Рет қаралды 8,538
ಹಿಮಾಲಯದ ಮಡಿಲಿನಲ್ಲಿ ಭೀಮಯೋಗಿಯೊಬ್ಬನು ಬೀಡಿ ಸೇದುತ್ತಿದ್ದನು - ವೈ.ವಿ. ಗುಂಡೂರಾವ್
ನಕ್ಕೂ ನಕ್ಕೂ ಸುಸ್ತಾಗ್ತೀರಾ! ಈ ವಿಡಿಯೋ ನೋಡಿ
ನ್ಯಾಷನಲ್ ಎಜುಕೇಷನ್ ಸೊಸೈಟಿ, ಬೆಂಗಳೂರು ಮತ್ತು ಅಕಾಡೆಮಿ ಆಫ್ ಹ್ಯೂಮರ್, ಬೆಂಗಳೂರು ಅವರ ಆಶ್ರಯದಲ್ಲಿ ನಡೆದ ಡಾ. ಎಚ್. ನರಸಿಂಹಯ್ಯ ಜನ್ಮಶತಾಬ್ದಿ ಮತ್ತು ಹಾಸ್ಯೋತ್ಸವ-೨೦೨೨ ಕಾರ್ಯಕ್ರಮದಲ್ಲಿ ವೈ.ವಿ. ಗುಂಡೂರಾವ್ ಅವರ ಹಾಸ್ಯದ ತುಣುಕು.
ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್ ಬ್ರಹ್ಮ ಫೇಸ್‌ಬುಕ್ ಪೇಜ್ ಹಾಗೂ ಯುಟ್ಯೂಬ್ ಚಾನೆಲ್.
Follow us on:-
Twitter: / bookbrahma
Facebook: / bookbrahmakannada
Instagram: / bookbrahma
Visit our Website: www.bookbrahma...
#YVGundurao #kannadastandupcomedy #bookbrahma