ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@dontbeafraidimhere5421 Жыл бұрын
Religion, politics, society are exploiting you, and you are being conditioned by them; you are being forced in a particular direction. You are not human beings; you are mere cogs in a machine. You suffer patiently, submitting to the cruelties of environment, when you, individually, have the possibilities of changing them. - Jiddu Krishnamurti
@thejaschawhan3998 Жыл бұрын
Amar sr Ennu munde ee tara video madbedi poorthi kalithu video maadi Googel nalli nodi helbedi But baaki yella video chanda madthiri ❤
@ak9879 Жыл бұрын
@@thejaschawhan3998did u ask anything to comment here.... I know that you are comment from the pakistan.... Get lost pakistan... Be careful...I warning to whole pakistan....
@BhimaDeasai Жыл бұрын
Jai hind
@ranjinirai3863 Жыл бұрын
🎉thank you for giving information .
@VishnuKumar-ci8xo Жыл бұрын
"ಮಾನವೀಯತೆ " ಜಗತ್ತಿನ ಅತೀ ದೊಡ್ಡ ಧರ್ಮ ❤️ - ಭಗವದ್ಗೀತೆ 📖
@arunarajesh3361 Жыл бұрын
Yes.. Jesus christ preached love everyone... But his followers are spreading hatred. Disgusting
@lakshmiev8046 Жыл бұрын
Which is lacking in many
@salvamurugan5913 Жыл бұрын
😂😂 ಇದನ್ನ ಪಾಲಿಸುತಿರುವವರು ಎಷ್ಟು 😂😂. ಇದೆ ಉದ್ಧೇಶಕ್ಕೆ ಬೌದ್ಧ, ಜೈನ, ಸಿಖ್ ಅಂತ ಸಾಮಾಜಿಕ ಸುಧಾರಕ ಧರ್ಮ ಗಳು ಹುಟ್ಟಿದು ಸನಾತನ ದಲ್ಲಿ ಇಲ್ಲದ ಮನುಷ್ಯತ್ವ ಇಲ್ಲ ಅಂದಿದಾಕೆ ಈ ಎಲ್ಲಾ ಧರ್ಮ ಹುಟ್ಟಿದು. ಮೋಧಿ pm ಆಗಿದಾನೆ ಅಂದ್ರೆ ಇದು ಮೋಧಿ ಸಾಧನೆ ಅಲ್ಲ. ಭಾರತೀಯರ ಭಾವನೆ ಇಂದ ಗೆದ್ದದು. ಈ ಮೋಧಿ L ಕ್ ಅಡ್ವಾಣಿ over take ಮಾಡಿ leader ಅದ ಗಾಯರ್ 😂😂( ವಿಶ್ವಾಸ ದ್ರೋಹಿ ) ಗುಜರಾತಿ
@Godse1947 Жыл бұрын
@@arunarajesh3361who is jesus fuck
@paul_reddy Жыл бұрын
@@arunarajesh3361what about terrorist's religion?😂😂
@nageshr5277 Жыл бұрын
ದಯೆಯೇ ಧರ್ಮದ ಮೂಲ. ನಮ್ಮ ಧರ್ಮವನ್ನು ಪ್ರೀತಿಸಿ ಅನ್ಯರ ಧರ್ಮವನ್ನು ಗೌರವಿಸಿ.. ದ್ವೇಷದಿಂದ ಮಾನವ ಧರ್ಮ ನಾಶಕ್ಕೆ ನಾಂದಿ. 🙏🙏🙏
@themahendra001 Жыл бұрын
ಈ ಮಾತು ಉದಯನಿಧಿ ಗೆ ಹೇಳ ಬೇಕು
@Drhappysoul Жыл бұрын
@@themahendra001 namma desha constitution religion public ge respect kodoke gothillada leaders like udayanidhi should leave our country and go to some other place where he finds solace
@Shivakumarspatil Жыл бұрын
ನಾವು ನಿನ್ನ ಕ್ಷಮಿಸಿದರು, ನಮ್ಮ ಶಿವ ನಿನ್ನನ್ನು ಕ್ಷಮಿಸುವುದಿಲ್ಲ 🔱🔥ದುರ್ಜನ ಭಯಂಕರಂ, ಸಜ್ಜನ ಶುಭಂಕರಂ🔥🔱
@raghunk3280 Жыл бұрын
Yes
@srinathgowda9759 Жыл бұрын
Caste anodu prathi application nalli tegdre yella sari hoguthe, nangenthu adu beda. Bari political gimmick avare helodu jathi paddathi anta matthe reservation idodu vote tagoludu
@Darshan_Hegde Жыл бұрын
@@srinathgowda9759casts in Christianity --->> Roman catholic, Protestants, armanian orthodox, Syrian orthodox, Russian orthodox Caste in Islam --> Sayed Pathan, Ashraf,ajlaf, pashbanda,even religion li subdivision Shia ,sunni
ನೀವು ಸನಾತನ ಧರ್ಮದ ಕುರಿತು ತುಂಬಾ ಸೊಗಸಾಗಿ ವಿವರಣೆ ಮಾಡಿದ್ದೀರಿ. ಧನ್ಯವಾದಗಳು
@hanamathmadar8751 Жыл бұрын
ಸಂವಿದಾನಕ್ಕೆ ಜಯವಾಗಲಿ
@sridharsanjeev3050 Жыл бұрын
"ಒಳ್ಳೆಯ ಜೀವನ ಪದ್ಧತಿಯನ್ನೇ".. ನಿರ್ಮೂಲನೆ ಮಾಡೋಕೆ ಹೊರಟಿರೋರು ಇನ್ನೆಂಥ ಕ್ರಿಮಿಗಳಿರಬೇಕು??🙄 ಜೈಸನಾತನಿ🚩❤️
@ahambrahmasmi2477 Жыл бұрын
ನಮ್ಮ ಜನಕ್ಕೆ ಯೋಗ ಧ್ಯಾನ ಮಾಡಿ ಅಂದ್ರೆ ಕುಂಡಿನೋವು ಬರುತ್ತೆ! ನಮ್ಮ ಜನ ಬರೀ ಕಾಮೆಂಟ್ನಲ್ಲಿ ಜೈಕಾರ ಹಾಕೋರು
@ex-muslim--zakirnalayak4703 Жыл бұрын
@@ahambrahmasmi2477 neen helad nija guru
@astroseeker4596 Жыл бұрын
Avanu olleyavanalla,full family corrupted ppl.scam maadkondu,dudd maadirovnu.. avanu nyaya neeti na nirmoolene maadidarene avanu badukoaagodu
@sridharsanjeev3050 Жыл бұрын
@@ahambrahmasmi2477 ಜೈಕಾರ ಕೇಳಿ ನಿನ್ನಂಥವರಿಗೆ ಕುಂಡಿಉರಿಯಾಗಿದೆ😁
@ಓಂ269 Жыл бұрын
ಹಾಗೆ ಅದಕ್ಕೆ ಕುಮ್ಮಕ್ಕು ಕೊಟ್ಟು ಸಮರ್ಥನೆ ಕೊಡುತ್ತಿರುವ ಸ್ವಧರ್ಮದ ಕ್ರಿಮಿಗಳು ಎಂಥ ತಲೆಹಿಡುಕರು ಇರಬೇಕು
@NagenderSultanpur2 ай бұрын
ಸರ್ ನಿಮಗೆ ಧನ್ಯವಾದಗಳು 🌹🌹👍ನಿಮ್ಮ ಈ ಸುದ್ದಿ ಪ್ರಸಾರದಿಂದ ಇಡಿ ದೇಶದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗುತ್ತಿದೆ.... 🌹🌹🌹
@hanamanthhanamanth1436 Жыл бұрын
ಧನ್ಯವಾದಗಳು ಸರ್ ಮಾಹಿತಿ ತಿಳಿಧ್ಧಕೆ
@sanathanamangalore4409 Жыл бұрын
ಆರ್ಯ ದ್ರಾವಿಡ ಸಿದ್ಧಾಂತ ದ ಬಗ್ಗೆ ವಿಡಿಯೋ ಮಾಡಿ ಸರ್
@user-Imgoogle Жыл бұрын
ಆರ್ಯ ದ್ರಾವಿಡ ಸಿದ್ದಾಂತವೇ ಸುಳ್ಳು...ಇತ್ತಿಚೇಗೆ ತಮಿಳುನಾಡಿನಲ್ಲಿ ನಡೆದ ಉತ್ಕನನಗಳಲ್ಲಿ ೫-೬ ಸಾವಿರ ವರ್ಷ ಹಳೆಯ ನಾಗರೀಕತೆಯ ಇರುವು ದಕ್ಕುತ್ತಿವೆ...
@vaayuputhra8025 Жыл бұрын
Edu Indiavannu divide maadalu britisharu hoodida kuthanthra
@TEJAS__N Жыл бұрын
Only ಜೈ ಭೀಮ್ 💙💙💪💪💪💙💙💙💙💙💙💙💙💙💪💪💪💪💪💪💙💙💙💙💙💙💙💙💙💙💙💙💙💙💙💙💙💙💙💙💙💙💙💙💙
@sanjeevkarki5926 Жыл бұрын
Amar Sir Nice explanation on Our Sanathana Dharma🙏🙏 Proud to Hindu🙏🙏
@harishkumarkl2511 Жыл бұрын
Well balanced video. Our Santana Dharma even today is facing problems but we are confident we wiil solve all those problems successfully and to make Our Santana Dharma best in theoretically and in practice also. Jai hind Jai Karnataka
@boom76832 Жыл бұрын
No bro. Poor Research. Varna system was not based on birth. It was created based on one's profession, later post vedic time , people made it birth based
@anjur9950 Жыл бұрын
ಮನುಸ್ಮೃತಿ ಬಗ್ಗೆ ತಿಳಿಸಿ Sir ಅದರ ಬಗ್ಗೆ ಕೂಡ ಅನೇಕ ವಿವಾದಗಳಿವೆ
@वीरशिवाजी-ट3ढ9 ай бұрын
ಇದಕ್ಕಾಗಿ ಸನಾತನ ರಿವ್ಯೂ ಯೂಟ್ಯೂಬ್ ಚಾನೆಲ್ಗೆ ಹೋಗಿ
@srinivasal7839 Жыл бұрын
ಅದ್ಭುತ ವಿವರಣೆ....ನಮಸ್ಕಾರ
@varadarajaluar2883 Жыл бұрын
ಮೂರ್ಖ ರಾಜಕಾರಣಿ ಪದಗಳು, ನಮಸ್ತೆ 🙏.
@mearjunmallik Жыл бұрын
I was waiting for you Amar Prasad. You explain things in very easy manner. Appreciate your efforts
@aloneperson531 Жыл бұрын
ಇರೋದೇ ಒಂದೇ ಧರ್ಮ ಅದೇ ಮಾನವ ಧರ್ಮ ಜೈ ಸನಾತನಿ 🚩❤️
@MuraliKrishna-kq6up Жыл бұрын
Real Journalism done by you bro.. We love u for ur work ..thanks
@pradeepkumarnarayanappashi4980 Жыл бұрын
ದೇಶದ ಹೆಸರನ್ನು ಬದಲಾಯಿಸುವುದಕ್ಕಿಂತ, ಧಾರ್ಮಿಕ ಚರ್ಚೆಯಲ್ಲಿ ಸಮಯ ವ್ಯರ್ಥ ಮಾಡುವುದಕ್ಕಿಂತ ಸಾಮಾನ್ಯರ ಸಮಸ್ಯೆಯನ್ನು ಪರಿಹರಿಸುವುದು ಹೆಚ್ಚು ಅಗತ್ಯವಾಗಿದೆ
@iloveuamma6856 Жыл бұрын
ಸನಾತನ ಧರ್ಮದಲ್ಲಿ ಇರುವ ಅಸಮಾನತೆಯನ್ನು ಕಂಡಿಸುತ್ತೇವೆ.
@seetharamshetty9679 Жыл бұрын
There is no other dharma. Dharma is one and only that is one and only sanathan dharma
ತುಂಬಾ ಚೆನ್ನಾಗಿ ವಿಷಯಗಳ ಬಗ್ಗೆ ಮಾಹಿತಿ ನೀಡುತ್ತೀರಿ ಅದಕ್ಕಾಗಿ ಧನ್ಯವಾದಗಳು ಸರ್....😊
@RockingStarYashOfficial Жыл бұрын
Sarve jana sukhino bhavanthu 🌎🙏😊🧡 Proud to be born as 🕉️Hindu
@kowshik1391 Жыл бұрын
Amar avre tumba danyavadagalu mahitigagi... Neevu innu tumba yettrake belitra ondu dina..All the best
@nagendralokerekumar9345 Жыл бұрын
I am a hindu 🕉
@nalinimurthy1814 Жыл бұрын
I too🙏 👍
@somethingee1060 Жыл бұрын
Wt it mean
@SomashekharTirlapur Жыл бұрын
@@somethingee1060r u muslim r cristian
@Rajaram-ez6bx Жыл бұрын
I am proud of my Hindu religion 🚩🚩🚩🚩
@Koi..pkg5340 Жыл бұрын
@@somethingee1060something which you won't understand but can be lived as an example. One who does it, is the one.
@Inspirationforlife.b6 ай бұрын
I proud to be Hinduism 🚩🕉️🚩
@MkgroupsTechnology Жыл бұрын
ಸರ್ ದಯವಿಟ್ಟು ರಾಮಾಯಣ ಮತ್ತು ಮಹಾಭಾರತದ ವೀಡಿಯೋಗಳು ಮಾಡಿ ಸರ್👍💐🌺🙏🌅🌄
@aarthau8151 Жыл бұрын
Midea master ಚಾನೆಲ್ ನಲ್ಲಿ ಇದೆ..ಹೋಗಿ ಕೇಳು ಗುರು.. ಅವರು ಕರೆಕ್ಟಾಗಿ ಕಣ್ಣಿಗೆ ಕಟ್ಟುವ ಹಾಗೆ ಹೇಳಿದ್ದಾರೆ.. 🙏🙏
@anil-tl6hr Жыл бұрын
@@aarthau8151 gowrish akki studio li nodi mula mahabarath edhe
@saikiran007 Жыл бұрын
Beautiful explanation and great commentary. 👏In simple words it is also part of the Political game currently being played out.
@boom76832 Жыл бұрын
Poor Research. Varna system was not based on birth. It was created based on one's profession, later post vedic times , people made it birth based caste system
@gayathrishekar4250 Жыл бұрын
@@boom76832 Russia Ukrain , yahudi iran iraq ennu estu deshagalli jathiyathe manava dwasha ella edu koda ondi rethi jathiyathe, varn andare America African rannu 3 ne darje prajegalu . Nannali ketta jathiyate ede yannu dwasudinda kolluvudilla bere deshada ologolege eruva jathiyathe obbarannu ennobbaru kondu badukuthhare 😋
@saikiran007 Жыл бұрын
So what's the relevance of all this in current times? should we not come out of it and focus more on real issues rather than pulling out buried stuff, we have poverty, unemployment, women safety, poor infra, drinking water problem n so on.. Does this have anything do with Varna system..?@@boom76832
@yuvarajshivaji5859 Жыл бұрын
ಸನಾತನ ಧರ್ಮ ❤
@ahambrahmasmi2477 Жыл бұрын
ಬಿಟ್ಟಿ ಜೈಕಾರ ಬಿಟ್ಟು ಯೋಗ ಧ್ಯಾನ ಮತ್ತು ವೇದಾಧ್ಯಯನ ಮಾಡಿ ತಿಳಿದುಕೊಳ್ಳಿ 🙏
@unknowngba Жыл бұрын
We don't kill others in the name of our religion. We won't coerce others to convert to our religion. We are the most tolerant religion in the world. We are proud Hindus 🚩🚩🚩
@__youtuber_ Жыл бұрын
Math yaru Jai sr**** antha heli anyadarama davarannu kolludu ninnappanana🤬🤬😡
@lingarajbhupal776 Жыл бұрын
The camera s are good it preches please no killing name in Sanatan darma it is from a cristan openion gust let egnore it in and so called pragpararu are doing this for cheap prapaganba the media and press should ignore it
@tasleemarif9920 Жыл бұрын
Jai shree ram anta estu jana sayisidru
@stanleykpraisethelordgodal6047 Жыл бұрын
@@tasleemarif9920👌you are correct 100%
@sanjaysurya6840 Жыл бұрын
@@tasleemarif9920 Yes.. Your bloody mughal ancestors plundered india n so it's tit for tat 🙌
@Rakesh123-v9m Жыл бұрын
Prouda to be hindu 🕉️🕉️
@ahambrahmasmi2477 Жыл бұрын
ಹಿಂದೂ ಅನ್ನೋ ಪದವೇ ಪರಕೀಯರದ್ದು
@sukhateerth8058 Жыл бұрын
ಸನಾತನ ಅಂದ್ರೆ ಮಾನವೀಯತೆಯ ಧರ್ಮ ದಯೆ ಇರುವ ಧರ್ಮ ಅದು ಪರಮ ಪವಿತ್ರ ಧರ್ಮ❤️🚩
@shivanandaangadi7670 Жыл бұрын
Proud to be Hindu🕉️ 🚩
@PrashanthaPrashantha-us1yq Жыл бұрын
ಜೈ ಶ್ರೀ ರಾಮ್
@mumamaheswara094 Жыл бұрын
Thank you soo much for the video, it gives lot of clarity on this topic. This is why I like Mast magaa
@welcometochannel165 Жыл бұрын
Amar sir 👏👏👏👏👏
@NeevePrajegalu Жыл бұрын
I am kannada Muslim "Dayave darma da moola" .....
@premsagar1779 Жыл бұрын
Jai krishna
@PushpaShivaprakashАй бұрын
Nice explanation of Sanatana Dharma thank you.
@user-modi1abhimni5the5great Жыл бұрын
sir ತುಂಬಾ ಚೆನ್ನಾಗಿ ವಿವರಣೆ ನಿಡಿದಿರಿ ನಿಮಗೆ ಧನ್ಯವಾದಗಳು. ನಮ್ಮ ಸನಾತನ ಧರ್ಮ ನಮ್ಮ ಹೆಮ್ಮೆ 🚩🚩🚩🚩🚩🚩🚩🚩🚩
@LingarajRajG Жыл бұрын
ಸಂಸ್ಕೃತ ಕಲಿಸಲು , ಜಾತಿ , ಮೈಲಿಗೆ ಯನ್ನೆ ರೂಡಿಸಿಕೊಂಡ , ಸಂಸ್ಕೃತದಿಂದ ಹುಟ್ಟಿಕೊಂಡ ಈ ಸನಾತನ ಯಾರು ಮುಟ್ಟಲು ಅವಕಾಶವಿಲ್ಲ ... ಹಾಗಾಗಿ ಈ ಸನಾತನ ನಿರ್ಮೂಲನೆ ಉತ್ತಮ ..
@vishwanath4083 Жыл бұрын
Super
@devakumardk6085 Жыл бұрын
🔥 ❤️ super
@basavabasavaraja892511 ай бұрын
ನೀನು ತಿಳಿದಿಕೊಂಡಿರುವುದು ಸರಿಇಲ್ಲ
@Ashreya84 Жыл бұрын
ಮಾನವೀಯತೆ ಎಲ್ಲಿದೆ ಸನಾತನ ದಲ್ಲಿ ಸರ್? ಮಾನವೀಯತೆ ಅರ್ಥ ಗೊತ್ತಿದ್ದರೆ ಅದರ ಬಗ್ಗೆ ವಿಡಿಯೋ ಮಾಡಿ ಸರ್
@Banjarafitt-u4g4 ай бұрын
ಸರ್ವೇಜನಾ ಸುಖಿನೋ ಭಾವಂತೂ ಅಂತಾ ಸನಾತನಾ ಹೇಳುತ್ತೆ bro
@niranjanamaloor6450 Жыл бұрын
ಒಂದು ಧರ್ಮ ಅಂದ್ರೆ ಅರ್ಥ ಏನು ಅದಕ್ಕೊಂದು ಧರ್ಮ ಗ್ರಂಥ, ಧರ್ಮ ಗುರು ಇದ್ರೆ ಮಾತ್ರ ಅಂತಾನಾ.......ಅದರ ಆಚೇಗೂ ಇರುವುದೇ ನಮ್ಮ ಹಿಂದೂ ಧರ್ಮ
@hemalokesh1235 Жыл бұрын
ದೇವರು ಮಾಡುವ ಕೆಲಸವನ್ನು ಕರ್ಮ ಎನ್ನುತ್ತಾರೆ, ಮಾನವರು ಮಾಡುವ ಕೆಲಸವನ್ನು ಕೆಲಸ ಎನ್ನುತ್ತಾರೆ.🌹🌺
@jameselisha7043 Жыл бұрын
Wonderful explanation Amar prasad thankyou.
@VEERESHKUMARCREATIONS Жыл бұрын
ಯತೋ ಧರ್ಮ ತತೋ ಜಯ - ಭಾರತದ ಮುಖ್ಯ ನ್ಯಾಯಲಯ❤
@nageshnageshbm5192 Жыл бұрын
Nimma.vivarane adbhutha thamage koti pranamagalu
@anianil2684 Жыл бұрын
ಬೇಧ ಭಾವ ಇಲ್ಲದೆ ಜಾತಿ ವರ್ಗ ಇಲ್ಲದೆ ಇರೋದೇ ಧರ್ಮ
@shwethajk989 Жыл бұрын
Jai sri krishna 🙏🚩🚩🚩
@ex-muslim--zakirnalayak4703 Жыл бұрын
DMK :- DENGUE MALARIA KAKKAS😂😂😂 paksha
@jayashankarkr4738 Жыл бұрын
Super
@skeditz2917 Жыл бұрын
DMK : DONGI MAKKLU KAKKAS 😂
@EXTREMEGAMRZ-j8d Жыл бұрын
DMK dengue,maleria, korona 😅
@shivrajcreations8119 Жыл бұрын
I am expect this content.. Your channel sir 🙌🙌
@praneshnaik5331 Жыл бұрын
Jai Sree Ram 🙏🏼🙏🏼🚩
@kamalakarkharvi9551 Жыл бұрын
ಸನಾತ ಅಂದರೆ ಒಳ್ಳೆಯ ವ್ಯಕ್ತಿ, ಸನಾತನ ಅಂದರೆ ಒಳ್ಳೆಯ ಪರಂಪರೆ,
@ayyappahosamani6731 Жыл бұрын
Amara sar super
@ramakrishnajadhav6210 Жыл бұрын
ಸೂಪರ್ ಸರ್ ಇನ್ನು ಒಳ್ಳೆ ವಿಷಯಗಳು ನಿಮ್ಮಿಂದ ಬರಲಿ ಆಲ್ ದ ಬೆಸ್ಟ್
Iam love my sanatana Dharma ❤❤❤❤❤❤❤❤❤❤❤❤❤❤❤❤❤❤❤❤🚩🚩🚩🚩🚩🚩🚩🚩🚩👊
@ಜೆಎಸ್JS Жыл бұрын
@@ahambrahmasmi2477 haagadre Christian haagu Islam Dharma huttoku munche yava dharma ittu muslims hagu Christian galige ? 2 dharmagalu hutti eshtu varsha galaitu swalpa helappa? Nanu tilkobeku !
@anil-tl6hr Жыл бұрын
@@ahambrahmasmi2477😂😂😂 gud joke
@ramapriyand1423 Жыл бұрын
excellent explanation sir. keep up the good work 👏
@ashar6260 Жыл бұрын
Idarbagge nivu one vedio madbeku anta expect madiddu finally🎉
@shantumath4247 Жыл бұрын
ಜೈ ಹಿಂದೂ 🚩
@cbirws9428 Жыл бұрын
ಭಾರತ ನೆಲದ ಸಂಸ್ಕೃತಿ ಸನಾತನ 🙌🚩🙏
@shankarhemadhri6402Ай бұрын
Sir I like Sanatan Hindu Dharma.
@hallilifu Жыл бұрын
ಜೈ ಶ್ರೀರಾಮ್ 🚩
@syedsunkad8984 Жыл бұрын
ನಮಸ್ಕಾರ ಸರ್ ನಾನೊಬ್ಬ ನಿಮ್ಮ ದೊಡ್ಡ ಅಭಿಮಾನಿ ಸರ್ ನಿಮ್ಮ ವಿಡಿಯೋನ ಸದಾ ನೋಡ್ತಾ ಇರ್ತೀನಿ ಸರ್ ನಿಮಗೂ ಹಾಗೂ ನಿಮ್ಮ ಚಾನೆಲ್ ಗೆ ಒಳ್ಳೆಯದಾಗಲಿ ಸರ್
@Shridharshashi Жыл бұрын
ಸನಾತನ ಧರ್ಮವನ್ನು ತಿಳಿದುಕೊಳ್ಳಲು ಒಂದು ಜನ್ಮ ಸಾಲದು ❤❤❤❤
@shannuskitchen6514 Жыл бұрын
ಪುನರ್ಜನ್ಮ ದಲ್ಲಿ ಖಂಡಿತ ತಿಳ್ಕೋತಿರ. ಆದ್ರೆ ತುಂಬಾ ಲೇಟ್ ಆಗಿರುತ್ತೆ. ಅದ್ಕೆ ಎಲ್ಲಾ ಧರ್ಮದ ಗ್ರಂಥಗಳನ್ನು ಓದಿ ತಿಳ್ಕೊಳ್ಳಿ ಯಾವುದು ಸರಿ ಇದೆ ಅದನ್ನ ಫಾಲೋ ಮಾಡಿ. 2+2= 5 ಅಂತ ನಿಮ್ಮ ಮುತ್ತಾತ ಹೇಳಿದ್ರೆ ಅವ್ರಿಗೆ ಗೌರವ ಕೊಡೋಕ್ಕೋಸ್ಕರ ನೀವು ಅದನ್ನು ಒಪ್ಕೋಬೇಡಿ 2+2=4 ಅಂತ ನಿಮ್ಗೆ ಗೊತ್ತಿದೆ ಅದನ್ನ ಒಪ್ಕೊಂಡ್ರೆ ನೀವು ಸ್ಕೂಲ್ ನಲ್ಲೂ ಪಾಸ್ ಆಗ್ತೀರಾ ಜೀವನದಲ್ಲೂ ಪಾಸ್ ಆಗ್ತೀರಾ..
@PrashanthaPrashantha-us1yq Жыл бұрын
ಜೈ ಶ್ರೀ ರಾಮ್
@dontbeafraidimhere5421 Жыл бұрын
We are facing a tremendous crisis; a crisis which the politicians can never solve because they are programmed to think in a particular way-nor can the scientists understand or solve the crisis; nor yet the business world, the world of money. The turning point, the percep- tive decision, the challenge, is not in politics, in religion, in the scientific world; it is in our consciousness. One has to understand the consciousness of mankind, which has brought us to this point. - Krishnamurti
@MANJUVISHNUJI.. Жыл бұрын
ವಿಶ್ವಮಾನವ ❤❤❤
@MrRockyDvg Жыл бұрын
krishna onde jagadgurum 🚩🚩
@dayadaya6239 Жыл бұрын
ಸನಾತನ ಧರ್ಮವು ಸೂರ್ಯನಷ್ಟೆ ಪುರಾತನವಾದದ್ದು ಹಾಗೂ ಈಗ ಅರಳಿರುವ ಮೋಗ್ಗಿನಷ್ಟೆ ನವನವಿನವೂ ಆದದ್ದು .
@rakeshmannagol2045 Жыл бұрын
ಅವರ ಸ್ವಾರ್ಥಕ್ಕಾಗಿ ಧರ್ಮವನ್ನು ಕೇಳಿಸುವುದು ಸರಿಯಲ್ಲ ಅವರವರ ಆಚರಣೆಯಾಗಿ ಬಿಟ್ಟಿದ್ದು ಧರ್ಮದಲ್ಲಿ ಶ್ರೇಷ್ಠ ಧರ್ಮ ಹಿಂದೂ ಧರ್ಮ ಓಂ ನಮಃ ಶಿವ🙏🚩