Рет қаралды 34,107
#LungHealth #FoodforLungs #DietForLungs
ಶ್ವಾಸಕೋಶದ ಆರೋಗ್ಯ ಸರಿಯಾಗಿರುವುದು ಬಹಳ ಮುಖ್ಯ. ಇಂದು ಗಾಳಿಯಲ್ಲಿ ಮಾಲಿನ್ಯ ಹೆಚ್ಚಿದ್ದು, ಶ್ವಾಸಕೋಶ ಹಾಗೂ ಉಸಿರಾಟ ಸಂಬಂಧಿ ಕಾಯಿಲೆಗಳು ಕಾಮನ್ ಆಗಿವೆ. ಇದಕ್ಕಾಗಿ ಉತ್ತಮ ಆಹಾರ ಸೇವನೆ ಅತ್ಯಗತ್ಯ. ಉತ್ತಮ ಉಸಿರಾಟಕ್ಕಾಗಿ ಯಾವ ರೀತಿ ಆಹಾರ ಕ್ರಮವನ್ನು ಪಾಲಿಸಬೇಕು ಎಂಬುದನ್ನು ತಜ್ಞರಾದ ಡಾ.ಸುನೈನಾ ಅವರಿಂದ ತಿಳಿಯೋಣ...
Our Website : Vijaykarnataka...
Facebook: / vijaykarnataka
Twitter: / vijaykarnataka