One of the best episodes, ಹಂಸಲೇಖ ಅವರ ಇನ್ನೊಂದು ಮುಖದ ಪರಿಚಯ ಮಾಡಿದ್ದೀರಿ 🙏🙏
@pushpakrishnan21385 ай бұрын
😊😊😊😊😊😊😊
@ashithshetty88314 ай бұрын
Ayoo bagwanta
@Ravikumar-pd2do4 ай бұрын
ಯಾವ ಮುಖ ಸರ್? ಪರಭಾಷೆಯಲ್ಲಿ ದುಡ್ಡು ಮಾಡಿಕೊಳ್ಳಲು ಭರಪೂರ ಅವಕಾಶಗಳಿದ್ದರೂ ಕನ್ನಡದಲ್ಲಿಯೇ ಉಳಿದು ಅದ್ಭುತ ಹಾಡುಗಳನ್ನು ಕೊಟ್ಟ ಮುಖ ತಾನೇ...
@Ravikumar-pd2do4 ай бұрын
ಇನ್ನೂ ಒಂದು ಮುಖ ಇದೆ. ಪರಭಾಷೆಯ ಆಮಿಷಕ್ಕೆ, ಪ್ರಲೋಭನೆಗೆ ಒಳಗಾಗದೆ ಕನ್ನಡಕ್ಕೆ ಅಂಕಿತರಾದದ್ದು
@rajbogadi-4kl2 ай бұрын
Madam nevu hogi nodi iddra, kelege bele kodi, bere avara bagge comment hakodu tappu, madam
@vinayakh77305 ай бұрын
ನಾನು ಇಷ್ಟು ವರ್ಷದಲ್ಲಿ ಕಲಿತಿರುವುದು.. ಯಾರನ್ನೂ ಅತಿಯಾಗಿ ನಂಬಬೇಡಿ. ನಿಮ್ಮ ಕೆಲಸ, ನಿಮ್ಮ ಕುಟುಂಬಕ್ಕೆ ಸಮಯ ಕೊಡಿ. ಪ್ರಪಂಚ ಸ್ವಾರ್ಥದಿಂದ ತುಂಬಿದೆ. ದೇವ್ರನ್ನ ನಂಬಿ, ಅವನಿಗಿಂತ ಯಾರೂ ದೊಡ್ಡವನಿಲ್ಲ, ಅವನಿಗಿಂತ ಯಾವುದೂ ಪೂರ್ಣವಾಗಿಲ್ಲ.
@lathasudheeksha5 ай бұрын
❤❤❤❤❤😊😊😊
@ನಾಗೇಶ್ಪಿಕನ್ನಡಿಗ5 ай бұрын
ಹೌದು
@udayshankars.m85605 ай бұрын
100% true 🙏
@neelammahg77594 ай бұрын
ನಿಮ್ಮ ಮಾತು ನಿಜ ಸರ್
@swift150_674 ай бұрын
100% ಸತ್ಯವಾದ ಮಾತು❤❤👌🏽
@madhushree91264 ай бұрын
V Mahohar is the most truthful person and I have learnt this through our personal conversation with him. ಕೈ ಎತ್ತಿ ಮುಗಿಯಬೇಕು ಮನೋಹರ್ ಸಾರ್ ಗೆ 🙏🏼.
@THULUORIPUGA4 ай бұрын
ನಿಜವಾಗಿ ಮನೋಹರಣ್ಣ ಒಳ್ಳೆಯ ಹೃದಯವಂತರು
@Ravikumar-pd2do4 ай бұрын
ಖಂಡಿತ ವಿ.ಮನೋಹರ್‌ರವರು ಸಜ್ಜನಿಕೆಯ ಸಾಕಾರಮೂರ್ತಿ
@martinminalkar8728Ай бұрын
@@madhushree9126 ಹಂಸಲೇಖರ ಸಾಹಿತ್ಯ ಸಂಗೀತ ಅವರ ಜ್ಞಾನ, ಯಾವ ಸಂಗೀತ ನಿರ್ದೇಶಕ ನಿಗೂ ಬರಲು ಸಾಧ್ಯವಿಲ್ಲ ಅದಕ್ಕಾಗಿಯೇ ಕೋಟ್ಯಂತರ ಜನ ದಿನವೂ ಹಂಸಲೇಖರ ಹಾಡು ಕೇಳಿ ಆನಂದಿಸುತ್ತಾರೆ ಅದನ್ನು ನಿಲ್ಲಿಸಲು ಯಾರಿಗೂ ಸಾಧ್ಯವಿಲ್ಲ...ಭೂಮಿ ಇರುವವರೆಗೆ ಅವರ ಹಾಡುಗಳು ಶಾಶ್ವತ....ಜೈ ಕನ್ನಡ ಜೈ ಹಂಸಲೇಖ
@martinminalkar8728Ай бұрын
ಕನ್ನಡಿಗರಿಗೆ ದೇವರು ಕೊಟ್ಟ ವರ ಹಂಸಲೇಖ 💛♥️🙏🙏🙏🙏
@martinminalkar8728Ай бұрын
@@madhushree9126 ಭಾರತಕ್ಕೆ ಸಾಹಿತ್ಯ ಸಂಗೀತದ ಬ್ರಹ್ಮ ಒಬ್ಬರೆ ಹಂಸಲೇಖ..ಅದಕ್ಕಾಗಿಯೇ ಕೋಟ್ಯಂತರ ಜನ ದಿನವೂ ಅವರ ಹಾಡು ಕೇಳಿ ಆನಂದಿಸುತ್ತಾರೆ ಅದನ್ನು ನಿಲ್ಲಿಸಲು ಯಾವನಿಂದಲೂ ಸಾಧ್ಯವಿಲ್ಲ...ಕನ್ನಡಕ್ಕೆ ದೇವರು ಕೊಟ್ಟ ವರ ಹಂಸಲೇಖ...ಜೈ ಕನ್ನಡ ಜೈ ಹಂಸಲೇಖ
@MadhuKumar-zx9iq5 ай бұрын
ಅಬ್ಭಾ ಇಷ್ಟು ದಿನಕ್ಕೆ ಒಂದು ಒಳ್ಳೆಯ ಸಂದರ್ಶನ ಬಹಳ ಖುಷಿಯಾಯಿತು ನಮಗೆಲ್ಲಾ ಗೊತ್ತು ಆದರೆ ಈ ರೀತಿ ಅವರ ಬಂಡವಾಳ ಬಯಲು ಮಾಡಿದ್ದಕ್ಕೆ ಧನ್ಯವಾದಗಳು ಇವರಿಂದ ಸರಿಗಮಪ ನೋಡುವ ಆಸಕ್ತಿಯನ್ನೇ ಕಳೆದುಕೊಂಡೆವು ಧನ್ಯವಾದಗಳು🙏🏻🙏🏻
@GayatridevikaGayatridevi-xk7jm5 ай бұрын
ನಾನು ಹೋಗಿದ್ದೆ ಅವಕಾಶ ಕೆಳಕೆ 🙏
@neelammahg77594 ай бұрын
ಸರಿಗಮಪ ನಾನು ಕೂಡ ನೋಡುವುದಿಲ್ಲ ಅಲ್ಲಿ ಪ್ರತಿಭಾನ್ವಿತರಿಗೆ ಮನ್ನಣೆ ಸಿಗುವುದಿಲ್ಲ
@GopalakrishnaHegde-y4o4 ай бұрын
ಹಂಸ ಬ್ರಹ್ಮನ ಇನ್ನೊಂದು ಕರಾಳ ಮುಖ ಬಯಲಾಗಿದೆ. ಆತ ಹೇಗೆ ಹಂಸ ಬ್ರಹ್ಮ ನಾಗುತ್ತಾನೆ, ಆತ ಒಬ್ಬ ಬ್ರಾಹ್ಮಣ ವಿರೋಧಿ.
@Ravikumar-pd2do2 ай бұрын
@@GopalakrishnaHegde-y4o, ಬಿ ಸುರೇಶ್, ಕೆಕಲ್ಯಾಣ್ ರಂತಹ ಪ್ರತಿಭೆಗಳನ್ನು ಬೆಳೆಸಿದವರು ಯಾರು?
@martinminalkar8728Ай бұрын
ದರಿದ್ರ ಸಂದರ್ಶನ
@klnsjsangeetapaathashala23565 ай бұрын
ನನಗೂ ಹಂಸಲೇಖರ ಬಗ್ಗೆ ಮುಂಚಿನಿಂದಲು ಒಳ್ಳೆಯ ಅಭಿಪ್ರಾಯ ಇರಲಿಲ್ಲ ಈ ಕಾರ್ಯಕ್ರಮ ನೋಡಿದ ಮೇಲೆ ಥೂಥೂ ಮಹಾ ಕೆಟ್ಟ ವ್ಯಕ್ತಿ . ಶಂಕರ್ ಶಾನ್ಭಾಗರವರೇ ನಿಮ್ಮ ಗಯನ ನಾವೆಲ್ಲ ಕೇಳಿದ್ದೀವಿ ನೀವು ಅತ್ಯುತ್ತಮ ಗಾಯಕರು ನಿಮಗೆ ಧನ್ಯವಾದ ❤❤❤❤ ಬೇಸರ ಪಡಬೇಡಿ ನಾವೆಲ್ಲ ನಿಮ್ಮ ಅಭಿಮಾನಿಗಳು👏👏🙏🙏💚💚
ನಾಧ ಬ್ರಹ್ಮ ಅಂದರೆ ವಿಠಲ ಒಬ್ಬನೇ ಎಂಥಹ ಅದ್ಭುತ ಮಾತು ಶಂಕರ್ ಸರ್
@dinrai77573 ай бұрын
✅💞
@vbvpai68703 ай бұрын
ಸಂಗೀತ ಲೋಕದಲ್ಲಿ ಅನೇಕರು ಇಂಥವರಿದ್ದಾರೆ.. ದಿಗ್ಗಜರೆಂದು ಅನಿಸಿಕೊಂಡವರಿಂದ ಅವಮಾನಕ್ಕೊಳಗಾದಾಗ ಮಾತ್ರ ಇಂತಹ ಮಾತು ನೆನಪು ಬರುತ್ತದೆ.. ಇದು ಅನುಭವಸ್ಥನ ಮಾತು.. ಸಜ್ಜನರ ಸಂಗ ಎಂದಿಗಾಹುದೋ ದುರ್ಜನರ ಸಂಗದಿಂದ ನೊಂದೇ ಹರಿಯೇ.. ಇನ್ನು ಪುಟ್ಟಿಸದಿರೋ ಎನ್ನ ನಾರಾಯಣ... ದಾರಿ ಯಾವುದಯ್ಯ ವೈಕುಂಠಕ್ಕೆ ದಾರಿ ತೋರಿಸಯ್ಯಾ..❤🎉
@ultronulx45413 ай бұрын
V manohara vittal
@SampathKumar-pv1wb3 ай бұрын
@@neelammahg7759 ಆದ್ರೆ ಈ ಮುಠ್ಠಾಳ ಗೆ ಅದ್ಯಾರು ಇಟ್ರೊ ನಾದ ಬ್ರಹ್ಮ ಅಂತೇಳಿ
@gopalkrishnabhat72972 ай бұрын
Nada.Brama.healik.nalayak.hasaleak
@gagankinig75 ай бұрын
ಅದ್ಭುತ ಗಾಯಕರಿಗೆ ಕೊಡಬೇಕಾದ ಗೌರವ ಕೊಡದೆ ಇರುವವರಿಗೆ ನಾದಬ್ರಹ್ಮ ಎಂಬ ಬಿರುದೇ... ಸಲ್ಲದು ಅಧ್ಬುತವಾದ ಸಂದರ್ಶನ 🙏 ಗಣಪತಿರವರಿಗೆ ಅಭಿನಂದನೆಗಳು
@geethats85715 ай бұрын
ಗಣಪತಿ ಅವರೇ ನಿಮಗೆ ದೊಡ್ಡ ಥ್ಯಾಂಕ್ಸ್,ಇಂತಹ ಒಳ್ಳೆಯ ಗಾಯಕರ ಸಂದರ್ಶನ ಮಾಡಿ, ಹಂಸಲೇಖ ರಂತವರ ಮುಖವಾಡ ಕಳಚಿದ್ದಕ್ಕೆ ,ನಿಮ್ಮ ಚಾನಲ್ಗೆ ಶುಭವಾಗಲಿ🙏
@nramesh1185 ай бұрын
very very true
@Santhosh_setty5 ай бұрын
@@geethats8571 ಗಣಪತಿ ಅತ್ಯಂತ ಸತ್ಯ ಹರಿಶ್ಚಂದ್ರ ಅಂತ ಯಾರಾದ್ರೂ ಹೇಳಲಿಕ್ಕೆ ಸಾಧ್ಯವೇ... 😲😲😲
@Gee_tha_4 ай бұрын
I NVR liked him he copied all lyrics from outside of country.... Those days social media was not there so we were not aware of other countries music and lyrics.... He cheated people in name of songs and lyrics ... He is don't deserve the title of nadha brahma
@Ravikumar-pd2do4 ай бұрын
@@Gee_tha_, list ಕೊಡಿ ನೋಡೋಣ
@martinminalkar87284 ай бұрын
ಯಾಕೆ ಇವರು ಡೈರೆಕ್ಟ್ ಆಗಿ ಹಂಸಲೇಖರ ಮುಂದೆ ಮಾತನಾಡಿ ತೋರಿಸಿಬಹುದಲ್ಲ ಆಗ ಸತ್ಯ ಅಸತ್ಯ ಯಾರದು ತಿಳಿಯುತ್ತೆ
@VishalSalimath4 ай бұрын
ಗಣಪತಿ ಸರ್ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು 👌🏻🙏🏻🌹♥️
@grmrthhegde5 ай бұрын
ಶ್ರೀ ಗಣಪತಿಯವರೇ ಒಳ್ಳೆಯ ವೇದಿಕೆಯ ನ್ನು ಶ್ರಿಷ್ಟಿ ಮಾಡಿದ್ದೀರಿ... ಧನ್ಯವಾದಗಳು.
@RaviRavi-nz3sm5 ай бұрын
ಸೃಷ್ಟಿ
@rudreshacharrudresh18365 ай бұрын
Bhramunru ga😂
@RaviRavi-nz3sm5 ай бұрын
@@rudreshacharrudresh1836 ಅರ್ಥ ಆಗ್ಲಿಲ್ಲ ಇವ್ರೇ
@PrakashKumar-tr2ln5 ай бұрын
Shankar Shanbag is a weak personality always complaining and grumbling person. We can't learn any good things from him.
@basavarajbk24105 ай бұрын
@PrakashKumar-tr2ln but at least we get some sort of truth ...
@chandrashekhar-mq5wj5 ай бұрын
ಶಂಕರ್ ಶಾನಭಾಗ್ ನಿಮ್ಮಂಥ ಕಲಾವಿದರಿಗೆ ಇಂತ ಅವಮಾನವೇ? ಛೆ! ನಿಮಗೆ ಗೌರವ ಕೊಡಲು "ದೃಷ್ಟಿ ನಿನ್ನ ಪಾದದಲ್ಲಿ " ಒಂದು ಸಾಕು. ನನ್ನಂತ ಸಾವಿರಾರು ಜನ ನಿಮ್ಮನ್ನು ಬಲ್ಲರು. ಗೌರವಿಸುತ್ತೇವೆ.
@basavarajuexcise10965 ай бұрын
ಧನ್ಯ ವಾದಗಳು ಗಣಪತಿಯವರೆ ಕೆಟ್ಟ ಜನರ ಮುಖವಾಡ ಕಳಚುತಿರುವುದಕ್ಕೆ
@haronahalliswamy86135 ай бұрын
ಸರ್..ನಾನು ಶಂಕರ್ ಸರ್ ಗಾಯನ ಅಭಿಮಾನಿ.ಅವರ ನೋವು,ಅವಮಾನ ಕೇಳಿ ತುಂಬಾ ನೋವಾಯಿತು.ಅವರ ಅಳು ನಿಜಕ್ಕೂ ನನಗೂ ಅಳು ತರಿಸಿತು...ಛೆ ..ಅವರಿಗೆ ಓಳ್ಳೆಯದಾಗಲಿ.
@sharadachowdappa63085 ай бұрын
E himsalekhs nige samahara illa dodda thana nu illa ivnu bari durahankara da bhanda aste Brahmanara na avahelana madode Ivna kelasa Ivnu ene thipparalags hakidru ivnige e janmakke olle buddi baralla swaprathiste jasti Adu hege ivnu sangeetha nirdeshagalnnu adno goggaru gantalu thu e manushyanige innu Aa zee tv navru nethi mele kudiskondu dare Hogo kala bandide ansathe Adikke heege mwreethidane aste. Care madbardu Ahankarakke udaseena maddu aste inthavrige
@officialsandeepds5 ай бұрын
SP ಬಾಲಸುಬ್ರಮಣ್ಯಂ ಅವರು ತುಂಬಾ ಒಳ್ಳೆಯವರು
@jammatigenagaraj91755 ай бұрын
ಶಂಕರ್ ಶ್ಯಾನುಭೋಗರು ಒಳ್ಳೆಯ ಗಾಯಕರು. ಅವರಿಗೆ ಹಂಸಲೇಖ ಅವರು ಮಾಡಿದ್ದು ಅನ್ಯಾಯ ವಾಗಿದೆ.ಮಹಾಗುರು ಗಳು ಆನ್ನಿಸಿಕೊಂಡ್ರು ಹೀಗೆ ಮಾಡಿದ್ದು ಸರಿಯೇ? 22:35
@muralidharus43185 ай бұрын
@@sharadachowdappa6308 shanbhag is great person yarigu anyaya madilla
@shravyabs5 ай бұрын
ನಿಮಗಾದ ಅವಮಾನ,ನೋವು ಖಂಡಿತ ಖಂಡನೀಯ. ಆದ್ರೆ ಆ ವಿಷಯವನ್ನು ಆಗ ಪ್ರಸ್ತಾಪಿಸದೇ,ಈಗ ಯಾಕೆ ಸುದ್ದಿ ಮಾಡುವ ಉಮೇದಿಗೆ ಬಿದ್ದಿದ್ದೀರಾ. ಯಾವಾಗ ಏನ್ ಆಗಲೇ ಯಾಕೆ ಮಾಧ್ಯಮದ ಮುಂದೆ ಬರದೆ ಬಾಯಿ ಮುಚ್ಚಿಕೊಂಡಿದ್ರಿ. ಒಬ್ಬರ ಬಗ್ಗೆ ಕೆಟ್ಟದಾಗಿ ವೈರಲ್ ಆದ್ಮೇಲೆ ಹೊರಗೆ ಬರ್ತೀರಲ್ಲ.ಅಲ್ಲಿ ತನಕ ಎಲ್ಲೋಗಿದ್ರಿ.
@MadhuMadhu-xr2vg2 күн бұрын
ಸರ್ ದೇವರಾಣೆ ನಾನು ಹಂಸ ಲೇಖ ಎಂದರೆ ಬಹಳ ಒಳ್ಳೆಯ ಮನುಷ್ಯ ಅಂತ ಅಂದುಕೊಂಡಿದ್ದೆ 😒😒ನಾದ ಬ್ರಹ್ಮ ಅಂತಾನೆ ತಿಳಿದು ಕೊಂಡಿದ್ದೆ ಆದರೆ ಇವನೊಬ್ಬ ವಿಷ ಸರ್ಪ ಅಂತ ಇವತ್ತೇ ಗೊತ್ತಾಗಿದ್ದು 🙏🙏ಕ್ಷಮಿಸಿ ಸರ್ ಇನ್ಮೇಲೆ ನಾದ ಬ್ರಹ್ಮ ಹಂಸ ಲೇಖ ಅಲ್ಲ 👍ವಿಠ್ಠಲ ಒಬ್ಬನೇ 🙏🙏🙏🙏
@abhichandu25 ай бұрын
ಹಂಸಲೇಖ ಎನ್ನುವ ಸ್ಪಘೋಷಿತ ಮಹಾಗುರುವಿನ ನಿಜ ಬಣ್ಣ ಬಯಲಾಗುತ್ತಿದೆ. ಒಳ್ಳೆಯ ವಿಷಯ.❤
@balwantraokulkarni77635 ай бұрын
Anusree Vijay prakash. Arjuyja ya mi ndri sue majklu
ಜೀವನದಲ್ಲಿ ತುಂಬಾ. ನೋವು ಅನುಭವಿಸಿದ್ದೀರಿ ಸರ್. ಕರ್ಮ ಯಾರನ್ನು ಬಿಡಲ್ಲ. ಅವರವರ ಕರ್ಮ ಅವರೇ ಅನುಭವಿಸುತ್ತಾರೆ.inspiring story
@rammohan97795 ай бұрын
ಸತ್ಯ ಒಂದಲಾ ಒಂದು ದಿನ ಹೊರಗೇ ಬರಲೇಬೇಕು, ಅನಂತ ನಮನಗಳು ಶಂಕರ್ ಸರ್, ಒಬ್ಬ ಉತ್ತಮ ಕಲಾವಿದರು 🙏
@Userkvt1235 ай бұрын
ಎಷ್ಟೊಂದು ನೋವು ಅನುಭವಿಸಿದ್ದೀರಿ😢😢 ಬಹಳ ಒಳ್ಳೆಯವರಾಗಿದ್ದರೆ ಎಲ್ಲರೂ ತುಳಿಯಲು ನೋಡುತ್ತಾರೆ.😢
@sahanamanjunath60955 ай бұрын
ಕರೆಕ್ಟ್
@lathasudheeksha5 ай бұрын
😢❤❤❤😊😊😊
@sangliyanas.bsangliyanas.b99245 ай бұрын
ಬೇರೆ ಯಾರೂ ನೋವೇ ಅನುಭವಿಸಿಲ್ಲವೇನೋ.. ಅವಮಾನ ಮಾಡಿದ್ದು ಮನೋರಂಜನ್ ಪ್ರಭಾಕರ್. Thumbnail ಹಾಕಿರೋದು ಹಂಸಲೇಖಾ ಅವರನ್ನು ತೇಜೋವಧೆ ಮಾಡೋದಕ್ಕೆ.ಇದರಿಂದಾನೆ ಗೊತ್ತಾಗುತ್ತೆ ಇದರ ಹಿಂದಿನ ಉದ್ದೇಶ ಏನು ಅಂತ.. ಬಿ.ಗಣಪತಿಯವರೇ ನಿಜಕ್ಕೂ ನಿಮ್ಮ ಬಗ್ಗೆ ಅಸಹ್ಯ ಅನಿಸುತ್ತಿದೆ..
@Ravikumar-pd2do5 күн бұрын
ಅವರು ತುಂಬಾಆಅ ಒಳ್ಳೆಯವರು. ವಿ.ಮನೋಹರ್‌ರವರಿಗೆ ನಿರ್ಮಾಪಕರು ಹಣ ಕೊಟ್ಟಿಲ್ಲ ಅನ್ನೋದು ಗೊತ್ತಿದ್ದರೂ ತಮ್ಮ ಪಾಲಿನ ಸಂಭಾವನೆಯನ್ನು ವಸೂಲಿ ಮಾಡುವಷ್ಟು....
@Techtalkwithkarnataka19935 ай бұрын
ನಿಮ್ಮ ಅದ್ಬುತ ದನಿ ಕೇಳಿದ್ದೆ... ನಿಮ್ಮನ್ನ ನೋಡಿದ್ದ ಅನುಭವ ಅದ್ಬುತ
@RolandPruthvi5 ай бұрын
Hai
@santoshrathod7200Күн бұрын
En ಜನಾ hintavarige sharadambe hengadru valitalamma
@malajayasimha88985 ай бұрын
ಅವನನ್ನ ಅತೀ ಆಗಿ ಮೇಲೆ ಕೂಡಿಸಿದ್ದಾರೆ ನಮ್ಮ ಜನಗಳು
@HarshaUrs-g2i5 ай бұрын
Nin kelilla andre ogu
@abhilashnayak34515 ай бұрын
@@HarshaUrs-g2i Nin yavno sede avan tunne undidya helu 😅 yella comment allu saitiyallo😅😅
ಮೂರು ಸಾವಿರ ಹಾಡುಗಳ ಮೂಲಕ ಕನ್ನಡವನ್ನು ತಲೆ ಮೇಲೆ ಹೊತ್ತು ಮೆರೆಸಿರುವ ಹೆಮ್ಮೆಯ ಕನ್ನಡಿಗ ನಮ್ಮ ಹಂಸ. ಹಾಗಾಗಿ ಸ್ವಾಭಿಮಾನಿ ಕನ್ನಡಿಗರು ಅವರನ್ನು ಹೊತ್ತು ಮೆರೆಸುತ್ತಾರೆ... ಭೂಮಿ ಮೇಲೆ ಕನ್ನಡ ಇರುವತನಕ ಹಂಸಲೇಖ ಹೆಸರು ಅಜರಾಮರ
@klsaraswathi12175 ай бұрын
ಇಷ್ಟು ದಿನ ಎಲ್ಲಿದ್ರಿ ಸಾರ್ ? ಸತ್ಯಾನ ಬಿಚ್ಚಿಟ್ಟಿದ್ದೀರ , ಧನ್ಯವಾದಗಳು.ಕುಗ್ಗಬೇಡಿ ಸಾರ್.
@ShripurnabodhaBidkarАй бұрын
ಶ್ರೀನಿವಾಸ ನೀನೇ ಪಾಲಿಸೋೂ ಅದೆಷ್ಟು ಬಾರಿ ಕೇಳಿದ್ದೇನೋ ಆದರೂ ಇನ್ನೂ ಕೇಳಬೇಕೆನಿಸುತ್ತದೆ. ತುಂಬಾ ಚೆನ್ನಾಗಿ ಹಾಡಿದ್ದೀರಿ ಸರ್.
@apreikicenter.56675 ай бұрын
ಕಷ್ಟ ಅನುಭವಿಸಿದ ವ್ಯಕ್ತಿ ಮಾತ್ರ ಸುಂದರ ಶಿಲೆ ಆಗಲು ಸಾಧ್ಯ ಅನ್ನುದಕ್ಕೆ ಮತ್ತೊಂದು ಉದಾಹರಣೆ 🙏🙏🙏ನೀವು sir
@KatyayaniShastri-y9h5 ай бұрын
ನನಗೆ ಮೊದಲು ಹಂಸ ಲೇಖಾ ಬಗ್ಗೆ ಗೌರವ ಇತ್ತು. ಆದರೆ ಅವರು ಸರ್ವ ಧರ್ಮ ಸಮನ್ವಯಕ್ಕೆ ಒತ್ತು ಕೊಟ್ಟು ಅದರಂತೆ ಕಾಯಾ ವಾಚಾ ಮನಸಾ ನಡೆದ ಪೂಜನೀಯ ಶ್ರೀ ಶ್ರೀ ಪೇಜಾವರ ಶ್ರೀ ಗಳ ಬಗ್ಗೆ ತುಂಬಾ ಅಮಾನವೀಯವಾಗಿ ಮಾತನಾಡಿದ ದಿನದಿಂದ ಅವರ ಬಗ್ಗೆ ಯಾವುದೇ ಗೌರವೂ ಉಳಿದಿಲ್ಲ. ಹಂಸ ಲೇಖಾ ತುಂಬಾ ಕೊಳಕಿನ ಮನುಷ್ಯ.
@gurudatt29315 ай бұрын
Same here!
@rajuraj-vv1pb5 ай бұрын
ಮೈ ಎಲ್ಲಾ ಕೊಳಕು ತುಂಬಿದೆ. ಸ್ವರ ಕ ಧಿ ಯುವವನು.
@jwa96995 ай бұрын
ಮಾಂಸಲೇಖ... ಕಂಸಲೇಖಾ..... ಹಿಂಸಲೇಖಾ
@chandan-q4s1i5 ай бұрын
kolka lekha..
@rajendraiainjain61485 ай бұрын
Jain Dharma ke avamana madida kolaku manushya
@raghu41925 ай бұрын
ಶ್ರೀ ಗಣಪತಿ ಯವರಿಗೆ ಅಭಿನಂದನೆಗಳು ಶಂಕರ ಶ್ಯಾನುಭೋಗರಿಗೆ ವಿಷಾದ ವ್ಯಕ್ತಪಡಿಸುತ್ತೇವೆ.
@jayashreeammannaya66135 ай бұрын
ಶಂಕರ್ ಶ್ಯಾನುಭಾಗ್ ರಂಥ ಅದ್ಭುತ ಸಂಗೀತಗಾರರಿಗೆ ಇಂಥ ಅವಮಾನವೇ ಛೆ! ಝೀವಾಹಿನಿಯಲ್ಲಿ ಹಂಸಲೇಖರನ್ನು ಅದೆಷ್ಟು ಹೊಗಳುತ್ತಾರೆ ಅಸಹ್ಯ ಎನಿಸುತ್ತೆ
@youtubchanel61525 ай бұрын
ದಯವಿಟ್ಟು ಯಾರು ನಂಬಬೇಡಿ🙏
@zeros9955 ай бұрын
Nav build up, talent gintha content goskara ero channel delete madidivi
@deepakulkarni8905 ай бұрын
Nija
@sharadhatharanath60235 ай бұрын
Zee t v avarige maryadi ella
@martinminalkar8728Ай бұрын
Jai Hamsalekha💛♥️🙏
@yakshasiri36415 ай бұрын
ತುಂಬಾ ಚೆನ್ನಾಗಿ ಬಂದಿದೆ ಕಾರ್ಯಕ್ರಮ.. ಸಾಧಕರ ಹಿಂದೆ ಅದೆಷ್ಟು ನೋವು ಅಂತ ತಿಳಿಯುತ್ತದೆ...
@danielfernz9885 ай бұрын
These r the channels that reveal the true faces of those who elevate themselves to the level of God... Well done sir.. if credit cannot be given y9 someone, it shouldn't b stolen atleast. V Manohar , Hatsoff to you sir❤
@anandkuddannavar73515 ай бұрын
ನೀವು ಎಷ್ಟು ಸರಳ ವ್ಯಕ್ತಿ.. ಅಂಥ ಇದು ಏಳೇಳು ಜನ್ಮದ ಲವ್.. ಸಾಂಗ್ ಯಾವಾಗ್ಲೂ ಟ್ರೆಂಡಿಂಗ್ ಆಲ್ಲಿ ಇದೆ ಇರುತೆಃ...you are really greate ಶಂಕರ sir
@nageshnayak21083 ай бұрын
ಅದುಲ್ಲ ಒಂದು ಸಾಹಿತ್ಯ ಅದಕ್ಕೆ ಒಂದು ಮ್ಯೂಸಿಕ್ 😂😂😂
@Ravikumar-pd2do6 күн бұрын
ಒಂದು ಹಾಡಿಗೆ ನೀವು ಇಷ್ಟುexcite ಆಗ್ತೀರಲ್ಲ, ಅಂತಹ ನೂರಾರು/ಸಾವಿರಾರು ಮಧುರ ಗೀತೆಗಳನಿತ್ತ ಹಂಸಲೇಖರ ಬಗ್ಗೆ ನಮಗೆ ಇನ್ನೆಷ್ಟು ರೋಮಾಂಚನವಾಗಬೇಕು....
@anandkuddannavar73516 күн бұрын
@Ravikumar-pd2do ಎಸ್ಟು ಹಾಡು ಬರೆದು ಎಸ್ಟು ಸಂಗೀತ ಪರಿಣಿತ ರದ್ರು... ಒಬ್ಬ ಸಾಮಾನ್ಯ ವ್ಯಕ್ತಿಗೆ ಗೌರವ ಕೊಡದಿದ್ದರೆ.. ಅಲ್ಲಿಗೆ ನೀನು ಮಾಡಿದ ಸಾಧನೆ ಎಲ್ಲವೂ ಮಣ್ಣು ಪಾಲು... ಯಾಕಂದ್ರೆ ಇಲಿ ಅಯ್ಯಾ ಎಂದರೆ ಸ್ವರ್ಗ ಎಲವೋ ಎಂದರೆ ನರಕ ಎಂಬುದು ನೆನಪಿರಲಿ
@ShwethaDevanahally5 ай бұрын
I think no one speaks as openly and truthfully as him. No one has the guts to speak out the truth!
@swethakodandapani33995 ай бұрын
Correct
@akshaykumar-xf9qy5 ай бұрын
True..
@deepakulkarni8905 ай бұрын
Very true
@ShripurnabodhaBidkarАй бұрын
ಸರ್ ನಾನು ನಿಮ್ಮ ಅಭಿಮಾನಿ. ನಿಮ್ಮ ಸಂಗೀತವನ್ನು ಯಾವತ್ತೂ ಕೇಳಿತ್ತಿರುತ್ತೇನೆ.ನಿಮಗೆ ಹೀಗೇ ಆಗಿದ್ದು ತುಂಬಾ ನೋವಾಗುತ್ತದೆ. ಅವರನ್ನು ದೇವರು ನೋಡಿಕೊಳ್ಳುತ್ತಾನೆ ಬಿಡಿ.
@ramabangalore5 ай бұрын
ಶಂಕರ್ ಶಾನಭಾಗರು ಎಲ್ಲಿ ಹೋದರು ಅಂದುಕೊಳ್ತಾ ಇದ್ದೆ. ಇಲ್ಲಿ ನೋಡಿ ಸಂತೋಷವಾಯ್ತು. Actually all such experiences are good for the soul. God gives them to chosen few. You're one of them. That's why you are grounded and humble. Don't even aspire for such false fame because ಅದರಲ್ಲಿ ಆತ್ಮೋದ್ಧಾರ ಇಲ್ಲ. ಅಹಂಕಾರ ಉದ್ಧಾರ ಆಗುತ್ತೆ ಅಷ್ಟೇ. God bless you. ಸಂತೋಷವಾಗಿ ಇರಿ🙏
@jyothyravikumar11274 ай бұрын
Well said
@MSThippanna-jq3qi5 ай бұрын
ಹಂಸಲೇಖರ ಇನ್ನೊಂದ್ ಮುಖ ತೋರಿಸಿದ ತಮಗೆ ಧನ್ಯವಾದಗಳು.
@BsVenkatesh-xs9jc5 ай бұрын
WHAT IS SAYING ABOUT HANSALEKA..MR.SAJNYA.MISS.ANUSRI..AND ME. BY ????
@BsVenkatesh-xs9jc5 ай бұрын
MR..JANJNYA..VG..MIS. ANUSHRI WHAT DO YOU SAY ?
@nagarajacha70204 ай бұрын
ಗಣಪತಿ ಧೂರ್ತ ಮುಖ ಪ್ರದರ್ಶನ
@Ravikumar-pd2do4 ай бұрын
ಪರಭಾಷೆಯ ಅವಕಾಶಗಳನ್ನು ನಿರಾಕರಿಸಿ ಕನ್ನಡದಲ್ಲಿ ಅದ್ಭುತ ಗೀತಕೃಷಿ ಮಾಡಿದ ಮುಖ
@Bharath_Gowda29244 ай бұрын
ಇಷ್ಟು ದಿನ ನಾದಬ್ರಹ್ಮ ಅನ್ಕೋಡಿದ್ದೆ ಇದ್ರಲ್ಲಿ ಅವ್ನ ಬಂಡವಾಳ ತಿಳಿಸಿದಕ್ಕೆ ಧನ್ಯವಾದಗಳು 🙏❤️
@mallikarjunmallu58255 ай бұрын
ಸಂತನೆಂದರೆ ಯಾರು, ನಮನ ನಮನ, ಸಿದ್ಧಾರೂಢ ಸ್ವಾಮಿಗಳ ಭಕ್ತಿಗೀತೆಗಳನ್ನ ತುಂಬಾ ಸೊಗಸಾಗಿ ಹಾಡಿದ್ದಾರೆ ಮತ್ತೆ ಗೆಲುಧ್ವನಿಯು ಗುಡು -ಗುಡಿಗಿ ಎಲ್ಲಾ ನನ್ನ ನೆಚ್ಚಿನ ಗೀತೆಗಳು ಅವರ ಈ ಸಂದರ್ಶನ ತುಂಬಾ ಅರ್ಥಪೂರ್ಣವಾದದ್ದು 🙏🙏🙏
@Logicalsrinivas5 ай бұрын
ಹಂಸಲೇಖ ಒಬ್ಬ ಬ್ರಹ್ಮ ದ್ವೇಷಿ, ಸಾಕಷ್ಟು ಜನರಿಗೆ ಅನುಭವ ಆಗಿದೆ
@RaghuDevanahalli5 ай бұрын
ಅವ ಮ್ಯೂಸಿಕ್,ಹಾಡು ಮಾಡಿದ್ದೆ, ಹರಿಕೃಷ್ಣ, ಕೆ.ಕಲ್ಯಾಣ್ ಇಟ್ಟುಕೊಂಡು, ಹೆಸರು ಇವನದು ....... ಇವರಿಬ್ಬರೂ ಸ್ವತಂತ್ರರಾದಮೇಲೇ ಅವರ ಮ್ಯೂಸಿಕ್ ಎಲ್ಲಿ. ಗೊಗ್ಗರ ಗಂಟಲು.
@keshavamurthy14385 ай бұрын
ನಿಜ ಅದು ನಮಗೋ ಅನಿಸಿದೆ
@ganeshak775 ай бұрын
Dodda kalla
@Ananthanag5 ай бұрын
@@ganeshak77yes
@srphadke15 ай бұрын
ಖಂಡಿತ, ಟ್ಯೂನ್ ಗಳನ್ನು ಕದಿಯುವವನು ಕಳ್ಳ ನೇ ಆಗ್ತಾನೆ
@lathasudheeksha5 ай бұрын
ಯಾವ ನಾದಬ್ರಹಮ್ಮ ಮಣ್ಣು ಆ ಮಿಟಕ ಲಾಡಿ ಆಂಕರ್ ಅನುಶ್ರೀ z ಕನ್ನಡ ದವಳು ಹೇಳೋದು ಅಷ್ಟೇ🤧🤧
@Ravikumar-pd2do2 ай бұрын
ಒಂದು ಹೆಣ್ಣಿನ ಬಗ್ಗೆ ಎಂತಹ ಕಾಮೆಂಟ್? ಇದರಲ್ಲೇ ಗೊತ್ತಾಗತ್ತೆ ನಿಮ್ಮ ಸಂಸ್ಕಾರದ ಮಟ್ಟ.
@lathasudheeksha2 ай бұрын
@@Ravikumar-pd2do ಸಂಸ್ಕಾರ ಇಲ್ಲದವರಿಗೆ ಸಂಸ್ಕಾರದಿಂದ ಮಾತಾಡೋ ಅಗತ್ಯ ಇಲ್ಲ ಅದನ್ನು ಪಾಡ್ಕೊಳ್ಳೋ ಯೋಗ್ಯತೆ ಅವರಿಗೆ ಇಲ್ಲ so ನಿನ್ ಸ್ವಲ್ಪ ಸುಮ್ನೆ ಇರೋದನ್ನು ಕಲಿ 🤬
@sidduholal7485 ай бұрын
😢😢😢 ಸಾರ್ ದಯವಿಟ್ಟು ಕಣ್ಣೀರು ಹಾಕ ಬೇಡಿ......ಈಗಿನ ಪರಿಸ್ಥಿತಿಯಲ್ಲಿ ನಿಮ್ ಅಂತ ಸಂಗೀತ ಕಲಾವಿದ ರೂ ನೋವು ಕೇಳಿ ನಿಜಕ್ಕೂ ನನಗೂ ನೋವು ಆಯ್ತು....ಯಾಕೆ ಅಂದ್ರೆ ನನ್ನ ಊಸಿರೂ ಸಂಗೀತ......ಈಗಲೂ ಸಹ ನಾನು ಕೇಳುವದು....ಮರಾಠಿ ಅಬಂಗ...ಜೊತೆಗೆ ದಾಸ ಸಾಹಿತ್ಯ.....
@narahariraob.v52355 ай бұрын
ರಾಘವೇಂದ್ರ ವೈಭವ ಸೀರಿಯಲ್ ನಲ್ಲಿ ಶಂಕರ್ ಶಾನುಭಾಗ್ ಒಂದು ಹಾಡು ಹಾಡಿದ್ದಾರೆ ಡಿಂಬಾದೊಳಗಿನ ಜೀವ ಈ ಹಾಡು ಕಣ್ಣೀರು ತರುತ್ತೆ ಅಷ್ಟು ಅದ್ಭುತವಾಗಿ ಹಾಡಿದ್ದಾರೆ
@sandeeppai255 ай бұрын
@@narahariraob.v5235 ಆ ಧಾರಾವಾಹಿಗೆ ಇವರೆ ಸಂಭಾಷಣೆ ಬರೆದಿದ್ದಂತೆ. ಹದಿನೈದು ವರ್ಷದ ಹಿಂದೆ ನೋಡಿದ ಧಾರವಾಹಿಯಿನ್ನೂ ನೆನಪಿರಲು ಕಾರಣ ಇವರ ಸಂಗೀತ. ಉಘಾಭೋಗ ಹಾಡಿದ ರೀತಿ ಅದ್ಭುತ
@@smithashenoy2742 ಸರಸ್ವತಿಗೆ ದ್ರೋಹ ಬಗೆದಿದ್ದರೆ ಇಸ್ಟೊಂದು ಹಾಡು ಬರೆಯುತ್ತಿರಲಿಲ್ಲ..ಸರಸ್ವತಿ ಒಲಿದಿದ್ದರಿಂದಲೇ ದಿನವೂ ಕೋಟ್ಯಂತರ ಕನ್ನಡಿಗರು ಅವರ ಹಾಡುಗಳನ್ನು ಕೇಳಿ ಆನಂದಿಸುತ್ತಾರೆ ಅದನ್ನು ನಿಲ್ಲಿಸಲು ನಿಮಗೆ ಸಾಧ್ಯವಿಲ್ಲ
@Ravikumar-pd2do4 ай бұрын
ಅವರಿಗೆ ಸರಸ್ವತಿ ಒಲಿದಿರುವ ಕಾರಣಕ್ಕೇ ಅವರು ಮೂರೂವರೆ ಸಾವಿರ ಹಾಡು ಬರೆದಿರೋದು
@Ravikumar-pd2do7 күн бұрын
ಅವರು ಯಾವತ್ತಿಗಿದ್ದರೂ ಸರಸ್ವತಿಯ ವರಪುತ್ರ, ನಮ್ಮ ಕನ್ನಡದ ಹೆಮ್ಮೆ.... ನೂರು ವರ್ಷಗಳ ಭಾರತದ ಚಲನಚಿತ್ರ ಇತಿಹಾಸದಲ್ಲಿ 350 ಸಿನಿಮಾಗಳಿಗೆ ಸಂಗೀತ, 3500 ಹಾಡುಗಳ ರಚನೆ ಮಾಡಿರುವ ಏಕೈಕ ವ್ಯಕ್ತಿಯನ್ನು ಹುಡುಕಿ ತೋರಿಸಿ ನೋಡೋಣ. ಇಂತಹ ಸಾಧಕ ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡಿದ್ದರೆ ಅವರಿಗೆ ಅಲ್ಲಿನ ಚಿತ್ರಪ್ರೇಮಿಗಳು ದೇವಸ್ಥಾನ ಕಟ್ಟಿಸುತ್ತಿದ್ದರು
@narayanagowda36505 ай бұрын
ದುರಂಕಾರದ ಪರಮಾವದಿ ನಾನೇ ಸರ್ವಶ್ರೇಷ್ಠ ಎಂಬ ಭಾವನೆ. ಈಗ ""ವಿವಾದ ಬ್ರಹ್ಮ ""
@rathnaiahsh90545 ай бұрын
Z ಕನ್ನಡ ದವರು ಮೆರೆಸುತ್ತಾರೆ
@piouskerur5 ай бұрын
@@rathnaiahsh9054 TRP goskara
@manjunathadoddamani14895 ай бұрын
ಶಂಕರ್ ಶಾನುಭೋಗ ಅವರ ಹಾಡು ಎಷ್ಟು ಇಷ್ಟನೋ ಅವರ ಹಾಡುವ ಶೈಲಿ ಹಾವ ಭಾವ ಕೂಡ ಬಹಳ ಇಷ್ಟ..
@soundarya._H5 ай бұрын
Dark side of industry ಇದನ್ನು ಕೇಳಿ ಬೇಜಾರಾಯಿತು ಸರ್ 😢
@ashithshetty88314 ай бұрын
😢😢
@ganeshkumar-rz1pf5 ай бұрын
ನಮ್ಮ ವಿಟ್ಲ ಮನೋಹರ್ ಬೆಸ್ಟ್ ಪರ್ಸನ್ ಒಳ್ಳೆಯ ಸಂಗೀತ ನಿರ್ದೇಶಕ, ಗೀತಾ ರಚನೆ ಕಾರ
ನಾನು ಅವರನ್ನು ಮುಖತಃ ನೋಡಿದ್ದೇನೆ. ತುಂಬ ಸರಳ ಸಜ್ಜನಿಕೆಯ ವ್ಯಕ್ತಿ ವಿ. ಮನೋಹರ್ ಅವರು. ಅವರ ಹಾಡುಗಳು ತುಂಬ ಮಾಧುರ್ಯಭರಿತ ವಾಗಿರುತ್ಥವೆ.
@manjunathavsmanjunathavs38295 ай бұрын
@@mnkp1958ಮನೋವ್ಯಾಧಿಗಳು
@PrashanthTO5 ай бұрын
ಶಂಕರ್ ರವರ ಮನದಾಳದ ನೋವು ಕೇಳಿ ಬೇಜಾರ್ ಆಯ್ತು 😢
@BhagyaAmma-z5j5 ай бұрын
ಅವರ ಬಣ್ಣ ಬಯಲು ಮಾಡಿದ್ದಕ್ಕೆ ಧನ್ಯವಾದಗಳು ಸರ್.. 👍🙏
@Nashushree1995 ай бұрын
ಹಂಸ ಲೇಖ ರ ಬಹು ಮುಖ ಪರಿಚಯ ಮಾಡಿದಕ್ಕೆ ಧನ್ಯವಾದಗಳು
@premaraoa52315 ай бұрын
ಶಂಕರ್ ಸರ್, ಬೇಸರ ಮಾಡಬೇಡಿ. ನಮಗೆ ಸಂಕಟವಾಗುತ್ತದೆ. ವಿ ಮನೋಹರ್ ಸರ್ ರೀತಿಯ ಒಳ್ಳೆಯವರು ಇದ್ದಾರೆ. ಅವರ ಬಗ್ಗೆ ಎಲ್ಲರಿಗೂ ಒಳ್ಳೆಯ ಅಭಿಪ್ರಾಯ ಇದೆ.
@kruthikag69555 ай бұрын
ನಮಸ್ತೇ, ಅವರ ಮಾತುಗಳನ್ನು ಕೇಳಿ ವಿ. ಮನೋಹರ್ ಸರ್ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾರೆ.
@PraveenKumar-pj6zyАй бұрын
Most underrated singer of Karnataka Shankar shanbaug. Love from Udupi ❤
@raghu88655 ай бұрын
ಕಂಸಲೇಖನಾ ನಿಜರೂಪ ತಿಳಿಸಿದಕ್ಕೆ ಧನ್ಯವಾದಗಳು ನಿಮಗೆ, ಅವನ ಮುಖ ನೋಡಿದರೆ ತಿಳಿಯುತ್ತೆ
@vittalhavish18065 ай бұрын
ಜೀ ಕನ್ನಡದವರೇ ನಿಮ್ಮ ಕಿತ್ತುಹೋದ ಗುರುವಿನ ಮಹಿಮೆಯನ್ನು ಸ್ವಲ್ಪ ಕೇಳಿ....
@shankaranarayanan78295 ай бұрын
ಮಹಾಗುರು 😅
@bhargavRamakrishna5 ай бұрын
Kagi lekha.
@raghunathar-ve6km5 ай бұрын
777uu77u77777 u77😅mk ui7೭@@shankaranarayanan7829
@nagabhushanpaim.r77495 ай бұрын
ಅವರು ಎಲ್ಲಿ ಹೇಳ್ತಾರೆ ಮಹಾಗೂರು ಅಲ್ವಾ
@nagabhushanpaim.r77495 ай бұрын
ಶಂಕರ್ ಸರ್ ಒಬ್ಬ ಸರಳ ಸಜ್ಜನಿಕೆಯ ಮನುಷ್ಯ ಕಷ್ಟದಿಂದ ಮೇಲೆ ಬಂದವರು
@sreenivassathyanarayana17695 ай бұрын
ಈತನ ಮೇಲೆ ತುಂಬಾ ಗೌರವ ಇತ್ತು ಆದರೆ ಇದು ದುರಹಂಕಾರದ ಪರಮಾವಧಿ. ಜಿ ಕನ್ನಡ ವಾಹಿನಿ ನೀವು ಗಮನಿಸುತ್ತ ಇದ್ದೀರ ಎಂದು ಭಾವಿಸುತ್ತೇವೆ. ಖ್ಯಾತ ನಟನೊಬ್ಬ ಈತನನ್ನು ಸ್ವಲ್ಪ ದಿನ ದೂರ ಇಟ್ಟಿದ್ದೆ ಒಳ್ಳೆದು. ಇನ್ನಾದರೂ ಬೇರೆ ಕಲೆಗಾರರಿಗೆ ಅವಕಾದ ಕೊಡಿ. ನಮ್ಮ ಕನ್ನಡದಲ್ಲಿ ಸಾಕಷ್ಟು ಗಾಯಕರು, ಸಂಗೀತ ನಿರ್ದೇಶಕರು ಇದ್ದಾರೆ. ಇಂಥ ದುರುಳ ಕೆಟ್ಟ ಮನಸ್ಥಿತಿ ಇರೋಅಂಥವರನ್ನು ದೂರ ಇಡೋದೇ ಒಳ್ಳೆದು.
@sudhira264884 ай бұрын
@@sreenivassathyanarayana1769 yaru a kyathanata mr seena avare??
@sreenivassathyanarayana17694 ай бұрын
@@sudhira26488 ಜಗತ್ತಿಗೆ ಗೊತ್ತು ಏನಾಗಿತ್ತು ಅಂಥ. ಎಲ್ಲಿ ಸಂಬಂಧ ಬಿರುಕು ಬಿಟ್ಟಿತು ಅಂಥ. ಅದನ್ನು ಎಳೆ ಎಲೆ ಯಾಗಿ ಬಿಡಿಸಿ ಹೇಳೋ ಅವಶ್ಯಕತೆ ಇಲ್ಲ ಅಂದುಕೊಂಡಿದೀವಿ.
@rathnauk43394 ай бұрын
@@sudhira26488ravichandran
@soumyavasudev88604 ай бұрын
@@sudhira26488I think V Ravichandran sir
@Ravikumar-pd2do4 ай бұрын
Z ಕನ್ನಡದವರಿಗೆ ಇವರಿಬ್ಬರ ಈ ಕಪಟ ಸಂದರ್ಶನದ ಅಸಲಿಯತ್ತು ಗೊತ್ತು
@prabhapadmanabha27735 ай бұрын
ನೀವು ಅನುಭವಿಸಿದ ಕಷ್ಟ ತಿಳಿದು ತುಂಬ ನೋವಾಯ್ತು ಶಾನುಬಾಗ ಸರ್, ನೀವೀಗ ಪುಟಕ್ಕಿಟ್ಟ ಚಿನ್ನ ಸರ್ 🎉
@krishnaadya71083 ай бұрын
ಖಂಡಿತಾ ಸರ್ ಅವನು ಹಂಸಲೇಖ ಅಲ್ಲಾ ಕಂಸಲೇಖ ದುಷ್ಠ ದುರಂಕಾರಿ
One of the finest and humble singer I have ever seen bahushaha ivara jothey kelasa madodandre onthara Kushi yakandre Banda thakshana music director avara jothey kushiyagi mathadtha comfortable madbidtare ananthara avara sundara baravanige lyrics avara book Alli baredukondu nagu nagutha hadododu estu improvisation beko astu kodtare recording mugida mele nagu nagutha remuneration tagondu matte sigona yavadadru song idre heli sir antha horadtare na music madida first movie nane hosaba industry ge Adare astu respect kottu mathadisida reethi igalu Kushi kodutte stay blessed sir
@MithalaM5 ай бұрын
ಹಂಸಲೇಖ ಎಂತಹ ಅವಿವೇಕಿ, ಕೇಳಿ ಬಹಳ ದುಃಖವಾಯಿತು
@karthikgowda88685 ай бұрын
Ganapathi sir life suffered people's interviews in your channel is very mind touching sequences are coming up.Please continue sir. They help their mind relaxation before you.
@vishwanathahn83863 ай бұрын
ವ್ಯಕ್ತಿ ಒದ್ದಿರುವುದು ನಿಮ್ಮ ಹೃದಯದಲ್ಲಿ ನೆಲೆಸಿರುವ ಸಂಗೀತ ಸರಸ್ವತಿಗೆ.......
@vijayathingalaya80195 ай бұрын
ಗಣಪತಿ ಯವರೇ ಥ್ಯಾಂಕ್ಸ್ ನಿಮ್ಗೆ ಇವರ ಸಂದರ್ಶನ ಮಾಡಿದ್ದಕ್ಕೆ
@shambhavit.s11915 ай бұрын
ಆತ ಮಾಡಿದ ಅವಮಾನದಿಂದ , ನೀವು ಸಂಗೀತ ಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೇರಲು ಕಾರಣವಾಯಿತು. ಭಗವಂತನ ಮುಂದೆ ಬೇರೆ ಯಾರು ಇಲ್ಲ.God bless you sir🎉
@nagabhushanpaim.r77495 ай бұрын
ನಮನ ನಮನ ಈಗಲೂ ಕೂಡ ಈ ಹಾಡು ಅದ್ಭುತ
@SKN55995 ай бұрын
ಈ fountain(swan) pen , ಅರ್ಥಾತ್ ಹಂಸಲೇಖ ಬರೀ ಬೇರೆ ಸಂಗೀತ ಕಾಪಿ ಮಾಡೋದು, ಇತರೆ ಜಾತಿಯವರನ್ನು ಬೈಯ್ಯುವುದು , ಕ್ಷಮೆ ಕೇಳೋದು ಅಷ್ಟೇ
@Logicalsrinivas5 ай бұрын
ಇತರೆ ಜಾತಿ ಯಲ್ಲಿ ಕೇವಲ ಬ್ರಾಹ್ಮಣರಿಗೆ ಮಾತ್ರ ಬಯ್ತಾನೆ ಮತ್ತು ಹೆಂಡತಿ ಹೇಳಿದ್ಲು ಅಂತ ಕ್ಷಮೆ ಕೇಳುವ ರೀತಿನೂ ಸರಿಯಾಗಿ ಇಲ್ಲ ಬಹಳ ಜನ ಬ್ರಾಹ್ಮಣ ಗಾಯಕರನ್ನು ತುಳಿದಿದ್ದಾನೆ ಈ ಮನುಷ್ಯ ati👍🏾 ದುರಹಂಕಾರಿ, ಈಗ ನೊಣ ಹೊಡೆಯುತ್ತಾ ಕೂತಿದ್ದಾನೆ ಅವಕಾಶ ಇಲ್ಲದೆ
@zaravind5 ай бұрын
Founten pen ,hesarina hindhe yen artha?
@Ananthanag5 ай бұрын
Yes sir
@vijayadarshmaageri81625 ай бұрын
Bullshit Durnatha bomma
@hgeetaraj8695 ай бұрын
ಹಂಸಲೇಖ = fountan pen
@shakunthaladevi70415 ай бұрын
ಶಾನುಭೋಗರ ಹಾಡು ಅಂದರೆ ನಮ್ಮ ಮನೆಯವರಿಗೆಲ್ಲಾ ಬಲು ಪ್ರಿಯ . ಅವರ ಈ ಸಂದರ್ಶನ ಅವರ ಅನುಭವವನ್ನು ಕೇಳಿ ಬಲು ನೋವಾಯಿತು .
@hyamanoorappahiremani44824 ай бұрын
ಈ ರೀತಿ ಮನಸು ಬಿಚ್ಚಿ ಮಾತನಾಡಿದಾಗ ಯಾರು ಯಾರು ಯಾವ ರೀತಿ ಇರುತ್ತಾರೆ ಎಂಬುದು ಅರ್ಥವಾಗುತ್ತೆ ಪಾಪ ಮನೋಹರ್ ಸರ್ಗೇ ತುಂಬಾ ನೋವಾಗಿದೆ 🙏
@nirmalaramkumar32245 ай бұрын
ಅತೀ ವಿನಯಂ ದೂರ್ತ ಲಕ್ಷಣಂ ಇದು ಹಂಸಲೇಖ ಗೆ ಹೇಳ ಬಹುದು
@Cheluva92345 ай бұрын
ಎಂಥಾ ಮಾತು ಹೇಳಿದ್ರಿ 100% ಸತ್ಯ ಅ ಗೋಮುಖ ವ್ಯಾಘ್ರ ನ ವಿಷಯದಲ್ಲಿ.
💯% 😂 maja Andre avru zeekutamba dalle yash na hogledru hero Andre yash tara irbeku anta , iga yash ge full negative , darshan ge 😂support bere jail alli irodrinda papa anta bere helavre 2 mukha hamslekaha
@Vinuthavinutha-vz6xl5 ай бұрын
Shankar sir nijavagalu grt... Yestoo makkalige free agi seegetha helkodthidare... Avaraddhe aada gurukuladalli nooraru makkalige saageetha, devaranaama helkodtha idhare... Anthavarigu istu anyaya agirodu kelidre baala bejaragutthe... Nanu avara hatthira sangeetha kalitha iddhene... Olle Vidwaan aadru ondu chooru jamba illa... Shankar sir yavagalu super star🙏🙏🙏E thara open statement kododhu sumne alla... Anubhavisidavarige aste gotthu.
@gash50173 ай бұрын
ಹಂಸಲೇಖನ ಈ ಹೊಲಸ ಕ್ಯಾರಕ್ಟರ್ ಕಾರಣಕ್ಕೆ ರವಿಚಂದ್ರನ್ ದೂರ ಇದ್ರೂ ಅನ್ಸತ್ತ
@martinminalkar8728Ай бұрын
ಹಂಸಲೇಖ ಇಲ್ಲದೇ ಹೋಗಿದ್ದರೆ ರವಿಚಂದ್ರನ್ ಅಸ್ತಿತ್ವ ಇರುತ್ತಿರಲಿಲ್ಲ
@S.N.RaoKadandale-wi9ul5 ай бұрын
ನಾನು ಶಂಕರ್ ಶಾನುಭಾಗ್ ರವರ ಅಭಿಮಾನಿ. ವಿನಯವಂತ, ಭಾವಪೂರ್ಣವಾಗಿ ಹಾಡುವವರು. ಇಂಥವರೆದುರು ಹಂಸಲೇಖ zero.
@narasimhamurthyh28815 ай бұрын
ವಿ. ಮನೋಹರ್. ಅದ್ಭುತ ಸಂಗೀತ ಮುಂದೆ ಹಂಸ ಲೇಖ. ಯಾವ ನಿರ್ದೇಶಕರು ಇಲ್ಲಾ ವಿ ಮನೋಹರ್ ಲೆಕ್ಕವೇ ಬೇರೆ 🎉🎉🎉 ❤❤❤ ❤❤
@rajeshrajesh14635 ай бұрын
ಬ್ರಾಹ್ಮಣ ಅಲ್ವಾ... ಅದಿಕ್ಕೆ
@YENKULUBIRWERU5 ай бұрын
ಬಂಬರು ಅದ್ಕ ನಿನಗೆ ಪ್ರೀತಿ bvc
@ab-nr9nw5 ай бұрын
@@rajeshrajesh1463 Shaata. Hamsalekha tune kaddidane. Manohar real talent. Quota mele pass aago baddimaklige swantha parishramadinda kelsa maadodu hege gotthirutthe. Ella bitti kotre hange
@ShashiKumar-kp4yq4 ай бұрын
@@ab-nr9nwಲೇ ಕೋತಿ ನೀನು ಯಾರ ಬಗ್ಗೆ ಮಾತಾಡಿದ್ರು ನನ್ನ ಅಭ್ಯಂತರವಿಲ್ಲ ಆದರೆ ಸ್ವಂತ ಪ್ರತಿಭೆ ಅನ್ನೋದು ಇಡೀ ಭೂಮಂಡಲದಲ್ಲಿ ವಾಸಿಸುವ ಯಾವೊಬ್ಬನ (ಧರ್ಮ, ಜಾತಿಯ) ಸ್ವತ್ತಲ್ಲ.........
ಸರ್ ನೀವು ಅನುಭವಿಸಿದ ನೋವು ಯಾವ ವೈರಿಗೂ ಬೇಡ..ದೇವರು ನಿಮಗೆ ಒಳಿತು ಮಾಡಲಿ
@raghuuram43055 ай бұрын
ಹೆಸರುವಾಸಿಯಾದ್ರೆ ಪಿತ್ತ ನೆತ್ತಿಗೆ ಏರುತ್ತೆ ಅಂತಾರೆ. ಇದಕ್ಕೆ ಉದಾಹರಣೆ .
@manjujt38755 ай бұрын
Howdu
@RaviRavi-mw1hv5 ай бұрын
ಇಲ್ಲ
@rajk41295 ай бұрын
@@RaviRavi-mw1hv Entha illa? Adakke obba nata jailalli irodu😂
@kishorekulkarni82584 ай бұрын
@@rajk4129hanebaraha
@gurusujarabanda13965 ай бұрын
ನಿಮ್ಮ ಹಾಡುಗಳು ಭಕ್ತಿ ಭಾವ ಗೀತೆಗಳನ್ನು ಆನಂದ ನೀಡಿದೇ ಕಹಿಗಳ ಮಾಲೆ ಗಟ್ಟಿ ಮಾಡುತ್ತದೆ. ಶುಭಾಶಯಗಳು ಸಾರ್ 🙏🙏
@ganeshacharya92015 ай бұрын
ಅದ್ಭುತ ಗಾಯಕರು ಶಂಕರ್ ಶಾನುಭಾಗ್ 🙏🏻 ನಾಧ ಬ್ರಹ್ಮಗೆ ಎಷ್ಟು ಮುಖ ಇದೆ ಎರಡು ಮುಖ ನೋಡಿದೆ
@btsusheela11835 ай бұрын
Eradalla saavira mukhaa anusutte 😅😅😅😅😅😅
@Abhishek-ii3ri5 ай бұрын
Ivanige tumba naalige ide adke sulli heltidane🤣🤣
@ramprakash6625 ай бұрын
ಇದಕ್ಕಾಗಿಯೇ ರವಿಚಂದ್ರನ್ ಇವನನ್ನು ದೂರ ಇಟ್ಟಿದ್ದು ಅನ್ಸುತ್ತೆ
@PratapS-u6f4 ай бұрын
❤
@martinminalkar87284 ай бұрын
ಎಲ್ಲಾ ಅವರ ಹಾಡುಗಳಿಂದ ತನ್ನ ಸಿನಿಮಾ ಹಿಟ್ ಮಾಡಿಕೊಂಡು ಆಮೇಲೆ ಹತ್ತಿರುವ ಏಣಿ ಒದ್ದ ಅವನನ್ನು ವಹಿಸಿಕೊಂಡು ಮಾತನಾಡುವುದು ಸರಿಯೇ? ಅವರ ಸಿನಿಮಾಕ್ಕೆ ಹಂಸಲೇಖ ಹಾಡು ಬರಿಯದೆ ಇದ್ದಿದ್ದರೆ ಹಂಸಲೇಖ ಯಾವಾಗಲೋ ಮೂಲೆ ಸೇರಿರುತ್ತಿದ್ದರು..ನೂರಾರು ಕನ್ನಡ ಸಿನಿಮಾಗಳು ಸಿತು ಹೋಗುತ್ತಿದ್ದವು ಅವರ ಹಾಡುಗಳನ್ನು ಪಕ್ಕದ ರಾಜ್ಯದವರು ಸಹ ಕೇಳಿ ಆನಂದಿಸುತ್ತಾರೆ..ಇಂತಹ ಹಿರಿಯ ಸಾಧಕನ ಬಗ್ಗೆ ಈ ರೀತಿ ಮಾತನಾಡುವುದು ಖಂಡಿತ ಸರಿ ಅಲ್ಲಾ
@martinminalkar87284 ай бұрын
ಇವರ ಹಾಡುಗಳಿಂದ ಆತನ ಅನೇಕ ಸಿನಿಮಾ ಗೆದ್ದಿವೆ ಹಂಸಲೇಖ ಇವರ ಸಿನಿಮಾಕ್ಕೆ ಹಾಡು ಬರೆಯದೇ ಹೋಗಿದ್ದರೆ ರವಿಚಂದ್ರನ್ ಸಿನೆಮಾಗಳು ಎಲ್ಲಿ ಹಿಟ್ ಆಗುತ್ತಿದ್ದವು?? ಅವರು ಎಂದೋ ಮೂಲೆ ಸೇರಿರುತ್ತಿದ್ದರು ಆದರೆ ರವಿಚಂದ್ರನ್ ಒಳ್ಳೆಯ ನಟ ಪ್ರತಿಭಾನ್ವಿತ ಆದರೆ ಅವರು ಹಂಸಲೇಖ ಬಗ್ಗೆ ಆ ರೀತಿ ಅಭಿಪ್ರಾಯ ತಾಳಿದ್ದರೆ ಅದು ಖಂಡಿತ ತಪ್ಪು ಹತ್ತಿ ಬಂದ ಏಣಿ ಒದ್ದ ಹಾಗೆ.. ನೂರಾರು ಸಿನೆಮಾಗಳು ಇವರ ಹಾಡಿನಿಂದ ಹಿಟ್ ಆಗಿವೆ ಪಕ್ಕದ ರಾಜ್ಯದವರು ಇವರ ಹಾಡು ಕೇಳಿ ನಲಿಯುತ್ತಾರೆ..ತಪ್ಪು ಮಾಡದವರು ಯಾರಿದ್ದಾರೆ? ಎಲ್ಲರೂ ಸಾಚಾಗಳಾ?? ನಮಗೆ ಬೇಕಾದ ನಟ ರಾಜಕಾರಿಣಿ ಇತ್ಯಾದಿ ಕೊನೆಗೆ ನಮ್ಮ ಮನೆಯವರು ದೊಡ್ಡ ದೊಡ್ಡ ತಪ್ಪು ಮಾಡಿದರೂ ಅದನ್ನು ಮುಚ್ಚಿ ಹಾಕಿ ಬಿಡುತ್ತೇವೆ ಆದರೆ ಇಂತವರು ಒಂದು ಚಿಕ್ಕ ತಪ್ಪು ಮಾಡಿದರೂ ಅದನ್ನು ಬೆಟ್ಟದಷ್ಟು ಮಾಡಿ ಬಿಡುತ್ತೇವೆ..ಎಷ್ಟೋ ಜನ ಬಡವರ ಹೊಟ್ಟೆಯ ಮೇಲೆ ಹೊಡೆದು ದುಡ್ಡು ಸಂಪಾದಿಸುತ್ತಿದ್ದಾರೆ ಅಂತವರನ್ನು ಯಾರು ಕೇಳುವುದಿಲ್ಲಾ!!! ಕನ್ನಡಿಗರಾಗಿ ಕನ್ನಡಿಗರನ್ನು ಬೆಳೆಸೋಣ..ನಲವತ್ತು ವರ್ಷದಿಂದ ಕನ್ನಡ ಸಿನಿಮಾಕ್ಕೆ ಕೊಡುಗೆ ನೀಡಿದ್ದಾರೆ ಇವರ ಹಾಡುಗಳಿಲ್ಲದ ಕನ್ನಡ ಚಿತ್ರರಂಗ ಕಲ್ಪಿಸಲು ಸಾಧ್ಯವಿಲ್ಲ..ಇವರ ಹಾಡುಗಳಲ್ಲಿನ ಸುಂದರ ಸಾಲುಗಳು ಇವರ ಮನಸ್ಸಿನ ಕನ್ನಡಿ..ಲಕ್ಷಾಂತರ ಮುರಿದ ಮನೆಗಳು ಮುರಿದ ಮನಸ್ಸುಗಳು ಇವರ ಹಾಡಿನಿಂದ ಒಂದಾಗಿವೆ ಕೋಟ್ಯಂತರ ಕನ್ನಡಿಗರು ಇವರ ಹಾಡು ಕೇಳಿ ಕನ್ನಡ ಅಭಿಮಾನ ಬೆಳೆಸಿಕೊಂಡಿದ್ದಾರೆ ದಿನವೂ ಕೋಟ್ಯಂತರ ಕನ್ನಡಿಗರು ಅವರ ಹಾಡು ಕೇಳಿ ಆನಂದಿಸುತ್ತಾರೆ.ಅದನ್ನು ನಿಲ್ಲಿಸಲು ನಮಗೆ ಸಾಧ್ಯವೇ??ಪಕ್ಕದ ರಾಜ್ಯದವರು ಸಹ ಇವರ ಹಾಡಿಗೆ ಆಕರ್ಷಿತರಾಗಿದ್ದಾರೆ ಇಂತವರು ಪಕ್ಕದ ರಾಜ್ಯದಲ್ಲಿ ಇದ್ದಿದ್ದರೆ ಅವರನ್ನು ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿ ಪಡಿಸಿ ಬಿಡುತ್ತಿದ್ದರು ನಮ್ಮವರಿಗೆ ಪಕ್ಕದ ಮನೆಯ ಹಳಸಲೇ ಇಷ್ಟ..ಅಷ್ಟಕ್ಕೂ ಹಂಸಲೇಖ ಕೊಲೆ ಮಾಡಿದ್ದಾರೆಯೇ?? ನಲವತ್ತು ವರ್ಷದಿಂದ ಕನ್ನಡ ಸೇವೆ ಮಾಡಿದ ಇಂತಹ ಹಿರಿಯ ಸಾಧಕನ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಕನ್ನಡ ತಾಯಿ ಭುವನೇಶ್ವರಿ ಖಂಡಿತ ಕ್ಷಮಿಸುವುದಿಲ್ಲ...
@martinminalkar87284 ай бұрын
ಹತ್ತಿದ ದೋಣಿ ಒದೆಯುವ ಕೆಲಸ ರವಿಚಂದ್ರನ್ ಮಾಡಿದ್ದಾರೆ..ಅವರನ್ನು ದೂರ ಮಾಡಿದ ಮೇಲೆ ರವಿಚಂದ್ರನ್ ಸಿನೆಮಾಗಳು ಜನರಿಂದ ದೂರವಾದವು
@Ravikumar-pd2do4 ай бұрын
ಅದೇನು ಅನ್ಸತ್ತೆ, ರವಿಚಂದ್ರನ್‌ರನ್ನೇ ಕೇಳಿ ಅಂತ ಅಡ್ವೈಸ್ ಮಾಡಿ ಗಣಪತಿಯವರಿಗೆ. ಆ ಡೇರಿಂಗ್ ಹೀರೋ ಗೊತ್ತಲ್ಲ? ಇವರಿಗೆ ಮುಖದಲ್ಲಿ ಬೆವರಿಳಿಸುತ್ತಾರೆ
@baramanaguodahlt5705Ай бұрын
ನಾದ ಬ್ರಹ್ಮ ರಾಕ್ಷಸ್
@hosagaviramanna75165 ай бұрын
ನಾನು ಕೂಡ ಹಂಸಲೇಖ ರವರ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿದ್ದೆ ಈ ಸಂದರ್ಶನವನ್ನು ಕೇಳಿದ ನಂತರ ಆತನೊಬ್ಬ ಅತ್ಯಂತ ಕೆಟ್ಟ ವ್ಯಕ್ತಿ ಎಂದು ಹೇಳುವುದರಲ್ಲಿ ಯಾವುದೇ ಸಂಶಯವಿಲ್ಲ ಇದೇ ಸಿದ್ದರಾಮಯ್ಯ ನಮ್ಮ ಈಗಿನ ಮುಖ್ಯಮಂತ್ರಿ ರವರು ಈ ನಾದಬ್ರಹ್ಮ ನಿಗೆ ಯಾವುದೋ ಸರ್ಕಾರದಲ್ಲಿ ಒಂದು ಸ್ನಾನವನ್ನು ಕೊಟ್ಟಿದ್ದಾರೆ ಆಗ ಸಿದ್ದರಾಮಯ್ಯನವರ ಬಗ್ಗೆ ಈತ ಅಗತ್ಯಕ್ಕಿಂತ ಹೆಚ್ಚು ಹೊಗಳುತ್ತಿದ್ದ ಆಗ ಈತನ ಬಗ್ಗೆ ಕೊಂಚ ನನಗೆ ಬೇಸರವಾಗಿತ್ತು ಈ ತರದ ಮುಖವಾಡ ಹಾಕಿಕೊಂಡು ಬೇರೆಯವರನ್ನು ಹೊಗಳಿ ಸ್ನಾನವನ್ನು ಗೀಟಿ ಸುವುದರಲ್ಲಿ. ಬಹಳ ನಿಸ್ಸೀಮರು ಇದ್ದಾರೆ ಇಂತಹ ಹುಂಬರ ಬಗ್ಗೆ ವಿಚಾರ ತಿಳಿದಂಗೆ ಆಯಿತು
@Anil_Kolar5 ай бұрын
You haven't seen his other side-he's not what we think. He's actually an arrogant person.
@balajitm2075 ай бұрын
Innen pakoda na hoglbeka.. hogri yelru atra nu two sides idde irutte .. respect his achivement towards industry
@dattatrayanjoshi73365 ай бұрын
ಸರ್, ಬೇಜಾರಾಗಬೇಡಿ ತಮ್ಮ ಕಾಮೆಂಟ್ಸ್ ನಲ್ಲಿ *ಸ್ನಾನ* ಅಂತಾ ಹಾಕಿದ್ದೀರಿ ಅದು ಸ್ನಾನ ಅಲ್ಲ *ಸ್ಥಾನ* ತಿಳಿಸಿದ್ದಕ್ಕೆ ತಪ್ಪು ತಿಳಿಯಬೇಡಿ
@preman7105 ай бұрын
ಗಣಪತಿಯವರೆ ಞಂದು ನಿಜವಾದ ಸುದ್ಧಿನಾ
@somashekara61225 ай бұрын
Sadhu kokila also
@postsok64665 ай бұрын
ಇವನ ಬಗ್ಗೆ ಗೌರವ ಇಟ್ಟು ಕೋ೦ಡಿದ್ದೇವು. ಎರಡ ನೇ ಮುಖಈಗ ಸಾಬೀತಾಯಿತು🎉
@d_evil13105 ай бұрын
Hosa lekha aano giraki ya banda bayalige..😅
@shivashankarv54183 ай бұрын
Super Sir very nice ಜೈ ಹಿಂದ್
@dr.badarinathjahagirdar14665 ай бұрын
ಇದು ದುರಂತ ಅಷ್ಟೇ ಅಲ್ಲಾ, ವಾಸ್ತವ ಕೂಡ.
@krishnaprasadhn59835 ай бұрын
ಮಹಾ ಗುರುಗಳು😮
@jayalakshmis2645 ай бұрын
Very happy for exposing the true colours of so called great music directors.Especially about Hamsa lekha . Sir ,we feel so sorry for your situations. But proud of you Thanks for such an amazing interview , Ganapati Sir
@omprakashnayak68914 ай бұрын
ನಾಥ ಬ್ರಹ್ಮ
@Gopalkrishnalakshmibhat5 ай бұрын
ನಾದ ಬ್ರಹ್ಮ ಅಲ್ಲ ನಾತಾ ಬ್ರಹ್ಮ
@MADHUPPI25 ай бұрын
ಹಂಸಲೇಖ ಅವರಿಗಿರುವ ಜ್ಞಾನದ 1% ನಿಮಗೆ ಇಲ್ಲ,..ಅವರು ಮಾಡಿರುವ ಸಾಧನೆಯಲ್ಲಿ 1% ಮಾಡಲು ನಿಮಗೆ ಸಾದ್ಯವಿಲ್ಲ.. ಅವರ ಬಗ್ಗೆ ಕೆಟ್ಟದಾಗಿ ಮಾತಾಡುವ ನೀವು ಅವರ sh**ಕ್ಕೇ ಸಮ
@mohanshetty64735 ай бұрын
ನಾತ ಬಾಯಿ 😂
@rohithshet86725 ай бұрын
100% NIJA..
@subrahamanyakharvi23825 ай бұрын
100%ಗಬ್ಬು ನಾಥ ಇವನು
@ShashidharHatti-f9f5 ай бұрын
We Thought Him As Renowned Musician But Really A scoundrel.
@nischithanischithagowda9903 ай бұрын
ಸುಳ್ಳ. ಬ್ರಮ್ಮಾ
@ಸಾಹಿತ್ಯಜೋಳಿಗೆ5 ай бұрын
ಶಂಕರ್ ಶಾನ್ ಬೋಗರು ಒಳ್ಳೆಯ ಭಜನಗಾರ ನಾನು ಕೂಡ ಅವರ ಶಿಷ್ಯ ❤ಒಳ್ಳೆ ನಿರ್ಮಲ ಮನಸ್ಸಿನವರು 😊
@umeshcs23195 ай бұрын
ಸದ್ಯಕ್ಕೆ ನಿಮಗೆ ನಿಮ್ಮ ಕಷ್ಟ ನಷ್ಟ ನ ಹೇಳಿಕೊಳ್ಳುಳು ಒಂದು ವೇದಿಕೆ ಸಿಕ್ತು, ಅದೇ ಪುಣ್ಯ ಸರ್.
@tsnbhat483 ай бұрын
ಸ್ವಾಹಾ ಬ್ರಹ್ಮ'!!
@Ravikumar-pd2do7 күн бұрын
ತಟ್ಟೆ ಕಾಸು ದೇವರಿಗೆ ಹಾಕ್ತೀರಾ?
@balakrishnahn8595 ай бұрын
Sir, I am deeply hurt seeing you in tears just by recollecting those bad events. I can understand how deeply it must have hurt you. Sir you are truly blessed by goddess Saraswati....may goddess take you to more heights.
@narasimhamurthynarasimhamu83085 ай бұрын
ಅನುಶ್ರೀ ಕೊಟ್ಟ ಬಿರುದು.
@sarojasaroja71485 ай бұрын
ಹೌದು 😂
@somashekharakn41485 ай бұрын
Avl tullu uruyalla dhingavre adkke😂😂😂
@seenasedyappu61075 ай бұрын
Anushri karma kavalu avara nataka bobe hakuvude kannada andukondiddale a daridra Zee t v noduvude bittu kalavayithu
@balwantraokulkarni77635 ай бұрын
Anusri ge yestu Jana mindru
@kalpanamysore2285 ай бұрын
Dabba
@shailasudhakarbhanda4 ай бұрын
We are very big fan of Shankar Sir...Our mornings starts with his beautiful bhajans....Don't worry Sir..God's blessings always with good hearted people like you🙏
@vikramnoolvi45835 ай бұрын
ಎಷ್ಟೋ ಸಂಗೀತಗಾರರ, ವಾದಕರ ಪ್ರತಿಭೆಯ ಮುಂದೆ ಈ ಕಂಸಲೇಖ ಏನೂ ಅಲ್ಲ...
@sundarraj3755 ай бұрын
ನಮ್ಮ ಶಂಕರ್ ಶಾನಭಾಗ್ ಅನುಭವಗಳನ್ನು ಕೇಳಿ ಕಣ್ಣಲ್ಲಿ ನೀರು ಬಂತು. ಎಷ್ಟು ಕಷ್ಡ ಪಟ್ಟಿದ್ದಾರೆ ಪಾಪ.
@SKN253 ай бұрын
Rightly said about Hamsalekha and other musical directors...huge respect to this honest and noble person❤
@sanjeevhasarani81275 ай бұрын
ಇದನ್ನು ಕೇಳಿದಾಗ ಹಂಸಲೇಖ ಅವರ ಇಂತ ಉದ್ಧಟತನಕ್ಕೆನೇ ನಮ್ಮ ರವಿಚಂದ್ರನ್ ಬಿಟ್ಟಿರೋದು,ಇಂತ ಅಮಾನವೀಯತೆ ಸರಿಯಲ್ಲ.ಇನ್ನಾದರೂ ಹಂಸಲೇಖ ಒಳ್ಳೆಯವರಾಗಿ ಮಾನವನಾಗಿ ದೇವರ ಸಮಾನ ಬಾಳಲಿ.ವಯಸ್ಸಾಗಿದೆ . ಚಂದಾಗಿ ಇರಲಿ..🎉🎉🎉🎉
@shankaranarayanan78295 ай бұрын
ಮಾನವನಾಗಿ ಬಾಳಲಿ✓ ದೇವರ ಸಮಾನ 😮 ಮಾನವರಾರೂ ದೇವರ ಸಮಾನರಲ್ಲವಲ್ಲ😊
@sharadachowdappa63085 ай бұрын
Kathe kudure agakke agalla bidi
@vasanthkumarsc25625 ай бұрын
ಇವನು ಹಂಸಲೇಖ ಅಲ್ಲಾ ಕಂಸ ಲೇಖ 🙏🙏🙏
@NagarajHnp-ol5zq4 ай бұрын
Thank u sir for interview with Shankar shaanbhag.
@devanandasanil97475 ай бұрын
ಶಾಂಭೋಗ್ ಸರ್. ನಿಮಗೆ ಈ ರೀತಿ ಅವಮಾನ ಆಯಿತು. ನಾನು ನಿಮ್ಮ ಭಜನಾ ಹಾಡುಗಳ ಅಭಿಮಾನಿ. ಮಂಗ ಳೂರಿನ ವೆಂಕಟರಮಣ ದೇವಸ್ಥಾನ ದಲ್ಲಿ. ನಿಮ್ಮ ಮೂವರು ದಿಗ್ಗಜರ ಜುಗಬಂದ್ದಿ ನಡೆಯುತ್ತಿತ್ತು. ನನ್ನ ಕೋರಿಕೆ ಯಂತೆ. ಇದ್ದಾನೆ ಇದ್ದಾನೆ ದೇವರು ಇದ್ದಾನೆ. ಹಾಡನ್ನು ಹಾಡಿದ್ದೀರಿ. ಅವರು ಹಾಗೆ ಮಾಡ್ಬಾರ್ದಾಗಿತ್ತು.