Nange tumba kushi aythu e video nodi nange edu ond dodda gondala vittu thank you so much madam namma gondala parihara madiddakke nivu sadha kushi yagi erri🙏❤
@DivineNatureWithDJ Жыл бұрын
ಇದರಲ್ಲಿ ಗೊಂದಲ ವಿತ್ತು ,ಈಗ clear ಆಯಿತು ವೀಣಾ ಅವ್ರೆ,ಧನ್ಯವಾದಗಳು
@geethabhumi4422 Жыл бұрын
Hawdu😊
@vasanthir50273 ай бұрын
ಅಮ್ಮ ಗಂಟೆ ಬರಿಸುದಕ್ಕೆ ಹೇಳಿದ್ದು ತುಂಬಾ ಖುಷಿ ಆಯಿತು
@jayalaxmirc4034 Жыл бұрын
ದನ್ಯವಾದಗಳು ಅಕ್ಕಾ, ಘಂಟೆ ಬಾರಿಸುವ ಬಗ್ಗೆ ಇದ್ದ ಅನುಮಾನ ದೂರವಾಯಿತು. ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ನಮಸ್ಕಾರಗಳು ಅಕ್ಕಾ.
@Sumi_manju Жыл бұрын
ತುಂಬಾ ಚನ್ನಾಗಿ ತಿಳಿಸಿ ಕೊಟ್ಟಿದಿರಾ ಅಮ್ಮ, ನಿಮಿಂದ ತುಂಬಾ ವಿಷಯ ತಿಳ್ಕೊಂಡ್ವಿ, ಧನ್ಯವಾದಗಳು. 🙏🙏🙏
@rajammanesararajamma6363 Жыл бұрын
ನಮ್ಮಲಿದ್ದ ಗೊಂದಲಕ್ಕೆ ಪರಿಹಾರ ಸಿಕ್ಕಿತು. ಅತ್ಯುತ್ತಮ ಮಾಹಿತಿ ನೀಡಿದಕ್ಕೆ ಅನಂತನಂಥ ಧನ್ಯವಾದಗಳು ಅಮ್ಮ 🙏
@vanithadevendra3334 Жыл бұрын
ಅಮ್ಮ ಯಾರು ಹೇಳಿದರು ಎಂದು ನಾನು ಎಂಟು ವರ್ಷದಿಂದ ಗಂಟೆ ಬಾರಿಸಿದೆ ನಿಲ್ಲಿಸಿದೆ ಗಂಡ ಮತ್ತು ಮಗ ಗಂಟೆ ಬಾರಿಸಿ ಶಂಕ ಓದುತ್ತಿದ್ದರು ನಾನು ಹಾಗೆ ಪೂಜೆ ಮಾಡುತ್ತಿದ್ದೆ ನನ್ನಿಂದ ತುಂಬಾ ತಪ್ಪಾಗಿದೆ ಇನ್ನ ಮುಂದೆ ಪೂಜೆ ಮಾಡುವಾಗ ನಾನು ಗಂಟೆ ಬಾರಿ ಸುತ್ತೇನೆ ಇಂತಹ ಒಳ್ಳೆ ಮಾಹಿತಿ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು❤
@yogeshanu2644 Жыл бұрын
ಧನ್ಯವಾದಗಳು ಅಮ್ಮ 🙏🙏, ಗೊಂದಲ ಇದ್ದ ವಿಷಯ ಗಳನ್ನ ತುಂಬಾ ಚೆನ್ನಾಗಿ ವಿವರಿಸುತ್ತೀರ, ತುಂಬಾ ತುಂಬಾ ಧನ್ಯವಾದಗಳು ಅಮ್ಮ 🙏🙏🙏🙏
@sonalipujar Жыл бұрын
ನಿಮಗೆ ತುಂಬು ಹೃದಯದ ಧನ್ಯವಾದಗಳು ಅಮ್ಮಾ ..ಒಳ್ಳೆಯ ಮಾಹಿತಿಯನ್ನು ನೀಡಿದ್ದೀರಿ...
@anuradham1620 Жыл бұрын
ಅಮ್ಮ ನಿಮ್ಮ ಪಾದಕ್ಕೆ ನನ್ನ ಸಾಷ್ಟಾಂಗ ನಮಸ್ಕಾರಗಳು ಈ ವಿಷಯವನ್ನು ತಿಳಿಸಿಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು .ನಾನು ದಿನಾಲು ಗಂಟೆ ಬಾರಿಸಿ ಪೂಜೆ ಮಾಡುತ್ತೇನೆ ಅಂದಾಗ ಮಾತ್ರ ಮನಸ್ಸಿಗೆ ನೆಮ್ಮದಿ ನನಗೆ.
@rashmicmanjunath7662 Жыл бұрын
ತುಂಬಾ ಉಪಯೋಗ ವಾದ ಮಾಹಿತಿ ನೀಡಿದ್ದಿ ರಾ ಅಮ್ಮ 🙏💐
@roopajadhav3640 Жыл бұрын
ನಮಸ್ಕಾರ ವೀಣಾ ಮೇಡಂ ಅವರಿಗೆ ಇಂದು ನಾನು ನಿಮಗೆ ನನ್ನ ಗೆಳತಿಯ ಪರವಾಗಿ ಧನ್ಯವಾದಗಳನ್ನು ಅಭಿನಂದನೆಗಳನ್ನು ಸಲ್ಲಿಸುತ್ತಾ ಇದ್ದೇನೆ ನೀವು ಹೇಳಿಕೊಟ್ಟಿರುವ ದಕ್ಷಿಣಾಮೂರ್ತಿ ಶ್ಲೋಕವನ್ನು ನನ್ನ ಮಕ್ಕಳು ಕೂಡ ಹೇಳುತ್ತಿದ್ದಾರೆ. ಇದರಿಂದ ಅವರ ವಿದ್ಯಾಭ್ಯಾಸ ಯಾವುದೇ ಅಡ್ಡಿ ಆತಂಕಗಳಲ್ಲಿದೆ ನಡೆಯುತ್ತಿದೆ ತುಂಬಾ ತುಂಬಾ ಧನ್ಯವಾದಗಳು ನನ್ನ ಗೆಳತಿಯ ಮಕ್ಕಳು ಅವರಿಗೆ ಕೂಡ ಈ ಸ್ಲೋಕ ಹೇಳಿಕೊಟ್ಟೆ ಇದರಿಂದ ಅವರ ಮೊನ್ನೆ ನಡೆದ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಒಳ್ಳೆಯ ಮಾರ್ಕ್ಸ್ ಗಳಿಂದ ಪಾಸಾಗಿದ್ದ ನನಗೆ ಧನ್ಯವಾದ ತಿಳಿಸಿದರು. ಆ ಧನ್ಯವಾದಗಳು ನಾನು ನಿಮಗೆ ಅರ್ಪಿಸಿದ್ದೇನೆ ಅವರ ತಾಯಿ ಮಕ್ಕಳಲ್ಲಿ ಕಂಡ ಬದಲಾವಣೆಯನ್ನು ಎಷ್ಟು ಸಂತೋಷದಿಂದ ನನ್ನಲ್ಲಿ ಹಂಚಿಕೊಂಡಿದ್ದಾರೆ ಎಂದರೆ ಅದು ಎಲ್ಲ ಸಂತೋಷವು ನಿಮಗೆ ಅರ್ಪಣೆ ಆಗಬೇಕಾಗಿದ್ದು. ನ್ಯೂ ಒಂಥರಾ ಕಷ್ಟದಲ್ಲಿರುವವರಿಗೆ ದಾರಿದೀಪ ಮೇಡಂ ಹೀಗೆ ನಮಗೆ ಪ್ರತಿಯೊಂದು ಹಬ್ಬದ ದಿನಗಳಲ್ಲಿ ದಾರಿ ತೋರಿಸುತ್ತಾ ನಮ್ಮ ತಪ್ಪುಗಳನ್ನು ತಿದ್ದಿ ಎಂದು ಮನವಿ ಮಾಡಿಕೊಳ್ಳುತ್ತೇನೆ ಇತಿ ನಿಮ್ಮ ಅಭಿಮಾನಿ 🙏🏻🙏🏻🙏🏻
@jyotinaragund5535 Жыл бұрын
ನಮಸ್ತೆ ಅಮ್ಮ ಎಷ್ಟು ಚನ್ನಾಗಿ ವಿವರವಾಗಿ ಹೇಳತೀರ ತುಂಬು ಹೃದಯದ ಧಾನ್ಯವಾದಗಳು 🙏
@sangeetahiremath6260 Жыл бұрын
ಅಮ್ಮಾ ಇದನ್ನ ನಾನು ನಿಮ್ಮನ್ನ ಕೇಳಬೇಕು ಅಂತ ಮನಸಲ್ಲಿ ಅಂದಕೊಂಡಿದ್ದೆ ಅಷ್ಟರಲ್ಲಿ ನೀವು ವಿಡಿಯೋ ಹಾಕಿದ್ದೀರಿ ಧನ್ಯವಾದಗಳು ಅಮ್ಮಾ 🙏🙏🙏ನನ್ನ ಮನಸ್ಸಿನ ಮಾತು ನಿಮಗೆ ಕೇಳಿಸಿತು ಅಮ್ಮಾ 🙏🙏
@vijayalaxmigaddi9816 Жыл бұрын
ಧನ್ಯವಾದಗಳು ಅಮ್ಮ ನಿಮ್ಮ ಮಾಗ೯ದಶ೯ನದಿಂದ ನಮಗೆ ಯಾವ ರೀತಿ ಪೂಜೆ & ನೇಮ ನಿತ್ಯ ಮಾಡಬೇಕು ಅನ್ನೋದರ ಬಗ್ಗೆ ತುಂಬಾ ಚೆನ್ನಾಗಿ ಹೇಳಿಕೊಡ್ತಿರ ತುಂಬಾ ಧನ್ಯವಾದಗಳು ಅಮ್ಮ❤❤
@pradeepr6073 Жыл бұрын
ಧನ್ಯವಾದಗಳು ವೀಣಾ ಜೋಶಿಯವರೇ ನನಗೆ ಇದರ ಗೊಂದಲವಿತ್ತು
@lathagirish8373 Жыл бұрын
ತುಂಬಾ ಧನ್ಯವಾದಗಳು ವೀಣಾ ಅಮ್ಮ ನಮ್ಮ ಪಕ್ಕದ ಮನೆಯವರು ನನಗೆ ಬಾರಿಸಬಾರದು ಅಂತ ಹೇಳ್ತಾ ಇದ್ರು ಆದ್ರೂ ನಾನು ಬಾರಿಸ್ತಾ ಇದ್ದೆ ನಿಮಗೆ ಕೇಳ್ಬೇಕು ಅಂತ ಇದ್ದೆ ನೀವೇ ಹಾಕಿದೀರಾ ತಂಬಾ ಥ್ಯಾಂಕ್ಸ್ ಅಮ್ಮ
@IruH-f2t Жыл бұрын
Tumba olleya & mukhyavad vichar tilisiddiri Veena ji e ondu Vishay tale kedisittu nimage koti namanagalu 🙏
@raghunathkammar2404 Жыл бұрын
You right akka. 🙏🙏🙏. Today we are coming from udupi krishna math With your wishes akka. Namma maneli yaaru ladies ghante barisuvudilla since 12 years. Told by sharma gurujii. Akka nimage naanu shira baagi namisuve. 🙏🙏🙏🙏🙏🙏🙏
@kusumaa50035 күн бұрын
ಅತ್ಯಂತ ಸೂಕ್ತ ರೀತಿಯಲ್ಲಿ ವಿವರಣೆ ನೀಡಿ ಗೊಂದಲವನ್ನು ಬಗೆಹರಿಸಿದ್ದೀರಾ ವೀಣಾ ಮೇಡಂ. ದನ್ಯವಾದಗಳು 🙏🙏🙏
@bhagyahalesh5104 Жыл бұрын
ಧನ್ಯವಾದಗಳು ಅಮ್ಮ ನನ್ನ ಗೊಂದಲ ದೂರ ಆಯ್ತು 🙏🙏💐
@somashekharpv3265 Жыл бұрын
ನಮಸ್ತೆ ಮೇಡಂ ಪೂಜಾಪದ್ಧತಿಯ ಬಗ್ಗೆ ಮತ್ತು ಹೆಣ್ಣುಮಕ್ಕಳು ಪೂಜೆ ಸಮಯದಲ್ಲಿ ಗಂಟೆ ಹೊಡೆಯಬೇಕೇ ಬೇಡವೇ ಎಂಬ ವಿಚಾರದ ಬಗ್ಗೆ ಸವಿಸ್ತಾರವಾದ ವಿಷಯವನ್ನು ಉಪನ್ಯಾಸ ಮಾಡಿದ್ದು ತುಂಬಾ ಚೆನ್ನಾಗಿದೆ ಅಮ್ಮ ತುಂಬು ಹೃದಯದ ಧನ್ಯವಾದಗಳು ನಿಮಗೆ ಮತ್ತೊಮ್ಮೆ .ನಮಸ್ತೆ.🌹🌹🙇🙇
@Rocky-dp6tf13 күн бұрын
ಅಮ್ಮ ತುಂಬಾ ತುಂಬಾ ಧನ್ಯವಾದಗಳು ಗಂಟಾನಾದ ಮಾಡಿ ಪೂಜೆ ಮಾಡಲು ತಿಳಿಸಿದ್ದಕ್ಕಾಗಿ ಕೋಟಿ ಕೋಟಿ ಧನ್ಯವಾದಗಳು ತುಂಬಾ ದ್ವಂದ್ವದಲ್ಲಿ ಇದ್ದೆವು ನಾವು ನಿಮ್ಮ ಸಲಹೆ ನಮ್ಮ ಮನಸ್ಸಿಗೆ ಸಮಾಧಾನ ತಂದು ಕೊಟ್ಟಿದೆ 🙏🙏🙏🙏🙏
@manjushree3985 Жыл бұрын
ಅಮ್ಮ ತುಂಬು ಹೃದಯದ ಧನ್ಯವಾದಗಳು🙏😍 ತಿಳಿಯದ ಎಷ್ಟೋ ವಿಷಯಗಳನ್ನು ಬಹಳ ಸುಲಭವಾಗಿ ಹೇಳಿಕೊಡುತ್ತಿದ್ದೀರ🙏🙏
@sushmasushma9796 Жыл бұрын
ಅಮ್ಮ ತುಂಬಾ ತುಂಬಾ ಧನ್ಯವಾದಗಳು ಅಮ್ಮ🙏 ನನಿಗೆ ಇದು ಕೇಳಬೇಕು ಅಂಥಾ ಇತ್ತು. ಮರೆತು ಹೋಗುತ್ತಿತ್ತು ನಾನು ಘಂಟೆ ಬಾರಿಸಿ ಪೂಜೆ ಮಾಡುವಾಗ ಎಷ್ಟೋ ಜನ ಹೆಣ್ಣುಮಕ್ಕಳು. ಬಾರಿಸಬಾರದು ಬಾರಿಸಿದರೆ ಜಗಳ ಆಗುತ್ತೆ ಅಂಥಾ ಅದಕ್ಕೆ ಒಮ್ಮೊಮ್ಮೆ ಬಾರಿಸದೆ ಪೂಜೆ ಮಾಡುತ್ತಿದೆ ಆಗ ನನಿಗೆ ಪೂಜೆ ಮಾಡಿದ ಹಾಗೆ. ಅನಿಸುತ್ತನೆ ಇರಲಿಲ್ಲಾ ಯಾರು ಏನಾದ್ರು ಹೇಳಿಕೊಳ್ಳಲಿ ನಾನುಘಂಟೆ ಬಾರಿಸಿ ಪೂಜೆ ಮಾಡುತ್ತಿದ್ದೆನೆ ಈಗ ನಿಮ್ಮಿಂದ ತುಂಬಾ ಅನುಕೂಲ ಆಯಿತು. ನಮ್ಮನ್ನೆಲ್ಲಿ ನಮ್ಮ ಮನೆಯವರು ಅಷ್ಟಾಗಿ ಪೂಜೆ ಮಾಡುವುದಿಲ್ಲಾ ಹಾಗಾಗಿ ನಾನೇ ಮಾಡುತ್ತಿದೆ ಈಗ ನನ್ನ ಮನಸ್ಸಿಗೆ ಸಮಾಧಾನ ಆಯಿತು. ಅಮ್ಮ ಅಮ್ಮ ನನಗೆ ನನ್ನ ಕುಟುಂಬಕ್ಕೆ ಆಶೀವಾದ ಮಾಡಿ ಅಮ್ಮ🙏🙏🙏🙏🙏🙏🙏🙏🙏🙏
@gagangagan2897 Жыл бұрын
ಅಮ್ಮ ತುಂಬು ಹೃದಯ ಪೂರ್ವಕ ಧನ್ಯವಾದಗಳು ಅಮ್ಮ ಒಳ್ಳೆ ಮಾಯಿತಿ ಹೇಳಿದಿರ
@rekhamadigeri9857 Жыл бұрын
Thanks so much ನನಗೂ question ಗೆ answer ಸಿಕ್ಕಿತು . ಬಹಳ ದಿನಗಳಿಂದ ಮನ್ಸಿನಲ್ಲಿ ಇತ್ತು. ಒಬ್ರ ಆಚಾರ್ಯರು ಹೇಳಿದ್ರು , ಹೆಣ್ಣುಮಕ್ಕಳು ಘಂಟೇನೇ ಬಾರಿಸಬಾರದು ದೋಷ ಬರತದೆ ಅಂತ .
@gowrim6465 Жыл бұрын
ನಮಸ್ತೆ ಅಮ್ಮ ನಾನು ಸಹ ನಮ್ಮನೆಯಲ್ಲಿ ಗಂಟೆ ಒಡಿಬಾರದು ಅಂತ ಎಲ್ಲರೂ ಹೇಳುತ್ತಾರೆ ಒಡಿಯೋದನ್ನ ನಿಲ್ಸಿ ಬಿಟ್ಟಿದ್ದೆ ಇವತ್ತು ನೀವು ಹೇಳಿದ್ದು ನೋಡಿ ನನಗೆ ತುಂಬಾ ತುಂಬಾ ಸಂತೋಷ ಆಯ್ತು ಇವತ್ತಿನ ನಾನು ಸಹ ಗಂಟೆ ಬಾರಿಸಿ ಪೂಜೆ ಮಾಡ್ತೀನಿ ಎಲ್ಲವನ್ನು ಸಹ ಮಾಡ್ತೀನಿ ನಾನು ಪೂಜೆಯನ್ನು ಹಾಗೆ ಭೂವರಹ ಸ್ವಾಮಿ ಪೂಜೆ ಮಾಡ್ತಾ ಇದ್ದೀನಿ ಭಗವಂತ ಯಾವಾಗ ನನ್ನ ಮೇಲೆ ಕಾಣಿಸುತ್ತಾನೆ ಕರುಣಿಸಲಿ ಅಂತ ನಾನು ಬಿಡದಂಗೆ ಪೂಜೆ ನಾನು ಮಾಡ್ತಾನೇ ಇದ್ದೀನಿ ಹಾಗೂ ನಿಮ್ಮ ಈ ಒಂದು ವಿಷಯಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು
@akshatanarasalagi2767 Жыл бұрын
Tq amma tumba Kushi itu NIV heliddu tumba Gondal ittu
@rohinisaroor5045 Жыл бұрын
ನಿಮ್ಮ ಎಲ್ಲ ಮಾಹಿತಿ ತುಂಬಾ ಚೆನ್ನಾಗಿರುತ್ತೆ ತುಂಬಾ ಧನ್ಯವಾದಗಳು🙏
@divyad8752 Жыл бұрын
Thank you so much ಅಮ್ಮ 🙏🙏🙏🙏🙏.. E vishayavaagi ಉತ್ತರ nidakke.. Thumba ಧನ್ಯವಾದಗಳು
ಮಾಹಿತಿಗಾಗಿ ಧನ್ಯವಾದಗಳು ಮೇಡಮ್ ತುಂಬಾ ಚೆನ್ನಾಗಿ ಹೇಳಿದ್ದೀರಾ
@shailasg2822 Жыл бұрын
ಅಮ್ಮಾ ನೀಜಾ ಹೇಳಬೇಕೆಂದರೆ ನಿಮ್ಮ ವೀಡಿಯೊ ಗಾಗಿ ಕಾಯುತ್ತಿರುತ್ತಿನೆ ಅಮ್ಮಾ ನೀವು ಹೇಳಿಕೂಂಟ ನಾಗರ ದೂಷದ ರಂಗೋಲಿ ಸಂಜೀವಿನಿ ಬೆಟ್ಟದ ರಂಗೋಲಿ ಮತ್ತು ನಿಂನೆ ಇಂದ ಸರಸ್ವತಿ ರಂಗೋಲಿ ಹಾಕುತ್ತಾ ಇದ್ದೇನೆ ಅಮ್ಮಾ ನಮ್ಮ ದೇವರ ಜಗುಲಿ ತುಂಬಾ ಚೆನ್ನಾಗಿ ಕಾಣುತ್ತಾ ಇದೆ ನಾನು ದೇವರನ್ನು ಒಳ್ಳಿ ಒಳ್ಳಿ ನೋಡೊತಾಇದ್ದೆನೆ ಇವೆಲ್ಲ ಮಾಡೂಕೆ ಮತ್ತು ಪದ್ಮಾ ವತಿ ಸ್ತೋತ್ರ ಮತ್ತು ಅಸಾಧ್ಯ ಸಾದಕ ಸ್ತೋತ್ರ ಇವೆಲ್ಲ ಮಾಡೂಕೆ ಒಂದು ಗಂಟೆ ಆ ಒಂದು ಗಂಟೆ ಕಳೆದಿರುವದು ಗೊತ್ತೆ ಆಗಲ್ಲಾ ಅಮ್ಮಾ 🙏🙏
@nindumathinindumathi9592 Жыл бұрын
Yava vlog adu
@LathaLatha-rf1bo Жыл бұрын
Tqu amma thumba kushi aythu nang thumba bejar agbittithu gante barsde pooje madi aynor helidru gante na hennmaklu barsdre brahamaathya dosha baruthe adke barsthirlila anyway tqu amma
@sarojasalian899 Жыл бұрын
Tumba olleya vichara thumba thanks amma
@aradya2020 Жыл бұрын
🙏 thanks Amma,,,,,nanna prashne ge uttara sikkitu,,,,🙏🙏
@nirmalashivraj5946 Жыл бұрын
❤❤❤😊Amma thumbha thumbha 🙏🙏🙏🙏🙏🙏🙏🙏🙏🙏🙏🙏🙏dhanyavaadhagalu..... Eeeeee prashne kelidavaralli naanu obbalu....... Thank you so much🙏🙏🙏🙏🙏🙏🙏🙏🙏🙏🙏🙏🙏🙏🙏 Amma.....
@sudhad7154 Жыл бұрын
ಗೊಂದಲಕ್ಕೆ ತೆರೆ ಬಿತ್ತು. ಹೃದಯ ಪೂರ್ವಕ ಧನ್ಯವಾದಗಳು. 🙏🙏🙏
@leelapattarvlogs7931 Жыл бұрын
ತುಂಬಾ ಚೆನ್ನಾಗಿ ತಿಳಿಸಿ ಹೇಳಿದರಿ👌🙏👍
@poornimarajashekar4168 Жыл бұрын
Amma tumba dindinda confuse ettu thanks Amma 🙏🙏🙏🙏🙏
@veenakulkarni7204 Жыл бұрын
Thank u madam, I heard that woman's should not use Ghanta. But u tell me the truth . So I am very much thankful to you for this information. U tell the benefits of it. Thank u soooooooooo much.
@hemavathim1243 Жыл бұрын
Amma e vishaya thilisikottiddakke thank u so much ❤ Amma nanu neevu helida sakashtu vichragalannu palisuthiddene hostile rangoli ,daily pooja , arishina kumkuma ettukoluvaga heluva sarva mangle manthra ,and early morning heluva dharma yudishtira manthra hige sakashtu nimmindda nange thumba olleyadagide thank u so much ur the goddess for every one thank u once again 💖
ಅಮ್ಮಾ ನಮಸ್ತೆ🙏🙏 ನಾನು ಕೂಡ ದೇವರು ಪೂಜೆ ಮಾಡುವಾಗ ಗಂಟೆ ಬಾರಿಸಿ ಮಾಡುವ ಪದ್ಧತಿ ಆದರೆ ಮನಸ್ಸಿನ ಎಲ್ಲೋ ಒಂದು ಮೂಲೆಯಲ್ಲಿ ಹೀಗೆ ಮಾಡಬಾರದು ಅನ್ನುವ ಸಂಶಯ ಅದು ಇಂದಿನ ದಿನ ನಿವಾರಣೆಯಾಯಿತು ಎಷ್ಟೋ ವಿಚಾರಗಳನ್ನು ನಿಮ್ಮಿಂದ ಕಲಿತೆ ತುಂಬಾ ತುಂಬಾ ಧನ್ಯವಾದಗಳು🙏🙏
@ushabk3847Ай бұрын
Ty.i do arathi with ghanta you cleared my doubt.
@shivakumards65652 ай бұрын
ಚಿಕ್ಕ ಮಗು ಇದ್ದಗಿನಿಂದ ನಾನು ಗಂಟೆ ಬಾರಿಸುತ್ತ ಇದ್ದೇ ಒಳ್ಳೆಯ ಮಾಹಿತಿ ಅಮ್ಮ ಧನ್ಯವಾದ ನಿಮ್ಗೆ
@trivenisherikar7104 Жыл бұрын
ಅಮ್ಮ ತುಂಬು ಹೃದಯದ ಧನ್ಯವಾದಗಳು 🤝ri 🌹🌹🙏🙏🌹🌹🥰
@madhukumar8875 Жыл бұрын
ಒಳ್ಳೆ information madam 👌👌👌👌🙏
@jayabhandari2429 Жыл бұрын
Tumba upayukta mahithi danyavadagalu
@shylar2194 Жыл бұрын
Thanks for clarification madam ..even I had a doubt on this 🙏🙏🙏
@jayasheelaveni Жыл бұрын
Thank you so much mam ji. Good suggestion for ladies.
@kavithahreallypoi3878 Жыл бұрын
ಒಳ್ಳೆಯ ಮಾಹಿತಿ ನೀಡಿದ್ದೀರಿ ಅಮ್ಮ ಧನ್ಯವಾದಗಳು🙏🙏🙏🙏
@bharath.j2526 Жыл бұрын
ಧನ್ಯವಾದಗಳು ತುಂಬಾ ಒಳ್ಳೆಯ ವಿಚರಗಳನ್ನು ತಿಳಿಸಿದ್ದೀರಿ. ದಯವಿಟ್ಟು ಆರತಿ ಹಾಡನ್ನು ಹೇಳಿ ಕೊಡಿ it's my humble request please 😊