ಒಳ್ಳೆ ಕೆಲಸ ಮಾಡಿದ್ದೀರಿ ಹೋಟೆಲ್ ಗೆ ಹೋಗಿ ಇಲ್ಲಿ ಚೆನ್ನಾಗಿದೆ ಅಲ್ಲಿ ಚೆನ್ನಾಗಿದೆ ಅಂತ ಹೇಳಿ video ಮಾಡುತ್ತಿದ್ದಾರಿ ಈಗ ಅಮ್ಮನ ಕೈ ಯಲ್ಲಿ ಅಡುಗೆ ಕೈ ರುಚಿ ತೋರಿಸಿ ಒಳ್ಳೆ ಕೆಲಸ ಮಾಡಿದ್ದೀರಿ ಇದು most beautiful and excellent video ಇದು ಒಂದು ರೀತಿಯಲ್ಲಿ wonderful and also World famous job ಇದು ಅಮ್ಮನ ಕೈ ಯಲ್ಲಿ ಅಡುಗೆ ಮಾಡಿಸಿ ತಿಂದೋರಿಗೆ ಗೋತ್ತು ಇದರ ಗಮ್ಮತ್ತು. ಅಮ್ಮಾ ಅವರು ಮಾಡಿ ತೋರಿಸಿದ ಅಡುಗೆ recipe ನಮ್ಮ ಅಮ್ಮಾ ಸಹ ಇದೇ ರೀತಿಯಲ್ಲಿ ಮಾಡುತ್ತಾರೆ. ಅಮ್ಮನಿಗೆ ಅಮ್ಮಂದಿರೆ ಸಾಟಿ. Thank you also once again.
@indumathisastry75294 ай бұрын
❤❤❤❤❤❤ ತುಂಬಾ ಇಷ್ಟವಾದ ಎಪಿಸೋಡ್ ಅರುಣ್ ಸರ್ ಇದು 🌹🌹🥰🥰🙋🙋 ಐ ಲವ್ ಇಟ್ ❤
@renukasuresh71684 ай бұрын
Soooper sir really felt happy to see everyone as wel as yummy obattu saru recipe definitely I'll try my mouth was watering
@jayachittiАй бұрын
Thanks Amma, i will also try
@UmaSivaramakrishnan-h2t4 ай бұрын
Adpuda .. Awesome we 21:11 got good clarity regarding, how to make this holige saaru authentic recipie. thanks to sri. rudrappola's mom namaskaraa amma varu🎉
@GeetaBadiger-n2p4 ай бұрын
Healthy Holige Saaru 👌👌👌👌👌
@apoorvaboloor20433 ай бұрын
Nice recipe... chennagide.... thank you amma😊
@nagarajdn73854 ай бұрын
After one day, the sari will be yummy. We prepare in mud pot.
@sushmaprabhu10934 ай бұрын
Wah wah. Amma ne evu super
@HarishKumar-dy7et4 ай бұрын
ಮೊದಲನೇ ಬಾರಿ ಮಹರುದ್ರಪ್ಪನವರು ಊಟ ಮಾಡಿದ ವಿಡಿಯೋ ತೋರಿಸಿದಕ್ಕೆ ನಿಮಗೆ ಧನ್ಯವಾದಗಳು 🤣😂 ನಾವು ಇವರು ಬರಿ ಗಾಳಿ ಬೆಳಕಲ್ಲೆ ಬದುಕ್ತಿದಾರೆ ಅಂತ ಅಂದುಕೊಂಡಿದ್ವಿ 🤣😂😂
@sudhagokhale93284 ай бұрын
Y yy AA hi😅
@swathisomashekar36022 ай бұрын
Yappa....masale saaru 🙏
@anusuyaanusuyaa3024 ай бұрын
Super 👍 Amma😊
@sandhyas85084 ай бұрын
Will it be like bus samber
@seemahegde044 ай бұрын
ಹೋಳಿಗೆ ಸಾರು ಸೂಪರ್❤
@Hastarboys4 ай бұрын
Aunty definitely try 🙏🙏🙏🙏🙏🙏
@shakuntalaabbigeri764 ай бұрын
Okey thank you so ooooomuch to all.
@shwethakshwe24802 ай бұрын
ಸರ್ ನನ್ನ ಬಾಯಲಿ ನೀರು ಬರ್ತಿದೆ ✌️
@deepadeepu41093 ай бұрын
Thumba chennagi banthu Samber nan ivattu madidde
@puttammagm62823 ай бұрын
Now a days henmaklu Astella maadakagalle so shakuntlamma abbigere Arun sir manege bandbidthivi. Aagbahuda sir is it 💕💕💕💕
@nammanadoota5 күн бұрын
ಬನ್ನಿ ಸ್ವಾಗತ
@aratisdiy86094 ай бұрын
Sir i am from abbigeri super recipe
@nammanadoota4 ай бұрын
So nice
@subramanyamds20024 ай бұрын
😊😊😊😊
@swatichatterjee15134 ай бұрын
What festival is today?.
@shakuntalaabbigeri764 ай бұрын
ವರಮಹಾಲಕ್ಷ್ಮಿ ಪೂಜಾ
@swatichatterjee15134 ай бұрын
@@shakuntalaabbigeri76 in panchanga, it said on Aug,16th,'2024.
@shakuntalaabbigeri764 ай бұрын
ಹೌದು ಆಗಲೇ ವರಮಹಾಲಕ್ಷ್ಮಿ ಪೂಜೆಗೆ ಮಾಡಿದ್ದು ಈಗ ವಿಡಿಯೋ ಹಾಕಿದ್ದಾರೆ
@prabhamanitn90894 ай бұрын
Super
@KavyaS-fp3tc4 ай бұрын
Tumba kushi aythu nimma ibbarannu jothey nodi. 🙌🏼
@shakuntalaabbigeri764 ай бұрын
Ok thanks Kavya
@devikachandrashekar31534 ай бұрын
ಅಮ್ಮ 👌👌🙏
@manttest4 ай бұрын
❤
@muralishankarn24544 ай бұрын
how can we use onion and garlic on the festival day
@shakuntalaabbigeri764 ай бұрын
ನಾವು ಮಾಡಲ್ಲ ನಾವು ದೇವರಿಗೆ ಮಡಿಯಿಂದ ಬೇರೆ ಅಡಿಗೆ ಈರುಳ್ಳಿ ಬೆಳ್ಳುಳ್ಳಿ ಇಲ್ದೇನೆ ನೈವೇದ್ಯಕ್ಕೆ ಬೇರೆ ಮಾಡಿರುತ್ತೇವೆ ನಿತ್ಯಪೂಜೆಗೆ ಸಹ ನಾವು ಈರುಳ್ಳಿ ಬೆಳ್ಳುಳ್ಳಿ ಉಪಯೋಗಿಸುವುದಿಲ್ಲ ಬೇರೆಯವರು ಊಟ ಮಾಡುವುದಕ್ಕಾಗಿ ಈ ರೀತಿ ಮಾಡುತ್ತೇವೆ.
@shakuntalaabbigeri764 ай бұрын
ನಾನು ಸಹ ಈರುಳ್ಳಿ-ಬೆಳ್ಳುಳ್ಳಿ ತಿನ್ನುವುದಿಲ್ಲ..... ಅಡುಗೆ ಮಾಡಿ ತೋರಿಸುತ್ತೇನೆ.
@nagarajdn73854 ай бұрын
Skip, instead garlic, asafoetida & onion you use cabbage😊😊
@shakuntalaabbigeri764 ай бұрын
ಹೌದು ನಾವು ಮಾಡುವುದು ಹಾಗೇನೇ ಬೆಳ್ಳುಳ್ಳಿಬದಲಿಗೆ ಇಂಗು ಹಾಕ್ತಿವಿ, ಈರುಳ್ಳಿ ಬದಲಿಗೆ ಕ್ಯಾಬೇಜ್ ಹಾಕ್ತೀವಿ.
@shakuntalaabbigeri764 ай бұрын
ಹೌದು ನಾವು ಹಾಗೇನೇ ನೈವೇದ್ಯಕ್ಕೆ ಮತ್ತು ನನಗೆ ಮಾಡೋದು
@LP-yn7pj4 ай бұрын
Sir
@franzberger84204 ай бұрын
IT IS NOTHING SPECIAL BUT JAGGERY SOUP .. EVERY COOKING THEY ADD JAGGERY ..