ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@NingappaKengar4 ай бұрын
ಅಣ್ಣ ಜಾತಿಯಲ್ಲಿ ಅಳಿಯಬೇಡಿ ನಮ್ಮ ಮದಕರಿ ನಾಯಕರು ಕನ್ನಡ ನಾಡಿಗೆ ತುಂಬಾ ಕೊಡುಗೆ ಕೊಟ್ಟಿದ್ದಾರೆ ನಾನು ಕುರುಬ ಆದರೆ ನಾನು ಒಬ್ಬ ಕನ್ನಡಿಗ ನಾನು ಎಲ್ಲ ಸಮುದಾಯದ ವೀರರನ್ನು ಪ್ರೀತಿಸುತ್ತೇವೆ ಜೈ ಕನ್ನಡಾಂಬೆ ಜೈ ಇಮ್ಮಡಿ ಪುಲಿಕೇಶಿ ಅರಸರಿಗೆ💛❤️
@pushpavs84164 ай бұрын
ಈಗಿನ ಕಾಲದಲ್ಲೂ ಈ ನಾಯಕರಿಗೆ ಜನರು ಕೊಡುತ್ತಿರುವ ಗೌರವ ಮರ್ಯಾದೆ ನೋಡಿ ಸಂತೋಷವಾಯಿತು. ಅವರ ಕುಟುಂಬಕ್ಕೆ ದೇವರು ಒಳ್ಳೆಯದನ್ನು ಮಾಡಲಿ 🙏🏻
@nandininl38894 ай бұрын
ಜರ್ಮಲಿ ಹೊಗಲಿ ಜರಿಮಲೆ ಮತ್ತೆ ಬರಲಿ🙏
@maliyajjamaliyajja84124 ай бұрын
ಸರ್ ಈ ಮುಂಚೆ ನಾನು ಕೂಡ ಇನ್ವೆಸ್ಟಿಕೇಷನ್ ಮಾಡೋಕೆ ಇವರನ್ನ ಬೇಟಿ ಮಾಡಿದ್ವಿ. ಬಹಳ ಒಳ್ಳೆ ಮನುಷ್ಯ ಹಾಗು ಗೌರವಾನ್ವಿತ ವ್ಯಕ್ತಿ. ಈಗ ನೋಡುತ್ತಿರುವ ಮನೆ ಹೊಸ ಮನೆ ಈ ಹಿಂದೆ ಆಗಿನ ಕಾಲದ ಮನೆ ಇತ್ತು ❤❤
@rameshbingi61594 ай бұрын
ಮರೆಯಾದ ನಾಯಕರ ಶೌರವನ್ನ ಮತ್ತೆ ಪುನಃ ಜಗಕ್ಕೆ ತೋರಿಸ್ತಾ ಇದಿರಾ ನಿಮಗೆ ಕೋಟಿ ಕೋಟಿ ಪ್ರಣಾಮಗಳು ಪರಮ್ ಸರ್❤
@NNammakannada4 ай бұрын
ಪಾಳೇಗಾರ ಸಂಸ್ಥಾನ ಜರ್ಮಲಿ... 😊😊😊😊ನಮ್ ಊರು.. 😍😍❤️♥️💕💞
@BinduBindu-b6o4 ай бұрын
❤❤❤❤❤ super sir navu nayakaru
@y.m.mahadeva37064 ай бұрын
We also Nayaks
@pushpavs84164 ай бұрын
ಸರ್ ಯಾರಾದರು ಅವರ ಮನೆ ಪೂರ್ತಿ ಮಾಡಲು ಸ್ವಲ್ಪ ಸಹಾಯಮಾಡಿದರೆ ಚೆನ್ನಾಗಿರುತ್ತದೆ 🙏🏻
@chandrulmr87644 ай бұрын
ಹೆಸರುವಾಸಿ ಯಾರಿಗಿದೆ ಇಲ್ಲಿಂದಲೇ ಉಜ್ಜಿನಿ ಶಿಖರಕ್ಕೆ ಎಣ್ಣೆ ಹೋದ ಮೇಲೇನೇ ಕಾರ್ಯಕ್ರಮ ನಡೆಯೋದು
@Mall-lw8bo2 ай бұрын
Yesu koti idhavuley ninthakaa nan maganey
@madhuhjaisimha1984 ай бұрын
Legendary.... Nayakaru super sir... 👍👍👍
@chetangadeppa14414 ай бұрын
ಸೂಪರ್ ಪರಮ ಸರ ❤❤
@ravikumarnb18104 ай бұрын
ಅನ್ನಲು ಮುದ್ದಲು, ನಮ್ಮ ದೊರೆಗಳ ಕಾಮಿಡಿ ತುಂಬಾ ಚೆನ್ನಾಗಿದೆ ❤
@prashanths44884 ай бұрын
ಜೈ ವೀರ ಮದಕರಿ ನಾಯಕ ❤❤
@nithishnithish44464 ай бұрын
Jai madakari nayaka❤
@HMCREATOR13 ай бұрын
ಸರ್ ಜರಿಮಳೆ ಪಾಳೇಗಾರರ ಬಗ್ಗೆ ನಾನು ಸಹ ಅಧ್ಯಯನ ಮಾಡಿದ್ದೇನೆ . ಮತ್ತು ಒಂದು ಸಂಪುಟವನ್ನು ಸಹ ರಚಿಸಿದ್ದೇನೆ
@PrajwalGH-b4z4 ай бұрын
Namma kudligi
@rajkesari14184 ай бұрын
Harapanahalli palegarara bagge madi sir
@geetabadiger86974 ай бұрын
Kalamadhyama Vlog You Tube Video's Channel Best Interesting Blog
@raghunayak3274 ай бұрын
🙏🚩ಜೈ ಮದಕರಿ ನಾಯಕ 🚩🙏
@rajashekarappamr66114 ай бұрын
Jai madakari vamshastaru
@maheshnayaka.344 ай бұрын
ಪಾಳೆಯಗಾರರ ,/ನಾಯಕರು ❤
@ravikumarnb18104 ай бұрын
ರಾಜತನ ನಡೆಸಿಕೊಂಡು ಹೋಗುವುದು ತುಂಬಾ ಕಷ್ಟ ಅಂತ ಇವಾಗಗೊತ್ತತಾಯಿತು
@SharnuBasav4 ай бұрын
Thanks for NAYAKss❤❤❤❤
@maheshnayaka.344 ай бұрын
ಕಳ್ಳ ನಾಗೇಂದ್ರ 😂
@indreshaspujar3 ай бұрын
@@maheshnayaka.34ಈಗಿನ ಕಲ್ ರಾಜಕಾರಣಿ
@AppuCafe4 ай бұрын
ಪರಮ್ ಸರ್ ದಯವಿಟ್ಟು ವಯಸ್ಸಾದ ಆ ನಾಗತಿಯನ್ನು ಕೂರಿಸಿ ಮಾತನಾಡಿಸಿ 🙏
@vickyv47074 ай бұрын
Govt should give respect to our erstwhile rulers. This is so disheartening to see them live like this.
@mallukomalapur12984 ай бұрын
ದಯವಿಟ್ಟು ರಾಜಕೀಯಕ್ಕೆ ಬನ್ನಿ 🎉.
@MallikrajunaMP4 ай бұрын
Super sir. I am big fan of u. Nimma ella episodnu nodthini. Thumbha chennagirutthe.
@y.m.mahadeva37064 ай бұрын
We are also working as Palyagara in the court of Mysore Maharaja, We called as (Nayaka, Raja Parivaara and Palyagara).
@palegardeepakmysuru45244 ай бұрын
Please give me more details.
@jaswanth7654 ай бұрын
We too ruling chieftains from a region called Rayalaseema in andhrapradesh.@@palegardeepakmysuru4524
@chandrubb45664 ай бұрын
ಹರಪನಹಳ್ಳಿ ಪಾಳೇಗಾರ ಬಗ್ಗೆ ತಿಳಿಸಿ
@manjunathManjunathg-r6t4 ай бұрын
ಉತ್ತಮ ಮಾಹಿತಿ
@ShashiUb-ck7mu4 ай бұрын
ನಮ್ಮ ಊರಲಿ ಕೋಟೆ ಈವೇ ಅಣ್ಣ ಅದರ ಬಗ್ಗೆ ವಿಡಿಯೋ ಮಾಡಿ
@sudarameshsudaramesh24544 ай бұрын
ರಾಣಿಗೇರುಸೊಪ್ಪು ಅರಮನೆಯ ಬಗ್ಗೆ ಒಂದು ಮಾಹಿತಿ ಮಾಡಿ ಪರಮ ಸರ್
@SunilrajBullet4 ай бұрын
❤❤❤ Nayakaru
@mareshmaresh64094 ай бұрын
Namma ooru Jermali .M.Maresha
@rajashekarav1224 ай бұрын
Param avre Namma Molakalmuru na history ya video maadi
@meghanammeghanam37404 ай бұрын
Sir matte vishnu sir madida nagara havu movie scene thegida place thumba place ide hogi nodi alli science college art's college matte ane bhagilu ide please video madi du yaru madilla please try madi
@malu.....183........4 ай бұрын
ವಿಡಿಯೋ ಇದೇ ನೋಡಿ
@ಅಶೋಕಎಲಿಗಾರ್3 ай бұрын
Super video
@PM-vk3on4 ай бұрын
Siruguppa taluk bagewadi Danigala interview madi Bellari district
@anilpatel-lv4us4 ай бұрын
Ujjaini marallu sidheshwar temple kotturu please video madi..it's near to you
@narasimhanayaka34284 ай бұрын
Nayaka❤❤❤
@SunilrajBullet4 ай бұрын
Super sir ❤❤
@ManjunathadmManjunathadm4 ай бұрын
Let us give information about the Kingdom of Keladi