ಅಂತರರಾಷ್ಟ್ರೀಯ ಖ್ಯಾತಿಯ ಕೊಳಲು ವಾದಕರಾದ ಪ್ರವೀಣ್ ಗೊಡ್ಕಿಂಡಿ ಅವರ ಸಂಗೀತ ಕಾರ್ಯಕ್ರಮ ಇದೆ ಮಾರ್ಚ್ ೧೬ ಹಾಗೂ ೧೭ರಂದು. ಆರ್ ವಿ ಡೆಂಟಲ್ ಕಾಲೇಜು ಸಭಾಂಗಣ, ಜೆಪಿ ನಗರ ಬೆಂಗಳೂರು. ಉಚಿತ ಪ್ರವೇಶ. ಆಸಕ್ತರು ಬರಬಹುದು. ಸಮಯ ಸಂಜೆ ೬ ಗಂಟೆಗೆ
@rukminicr82487 ай бұрын
ತುಂಬಾ ತುಂಬಾ ಚೆನ್ನಾಗಿತ್ತು. ಸಂದಶ೯ನ,ಅವರ ಕುಟುಂಬ,ಮನೆ ಎಲ್ಲಾ ಚೆನ್ನಾಗಿದೆ, ಶ್ರೀರಾಮಪುರದಲ್ಲಿ ಸಂಗೀತ ಕೇಳಿದ್ದೆ ಧನ್ಯವಾದಗಳು ಸರ್
@ravichandrahandigol57287 ай бұрын
ಪರಮ್ ಅವರೇ ಒಬ್ಬ ವಿಶ್ವವಿಖ್ಯಾತ ಸಂಗೀತಗಾರರ ಸಂದರ್ಶನ ನೋಡಿ ತುಂಬಾ ಸಂತೋಷವಾಯಿತು, ನಾನು ಪಂ ಪ್ರವೀಣ ಗೋಡ್ಕಿಂಡಿ ಅವರ ಅಭಿಮಾನಿ ಅವರು ಮೂಲತಃ ನಮ್ಮ ಊರು ಧಾರವಾಡದವರೆ ಆಗಿರುತ್ತಾರೆ, ಅದರಂತೆ ಇನ್ನೋಬ್ಬ ಅಂತರಾಷ್ಟ್ರೀಯ ಮಟ್ಟದ ಹಾಗೂ ಪದ್ಮಶ್ರೀ ಪುರಸ್ಕೃತ ಕಲಾವಿದರು ಪಂ ಎಮ್ ವೇಂಕಟೇಶಕುಮಾರ ಅಂತ ನಮ್ಮ ಧಾರವಾಡದಲ್ಲಿ ಇದ್ದು ಅವರ ಸಂದರ್ಶನವನ್ನು ತಾವು ಮಾಡಬೇಕಾಗಿ ವಿನಂತಿ ಮತ್ತು ಅವರ ಏಪಿಸೋಡ ದೊಡ್ಡದಾಗಿರಲಿ 🙏🙏🌺🌺🌺
@devikachandrashekar31537 ай бұрын
ತುಂಬಾ ತುಂಬಾ ಚನ್ನಾಗಿತ್ತು ಸಂದರ್ಶನ ಧನ್ಯವಾದಗಳು 🙏🙏👌👌
@nandhiniau66127 ай бұрын
Mini weekend with Ramesh show😊 ansutte param sir
@shobhaurs83817 ай бұрын
ಒಳ್ಳೆ ವಿದ್ವಾಂಸ ರ ಸೂಪರ್ ಸಂದರ್ಶನ.
@vinodamathad40007 ай бұрын
ತುಂಬಾ ಸುಂದರ ಸಂದರ್ಶನ ಧನ್ಯವಾದಗಳು ಸರ್ 🎉
@bharathidevi20137 ай бұрын
ಕೊಳಲಿನ ಬಗ್ಗೆ ಮಾಹಿತಿ ಕೇಳಿ, ಕೊಳಲು ಹೇಗೆ ತಯಾರಿಸುತ್ತಾರೆ, ಯಾವ ಬಂಬಿನಿಂದ, ಅದಕ್ಕೆ ಅದರದೆ ಆದ ನಿಯಮಗಳಿವೆಯಾ ಕೇಳಿ ತಿಳಿಸಿಕೊಡಿ..
@successchannel187 ай бұрын
Rajesh Krishna video Maadi sir please
@gayathrims40197 ай бұрын
Awesome musical World. It is just like gurukula.🎉.
@RajaniBhajantri4 ай бұрын
Your music journey is so inspiring sir
@rachappaijeri91047 ай бұрын
Praveen sir , You are indeed a great son of a great father . You father , Venkatesh sir at Dharwad , in 1972 , was an ambitious artist ! He was a great human being blessed with versatility in Indian cl . Music .. The entire family is a unique garden of divine music .. They are great inspiration for giving a real justice for the present busy world ! The present youngsters should behold such a great achievers in life ! .. and this is the real meaning of life ! Our music gives everything : Joy , pleasure , comfort , enjoyment , spirituality , affluence and what not !? Music teaches us to realise the importance of human life ! The whole country is proud of such a talented family far and wide ! Thank you Kalamadhyama !
@kavitapatil74637 ай бұрын
One who knows to play the flute,will tune into real life awesomely,becoz flute is most finest instrument that requires too much practice.
@KitturArts5557 ай бұрын
16:03 Me too into a (EEE) . Engineers are everywhere in the field of all sectors 🫡😀
@shashankr61147 ай бұрын
Param sir, pandit ravindra yavagal tabla kalavidaru ovrdu ondu interview madi, bahala dodda tabla vadakaru
@sunithasunkad64987 ай бұрын
Super sir's 🙏🙏
@quirkyvideos49037 ай бұрын
Param sir ಮಗ್ಗಿ ನಲ್ಲಿ ತುಂಬಾ ಶಾರ್ಪ್ ಎಂಟ್ಮೂರ್ಲಿ ಇಪ್ಪತ್ನಾಲ್ಕು
@kavitapatil74637 ай бұрын
As flute has 7 holes,7 holes are compared to 5 senses and remaining 2 are mind and intellect ,so here to play flute all senses and mind and intellect are also involved completely,so intellect and mind becomes sharper and sharper
@sameerrc87807 ай бұрын
Godkhindi brothers awesome 👏
@srividhyaprasanna53847 ай бұрын
Awesome sir 🙏🙏
@jayanthishetty69687 ай бұрын
chaya ಚಿತ್ರವನ್ನು ಸರಿಯಾಗಿ ತೋರಿಸಿ ಸರ್ ಹೆಚ್ಚಾಗಿ ನೀವು ಅವ್ರು ಮಾತನಾಡುವುದನ್ನು ಹೆಚ್ಚಾಗಿ ತೋರಿಸುತೀರಿ
Navu london ge hogiddaga alli sikkiddru mathadi photo thegedu kondevu🙏
@krishnakanthkadalagi49047 ай бұрын
Nice interview
@krishnabhat16067 ай бұрын
👌👍👏🙏
@samuelphotoarts73257 ай бұрын
USTAAD KIRAN AND USTAD PRAVEEN SIR RAVARANNU EDE TUMBI HAADUVENU KAARYAKRAMADALLI MEET AGIDDENE AVARA SANDARSHANA NODI BAHALA SANTHOSH AYITU PARAM EDE TUMBI HAADUVENU PRACTICE TIME NALLI NAANU HOGTTIDDE
@shilpar98627 ай бұрын
Good morning sir 👋
@AniruddaPrabhu7 ай бұрын
Adbutha sir
@ShwethaKini-pi1qo7 ай бұрын
Super
@jaisimhashanbogue39327 ай бұрын
B N Suresh anta obru edru avru kuda chamarajapete navru
@maheshwarananjappa14757 ай бұрын
Dalit is janapada.shudra.
@venkateshmathighatta29027 ай бұрын
Pls share praveen sir no n address mr. Param, i want to join class.