ಇತ್ತೀಚಿಗೆ ಮೂವಿ ಗಳಿಗಿಂತ ನಿಮ್ಮ ವಿಡಿಯೋ ಗೆಳೇ... ಮನರಂಜನೆ ಕೊಡುತ್ತಿವೆ🥰🥰
@krmanjunath10394 күн бұрын
In all respect excellent, Great Team effort. Good Luck 👍
@sangu.g.hiremath9308Ай бұрын
ರಕ್ಷಿತ್ ಶೆಟ್ಟಿ ಮೂವಿ ನೋಡ್ದಂಗೆ ಫೀಲ್ ಆಯ್ತು ಸರ್ ಧನ್ಯವಾದಗಳು.
@Sharan-o8x17 күн бұрын
ತುಂಬಾ ಒಳ್ಳೆಯ ಪ್ರಯತ್ನ. ಚೆನ್ನಾಗಿ ಮೂಡಿ ಬಂದಿದೆ 👏👏👏👏
@Mallikarjun_Haveri13 күн бұрын
Thrilling Bollywood Movieಗೂ ಕಡಿಮೆ ಇಲ್ಲ ಈ Short movie... Good Luck fr all
@nageshgn37823 күн бұрын
Super script, artistists selection super, chindi, amt estu aytu, nanu ondu madustini, wonderfull
@santoshwalikar7012Ай бұрын
ಪ್ಯಾಂಟು ಜಿಪ್ಪ ಏನಕ್ಕೆ ಓಪನ್ ಆಗುತ್ತೆ ಮ್ಯಾಟ್ರಿ ಗೊತ್ತಾಗಲಿಲ್ಲ ❤❤
@ENTERTAINMENT-00783Ай бұрын
Liver jothe balehannu miss
@shankarks569Ай бұрын
Kudu uchhe huyta ertaare
@prakashsh868629 күн бұрын
Ucche colour nodoke😂😂
@Santoshpatil-kj9fg26 күн бұрын
@@ENTERTAINMENT-00783😅😅😅
@sudhakarreddy334629 күн бұрын
ಯಾವನ್ ಗುರು ಅವ್ನ್ ಡೈರೆಕ್ಟರ್ ಸೂಪರ್❤❤❤❤
@ಚಸಗКүн бұрын
ಅದೇ ಲಾಸ್ಟ ಕಾಣಿಸ್ತಾರಲ್ಲ ಅವರೇ 😄
@manjunathhaveli683828 күн бұрын
Mind blowing🤯 Amitraj always at his Best❤❤
@rakeshroshann245229 күн бұрын
ನಿಮ್ಮ ಚಿತ್ರಗಳು ಎಂದಿನಂತೆ ಅದ್ಬುತ ಮತ್ತು ನಿಮ್ಮ ನಟನೆ ಅತ್ಯಾಅದ್ಬುತ ನಿಮ್ಮ ತಂಡದ ಎಲರಿಗೂ ಹೃದಯ ಪೂರ್ವಕ ಅಭಿನಂದನೆಗಳು......... ಇಂತಿ ಗೌರವ ಶೆಟ್ಟಿ ಅಭಿಮಾನಿ......... ಆಲ್ ದಿ ಬೆಸ್ಟ್...........
@basuhooli7900Ай бұрын
ಸೂಪರ್ diffrant story. ಕುಡಿತ ಬಿಡಿಸಿದ. ಸೂಪರ್
@surajmysore746829 күн бұрын
ಅಣ್ಣ ಅಣ್ಣ ಸ್ಟೋರಿ ಕಾಮಿಡಿ ಅಂದ್ರೆ ಹೀಗಿರಬೇಕು ಸ್ಟೋರಿ ಕಾಮಿಡಿ ಅಂದ್ರೆ ಹೀಗಿರಬೇಕು ನಾವು ನೋಡ್ತಾ ನೋಡ್ತಾ ಹೇಳ್ತೀವಿ ಇನ್ನು ಬೇಕು ಬೇಕು ಬೇಕು......
@RakeshRaki-879229 күн бұрын
ಕಮೆಂಟ್ ಓದೋಕೆ ಬಂದಿರೊ ಎಲ್ಲಾ ನನ್ನ ಸ್ನೇಹಿತರಿಗೆ ಸ್ವಾಗತ ಸುಸ್ವಾಗತ, ಏನೆ ಹೇಳಿ ಗೌರವ್ ಅವರು ತುಂಬಾ ಚೆನ್ನಾಗಿ ಅಕ್ಟಿಂಗ್ ಮಾಡ್ತಾರೆ, ಈ ಶಾರ್ಟ್ ಮೂವೀನು ತುಂಬಾ ಚೆನ್ನಾಗಿದೆ, ಎಲ್ಲಾರೂ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ ಒಳ್ಳೆದಾಗಲಿ ❤❤❤❤
@melwynrajeshcastelinonmami794629 күн бұрын
Everything is awesome!!! BGM is rock solid... Craazyyyyyyy!!!! Chindi chithranna guru
@manuntr55669 күн бұрын
ಸೂಪರ್ ಕಾಮಿಡಿ ತುಂಬಾ ಖುಷಿ ಅಯ್ತು ನೋಡಿ😂😂😂😂😂😂😂😂😂😂😂😂😂😂😂
@prasannajp9394Ай бұрын
Appu Boss cults inda all the best kanrappo..nim team yaavde ... short movies madidru miss madalla ..😊❤
@Kadru030818 күн бұрын
Nim vedio nodidmele Work stress yalla hoytuu, thank you
@raghuchari5918 күн бұрын
ಸಗಣಿ ಮುಂಡೆ ಮಗನೇ😂😅 I am very Proud & Happy that our Kannada Movies making industry is Upgrading in Way with new Thoughts... ನಮ್ಮ ಕನ್ನಡ ಚಲನಚಿತ್ರ ನಿರ್ಮಾಣ ಉದ್ಯಮವು ಹೊಸ ಆಲೋಚನೆಗಳೊಂದಿಗೆ ಮೇಲ್ದರ್ಜೆಗೆ ಏರುತ್ತಿರುವುದಕ್ಕೆ ನನಗೆ ತುಂಬಾ ಹೆಮ್ಮೆ ಮತ್ತು ಸಂತೋಷವಾಗಿದೆ...
@YouTubereportLtd29 күн бұрын
I am telugu but i love to see your short movie 🔥
@SantoshSantosh-zp6vz28 күн бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ ಈ ಚಿತ್ರೀಕರಣ ಹೀಗೆ ಮುಂದುವರಿಯಲಿ ಜನಗಳಿಗೆ ಪ್ರೋತ್ಸಾಹ ನೀಡುತ್ತಾ ನಿಮಗೂ ನಿಮ್ಮ tm😊😊😊😊🎉🎉🎉🎉❤❤❤❤❤❤ ವರೆಗೂ ಒಳ್ಳೆಯದಾಗಲಿ
@madhun.m252629 күн бұрын
ಕನ್ನಡ ಪ್ರತಿಭೆಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ....
@NaveenPrathiАй бұрын
Sir 💯 vere level 🎉🎉🎉🎉❤❤❤ sir sir namgu thumba nim comedy estta namge one chance sir
@sandyp9046Ай бұрын
ಕಥೆ ತುಂಬಾ ಚೆನ್ನಾಗಿದೆ..😊
@UdayKumar-hg9uc12 күн бұрын
ತುಂಬಾ ಚೆನ್ನಾಗಿದೆ... ಕುಡಿತ ಬಿಡಿಸಲು ಹೀಗೆ ಮಾಡಬೇಕು..
@ravikumard984629 күн бұрын
ಲಾಸ್ಟ್ ನಲ್ಲಿ ಟ್ವಿಸ್ಟ್ ಚೆನ್ನಾಗಿದೆ . ಸೂಪರ್ ಆ್ಯಕ್ಟಿಂಗ್ 👏👏👏👏
@TrendingBGMS-p9lАй бұрын
ಒಂದು ಮೂವಿ ಮಾಡೋದು ಬರಿ ಶಾರ್ಟ್ ಮಾಡಿರಲ್ಲ ಸೂಪರ್ story...
@KhalilNursingEducationАй бұрын
Super , Pushpa 2 trailer Tara millions views Bharli idhukke❤
@AshokagbGbАй бұрын
ಏನು 1ದಿನದಲ್ಲಿ 10 ಕೋಟಿ ನಾ
@talenteducation40529 күн бұрын
Kuditha nilso anta sandesha iro Ella video gu views bharbheku nija sir nivu
@pkchethan324529 күн бұрын
KGF2 Copy adu ...idu pure original...don't take that bullshit name here
@prakdh27 күн бұрын
@@AshokagbGbmilion Andre 10 koti allappa. 10 laksha
@pradeepbhat696623 күн бұрын
Bro super acting by all. Good story. Loved jokes. Expecting more comedy short movie
@chiefminister100029 күн бұрын
Director is super 😊😊... Gourav Shetty acting super .all done well 😊😊
@krsnapatil3138Ай бұрын
ಒಳ್ಳೆ content ಅದನ್ನೂ ಇನ್ನೂ serious curiosity baro haage try ಮಾಡಬಹುದಿತ್ತು n comedy ಕಡಿಮೆ ಇತ್ತು......anyway super 👌....keep it up.....hope next best ......
@funhunterchawan472327 күн бұрын
Super extraordinary content.... enjoyed a lot❤...
@imrantk30328 күн бұрын
ಸರ್ಕಾರದಿಂದ ನಿಮಗೆ ಸಹಾಯ ಧನ ಸಿಗ್ಬೇಕು, ವಿಡಿಯೋ ಮಾಡೋದು ನಿಲ್ಲಿಸಬೇಡಿ ಬ್ರದರ್ಸ್ ಸೂಪರ್ ಆಗಿ ಇರ್ತಾವೆ, ಕ್ರಿಯೇಟಿವಿಟಿ👌🏿👌🏿