.m4262 жыл бұрын
ಸರ್ ತುಂಬಾ ಧನ್ಯವಾದಗಳು, 🙏🙏🙏🙏🙏🌹🌹🌹 ಹಾಗೆಯೇ ಶಂಕರ್ ನಾಗ್ ಅವರ ಸಮಾಧಿ ತೋರಿಸಿ ಸರ್ ಇದ್ರೆ.
@mutturajraj44822 жыл бұрын
Super sir rip ragusir
@mutturajraj44822 жыл бұрын
God bless you sir
@rajsonmarianfernandes63632 жыл бұрын
Yess
@musthaqahamedrafa91212 жыл бұрын
Raghuveer sir rip
@prashanth83742 жыл бұрын
Avruna burn madidhu samadhe illa wilson garden alli
@manasag84942 жыл бұрын
His life has been a tragedy. His movies has great songs. Hope he is resting in peace.
@RamaSwamy-cz5wd3 ай бұрын
ತುಂಬಾ ಧನ್ಯವಾದಗಳು ಸರ್ ನಮ್ಮ ಕುಟುಂಬದ ಒಬ್ಬ ಸದಸ್ಯನನ್ನು ನೀವು ಪ್ರಸಾರಮಾಡಿದ್ದಕ್ಕೆ
@anthonymanohar14822 ай бұрын
ತುಂಬಾ ಥ್ಯಾಂಕ್ಸ್ ಬ್ರದರ್, ನಾನು ಕೂಡ ರಘುವೀರ್ ಅವರ ದೊಡ್ಡ ಅಭಿಮಾನಿ
@guruprasadprasad28012 жыл бұрын
ಬೆರಳೆಣಿಕೆಯ ನನ್ನ ನೆಚ್ಚಿನ ನಟರಲ್ಲಿ ರಘುವೀರ್ ಕೂಡಾ ಒಬ್ಬರು ಅತಿ ದೊಡ್ಡ ಶ್ರೀಮಂತ ಕುಟುಂಬದಿಂದ ಬಂದರು ಕೂಡಾ ಸರಳ ಸಜ್ಜನಿಕೆಯ ವ್ಯಕ್ತಿ ಅಂತ ಕೂಡಾ ಕೇಳ್ ಪಟ್ಟಿದ್ದೆ ಏನೆ ಆದ್ರು ಅವರ ದುರಂತ ಅಂತ್ಯ ಮಾತ್ರ ತುಂಬಾ ನೋವು ತರಿಸಿತ್ತು ಒಳ್ಳೆಯ ನಟನ ಕೌಶಲ್ಯ ಉಳ್ಳ ನಟ I MISS U RAGHUVEER ನಿಮ್ಮ ಮಾಹಿತಿಗೆ ತುಂಬು ಹೃದಯದ ಧನ್ಯವಾದಗಳು 🙏🙏🙏🙏🙏
@neutral29562 жыл бұрын
God bless you Bro 🙏. Thanks for cleaning his grave..u are great 👍
@LokeshLokesh-yh9nd2 жыл бұрын
Nice one.my favourite song o meghave.my favourite hero raghuveer sir..
@thalapathy68273 ай бұрын
My All Time Favorite Movie ಶೃಂಗಾರ ಕಾವ್ಯ 4 Days I Watched That Movie
@nanju41102 жыл бұрын
ಲವ್ ಯು ರಘುವೀರ್ 😔😔❤🙏
@rajendrakannada97972 жыл бұрын
ನಿಮ್ಮ ಧೈರ್ಯ ಮೆಚ್ಚುವಂಥದ್ದು... ಬ್ರದರ್..
@HeggaddeStudio2 жыл бұрын
Tq u sir
@raviravish30202 жыл бұрын
Thank so match sir .great actor
@Easetheway2 жыл бұрын
ನೋಡುತ್ತಿದ್ದಂತೆ ದುಃಖ ಆವರಿಸಿತು 😭
@parvathibs30342 жыл бұрын
Thank you so much Sir.Olleya Kelasa Madiddiri.Raghuveer Namma Manasinalli Sadaa Sasvatha. 🙏🙏
@sanjaydvg2992 жыл бұрын
ಅದ್ಭುತ ನಟ..ಅಣ್ಣ ನಿಮ್ಮ ಪ್ರೋಗ್ರಾಂ ನೋಡಲು ತುಂಬಾ ಖುಷಿ.. ನನಗೆ..all the best Brother..🤝🌷
@HeggaddeStudio2 жыл бұрын
Tqd brother
@hiteshgaming32052 жыл бұрын
Amazing work and a Great legendary actor..kannada industry has seen...His songs even today are heart touching. tks
@nethranethra74422 жыл бұрын
Tq bro raghuvir sir song keludrene tumba kushi agutte adarallu samadi torsidakke tumba tumba dukkavahetu tumba danyavadagalu 🙏🙏🙏😘🌹
@shilpashilp98582 жыл бұрын
Very Talented Hero And also sindu 🙏🙏 Thank you for Raghuveer Sir Samadhi visiting 🙏🙏
@Single_fighter_06 Жыл бұрын
hiii
@vikrammg59512 жыл бұрын
Good job...
@MDINESHA408 ай бұрын
ನಿಮ್ಮ ಚಾನೆಲ್ ಗೆ ಹೃದಯಪೂರ್ವಕವಾದ ಧನ್ಯವಾದಗಳು ರಘುವೀರ್ ಸಮಾಧಿ ಸ್ವಚ್ಛಗೊಳಿಸಿದ್ದಕ್ಕೆ
@sujatapatil33122 жыл бұрын
Thank You brother maretu houda actor nanua matey naenapu madedera thank you so much
@chethuyadavchethu48442 жыл бұрын
ಸೂಪರ್ ಬ್ರೋ..ಒಳ್ಳೆಯದಾಗಲಿ ನಿಮಗೆ...
@MadhuMadhu-hx1vl2 жыл бұрын
ತುಂಬಾ ಖುಷಿಯಾಯಿತು ಸರ್, ರಘುವೀರ್ ಸರ್ ಸಮಾಧಿ ತೋರಿಸಿದ್ದಕ್ಕೆ
@ckgc3722ckgc-he6by Жыл бұрын
ನಿಮಗೇ ಒಳ್ಳೆ ಮನಸು ಇದೆ ಸರ್.ದನ್ಯಾವಾದ ರಘು ಸರ್ ದು ಸಮಾದಿ ತೋರಿಸಿದ್ದಕ್ಕೆ.
@Rkmangalore682 жыл бұрын
ಕನ್ನಡ ಚಿತ್ರರಂಗದ ದುರಂತ ನಾಯಕರಲ್ಲಿ ರಘುವೀರ್ ಅವರು ಒಬ್ಬರು.... ಇವರ ಸಿನಿಮಾ ಹಾಗೂ ಹಾಡುಗಳು ಇಂದಿಗೂ ಅಚ್ಚುಮೆಚ್ಚು....
@thrilochanam66382 жыл бұрын
ಅವರ ಗೀತೆಗಳು ಅಜರಾಮರ
@sangameshmulge11492 жыл бұрын
ಸಮಾಧಿ ತೋರಿಸಿದಕ್ಕೆ ಧನ್ಯವಾದಗಳು 🙏🏿🙏🏿🙏🏿
@nooruhavali30242 жыл бұрын
ಸೂಪರ್ ಅಣ್ಣ ರಘುವೀರ್ ಅಂದ್ರೆ ನನಿಗೆ ತುಂಬಾ ಇಷ್ಟ ಐ ಮಿಸ್ ಯು ಸರ್ 😭😭😭
@mahalakshmimm74332 жыл бұрын
ತುಂಬಾ ಧನ್ಯವಾದಗಳು ಸರ್ ನಿಮಗೆ🙏🙏🙏🙏❤❤
@ranganathleader89762 жыл бұрын
ಶಂಕರ್ ನಾಗ್ ಸರ್ ಸುನಿಲ್ ಸರ್ ರಘುವೀರ್ ಸರ್ ಈ ಮೂರು ಜನ ಈ ದಿನ ಇದ್ದಿದ್ದರೆ ಕನ್ನಡ ಚಿತ್ರರಂಗದ ರೀತಿಯ ಬೇರೆ ತರ ಇರುತ್ತಿತ್ತು ಸರ್
@prasannakumara81592 жыл бұрын
ತುಂಬಾ ಧನ್ಯವಾದಗಳು ಸರ್.. ನಿಮಗೆ ಸಮಾಧಿ ತೋರಿಸಿದಕೆ.. ತುಂಬಾ ಮನಸಿಗೆ ನೋವಾಗತೆ... ಸರ್.🙏🙏😭😭
@SathishKumar-mk7wq2 жыл бұрын
ಟೈಗರ್ ಪ್ರಭಾಕರ್ ಅವರ ಸಮಾಧಿ ಕೂಡ ಅಲ್ಲಿಯೇ ಅಕ್ಕ ಪಕ್ಕ ಇದೆಯಂತೇ... ನೋಡಿ ಮಾಹಿತಿ ಕೊಡಿ
@raghavendra.v19682 жыл бұрын
Tiger prabhakar samadhi irodu adugodi Christian masanadalli illi alla
@yashwingowda8822 жыл бұрын
@@raghavendra.v1968 illa sir Tiger Prabhakar avrdu kooda Alle idhe avru helidh aage. but pakkadalli christians jangala rudhra bhoomi idhyalla Alli idhe.
@raghavendra.v19682 жыл бұрын
@@yashwingowda882 Pakkadalli Christian rudra bhoomi illa adu irodhu kooda Wilson garden surrounding adugodi irodu Alle
ನಿಮ್ಮ ಮಾತಿನ ಶೈಲಿ ತುಂಬಾ ಚೆನ್ನಾಗಿದೆ.... ನೀವು ಹೇಳಿದ ಹಾಗೆ subscribe ಮಾಡ್ಕೊಂಡೆ...ಒಳ್ಳೆದಾಗ್ಲಿ....
@LokeshaDMАй бұрын
My favorite 💓 hero raghuveer sir.. shrungara kavya movie songs my favorite song
@divana3632 жыл бұрын
ಇವತ್ತಿನ ಬೆಂಗಳೂರಿನ ಹೃದಯ ಭಾಗದಲ್ಲಿ ಬದುಕು ಬಾಳಿದಂತ ವ್ಯಕ್ತಿಯ ಸಮಾಧಿ, ನೋಡಲು ಬಾಳ ಬೇಸರ ಆಗುತ್ತೆ, #ರಘುವೀರ್,🤐
@parvathibs30342 жыл бұрын
Raghuveer Sir Samadhi Nodtha Eddare Manasige Thumba Noovagutte Sir.Kannadigaru Eruvavagu Raghuveer Sir Sadaa Sasvatha Sir. 💐💐🙏🙏
@heehehere91142 жыл бұрын
Thanks bro! Great person we lost
@prajwal892 ай бұрын
ವಿಡಿಯೋ ತುಂಬಾ ಇಸ್ಟ ಆಯ್ತು ಅಣ್ಣ❤
@kavitashivanand36762 жыл бұрын
ದಯವಿಟ್ಟು ಅವರ ಫ್ಯಾಮಿಲಿ ಕಾಂಟ್ಯಾಕ್ಟ್ ಮಾಡಿ ವಿಡಿಯೋ ಅಪ್ಲೋಡ್ ಮಾಡಿ ಸರ್..... This is my request
@sumasiddramayya73622 жыл бұрын
ತುಂಬಾ ತುಂಬಾ ಥ್ಯಾಂಕ್ಸ್ ಸರ್ ✨️✨️✨️✨️
@AshwathKurbaАй бұрын
I am day heart fan raghuveer father and sindhu mom😢😢😢😢😢😢😢😢😢😢😢😢😢😢😢😢😢😢😢😢😢😢 miss you mom father
@Shwetha12112 жыл бұрын
Really hands off to you brother
@rashmithad9222 жыл бұрын
Thank you sir great work 🙏
@SanthoshSanthosh-zw2it Жыл бұрын
ನಿಮ್ಮ ಒಂದು ಒಳ್ಳೆಯ ಕೆಲಸಕೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು 🙏🙏🙏🙏❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️