ಹಿಂದೆ ಇರುವ ಯಾರಿಗೂ ಸಭಾ ಗೌರವ ಇಲ್ಲವೇ.... ವಿಡಿಯೋ ರೆಕಾರ್ಡ್ ಮಾಡುವವರು ಅವರಿಗೆ ಹೇಳಿ
@vasappa19 минут бұрын
Excellent speech sir
@veerabhadrappadayananda410123 минут бұрын
🙏
@sumanthh20506 сағат бұрын
ಜೈ ಕರ್ನಾಟಕ ಜೈ ಕನ್ನಡ ಜೈ ಮಂಡ್ಯ ಜೈ ಮದ್ದೂರು
@Baghyadevamma10 сағат бұрын
👏👏👏👏👏
@msbiddapparamesh5108 сағат бұрын
ಶಭಾಷ್. ಮನೋಜ್ಞ ಮಾತುಗಳು ❤
@Raj310018 сағат бұрын
ಅಲ್ಲಿ ನಿಮ್ಮ ಹಿಂದೆ ಇರುವ ಯಾರಿಗು ನಿಮ್ಮ ಮೇಲೆ ಗೌರ ಇಲ್ಲ ಅನಿಸ್ತಾ ಇದೆ ಸರ್.. 😢😢
@ShravanKumar-on9sy7 сағат бұрын
ಕಾಮಿಡಿ ಮಾಡೋರಿಗೆ ಯಾರು ಗೌರವ ಕೊಡ್ತಾರೆ ಹೇಳಿ....
@bhuvan592Сағат бұрын
ಅಲ್ಲಿಮಾತ್ರ ಅಲ್ಲಎಲ್ಲ ಸಮ್ಮೇಳನದಲ್ಲಿ ಅಲ್ಲಿ ಇರುವ ಮಹಿಳೆಯವರು ಹಾಗು ಕೆಲವರು ಹಾಗೆ ಕಾಟಾಚಾರಕ್ಕೆ ಬೇರೆವರು ಮಾತ್ರಕೇಳಲಿ ಅದು ಬೇಕಿದ್ರೆ ಅನ್ನೊತರಾ ಹಿಂದೆ ಮಾತಾಡ್ತಾ ಇರತಾರೆ..ಸಮ್ಮೇಳನದ ಒಳಮರ್ಮ ಇತ್ತೀಚಿನ ದಿನಗಳಲ್ಲಿ ನಾಡ ಕಟ್ಟಿ ಬೆಳೆಸುವುದಾಗಿ ಉಳಿದಿಲ್ಲಸಹೋದರರೆ..ಬೇಸರದಸಂಗತಿ ..ಇದು ...ಅಲ್ಲಿರುವ ಆ ಮಹಿಳೆಯವರು ಯಾರಿಗು ಗೌರವಕೊಡದೆ ನಡೆದುಕೊಳ್ಳುತ್ತಾರೆ ನಾನುಅದನ್ನ ಸ್ವತಃ ನೋಡಿದ್ದೇನೆ.
@KodiyalaUmesh4 минут бұрын
ಗೌರವ ಎಂದರೆ ಎದ್ದು ನಮಸ್ಕಾರ ಮಾಡುವುದೇ
@madhusudhansas3575 сағат бұрын
guru gale, e reethi karyakramagalige hogbedi. Lofers looks behind what's happening. Illi kale gintha kolegadukaru jaasti. enaagtide hinde munde nimgu gottu sir. I respect you as a guru. Watching this kannada sahitya sammelana tamasha from germany.
@madhusudhansas3575 сағат бұрын
kappegalu iro kade kogile ge bele illa, Now i understand, that's why you are delivering the same old stories you have delivered already previously.
@Raj310018 сағат бұрын
Background so much disturbing..
@nagarathnadc98394 сағат бұрын
ನಿಮ್ಮ ಅತಿಯಾದ ನಟನೆ ಬೋರ್ ತರಿಸುತ್ತೇ binka ಕಡಿಮೆ ಮಾಡಿ
@SudhaSrinivas-y6l51 минут бұрын
Back side Enro adu. Nimdu Odata...... Tuuuuuuuuu
@manjunathksp48299 сағат бұрын
ಸಾಹಿತ್ಯ ಬರೆಯುವ ಕವಿ ಸರಿಯಾಗಿ ಬರೆಯುತ್ತಾರೆ ಹಾಡುವವರು ಅರ್ಥ ಮಾಡಿಕೊಂಡು ಹಾಡಬೇಕು