Рет қаралды 3,742
#ಅನುದಿನ #ಆತ್ಮೀಕ #ಮನ್ನ ನಿಮ್ಮ #ಬೈಬಲ್ ನಲ್ಲೆ ನೀವೇ #ತಯಾರಿಸಬೇಕೇ?
#Biblical #hermeneutics #ಸತ್ಯವೇಧ #ರಹಸ್ಯ ಗಳನ್ನು ತಿಳಿಯಲು, ಸತ್ಯವೇಧ ವಿಧಿಸುವ #ಷರತ್ತು ಗಳೇನು?
2ಪೇತ್ರ 1:20- ಶಾಸ್ತ್ರದಲ್ಲಿರುವ ಯಾವ ಪ್ರವಾದನವಾಕ್ಯವೂ ಕೇವಲ ಮಾನುಷಬುದ್ಧಿಯಿಂದ ವಿವರಿಸತಕ್ಕಂಥದಲ್ಲವೆಂಬದನ್ನು ಮುಖ್ಯವಾಗಿ ತಿಳಿದುಕೊಳ್ಳಿರಿ.
04:48 :- Hermeneutics ಅಂದರೆ ಏನು?
07:50 :- ಬೈಬಲ್ ಕಾಲೇಜ್ ಅಗತ್ಯವೇ ?
08:06 :- ನಾಲ್ಕು ಜನ ಕುರುಡರ ಉದಾ
12:45 :- ಸತ್ಯವೇದ ಸಂಶೋಧನೆ
13:25 :- ಕಾಣಿಕೆ ಧಶಮ + ಅಂಶ
21ಯಾಕಂದರೆ ಯಾವ ಪ್ರವಾದನೆಯೂ ಎಂದೂ ಮನುಷ್ಯರ ಚಿತ್ತದಿಂದ ಉಂಟಾಗಲಿಲ್ಲ; ಮನುಷ್ಯರು #ಪವಿತ್ರಾತ್ಮ ಪ್ರೇರಿತರಾಗಿ ದೇವರಿಂದ ಹೊಂದಿದ್ದನ್ನೇ ಮಾತಾಡಿದರು.
ಸತ್ಯವೇಧವನ್ನು ಹೇಗೆ ಮಾತ್ರ ಬಳಸಬೇಕು? ಮತ್ತು ಯಾವ ರೀತಿ ಬಳಸಲೇ ಬಾರದು ಎಂಬ ಶರತ್ತುಗಳು ತಿಳಿಯದೆ, #ಬೈಬಲ್ ನ ನಿಯಮಗಳು ತಿಳಿಯದೆ, ದೈವೀಕ ನಿರ್ಧೇಶನವಿಲ್ಲದೆ ಯಾರಿಗೆ ನೀಡಿದರೆ ಅವರೇ, ಯಾರಿಗೆ ತಲುಪಿದರೆ ಅವರವರ ಮನಸ್ಸಿಗೆ ಬಂದಂತೆ ಓದಿ, ಅವರಿಗೆ ಅರ್ಥವಾದ ತಮ್ಮದೇ ಆದ ಸ್ವಯಂ ವ್ಯಾಖ್ಯಾನವನ್ನು ಮತ್ತೊಬ್ಬರಿಗೆ ಸಾರಿ, ಸಾರುವವರು ಕೇಳುವವರು ಅಂತೂ ಸಕಲರೂ ತಪ್ಪಾಗಿ ಅರ್ಥೈಸಿಕೊಂಡು, ಕುರುಡನು ಕುರುಡನಿಗೆ ದಾರಿ ತೋರಿದಂತಾಗಿದೆ ಇಂದಿನ #ಕ್ರೈಸ್ತತ್ವ.
ಸತ್ಯದ ಆತ್ಮವನ್ನು ಹೊಂದಿ ಸರ್ವ ಸತ್ಯದ ಕಡೆಗೆ ಹೋಗಲು ಬಯಸುವವರಿಗೆ ಈ ಪಾಟವು ಅತ್ಯಂತ ಪ್ರಯೋಜನವಾಗಿರುವುದು.
ಗೆಳೆಯರೆ ಈ ಪಾಟದ ಕುರಿತಾದ ನಿಮ್ಮ ಯಾವುದೇ ಪ್ರಶ್ನೆಗಳಿಗೆ ನಮ್ಮನ್ನು ಸಂಪರ್ಕಿಸಲು
@ಸಹೋ. ರವಿಚಂದ್ರ
Bro Ravichandra
WhatsApp:- 07019987757
Email id: sathyavedha@gmail.com
ನಮ್ಮೊಂದಿಗೆ ಹೆಚ್ಚಿನ ಅಧ್ಯಯನ ಮಾಡಲು ಖಡ್ಡಾಯವಾಗಿ ಹೊಸಬರಿಗೆ ಮಾತ್ರ
WhatsApp ಮತ್ತು Telegram
chat.whatsapp....
Telegram@GodsPlan4All