ಹೆಬ್ರಿ ಯಕ್ಷೋತ್ಸವ| ಪ್ರಸಂಗ-ಪಾರಿಜಾತ| ಕಡಬಾಳ, ದೇವಾಡಿಗರು, ಉಪ್ಪೂರು, ಅಶ್ವಥ್| ಬಾಳ್ಕಲ್ ಪದ್ಯ

  Рет қаралды 60,202

PRAVEEN PERDOOR

PRAVEEN PERDOOR

Күн бұрын

Пікірлер: 35
@brahmasmii
@brahmasmii Жыл бұрын
ಶಿಸ್ತಿನ ಪ್ರಸ್ತುತಿ , ಒಳ್ಳೆ ಪಾರಿಜಾತದ ಅನುಭವ ಈಗೀಗೆಲ್ಲ ಕೆಲವರು ಒಟ್ರಾಷಿ ಮಾಡ್ತ್ರ್ ಏರ್ ಶ್ರುತಿಲೀ ಕೂಗುದ್ ಎಲಾ ಮಾಡ್ತ್ರ್ ಅದ್ ಚೆಂದ ಕಾಣ್ತಿಲ್ಲೆ ಆ ಕೃಷ್ಣ ಒಟ್ರಾಷಿ ಹೋಯ್ಕಂಡ್ರ್ ಎಂತಾ ಚೆಂದ್ ಕೇಳ್ತ ಹೇಳಿ ಒಂದೂ ಗೊತ್ತಾತಿಲ್ಲೆ ಮಾರ್ರೆ🙏🏻 ನಾವ್ ಯಾರದ್ದಾರೂ ಒಳ್ಳೆ ಇತ್ ಅಂದ್ರ್ ಕಡೇಗ್ ಅದ್ರೊಳಗೆ ಜೈ ಅಂತಾ ಬೇರೆಯವ್ರ್ ಹೆಸ್ರ್ ಹಾಕುದು ಎಲ್ಲಾ ಮಾಡ್ತ್ರ್ ಅವ್ರಿಂಗ್ ಅಷ್ಟ ಇತ್ತಂದ್ರೆ ವ್ಯಕ್ತಿ ಅಭಿಮಾನ ಅವ್ರ ವಿಡಿಯೋದಲ್ ಹಾಕಿ ಈಗೀಗ್ ಯಕ್ಷಗಾನದಲ್ಲಿ ಏಕ ವ್ಯಕ್ತಿ ಅಭಿಮಾನಿ ಬಣ ಆಗ್ತಿದ್ದಿದ್ ಬೇಜಾರ್ ಕಾಣ್ತ್ ಅವ್ರ್ ಒಬ್ರೇ ಬೇರೆಯವ್ರಿಲ್ಲ ಯಕ್ಷಗಾನವೇ ನೋಡುಕ್ ಹೋತ್ನಿಲ್ಲೆ ಅವ್ರ್ ಇಲ್ಲಾ ಅಂದ್ರೇ ಹೇಳ್ತ್ರ್ ಏಲ್ಲಿಗ್ ಬಂದ್ರ್ ಮಾರ್ರೇ ಇವ್ರ ಇವ್ರಿಂಗ್ ಆಟದ್ಕಿಂತಾ ವ್ಯಕ್ತಿಯೇ ಹೆಚ್ಚಾದ್ನಲ್ಲಾ ಮಾರ್ರೇ 🤦😔
@rajeshrc8255
@rajeshrc8255 Жыл бұрын
ವಾವ್ ಏನ್ ಅದ್ಭುತ ಅಭಿನಯ ನಿಜವಾಗಿಯೂ ಹೇಳಲು ಪದಗಳೆ ಇಲ್ಲ ಧನ್ಯೋಸ್ಮಿ.🙏🙏🙏🙏🙏😍😍🚩🚩🚩🚩🚩
@rajeshrc8255
@rajeshrc8255 Жыл бұрын
ಕಡಬಾಳರಿಗೆ ನನ್ನ ಅನಂತ ಧನ್ಯವಾದಗಳು.😍❤️🙏🙏🙏
@nagendratth841
@nagendratth841 Жыл бұрын
❤❤❤ ಪದ ಆ ಕುಣಿತ ಆ ಚಂಡೆ ಆ ಕಚಗುಳಿ ಇಡುವ ಹಾಸ್ಯ ❤❤❤❤ ನೀವೆಲ್ಲಾ god gifted❤
@krishnapatgar4826
@krishnapatgar4826 Ай бұрын
Karthik chittani is best for Lord krishna vesha always.. Kadbal sir kichika excellent
@LilavathiC-l7d
@LilavathiC-l7d 5 ай бұрын
ಇದನ್ನು ಎಷ್ಟು ಸರಿ ನೋಡಿದರು ಸಾಲದು ಕಡಬಲ್ ಅವರಿಗೆ ನನ್ನ ಧನ್ಯವಾದ❤ ❤🎉
@AkashAshu-bn8ys
@AkashAshu-bn8ys 3 ай бұрын
ಕಡಬಾಳ್ ಅತ್ಯಂತ ಅದ್ಭುತ ಪ್ರದರ್ಶನ 🎉🎉
@rajupoojary2147
@rajupoojary2147 Жыл бұрын
Kadabala ravindra abinaya supar adarlu veri supar 👌👌👌
@nithyananda.kulala1603
@nithyananda.kulala1603 Жыл бұрын
Super ...kadabala ra kunitha super
@sujathamadival2439
@sujathamadival2439 3 ай бұрын
Kadabal sir super krishna
@ravibravib5100
@ravibravib5100 Жыл бұрын
Kadbalru yeno ontara visheshave
@PRHLDSHETTY
@PRHLDSHETTY 5 ай бұрын
Song excellent.....dance is so cool and awesome ❤
@revathishetty293
@revathishetty293 Жыл бұрын
ಕಡಬಾಳರು ಸೂಪರ್
@vasanthshetty1479
@vasanthshetty1479 Жыл бұрын
ಕಡಬಾಳ್👌👌👌
@darkasdarkas9323
@darkasdarkas9323 Жыл бұрын
ಅಶ್ವಥ್ 👍🏻👍🏻
@parvativaidya2953
@parvativaidya2953 Жыл бұрын
ನಾನು ಕಡ್ಬಾಳರ ಕಟ್ಟಾ ಅಭಿಮಾನಿ
@LilavathiC-l7d
@LilavathiC-l7d 5 ай бұрын
ಇದರ ಫುಲ್ ವಿಡಿಯೋ ಹಾಕಿ
@RPM9676
@RPM9676 Жыл бұрын
ಕಡಬಾಳ್ 👌👌❤
@chethanshetty6323
@chethanshetty6323 Жыл бұрын
ಕಡಬಾಳ್ ❤
@timmannanayak1635
@timmannanayak1635 5 ай бұрын
❤❤❤❤❤❤
@gayathriachar1378
@gayathriachar1378 Жыл бұрын
Sooooper abhinaya
@suvarnashetty9364
@suvarnashetty9364 Жыл бұрын
Superb 👌👌
@ChandraShaker-vv4gp
@ChandraShaker-vv4gp Жыл бұрын
👍👍👍
@Jsis-i7c
@Jsis-i7c 9 ай бұрын
👌100👌
@sadashivsuvarna6247
@sadashivsuvarna6247 Жыл бұрын
Super ❤️
@nagushivalli1221
@nagushivalli1221 Жыл бұрын
Good 👌👌
@shivrajmendon9437
@shivrajmendon9437 Жыл бұрын
Superb...🔥
@anvithahebbar4949
@anvithahebbar4949 Жыл бұрын
Can you upload the full video
@slsl5246
@slsl5246 Жыл бұрын
Super
@rekhanaik8429
@rekhanaik8429 Жыл бұрын
👌👌👌👌👌
@pradeepashetty3358
@pradeepashetty3358 2 ай бұрын
24.31😂
@savitanayak3177
@savitanayak3177 Жыл бұрын
😂😂
@rrraghukulal
@rrraghukulal Жыл бұрын
Super ❤
@MadhuraGams
@MadhuraGams Жыл бұрын
Super ❤
Accompanying my daughter to practice dance is so annoying #funny #cute#comedy
00:17
Funny daughter's daily life
Рет қаралды 29 МЛН
If people acted like cats 🙀😹 LeoNata family #shorts
00:22
LeoNata Family
Рет қаралды 44 МЛН
99.9% IMPOSSIBLE
00:24
STORROR
Рет қаралды 27 МЛН
ಪುಟ್ಟುನಗ ಬಾಲೆ ಬುಲಿಪುನು ದಾಯೆ?..
10:00
Accompanying my daughter to practice dance is so annoying #funny #cute#comedy
00:17
Funny daughter's daily life
Рет қаралды 29 МЛН