ನಿತ್ಯ ಹೆಣ್ಣುಮಕ್ಕಳು ಪತಿಯ ಆಯುಷ್ಯ ಅಭಿವೃದ್ಧಿಗೆ ಈ ಎರಡು ಸಾಲಿನ ಶ್ಲೋಕ ತಪ್ಪದೆ ಹೇಳಿ,patiya ayushya abhivraddhi

  Рет қаралды 215,030

Veena Joshi

Veena Joshi

Күн бұрын

Пікірлер: 623
@Airashri
@Airashri Жыл бұрын
Amm neev helikott mantra helta bande nange henn magu agide Amma 🙏🙏 tq so much Amma
@sushmithasandeep1371
@sushmithasandeep1371 Жыл бұрын
Yav mantra adu pls heli
@MD-wp5bv
@MD-wp5bv Жыл бұрын
Yav mantra
@KrishnaMurthy-eb8pf
@KrishnaMurthy-eb8pf Жыл бұрын
Ssu
@KrishnaMurthy-eb8pf
@KrishnaMurthy-eb8pf Жыл бұрын
Super
@KrishnaMurthy-eb8pf
@KrishnaMurthy-eb8pf Жыл бұрын
Super
@vanithadevendra3334
@vanithadevendra3334 Жыл бұрын
ಅಮ್ಮ ನಾನು ಇದನ್ನು ಹನ್ನೊಂದು ವರ್ಷದಿಂದ ಹೇಳುತ್ತಿದ್ದೇನೆ ನನ್ನ ಗಂಡನಿಗೆ 5 ವರುಷದ ಹಿಂದೆ ಹಾರ್ಟ್ ಅಟ್ಯಾಕ್ ಆಗಿ ಒಂದು ವಾರ ಐಸಿಯು ನಲ್ಲಿ ಇದ್ದು ಬದುಕಿ ಬಂದಿದ್ದಾರೆ ನನಗೆ ಈ ಮಂತ್ರದ ಅರ್ಥ ಮತ್ತು ಶಕ್ತಿ ಗೊತ್ತಿರಲಿಲ್ಲ ಅಮ್ಮ ಇದನ್ನು ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ನಾನು ಇದನ್ನು ತುಂಬಾ ಸಲ ಹೇಳುತ್ತೇನೆ ನನಗೆ ಈ ಮಂತ್ರದ ಬಗ್ಗೆ ಕೇಳಿ ತುಂಬ ಸಂತೋಷವಾಯಿತು ಧನ್ಯವಾದ❤
@vimalammahn7560
@vimalammahn7560 Жыл бұрын
ಈ ಮಂತ್ರವನ್ನು ನಾನು ದಿನವೂ ಅನೇಕ ಬಾರಿ ಹೇಳುತ್ತಾ ಇರುತ್ತೇನೆ.
@poorvi637
@poorvi637 Жыл бұрын
Estu bari helbeku madam
@sushmasushma9796
@sushmasushma9796 Жыл бұрын
ಗೊತ್ತಿಲ್ಲದೆ ಈ ಶ್ಲೋಕ ಹೇಳುತ್ತಿದೆ. ಈಗ ಅರ್ಥ ಸಮೇತ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳುಅಮ್ಮ🙏
@swati2158
@swati2158 Жыл бұрын
Tumba dhanyavada amma.nma ashirvada heege irali .nimge nimma parivarakke aa taayi tumba sukha shaanti,nemmadi aarogya kottu sada kapadli.
@lalita792
@lalita792 Жыл бұрын
🙏🙏🙏🙏🌺🌺🌺🌺🌺ನಮಸ್ಕಾರಗಳು ಅಮ್ಮ ನಾನು ಪ್ರತಿದಿನ ಈ ಸ್ತೋತ್ರ ಹೇಳುತ್ತೆನೆ ಅಮ್ಮ ದೀರ್ಘಸುಮಂಗಲಿ ಭವ ಅಂತ ಆಶೀರ್ವಾದ ಮಾಡಿ ಅಮ್ಮ 🙏🙏🙏🙏🙏❤❤❤❤✨️✨️✨️✨️
@dr.d.meenakshi9797
@dr.d.meenakshi9797 Жыл бұрын
Mahathva gottillade prathi dina naanu heluttale iddene. Nimminda mahathva gottada mele innu bhakthi yinda heluve. Dhanyavadagalu akka❤
@dkhegde6950
@dkhegde6950 Жыл бұрын
Namaskara Amma. I feel so.. happy to watch your videos.
@vikasmkmk946
@vikasmkmk946 Жыл бұрын
ಅಮ್ಮ ನಿಮ್ಮ ಪಾದಕ್ಕೆ ನಮಸ್ಕಾರ ನಾನು ಹಿಂದೆ ಗಣೇಶನ ಮುಡುಪ ಕಟ್ಟಿದ್ದೆ ಅದನ್ನು ನಮ್ಮ ಮನೆಯಲ್ಲಿ ಯಾರೂ ಬಿಚ್ಚಿದ್ದಾರೆ ಅದರಿಂದ ನನಗೆ ಏನು ದೋಷ ಇಲ್ವಲ್ಲ ಇದರ ಬಗ್ಗೆ ತಿಳಿಸಿ ಅಮ್ಮ ತುಂಬಾ ಭಯ ಆಗ್ತಾ ಇದೆ ಅಮ್ಮ🙏🏻🙏🏻🙏🏻🙏🏻🙏🏻
@sharanyabhaskarsherigar9156
@sharanyabhaskarsherigar9156 Жыл бұрын
ಅಮ್ಮ ನಮಸ್ತೆ🙏🙏🙏 ಯಾಕೋ ಏನೋ ಗೊತ್ತಿಲ್ಲ ಅಮ್ಮ ತುಂಬಾ ವರ್ಷಗಳಿಂದ ಹೇಳುತ್ತಾ ಬಂದಿದ್ದೇನೆ ಈ ಮಂತ್ರವನ್ನು 11 ಬಾರಿ ಪ್ರತಿದಿನ ಬೆಳಿಗ್ಗೆ ಸಂಜೆ ಹೇಳ್ತಾ ಬಂದಿದ್ದೇನೆ ಮಗಳಿಗೂ ಹೇಳಿ ಕೊಟ್ಟಿದ್ದೇನೆ ಎಂಥಾ ವಿಪರ್ಯಾಸ ಇವತ್ತು ನೀವು ಕೂಡ ಹೇಳುತ್ತಿದ್ದೀರಾ ಮನಸ್ಸಿಗೇಕೋ ತುಂಬಾ ತುಂಬಾ ಸಂತೋಷವಾಯಿತು🙏🙏
@PadmavathiJayaram-id4mc
@PadmavathiJayaram-id4mc Жыл бұрын
🙏🙏🙏🙏🙏
@sandhyanagesh3321
@sandhyanagesh3321 Жыл бұрын
Amma.....I used to chant this shloka to all Godess for many years......today you told the importance.....I really felt sooo happy....thank you so much 😊
@jyotihebbal7495
@jyotihebbal7495 Жыл бұрын
Amma e sloka tv yalli kelidde tumba channagi ansutte anta ond sala nivu heli kotta shlokagala joteli helttidde edara mahatva tilisidakke tumba dhanyavadagalu Amma
@rashmichitra8166
@rashmichitra8166 Жыл бұрын
ವೀಣಾ ಅಮ್ಮ ತಮಗೆ ನನ್ನ ನಮಸ್ಕಾರಗಳು ಅಮ್ಮ ಅಮ್ಮ ನಾನು ಈ ಸ್ತೋತ್ರ ವನ್ನು ಪೂಜೆ ಮಾಡುವಾಗ ಹೇಳುತ್ತಾ ಇದ್ದೆ ಆದ್ರೆ ಇದರ ಮಹತ್ವ ನನಗೆ ತಿಳಿದಿರಲಿಲ್ಲ ಅಮ್ಮ ತಿಳಿಸಿದ್ದಕ್ಕೆ ಧನ್ಯವಾದಗಳು ಅಮ್ಮ.🙏🙏🙏🙏🙏
@PatriswamyK-uk9sz
@PatriswamyK-uk9sz Жыл бұрын
ಅಮ್ಮ ಬೆಳ್ಳಗಿನ ಶುಭಾದಯಾಗಳು, ಅಮ್ಮ ನಾನು ಜೀವನದಲ್ಲಿ ತುಂಬಾ ಕಷ್ಟಗಳನ್ನು ಅನುಭವಿಸಿ. ನಂತರ ನಿಮ್ಮ KZbin channel nalli ಇರುವ ಎಲ್ಲ ವಿಡಿಯಗಳನ್ನು ವೀಕ್ಷಿಸಿ ನನ್ನ ಜೀವನದಲ್ಲಿ ಅಳಡಿಸಿಕೊಂಡು,ಈಗ ನನ್ನ ಜೀವನದಲ್ಲಿ ತುಂಬಾ ಬದಲಾವಣೆ ಆಗಿದೆ, ಈಗ ನಾನು ಒಂದು ಸರಕಾರಿ ನೌಕರಿಗೆ ನೀವು ಹೇಳಿದ ಪದ್ಮಾವತಿ ದೇವಿ ವೃತವನ್ನು ಮಾಡ್ತ ಇದ್ದೆ ಅನೇಕ ಕಾರಣಗಳಿಂದ ನಾನು ಪದ್ಮಾವತಿ ದೇವಿ ವೃತವನ್ನು ಬಿಟ್ಟು ಬಿಟ್ಟು ಮಾಡ್ತಾ ಇದ್ದೆ ಅದಕ್ಕೆ ಈಗ ಮತ್ತೆ ಪುನರಾರಂಭ ಮಾಡಲೂ ನಿಮ್ಮ ಆಶೀರ್ವಾದ ನನಗೆ ತುಂಬಾ ಅವಶ್ಯಕವಾಗಿದೆ. ನಿಮ್ಮ ಉತ್ತರಕ್ಕೆ ಕಾಯ್ತಾ ಇದೀನಿ ದಯವಿಟ್ಟು ತಿಳಿಸಿ ಅಮ್ಮ
@shashikalas2622
@shashikalas2622 Жыл бұрын
ಮೇಡಮ್ ನಾನು ಪ್ರತಿ ನಿತ್ಯವೂ ತಪ್ಪು ದೆ ಹೇಳುತ್ತೇನೆ ಅದರೆ ಅರ್ಥ ಗೊ ತ್ತಿರಲ್ಲಲ ನಿಮಗೆ ತುಂಬಾ ಹೃದಯದ ಧನ್ಯವಾದಗಳು
@chinnumanasuhamsa4239
@chinnumanasuhamsa4239 Жыл бұрын
Amma nan eddedke I ಮಂತ್ರ helkolivvey Amma.... Adre one sala helkotidde....✍️ ಧನ್ಯವಾದಗಳು ಅಮ್ಮ 🙏💝
@gaytrimagadum3677
@gaytrimagadum3677 Жыл бұрын
Emantrana naanu nann maduve adginindalu helutidde,,,,adre edake hige arth erutte anta gottirlilla thanku sooooo much amma,,
@mahadevmudennavar3479
@mahadevmudennavar3479 Жыл бұрын
Neja amma gotillade hellikolltide nange thubane olleyadagide nev ega arthavannu telesi kottidira thnx amma
@Jyoti-bz3yi
@Jyoti-bz3yi Жыл бұрын
Tq u Amma.tumba dinadinda wait madtidda vedio idu.tq u so much ammaa🙏
@shilpar717
@shilpar717 Жыл бұрын
ನಿಮ್ಮ ಮಾತು ಕೇಳ್ತಾ ಇದ್ರೆ ಕೇಳ್ತಾನೆ ಇರಬೇಕು ಅನ್ನಿಸುತ್ತೆ ಅಮ್ಮ ❤
@VeenaJoshi
@VeenaJoshi Жыл бұрын
Thanq
@padhamavatidivate4172
@padhamavatidivate4172 Жыл бұрын
ಹರೇ ಶ್ರೀನಿವಾಸ ಅಮ್ಮಾ ಧನ್ಯವಾದಗಳು ನಾನು ಈ ಸ್ತೋತ್ರವನ್ನು ದಿನಾಲೂ ಹೇಳುತ್ತೇನೆ ಆದರೆ ಇದರ ಮಹತ್ವ ಈಗ ನಿಮ್ಮಿಂದ ತಿಳಿಯಿತು ಅಮ್ಮಾ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
@Rakshithbhat12
@Rakshithbhat12 Жыл бұрын
ನಾನು ಈ ಶ್ಲೋಕ ಡೈಲಿ heylta ಇದ್ದೇನೆ ಅಮ್ಮ. ಆದ್ರೆ ಈ ಶ್ಲೋಕದಲ್ಲಿ ಇಷ್ಟೊಂದು ಅರ್ಥ ಇದೆ ಅಂತ ಗೊತ್ತಿರ್ಲಿಲ್ಲ.ತಿಳಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯಾದಗಳು.🙏🙏🙏..ಧೀರ್ಘ ಸುಮಂಗಲಿ ಭವ ಅಂತಾ ನನ್ಗೆ ಆಶೀರ್ವಾದ ಮಾಡಿ ಅಮ್ಮ... ನಾವು ದೊಡ್ಡವರ ಕಾಲಿಗೆ ನಮಸ್ಕಾರ ಮಾಡೋವಾಗ ಕೆಲವರು ಆಶೀರ್ವಾದ ಮಾಡೋದೇ ಇಲ್ಲ ಆಗ ತುಂಬಾ ಬೇಜಾರ್ ಆಗುತ್ತೆ....
@nirmalarajangtti5355
@nirmalarajangtti5355 Жыл бұрын
ತುಂಬಾ ಸಂತೋಷ ಆಯಿತು ಅಮ್ಮಾ ಕೇಳಿ ನಾನು ಪ್ರತಿ ದಿನ ಈ ಶ್ಲೋಕ ಹೇಳುತ್ತೇನೆ 🙏🙏🙏🙏🙏
@08.dhanushnbhat21
@08.dhanushnbhat21 4 ай бұрын
Namaskaragalu amma thumba chennagi heliddiri 🙏🙏🙏
@lakshmiramakrishnaiah
@lakshmiramakrishnaiah Жыл бұрын
Amma nim inda navu esto samskara kalitidivi amma nama palina devatee amma nivu ❤️❤️🙏🙏
@chetuchandru8066
@chetuchandru8066 Жыл бұрын
Amma nanage e mantradalli istondu Shakti ide anta gotirlilla . Thilisikottidake thumba dhanyavadagalu . Nanu kuda naleyinda mantra helkotini.
@shantha7908
@shantha7908 Жыл бұрын
Thank you so much amma nanu thumba varushagalinda helthideni amma
@shashikalashashi6207
@shashikalashashi6207 Жыл бұрын
🙏ಅಮ್ಮ ಈ ಸೂತ್ರ ಪೂಜೆ ಮಾಡಿದಾಗ ಹೇಳಿ kolluttide ಆದರೆ ಸೂತ್ರ ದ ಅರ್ಥ ಬಹಳ ಚೆನ್ನಾಗಿ tilisidiri ಅಮ್ಮ ಬಹಳ ಸಂತೋಷವಾಯಿತು ತುಂಬಾ ಧನ್ಯವಾದಗಳು ಅಮ್ಮ 🙏🙏🙏🙏🙏🌹♥️
@bhuvaneshwarivr1416
@bhuvaneshwarivr1416 Жыл бұрын
Thank you guruji ಧನ್ಯವಾದಗಳು ಗುರುಜಿ 🙏🙏🙏🙏🙏🙏
@anithas6487
@anithas6487 Жыл бұрын
Amma naanu ee shlokana Dina heltha idde adre adrinda ishtella upayoga ide antha gottirlilla thanku for sharing this amma🙏
@sudhabatni529
@sudhabatni529 Жыл бұрын
ವೀಣಾ ಅವರೇ ನಿಮಗೆ ಹೃತ್ಪೂರ್ವಕ ಧನ್ಯವಾದಗಳು 🙏🙏
@ರಾಯರು
@ರಾಯರು Жыл бұрын
Thumba thumba dhanyavadagalu Amma ❤️💕💖🙏🙏🙏🙏
@RYRY955
@RYRY955 Жыл бұрын
Since my childhood my mom taught me this to chant.. Now my kids start their praying with this sloka.. Thanks for teaching us the importance and value of this sloka🙏
@ushamgowdaushamgowda4803
@ushamgowdaushamgowda4803 Жыл бұрын
ಅಮ್ಮ ನಿಮ್ಮ ಪಾದಕ್ಕೆ ಸಾಷ್ಟಾಂಗ ನಮಸ್ಕಾರ ಅಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏
@rakshithadevadiga4426
@rakshithadevadiga4426 Жыл бұрын
🙏🙏🙏🙏🙏❤️❤️❤️❤️Nimage Danayavadagallu amma nima asrivada sada nama kutumbada melirali❤❤❤❤🙏🙏🙏🙏🙏
@umavinod9885
@umavinod9885 Жыл бұрын
Thumbha dhanyavadhagalu 🙏🏻 amma khanditha dhina helthini
@sainandinicharan8132
@sainandinicharan8132 Жыл бұрын
I will do daily from my childhood along with this Kanakadhara sloka 1st sloka also i will chanting. ANGAM HARE PULAKA BHOOSHANAM ASHRAYANTHI MRUNGANGA DEVA MUKULA BHARANAM THAMALAM ANGHEE KRUTHAKILA VEBHUTHEERAPANGALEELA MANGALYA DASTU MAMA MANGALA DEVATHAYAA.
@latavchoukimath8761
@latavchoukimath8761 Жыл бұрын
🙏🏻🙏🏻 ಶ್ರೀ ಸಾಷ್ಟಾಂಗ ನಮಸ್ಕಾರಗಳು ಅಕ್ಕನೀವು ಹೇಳಿಕೊಟ್ಟ ಲಕ್ಷ್ಮಿ ಸಾವಿತ್ರಿ ಹಿ ಅರುಂಧತಿ ಅಪರ್ಣಅರುಂಧತಿಸೌಭಾಗ್ಯ ನಮಸ್ಕೃತ ಅಂತ. ದಿನಾಲುಅರಿಶಿಣ ಕುಂಕುಮಾ ಧಾರಣೆ ಮಾಡುವ ಗ ಜೊತೆಗೆ ಈ ಮಂತ್ರವನ್ನು ಹೇಳುತ್ತೇನೆ ನಾವು ಮಾತನಾಡುವ ಮಾತು ಸುಂದರವಾಗಿರಬೇಕುಅನ್ನೋದಕ್ಕೆತಾವು ಹೇಳಿಕೊಡುವಪ್ರತಿಯೊಂದುಶ್ಲೋಕವೂಅನ್ವಯಿಸುತ್ತವೆ🙏🏻🙏🏻🙏🏻
@chandranaik8404
@chandranaik8404 Жыл бұрын
🙏tumbha santosha aaitu veena aure danyavadagalu🙏🙏🙏❤️🌹
@bhulac2425
@bhulac2425 Жыл бұрын
Amma naanu kuda e sloka helutidde amma adare e slokada ende estondu artha ede antha neevu helidaagale tilidukonde amma tumbaa dhanyavaadhagalu amma 🙏🙏
@bharatiangadi2369
@bharatiangadi2369 Жыл бұрын
Amma nanu e sotrana parti dinalu helata irateni Amma nivu adanna heli kotri Amma 🙏🙏🌹🌹 Thank you❤ Amma.....
@malininagaraja5693
@malininagaraja5693 Жыл бұрын
Very nice explanation of shloka. 🙏🏾
@panduk.m7776
@panduk.m7776 Жыл бұрын
ನಮಸ್ತೆ 🙏ಅಮ್ಮ, ನಿಮ್ಮ ಮಾಹಿತಿಗೆ ಧನ್ಯವಾದಗಳು 🌹🙏🙏🌹.
@shailaangadi380
@shailaangadi380 Жыл бұрын
Amma nimma dvniyannu kelataeddare kelutta erabeku anisutte amma, e stotravannu nanu mangavara ,sukruvara heli kunkumavannu hachhikollutiddene amm modalu helida sloka doddadide edanu nanu dinalu helutene amma tq so much amm🙏🏻❤🌹
@lakshmibrundha9146
@lakshmibrundha9146 7 ай бұрын
ಅಮ್ಮ ನೀವು ಸಾಕ್ಷಾತ್ ಮಹಾ ಲಕ್ಷ್ಮಿ ನೀವು ಹೇಳಿದ್ದು ತುಂಬಾ ಅನುಕೂಲವಾಗಿದೆ ನೀವು ಅಂದ್ರೇ ತುಂಬಾ ಇಷ್ಟ ನನಗೆ ನಿಮ್ಮ ವಿಡಿಯೋ ಹಾಕೋದನ್ನ ಕಾಯ್ತಾ ಇರ್ತೀನಿ ಅಮ್ಮ
@veenamaruthi902
@veenamaruthi902 Жыл бұрын
Amma namste nimma voice li vibration ede amma...koti koti namskar amma
@hithapraveen3598
@hithapraveen3598 Жыл бұрын
ನಿಮ್ಗೆ ಕೋಟಿ ಕೋಟಿ ಧನ್ಯವಾದಗಳು ಅಮ್ಮ 🙏🙏🙏
@thechildrenspalace....
@thechildrenspalace.... Жыл бұрын
Amma thumbu hrudayada dhanyavadagalu amma 🙏🙏🙏🙏🙏🙏🙏🙏🙏🙏🙏🙏🙏🙏
@jayasudhas8746
@jayasudhas8746 Жыл бұрын
Dhanyavaadagalu Amma 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@mamathaumesh6590
@mamathaumesh6590 Жыл бұрын
Amma Nanna Magalu 4th sm nimm Sampoorna ashirvada Bekure Amma ❤🙏please
@kroopalathadommi3636
@kroopalathadommi3636 Жыл бұрын
Thumbane danyavaada amma
@dhanalakshmiks771
@dhanalakshmiks771 Жыл бұрын
Very nice tq ಅಮ್ಮ 👣🙏💐
@savithrishivanna2039
@savithrishivanna2039 Жыл бұрын
Akka tumba olle information kottiddira thank you so much🙏🙏🙏🙏🙏❤
@shobhapoojary1477
@shobhapoojary1477 Жыл бұрын
Tumba agathyavagi bekitthu danyavada a amma🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@abhijitgulavanigulavani171
@abhijitgulavanigulavani171 Жыл бұрын
Tumba dhanyawadgalu Mam 🙏🙏
@sharada9982
@sharada9982 Жыл бұрын
ಧನ್ಯವಾದಗಳು ಅಮ್ಮ🙏🙏🙏🙏🙏🙏🙏🙏🙏
@shilpakm-kf7ln
@shilpakm-kf7ln Жыл бұрын
Madam ee stotra madvi modalinad heluteni ivag nann madvi agi 6months agide madvi agi 20dys ge namm yajmanarige belgavi ge transfer ayitu ND ivag promotion Kuda agide I'm ful happy astu powerfull sloka Jai Durga Devi🙏🙏
@akashg6643
@akashg6643 Жыл бұрын
Amma namsthe 🙏🏻 ♥️ ❤❤❤ amma Amma daily pooje maduvaga tali ge arishina kunkuma achi kolluva prathi sarinu heluthini amma adre artha gothiralilla amma ega artha aithu amma thumba thanks amma
@savithavk217
@savithavk217 Жыл бұрын
Amma please please.ganda parashtree sambanda hondiddare bidisuva mantra tilisi please edrinda tumba nondidini.
@gaythrabmanjunath1324
@gaythrabmanjunath1324 Жыл бұрын
namasthe amma Makkala aaroogya kke manthra eli mamji (fr good health)
@shivaleelah9816
@shivaleelah9816 Жыл бұрын
ಅಮ್ಮ ನಾನು ಇವತ್ತು ಕಡಲೆ ಹಾರ ಗಣಪತಿ ಪೂಜೆ ಶುರು ಮಾಡಿದ್ದೇನೆ ಅಮ್ಮ 🙏🙏
@shreepatil1170
@shreepatil1170 Жыл бұрын
Tumba dhnyvadgalu amma 🙏🙏
@malinivs6594
@malinivs6594 Жыл бұрын
ನಾನು ದಿನ ಹೇಳ್ತೀನಿ ಅಕ್ಕ 🙏 ಚನ್ನಾಗಿ ವಿವರಿಸಿದ್ದೀರಿ
@rajeshwarinaganur7217
@rajeshwarinaganur7217 Жыл бұрын
🙏🙏🙏🙏 ತುಂಬಾ ಧನ್ಯವಾದಗಳು ಮೇಡಂ🙏🙏🙏🙏🙏🙏🙏
@harshitha352
@harshitha352 Жыл бұрын
Namaste Veena madam, please shani vakri dhrusti rashi phala haagu parahara da bagge thilisi
@vinodagowda1443
@vinodagowda1443 Жыл бұрын
Amma nanu tumba varsagalinda puje madvagila heltini nivu helidage 10 heltirlila daily 1 time puje madvaga matra heltide inmel jastine heltini nimge tumba danyavadagalu amma
@laxmikr1288
@laxmikr1288 Жыл бұрын
🙏namasthe amma, e shloka pooje shuru madode idan heli madtinamma, adre estsala helbekanodu gothirlillamma inmunde heltane irtinamma. Nimma matugalu nijamma yakandre nanpathi jotegilla adre mathinamulaka elladannu nan galuskota bartidinamma ella a devara krupe amma. E mathu helidikke thumba dhanyavadagalamma🙏💐🙏💐🙏💐🙏💐🙏
@akkamahadevihiremath5523
@akkamahadevihiremath5523 Жыл бұрын
Tq avva 🙏🤝nanu halatedini Adare sloka aratha gotta eralilll avva
@manoramakulkarni3074
@manoramakulkarni3074 Жыл бұрын
Jai Jagadamba.. ,Namm koti koti namaskaragalu..
@manjulabk5007
@manjulabk5007 Жыл бұрын
ಹೌದು ವೀಣ ಅವರೆ ನಾನು ನಿತ್ಯ ಹೇಳುತ್ತೇನೆ 🙏🙏🙏🙏🙏
@sudhan371
@sudhan371 Жыл бұрын
ಧನ್ಯವಾದಗಳು ವೀಣಾ ರವರೆ
@kavithaanand7817
@kavithaanand7817 Жыл бұрын
Nanu e mantravannu daily heltini amma... kunkuma itkolovaglu e mantra heli kunkuma dharana stotranu heltini amma.... 🙏🙏🙏🙏
@sangameshm8636
@sangameshm8636 Жыл бұрын
Hi amma namaskara, naanu e Shloka daily heltini amma
@babithamalli-ix2ox
@babithamalli-ix2ox Жыл бұрын
Amma nannadu request nithya helva yella slokavannu ottige baredu haki please Ammaaa❤
@vijayKumar-rr8kl
@vijayKumar-rr8kl Жыл бұрын
Namaste Amma.maneyalli jewelry kaleduhogide.siguvudakke yenadru pooje ideya .please tilisi 🙏🙏
@manjasubbegowda7059
@manjasubbegowda7059 Жыл бұрын
Dhanyavadagalu Amma. Heege makkala ayushya arogya vriddige shloka mattu pooje helikodi Amma 🙏🙏🙏
@shwetharraju
@shwetharraju Жыл бұрын
Amma thumbha thumbha thanks amma
@shilpanaik2607
@shilpanaik2607 2 ай бұрын
Thanks ಮೇಡಂ 💐
@pinku-hp5xq
@pinku-hp5xq Жыл бұрын
ಧನ್ಯವಾದಗಳು ಅಮ್ಮ 🥰🙏🏻 ಇದ್ದೆ ತರಾ ಆನ್ ಸ್ಕ್ರೀನ್ ಮೇಲೆ ಮಂತ್ರ ಹಾಕತ್ತಾ ಇರೀ ಅಮ್ಮ 😊💐💐🙏🏻
@veenasureshmogaveera321
@veenasureshmogaveera321 Жыл бұрын
ಅಮ್ಮ ನಾನೂ.... ದಿನ ಈ ಶ್ಲೋಕ ಹೇಳ್ತೀನಿ. ಇದರ ಮಹತ್ವ ಇವತ್ತು ಗೊತ್ತಾಯಿತು.
@geetakambar8228
@geetakambar8228 Жыл бұрын
Thank you so much Mami ri e sloka helidke 🙏🙏🙏🙏
@SarojaGajapathy
@SarojaGajapathy Жыл бұрын
Similar one for kids protection also pleaseeeeeee , one mantra everyday for kids health and ayush
@sumababu4393
@sumababu4393 Жыл бұрын
ಧನ್ಯವಾದಗಳು ವೀಣಾ ಅಕ್ಕ 🙏🏻🙏🏻
@bhuvis9999
@bhuvis9999 Жыл бұрын
Thank you very much Amma 🙏 naanu heltha iddene amma dina pooje maduvaga
@NandaDonkanavar-zk4ob
@NandaDonkanavar-zk4ob Жыл бұрын
Namasthe amma gurupushyamrutha pooje ivattige 27 dina ayirhu nale hege visarjane madbeku thiliskodi amma .wait madthidini
@savitahalemani3277
@savitahalemani3277 Жыл бұрын
Thank you so much Veena Sister 🙏
@chanchuk4460
@chanchuk4460 Жыл бұрын
ಈ ಶ್ಲೋಕ ಹೇಳ್ತೇನೆ ಅಮ್ಮ. ನಂಗೆ ಸಂತಾನ ಭಾಗ್ಯ ಕ್ಕೇ ಯಾವ ಶ್ಲೋಕ ಹೇಳಬೇಕು ಅಮ್ಮ... ಜೀವನದಲ್ಲಿ ತುಂಬಾ ನೊಂದಿದ್ದೇನೆ ಅಮ್ಮ. ನಿಮ್ಮ ಉತ್ತರಕ್ಕೆ ಕಾಯ್ತಾ ಇರುವೆನು
@krutikakp8685
@krutikakp8685 Жыл бұрын
Thank you so much dear Akka 🙏🏻🙏🏻🙏🏻❤
@divyashree7401
@divyashree7401 Жыл бұрын
Om namo narayanaya thanks mami
@chaitrakrishna1143
@chaitrakrishna1143 Жыл бұрын
🙏🏻🙏🏻🙏🏻 tqsm amma
@nirmalahb9971
@nirmalahb9971 Жыл бұрын
Veenaammanige nanna namaskar gallu 🙏🙏🙏💐
@sahanar798
@sahanar798 Жыл бұрын
🙏danyavadagalu amma
@jyothivkumar8059
@jyothivkumar8059 Жыл бұрын
Thank you Amma May God bless you and your family in abund🙏 abundance
@preethiyaunnathi1155
@preethiyaunnathi1155 Жыл бұрын
Thank youu soo much amma oole shloka helikotri
@kaveridiwanaji204
@kaveridiwanaji204 Жыл бұрын
Thank you Amma,, office nalli kiri kiri matte pade pade vargavane tappisoke yenadru pooje idre helikodi nanu madve adagind idannu tumba face madlikattini ri.
@rupar1089
@rupar1089 Жыл бұрын
Super AmmA
@kavithayashmitha8751
@kavithayashmitha8751 Жыл бұрын
ಅಮ್ಮ ಈ ಶ್ಲೋಕ ನಮಗೆ ಗೊತ್ತಿರುವ ಶ್ಲೋಕ ಹಾಗಿದ್ದರು ಇದರ ಹಿನ್ನೆಲೆ, ಅರ್ಥ ಪ್ರಾಮುಖ್ಯತೆ ತಿಳಿದಿರಲಿಲ್ಲ, ಕೋಟಿ ನಮನಗಳು ಅಮ್ಮ ತಿಳಿಸಿದಕ್ಕೆ 🙏
@Adventure_Chikuu
@Adventure_Chikuu Жыл бұрын
Amma namasthe first view 😍 🙏🙏🙏
@VeenaJoshi
@VeenaJoshi Жыл бұрын
Thanq
@manjulahavalad3173
@manjulahavalad3173 Жыл бұрын
ಅಮ್ಮಾ ನಾವು ಗದಗ ಜಿಲ್ಲೆ ಲಕ್ಷ್ಮೇಶ್ವರ ನಮ್ಮ ಮನೆಯಲಿ ದ್ಯಾಮವ್ವ ದೇವಿ ಬಂಗಾರದ ಕೀರಿಟ ಇದೆ ನಮ್ಮ 70ವರ್ಷ ಆಯಿತು ಈಗ ಆ‌ ಕೀಲಿಕೈ ನಮ್ಮ ಹತ್ರ ಇದೆ ಯುಗಾದಿ ಮಹಾನವಮಿ ದಿಬ್ಬದ ದಿನ ‌ಅದನ್ನ ಹಾಕ್ತಾರೆ ಮತ್ತು ಈಗ ದೇವಿಯ ಮೂರ್ತಿಯನ್ನು ಕೂಡಿಸಿದ್ದಾರೆ ದೇವಿಗೆ ಮಾಡಿದ ಯಾವು ಸೇವೆಯನ್ನು ಹೇಳಬಾರದು ಅಂದ್ರೆ ನಿಮ್ಮ ಹತ್ರ ಹೇಳಬೇಕು ಅಂತ ಅನ್ನಿಸ್ತು ಆದರೆ ನಮಗೆ ಆರ್ಥಿಕ ವಗಿ‌ ತುಂಬಾ ಕಷ್ಟ ಇದೆ ಜೀವನನೆ ಬೇಡಾ ಅನಿಸುವಷ್ಟು ಕಷ್ಟ ಯಾಕೆ ನಾವು ಏನಾದ್ರೂ ತಪ್ಪು ಮಾಡಿದೇವ ದಯವಿಟ್ಟು ತಿಳಿಸಿ ಪ್ಲೀಸ್ ಅಮ್ಮಾ
@chethangowda1644
@chethangowda1644 Жыл бұрын
Amma Govt job sigoke yava pooje madbeku tilisi kodi pls..... Amma
@padmaramesh7448
@padmaramesh7448 Жыл бұрын
ಧನ್ಯವಾದಗಳು🙏🙏
Человек паук уже не тот
00:32
Miracle
Рет қаралды 4,4 МЛН
Random Emoji Beatbox Challenge #beatbox #tiktok
00:47
BeatboxJCOP
Рет қаралды 68 МЛН
The IMPOSSIBLE Puzzle..
00:55
Stokes Twins
Рет қаралды 148 МЛН
ТВОИ РОДИТЕЛИ И ЧЕЛОВЕК ПАУК 😂#shorts
00:59
BATEK_OFFICIAL
Рет қаралды 4,9 МЛН
Smt Veena Joshi on ಹಾಡುವ ಗೂಡು.
5:09
Ganesh Kurse's ಹಾಡುವ ಗೂಡು
Рет қаралды 66 М.
Человек паук уже не тот
00:32
Miracle
Рет қаралды 4,4 МЛН