Рет қаралды 105,415
ಸ್ವಾಮಿ ತುಂಬಾ ಭಾವುಕ ಜೀವಿ.ಬಾಂಬೆಯಲ್ಲಿ ಲೋಟ ತೊಳೆಯುವುದರಿಂದ ಈ ದಿನ ಹೋಟೆಲ್ ಮಾಲೀಕನವರೆಗಿನ ಅವರ ಜೀವನ ರೋಚಕ ತಿರುವುಗಳನ್ನು ಪಡೆದುಕೊಂಡಿದೆ. ಹೋಟೆಲ್ ಫೀಲ್ಡ್ ನಲ್ಲಿ ಕೆಲಸಗಾರರಿಗಿಂತ ಮಾಲೀಕನದೇ ಹೆಚ್ಚು ಕೆಲಸ.ಪ್ರತಿಕ್ಷಣ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಏರುತ್ತಿರುವ ಬೆಲೆಗಳು, ಕೆಲಸಗಾರರ ಸಂಬಳ,ಬಾಡಿಗೆ ಇತ್ಯಾದಿ ಇತ್ಯಾದಿ. ಇದೆಲ್ಲದರ ತಲೆ ಬಿಸಿ ಮಧ್ಯ ಮಾನಸಿಕ ಸಮತೋಲನ ಬಹಳ ಮುಖ್ಯ. ಇದು ಎಲ್ಲಾ ಉದ್ದಿಮೆದಾರರಿಗೆ ಅನ್ವಯಿಸುತ್ತದೆ. ಹಾಗೂ ಇದನ್ನು ಮಾಡಿ ಗೆದ್ದವರು ಇದ್ದಾರೆ.ಸ್ವಾಮಿಯವರ ಶ್ರಮ ಪ್ರಾಮಾಣಿಕವಾದದ್ದು ಅವರಿಗೆ ಗೆಲುವು ಸಿಗಲಿ.
Swami is a very emotional being. From washing glasses in Bombay to becoming a hotel owner today, his life has taken exciting turns. In the hotel field, the owner has more work than the workers. Challenges are faced every now and then. Rising prices, workers' salaries, rents, etc. Mental balance is very important in all this. This applies to all entrepreneurs. And there are those who have done this and won. May Swami's efforts be honest, may he win.
Adders :
sirimane garden
#20,6th main rd, 3phrase, Rajagopalanagar main rd
peenya indl area, SBM circle,
bangalore-560058
map:Sirimane Garden Restaurant
maps.app.goo.gl/S4SwdWvACAFeN...
Swami ph :9880544077
#Sirimane garden # nati styal hotel
#chicken #Hotel #famoushotel #Raghooskitchen #nonveg #nonvegrecipe #mahalakshmilayout #rajajinagar #Chef #chickenrecipe
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....
Dear Friends,
Badukina Butthi KZbin channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India
Gpay:9448315315
Phone pay:9448315315