ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeaturedv
@DevidDevidversion15 күн бұрын
Q
@vasanthkumarp49992 ай бұрын
ಕರ್ನಾಟಕದಲ್ಲಿ ಹುಟ್ಟಿ ಬೆಳೆದರೂ ಕನ್ನಡ ಮಾತನಾಡಲು ಕೀಳರಿಮೆ ಭಾವಿಸುವ ಜನರಿಗೆ ,ಬಂಗಾಳದವರಾದರೂ ಸಹ ಪ್ರಿಯಾಂಕ ಉಪೇಂದ್ರ ಅವರ ಕನ್ನಡ ಸರಾಗವಾಗಿ ಮಾತನಾಡಿದ ರೀತಿಕಂಡು ಸಂತೋಷ ಆಯಿತು❤
@gknaghashreegk2 ай бұрын
👌👌👌👌👌🥱🥱👍👍👍👍😂😂😂😂
@samanvipkanthkannadavlog94352 ай бұрын
🙏🙏🙏🙏🙏🙏👌👌👌👌👌👌
@nagendram6042 ай бұрын
Super. Madam
@Hari-sc9jh2 ай бұрын
👏👏👏👏
@Kasturikannada1012 ай бұрын
ಕನ್ನಡದವರು ಅವರ ಭಾಷೆಯನ್ನ ಯಾಕೆ ಕೀಳು ಅಂದುಕೊಳ್ಳ ಬೇಕು. ಹಾಂಗೆ ನೋಡಿದರೆ ಬೇರೆ ಬಾಷೆ ಕೂಡ ಕೀಳು. 8 ಜ್ಞಾನ ಪೀಠ ಅವಾರ್ಡ್ಸ್ ಸಿಕ್ಕಿರುವ ಬಾಷೆ ಹೆಂಗೆ ಕೀಳು ಅಗ್ಗತ್ತೆ. ನಮ್ಮ ಬಾಷೆ ಮೇಲೆ ನಮಗೆ ಅಭಿಮಾನ ಇರಬೇಕು. ಅದು ನಮ್ಮ ಐಡೆಂಟಿಟಿ.
@raghavendragp33672 ай бұрын
1st ಕಾಮೆಂಟ್... ಉಪ್ಪಿ ಅಭಿಮಾನಿಗಳು ಹಾಜರಾತಿ ಹಾಕಬೇಕಾಗಿ ವಿನಂತಿ ❤️
@HemanthRao-u5v2 ай бұрын
ರೀಲ್ ನಾಟ್ ರಿಯಲಿ ಟಿ ರಿಯಲ್ ಸ್ಟಾರ್ ಉಪೇಂದ್ರ ನಾವು ಸಹ ಇವರ ಅನು ಸರಿಸುವಂತ ಅಭಿಮಾನಿಗಳು ಇವರ ವ್ಯಕ್ತಿತ್ವಕ್ಕೆ ಮತ್ತು ಇವರ ಆಲೋಚನೆಗಳಿಗೆ ಮಾತ್ರ ನಮ್ಮ ಬೆಂಬಲ *ಇವರ ಆಲೋಚನೆ ಇವರ ದೂರದ ದೃಷ್ಟಿ ಇವರ *ಸಮಾಜವನ್ನೆಲ್ಲ ಸಮಾಜದಲ್ಲಿರುವ ಜನರ ಆಲೋಚನೆಗಳನ್ನೇ ಕಲ್ಪನೆ *ವ್ಯಕ್ತಿತ್ವದಿಂದ ವ್ಯಕ್ತಿಗೆ ವ್ಯಕ್ತಿಯಿಂದ ವ್ಯಕ್ತಿತ್ವಕ್ಕೆ ಇವರ ಮನಸ್ಸಿನ ಹಾಳದ ಹೂವಿನಂತ ಹೃದಯಕ್ಕೆ *ಸಮಾಜವನ್ನು ಅರ್ಥಮಾಡಿಕೊಂಡು ಅರ್ಥೈಸುತ್ತಾ ಅರ್ಥಮಾಡಿಕೊಳ್ಳಿ ಎನ್ನುತ್ತಿರುವ ಲೆಕ್ಕವೇ ಇಲ್ಲದ ಜನರಲ್ಲಿ ಒಬ್ಬನಾಗಿರುವ ಅಂತಹ ಏಕೈಕ ವ್ಯಕ್ತಿ *ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು ಫ್ಯಾನ್ಸ್ ಫಾಲೋವರ್ಸ್ ಅಂದ್ರೆ ರಿಯಲ್ ಸ್ಟಾರ್ ಉಪೇಂದ್ರ ಅವರ ಫ್ಯಾನ್ಸ್ ಆಗಿರಬೇಕು ಕನ್ನಡ ಕನ್ನಡ ಕಸ್ತೂರಿ ಕನ್ನಡ ರೇಷ್ಮೆ ನಾಡು ರಾಮನಗರ
@SriVatsa-sc8vs2 ай бұрын
Zero ego.. HappyNess 100% Uppi Famaly ❤️❤️❤️
@ChandruA.K-ri8gb2 ай бұрын
ಉಪೇಂದ್ರ ಪ್ರಿಯಾಂಕ ಇಂತಹ ಜೋಡಿಗಳನ್ನ ನೋಡಿ ಎಲ್ಲರೂ ಇವಾಗಿನ ಜನರೇಶನ್ ಅವರು ನೋಡಿ ಕಲಿಯಬೇಕು ಅನ್ಯೂನತೆ ಎಷ್ಟು ಮುಖ್ಯ ಅನ್ನುವುದು❤
@dappisri2 ай бұрын
ಪ್ರಿಯಾಂಕಾ ಉಪೇಂದ್ರ ಕನ್ನಡ ಮಾತಾಡುತಾರೆ ಅನ್ನೋದು ಮೊದಲೇ ಗೊತಿತ್ತು ಆದರೂ, ಈಗಲೂ ಕೂಡ ಅವರಿಗೆ ಮುದ್ದಾದ ಕನ್ನಡ ವನ್ನ ಮಾತಾಡೋದನ್ನ ಕೇಳಿದಮೇಲೆ ಪ್ರಶಂಶಿಸಲೇ ಬೇಕು ಅನ್ನಿಸುತ್ತದೆ !!! 🎉🎉 ತುಂಬ ಖುಷಿ ಆಯಿತು ಪ್ರಿಯಾಂಕಾ ಉಪೇಂದ್ರ ರವರೆ ನಿಮ್ಮ ಕನ್ನಡ ಮಾತುಗಳಲ್ಲ ಕೇಳಿ ... ಹಾಗು ನಿಮ್ಮ ಮನೆ ತುಂಬಾ ಸುಂದರವಾಗಿದೆ ... ಹೀಗೆ ಖುಷಿ ಆಗಿ ಇರಿ ..! ❤❤ ಧನ್ಯವಾದಗಳು ! 🙏🙏
@pallavivijay78972 ай бұрын
Bejan ede en madtira bidi
@bahubaliindi31722 ай бұрын
ಇ ನಿಮ್ಮ ಹೊಸ ಮನೆ ನಿಮಗೆ ಸುಖ ಶಾಂತಿ ಮತ್ತು ಸಮೃದ್ಧಿ ತಂದು ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ. ಶುಭವಾಗಲಿ. ಜೈ ಗಣೇಶ 🙏🙏
@artificial40082 ай бұрын
ನಿಮ್ಮ ಕನ್ನಡ ಮಾತುಗಳು ಚೆನ್ನಾಗಿದೆ
@yogisuper2 ай бұрын
ಕನ್ನಡ ಮಾತುಗಳು ತುಂಬಾ ಇಷ್ಟ ಆಯಿತು.. ಜೈ ಉಪ್ಪಿ ಬಾಸ್
@nagumani34552 ай бұрын
ಸುಪರ್ ಮೇಡಂ ನೀವು ತುಂಬಾ ಚೆನ್ನಾಗಿ ಕನ್ನಡ ಮಾತಾಡುತ್ತಿರಿ ❤
@Ambari_2 ай бұрын
ನಮ್ಮ ಉಪ್ಪಿ ಅಭಿಮಾನಿಗಳು ಯಾರು ನೋಡ್ತಿದ್ದೀರಿ ಹೇಳಿ ಗೆಳೆಯರೇ ✌️
@HemanthRao-u5v2 ай бұрын
ರೀಲ್ ನಾಟ್ ರಿಯಲಿ ಟಿ ರಿಯಲ್ ಸ್ಟಾರ್ ಉಪೇಂದ್ರ ನಾವು ಸಹ ಇವರ ಅನು ಸರಿಸುವಂತ ಅಭಿಮಾನಿಗಳು ಇವರ ವ್ಯಕ್ತಿತ್ವಕ್ಕೆ ಮತ್ತು ಇವರ ಆಲೋಚನೆಗಳಿಗೆ ಮಾತ್ರ ನಮ್ಮ ಬೆಂಬಲ *ಇವರ ಆಲೋಚನೆ ಇವರ ದೂರದ ದೃಷ್ಟಿ ಇವರ *ಸಮಾಜವನ್ನೆಲ್ಲ ಸಮಾಜದಲ್ಲಿರುವ ಜನರ ಆಲೋಚನೆಗಳನ್ನೇ ಕಲ್ಪನೆ *ವ್ಯಕ್ತಿತ್ವದಿಂದ ವ್ಯಕ್ತಿಗೆ ವ್ಯಕ್ತಿಯಿಂದ ವ್ಯಕ್ತಿತ್ವಕ್ಕೆ ಇವರ ಮನಸ್ಸಿನ ಹಾಳದ ಹೂವಿನಂತ ಹೃದಯಕ್ಕೆ *ಸಮಾಜವನ್ನು ಅರ್ಥಮಾಡಿಕೊಂಡು ಅರ್ಥೈಸುತ್ತಾ ಅರ್ಥಮಾಡಿಕೊಳ್ಳಿ ಎನ್ನುತ್ತಿರುವ ಲೆಕ್ಕವೇ ಇಲ್ಲದ ಜನರಲ್ಲಿ ಒಬ್ಬನಾಗಿರುವ ಅಂತಹ ಏಕೈಕ ವ್ಯಕ್ತಿ *ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು ಫ್ಯಾನ್ಸ್ ಫಾಲೋವರ್ಸ್ ಅಂದ್ರೆ ರಿಯಲ್ ಸ್ಟಾರ್ ಉಪೇಂದ್ರ ಅವರ ಫ್ಯಾನ್ಸ್ ಆಗಿರಬೇಕು ಕನ್ನಡ ಕನ್ನಡ ಕಸ್ತೂರಿ ಕನ್ನಡ ರೇಷ್ಮೆ ನಾಡು ರಾಮನಗರ
@shivanna.n76332 ай бұрын
ಉಪೇಂದ್ರ ಹಾಗೂ ಪ್ರಿಯಾಂಕ ಅವರು ಮನಸ್ಸು ಒಳ್ಳೆಯದಿದೆ ಮನೆಯ ಒಳ್ಳೆಯದಿದೆ ಶುಭವಾಗಲಿ
@shanthkumark44022 ай бұрын
ಕೆಲವು ನಮ್ಮ ಕನ್ನಡ ನಟಿ ಯಾರೇ ಕನ್ನಡ ಮಾತಾಡೋಕೆ ಇಷ್ಟ ಪಡೋಲ್ಲ ಇವರ ಕನ್ನಡ ಯಷ್ಟು ಚಂದ ಕೇಳೋಕೆ ನಿಜವಾದ ಕನ್ನಡ ಅಭಿಮಾನಿ ಇದು ಇವರು 🙏🏽
@Rekhaschandru2 ай бұрын
ಪ್ರಿಯಾಂಕಾ ಅವರೇ ನೀವು ತುಂಬಾ ಗ್ರೇಟ್ ನಿಮ್ಮ ಸಂಸಾರ ಹೀಗೆ ಇರಲಿ, ಫಿಲಂನಲ್ಲಿ ಕೆಟ್ಟದು ನೋಡಿ ತುಂಬಾ ಬೇಜಾರಾಗಿತ್ತು ನಿಮ್ಮ ಸಂಸಾರ ನಿಜ್ವಾಗ್ಲೂ ಕ್ರಿಯೇಟ್ ಉಪೇಂದ್ರ ಮತ್ತು ಫ್ಯಾಮಿಲಿಗೆ 😍🙏🙏
@yogasandeepathreya99122 ай бұрын
ಉಪೇಂದ್ರ ಸರ್ ಪ್ರಿಯಾಂಕಾ ಮೇಡಂ ಆಲ್ವೇಸ್ ಗಾರ್ಜಿಯಸ್ ವೆರಿ ಡೌನ್ ಟು ಅರ್ಥ್😊❤
@yogasandeepathreya99122 ай бұрын
❤
@shreerohi6182 ай бұрын
❤ ಪ್ರಿಯಾಂಕಾ ಮೇಡಂ ನಿಮ್ಮ ಸರಳತೆ ಮತ್ತು ಕನ್ನಡ ಅಭಿಮಾನಕ್ಕೆ ನಮ್ಮ ಧನ್ಯವಾದಗಳು ❤always Uppi fan❤
@nanuunknown6112 ай бұрын
ಎಷ್ಟು ಚೆನ್ನಾಗಿ ಕನ್ನಡ ಮಾತಾಡ್ತಾರೆ 💛❤️
@R.S63282 ай бұрын
ಹಿಮಾಲಯದ ಗುರುವಿನ ಗರಡಿಯಲ್ಲಿ ಅದ್ಬುತವಾದ ಪುಸ್ತಕ. ಅದರ ಮುಂದುವರೆದ ಭಾಗದ ಪುಸ್ತಕವನ್ನು ಇನ್ನಷ್ಟೇ ಓದಬೇಕು😊
@PhaniRaj19702 ай бұрын
The one & only Superstar Realstar ಉಪೇಂದ್ರ ಸರ್ ಗೆ ಎಂದೆಂದಿಗೂ ಜಯವಾಗಲಿ. Param ಅವರಿಗೆ ತುಂಬಾ ತುಂಬಾ ಧನ್ಯವಾದಗಳು
@ManjunarhGm2 ай бұрын
ನಾನಿನ್ನ ಬಿಡಲಾರೆ ಅನ್ನೋ ಹಾಡು ಕೊನೆಗೂ ಪ್ರಿಯಾಂಕನನ್ನು ಬಿಡಲಿಲ್ಲ ನಮ್ ರಿಯಲ್ ಸ್ಟಾರ್ . ಅದ್ಬುತ ಮಾತುಗಾರಿಕೆ ಮೇಡಂ..
@chandrammachandramma30232 ай бұрын
ಪ್ರಿಯಾಂಕಾ ಮೇಡಂ ತುಂಬಾ ಚೆನ್ನಾಗಿ ಕನ್ನಡ ಮಾತಾಡ್ತೀರಾ 👌❤
@himeranjan2 ай бұрын
ಪ್ರಿಯಾಂಕ ಉಪೇಂದ್ರ ಅವರು ತುಂಬಾ Creative and Knowledgeable. ಮುಖ್ಯವಾಗಿ Antique ವಿಷಯದಲ್ಲಿ. ಅವರ Uppi Foundationನ ಬಗ್ಗೆ ಮಾತನಾಡುವಾಗ ಪ್ರಾಮಾಣಿಕತೆ ಮುಖದಲ್ಲಿ ಎದ್ದು ಕಾಣುತ್ತಿದೆ.
Huge respect for Priyanka. Complete complete kannadati🎉🎉🎉🎉
@vinayakarajk43572 ай бұрын
ಮೇಡಂ, ನಿಮ್ಮ ಕನ್ನಡ ಅಭಿಮಾನಕ್ಕೆ ಶಿರ ಬಾಗಿ ನಮಸ್ಕಾರ ❤️🙏
@Jayammanamommaga0072 ай бұрын
Priyanka Upendra avara kannada thumba chennagide❤
@swathiananth50642 ай бұрын
Really she is so humble and down to earth lady what nice gesture and talk
@AshrayGiri2 ай бұрын
🏠🙏.., ಕನ್ನಡ ಕಂದ ಉಪ್ಪಿ ಸರ್ ಕಂಡು ಬಹಳ ಖುಷಿ ಆಯಿತು ನೋಡ ರಿ ಸರ್
@suryapraveens85852 ай бұрын
ಒಂದೊಳ್ಳೆ ಸಂದರ್ಶನ.. ಪ್ರಿಯಾಂಕಾ ಮೇಡಂ ಕಲಾವಿದರಿಗೆ ತುಂಬಾ ಸಪೋರ್ಟ್ ಮಾಡ್ತಾರೆ..ಧನ್ಯವಾದಗಳು ಮೇಡಂ.. ನಿಮ್ಮ ಉಗ್ರಾವತಾರ ಚಿತ್ರಕ್ಕೆ ಹಾಗೂ ಮುಂದಿನ ಎಲ್ಲಾ ಸಿನಿಮಾಗಳಿಗೂ ಶುಭವಾಗಲಿ ಮೇಡಂ 💐💐💐💐
@Rohit_143T2 ай бұрын
Madam is so humble❤
@vj76682 ай бұрын
My respect for Ms. Priyanka exponentially increased. Yesthu chennagi Kannada maathaadthaarey. Istha patttu kannada maathaadthaarey kastha pattu alla ! Hats off ! God bless you and family !
@santhoshks69362 ай бұрын
Chennagi heLidri
@shwethagowda92202 ай бұрын
ತುಂಬಾ ಸಾಂಪ್ರದಾಯಕವಾಗಿ ಅರ್ಥಪೂರ್ಣವಾಗಿ ಇದೆ ❤❤
@kathatoonshindi2 ай бұрын
ಕಲಾಮಾಧ್ಯಮ ಚಾನೆಲ್ ಗೆ ಮತ್ತು ಪರಮ್ ಸರ್ ಗೆ ಧನ್ಯವಾದಗಳು. ❤
@santoshkariyajji52922 ай бұрын
ಸೂಪರ್ ಸ್ಟಾರ್ ಉಪ್ಪಿ ಸರ್ ❤
@K-Pop_er_prithibiАй бұрын
I am from Bangladesh. She is my favourite actress. I grew up watched her Bengali cinema. After many year I am finally seen her make me feel very happy 😭😭😭. Priyanka I am now 21 year old. My favourite song o bondhu Tumi shunteki pao.
@vageeshbeli29852 ай бұрын
She's so beautiful and humble the way she tell please banni many times ❤❤❤
@kalpanamudugere65802 ай бұрын
So down to earth and humble priyanka madam.🎉🎉
@naveenkumarnavee53042 минут бұрын
ಪ್ರಿಯಾಂಕರವರ ಕನ್ನಡ ಸ್ಪಷ್ಟತೆ ತುಂಬಾ ಅದ್ಭುತವಾಗಿದೆ
@ConfusedIguana-mh5tf2 ай бұрын
ಇಷ್ಟೊಂದು ಕಾಮನ್ ಇರ್ತಾರೆ ಅಂದುಕೊಂಡಿಲ್ಲ❤ ಸೂಪರ್ ಬಸ್❤
@Rebello-b6k2 ай бұрын
Nammuru hero upendra❤
@ManjunathaYS-p8d2 ай бұрын
ಉಪ್ಪಿ ❤️ಕನ್ನಡ ನಾಡಿನ ರಿಯಲ್ ಸ್ಟಾರ್
@ViniSamrajya2 ай бұрын
1st time I guess Param did not do over acting 😅
@lakshmanbd51832 ай бұрын
ಸತ್ತ ಪ್ರಜೆಗಳಿಗೆ ಜೈ ಜೈ ಪ್ರಜಾಕೀಯ ನಮ್ಮ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ❤❤❤❤❤❤❤
@sachinbalolsachinbalol9702 ай бұрын
Hi ಜೈ ಪ್ರಜಾಕೀಯ ನಾನು ಪ್ರಜಾಕೀಯ ಸಚಿನ್
@ShivarajGowda-g3m2 ай бұрын
ನನ್ನ ಜೀವನದ ಮೊದಲನೆಯ ಸಿನಿಮಾ ಥಿಯೇಟರ್ ಗಳಲ್ಲಿ ಎ ಮೂವಿ ಅವತ್ತಿಂದ ಇವತ್ತಿನವರೆಗೂ ನಾನು ಉಪೇಂದ್ರ ಅಭಿಮಾನಿ ನನಗೆ ಹೆಮ್ಮೆ ಇದೆ ಐ ಲವ್ ಯು ಉಪ್ಪಿ ಸರ್ 💛❤️💛❤️🤝🤝🤝🙏❤️
@venkateshvenkat81132 ай бұрын
ನಾನೂ ಸಹ...🥰
@SamathaM-kr6ff2 ай бұрын
Really she's great person
@bhavyaraghu6932 ай бұрын
ನಮ್ಮ ಕನ್ನಡ ದ ಹೆಮ್ಮೆ ಉಪ್ಪಿ ಸರ್ 🌹🥰🌹🥰
@knowtheknowledge49412 ай бұрын
Mam is so simple and down to earth. Loved the interview ❤
@rekhalkamatad32352 ай бұрын
Priyanka mam you are great family woman hats off to you 💕💕
@shankarkalabuaragi15982 ай бұрын
Media masters ಯುಟ್ಯೂಬ್ ಅವರನ್ನು ಸಂದರ್ಶನ ಮಾಡಿ🙏🙏🙏❤️❤️
@Sharanarthi-k8q2 ай бұрын
ಹೌದು ಸಾರ್ ಆ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕತೆಗಳು ತುಂಬಾ ಚೆನ್ನಾಗಿ ಇರುತ್ತವೆ
@virupakshap90022 ай бұрын
Jai uppi boss great
@srimurthy822 ай бұрын
Finally, param touched Uppi's world
@Parashivaiah2 ай бұрын
ಮೇಡಂ ಕನ್ನಡ ಬಹಳ ಸೊಗಸಾಗಿಮಾತನಾಡುತ್ತೀರಿ, ನಿಮಗೆ ತುಂಬಾ ಧನ್ಯವಾದಗಳು, ನಿಮ್ಮ ಜೀವನದಲ್ಲಿ ಸದಾ ಸುಖ ಸಂತೋಷ ತುಂಬಿರಲಿ ಎಂದು ಆರೈಸುತ್ತೇನೆ
@rajathudaykumar94442 ай бұрын
Nice to see this sadashivanagar house. Both Uppi sir and Priyanka madam are humnle and down to earth. ❤
@AmbrishAmbeish2 ай бұрын
ಉಪ್ಪಿ ಪ್ರಿಯಾಂಕ❤❤
@Rocky007-y1g2 ай бұрын
Pure Soul ❤ Uppi Sir & Priyanka Mam
@PallaviPrema2 ай бұрын
ಮೇಡಂ ನೀವೂ ಚಂದ ನಿಮ್ಮ ಕನ್ನಡ ಮಾತೂ ಚಂದ
@shruthigodi22042 ай бұрын
ಉಪ್ಪಿ ಸರ್ ಮತ್ತೆ ಪ್ರಿಯಾಂಕ ಅವರ ಲವ್ ಸ್ಟೋರಿ ವಿಡಿಯೋ ಮಾಡಿ .... ಯಾರಿಗೆ ಎಲ್ಲಾ ಉಪ್ಪಿ ಸರ್ ಮತ್ತೆ ಪ್ರಿಯಾಂಕ ಲವ್ ಸ್ಟೋರಿ ವಿಡಿಯೋ ಬೇಕು ಲೈಕ್ ಮಾಡಿ
@bhavyasbhuvana53812 ай бұрын
My favourite hero uppi sir and heroine Priya mam very nice to seeing this channel thank u param sir for this beautiful home tour ...Priyanka mam is very down to earth ❤
@sandeshb3809Ай бұрын
Very commendable on Priyanka upendra for having such a nice fluency in kannada 🎉
@ShrikantPatil-h1g2 ай бұрын
Upendra Acivment is big Role model for youths came from very poor family
@gbj4609Ай бұрын
She is pride of karnataka Bangalore..amazing and lively and lovely human being
@harshviparni20072 ай бұрын
Such a lovely lady heroine she is ....speaks so well
@vg69602 ай бұрын
Cute interview❤❤ ತುಂಬಾ ಖುಷಿಯಾಯ್ತು😊😊😊
@krishnadestiny2 ай бұрын
ಉಪ್ಪಿ ಮಕ್ಕಳು ಅದೃಷ್ಟವಂತರು
@prathampoonacha29842 ай бұрын
I love ಉಪೇಂದ್ರ ❤️♥️♥️❤️❤️♥️🙏
@Manjushetty6342 ай бұрын
Hi ಪ್ರಿಯಾಂಕಾ ಮ್ಯಾಮ್... 🌹💐🙋♂️🥰 ನಿಮ್ಮ ಮನೆ ಅತ್ಯದ್ಭುತ 👌👌👌🙌
@suvarnapatil46762 ай бұрын
ಪ್ರಿಯಾಂಕಾ ಮೇಡಂ ಬಗ್ಗೆ ತುಂಬಾ ಖುಷಿ ಆಗತ್ತೆ. 💐💐
@amareshgundappa93632 ай бұрын
👌 ಉಪ್ಪಿ ಸರ್ ಮನೆ🙏🙏🙏
@charlesaldrin86302 ай бұрын
Really Fabulous Royal Beauty House - Congrats - Upendra Sir. Just 6 Day`s Back Morning 10. Uppi. Sir. Passing R.C. College Front B.M.W. Car - iam Wish the (iam in the Jeep) Upendra. Sir. ✌👌✌
@charlesaldrin86302 ай бұрын
November - 2nd. Saturday - 🙄
@PoojaraoSarkal2 ай бұрын
ತುಂಬಾ ಖುಷಿ ಆಯ್ತು ನಿಮ್ಮ ಬಗ್ಗೆ ನೋಡಿ 🎉
@RanebennurKaRaja2 ай бұрын
ಸದಾಶಿವ ನಗರದಲ್ಲಿ 'ಉಪ್ಪಿ' ವೈಭವ ❤🎉😅
@classicaldance60692 ай бұрын
Very good priyaka madam ❤
@dileepsreevatsav25022 ай бұрын
Really really positive women ....upendra sir is so lucky to have her in his life ❤❤❤❤ ...god bless you both priyanka madam ❤❤😊
@Noothan2 ай бұрын
Real star,superstar,best writer ,director,thinker ,best brain ….of Karnataka
@gurunathnb52392 ай бұрын
ಪ್ರಿಯಾಂಕ ಸೂಪರ್ ಮೇಡಮ್. ಉಪ್ಪಿ ನೀವು ಸೂಪರ್ ಜೋಡಿ. ಮೇಲಾಗಿ ಒಳ್ಳೇ ವ್ಯಕ್ತಿಗಳು. ಬುದ್ಧಿವಂತ!!!!
@manjunathmr85912 ай бұрын
Avaga Mane hatra hodre door tegitirlila...ega yella interview kodtidare..superb param sir ..keep going,👍
@rk-jg8bm2 ай бұрын
She was gorgeous even without Botox🫢
@nishchithakr51982 ай бұрын
I was about yo comment fillers botox are ruined her face,she can't move her face
@umahswamy2 ай бұрын
She has done lip work. It was thin before. Now does’t look nice.
Nambudiris are malayalee brahmins following tantra tradition and are thought to have emigrated from the banks of Krishna, Kaveri, and Narmada rivers. The Nambudiris place great emphasis on their priestly status and do not normally engage in profitable professions. Really blessed to have a beautiful house in the destined destination. Regards 🌸🌻🌾🔔🔔🔔