HOME TOUR-ಉದ್ಯಮಿ ರೇವತಿ ಕಾಮತ್ ಅವರ ಬೆಂಗಳೂರಿನ ಅರ್ಧ ಎಕರೆ ಬಂಗಲೆ!-E1-Revati Kamat-Nikhil Kamat-Nitin Kamat

  Рет қаралды 557,217

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

2 ай бұрын

#revatikamat #nitinkamat #nikhilkamath #zerodha #kalamadhyama #param
Click on Subscribe to get all our Video Notifications. Its 100% Free.
/ @kalamadhyamayoutube
Zerodha ಎಂಬ ಷೇರು ವ್ಯಾಪಾರದ ಪ್ಲಾಟ್ ಫಾರ್ಮ್ ಕಟ್ಟಿ ಕೋಟ್ಯಾಧೀಶರಾದ ಕನ್ನಡಿಗರು ನಿತಿನ್ ಕಾಮತ್-ನಿಖಿಲ್ ಕಾಮತ್! ಈ ಸಾಧಕರ ತಾಯಿ ರೇವತಿ ಕಾಮತ್ ಕೂಡ ಒಬ್ಬ ಉದ್ಯಮಿ ಹಾಗೂ ಕಲಾವಿದೆ. ಇವರ ಮನೆ, ಬದುಕು, ಸಾಧನೆಯ ಕಥೆ ನಿಮಗಾಗಿ . ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Zerodha Founders Nitin Kamt-Nikhil Kamath Bangalore Home Tour & Mother Revati Kamath Life Story.
About Kalamadhyama:
We are Kalamadhyama Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
Kalamadhyama Contact Details:
WhatsApp No: 7411992697
Only Emergency Contact: 9008099686
Our Official Website:
Subscribe to Our KZbin Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA KZbin CHANNEL:
If you enjoyed this video, please consider supporting KALAMADHYAMA KZbin CHANNEL by joining our membership community on KZbin by hitting the ‘join’ button below or on the home page. For more info, check out the links below.
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Life Story Kalamadhyama, Life Story Interviews, Revati Kamat Kalamadhyama Interview, Revati Kamat LIFE, Revati Kamat Interview, Revati Kamat Home Tour, Zerodha, Zerodha Founders Home Tour, Zerodha Nitin Kamat Nikhil Kamat Home Tour, Zerodha Nitin Kamat Nikhil Kamat Mother Revati Kamat, Kalamadhyama Home Tours, Zerodha Nitin Kamat Nikhil Kamat, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama KZbin Channel, Kalamadhyama Video,

Пікірлер: 516
@KalamadhyamaYouTube
@KalamadhyamaYouTube 2 ай бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@janu5730
@janu5730 2 ай бұрын
ಕಲಮಾದ್ಯಾಮದ ತಂಡಕ್ಕೆ ತುಂಬು ರುದಯದ ಅಭಿನಂದನೆಗಳು ಇಂಥ ಅಪರೂಪದ ವಿಡಿಯೋಗಳು ಪ್ರಸ್ತುತ ಪಡಿಸಿದಾಕೆ ಹ್ಯಾಟ್ಸ್ ಆಫ್ ಟೀಮ್.... ಪ್ಲೀಸ್ ಸುಧಾಮೂರ್ತಿ ನಾರಾಯಣಮೂರ್ತಿ ಅವರನು ಪ್ರಸ್ತುತ ಪಡಿಸಿ ಧನ್ಯವಾದಗಳು....
@padmashreecs9888
@padmashreecs9888 Ай бұрын
Really blessed Mam❤
@gopalakrishna5635
@gopalakrishna5635 2 ай бұрын
ಸಾಧ್ಯವಾದಷ್ಟು ಇಂಗ್ಲಿಷನ್ನು ಬಳಸದೆಕನ್ನಡವನ್ನೇ ಬಳಸುವನಿಮ್ಮಂತಹ ಶ್ರೀಮಂತ ರನ್ನು ನೋಡಿ ಸಂತೋಷವಾಯಿತು.ಅಷ್ಟೇ ಅಲ್ಲದೆ ಹಿಂದೂ ಸಂಸ್ಕೃತಿಯನ್ನು ಸಾಧ್ಯವಾದಷ್ಟು ಅನುಸರಿಸುತ್ತಿರುವ ನಿಮಗೆ ನನ್ನ ಧನ್ಯವಾದಗಳು
@Fucker279
@Fucker279 2 ай бұрын
ನಿಜವಾದ ಮಾತು ❤❤
@Sushma.shivamogga
@Sushma.shivamogga 2 ай бұрын
ಅಲ್ವಾ 🥰🙌🏼
@royalrkpr8945
@royalrkpr8945 2 ай бұрын
ತುಂಬಿದ ಕೊಡ ಎಂದೂ ತುಳುಕುವುದಿಲ್ಲ ಎಂಬುದಕ್ಕೆ ಇವರೇ ಸಾಕ್ಷಿ ❤
@rtvariety7842
@rtvariety7842 29 күн бұрын
ಈ ಇಂಟರ್ವ್ಯೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ‌❤🎉
@manojjoshi3675
@manojjoshi3675 2 ай бұрын
ಕನ್ನಡದ ಹೆಮ್ಮೆಯ ರತ್ನಗಳು. ತುಂಬಾ ಸಾಧನೆ ಮಾಡಿದ್ದಾರೆ ಆದರೂ ನಿತಿನ್ ಕುಟುಂಬ down to earth 🙏🙏
@beautifulpoem5283
@beautifulpoem5283 2 ай бұрын
ಮ್ಯಾಮ್ ನೀವು ಅದ್ಭುತ ಆಧುನಿಕ ಲೋಕದಲ್ಲಿ ಇದ್ದರೂ ಹಿಂದೂ ಸಂಸ್ಕೃತಿ ಮಹಿಳೆ ಪ್ರಾಣಿಪ್ರಿಯೆ ಪರಿಸರ ಪ್ರೇಮಿ ❤
@contentinkannada-yc8vt
@contentinkannada-yc8vt 2 ай бұрын
Jai ambedkar🎉❤
@srs623
@srs623 2 ай бұрын
Elli Ambedkar enike banda​@@contentinkannada-yc8vt
@anonymous1291
@anonymous1291 2 ай бұрын
​@@contentinkannada-yc8vt😂Huccha
@dayanandhv216
@dayanandhv216 2 ай бұрын
That is the basic culture of Dakshina Kannada da Jana(people)
@chathurakavi
@chathurakavi 2 ай бұрын
ನಾನು ನಿತಿನ್ ಕಾಮತ್ ಅವರ ದೊಡ್ಡ ಅಭಿಮಾನಿ.... ಅವರ ತಾಯಿ ರೇವತಿ ಕಾಮತ್ ಅವರನ್ನು ನೋಡಿ ಬಹಳ ಖುಷಿಯಾಯಿತು ಎಷ್ಟು ಚೆನ್ನಾಗಿ ಮನೆಯ ಬಗ್ಗೆ ಎಲ್ಲ ವಿವರಿಸಿದ್ದಾರೆ.... ಅಷ್ಟು ಶೀಮಂತರಾದರೂ ಕಿಂಚಿತ್ತು ಗರ್ವ ಇಲ್ಲ.... ದೇವರು ಇವರ ಕುಟುಂಬಕ್ಕೆ ಆಯುರ್ ಆರೋಗ್ಯ ಕೊಟ್ಟು ಕಪಾಡಲಿ.... ಇನ್ನಷ್ಟು ದೊಡ್ಡ ಉದ್ದಿಮೆ ನಿರ್ಮಿಸಲಿ ಎಂದು ಹಾರೈಸುವೆ...
@yadunandan.c3rbb954
@yadunandan.c3rbb954 Ай бұрын
ಮೇಡಂ ನಿಮ್ಮ ಸರಳ ಜೀವನ ತುಂಬಾ ಇಷ್ಟಯಾಯಿತ್ತು ದೇವರು ಒಳ್ಳೆದು ಮಾಡಲಿ🙏
@nss46
@nss46 2 ай бұрын
ಇಂಟರ್ವ್ಯೂ ನಲ್ಲಿ ತುಂಬಾ ಇಷ್ಟ ಆಗಿದ್ದು ವೀಣೆ ವಾದನ ಮತ್ತು ಪರಿಸರ ಆಧುನಿಕ ಸರಸ್ವತಿ 👏🏻
@sulochanakr4281
@sulochanakr4281 2 ай бұрын
Jm..
@lalithapn8832
@lalithapn8832 2 ай бұрын
ತುಂಬ ಸರಳತೆ ನೋಡಿ ಅವರ ಸ್ಪಷ್ಟ ಕನ್ನಡ ಕೇಳಿ ಬಹು ಸಂತೋಷ ಆಯ್ತು
@sahanamanjunath6095
@sahanamanjunath6095 2 ай бұрын
Param ನೀವ್ ಇಂಟರ್ವ್ಯೂ ಮಾಡೋರಿತಿ ಚೆನ್ನಾಗಿ ಯೇ ಇದೆ ಯಾರು ಏನೂ ಅಂದ್ರು ತಲೆ ಕೆಡಿಸ್ಕೊಬೇಡಿ. Pl go. ಮೇಡಂ ವೀಣಾ ವಾದನ ಕೇಳಿ ಹೃದಯ ತುಂಬಿ ಬಂತು. Tq param and tq ಮೇಡಂ.
@RaghavendraBB-ie8jl
@RaghavendraBB-ie8jl 2 ай бұрын
ಬಡವನ ಬದುಕು ಶ್ರೀಮಂತನ ಬದುಕು ಎರಡನ್ನೂ ತೋರಿಸ್ತಾ ಇರೋ. ಕಲಾಮಧ್ಯಮಾ alway Greate.
@surakshaprashanth2969
@surakshaprashanth2969 Ай бұрын
Lifestyle change agide, manastiti alla, manastiti change aglubaardu, ee matu manassige muda needitu, great personality hats off ma'am 🎉🎉🎉❤❤
@Aadhyagowdabc
@Aadhyagowdabc 2 ай бұрын
ನಮ್ಮ ಕರ್ನಾಟಕ ಉದ್ಯಮಿ ಅವರನ್ನು ನೋಡಿದರೆ ಕುಷಿ ಆಗುತ್ತೆ...ಎಲ್ಲಾ ಗುಜರಾತಿಗಳು, ದೆಹಲಿ ಅವರು, ತಮಿಳರು, ಆಂಧ್ರ ಅವರು ಜಾಸ್ತಿ...
@gopalkrishna8222
@gopalkrishna8222 2 ай бұрын
ಅಮ್ಮ ನೀವು ನಕ್ಕರೆ ಸಣ್ಣ ಮಗು ನಕ್ಕಿದ ಹಾಗೆ ಇರುತ್ತೆ ಯಾವಾಗಲೂ ಹೀಗೆ ಖುಷಿ ಖುಷಿಯಾಗಿರಿ ನೂರು ಕಾಲ ಬಾಳಿ ನಿಮ್ಮ ಮಾತು ಕೇಳೋಕೆ ಒಂತರ ಚಂದ❤
@Paviinnovators
@Paviinnovators 2 ай бұрын
Super. ಇನ್ನಷ್ಟು ಇವರ ಬದುಕಿನ ಶೈಲಿ ತಿಳಿಯುವ ಕಾತುರವಿದೆ... ಅಧ್ಬುತ ಪರಂ ಅವರೇ...
@user-qt2jr7cq5i
@user-qt2jr7cq5i 2 ай бұрын
Nitin kamath illa nikhil kamath interview madi sir... English interviews nodidivi... Namma bashe li ondhu interview madi
@siddhudraco496
@siddhudraco496 2 ай бұрын
Avrige kannada baralla ansutte🤔
@Venugopal98500
@Venugopal98500 2 ай бұрын
He is in hospital, lakwa hodithu
@Abhigowdaks
@Abhigowdaks 2 ай бұрын
He is Hindi bro
@siddhudraco496
@siddhudraco496 2 ай бұрын
@@Abhigowdaks not hindi konkani kamath roots are from goa ,both knows kannada but they won't speak
@sahasp.c206
@sahasp.c206 2 ай бұрын
Guru by mother tongue konkani, atara tumba malnad nalli edare, avru jasti matododu kannada
@m.k.shettynikki5598
@m.k.shettynikki5598 Ай бұрын
Yeshtu chennagi kannada mathadthare ishtu rich idhru swalpanu ahankara kaansalla simple agi iddare jaasthi English kooda mathadalla . Great madam🙏🙏
@mrrkingdrink-8938
@mrrkingdrink-8938 22 күн бұрын
Param ravage nevu ತುಂಬಾ ಚನ್ನಾಗಿದೆ nadesikoduthiri thank you so much ನಾನು nimmanna ಒಂದ್ಸಲ meet madbeku
@sk-rp4vx
@sk-rp4vx 22 күн бұрын
ವೀಣೆ ಸರಸ್ವತಿ ನುಡಿಸಿದ ಹಾಗಿತ್ತು 👌👌🙏🏻🙏🏻
@divyaprabhu5227
@divyaprabhu5227 2 ай бұрын
I had met Nikhil kamath once in flight, at that moment it was difficult to identify him but he was so much polite and respectful towards women , I was literally amazed wondering who was this person. Now I understand that his culture back at home is amazing. She raised a real man
@mrrkingdrink-8938
@mrrkingdrink-8938 22 күн бұрын
ನನಗೆ Revathi Klamath mam mathu ತುಂಬಾ ಇಷ್ಟ ಆಯ್ತು simplicity childist nature ನನಗೆ ತುಂಬಾ ಹತ್ತಿರ ಆಯ್ತು ನನಗೆ
@jayashremurthy2044
@jayashremurthy2044 2 ай бұрын
ಇತರ ಮನೆ ನೋಡೇ ಇರಲಿಲ್ಲ ಗುರೂ ಸೂಪರ್ ಧನ್ಯವಾದಗಳು ಸರ್🎉🎉
@Blurufoodaz
@Blurufoodaz 2 ай бұрын
I’m more impressed with this madam’s hindu culture and devotion to god and yes her house is as beautiful as her heart is
@girish8726
@girish8726 2 ай бұрын
ರೇವತಿ Madam said simplicity a constant, only lifestyle changes , truly down to earth. ಇಡು ನಿಜವಾದ ಜೀವನ. Superb. ಪರಮ್ sir, ನಿಖಿಲ್ ಅವರನ್ನು ಇಂಟರ್ವ್ಯೂ ಮಾಡಿ. ಎಷ್ಟೋ ಯುವಕರಿಗೆ role model ಅವ್ರು. ಈಗ ಎಲ್ಲರು stocks, shares, crytopto ಅಂತಾರೆ , ತುಂಬಾ ಉಪಯೋಗ ಆಗತ್ತೆ.. ಮನೆ ಮತ್ತು ಮನಸ್ಸು ಅದ್ಭುತ ಇವರದ್ದು, ಅದಕ್ಕೆ ದೇವ್ರು ಅಷ್ಟು ಒಳಿದಿದ್ದಾನೆ 🙏🏾💐
@teevee396
@teevee396 2 ай бұрын
Discount brokerage ಮುಖಾಂತರ ಸ್ಟಾಕ್ಮಾರ್ಕೆಟ್ ನ ಟ್ರೇಡಿಂಗ್ ವ್ಯವಸ್ಥೆಯಲ್ಲಿ ಕ್ರಾಂತಿ ಮಾಡಿದ ಕಾಮತ್ ಸಹೋದರ ಮಾತೋಶ್ರೀ ಅವರಿಗೆ ತುಂಬುಹೃದಯದ ಧನ್ಯವಾದಗಳು🎉🎉
@sureshn8871
@sureshn8871 2 ай бұрын
ಕಾಮತ್ ಸಹೊದರರು,ಅವರಿಬ್ಬರ ನಂಬರ್ ಇದ್ದರೆ ಕೊಡ್ತೀರಾ
@razk2557
@razk2557 2 ай бұрын
@@sureshn8871 Hun ninenu avra sodaratte sambanda nodu😂😂🤣🤣
@ScienceTVANEESH
@ScienceTVANEESH 2 ай бұрын
Nanagu avara number kodi pls
@koppalkoppal6761
@koppalkoppal6761 2 ай бұрын
ಜರೋದ ಶೇರುಪೇಟೆಯ ಅದ್ಭುತ ಆಪ್ ಕನ್ನಡಿಗರು ಎಂದು ತಿಳಿದು ತುಂಬಾ ಹೆಮ್ಮೆ ಅನಿಸುತ್ತದೆ ರೇವತಿ ಮೇಡಂ ಅವರ ಕನ್ನಡ ತುಂಬಾ ಅದ್ಭುತ ಇಷ್ಟೊಂದು ಸರಳವಾಗಿ ಧಾರೆ ಮೇಡಂ ಮುತ್ತಿನಂತ ಮಕ್ಕಳನ್ನು ಈ ದೇಶಕ್ಕೆ ಕೊಟ್ಟಿದ್ದೀರಾ ದೇಶ ಸಬಲ ವಾಗಲು ಇವರು ಕಾರಣಕರ್ತರು
@user-qy2cb8gn7v
@user-qy2cb8gn7v 2 ай бұрын
ಮಹಾತಾಯಿ ಸರಸ್ವತಿ ಮಾತೆಯ ಪುತ್ರಿ 🙏
@prashanthshanthakumar7327
@prashanthshanthakumar7327 2 ай бұрын
Nikhil Kamath 🔥Gem of Karnataka. Greatest achiever’s of India
@dr.pratibhanadig7913
@dr.pratibhanadig7913 28 күн бұрын
Excellent interview.Hatsoff to her personality 🎉
@Flameon156
@Flameon156 2 ай бұрын
Last part of the vedeo is epic..I got goosebumps.. Just a big round of applause. Wow!.. Must watch Complete Veena version..
@vksrt10
@vksrt10 2 ай бұрын
ಪರಮ್ ಅಣ್ಣ.. ನಿತಿನ್/ನಿಖಿಲ್ ಅವರ ತಂದೆ ಹೋಗಿದ್ದು news ಅಲ್ಲಿ ಇತ್ತು.. At least ನೀವು ಯಾರ interview ಮಾಡ್ತಿರೋ, ಅವರ ಕುಟುಂಬ ದಲ್ಲಿ ಯಾರು ಯಾರು ಇದ್ದಾರೆ ಎಷ್ಟು ಜನ ಇದ್ದರೆ ಅಂತ ತಿಳಿದು ವಿಚಾರಿಸಿ ಹೋಗಿ..
@lavyagowdalavya5744
@lavyagowdalavya5744 2 ай бұрын
Video yallu skip madde nodi heliddare
@relaxradikally5174
@relaxradikally5174 2 ай бұрын
Yes. Thats very thoughtful. May be for the viewers they have informed
@nagumani3455
@nagumani3455 Ай бұрын
ತುಂಬಾ ಇಷ್ಟ ಆಯ್ತು ಇವರ ವಿಡಿಯೋ 👌👌👌 ಸಾರ್
@radhikapai5537
@radhikapai5537 Ай бұрын
Dont understand the language, but I liked it when she said pure vegetarian kitchen, the Saibaba photo❤
@ananthprabhu6253
@ananthprabhu6253 Ай бұрын
Its true Real rich people won't have attitude. How down to earth Mam is.
@nagarajababu9504
@nagarajababu9504 2 ай бұрын
My daughter Varsha Shenoy is also classical Veena player....your veena recital immensely pierced our heart and filled with karuna rasa... Those two songs.... ❤️❤️❤️
@kalaivanis402
@kalaivanis402 Ай бұрын
You are my inspiration badhukidhare nim thara badhukabeku
@queenshrinidhi7158
@queenshrinidhi7158 2 ай бұрын
ಮೇಡಂ ನೀವು ತುಂಬಾ ಇಷ್ಟ ಆದ್ರೆ ತುಂಬಾ ಸರಳವಾಗಿದೆ ನಿಮ್ಮ ಜೀವನ
@ubhayabharathi
@ubhayabharathi Ай бұрын
ಇಷ್ಟ ವಾದ ಸಂದರ್ಶನ 🎉
@shrih8891
@shrih8891 2 ай бұрын
Kamath brothers should be really appreciated for their commendable contribution to modern India. Zerodha set a benchmark to other stock brokers, they are further making it better. Personally I thank them for the Zerodha!
@roopasuresh2886
@roopasuresh2886 Ай бұрын
I'm very thankful to kalamadhyama team for giving opportunity to know about great lady
@hariniharu9144
@hariniharu9144 Ай бұрын
She is so simple and dignified family❤❤❤
@mallikarjunabasavarajujunj559
@mallikarjunabasavarajujunj559 2 ай бұрын
ವೀಣಾ ವಾದನ ಕೇಳಲು ತುಂಬಾ ಚೆನ್ನಾಗಿದೆ
@subramanyabhushan1637
@subramanyabhushan1637 2 ай бұрын
Your way of speaking kannada is superb mam
@indianbyheart483
@indianbyheart483 2 ай бұрын
❤she played Veena so nice and mesmerising. Let baba bless her with good health
@SanghaviRaj
@SanghaviRaj Ай бұрын
we are all happy to watch this video
@hubliman4264
@hubliman4264 2 ай бұрын
ವೀಣಾವಾದನ ತುಂಬ ಚೆನ್ನಾಗಿದೆ. ಶಾರದೆ ಸಾಕ್ಷಾತ್ ಶ್ರೀ ಸರಸ್ವತಿ
@sharathshary
@sharathshary 2 ай бұрын
Zerodha owner namma kannadigaru anta tilididde ivathu. OMG, Thank you amma for bringing such gems on earth;
@sureshk7690
@sureshk7690 2 ай бұрын
ಅದ್ಭುತವಾದ ಮನೆ ಮತ್ತು ಮನಸ್ಥಿತಿ.. ಸಾಕ್ಷಾತ್ ಶಾರದೆ ನೀವು
@rajashekhar9310
@rajashekhar9310 2 ай бұрын
pratham sir, Good morning . Thumbaa olley video kalamadhyamaa.🙏🙏🙏💛💚💙
@geetabadiger8697
@geetabadiger8697 2 ай бұрын
So Very Good Great Adbutha Lady Rewathi Kamath Tumba Dhanayavadagalu 👍👍
@akashnv7403
@akashnv7403 2 ай бұрын
As a Intraday trader i feel so happy to see nithin Sir House param your's Best video this is ...
@Nagaraj-w6x
@Nagaraj-w6x 2 ай бұрын
Nimmma earning estu
@salaga5385
@salaga5385 2 ай бұрын
- 15k
@akashnv7403
@akashnv7403 2 ай бұрын
@@Nagaraj-w6x I'm profitable 5 year's Hard work brother
@akashnv7403
@akashnv7403 2 ай бұрын
@@salaga5385 brother risk management & proper approach without changing a strategy review your journal every week learn from mistakes
@Nagaraj-vn5ph
@Nagaraj-vn5ph 2 ай бұрын
ಇವ್ರು ಬೆಳಗಾವಿಯ 5km ನಡೆದುಕೊಂಡ್ಡ್ ಹೋಗುತ್ತಿದ ಮಕ್ಕಳಿಗೆ 2ಲಕ್ಷ ರೂ ಸೈಕಲ್ ಕೊಡಸಿದ್ದಾರೆ
@Valt-wi2zc
@Valt-wi2zc 2 ай бұрын
Waw, Mam tumba down to earth. Mane tumba chennagide. Namma mane istu dodda illa, aadre ellaru obbarige obbaru kaanistare. namma maneli irode 3 baagilu.
@mbshiva
@mbshiva 2 ай бұрын
Happy to see Revathi Kamath who has evolved beautifully. We need more men and women with heart like her.
@lalithapk8645
@lalithapk8645 Ай бұрын
ನಿಮ್ಮನ್ನು ನೋಡಿ ತುಂಬಾ ಖುಷಿ ಆಯ್ತು madam💐. ಸಕಲ ಕಲೆ ಅಡಗಿರುವ ನಿಮ್ಮ ಸರಳತೆ 👌👌. ನಮ್ಮತವರಿಗೆ ಸ್ಫೂರ್ತಿ ನೀವು. ಈ ಮೂಲಕ ಕಾಲಮಾಧ್ಯಮ ಕ್ಕೆ 🙏
@SagarHs-vb9ou
@SagarHs-vb9ou 2 ай бұрын
Your an role model for our society madam, because your simplicity and way of talking with others with good respect . god bless you madam keep smile on you face be do your good work to our society .
@RenukaDJ-te7yg
@RenukaDJ-te7yg 2 ай бұрын
I knew Kamath sir, he used to come to our BSK 2nd stage kamath, when I was working there as a Senior Manager, 10 years before. Very humble person.
@mamathap9989
@mamathap9989 2 ай бұрын
Revathiyavara sandarshana tumba santhoshavaytu. Thanks Paramesh.
@hemalathaaravind7073
@hemalathaaravind7073 2 ай бұрын
Veena performance is very great Mrs Kamat, May God bless you withmore joy and Long life ❤🙏
@raghunath7537
@raghunath7537 2 ай бұрын
We are proud of zeroda as they are from karnataka
@Buildingbee2022
@Buildingbee2022 2 ай бұрын
MAdam is a real genius...I request pratam sir to make more video's of madam so that we can learn how geniuses are made .....
@dayanandbs7239
@dayanandbs7239 2 ай бұрын
Amma nimma veenavadana thumba chennagittu nanu nimma fan aagode keep going😊🙏🙏🙏
@malak.r.4263
@malak.r.4263 Ай бұрын
V very happy and super 👍💐👌 so much ❤️
@reddyanand3358
@reddyanand3358 2 ай бұрын
Kalamadyama is doing great work .. sir your doing fantastic work please keep up your good for ever it will inspire many viewers ....Thank you very much
@praveenn3282
@praveenn3282 2 ай бұрын
Being subscribed to Kalamadhyana, we are lucky to witness your interview madam. Thankyou very much madam .
@geetarichard3362
@geetarichard3362 2 ай бұрын
Revati mam, you are such an inspiration!! Multi talented..hats off to you ❤
@rajeshwarirekha9161
@rajeshwarirekha9161 2 ай бұрын
I really liked her great idea abt protection of lake s and the love she has for nature
@hey_man33
@hey_man33 2 ай бұрын
Ma’am is so humble and simple ❤
@ajastha1876
@ajastha1876 2 ай бұрын
₹14,700 crore, world's youngest doner 👍.
@user-eq6zr2tq1h
@user-eq6zr2tq1h 2 ай бұрын
Wow what an amazing house...an environmentalist house is full of plants and tree...❤❤
@smithahm4199
@smithahm4199 2 ай бұрын
What a humble and cultured lady 🙏🙏
@satya_401
@satya_401 2 ай бұрын
ಅಧ್ಬುತ ಸಂದರ್ಶನ 👌🏽👌🏽
@SaiRoute
@SaiRoute 2 ай бұрын
ಲಕ್ಷ್ಮಿ, ಸರಸ್ವತಿ ಒಟ್ಟಿಗೆ ನೋಡಿದ ಹಾಗೆ ಆಯಿತು🙏, ಎಂತ ಅದ್ಭುತ ವಾದ ಮನೆ,👌 ನಂದಿತಾ ಅಂದ್ರಲ್ಲಾ ಯಾರದು ❓️
@ramyagopal478
@ramyagopal478 2 ай бұрын
Singer nandhitha mam
@rajvihungund4291
@rajvihungund4291 2 ай бұрын
Nitin kamaths wife, her daughter in law.
@varshan8619
@varshan8619 2 ай бұрын
Nitin kamath sister
@msritmanju
@msritmanju 2 ай бұрын
Nandita the singer, she is the cousin of Nitin and Nikhil
@rajvihungund4291
@rajvihungund4291 2 ай бұрын
Ok thanks for the information
@seanbellfort2298
@seanbellfort2298 2 ай бұрын
👌💎👌 Majestic and meticulously planned home sweet home. Best Wishes 🙏
@dayanandhv216
@dayanandhv216 2 ай бұрын
17000 sq feet is not half an acre of land , 21780 sq feet is half acre Beautiful home
@manojjoshi3675
@manojjoshi3675 2 ай бұрын
Nithin always inspirational
@heramba7327
@heramba7327 2 ай бұрын
Madam u r richer in the heart ❤..hrudaya shrimanthike iro personality.
@srinivasakp6142
@srinivasakp6142 2 ай бұрын
Great family, one should inspire from this story live simplified life and down to earth. The younger generation should know about the Kamath brothers achievements and of course their parents too. Thanks for kalaamadyama to share their story which we wouldn't have known without your efforts
@varunvachaspathyam
@varunvachaspathyam 2 ай бұрын
Such great interview. Wow our heroes the Kamath Family.
@nenunaistambn2891
@nenunaistambn2891 2 ай бұрын
ಎಂತಹ ಅದ್ಭುತವಾದ ಕನ್ನಡ ಮಾತುಗಳು ಅಮ್ಮ
@praveenv424
@praveenv424 2 ай бұрын
Thumbaa olley video kalamadhyamaa❤
@Omnamahshivaya010
@Omnamahshivaya010 2 ай бұрын
Beautiful house 👌👌👌 ಅತ್ಯದ್ಭುತವಾದ ಮನೇ 👌👌👌
@RamyaGangappa
@RamyaGangappa 2 ай бұрын
The house,the beautiful green serene garden , specially the mam,her simplicity, the way she talks,her expressions while she plays veena is so lovely and elegant..!!Her house is so mind soothing,and so is she...a positive vibe!!!@ Kalamadhyama KZbin Thanks for the video👌
@Sushmithatn
@Sushmithatn 2 ай бұрын
ಸೋಜುಗದ ಸೂಜಿಮಲ್ಲಿಗೆ ರೇವತಿ ಕಾಮತ್ 🥰
@sujana3637
@sujana3637 2 ай бұрын
Wow hats off ma'am for your grate achievement.god bless you.good luck for your social work.good job kalamadyam sir.your performs is also so good
@tejaswini629km2
@tejaswini629km2 2 ай бұрын
Veene kelthidre kelbeku ansthide sir..... Lots inspired vlog
@shrutish997
@shrutish997 2 ай бұрын
Super mam.. Khushi aytu maathu keli😊
@manasaj4259
@manasaj4259 2 ай бұрын
She is so down to earth nd very talented ❤
@pavithrab.sb.s1616
@pavithrab.sb.s1616 2 ай бұрын
Thanks Param for this wonderful interview.
@Noothan
@Noothan 2 ай бұрын
Please interview everyone.this will be one of the best interviews I expected
@user-wn2lm5et5x
@user-wn2lm5et5x 2 ай бұрын
Very nice interesting interview Param ji... Such a wonderful n simple women 🤩
@Sid_2691
@Sid_2691 2 ай бұрын
Nice interview Your happy face mam influence us to make smile 🙂😊😀
@kamuravi7156
@kamuravi7156 2 ай бұрын
Happy to see your video first time watching video
@Kajalkajal-sf5gy
@Kajalkajal-sf5gy 2 ай бұрын
Mam is very emotional women... good heart..
@diauser3327
@diauser3327 Ай бұрын
very nice guest and episode, loved the veena performance,
@ssn5885
@ssn5885 2 ай бұрын
Most Awaited Interview In Kannada
@kumaraprasan
@kumaraprasan 2 ай бұрын
Awesome recital by Madam!
@bharatiangadi4643
@bharatiangadi4643 2 ай бұрын
ವಾವ್ ಸೂಪರ ವೀಣಾ ಮ್ಯೂಸಿಕ್
@Kajalkajal-sf5gy
@Kajalkajal-sf5gy 2 ай бұрын
Wow... super humanity ❤️ people full family
Now THIS is entertainment! 🤣
00:59
America's Got Talent
Рет қаралды 38 МЛН
Clowns abuse children#Short #Officer Rabbit #angel
00:51
兔子警官
Рет қаралды 74 МЛН
Despicable Me Fart Blaster
00:51
_vector_
Рет қаралды 24 МЛН
WHAT’S THAT?
00:27
Natan por Aí
Рет қаралды 13 МЛН
WTF is Bangalore? ft. Nikhil Kamath
1:19:22
WTF
Рет қаралды 628 М.
Now THIS is entertainment! 🤣
00:59
America's Got Talent
Рет қаралды 38 МЛН