ಅತ್ತ್ಯುತ್ತಮ ಸಂದರ್ಶನ ಶಂಕರ್ ಅಶ್ವತ್ಥ ತುಂಬ ಮುಕ್ತ ಮನಸ್ಸಿನಿಂದ ಮಾತನಾಡಿದ್ದಾರೆ❤❤❤❤🎉🎉🎉🎉
@srudreshappashettar4734 Жыл бұрын
ಅದ್ಭುತ ಕಲಾವಿದರು ಮರೆಯೋಕೆ ಹಾಗಲ್ಲ 🙏🙏🙏🙏🙏
@radhamani5434 Жыл бұрын
ಎಂತಹ ಅದ್ಭುತ ಕಲಾವಿದ.🙏🙏🙏🙏.. ನಾಯಕನಿಗೆ ಸರಿ ಸಮನಾಗಿ ನಟಿಸುವ ಸಾಮರ್ಥ್ಯ ಇದ್ದಿದ್ದು ಕೆಲವೇ ಕೆಲವು ಪೋಷಕ ನಟರಲ್ಲಿ... ಅದರಲ್ಲಿ ಮುಂಚೂಣಿ ಯಲ್ಲಿ ಇದ್ದಿದ್ದು ಅಶ್ವಥ್ sir..... ಅವರ ಕಾಲಮಾನದಲ್ಲಿ ಇದ್ದ ನಾವೇ ಧನ್ಯರು..... ಈಗಿನ ಪೋಷಕ ನಟ ನಟಿಯರು ಅವರ ಮಟ್ಟಕ್ಕೆ ಏರುವುದಿರಲಿ... ಒಂದು ಭಾಗ ಅಭಿನಯಿಸಿದರೂ ಅವರು ಗ್ರೇಟ್.... ಕನ್ನಡ ಸಾಂಸ್ಕೃತಿಕ ಜಗತ್ತನ್ನು ಶ್ರೀಮಂತಗೊಳಿಸಿದ ನಿಮಗಿದೋ ನಮ್ಮ ನಮನ.......🙏🙏🙏🙏🙏🙏🙏🙏🙏🙏🙏🙏🙏🙏
@k-trailblazer Жыл бұрын
Avaru nayaka nataru agiddaru
@rajappamr1159 Жыл бұрын
ಅದ್ಭುತ ಕಲಾವಿದರು ಮಾನ್ಯ ಚಾಮಯ್ಯ ಮೇಷ್ಟ್ರು ಅಶ್ವಥ್ ಗುರುಗಳೇ 🙏🙏
@prakashc1788 Жыл бұрын
💗💗💗💗💗💗💗💗😽😽😽ನಿಜಕ್ಕು ಈ ಸಂದರ್ಶನ ಬಹಳ ಬಹಳ ಅಭೂತಪೂರ್ವ.. ಅಶ್ವಥ್ ಸರ್ ಅವರ ವ್ಯಕ್ತಿ ವ್ಯಕ್ತಿತ್ವ ಎಲ್ಲರೂ ಅಳವಡಿಸಿಕೊಂಡೆರೆ ಅದು ಸುಂದರ ಸ್ವಾಸ್ತ್ಯ ಸಮಾಜ ನಿರ್ಮಾಣ ಆಗುತ್ತೆ 💗💗💗💗💗💗💗💗💗💗💗
@shirdisaibaba7278 Жыл бұрын
ಶ್ರೀ ಕೆ ಎಸ್ ಅಶ್ವಥ್ ರವರು,ನಮ್ಮ ಕನ್ನಡ ನಾಡು ಕಂಡ ಅದ್ಭುತ ಕಲಾವಿದರು. ನನ್ನ ಮೆಚ್ಚಿನ ನಟರು. Dr NHN ಮೂರ್ತಿ ರಾವ್ 🍁🌹🙏🍁🌹🙏🍁🌹🙏
@shashankhg6107 Жыл бұрын
ಕನ್ನಡ ಸ್ಪಷ್ಟತೆ ಸುಂದರವಾಗಿದೆ❤
@varadarajaluar2883 Жыл бұрын
ಅತ್ಯುತ್ತಮ ಸಂಚಿಕೆಗಳಲ್ಲಿ ಒಂದಾದ ಕಲಾಮಾದ್ಯಮಕ್ಕೆ ಧನ್ಯವಾದಗಳು.
@premavlogs5894 Жыл бұрын
ನನ್ನ ನೆಚ್ಚಿನ ನಟ..ಕೆ.ಎಸ್.ಅಶ್ವಥ್ಥ.ಅವರ ಬಗ್ಗೆ ಅವರ ಮಗನ ಬಾಯಲ್ಲಿ ಕೇಳೋಕೆ ಒಂದು ಖುಷಿ 🙏
@nagarajasharmap7046 Жыл бұрын
ನಿಜಕ್ಕು ಈ ಸಂದರ್ಶನ ಬಹಳ ಬಹಳ ಅಭೂತಪೂರ್ವ.. ಅಶ್ವಥ್ ಸರ್ ಅವರ ವ್ಯಕ್ತಿ ವ್ಯಕ್ತಿತ್ವ ಎಲ್ಲರೂ ಅಳವಡಿಸಿಕೊಂಡೆರೆ ಅದು ಸುಂದರ ಸ್ವಾಸ್ತ್ಯ ಸಮಾಜ ನಿರ್ಮಾಣ ಆಗುತ್ತೆ. Hatts off Param sir. To make this interview of legend actor and great human being
@dakshayinikumar7130 Жыл бұрын
ಅಪ್ಪನಂತೇ ಮಗಾ ಕೂಡ. ನೇರ ದಿಟ್ಟ ಸ್ಪಷ್ಟ ಪ್ರಭುದ್ದ🎉
@manjunathb1616 Жыл бұрын
ಅಶ್ವತ್ ಶಂಕರಣ್ಣ ನಿಮಗೆ ಆ ದೇವರು ಒಳ್ಳೆಯದು ಮಾಡಲಿ ❤❤
@umadevipatil5557 Жыл бұрын
K S Ashwath is one of the the greatest kannada actor that kannada industry had.
@GangaMani-gl6jb Жыл бұрын
ಸೂಪರ್ sir 371 ಸಿನಿಮಾ ಅಬ್ಬ ಭಯ ಆಗುತ್ತೆ sir ಕೇಳಿದ್ರೆ ಇಂಥ ವ್ಯಕ್ತಿ ಹುಟ್ಟಲ್ಲ
@rakshithu3181 Жыл бұрын
Very Very Greatest Actor In Indian Cinema.... Dr KS Ashwath sir💛❤
@ganeshb1982 Жыл бұрын
ಸಿ. ಅಶ್ವತ್ ಸರ್ ಅವರಿಗೆ ನಾನು ತುಂಬು ಹೃದಯದ ಧನ್ಯವಾದಗಳು ಹೇಳೋಕೆ ಇಷ್ಟ ಪಡ್ತೀನಿ..🙏🏻
@kumarswamy3261 Жыл бұрын
Ivaru ,K S Ashwath , C Ashwath avaru Music Director singer
@shreekitchenandvlogs Жыл бұрын
ಅಶ್ವತ್ ಅವರ ಫ್ಯಾಮಿಲಿ ಬಗ್ಗೆ ನಮಗೇನು ವಿಚಾರ ಗೊತ್ತಿಲ್ಲ ನಿಮ್ಮ ವಾಹಿನಿ ಮೂಲಕ ನಮಗೆ ಗೊತ್ತಿದ್ದೆ ನಾವು ಚಿರಋಣಿ ಥ್ಯಾಂಕ್ ಯೂ ಸೋ ಮಚ್❤❤❤
@manuaum2002 Жыл бұрын
amazing artiste namma Ashwath Sahebru❤ , I love sri shankar Ashwath's voice, it is just like ashwath sir.... 🎉🎉🎉🎉 Nice way of explaining their experience.
@siddeshasiddesha3051 Жыл бұрын
ನಿಮ್ಮ ತಂದೆ ತರನೇ ನಿಮ್ಮ ಗುಣ ಇದೆ ಸಾರ್ ನೀವು ಬಹಳ ಒಳ್ಳೆಯವರು ಅಂತ ಕಾಣುಸ್ತಾ ಇದೆ ಇದ್ದಿದ್ ಇದ್ದಂಗೆ ಹೇಳ್ತೀರಾ 🙏🙏
@jayawshree6629 Жыл бұрын
ಉತ್ತಮ ಇನ್ಟರ್ವ್ಯೂ ಅಶ್ವತ್ರವರು ಉತ್ತಮ ಕಲಾವಿದರು ಶಂಕರ್ ಅಶ್ವತ್ ರವರು ಸಹ ಉತ್ತಮ ಕಲಾವಿದರು🙏
@shankarhebbar5268 Жыл бұрын
ಅದ್ಭುತ, ಪ್ರಾಮಾಣಿಕ, ತಂದೆ ಮತ್ತು ಮಗ, 🙏🙏🙏🙏
@shyamalashrik.s2639 Жыл бұрын
ಅತ್ಯದ್ಭುತ ಹಿರಿಯ ನಟರು ದಿವಂಗತ ಅಶ್ವತ್ಥ್ ರವರು 🙏🙏
@harishabm6393 Жыл бұрын
ಕೆ ಎಸ್ ಅಶ್ವಥ್ ರವರು ಅದ್ಬುತ ನಟ ರು 🙏🙏🙏
@puttamadappakudlur1098 Жыл бұрын
ವಂದನೆಗಳು ಪರಂ ಬ್ರಹ್ಮಶ್ರೀ ಅಶ್ವತ್ ರವರ ಜೀವನಚರಿತ್ರೆ ಅವರ ಮಗನ ಬಾಯಿಯಿಂದ ಕೇಳಿ ಧನ್ಯನಾದೆ.
@PhaniRaj1970 Жыл бұрын
ಧನ್ಯೋಸ್ಮಿ ಪರಂ ಅವರೇ
@bharathvm9068 Жыл бұрын
ಅವರು ಮೂಲತಃ ಹೊಳೆ ನರಸೀಪುರ ದವರು ಅಂತಾರೆ ಬಂದು ಮೈಸೂರಿನಲ್ಲಿ ನೆಲೆಸಿದ್ದಾರೆ ಶ್ರೇಷ್ಠ ಕಲಾವಿದರು ನಾನು ಒಮ್ಮೆ ಭೇಟಿಯಾಗಿದ್ದೆ ರಾಮಾಚಾರಿ ಚಿತ್ರೀಕರಣ ಸಂದರ್ಭದಲ್ಲಿ
@swamypandith6294 Жыл бұрын
ಪರಂ ಅವರಿಗೆ ಧನ್ಯವಾದಗಳು.
@jeevanramsullia Жыл бұрын
ತುಂಬ ಒಳ್ಳೆಯ ಸಂದರ್ಶನ!!
@nagarajak.r.8766 Жыл бұрын
ಎಂತಹ ಅರ್ಧಪೂರ್ಣ ಸುಂದರವಾದ ಸಂದರ್ಶನ. ತಿಳಿದುಕೊಳ್ಳಬೇಕಾದ್ದು ತುಂಬಾ ಇದೆ. ತಂದೆಗೆ ತಕ್ಕ ಮಗನಾಗಿ ಶಂಕರ್ ಅಶ್ವತ್ಧ . ಒಳ್ಳೆಯ ಸಂದರ್ಶನ ಸರ್.❤🎉
@geetabadiger8697 Жыл бұрын
Senior Actor Ashwat Sir A Super Legend Great Good Actor Superb 🙏🙏 Super Word's Super Talk 🙏🙏 Kalamadhyama Vlog You Tube Channel Super Hat's Off 👍👍
@sirimavanursirimavanur4583 Жыл бұрын
ಕೆ ಅಶ್ವಥ್ ಅವರು ತುಂಬಾ ಒಳ್ಳೆಯ ನಟರು ತುಂಬಾ ಚೆನ್ನಾಗಿರ್ತಿತ್ತು ಅವರು ರಾಜಕುಮಾರ್ ಜೋಡಿ ಚಾಮಯ್ಯ ಮೇಷ್ಟ್ರು ವಿಷ್ಣು ಜೊತೆ ಮಾಡಿರುವ ಪಾತ್ರ ತುಂಬಾ ಚೆನ್ನಾಗಿದೆ ಅವರಂತೆ ನಟನೆ ಮಾಡಕ್ಕೂ ಯಾರಿಗೂ ಆಗಲ್ಲ ಅವರ ಮಗ ಅವರ ಬಗ್ಗೆ ಹೇಳುತ್ತಿರುವುದಂತೂ ತುಂಬಾ ಖುಷಿಯಾಗುತ್ತೆ.
@guruprasad0516 Жыл бұрын
Adbhuta Kalaavidaru Ashwath avru.. 🙏🙏 Yavatthigoo inthaha kalaavidaranna mareyalu saadhyavilla..one of the most disciplined, honest and dignified persons..
Shankar ಅಶ್ವತ್ಥ ಅವರು ತುಂಬಾ ಸ್ವಾಭಿಮಾನಿ, ಹೆಚ್ಚು ನೋವು ತಿಂದು soragi ದ್ದಾರೆ. ಅವರನ್ನು kenakuva ಪ್ರಶ್ನೆ ಕೇಳ ಬೇಡಿ
@User-KicchaRaghu13 Жыл бұрын
The legend Ashwath sir
@bhushankulkarni6992 Жыл бұрын
Param ji, minimum 20 episodes required on this subject
@Nagukumar4176 Жыл бұрын
ಒಳ್ಳೆದಾಗಲಿ
@shreeraghurm8185 Жыл бұрын
My most most favorite actor sri Ashwath sir
@madhusk7744 Жыл бұрын
Ashwath sir is my favorite always wanted to meet him 😔. Miss him he is versatile actor.
@ps-kd6zz Жыл бұрын
ಮಾತೇ ಹೊರಡುತ್ತಿಲ್ಲ 😢ಆಪಾರ ಅಭಿಮಾನದಿಂದ🙏🏻🙏🏻
@Rameshsubramanya Жыл бұрын
K s ashwath all time great actor, almost equal to dr.raj in emotions acting
@smanjulasubbarayadu2079 Жыл бұрын
Thumna thanks Kalamadhyama tandakke
@vjrocky1 Жыл бұрын
Ashwath sir is one of the finest actor Kannada industry has seen. Thank you Pratham and kalamadyama for introducing his family and journey to all of us 😊🙏🏻
@dharshans9523 Жыл бұрын
Need more interviews of ashwath sir du❤
@zeeshanmohammed1816 Жыл бұрын
Tumba chennagide k s ashwath avara story
@ShriNidhi-zu2im Жыл бұрын
ರಾಮಾಚಾರಿ ಧಾರಾವಾಹಿಯಲ್ಲಿ ನಿಮ್ಮ ಅಭಿನಯ ತುಂಬಾ ಚೆನ್ನಾಗಿದೆ ಆದ್ರೆ ನೀವೀಗ ಕೋಮಾದಲ್ಲಿ ಇರುವುದು ತುಂಬಾ ನೋವಾಯ್ತು 😢
@lingarajv6961 Жыл бұрын
Yaru komadalli erodu
@anuvasantha Жыл бұрын
ಏನಾಯ್ತು.. ಸೀರಿಯಲ್ ನಲ್ಲಿ ಕೋಮಾದಲ್ಲಿ ಇದ್ದದ್ದು.. ಆದರೆ ನಿಜ ಜೀವನದಲ್ಲಿ ಅಲ್ಲಾ... ಆದರೆ ಏನಾಯ್ತು.🤔🤔.@@lingarajv6961
@ponkra10 Жыл бұрын
Appananthe Maga. Greart salute. 👌👌
@bharatikoli849 Жыл бұрын
Shankar ashwath - good acting in Aragini serial as father of Khushi and Pavani , very soulful acting by his eyes, when he get paralysis and can't speak.
Really good n nice vlog about cinema industry people n their problems comparing from these days....
@chethanchethan5643 Жыл бұрын
ಚಾಮ್ಮಯ್ಯ ಮೇಸ್ಟ್ರು ❤
@shankarking731 Жыл бұрын
Very very great artist k,s, ashwath sir
@gunduraodeo1515 Жыл бұрын
Super super actor .sri ashwat. Heartly salute.
@prabhudevable Жыл бұрын
I have seen Ashwath sir walking along with his dog in the mid 80's. Looks like this is the same house in Saraswathipuram, Mysore.
@sudhapai2800 Жыл бұрын
S.sir .I too have seen him while walking to Mysore university...he was healthy then...in 80s
@ganeshb1982 Жыл бұрын
ಧನ್ಯವಾದಗಳು ಸರ್ 🙏🏻
@JanaJV-n1wАй бұрын
Great legend of Karnataka 🙏
@puttarajuputtaraju2915 Жыл бұрын
ಬಹಳ.ಅನಂದ.ಅಯತ್.ಸರ್
@MohanKumar-sy7fy Жыл бұрын
Really great
@kumaryadav6067 Жыл бұрын
❤❤ super sr keep moving ❤❤🎉
@ambujaambuja8616 Жыл бұрын
Adbhuta nata Aishwath sir
@manasaairani9103 Жыл бұрын
ಜಯವಾಗಲಿ ಶುಭವಾಗಲಿ 🙏
@somashekara6122 Жыл бұрын
ಅದ್ಭುತ ನಟ ಅಶ್ವಥ್ ಅವರು ❤
@kalaamanju9733 Жыл бұрын
ನಿಜ ಸರ್ ಇವಾಗ ಯಾರು ಸಹಾ ತಪ್ಪುನ್ನ ತಿದ್ಕೊಳಲ್ಲ, ಒಪ್ಪದು ಇಲ್ಲ, ಅದುಕ್ಕೆ ಅನ್ಸುತ್ತೆ, ಇವಾಗ ಸತ್ಯ ಸಹನೆ ಪ್ರೀತಿ ಗೌರವ ವಿಶ್ವಾಸ ಏನು ಇಲ್ಲ ಅನ್ನೋ ಹಾಗೆ ಆಗಿದೆ
@raghukkkudlur9902 Жыл бұрын
Please support every hero's this type actor .. shankar sir talk with absolutely right ,, kannada industry producer and hero's please give it to the chance every day film and serial .. he is one of the greatest actor.. please help them every hero's.. this is my amble request..
@spradeepkumarschandrasheka672 Жыл бұрын
Interesting documentary sir 😊😊😊😊
@sharath833 Жыл бұрын
Nimma ee sanchike gaagi kaayutidde Sir🙏🙏
@CHRayappagowda-of7qi Жыл бұрын
Kala madyama parameswar thank you for your for our K S Aswath