ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeaturedv
@shekharpatil4592 ай бұрын
ಅವನು ಯಾವನೋ ಬಾಸ್ ಅಂತೆ ನೀವು ನಿಜವಾದ ಬಾಸ್❤
@ಮಾನವತಾವಾದಿ2 ай бұрын
ವೀರ ಯೋಧರ ಪಾದಕ್ಕೆ ಹಣೆ ಹಚ್ಚಿ ನಮಿಸುತ್ತೇನೆ ❤ 🇮🇳🙏
@naga199912 ай бұрын
ಜೈ ಹಿಂದ್ ನಿಮ್ಮ ಕಾಮೆಂಟ್ ನೋಡಿ ತುಂಬಾ ಖುಷಿ ಅಯ್ತು ಸರ್ ❤
@vivekhegde60332 ай бұрын
ಎಲ್ಲಿಂದ ಹುಡುಕುತ್ತಿರ ಇಂಥ ಅದ್ಭುತ ವ್ಯಕ್ತಿಗಳನ್ನ. ಗ್ರೇಟ್ ನೀವು.. ಒಂದು ಸೆಲ್ಯೂಟ್ ನಾಗಪ್ಪ ಸರ್.
@GireeshTm-p6d2 ай бұрын
ಇದು ಸಾಧನೆ 💛❤️ ಜೀವನೆ ಕೊಡುವುದು ಸಾಧನೆ ಸಿನಿಮಾದಲ್ಲಿ ಬಟ್ಟೆ ಬಿಚ್ಚುದಲ್ಲ ಸಾಧನೆ
@Vish_Kashyap2 ай бұрын
ವಹ್ 😍😍😍😍 ಇಂತಹ ಸಾಧಕರ ವಿಡಿಯೋ ಗಳು ಎಲ್ಲರಿಗೂ ಸ್ಪೂರ್ತಿದಾಯಕ. ಸಲ್ಯೂಟ್ ನಾಗಪ್ಪ ಸರ್ ❤️ ಆದ್ರೆ ಡಿವಿ vlogs ಅವರ ಸಂದರ್ಶನ ಇ ಚಾನಲ್ ಒಳಗೆ ಯೋಗ್ಯವಲ್ಲ…. ರಿಮೂವ್ ಮಾಡಿದ್ರೆ ಉತ್ತಮ
ಸೂಪರ್.. ಇವರನ್ನು ನಮ್ಮ ಎಂ ಎಲ್ ಎಂ ಎನ್ ಬಿಇಡಿ ಕಾಲೇಜು ಚಿಕ್ಕಮಗಳೂರು ಗೆ ಕರೆಸಿದ್ದರು..ಇವರು ನಮ್ಮ ಆಗಿನ ಪ್ರಾಂಶುಪಾಲರ ಹತ್ತಿರದ ಸಂಬಂಧಿ...ಇವರ ಅನುಭವ ಮೈ ಜುಂ ಅನ್ನಿಸುತ್ತಿತ್ತು ... ರಿಯಲ್ ಹೀರೋ ❤️
@siddumuddu83242 ай бұрын
ಭಾರತ ರತ್ನಕ್ಕೆ ಇನ್ನೊಂದು ಹೆಸರೇ "ಭಾರತೀಯ ಯೋಧರು"..!! ದೇವರು ನಿಮಗೆ ಒಳ್ಳೆಯ ಆರೋಗ್ಯ ಹಾಗೂ ಹೆಚ್ಚಿಗೆ ಆಯಸ್ಸನ್ನು ನೀಡಲಿ sir.❤❤
@meenakshic41562 ай бұрын
ಇವತ್ತು ನನ್ನ ಮಗ ಕೂಡ ಆರ್ಮಿ ನಲ್ಲಿ ಇದ್ದಾನೆ ಜೈ ಹಿಂದ್
@meenakshic41562 ай бұрын
ಸೈನಿಕರ ಅನಿಜ ಜೀವನದ ಬಗ್ಗೆ ನನಗೆ ಗೊತ್ತು ಅವರು ಎಷ್ಟು ದೇಶಕ್ಕಾಗಿ ಹೋರಾಡುತ್ತಾರೆ ಎಷ್ಟು ದಿನಗಳು ಅವನು ಕಾಡಲ್ಲಿರುವ ತರಕಾರಿಯನ್ನು ತಿಂದು ಬೆಳಿತಾ ಇದಾನೆ ಅದಕ್ಕೆ ನಾವು ಅವರಿಗೆ ಮೊದಲ ಆದ್ಯತೆ ನಾವು ಕೊಡಬೇಕು
@Mr.atheistgod2 ай бұрын
No 1 ನಿಸ್ವಾರ್ಥ ಕೆಲಸ ದೇಶಕ್ಕಾಗಿ ಅದುವೇ ದೇಶದ soldier
@RekhaRanjith-bx9ws2 ай бұрын
❤️❤️❤️❤️
@VinayaRao-on9ncАй бұрын
ದೇವರು ನಿಮ್ಮ ಮಗನಿಗೆ ದೀರ್ಘಾಯುಸ್ಸು ಕರುಣಿಸಲಿ
@santoshhampi65032 ай бұрын
ಇವರು ಹಂಪಿಗೆ ಬಂದಾಗ ನಾನು ಮಾರ್ಗದರ್ಶನ ಕನಾಗಿ ಕಾರ್ಯನಿರ್ವಹಿಸು ನನಗೆ ಪುಣ್ಯ ಎನಿಸಿದೆ. ಜೈ ಹಿಂದ್
@SyedImran-yl4nf2 ай бұрын
ನಮಸ್ಕಾರ ಸಾರ್ ಈ ಮಹಾನ್ ಸೈನಿಕರಿಗೆ ನನ್ನ ಒಂದು ಸಲ್ಯೂಟ್ ತನ್ನ ದೇಶಕ್ಕೆ ತನ್ನ ದೇಹವನ್ನು ದಾನ ಮಾಡಿರುತ್ತಾರೆ he is great person nagappa Sir 🌹🌹👍👏👏👨✈️🙏 Jay Hind🇮🇳
@ranganathamaragol494Ай бұрын
ಯೋಧನಿಗೆ ತುಂಬಾ ಧನ್ಯವಾದಗಳು
@somashekar_bagur2 ай бұрын
ಅತ್ಯುತ್ತಮ ಸಂಚಿಕೆ.
@ArijitSingh077702 ай бұрын
Kalamadyamavannu nanu 3 years inda fallow madthidini adralli nange tumba ista Ada interview galalli idu ondu ....jai hind sir ........🇮🇳🇮🇳🇮🇳
@mayurarmy44132 ай бұрын
ಸರ್ ನಿಮಗೆ ಒಂದನೇಗಳು ಸರ್ 🙏🇮🇳👑💯
@manasarajesh20172 ай бұрын
Wow just wow. And a big salute to all the soldiers serving the nation 🙏🏻
@savithrimopadi19792 ай бұрын
ಪರಂ ಸರ್ ನಮಸ್ತೇ.... ನೀವು ಅವರು ಹೇಳುವ ವಿಷಯಕ್ಕೆ ಬೇಗ ಕನೆಕ್ಟ್ ಆಗ್ತೀರಾ. ಅದು ನನಗೆ ಬಹಳ ಇಷ್ಟ ಆಯಿತು. ನಿಮ್ಮ ಜ್ಞಾನಕ್ಕೆ ಮತ್ತು ಜ್ಞಾಪಕ ಶಕ್ತಿಗೆ ಅಭಿನಂದನೆಗಳು. ನಾಗಪ್ಪ ಸರ್ ಗೆ ಸೆಲ್ಯೂಟ್.
@vijayaac2382 ай бұрын
ಭಾರತದ ಹೆಮ್ಮೆಯ ಪ್ರತೀಕ ಇಂತಹ ಶ್ರೇಷ್ಠ ವೀರ ಯೋಧರು.🙏🙏🙏🙏❤❤
@hmstechnologesmahesh60322 ай бұрын
ಅದು ನಿಮ್ಮ ಪಾದ ಅಲ್ಲ ಅದು ನನ್ನ ಮನೆ ದೇವರು ನಿಮ್ಮ ಪಾದಕ್ಕೆ ನನ್ನ ಕೋಟಿ ಕೋಟಿ ಪ್ರಣಾಮಗಳು ದೇವರೇ.
@KarthikKarthi-i7d2 ай бұрын
ನಿಮ್ಮ ಸೇವೆಗೆ ಧನ್ಯವಾದಗಳು ಸರ್ 🙏ದೇವರು ಆಯಸ್ಸು ಅರೋಗ್ಯ ಕೊಟ್ಟು ಕಾಪಾಡಲಿ ಸರ್ ❤❤❤🙏 I love Indian Army❤️❤️
@VishnuKumara-t1u2 ай бұрын
🙏🙏🙏 ನವೀನ್ ನಾಗಪ್ಪ ಸರ್ ಗೆ
@veerabhadraiahthippeswamy58122 ай бұрын
One of the best interview,big salute to captain Naveen nagappa 🎉
@vsktraveler48412 ай бұрын
ಕಾರ್ಗಿಲ್ ಹೀರೋ ಕ್ಯಾಪ್ಟನ್ ವಿಕ್ರಮ್ ಬತ್ರ ಪರಮ ವೀರ ಚಕ್ರ ಇವರ ಊರಿಗೆ ತೆರಳಿ ಅವ್ರ್ ಬಗ್ಗೆ ಇಂಟರ್ವ್ಯೂ ಮಾಡಿ
@DadaDadu-ro7ll2 ай бұрын
Power of india army and ನವೀನ sir👏😣 my love in India army❤😊 tq your all information video super brother
@ranganathamaragol494Ай бұрын
ಜೈ ಹಿಂದ್ ಜೈ ಭಾರತ್
@vijaymadar67042 ай бұрын
ನಂಗೆ ಇಷ್ಟವಾದ ಎಪಿಸೋಡ್ ❤
@vinisproductionhouse56502 ай бұрын
❤️ please meet more people from defence and interview sir ❤ let it make common like us to understand that the sacrifice our soldiers do is great 👍 🙏 and every one understand nation first ❤
@kanthakumara5412 ай бұрын
Salute sir, we are feeling safe because of people like you,
@muranekannu-ly5ij2 ай бұрын
ನಾಗಪ್ಪ ಸರ್ ಆರ್ಮಿ ❤🙏ಯುನಿಫಾರ್ಮ್ ತೂರಿಸಿದರೆ ಇನ್ನು ಚೆನ್ನಾಗಿ ಇರುತಿತ್ತು ಸರ್
@anvithk.n41572 ай бұрын
Saadanege Miti illa, Sadakarige Kone illa, Jai Hind,Jai Bharatha Mata 🇮🇳
@sandeepkiller7326Ай бұрын
Huge respect to Naveen Nagappa sir😊 Be blessed sir Literally no words could describe the feeling inside you
@amaravathimuniswamygowda9322 ай бұрын
Gud morning Nagappa sir... Devru nimge ayushu arogya kodli.. Bharathiyarellara Ashishugalu nimage endigu erali...Jai jawan Jai kisaan Jai bharataambhe.
@ahil_20192 ай бұрын
Sir big salute from kerala i know very well kannada u r the real inspiration to youngstars 🙏
@Maleandfimal2 ай бұрын
ಭಾರತಧ ಹುಲಿಗಳು❤
@ChikkahanumaiahCikkanna2 ай бұрын
ಸೂಪರ್ ಸರ್
@appubossbgm072 ай бұрын
ನನಗು ಅನುಭವ ಆಗಿದೆ ನೋವು ಮತ್ತು ಸಂತೋಷ ❤❤ 🙏🙏🙏
@bharathkarki72162 ай бұрын
ಇಂತ ದೇಶ ಸೇವೆ ಮಾಡಿರುವ ವೀರರನ್ನು ಹೆಚ್ಚು ಹೆಚ್ಚು ಪರಿಚಯಿಸಿ ಮುಂದಿನ ಪೀಳಿಗೆಯನ್ನು ದೇಶ ಪ್ರೇಮದ ಬಗ್ಗೆ ಪ್ರೇರೇಪಿಸುವಂತೆ ಮಾಡಿ ಪರಂ❤❤❤
@Nimmavikrama13202 ай бұрын
ಸೈನಿಕರ ಪದಾರವಿಂದೆ ನನ್ನ ಹನೆಮಣಿದು ನಮಸ್ಕಾರ 🙏🙏🙏sir ನ ನೋಡಿದ್ರೆ ಮೈರೋಮಾಂಚನವಾಗುತ್ತೆ❤
@rk-jg8bm2 ай бұрын
No words, just thousand salute 🫡 to you Mr Nagappa sir 💐
@jaisondsouza92722 ай бұрын
Sir salute our indian armed forces ❤....i m really proud of my indian army, airforce and navy....jai hind
@ningaraju.r42622 ай бұрын
Hatts of Indian brave soldiers
@natarajsingh29832 ай бұрын
I love indian army ❤❤❤
@sathyajithphotogrpher32242 ай бұрын
captain naveen nagappa sir...god bless you is the only thing i can say and pray with god for you and all army men
@ArunArun-le7gd2 ай бұрын
ಸಲ್ಯೂಟ್ 🙏🌹👌
@BhaskarMs-vj4pl2 ай бұрын
God bless you sir
@nemichandrabc2205Ай бұрын
ಪತ್ರಿಕೋದ್ಯಮದ ಅತ್ಯುತ್ತಮ ಸಂದರ್ಶನ.
@rameshjayalakshmi97312 ай бұрын
ಭಾರತದ ಹೆಮ್ಮೆಯ ಪುತ್ರ ಧನ್ಯವಾದಗಳು
@vinayakumarn14652 ай бұрын
Respect full sellute to you dear sir
@daivik.spramod.s26232 ай бұрын
ಜೈ ಜವಾನ್ ಜೈ ಕಿಸಾನ್ ಜೈ ಹಿಂದ್ 🎉😊
@anithamuniyappa47032 ай бұрын
Hat's off you Sir 🙏👌
@Rebello-b6k2 ай бұрын
Great soldier ❤🙏
@ArunNaik-w3v2 ай бұрын
ಜೈ ಜವಾನ್ ಜೈ ಕಿಸಾನ್ 🙏💐
@amigoboyz132 ай бұрын
We need more interview like our brave soldiers this request to Param sir hats off to Naveen sir❤ Jai hind 🇮🇳
@mandappakm30412 ай бұрын
We Indians should never forget soldiers like this who sacrificed their life and family for our country
@vivekg54632 ай бұрын
ಜೈ ಜವಾನ್ 🙏🙏🙏
@anuradhak55802 ай бұрын
Neevu samanyaralla. Asamanyaru.a great salute sir. 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@sharadashree86382 ай бұрын
Thank you sir I was waiting for this
@anjananju76402 ай бұрын
ವೀರ ಯೋಧ ❤
@deekshithb90812 ай бұрын
One love one passion INDIAN ARMY 💗🥺🇮🇳
@nagarajpr59152 ай бұрын
ಜೈ ಹಿಂದ್ ಜೈ ಭಾರತಾಂಬೆ ಜೈ ಕನ್ನಡಾಂಬೆ
@FOOD_world_catering_kannada232 ай бұрын
Devaru❤
@nishanthartistАй бұрын
Naveen Nagappa sir is great inspiration I met him , Jai hind sir
@sateerappashiragumpi36562 ай бұрын
ಜೈ ಹಿಂದ್
@sunilrc99572 ай бұрын
Nanu nodidha ondh spoorthidhayaka kathe sir hats off to you sir
@prashanthkumar89582 ай бұрын
ನೀವು 🚩🚩
@Thippesh555kst2 ай бұрын
Bere avra life style na army inda horage bandmele soldier anubasbodu but swantha avre anbosiro army life matte avrge anbosoke agtilla inu bere avr adu hatra alla aduna nenskoloku agolla bidi great sir big salute for u🫡
@madivalappahadapad67952 ай бұрын
Nimma bagge maatadoke padagalu saalodilla sir hats off sir 🙏🙏