ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@ArunArun-jj7un2 жыл бұрын
Sir please nam malleshwar da history hagu temples gala bage video made sir ❤️💛
@kiranssamsung73202 жыл бұрын
Sir shobharaj ge intrew avrannu kadeganisutidare adbutha kalavidaru
@yuvahappy61772 жыл бұрын
❤️ lockdown ನ ಗೆಳೆಯ ಇ ಕಲಾಮಧ್ಯಮ ,ನನ್ನ ದಿನದ 24 ಗಂಟೆ ಯಲ್ಲಿ 1ಗಂಟೆ ಕಲಾಮಧ್ಯಮಕ್ಕೆ ಮೀಸಲು 😊 parthi Dina hosa vishaya kodthira ನೋಡೋಕೆ ಮತ್ತು ಕೇಳೋಕೆ ಖುಷಿ ಸೋ. ❤️ ಗುಡ್ ಲಕ್ ಗೆಳೆಯ......
@annieannu71022 жыл бұрын
OK i will meet you. Aney time cl me
@MR.RR77992 жыл бұрын
@@annieannu7102 Phone number???
@jevanswamy89802 жыл бұрын
ಮುಖದಲ್ಲಿ ಎಂಥ ಖುಷಿ ಸರ್ 👌👌👌👌 ನಿಮ್ಮನ್ನ ನೋಡಿದ್ರೆ ನಮಗೂ ಉಮ್ಮಸ್ಸು ಬರುತ್ತೆ ಹೀಗೆ ನೂರು ಕಾಲ ಇರಿ
@kalavathinagaraj82442 жыл бұрын
Wew
@satyaprakashgs28132 жыл бұрын
ಪರಮ್ ಇದು ಮನೆಯಲ್ಲ ಅರಮನೆ. ಕನ್ನಡದ ಕಲಾವಿದರು ಹೀಗೆ ಇರೋದು ನೋಡಿ ಬಹಳ ಸಂತೋಷವಾಯಿತು. ಶಿವಾಜಿ ರಾವ್ ಮತ್ತು ಕುಟುಂಬ ಹೀಗೆ ನೆಮ್ಮದಿ, ಸುಖ ಹಾಗೂ ಸಂತೋಷ ದಿಂದ ಕಲಾ ಸೇವೆ ಮಾಡಲಿ. 👍👍💐💐🙏
@bvnmurthymurthy56272 жыл бұрын
We meet this Sir in 2008 at KRS and the person is very down to the earth. We have to support such kind heart persons in our kannada film industry...
@rushyendras91562 жыл бұрын
Aiyo heat ah?🙆
@bvnmurthymurthy56272 жыл бұрын
@@rushyendras9156 sorry type error, heart not heat...
@vinaykumarhsgowda68772 жыл бұрын
He is so open hearted person ❤❤❤
@haleshprasanna83202 жыл бұрын
ಜೀವನವನ್ನ ಸರಿಯಾಗಿ ಪ್ಲಾನ್ ಮಾಡಿದರೆ ಹೇಗೆ ಖುಷಿಯಿಂದ ಇರಬಹುದು ಅನ್ನುವುದಕ್ಕೆ ಉತ್ತಮ ಉದಾಹರಣೆ.
@Roopa212 жыл бұрын
ಸರಿಯಾದ ಮಾತು
@vvv-oi5kl2 жыл бұрын
True
@vcp31642 жыл бұрын
ಈ ತನ್ಮಧ್ಯೆ, ಕದ್ರಿ ಗೋಪಾಲ್ ನಾಥ್ ಸರ್ ಸ್ಯಾಕ್ಸೋಫೋನ್ ಧ್ವನಿ ಕೇಳಿ ಮನ ಮುದವೆನಿಸಿತು 👌
@madhavbhat76212 жыл бұрын
ಕದ್ರಿ ಗೋಪಾಲ್ ನಾಥ್ ಮತ್ತು ಪ್ರವೀಣ್ ಗೋಲ್ಖಿಂಡಿ.
@manjunathgubbi85262 жыл бұрын
ಮಂಥನ ಧಾರವಾಹಿಯಲ್ಲಿ ಶಿವಶೆಂಕರ್ ರೆಡ್ಡಿಯ ಪಾತ್ರ ಅಂತ್ತು ಅಧ್ಬುತ ಸರ್ 😍
@Vajrnakha2 жыл бұрын
ಯೌಟ್ಯೂಬ್ ನಲ್ಲಿ ಸರ್ಚ್ /ಹುಡುಕಿ "Manthana Episode 1" ಕೋರೋಣ ಲ್ಕಾಕ್ಡೌನ್ ಆದಾಗ ತಿರ್ಗ ನೋಡದ್ವಿ ಜೊತೆ ಜೊತೆಯಲ್ಲಿ ಕಿಂತ ಚನ್ನಾಗ್ ಆಕ್ಟಿಂಗ್ ಮಾಡಿದರೆ.
@arungowdamandya19392 жыл бұрын
ಹೌದು. ಇವರ ಫೇಮಸ್ ಡೈಲಾಗ್ ಅಪ್ಪಾಜಪ್ಪ.
@chandrakalak32612 жыл бұрын
ಸೀರಿಯಲ್ ನೋಡ್ದಾಗ ಎಷ್ಟು ಬಡವರು ಅನ್ಸುತ್ತೆ ತುಂಬಾನೇ ಶ್ರೀಮಂತರು ಮನಸ್ಸಿಂದಲೂ ಶ್ರೀಮಂತರು
@Vajrnakha2 жыл бұрын
ಅವರ 'ಮಂಥನ'ದ ನೆಗೆಟಿವ್ "ಶಿವಶಂಕರ ರೆಡ್ಡಿ" ರೋಲ್ / ಪಾತ್ರ ಸಕ್ಕತಾಗಿದೆ. ಯೌಟ್ಯೂಬ್ ನಲ್ಲಿ ಸರ್ಚ್ /ಹುಡುಕಿ "Manthana Episode 1" ಕೋರೋಣ ಲ್ಕಾಕ್ಡೌನ್ ಆದಾಗ ತಿರ್ಗ ನೋಡದ್ವಿ ಜೊತೆ ಜೊತೆಯಲ್ಲಿ ಕಿಂತ ಚನ್ನಾಗ್ ಆಕ್ಟಿಂಗ್ ಮಾಡಿದರೆ.
@sathyanarayanarao5472 жыл бұрын
ಅದ್ಭುತ ಕಲಾವಿದರು ಅವರ ಅಭಿನಯ ನೋಡೋದಕ್ಕೆ ಖುಷಿಯಾಗುತ್ತೆ
@MrRaghubiligaru2 жыл бұрын
He is full of life.. his hard work paying him now.. very nice gentleman.. appreciate Kalamaadhyama team to let us know his life story... eagerly waiting for the next episode...
@poornimakarnad3672 жыл бұрын
Thank you Kalamadhyama Really Shivaji Rao Jadhav is a Best Actor.
@vathsalavsacharya92216 ай бұрын
Image of humble middle class girl s father... He always seems like... Feels like...my Appaji ❤🥰... Stay Happy, healthy sir 🙏🏻
@kkamalaksha2 жыл бұрын
Down to the earth person Liked his Shivashankar Reddy character very much Thanks for interview efforts Kamalaksha
@Prashutheking3 ай бұрын
ಪರಮ್ ಅವ್ರೆ ನಮ್ಮ ಎಲ್ಲ ಕಲಾವಿದರನ್ನು ಪರಿಚಯ ಮಾಡಿಸುತ್ತಿದ್ದೀರಾ ಗ್ರೇಟ್ 👍 ನಿಮಗೆ ನನ್ನ ಕಡೆ ಇಂದ ಧನ್ಯವಾದಗಳು
@rameshhanumanthappa782 жыл бұрын
ಉತ್ತ ಮ ಪೋಷಕ ನಟ ರು ಜೊತೆ ಜೊತೆಯಲ್ಲಿ ಧಾರಾವಾಹಿ ಸೂಪರ್
@naagu72 жыл бұрын
ಮನುಷ್ಯ ಕಷ್ಟ ಪಟ್ಟರೆ ಏನ್ ಬೇಕಾದ್ರು ಸಾಧನೆ ಮಾಡ ಬಹುದು 🙏
@poojabiradar55562 жыл бұрын
Niu estondu interview madidira parma sir... Bt estondu kushiyagiroranna.. Interview... Madidra... Sir Supr.. Nang antu tumba ista aytu...
@lingarajulingaraju55712 жыл бұрын
ನಮ್ಮ ಕಲಾವಿದರು ಚೆನ್ನಾಗಿದ್ದರೆ ನನಗೆ ತುಂಬಾ ಖುಷಿ.
@sharanswamyrevoor83422 жыл бұрын
ಒಳ್ಳೆಯ ಕಲಾವಿದರು ಸರ್ ನೀವು ಜೊತೆ ಜೊತೆಯಲಿ ತಂದೆಯ ಪಾತ್ರ ಸೂಪರ್ ಸರ್
@wda6142 жыл бұрын
ಅಡಿಸಿದಳೆ ಶೊದೇ ಜಗದೊದರನ ಸಂಗೀತ ಅಧ್ಬುತ
@lalitayarnaal2 жыл бұрын
✌️✌️😊😊. ಚಿತ್ರ ನಟರ ಜೇವನ ವಿಚಿತ್ರ ಅನಿಸಿತ್ತು. ಶಿವಾಜಿರವರ ಮನೆ ಜೀವನ ಶೈಲಿ ತಿಳಿದು ತುಂಬಾ ಸಂತೋಷವಾಯಿತು. ದೇವರು ಅವರನ್ನು ಚೆನ್ನಾಗಿ ಇಟ್ಟಿರಲಿ. 🌹🌹🙏🙏
ಎಷ್ಟು ಸರಳ ಸೃಜನಶೀಲ, ಸಾಹಿತ್ಯ ಪ್ರೇಮಿಗಳು ಸಾರ್ ನೀವು ನಾವು ನಿಮ್ಮ ಅಭಿಮಾನಿ ಸಾರ್
@iamsiddu88562 жыл бұрын
ನಾನು ಡೈಲಿ ಅವ್ರ ಮನೆಗೆ ಪಾರ್ಸೆಲ್ ಕೊಡ್ತೀನಿ prime ಬ್ಲಾಕ್ 401 ಫ್ಲಾಟ್ ನಂಬರ್ down to earth person ಅವ್ರು 🤗 ಇವತ್ತು ನಿಮ್ ಚಾನಲ್ ಅಲ್ಲಿ ನೋಡಿ ತುಂಬಾ ಖುಷಿ ಆಯ್ತು🥰😍🖤
@abhishekks47872 жыл бұрын
Yen percel kodthira brother.
@vijayanand75742 жыл бұрын
Param sir. I am very much happy to watch this type of video's and when the next part 2, I am waiting for that.
@nagarajarao17322 жыл бұрын
MY FAVOURATE ACTOR SRI JADAV.HIS ACTING IS NATURAL.I LIKE HIM.
@sahanask95422 жыл бұрын
Even we met him in Horanadu . He was so humble, and obliged to take a photo with our family.
@rajashekarsraj2 жыл бұрын
ನಮ್ಮ ಕನ್ನಡದ ಎಲ್ಲ ಕಲಾವಿದರು ಹೀಗೆ ಶ್ರೀಮಂತರು ಹಾಗೆ ಇರಬೇಕು ಹಾಗೂ ಜಾಧವ್ ರವರ ಸರಳ ಸಜ್ಜನಿಕೆ ಹಾಗೂ ಇವರ ಅಡ ಅಂಬರ ವಿಲ್ಲದ ಜೀವನ ಇವರ ಮಾತಿನ ಶೈಲಿ ವಾಹ್ ಅದ್ಬುತ🙏🙏🙏🙏
@rakshithkumar71352 жыл бұрын
Entha adhbutha nata ivru.....manthana serial nalli ivre highlights.....entha natural acting........ national award kooda kodbodu..aadre bejaaru enandre namma kannada chitrarangadalle sariyaagi avakaasha sikkilla......🙏
@jayashreesharma58252 жыл бұрын
ಮಂಥನ ಧಾರವಾಹಿ ಯಲ್ಲಿ ಅದ್ಭುತ ನಟನೆ
@vijayanand75742 жыл бұрын
Param sir, very good morning. Very very good video and I am a fan of Mr. Shivaji rao. I am watching his all movies and serials, I like very much. Thank you Param sir.
@enlightwisdom43812 жыл бұрын
ಮಂಥನ ಧಾರಾವಾಹಿಯ ರೆಡ್ಡಿ ಪಾರ್ಟ್ ಮಾತ್ರ 🔥🔥🔥
@rajendrakumarnagraj46902 жыл бұрын
He is an evolving talent getting his due now
@mallikashetty88192 жыл бұрын
He is 💯 true…. we have so many beautiful and varieties of attractions . Our people n government doesn’t know the value of our treasures. If government focus on tourism , it’s revenue will add 1 /3 of our gdp
@kumarswamymc4332 жыл бұрын
Down to earth person, several years ago I met him on a train from Mysore to Bangalore.
@rajuk83782 жыл бұрын
ನನಗೆ ತುಂಬಾ ಖುಷಿ ಆಯ್ತು ಶ್ರೀ ಸುಪರ್ ಕಲಮದ್ಯಮ
@nagarajsingh53622 жыл бұрын
Very lively interview! I have watched few T.V. serials in which Mr shivaji Rao Jadhav has enacted. But I am thrilled to watch him talk so fluently , spontaneously and intimately in very good Kannada with the interviewer! The talk is so natural and very enjoyable ! In fact I have thoroughly enjoyed watching this video and lively chat with Mr.Jadhav ! Thanks for uploading this nice video.
@shruthi93nayak62 жыл бұрын
Param neevu Mysore Alva 😍 Palace timing kelta ideera.namma mysore namma hemme. Super 36 years Sony.
@kiranaa.k26172 жыл бұрын
36 year agilla
@ಹಸಿದಹೊಟ್ಟೆ952 жыл бұрын
ಖುಷಿಯಾಗಿ ಇರುವವರನ್ನು ನೋಡಿ ಖುಷಿ ಯಾಗುತ್ತದೆ, ನೋಡಿ ಖುಷಿ ಆಯ್ತು ♥️
@sathisht6292 жыл бұрын
ಕನ್ನಡ ಚಲನಚಿತ್ರ ರಂಗಕ್ಕೆ... ಮೈಸೂರಿನ ಕೊಡುಗೆ ಅಪಾರ.... ಅಂದು ಇಂದು ಕನ್ನಡ ಚಿತ್ರರಂಗವನ್ನು ಆಳುತ್ತಿರುವವರು ನಮ್ಮ ಮೈಸೂರಿನವರು... ನಮ್ಮ ಹೆಮ್ಮೆ ನಮ್ಮ ಮೈಸೂರು... ಜಗತ್ತಿನ ಸರ್ವ ಶ್ರೇಷ್ಠ ನಗರಗಳಲ್ಲಿ ನಮ್ಮ ಮೈಸೂರು ಮೊದಲನೆಯ ಸ್ಥಾನದಲ್ಲಿರುತ್ತದೆ.... ಐ ಲವ್ ಮೈಸೂರು
@sumanaail84072 жыл бұрын
so sweet sir neevu nimma abhinaya thumbaa chennaagide jothe jotheyali serial nalli ninaa abhinaya thumbaane manassige santhosha ayitu appana paathra thumbaa chennaagitthu superrr 👍 God blessed 🙏
@UmeshGuruRayaru2 жыл бұрын
Thank You So Much For this Most Inspirational Episode Sir
@sumithrasuma70962 жыл бұрын
Param sir nimma expression supar Evaru Namma fewret acter
@seemahtl2 жыл бұрын
Shivajiraojadhav sir u have constructed your house very nicely. It is a wonderful location. 👍
@pradeepdani9202 жыл бұрын
There is lot to learn from this person. Insightful!
@k.gayathridevi29732 жыл бұрын
ಥ್ಯಾಂಕ್ಸ್ ಇವರ interview ತೆಗೆದು ಹಾಕಿದ್ದಾರೆ
@divyanadig19252 жыл бұрын
Nimm kelas adbhutha sir ...yellar manege bheti kottu .namage tilistira .. dhanyavadagalu ....
@VijayKumar-pd5hf2 жыл бұрын
Really good interview sir.avara saadhane avara mane nodidre gottagutte.simple living and high thinking annnodu edakke anisutte alva param anna.
@SoumyamokhashiSoumyamokhashi6 ай бұрын
param anna nimmanna nodbeku anta tumba ase ide adre en madodu navu badavru aa devratra nan bedkolodu onde sayoku munche ommeyadru nimmanna nodbeku anta ase nan nimma dodda abhimani anna❤❤❤❤❤
@prabhavnagarajcreation21432 жыл бұрын
3.38- 3.40 ತಾತಾ ಫುಲ್ ಗಲಿಬಿಲಿ 😂😂😂😂 12.29-ಪರಮ್ ಸರ್ ಫುಲ್ ಶಾಕ್😂😂
@vinayakg33362 жыл бұрын
Lift hatra martbitra when lift opens wooow
@ss-xf1vc2 жыл бұрын
One word I can say after watching this epidode....Just Wooow episode👌❤
@aaithubarla2 жыл бұрын
@4:17 Ayyo, deva! Paapa param!
@shivoham87582 жыл бұрын
I pray god to give you long life health and happiness forever jadhav sir
@prashanthr172 жыл бұрын
Bangarada manushya reaction from thaata is epic 😂😂
@shivanaikh60072 жыл бұрын
This actor has so humple and without attitude person 👍👍👍
@prabhavenugopal26162 жыл бұрын
Sir ,I love your memorable performence in Manthana ,in that role you don't look like an actor you are so real you have immersed yourself in to the charector ,your expressions your language is amazing ,I have never seen any talented brilliant actor like you sir I salute you 🙏🙏🙏 watching your episodes is like a treat. Being a Maharashtrian origin you speak such a beautiful kannada, even my cousins who have settled in Maharashtra ,for their kids Marathi is mother tounge they don't even know Kannada ,I pray God for your health& happiness, gives us many more performances 💐💐💐
@SantoshKumar-wx9cp2 жыл бұрын
Loved his acting in the serial Jothe Jotheyali 👌👍
@nithin23802 жыл бұрын
Param sir Nim excitement reaction super aghi kodteraa😂❤️
@girishmr12 жыл бұрын
Glad to see kannada actors living to fullest.. hats off sir
@kousalyath32312 жыл бұрын
Very nice,I like this episode very much.
@jeevandeshpande93102 жыл бұрын
Hi Param Please do interview Shobaraj one of the best villain actor in kannada industry
@geetabadiger8697 Жыл бұрын
Kalamadhyama Vlog You Tube Channel Super Fine Always 🙏🙏
@Malla-qc3em2 жыл бұрын
ಸರ್ ದಯವಿಟ್ಟು ಅಂಕೇಗೌಡರ ಗ್ರಂಥಾಲಯದ ಬಗ್ಗೆ ಒಂದು ಶುಭಸುದ್ದಿ ನೀಡಿ, ಅದನ್ನು ಉಳಿಸಿಕೊಂಡು ಹೋಗುವ ಕೆಲಸ ನಮ್ಮದಾಗಿದೆ
@gauthambr96837 ай бұрын
It’s not his over acting it’s his excitement for the work he is doing . Don’t comment him if you don’t know about his struggle
@nagarajbiradar23902 жыл бұрын
happy to see jadhav sir has done good for himself ...really ....Kushi aythu yavaga artist galu in there old days no need do depend on other acting income ...for there life ...nice jadhav sir ...olle post retirement plan madadre...yest tension free irbahudu antha hel kottidira
@poornimak.sputtaswamy65082 жыл бұрын
How to forget his performance as Reddy in Manthana serial...it's amazing..
@mrprabhakarshetty2 жыл бұрын
Happy to see, he is living happy life.
@r.bnagaraj85592 жыл бұрын
ಅದ್ಬುತ ಕಲಾವಿದರು. ಅಷ್ಟೇ ಸರಳ ವ್ಯಕ್ತಿತ್ವದ ಒಳ್ಳೆಯ ವ್ಯಕ್ತಿ. ಶ್ರೀ ಶಿವಾಜಿರಾವ್ ಜಾದವ್ ರವರು.
@umabaih25502 жыл бұрын
ಜಾಧವ್ ಸರ್ ಎಷ್ಟು ಸರಳವಾಗಿ ಇದ್ದಾರೆ👌
@lakshmikanthagh38962 жыл бұрын
hidden gem...jadhav sir.....god bless you
@Sanjaygowda3892 жыл бұрын
Haa ha yen lavalavike yentha tejassu manushya yavaglu nagtha nagtha erbeku edhe jeevna kasta irli sukha irli yellavannu yedurisi nilluvantha dairya erbeku aste 😊❤️
@sharauro2 жыл бұрын
His acting in sethuram's serial manthana is excellent
@UshaRani-hz6xm2 жыл бұрын
ಮಂಥನ ಧಾರಾವಾಹಿ ಯಾ ರೆಡ್ಡಿ ಪಾತ್ರದ great fan ನಾನು 🤗🤗
@thisisashokc88152 жыл бұрын
you are die hard fan of all the actors !
@kummi00782 жыл бұрын
ಪರಂ, ಕನ್ನಡದಲ್ಲಿ ಏಷ್ಟೋ ಚಾನೆಲ್ ಇದ್ದಾವೆ,ನಿಮ್ಮ ಥರ ಕೆಲವು ಚಾನೆಲ್ಗಳು ಇಂಟರ್ವ್ಯೂ ಕೂಡ ಮಾಡ್ತಾರೆ , ಆದ್ರೆ ನಿಮ್ಮ ಕಂಟೆಂಟ್ - ಪ್ರೆಸೆಂಟೇಷನ್ ನನಿಗೆ ತುಂಬಾ ಇಷ್ಟ, Iam ಬಿಗ್ ಫ್ಯಾನ್ of ಯುವರ್ KALAMADYAMA .... best of luck ನಿಮ್ಗೆ ಜೀವ - ಜೀವನ ಕೊಟ್ಟಿರೋ ಈ ಚಾನೆಲ್ ನಾ ಕೊನೇವರ್ಗು ಮುಂದುವರೆಸಿ... ನಾವೆಲ್ಲ ನಿಮ್ ಜೊತೆ ಇರ್ತಿವಿ....👍👍👍
@vinayanayak21902 жыл бұрын
ಕಲಾ ಮಾಧ್ಯಮದವರಿಗೆ ಕೃತಜ್ಞತೆಗಳು ಯಾಕೆಂದರೆ ನಮಗೆ ಹೊಸ ವಿಷಯವನ್ನು ಹೊಸ ಹೊಸ ಕಲಾವಿದರಿಂದ ತಿಳಿಸುತ್ತೀರಿ ಸುಬ್ಬು ಅವರ ಮನೆ ನೋಡಿ ತುಂಬಾ ಸಂತೋಷವಾಯಿತು ಹಾಗೂ ಅವರ ಅಮೆರಿಕದ ಸ್ಟೋರಿಯನ್ನು ಕೇಳಿಯಲ್ಲ ವಿಷಯ ತಿಳಿಯಿತು ನಾನು ಸುಬ್ಬು ಅವರ ಫ್ಯಾನ್