ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@rameshganiger82422 жыл бұрын
ಯಜ್ ಞ ವೇ ಬಿಟ್ಟು ತನ್ನtt hy The same time estu close friends Uyghur ಯಜ್ ಞ ವೇ ುುರುುುಳ್
@arundhatinandini2 жыл бұрын
Sir tumba Satosha aytu.......madam class yeli yavaga madtare daymadi tilsi...kale berlili ulili
@Asnkannada192 жыл бұрын
ತುಂಬಾ ಒಳ್ಳೆಯ ಸಂದರ್ಶನ... ಶಿವಾಜಿ ರಾವ್ ಜಾದವ್ ಸರ್ ನಿಮ್ಮ ಅಭಿರುಚಿ & ಹವ್ಯಾಸಗಳು ಸೂಪರ್ ಸರ್ 👌🙏✌
@RaviShankar-kk8kn2 жыл бұрын
ಅವ್ಯಾಸ ಅಲ್ಲ ಹವ್ಯಾಸ ಸಾರ್
@Asnkannada192 жыл бұрын
@@RaviShankar-kk8kn ನಿಮ್ಮ ಕನ್ನಡ ಅಭಿಮಾನಕ್ಕೆ ತುಂಬಾ ಧನ್ಯವಾದಗಳು ಸಾರ್ 👍🙏
@shilpagkellod82202 жыл бұрын
ಸರ್ ನಿಮ್ಮ ಅತ್ಯದ್ಭುತ ಅಭಿರುಚಿ ಹಾಗೂ ಹವ್ಯಾಸಕ್ಕೆ ನನ್ನದೊಂದು ಸಲಾಮ್.. ಇದು ಮನೆ ಅಲ್ಲವೇ ಅಲ್ಲ ಸುಂದರವಾದ ಮ್ಯೂಸಿಯಂ ..
@SantoshKumar-wx9cp2 жыл бұрын
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನು ತಂದೆಯಾಗಿ ನಿಮ್ಮ ಅಭಿನಯ ಅದ್ಭುತ.👌👌👌
@sumasumanda43582 жыл бұрын
ಇವರ ಮಾತು ಕೇಳ್ತಿದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ .thank you Param sir🙏
@Oceanteamhungry2 жыл бұрын
I love kalamadhyama channel because ನಮಗೇ ಗೊತ್ತಿಲ್ದೇರೋ ವಿಷಯನೆಲ್ಲಾ ತಿಳೇಸೋ ನೀನು ನಮಗೇ ಗುರು ಸಮಾನ ಪರಮ ಸರ್ ನಾನು ಈ ಚಾನೆಲ್ ಅನ್ನು ಇಷ್ಟ ಪಡುತ್ತೇನೆ
@ramyahemmanna21472 жыл бұрын
Woah..! this person is full of life .. ಯುವಕರಾದ ನಮಗೆ ಜೀವನೋತ್ಸಾಹ ತುಂಬುವಂತ ವೀಡಿಯೋ ಇದು🥰😍
@sunilbarmakalaburgi1852 жыл бұрын
ನಿಮ್ಮ ವಿಡಿಯೋದಲ್ಲಿ ಮನಸ್ಪೂರ್ಕವಾಗಿ ಮಾತನಾಡಿದ್ದವರೆಂದರೆ ಇವರೇ
@Vikas.U.18932 жыл бұрын
ಜೊತೆ ಜೊತೆಯಲಿ ಧಾರವಾಹಿಯಲ್ಲಿ ನಿಮ್ಮ ಅಭಿನಯ ಅದ್ಬುತ
@Vajrnakha2 жыл бұрын
ಅವರ 'ಮಂಥನ'ದ ನೆಗೆಟಿವ್ "ಶಿವಶಂಕರ ರೆಡ್ಡಿ" ರೋಲ್ / ಪಾತ್ರ ಸಕ್ಕತಾಗಿದೆ. ಯೌಟ್ಯೂಬ್ ನಲ್ಲಿ ಸರ್ಚ್ /ಹುಡುಕಿ "Manthana Episode 1" ಕೋರೋಣ ಲ್ಕಾಕ್ಡೌನ್ ಆದಾಗ ತಿರ್ಗ ನೋಡದ್ವಿ ಜೊತೆ ಜೊತೆಯಲ್ಲಿ ಕಿಂತ ಚನ್ನಾಗ್ ಆಕ್ಟಿಂಗ್ ಮಾಡಿದರೆ.
@r.bnagaraj85592 жыл бұрын
ನಮ್ಮ ಶಿವಾಜಿರಾವ್ ಜಾಧವ್ ಸರಳ ಸಜ್ಜನಿಕೆಯ ಅದ್ಭುತ ಕಲಾವಿದರು. ಅಭಿನಂದನೆಗಳು ಕಲಾ ಮಾಧ್ಯಮ.
@sundar..68792 жыл бұрын
ಎಷ್ಟು ಚೆನ್ನಾಗಿದೆ ಶಿವಾಜಿ ಅವರ ಮಾತು ಮತ್ತೆ ಮತ್ತೆ ಕೇಳಬೇಕು ಅನ್ಸಿತ್ತೆ ನಿಮ್ಮ ಬೋಟಿ ಸಾರ್ ಸೂಪರ್ ನೀವು ಸವಿಯುತ್ತಿದ್ದರೆ ನನಗೆ ತಿಂದ ಹಾಗೆ ಅನ್ಸಿತ್ತೆ ನಿರಾಳ ಮನೋಭಾವ ಧನ್ಯ
@gsdkannadasimba2132 жыл бұрын
ಇವರ ಮಾತು ಕೇಳುತ್ತಿದ್ದಾರೆ ಕೇಳಬೇಕು ಅನಿಸುತ್ತದೆ ಇವರ ಆಕ್ಟಿಂಗ್ ತುಂಬಾ ಚೆನ್ನಾಗಿರುತ್ತದೆ ಇವರು ಮಾಡಿರುವ ಫಿಲಂ ಹಾಗೂ ಧಾರಾವಾಹಿಗಳನ್ನು ನೋಡಿದ್ದೆನೆಯಾವಾಗಲೂ ನಗು ನಗುತ್ತಾ ಇರುತ್ತಾರೆ ಇವರು ಇನ್ನು ಮುಂದೆ ಧಾರಾವಾಹಿಗಳಲ್ಲಿ ಫಿಲಮಿನಲ್ಲಿ ನಟಿಸಲಿ ಇವರಿಗೆ ಹೆಚ್ಚು ಹೆಚ್ಚು ಅವಕಾಶ ಸಿಗಲಿ
@sidduksploves23272 жыл бұрын
ಮಾತಾನ್ನೆ ಇಷ್ಟೊಂದು ಸ್ವಾರಸ್ಯಕರವಾಗಿ ಹೆಳತಾರೆ 😍
@swathisuchitra2 жыл бұрын
Men who love and respect their wife and acknowledge their influence in their life will always be successful ❤️❣️❤️
@divyachitty11132 жыл бұрын
Absolutely right
@suchethakudtarkarsuchethas41892 жыл бұрын
Well said👍👏
@prashanthshetty15252 жыл бұрын
D Boss is exception to it
@shreyas.k_vk182 жыл бұрын
@@prashanthshetty1525 👑
@jayanthgb63262 жыл бұрын
At the same time , women who understand the difficulties of men and tries to share the problems ( economically or persnally) will become success in life
@prashantnaik21652 жыл бұрын
ಸರ್ ತುಂಬಾ ಒಳ್ಳೆಯ ಕೆಲಸ ಮಾಡ್ತಿದ್ದಿರಾ ಸರ್..ತುಂಬಾ ಸರಳ ವ್ಯಕ್ತಿ ಶೀವಾಜೀ ರಾವ್ ಸರ್.
@ashalatha93362 жыл бұрын
ರಂಗನಟರಾಗಿರುವುದರಿಂದ ಕನ್ನಡ ಸಾಹಿತ್ಯ ಜ್ಞಾನವೂ ಚೆನ್ನಾಗಿದೆ.👌
@sharnappakadamani85132 жыл бұрын
ನಿಮ್ಮ ಓವರ್ ರಿಯಾಕ್ಷನ್ ನನಗೆ ತುಂಬಾ ಇಷ್ಟ ಸರ್ 👌
@trueadmirer2 жыл бұрын
😀😀😀😀
@vintagewatches60252 жыл бұрын
ಓವರ್ ರಿಯಾಕ್ಷನ್ ಅಲ್ಲಾ...ಪರಮ ಅವರು ಈ ನಡುವೆ ಶ್ರೀಮಂತರ ಸಂಗ ಇಷ್ಟ ಪಡ್ತಾರೆ. ಮನೆ ಅಲಂಕಾರ ಸಾಮಾಗ್ರಿ ಜನ ಜಾಸ್ತಿ ಇಷ್ಟ ಆಗ್ತಾ ಇದ್ದಾರೆ
@sharanswamyrevoor83422 жыл бұрын
ಒಳ್ಳೆಯ ಕಲಾವಿದರು ಸಾರ್ ನೀವು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅಪ್ಪನ ಅಭಿನಯ ಸೂಪರ್ ಸರ್
@satyaprakashgs28132 жыл бұрын
ಅದ್ಭುತ ಕಲಾ ಕುಟುಂಬ. ಎಂಥಾ ಸಜ್ಜನಿಕೆ.
@dineshsirnanubadavananagus30882 жыл бұрын
ಕಲಾ ಮಾಧ್ಯಮದ ವರಿಗೆ ತುಂಬಾ ಧನ್ಯವಾದಗಳು ನೀವು ಈ ರೀತಿ ಕಲಾವಿದರ ಎಪಿಸೋಡ್ ಗಳನ್ನು ತುಂಬಾ ಹೆಚ್ಚು ಮಾಡಿ ನೀವು ವಿವರಣೆ ಮಾಡುವ ಕನ್ನಡ ನನಗೆ ತುಂಬಾ ಇಷ್ಟ 🙏🙏🙏👍 ಕನ್ನಡ ಶಾಲೆ ಉಳಿಸಿ ಬೆಳೆಸಿ
@bisiruchi Жыл бұрын
ತುಂಬಾ ಚೆನ್ನಗಿದೆ, very nice . Very informative
@krishna.hkrishna.h87662 жыл бұрын
ಶಿವಾಜಿ ರಾವ್ ಸರ್ ತುಂಬಾ ಸ್ಪಷ್ಟವಾಗಿ ಕನ್ನಡ ಮಾತೋಡುದು ಇಷ್ಟ ಆಯ್ತು
@nareshsrinivas31 Жыл бұрын
Great param sir for jadav sir interview, hats off
@manjunathad052 жыл бұрын
ಜಾಧವ್ ಸಾರ್ ಮತ್ತು ಶ್ರೀಮತಿ ಜಾಧವ್ ನಿಮ್ಮಿಬ್ಬರ ಪ್ರೀತಿ ವಿಶ್ವಾಸ ಅನುಕರಣನೀಯ. 🙏🙏🙏🌹🌹🌹 Thank you ಕಲಾಮಧ್ಯಮ.
@punithkannadiga77792 жыл бұрын
Param avre idhe nim episode alle jasti ista ada episode..salute u sir
@niranjanaswamy60842 жыл бұрын
ಜಾದವ್ ಕುಟುಂಬಕ್ಕೆ ಒಳ್ಳೆಯದಾಗಲಿ 🙏🏼🙏🏼🙏🏼👏🏻🙏🏼
@ajeetdeginal2 жыл бұрын
He is so easy go, happy go person. Coz of the characters they play we never get to know them for real. Thanks Kalamadhyama
@AjayKumar-tw8jn2 жыл бұрын
Very happy to see that couple sir tq for introducing them especially his wife hobby is fantastica
@deepag15642 жыл бұрын
Wow i never think jadav sir e tara irtare anta jj serial nodi evaru badavru idare ankondidde great nd happy for u sir u r in this stage love u sir.
@GmmDigital2 жыл бұрын
Sir ಏನು ಖುಷಿಯಿಂದ ಹೇಳ್ತಾರೆ madam ಬಗ್ಗೆ both r nice couples who r supporting each other. (Like drinks and crafts ) V shd enjoy everything evey moment. Thanks kalamadhyama
@ambikasiddu60042 жыл бұрын
ತುಂಬಾ ಒಳ್ಳೆಯ ಕಲಾವಿದರು ಅವ್ರು ..ಅವರ ಸಂದರ್ಶನ ಚೆನ್ನಾಗಿ ಮಾಡಿದ್ದೀರಿ
@Narsimha4442 жыл бұрын
ಇವರ ಜೀವನೋತ್ಸಾಹ ನೋಡಿದರೆ ತುಂಬಾ ಖುಷಿ ಆಗುತ್ತದೆ....active person.....ಏನು ಇದರ ರಹಸ್ಯ ಕೇಳಿ ಒಂದು ಎಪಿಸೋಡ್ ಮಾಡಿ ಪರಮ್...
@vijayakumarip9234 Жыл бұрын
Please give me your phone number Anna shivji Anna
@umapattabhi32552 жыл бұрын
I found he is a very good hearted person now how he speak the same way even on the screen successful actor loved it
@pavan67692 жыл бұрын
I am proud to be a student of that Rangayana summer camp when Basavalingiah sir, Shivaji sir, Rangayana Raghu sir, Nandhini madam were all my teachers, there were many others teachers whom I don't remember the names. I have photos with them. This was in the year 1997 first summer camp organised by Rangayana. Thanks a lot for this video I just saw all those photos and remembered things learnt in Rangayana.
@SantoshKumar-su6im2 жыл бұрын
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ತಮ್ಮ ಅಭಿನಯ ಅದ್ಭುತ ಅಮೋಘ.
@shyamnaik16132 жыл бұрын
Great man nijaa tumba kushi aagtaa ide interview....
@dream_hacker_smilesri952 жыл бұрын
Shivaji Rao sir, ur so much inspired after ur interview by kalamadayama....TQ param...
@sindhun9812 жыл бұрын
Sir bagge namge gottirlilla e vedio nodi tumba khushi aytu
@kousalyath32312 жыл бұрын
Shivaji Rao speech is very good, Ennu episode galu barale..
@nandishnandish55862 жыл бұрын
Thumba khushi aytu sir nodi ee tara thumbida jeevana maadorna nodbeku .saadane jote jeevanaanu gelbeku
@manjunathc92732 жыл бұрын
ಪರಮೇಶ್ವರ್ ಧನ್ಯವಾದಗಳು ಅವರಿಬ್ಬರೂ ದಂಪತಿಗಳು ಅವರ ಮುದ್ದು ಮಾತುಗಳು ತುಂಬಾ ಖುಷಿಯಾಯಿತು ಸರ್ ಮಂಜುನಾಥ್ ಶಿವಮೊಗ್ಗ
@prathapr89702 жыл бұрын
Only channel which is giving more n more excitement is KALAMADHYAMA-
@ravikumarem77682 жыл бұрын
Superb sir neevu. Nimma habits tumba ista aythu.
@Rameshramesh-zj4dg2 жыл бұрын
ಅವರ ಪ್ರತಿಯೊಂದು collection super, ಒಳ್ಳೆಯ ಬಿಚ್ಚು ಮನಸ್ಸಿನ ವ್ಯಕ್ತಿತ್ವ ಅವರದ್ದು.... ನಮ್ಮ ಮೈಸೂರಿನವರು ಅಂತ ಹೇಳಿಕೊಳ್ಳೋದಿಕ್ಕೆ ಹೆಮ್ಮೆ....
@shashikalamurugan67682 жыл бұрын
HI param shivaji rao jadhav and his wife both are very humble 😍😍,,God bless the family 💐💐💐
@drbhagyalakshmi91012 жыл бұрын
Happy to see this couple they are so happy about their achievements and th way they have built their lives,May God bless them n keep them happy always
@lokeshklokeshk37392 жыл бұрын
ಶಿವಾಜಿ ಸರ್ ನಿಮ್ಮ ಜೊತೆ ಜೊತೆಯಲ್ಲಿ ಸೀರಿಯಲ್ ನಲ್ಲಿ ನೀವು ಮಾಡಿರುವ ತಂದೆ ಪಾತ್ರ ನಮಗೆ ನಮ್ಮ ನನ್ನ ಮಗಳಿಗೆ ನನ್ನ ಹೆಂಡತಿಗೆ ತುಂಬಾ ಇಷ್ಟ .
@sriparvathiopticsmahesh95212 жыл бұрын
ಇವಾಗ ಒಳ್ಳೆ ಸುಖಪುರುಷ ,ಹವ್ಯಾಸಿ ಪುರುಷ ನೀವು.1ಅದ್ಭುತ ಜೀವನ ರೂಪಿಸಿಕೊಂಡಿದ್ದೀರಿ ಬಾಳುತ್ತಿದ್ದೀರಿ
ಭಗವಂತ ಯಾರ ಕಣ್ಣು ಇವರ ಮೇಲೆ ಬಿಳ್ಳದಿರಲಿ "shivajirao ಸರ್ "
@kmhperfectvlogs44082 жыл бұрын
Hrudayavantharu namma subbu sir🙏🏻
@rockline57732 жыл бұрын
ಒಳ್ಳೆ ಕುಟುಂಬ ಒಳ್ಳೆ ವ್ಯಕ್ತಿತ್ವ ನೈಸ್ ಸರ್ ❤️
@lingupatil18772 жыл бұрын
Great and proude family. God bless them
@Rameshramesh-zj4dg2 жыл бұрын
ಇವರ ಮನೆಯೇ ಒಂದು ದೊಡ್ಡ ವಿಷಯದ ಬಂಡಾರ,ಏನು ನೆನಪಿನ ಅದ್ಬುತ ವಸ್ತುಗಳನ್ನ ಇಟ್ಟಿದಾರೆ ಸರ್ ಸೂಪರ್...
@shilpanshalli29182 жыл бұрын
Wow great medam nivu super agi yella home decorative items madidira
@swarnakannan19602 жыл бұрын
आज का एपिसोड दिल खुश कर दिया 👍 Multi talented couple 👍
@pavankannadiga83762 жыл бұрын
Kannada baralwa gaandu Nan makla karnatakadalli irteera
@punithkannadiga77792 жыл бұрын
One of the best interview ....wow
@saraswathibk62072 жыл бұрын
yen sir,subbu avra kale athyadbutha 👌👌👌👌🙏tq so much param sir,
@premanandcscs82512 жыл бұрын
ಪುನೀತ್ sir also eaten in your home food great jadav sir, you are a good actor, good human being, your story is so interested,may God bless you & your family always, lot of things you known, you are just a dictionary, bakery, politics, forming, drama, film, family, palace story America, Mysore.......a complete man
@RajeshRaju-dx4ck2 жыл бұрын
A great man interview maadiddakke thanks
@bcreddy16732 жыл бұрын
ಸೂಪರ್ ಎಪಿಸೋಡ್ ಸರ್ ಧನ್ಯವಾದಗಳು....
@indiraaiyanna64132 жыл бұрын
Super art work. Lady of multiple talents really great
@SuhasMugulunage2 жыл бұрын
Very happy to watch ❤️..!
@shashi12382 жыл бұрын
Invite madidu thindi kotidu great treet super🙏🙏🙏
@rakeshsuryavamshi282 жыл бұрын
What a sweet interview.
@shashi12382 жыл бұрын
Nima acting super🙏 sir kalmadhyama super🙏
@anandsmilehosalli7972 жыл бұрын
ಶಿವಾಜಿ ರಾವ್ ಜಾದವ್ ಸಾರ್ ನಿಮ್ಮ ನ್ನ ನೋಡಿದಾಗೆಲ್ಲ ನಮ್ಮ ಮಾಮನ್ನ ನೋಡಿದಂಗೆ ಆಗುತ್ತೆ...... ನಿಮ್ಮ ಹೆಸರೇ ಗೊತ್ತಿಲ್ಲ ನಮಗೆ ಆದರೆ ನಾವು ಮನೆಲಿ ಕರಿಯೊದು ಮಾತ್ರ ದತ್ತ ಣ್ಣ ಮಾಮ ಅಂತ ಸಾರ್...
@rvenugopal34232 жыл бұрын
"ಸುಗ್ಗಿ ' ಸಿನಿಮಾ ವಿಶೇಷ ಅನುಭವ ಆಗಿದೆ. ನಿಮ್ಮನ್ನು ಮರೆಯೊದಿಲ್ಲ. ರಂಗಯಣ ರಗು,ಶೇಣೈ, ಎಲ್ಲಾ ಒಂದೇ ವ್ಯಾನ್ ಲ್ಲಿ ಹೊಗುತಾ ಇದ್ದ್ವಿ. ಮರೆಯಲಾರದ ಅನುಭವ. ನೆನಪಾಯಿತು 🙏🙏🙏.
@gururajab.m66852 жыл бұрын
Sir edu manena ella art Museum na Thank you shivaji sir
@madhusoodanmadhu13792 жыл бұрын
Param sir ur super sir......all the best kalamaadyama
@anjinappaanjinappa70202 жыл бұрын
very good infermation for artist family .thanks to kalamadhyama.
@sheelab19182 жыл бұрын
Very nice episode param sir, tq
@tigarramu27482 жыл бұрын
ಈತರದೂ ಮಾಡಿ ಅಂದ್ರೆ ಆ ವೀರಪ್ಪನ್ದೆ ತೋರ್ಸಿದೆ ತೋರುಸ್ತಿರ
@LohithPhotography2 жыл бұрын
2:20 muthinantha maathu and the way sir speaks I just love it …
@kavitha19842 жыл бұрын
Such a wonderful person 👌👌❤️
@girijambas3042 жыл бұрын
ಗಂಡ ಹೆಂಡತಿ ಇಬ್ಬರೂ ಅಧ್ಭುತ ಕಲಾವಿದರು.
@trivenitri60512 жыл бұрын
Hambal person sir 🙏🙏🙏
@kavyakavyamahesh73072 жыл бұрын
My favorite shivaji rav sir Nice person 💫💫💫❤❤❤
@m.premalatha75112 жыл бұрын
Very nice people with great intrest in life. God bless