ಹೆಲಿಕ್ಯಾಪ್ಟರ್ ನ ತಂತ್ರಜ್ಞಾನವನ್ನು ಬಹಳ ಸರಳವಾಗಿ ವಿವರಿಸಿದ್ದಿರಿ. ಸರ್ ನನ್ನದೊಂದು ಕೋರಿಕೆ ಇದೆ ಡ್ರೋನ್ ಹೇಗೆ ಹಾರುತ್ತದೆ ಎಂಬುದರ ಬಗ್ಗೆ ವಿಡಿಯೋ ಮಾಡಿ.. plz🙏
@lokeshamin87803 жыл бұрын
Clear explanation
@sulochanamadiwalar14945 жыл бұрын
Good info keep growing
@manunj30245 жыл бұрын
ನಿಮಗೆ ಕೋಟಿ ನಮನಗಳು ಸುಂದರವಾಗಿದೆ
@bhaskarshetty37025 жыл бұрын
ನಿಮ್ಮ ಭಾಷಾನುವಾದದ ಶ್ರಮಕ್ಕೆ ಮೆಚ್ಚುಗೆ ಇದೆ. ಆದರೆ, ಸಂಪೂರ್ಣ ಭಾಷಾಂತರವು ಕನ್ನಡದಲ್ಲಿ ವಿಜ್ಞಾನವನ್ನು ಕಲಿಸಲು ಸಹಾಯ ಮಾಡುವುದಿಲ್ಲ. ಬೇರಿಂಗ್, ಸ್ವಾಶ್ ಪ್ಲೇಟ್ ಎಂಬ ಪದಗಳನ್ನು ಹಾಗೆಯೇ ಉಳಿಸುವುದು ಉತ್ತಮ. ಹೀಗೆ ಮಾಡುವುದರಿಂದ ಸಾಮಾನ್ಯರಿಗೆ ಸುಲಭವಾಗಿ ಅರ್ಧವಾಗುತ್ತದೆ ಎಂಬುದು ನನ್ನ ಅನಿಸಿಕೆ.
@tili43625 жыл бұрын
ಪದಗಳು ಬರೀ ಪದಗಳಾಗಿ ಉಳಿಯದೇ ತಿಳುವಳಿಕೆಯನ್ನು ನೀಡುವಂತೆ ಆದರೆ ವಿಜ್ಞಾನ ಅರಿತುಕೊಳ್ಳುವುದು ಸುಲಭ. ಬೆಯರಿಂಗ್ ಪದಕ್ಕಿಂತ ತಾಳುಗುಂಡು ಹೆಚ್ಚು ಅರಿವು ಮೂಡಿಸುತ್ತದೆ ಅಲ್ಲವೇ? ಹಾಗೇನೇ ಆಡುಬಳೆ ಅಂದರೆ ಯಾವ ಬಿಡಿಭಾಗ ಅಂತಾ ಮತ್ತೆ ಮತ್ತೆ ಹೇಳಿಕೊಡಬೇಕಾಗಿಲ್ಲ. ಅದೇ ಸ್ವಾಶ್ ಪ್ಲೇಟ್ ಪದಕ್ಕೆ ಇಂತಹ ಶಕ್ತಿ ಇಲ್ಲ.
@dileep_46_5 жыл бұрын
Yea please keep some technical English words in between Soo it will be more effective. And easy to understand.
Vishual example with kannada explaination is realy amazing prathiyondhu sulabawagi artha madkobodhu thank u very much and wish u gd luck for ur channel
@shivuwaddar93565 жыл бұрын
Superb sir thank u very much
@manjumanjunath12175 жыл бұрын
Hatsup sir
@kalleshmnu43364 жыл бұрын
This video is just translated to kannada from "Learn Engineering ". But good translation from English to kannada.
@uppigulbarga85805 жыл бұрын
ಸೂಪರ್ ಕನ್ನಡ ಸರ್ ಧನ್ಯವಾದ
@kumarswamy75885 жыл бұрын
Text covering lot of screen. Reduce font size..ನುಡಿ ಮಾರು ಚನ್ನಾಗಿ ಬಂದಿದೆ.
@santhulionheart5 жыл бұрын
ಧನ್ಯವಾದ ಗುರುಗಳೆ
@prajwalms51355 жыл бұрын
Good sir it is interesting
@randomly225 жыл бұрын
Simply amazing
@yashfans81804 жыл бұрын
ಸೂಪರ್
@tejaswini16624 жыл бұрын
Sir plz jet bagge one video madi
@dileep_46_5 жыл бұрын
Thnk u so much for the info
@Adithya-wx8nn5 жыл бұрын
Super
@radhikanagaraj58235 жыл бұрын
Simply super.
@somanathb91965 жыл бұрын
Good information
@ganeshmk1194 жыл бұрын
3D animation is assume but explanation is not enough so fast sometimes & full Kannada is not ok because we want just common language not complicated words with in it. Some words are we not used in our daily life such words are complicated to us we can't understand that words. Please tell us in both English and Kannada languages. We need both languages to understand this video explanation don't think we don't know Kannada we need just daily used common language only to better understand.😍😍😍😍😍😍😍
@prashantnaik21655 жыл бұрын
Super sir.
@travelimpression68023 жыл бұрын
Bro e tara edit hege madidu yav softwre part to part
@basarajmattimanibasarajmat26704 жыл бұрын
Goodmasage
@rajendradear68625 жыл бұрын
Superb
@BharathReddyIR76764842405 жыл бұрын
Thumbaa Thanks
@manunj30245 жыл бұрын
ಮದ್ಯ ಮದ್ಯ ಇಂಗ್ಲೀಷ್ ಪದ ಇದ್ದರೆ ತಪ್ಪೇನಿಲ್ಲ
@prajwalms51355 жыл бұрын
Please make more vedios on technical
@abhiarasu73785 жыл бұрын
ಸರ್ ದಯವಿಟ್ಟು common words ಬಳಸಿ ಅಚ್ಚಕನ್ನಡ ಪದಗಳನ್ನು ಬಳಸಿದರೆ ಬೇಗ ಅರ್ಥ ಮಾಡಿಕೊಳ್ಳಲು ಕಷ್ಟ ಆಗುತ್ತದೆ
@tili43625 жыл бұрын
ಅನಿಸಿಕೆ ತಿಳಿಸಿದ್ದಕ್ಕೆ ಧನ್ಯವಾದಗಳು. ಹೊಸ ಕನ್ನಡ ಪದಗಳು ಮೊದಲು ತೊಡಕು ಅನಿಸಬಹುದು. ಆದರೆ ಬಳಸುತ್ತಾ ಹೋದಂತೆ ವಿಷಯ ತಿಳಿದುಕೊಳ್ಳಲು ಹೆಚ್ಚು ಅನುಕೂವಾಗುತ್ತವೆ.
@praviprvi27035 жыл бұрын
Sir translate all video of learn engineering channel
@mahabalterdal75064 жыл бұрын
Gyroscopic effect
@venkateshnaik66105 жыл бұрын
ಕನ್ನಡ ನುಡಿ ಸುಂದರ
@arunkokrady4 жыл бұрын
Mundakke hege chalisutte bro...
@sunilsuni84915 жыл бұрын
ಹೀಗೆ ವೀಡಿಯೋ ಮಾಡ್ತೀರಿ ನಿಮ್ ಅಂತೊರು ತುಂಬಾ ಕಡಿಮೆ
@paramesh2815 жыл бұрын
🅤🅢🅔🅕🅤🅛 🅘🅝🅕🅞🅡🅜🅐🅣🅘🅞🅝 🅑🅡🅞 🅢🅤🅟🅔🅡
@shileshacharya210 Жыл бұрын
ವಿಮಾನ ಮೊದಲ ಹೇಲಿ ಕಫ್ಟರ್ ಮೊದಲ
@naveens23124 жыл бұрын
Poorthi kannada words na andre ella kannada da dodda dodda padagalanna use madidre yargu artha agalla, please use local commen words