Рет қаралды 578,954
ನನ್ನ ಎಲ್ಲಾ ಸ್ನೇಹಿತರಲ್ಲಿ ಒಂದು ಚಿಕ್ಕ ಮನವಿ, ಈ ವೀಡಿಯೋನಲ್ಲಿ ಹೇಳಿರುವ ಎಲ್ಲಾ ಮಾಹಿತಿಯು ಕರ್ನಾಟಕ ರಾಜ್ಯದ ೬ ನೇ ತರಗತಿಯ ಪಠ್ಯಪುಸ್ತಕದ ಮಾಹಿತಿಯಷ್ಟೆ ಮಾತ್ರ, ಪಠ್ಯಪುಸ್ತಕದ ಮಾಹಿತಿಯನ್ನಷ್ಟೆ ಆಧಾರಿಸಿ ಈ ವೀಡಿಯೋ ಮಾಡಿದ್ದೇನೆ, ಮತ್ತೇನನ್ನು ಸೇರ್ಪಡಿಸಿಲ್ಲ, ದಯವಿಟ್ಟು ಸಹಕರಿಸಿ, ಮುಂದಿನ ವೀಡಿಯೋಗಳಲ್ಲಿ ಮಾಹಿತಿಗಳನ್ನು ಹೇಳುವ ಶೈಲಿಯನ್ನು ಬದಲಾಯಿಸಿಕೊಳ್ಳುತ್ತೇನೆ,
ಕ್ರೈಸ್ತ ಹಾಗೂ ಇಸ್ಲಾಂ ಧರ್ಮದ ಬಗ್ಗೆ ಪ್ರತಿಯೊಬ್ಬರು ಕೂಡ ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗಿದೆ,
ಈ ವಿಡಿಯೋನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಕೇಳಲಾಗುವ ಹಲವಾರು ಪ್ರಶ್ನೆಗಳಿವೆ, ಆದ್ದರಿಂದ ಅವುಗಳನ್ನು ಹಾಗಾಗ್ಗೆ ಬರವಣಿಗೆ ಮೂಲಕ ತಿಳಿಸುವ ಪ್ರಯತ್ನ ಮಾಡಿದ್ದೇವೆ,
ನಿಮ್ಮ ನಿಮ್ಮ ಸ್ನೇಹಿತರಿಗೆ ಈ ವಿಡಿಯೋವನ್ನು ಶೇರ್ ಮಾಡಿ, ಹಾಗೂ ಅವರ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಸಹಾಯ ಮಾಡಿ,