ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeaturedv
@shripathiraubn79032 ай бұрын
I 1
@bhushannandibandi83522 ай бұрын
I want meet so give me adress or mobile number
@vikassrajanna94362 ай бұрын
Param- I think you need to ask your team to get better with video capture. Camera is too shaky and loses viewer interests… Great work by the way
@chandrusworld74592 ай бұрын
Param bro me required help for Education pls support
@JyothiC-t4n2 ай бұрын
Thumba bada makkalu, anatharu idare avrge help madi sir pls ishtond hana enu madokaagalla itkondu dayavittu help madi yellargu ..
@sachinkumarmadabhavi50692 ай бұрын
ಅಂತಹ ಉನ್ನತ ವ್ಯಕ್ತಿಯಾಗಿದ್ದರು ಕನ್ನಡದಲ್ಲೇ ಮಾತನಾಡಿದ ನಿಮಗೆ ಧನ್ಯವಾದಗಳು ❤
@deepamali19202 ай бұрын
ತುಂಬಾ ಒಳ್ಳೆಯ ಸಂದರ್ಶನ ಅವರಿಗೆ ವಿದ್ಯಾದೇವಿ ಒಲಿದಿದ್ದಾಳೆ ಅದಕ್ಕೆ ಲಕ್ಷ್ಮಿ ಜೊತೆಗೆ ಬರ್ತಾಳೆ ವಿದ್ಯೆಗೆ ಅಷ್ಟೊಂದು ಶಕ್ತಿ ಇದೆ..
@murugeswamysd84692 ай бұрын
ಆದರೆ, ಏಕಾಂಗಿಯಾಗಿದ್ದಾರೆ. ಅವರು ತಮ್ಮ ವಯಸ್ಸಿಗೆ ತಕ್ಕಂತಹ ಒಬ್ಬ ಹೆಂಗಸನ್ನು ಅದರಲ್ಲೂ ಒಬ್ಬ ವಿಧವೆಯನ್ನು ಮದುವೆಯಾಗಲಿ.
@varunhegde55682 ай бұрын
ಪರಂ , ಇಲ್ಲಿಯವರೆಗೆ ಬಂದ ಸಂದರ್ಶನಗಳಲ್ಲಿ ಇದೊಂದು ಮುತ್ತಿನಂಥ ಸಂದರ್ಶನ!! ಇಂತಹ ವ್ಯಕ್ತಿಗಳನ್ನು ನೋಡುವುದೇ ನಮ್ಮ ಭಾಗ್ಯ ! ಜೀವನದಲ್ಲಿ ಏನಿದ್ದರೇನು, ಕೊನೆಯ ದಿನಗಳಲ್ಲಿ ಒಬ್ಬಂಟಿಗನಾದರೆ ಅದಕ್ಕಿಂತ ದುರ್ದೈವ ಇನ್ನೊಂದಿಲ್ಲ!!
@sharathkumar12572 ай бұрын
ಲೈಫ್ ನಾವಂದುಕೊಂಡಷ್ಟು ಕಷ್ಟವೂ ಅಲ್ಲ... ನೀವಂದುಕೊಂಡಷ್ಟು ಸುಲಭವೂ ಇಲ್ಲ .... Inner Peace🕊️ is the ultimate goal
@Vani-jg3fn2 ай бұрын
ಎಂತಹ ಜೀವನದ ಅನುಭವದ ಅಧ್ಭುತ ಮಾತುಗಳು ..ಕನ್ನಡ ನಾಡಿನ ಹಿರಿಮೆ ಈ ಹಿರಿಯರು..ಅವರ ಪಾದಗಳಿಗೆ ನಮ್ಮ ನಮನ 🎉
@kripakiran75352 ай бұрын
He misses her a lot. Every bit of his life history revolves around her. He has spoken about her a lot more than his achievements. That really tells what matters eventually.. what someone truly loves and will miss in your life.. he is a great human being 🙏
@anitadsouza42672 ай бұрын
He truly does miss her 😢😢 can see in his eyes and he kept talking about her 😢
@priyag99323 күн бұрын
True true
@babukali46212 ай бұрын
ಪಾಪ , ಮಾತು ಮಾತಿಗೆ ವ್ಯಥೆ ಪಡ್ತಿದ್ದಾರೆ. ಈ ವಯಸ್ಸಲ್ಲಿ ಭಗವಂತ ಇವರ ಜೊತೆ ಮಡದಿಯ ಸಂಗವನ್ನೊ ಕೊಡಬೇಕಾಗಿತ್ತು❤
@ashrafashu47042 ай бұрын
ಮನುಷ್ಯ ಬರುವಾಗ ಏನು ತರಲ್ಲ ಹೋಗುವಾಗ ಏನು ತಕೊಂಡು ಹೋಗಲ್ಲ ಆದರೆ ನಾವು ಈ ಸಮಾಜಕ್ಕೆ ಏನು ಕೊಟ್ಟು ಹೋಗುತ್ತೇವೆ ಅನ್ನೋದು ಮುಖ್ಯ. ಮಾನವೀಯತೆ ಮನುಷತ್ವ ನಮ್ಮನ್ನು ಸದಾ ಕಾಲ ನೆನಪಿಸುತ್ತಾನೆ ಇರುತ್ತೆ. ಗ್ರೇಟ್ ಸರ್ ಇವರು 🙏
@venkatesha.uhchelluru8932 ай бұрын
ನಿಮ್ಮನ್ನ ನಡೆದಾಡುವ ವಿಶ್ವವಿದ್ಯಾಲಯ ಎಂದರೆ ತಪ್ಪಾಗಲಾರದು ಸರ್ 🙏.
@prap34552 ай бұрын
🙏 sir ದೇವರು ನಿಮಗೆ ಒಳ್ಳೆ ಆಯುರಾರೋಗ್ಯ ನೆಮ್ಮದಿ ಕೊಟ್ಟು ಕಾಪಾಡಲಿ.ನಿಮಗೆ ಏನ್ ಒಳ್ಳೇದು ಮಾಡ್ಬೇಕು ಅನ್ನಿಸುತ್ತೆ ಅದ್ದನ್ನ ಹಿಂದು ಮುಂದೆ ಯೋಚನೆ ಮಾಡದೆ ಮಾಡಿ All the Best ಐಯ್ಯರ್ sir.
@shobhaurs83812 ай бұрын
ಎಂಥ ನಿಗರ್ವಿ. ಅಷ್ಟು ಉನ್ನತ ಸ್ಥಾನ, ಶ್ರೀಮಂತಿಕೆ, ಇದ್ದರೂ ಒಂದು ಚೂರು ಅಹಂಕಾರ ಇಲ್ಲ. ನಿಜಕ್ಕೂ ನಿಮಗೆ ಒಂದು ದೊಡ್ಡ ನಮಸ್ಕಾರ. 🙏🙏
@smbengu61752 ай бұрын
Education ge help Madi, please namma auto driver ge thumba kashta
@mohammdarham18432 ай бұрын
Be polite while asking questions.
@annunaik68882 ай бұрын
ಮೀಡಿಯಾ ನೋಡಿ ಅಳೆಯಕಾಗುತ್ತಾ ಎಂತವರು ಅಂತ,
@poorboy17072 ай бұрын
Sahata nu madalla evryalla
@anantrajnayak13402 ай бұрын
ತುಂಬಿದ ಕೊಡ ನೀವು❤
@SaaraHasini-20242 ай бұрын
ಇಂಥವರನ್ನ ಇಂಟ್ರೊಡ್ಯೂಸ್ ಮಾಡಿಸಿ ಸರ್ ಸಿನಿಮಾದವರು ಇರೋದೆ ಇಂಥವರು ಇಂಟ್ರೊಡ್ಯೂಸ್ ಮಾಡಿಸಿದರೆ ನಮ್ಮಂತ youths ಒಳ್ಳೆ ಅನುಕೂಲ ಆಗುತ್ತೆ
@Chethanislive2 ай бұрын
😊
@PavitraB-oc2gkАй бұрын
evrannu karsi weekend with ramesh ge ..ee tharadavrannu karsidre ade best ..star nata,political leader evra jothe yenu alla ansuthe ...really great
@nagarajuv-o4t2 ай бұрын
ನಮ್ಮ ಕನ್ನಡಿಗರು, ನಮ್ಮ ಹೆಮ್ಮೆ 👏👌👍🙏
@KusumaKusuma-dg5vg2 ай бұрын
Yessssssssssssssss🥰🥰🥰🥰🥰🥰
@ramrao18122 ай бұрын
Generally Iyengars are highly talented people. Their contribution to karnataka before and immediately after independence is very high.
@nagarajuv-o4t2 ай бұрын
ಒಬ್ಬ ಮಹಾನ್ ವ್ಯಕ್ತಿಯ ಪರಿಚಯ ಮಾಡಿಧಿರ, ವಂಧನೆಗಳು
@Shantharajal2 ай бұрын
ಸರ್, ಈ ವಿಡಿಯೋ ನೋಡಿ ಕೇಳಿ ಕಷ್ಟಪಟ್ಟವರು ಎಂದು ಅವರು ಎಲೆಮರೆಯ ಕಾಯಿಯಂತೆ ಆಕರ್ಷಕವಾಗಿದ್ದವರು ಅವರ ಮಾತು ಕೇಳಿಸಿಕೊಳ್ಳುತ್ತಾ ಮೈ ಜಮ್ಮೆನ್ನುತ್ತದೆ..ತಿಳಿಸಿ ಕೊಟ್ಟವರಿಗೆ ತುಂಬಾ ಧನ್ಯವಾದಗಳು ದೇವರೇ ❤👍👍🙏🙏❤🙏🙏🙏🙏
@ManjulaManjula-gj5bb13 күн бұрын
Srr nanaghe. Sahaya. Made❤❤❤❤❤❤❤plss
@vm_squad-692 ай бұрын
Why people put bad comments, think twice before writing, Sir has earned every thing by his hard work and dedication 🙏🏻
@pradeeps367124 күн бұрын
Yes not like some politicians... everything he has earned is of his own.. with his talent he has earned
@arunchandra30282 ай бұрын
ನಿಮ್ಮ ಎಲ್ಲಾ ಸಂದರ್ಶನ ಗಳೆಲ್ಲಾ ಈ ಸಂವಾದ ಆತ್ಯಂತ ಸ್ವಾರಸ್ಯಕರವಾಗಿ ಹಾಗೂ ಸುಂದರವಾಗಿ ಮೂಡಿ ಬಂದಿದೆ.
@rameshm96472 ай бұрын
ಕಲಾಮಾಧ್ಯಮ ರವರಿಗೆ ಇಂಥ ಒಬ್ಬ ದೇವಮಾನವರನ್ನ(ಎಸ್ ಎಸ್ ಇಯೆಂಗರ್ ಜ್ಞಾನ BANDAARA) ಸಮಾಜಕ್ಕೆ ಪರಿಚಯಸಿದ್ದಿಕ್ಕೆ ನಿಮಗೆ( ಕಲಾಮಾಧ್ಯಮ ) ನನ್ನ ಹೃದಯಪೂರ್ವಕ ಧನ್ಯವಾದಗಳು 🙏🙏🙏. DR ರಮೇಶ್. ಎಮ್. professor medical collge.. ಸರ್ವೇಜನ ಸುಖಿನೋ ಭವಂತೂ. 🙏
@smraju61512 ай бұрын
ನಾನು ಹತ್ತು ವರ್ಷಗಳ ಅವಧಿಯಲ್ಲಿ ಪ್ರತಿ ವರ್ಷ ಒಂದು ಆಲದ ಸಸಿ ನೆಟ್ಟು ಬೆಳೆಸುತ್ತಿದೇನೆ.ಮನಗೆ ಆಯಸ್ಸು ಕಡಿಮೆ ಆಲದ ಮರಕ್ಕೆ ಆಯಸ್ಸು ಜಾಸ್ತಿ.ಆದ್ದರಿಂದ ನಿಮ್ಮ ಇನ್ನುಳಿದ ಅವಧಿಗೆ ಪ್ರತಿ ವರ್ಷ ನಿಮ್ಮ ಹುಟ್ಟು ಹಬ್ಬದಂದು ಒಂದು ಆಲದ ಸಸಿ ನೆಡುವ ಮೂಲಕ ಪರಿಸರ ಸ್ನೇಹಿ ಕೆಲಸ ಮಾಡುವ ಅವಕಾಶ ನಿಮ್ಮದಾಗಲಿ.
@shanoorkali59112 ай бұрын
ಸ್ವಾರ್ಥಿಗಳ ಜನಗಳಲ್ಲಿ ಇಂತಹ ಮಹಾನ ವ್ಯಕ್ತಿಗಳು ನಮ್ಮ ಮದ್ಯ ಇದ್ದಾರೆ ಅಂದ್ರೆ ನಾವು ನೀವು ಹೆಮ್ಮೆಯ ಪಡುವ ವಿಚಾರ,,👍👍
@Tsb19742 ай бұрын
ಅದ್ಭುತ ಸಂದರ್ಶನ. ಎಷ್ಟೊಂದು simple ಇದ್ದಾರೆ ಅಯ್ಯಂಗಾರ್ ಸರ್ ....
@Gameviewbygameview2 ай бұрын
Yaro swamigalu alla tumkur siddaganga swamigalu nadedado devaru❤
@ramrao18122 ай бұрын
ಹೌದು ಅವರು ಹಾಗೆ ಹೇಳಿದಾಗ ನನಗೂ ಕೊಂಚ ಮುಜುಗರ ಆಯ್ತು. ಬೇರೆಯವರಿಗೆ ನಡೆದಾಡುವ ದೇವರ ಬಗ್ಗೆ ವಿಷಯ ಗೊತ್ತಿದ್ಯೋ ಇಲ್ವೋ ಅಂತ ಊಹಿಸಿ ಆ ರೀತಿ ಹೇಳಿರಬಹುದು
@GACSShreyas_mv2 ай бұрын
yes
@maheshchalva17962 ай бұрын
Nodi muduka Gurugalanne gottu hidiyodilla..aadre bere ella gottu and nenapu ide
@arunn79932 ай бұрын
Money inda eetara showoff, adhe shivkumara swami eevantra estho janke education kotidare, they definitely achieve much better than this shit guy
@aman-xp7ew2 ай бұрын
ನಿಜವಾಗ್ಲೂ ನೀವು ಬಡತನ ಶ್ರೀಮಂತಿಕೆ ಎರಡನ್ನೂ ನೋಡಿದ್ದೀರಾ ನಿಮ್ಮ ಅನುಭವ ಜನರಿಗೆ ಅರ್ಥ ಆಗುತ್ತೆ .. ಹಣದಿಂದ ನೆಮ್ಮದಿ ಸಾಧ್ಯವಿಲ್ಲ ಅನ್ನೋದು ಅರ್ಥ ಮಾಡಿಸಿದ್ದಿರ..❤❤
@HanumanthaRajuRaju2 ай бұрын
I had a chance to chair a session with Dr. S. S. Iyengar sir in one of the International Conferences. At that point of time, I was not aware that Iyengar sir was such a Gem. After seeing this interview, I am so happy that I met a great person.
@roopakishen11272 ай бұрын
Window ನಲ್ಲಿ ರಾಜಸ್ಥಾನ ಗೊಂಬೆ very beautiful 😊
@vasudevamurthy7462 ай бұрын
ಅಪರೂಪದ ಸಂದರ್ಶನ ಇತಂಹ ವ್ಯಕ್ತಿಗಳ ಪರಿಚಯ ಮಾಡಿ. ಸಾಧಕರು ನಮಗೆ ಮಾರ್ಗದರ್ಶಕರು
@ramasatyanarayan98872 ай бұрын
S.S Iyengar, ಅವರ ಅರಮನೆ ನೋಡಿ ತುಂಬಾ ಸಂತೋಷವಾಯಿತು. ಇವರು ನಿಜಕ್ಕೂ Great. I am very glad a Kannadaiga has reached this stage and his son is also great . I salute him and his son
@krishnappak.tulunataka32412 ай бұрын
ತುಂಬಾ ಅದ್ಬುತವಾದ ಮಾಹಿತಿ ನೀಡಿದ್ದೀರಿ ಸರ್❤ ಏನೇ ಆಗಲಿ ಕಷ್ಟ ಪಟ್ಟು ಮಾಡಿದ್ದೀರಲ್ಲ ಅದು ನಿಜವಾಗಿಯೂ ಮೆಚ್ಚುವಂತದ್ದು, ಆದರೆ ಸುಖ ಕಷ್ಟ ಅನ್ನೋದು ಬೇರೆ ವಿಷಯ, ಆದರೆ ನಿಮ್ಮನ್ನು ನೋಡಿದರೆ ತುಂಬಾ ಖುಷಿ ಆಗುತ್ತಿದೆ,, ನಿಮಗೆ ದೇವರು ಇನ್ನಷ್ಟು ಸಂಪತ್ತು ನೀಡಲಿ ಎಂದು ಆಶಿಸುತ್ತೇನೆ,, ಸಾಧ್ಯವಾದರೆ ನಮ್ಮಂಥ ಕೈ ಕಾಲು ಸ್ವಾಧೀನ ಇಲ್ಲದ ಬಡ ಅಂಗವಿಕಲರಿಗೆ ಸ್ವಲ್ಪ ಸಹಕಾರ ಮಾಡಿದರೆ ನಿಮ್ಮ ಹೆಸರಲ್ಲಿ ಜೀವನ ನಡೆಸಲು ಸಹಕಾರಿ ಆಗಬಹುದು,😢❤
@gullamahmedkhanishtiaq2 ай бұрын
A poor will try to help another poor person, but not the rich will help poor, A poor will give 100 RS without asking any questions, but the rich will ask 100 questions to give 1 rupee..so seek help from God, will definitely help, without asking anything.
@praveenganganalli2 ай бұрын
ಒಳ್ಳೆಯ ಉತ್ತಮವಾದ ಶೈಕ್ಷಣಿಕ ಸಂದೇಶ ಒಳಗೊಂಡಿದೆ ನಿಮ್ಮ ಮಾತು ಸರ್ ❤
@manjunathadn2 ай бұрын
ಬದುಕು ಎಲ್ಲರಿಗೂ ಬೇರೆ ಬೇರೆ, ಒಂದೇ ಆಗಿದ್ದರೆ ಅದು ಬದುಕಲ್ಲ ❤❤ ನಿಮ್ಮ ಸರಳತೆಗೆ ನಮ್ಮ ನಮಸ್ಕಾರ ಬಿಟ್ಟು ಬೇರೇನೂ ಇಲ್ಲ🙏
@renukachannabasavanna77362 ай бұрын
ಪರಮ್ ಸಾರ್ ಇಂತಹ ಅದ್ಭುತ ಅನುಭವ ವಿಜ್ಞಾನಿಯನು ತೋರಿದ ನಿಮ್ಮಗೆ ನನ್ನ ನಮನ
@kashibs13412 ай бұрын
ತುಂಬಾ ಧನ್ಯವಾದಗಳು , ಒಬ್ಬ ಅದ್ಭುತ ಅನುಭವ ವುಳ್ಳ ವ್ಯಕ್ತಿಯ ಪರಿಚಯಿಸಿದ್ದಕ್ಕೆ.🙏
@kanthadhanu31972 ай бұрын
ಸರ್ ನಿಮ್ಮ ಸಂದರ್ಶನ ನೋಡಿ ಕೇಳಿ ನನ್ನ ಮುಂದಿನ ಜೀವನದ ಸ್ಪೂರ್ತಿ ನೀವೇ ಸರ್ ಕಾಲಮಾಧ್ಯಮಕ್ಕೆ ಧನ್ಯವಾದಗಳು
@ChannayyaHiremath-n6j2 ай бұрын
ಹೃದಯಕ್ಕೆ ಮುಟ್ಟಿತು ಸರ್. ಅಯ್ಯಂಗಾರ್ ಸರ್ ಸಂದರ್ಶನ 🌹❤
@chandrukurbosschandrukurbo367325 күн бұрын
ಇವ್ರ ಲೈಫ್ ಜರ್ನಿ ನೋಡುದ್ರೆ ಪ್ರಪಂಚದಲ್ಲಿ ಎಂತ ಎಂತ ನಿಗೂಢ ಇದೆ ಅನ್ನೂದೆ ರೋಚಕ❤
@Vkmoments2 ай бұрын
ನಮ್ಮ ಕನ್ನಡಿಗರು ಯಾವತ್ತೂ ಸರಳ ಜೀವಿಗಳು
@gg898992 ай бұрын
ಇಲ್ಲಿಯವರೆಗೆ ಬಂದ ಸಂದರ್ಶನಗಳಲ್ಲಿ ಇದೊಂದು ಮುತ್ತಿನಂಥ ಸಂದರ್ಶನ!! ಇಂತಹ ವ್ಯಕ್ತಿಗಳನ್ನು ನೋಡುವುದೇ ನಮ್ಮ ಭಾಗ್ಯ !
@ushamurali84902 ай бұрын
ಪರಂ ನೀವು ಇಂಥಹ ವರ ಸಂದರ್ಶನ ಮಾಡುತ್ತಿರುವ ಬಗ್ಗೆ ಖುಷಿ ಹೆಮ್ಮೆ 😊ಆದರೆ ಮಾತು ಕಡಿಮೆ ಮಾಡಿ excitement ಕಡಿಮೆಮಾಡಲು ಪ್ರಯತ್ನ ಮಾಡಿ.ಏನೇನೋ ಮಾತನಾಡುತ್ತೀರಿ 😅😅ಹೇಗೆ ಗೋ ಆಡುತ್ತೀರಿ 😅😅
@zaravind2 ай бұрын
Param reaction with respected Dr Iyengar reminds of Yash in suchindra Prasad house in film drama!😅
@jmjgroups15782 ай бұрын
Same feedback to Paramesh
@isabell998402 ай бұрын
Howdu..swalpa proper aagi interview madbeku .. aa guest na bagge tilkondu ,ondashtu kelale bekada questions Patti irbeku.. matte avra adyayanda bagge swalpa odkond hogiebeku. illa andre heege interview alli swara illa anusbidutte..amele camara men swalpa sareege capture madtila. Avru sareege madbeku
@ushamurali84902 ай бұрын
@@isabell99840 exactly.couldn't resist laughing by seeing his facial expressions.that too he says he is young n could go by steps 😊
@soulinspired2132 ай бұрын
Adu avara tana a reethi yidrene different anisutthe ade avarige shobe sir
@KrishnagowdaKrishna-h2l2 ай бұрын
ನಿಮ್ಮ ಸಾಧನೆ ಗೆ ಮತ್ತು ನಿಮ್ಮ ಸುಸ್ಪಷ್ಟ ಕನ್ನಡಕ್ಕೆ ಜನ್ಯವಾದ ಗಳು
@Kannada.And.Reels.AndReals2 ай бұрын
Hat’s up to you sir 🙏🙏ನಿಮಂತ ಒಳ್ಳೆ ಮನುಷ್ಯರು ಇರೊವರೆಗೊ ಪ್ರಪಂಚ ಉಳಿಯುತ್ತೆ🙏🙏🙏
@kodaguprasanna703424 күн бұрын
Iyengar, ಬಹಳ ಜನ ಎಲ್ಲಾ ಬುದ್ಧಿವಂತರ, ಈವತ್ತಿಗೂ ಯಾರ ಸಹಾಯ ವಿಳದೆ ಕಷ್ಟ ಪಟ್ಟು, ಈ ರೀತೀ ಯಾಗುತ್ತಾರೆ...ಹರೆ ಕೃಷ್ಣಾ ಉಂಗಾಲ್ಕು ಉಂಗ್ಡೆ ಫೆಮಿಲಿಕ್ಕೂ...ಮಾಮ..🎉🎉❤❤
@GangadharJb2 ай бұрын
ಸ್ವಾಮಿ, ನಿಮಗೆ ನನ್ನ ಹೃತ್ಪೂರ್ವಕ ನಮನಗಳು. ನೀವೂ ಸಹ ನನಗೆ ಸರ್.ಎಂ. ವಿಶ್ವೇಶ್ವರಯ್ಯನವರ ನಂತರ ನೀವು ಸಹ ಒಬ್ಬ ಕನ್ನಡಿಗ ಹಾಗೂ ಧೀಮಂತ ನಮ್ಮ ಹೆಮ್ಮೆಯ ಪುತ್ರ. ನನ್ನಂತ ಒಬ್ಬ ಸಾಧಾರಣ ಮನುಷ್ಯನಿಗೆ ತಮ್ಮನ್ನು ಭೇಟಿಯಾಗಿ ಅವಕಾಶ ಮಾಡಿಕೊಡುವಿರೋ? ನನ್ನ ಕಳಕಳಿಯ ಕೋರಿಕೆ ಸ್ವಾಮಿ..ಗಂಗಾಧರ್
@a.r.dwaraki10102 ай бұрын
Brahmins in ur state are being hunted day in and day out. They are in penuri. If possible try to help poor brahmin students of comunity by way of sc ship hostel.
@sripathisree712924 күн бұрын
ನಿಮ್ಮ ಚಾನೆಲ್ನಲ್ಲಿ ಬರುವ ಎಲ್ಲಾ ಪ್ರೋಗ್ರಾಮ್ ಎಷ್ಟು ಸುಂದರವಾಗಿರುತ್ತದೆ ❤ನಿಮ್ಮ ಪ್ರಯತ್ನ ಅತಿ ಎತ್ತರಕ್ಕೆ ಬೆಳೆಯಲಿ🎉
@savithamanjunath92402 ай бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್ ಕಲಾ ಮಾದೈಮ🙏🙏🙏👌👌👌
@Vanitha-f2q2 ай бұрын
ಇಂಥ ಅದ್ಭುತ ವ್ಯಕ್ತಿಗಳನ್ನು ಪರಿಚಯಿಸಿದ ನಿಮ್ಮ ಚಾನೆಲ್ಗೆl ಧನ್ಯವಾದ ಇವರ ಮಾತುಗಳನ್ನು ಕೇಳಿ ಎಷ್ಟೋ ಬಡ ಮಕ್ಕಳು ಜೀವನದಲ್ಲಿ ಮುಂದೆ ಬರಬಹುದು ಇಂತಹ ಅದ್ಭುತ ವ್ಯಕ್ತಿಯನ್ನ ಪರಿಚಯಿಸಿ ಕೊಟ್ಟಿದ್ದಕ್ಕೆ ತುಂಬು ಹೃದಯದ ಅಭಿನಂದನೆಗಳು
@shashank50252 ай бұрын
SS iyengar sir🙏 Such a down to earth person
@ashwiniashwini81202 ай бұрын
ನಿಮಗೆ ರಾಯರು ಅರೋಗ್ಯ ಆಯಸ್ಸು ಕೊಟ್ಟುಕಾಪಾಡಲಿ ಸರ್ ಇನಷ್ಟು ದಿನ ಭಾರತದಲ್ಲಿ ಜನ ಸೇವೆ ಮಾಡಿ ನಿಮ್ಮಿಂದ ಇನಷ್ಟು ಕಲಿಯೋಗುಣ ಯಲ್ಲರಿಗೂ ಬರಲಿ ಮಂತೆ ಮಾರ್ಗ ವಾಗಲಿ ಥ್ಯಾಂಕ್ಸ್ ಸರ್ ❤🙏🙏
hats off sir we proud of you ❤❤❤❤ನಮ್ಮ ಹೆಮ್ಮೆಯ ವಿಜ್ಞಾನಿ ❤❤❤❤
@AnandMasaliBgk2 ай бұрын
❤️ ಸತ್ಯ ಯಾವಾಗಲೂ ನಂಬಲಿಕ್ಕೆ ಆಗದ ರೀತಿಯಲ್ಲಿ ಇರುತ್ತದೆ ! ಬದುಕು ಭಯಾನಕ ! ಆದರೆ ಅದು ಸುಂದರ ! ಎಂದು ಬದುಕಬೇಕು ! ❤
@amrutabindu2 ай бұрын
ಇವರ ಮಾತುಗಳು ಬಹಳ ಆತ್ಮೀಯವಾಗಿದೆ. ತುಂಬಾ ದೊಡ್ಡ ಮನಸ್ಸಿನವರು. ತುಂಬಾ ಒಳ್ಳೆಯ interview. Thanks to kalamadyama.
@MaheshB-iv4zi2 ай бұрын
ಕಲಾ ಮಾಧ್ಯಮ ಹಾಗೂ ಅನಾಮಿಕ ನಿಗೆ, ಧನ್ಯವಾದಗಳು,
@sathwikshetty31782 ай бұрын
This episode is best example for sir Bill Gates Quote "If You Born Poor,It is not your mistake, but if you die poor,it is your mistake" Thank you param
@nagarathnakr54992 ай бұрын
ಸಾರ್.... ಕನ್ನಡ ಮಾಧ್ಯಮ ಶಾಲೆಗಳನ್ನು ಸುಧಾರಿಸಲು ಸಲಹೆ ಮತ್ತು ಸಹಾಯ ಒದಗಿಸಿಸಾರ್.
@praveenkumarg222 ай бұрын
Tumba ole vichara
@shwetagirishpatel2 ай бұрын
ರಾಜಕಾರಣಿಗಳು ಸರ್ಕಾರಿ ಶಾಲೆಗಳಲ್ಲಿ ತೊಡಗಿಸಿಕೊಂಡಿರುವವರೆಗೆ ಕನ್ನಡ ಮಾಧ್ಯಮದ ಶಿಕ್ಷಣವನ್ನು ವೈಭವೀಕರಿಸುವುದು ಅಸಾಧ್ಯ. ನಮ್ಮ ನೆರೆಯ ರಾಜ್ಯಗಳಿಂದ ಕಲಿಯಬೇಕು. ಅವರು ತಮ್ಮ ಭಾಷೆಯನ್ನು ಕಾಳಜಿಯಿಂದ ರಕ್ಷಿಸುತ್ತಾರೆ
@sandilkumar28882 ай бұрын
Education department ಗೇ ಸಾವಿರಾರು ಕೋಟಿ ಖರ್ಚು ಮಾಡುತ್ತೆ ಸರ್ಕಾರ..ವೋಟು ಹಾಕ್ತೀರಾ ಅವರನ್ನು ಕೇಳಲ್ಲ..😂 ಎಂಥಾ ವಿಪರ್ಯಾಸ... ಎಲ್ಲ ಮಿನಿಸ್ಟರ್ ಗಳು ದುಡ್ಡು ಮಾಡ್ತಾಯಿರೋದೆ ಎಜುಕೇಷನ್ ಹಾಸ್ಪಿಟಲ್ ಯಿಂದ.. ಒಳ್ಳೇದು ಮಾಡ್ತೀನಿ ಅಂಥ ಅದಕ್ಕೆ ಕೈ ಹಾಕಿದರೆ ನರಕ ತೋರಿಸುತ್ತಾರೆ.. ಬಡಪಾಯಿ ಐಯ್ಯಂಗಾರ್ ಅವರು..ಬಹುಸಂಖ್ಯಾತರನ್ನು ಎದುರು ಹಾಕೊಂಡು ಜೀವನ ಮಾಡೋಕೆ ಹಾಗುತ್ತಾ.. ಈ ವಯಸ್ಸಲ್ಲಿ
@avinashsunitha242 ай бұрын
ನಿಮ್ಮ ಪಾದಕ್ಕೆ ನನ್ನ ವೃತ್ತಪೂರ್ವಕ ನಮಸ್ಕಾರಗಳು ಸರ್ ನಿಮ್ಮ ಕನ್ನಡ ಪ್ರೀತಿಗೆ ಎಲ್ಲ ಗಳಿಸಿದವರ ಜೀವನದಲ್ಲಿ ಏನೂ ಇಲ್ಲ
@Powerofword-ki5qj2 ай бұрын
ಎಸ್ಟೋ ಮಕ್ಕಳಿಗೆ education ಗೆ ಕಷ್ಟ ಇರುತ್ತೆ ಅವರಿಗಾದ್ರೂ trust ಮೂಲಕ help ಮಾಡಿ
@malikamalika27732 ай бұрын
Nimma aste kot bedi badurge
@Powerofword-ki5qj2 ай бұрын
@@malikamalika2773 ನಾನು ಅಂದಿದ್ದೀನ ನನ್ನ ಹತ್ತಿರ ಇರುವ ದುಡ್ಡು ಏನು ಮಾಡ್ಬೇಕು ಅಂತಾನೆ ಗೊತ್ತಿಲ್ಲ ಅಂತ.. ನನ್ನ ಹತ್ತಿರ ಅಷ್ಟು ದುಡ್ಡು ಇಲ್ಲಾ.. ಈ level ಗೆ. ಬಂದರೆ ಖಂಡಿತ ಮಾಡ್ತೀನಿ 😊
@sunilgowda9932 ай бұрын
Doidre dodavaraglla dodamanisirabeku
@prasannaik86042 ай бұрын
Niv esht daana madidira?@@sunilgowda993
@Kasturi-nd2vv2 ай бұрын
😊
@dileepadili24762 ай бұрын
ನಿಮ್ಮ ಸರಳತೆಗೆ ತಲೆಬಾಗಿದೆನು ನಿಮ್ಮ ಕನ್ನಡಕ್ಕೆ ಮನಸೊತೆನು ನಿಮ್ಮ ನಿಷ್ಕಲ್ಮಷ ಮನಸ್ಸಿಗೆ ಅಭಿನಂದನೆಗಳು
@axramar19922 ай бұрын
Drone prathap ❌REAL scientist 🙏
@lingarajulingaraju55712 ай бұрын
ಇವರು ಸಾಧನೆ ಮಾಡಿದ್ದಾರೆ ತೋರಿಸಿದ್ದಾರೆ ಅವನು ಪುಂಗಿ ಮಾತ್ರ ತೋರಿಸಿದ್ದಾರೆ.
ತುಂಬಿದ ಕೊಡ ಅಂತ ಕೇಳಿದ್ದೆ but ನೀವು ನಿಜವಾದ ತುಂಬಿದ ಮನುಷ್ಯ ❤❤
@rajashekharayyagavimath30922 ай бұрын
Kalamadyamadinda Ee Sir Hattiira Ondu Kelasa kodisi Naanu Simha Rasi Raashiyavanu Naanu Tumba Technology Person ,Very Honest Person Naanu
@yojithbhairavm89292 ай бұрын
ನಮ್ಮ ಶ್ರೀರಾಂಪುರದ ಹಿರಿಯ ಚೇತನ ❤❤.. ನಾಗಪ್ಪ ಬ್ಲಾಕ್ ಮಾರ್ಕೆಟ್ 🌹🌹... Love🫂u ಸಾರ್
@vinodPednekar-i7i2 ай бұрын
ನಿಮ್ಮನ್ನು ನೋಡಿ ತುಂಬಾ ಖುಷಿ ಆಯ್ತು ಸರ್ ❤ ಅದರಲ್ಲಿ ಕನ್ನಡ ಇಷ್ಟು ಅಚ್ಚುವಾಗೀ ಮಾತುನಾಡುತ್ತಿರ ಅದು ನಮ್ಮ ಹೆಮ್ಮೆ ಎನಿಸಿತು
@19726082 ай бұрын
ಜೀವನ, ಹಣ , ಐಶ್ವರ್ಯ, ಎಲ್ಲದರ ಪ್ರತಿರೂಪ ಶ್ರೀ ಎಸ್ ಎಸ್ ಐಯ್ಯಂಗಾರ್ ರವರು. ಈ ಸಂದರ್ಶನ ಜೀವನಕ್ಕೆ ಒಂದು ಪಾಠ.
@tslakshmits452Ай бұрын
Sir ನಿಮ್ಮ ಹತ್ರ ಈಗ ತುಂಬಾ ಹಣ ಆಸ್ತಿ ಇದೆ, ಮತ್ತೆ ಜೀವನದಲ್ಲಿ ಎಲ್ಲ ಸುಖ ಸಂತೋಷ ಅನುಭವಿಸಿದ್ದು ಅಯಿತು, ಈಗ ನಿಮ್ಗೆ ಏನು ಬೇಡ ಅನ್ಸುತ್ತೆ, ಆದ್ರೆ ಮಾದ್ಯಮ ವರ್ಗದವರಿಗೆ ಬಡವರಿಗೆ ಎಲ್ಲ ಬೇಕು ಜೀವನ ಮಾಡಕ್ಕೆ
@shrideviwali481125 күн бұрын
Nammmntavarigaru kottu punya kattukolli
@sundareshks2 ай бұрын
We kannadigas are fortunate to have a talented , brilliant person like you sir. jai bharat
@RameshKumar-jw5su2 ай бұрын
ತುಂಬಾ ಕುತೂಹಲ ವಿಡಿಯೋ, ಆ ಭಗವಂತ ಎಲ್ಲದಕ್ಕೂ ಅನುಗ್ರಹ ಪಡೆದಿರಬೇಕು 🎉🙏
@umeshp.s66272 ай бұрын
ಕಲಾಮಾದ್ಯಮದ ಅದ್ಬುತ ಸಂದರ್ಶನ ❤🎉❤ ಅದ್ಬುತ ನಮ್ಮ ಕನ್ನಡಿಗ ವಿಜ್ಞಾನಿ ❤❤
@rennu19022 ай бұрын
,ನೀವು ಮಾತಾಡಿದ್ದು ನನಗೆ ತುಂಬಾ ಇಷ್ಟ ಆಯ್ತು sir 😊😊😊😊😊😊😊😊😊😊😊😊😊😊😊😊😊😊😊😊😊😊😊
@pparvathammaparvatamm85622 ай бұрын
ನಿಮ್ಮ ಭಾಷೆ ಸ್ಪಷ್ಟವಾಗಿ ದೆ
@manjulav80962 ай бұрын
ಇವತ್ತು, ನಿಜವಾದ ದೇವರ ದರ್ಶನ ಮಾಡಿದಂಥಯ್ತು 🎉🎉🙏🙏🙏🙏🙏
@devarubhat83632 ай бұрын
Thank you for introducing this great person. You are doing a great job. Pleasekeep it up.
@mychoice519516 күн бұрын
👉🏻 ನಮ್ಮ ಹೆಮ್ಮೆಯ ಕನ್ನಡಿಗ ಒಳ್ಳೆಯ ವಿಚಾರವಂತ" ಬುದ್ಧಿವಂತ ಹೃದಯವಂತ''❤️
@chethantc70372 ай бұрын
ಆದ್ರೂ ಕೆಲಸದವರತ್ರ ಹುಷಾರಾಗಿರಿ ಮೊದಲೇ ಯಾರು ಯಾವಾಗ ಹೆಂಗಗ್ತಾರೆ ಹೇಳಕಾಗಲ್ಲ
@ranichandrika132326 күн бұрын
ಪರಮ ಅವರಿಗೆ ಧನ್ಯವಾದಗಳು, ಎಂತಹ ಅನೇಕ ವ್ಯಕ್ತಿತ್ವ ಉಳ್ಳವರು ಅಂದಿಗೆ ಸಂದರ್ಶನವನ್ನು ಮಾಡಿ
@srinathchakravarthy38262 ай бұрын
Such people should liberally contribute to the society and down troden people.Simply narrating their richness will not help anyone
@isabell998402 ай бұрын
Kinda true..he seems obliviant
@shaikusman5362 ай бұрын
Inspiring journey.....Hats off to Dr.S.S. Iyengar sir.....Thanks param& team...Keep exploring the Gems of Karnataka......Jai Hind,Jai Karnataka.
@digambervagatti92892 ай бұрын
ಇಂತಹ ಮಹಾನ್ ಪ್ರತಿಭೆಯ ವ್ಯಕ್ತಿಯನ್ನು ಪರಿಚಯ ಮಾಡಿದ್ದಕ್ಕೆ ತಮಗೆ ಧನ್ಯವಾದಗಳು ಸರ್❤
@chitrachandru977Ай бұрын
ನಿಜವಾಗ್ಲೂ ಮತ್ತೆ ಮತ್ತೆ ನೋಡೋಣ annisibidtu sir thank you for this interview Sir ge ನಮಸ್ಕಾರಗಳು
@christadasmathias7092 ай бұрын
ದೇವರು ಕೊಡುವುದು ತಾನು ಅನುಭವಿಸಲು ಮಾತ್ರವಲ್ಲ ಇತರರೊಟ್ಟಿಗೆ ಅಂಚಿಕೊಳ್ಳಲು. Unfortunate, he may look humble, certainly not simple. Only those adopt and practice simplicity are the once, share their resources for the progress and uplifting others. Anyway, thanks for your efforts.
@isabell998402 ай бұрын
Nija looks r deceptive
@vithalbiswagar99602 ай бұрын
ದೇವರು ಎಲ್ಲರಿಗೂ ಎಲ್ಲವನ್ನೂ ಕೂಡಲ್ಲ .... ಅದನ್ನು ಹೊಂದು ವ ಯೋಗ ಮತ್ತು ಯೋಗ್ಯತೆ ಇರುವವರಿಗೆ ಮತ್ತು ನಾವು ಹಿಂದೆ ಮಾಡಿದ ಪುಣ್ಯ ಮತ್ತು ಕರ್ಮಾನುಸಾರ ಮಾತ್ರ ಕೂಡುತ್ತಾರೆ ಅದು ನಿಮಗೆ ದೇವರು ಕೊಟ್ಟ ವರ್ ಇದೇ ಅನುಭವಿಸಿ ಸರ್ 🌎 🙏🏻🙏🏻🙏🏻🙏🏻🙏🏻
@ravideshmukh8252 ай бұрын
ನಿಗರ್ವಿ. ತುಂಬಿದ ಕೊಡ ತುಳುಕುವುದಿಲ್ಲ. God bless 🙏
@chandrashekararaj69892 ай бұрын
ನಿಮ್ಮ ಜೀವನ ತಿಳಿದು ಬಹಳ ಸಂತೋಷವಾಯಿತು ಹಾಗೆ ತುಂಬಾ ದುಃಖ ಸಹ ಆಯಿತು. ನಿಮ್ಮಂತಹವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಸಾರ್. ನಿನ್ನಂತಹ ವರು ಶಿಪಾರಸ್ಸು ಮಾಡಲು ಸಾಧ್ಯವಿಲ್ಲ.ಯಾರಾದರು ಶಿಪಾರಸ್ಸು ಮಾಡಿ. ಆ ಪ್ರಶಸ್ತಿ ಪ್ರದಾನ ಸಮಾರಂಭ ನಡೆದರೆ ಸಾಕು ನಾನು ತುಂಬಾ ಸಂತೋಷ ಪಡುತ್ತೇನೆ ❤🎉
@savitaramesh77662 ай бұрын
Thank u sir Kushiyagi iri Ella sadhane agide Daana, dharma dalli Idira.. 🙏
@Rohith481Ай бұрын
ಅಯ್ಯಂಗಾರ್ ರವರು ಬಹುಕಾಲ ಅಮೇರಿಕಾದಲ್ಲಿದ್ದರೂ ಕನ್ನಡ ಸ್ಪಷ್ಟವಾಗಿ ಮಾತನಾಡುತ್ತಾರೆ❤ಇದು ಇಂದಿನ ಯುವಪೀಳಿಗೆಗೆ ಮಾದರಿ.
@manjunathManjunathg-r6t2 ай бұрын
ಸೂಪರ್ ಅಯ್ಯಂಗಾರ್ ಸರ್
@chaithralokesh18052 ай бұрын
great param sir ಅತ್ಯದ್ಭುತ ಸಂದರ್ಶನ ನನ್ನ ತಂದೆಯವರ ಹೋಲಿಕೆ ಹಾವಭಾವ , ಅಮ್ಮ ಇರಬೇಕಿತ್ತು ,ಆ ದೇವನ ಲೀಲೆ enideyo , ಸೂತ್ರದ ಗೊಂಬೆ ಗಳು ನಾವು , ಅವರು ಕಾಯಕ ಯೋಗಿ ,ಅವರಿಂದ ಕಂಪ್ಯೂಟರ್ ಸೈನ್ಸ್ ವಿಭಾಗಕ್ಕೆ, ಸಮಾಜಕ್ಕೆ, ಇನ್ನೂ ಅತ್ಯದ್ಭುತ ಸೇವೆ ಸಲ್ಲಿಸುತ್ತಿರ ಬೇಕು, ದೇವರು ಅಪರಿಮಿತ ಅಲ್ಲವೇ ❤
@prasadvn5242 ай бұрын
We are so happy about your achievements
@PremaRai-c4p2 ай бұрын
Happy to see Iyengar sir.God gave him a healthy peaceful life.❤
@MadhuKumar-w8q2 ай бұрын
Sir your so lucky you met this person
@ravikumardk5252 ай бұрын
Excellent character, humanitarian men ❤ simplicity 🙏👍🇮🇳⭐️⭐️⭐️⭐️⭐️
@gopinathagrahara69402 ай бұрын
ಸ್ವಲ್ಪ ಬಡ ಜನರ ಸೇವೆ ಮಾಡಿ ಸ್ವಾಮಿ...
@narayanayyah51982 ай бұрын
ಅದ್ಭುತ. Hardwork, commitment, ethical life style, humbleness, respect for all can take a person to great hights.. Living example sir S S Iyengar.. 🙏
@naveenpatil99312 ай бұрын
ಸರ್ ನಿಮ್ಮ ಸೇವೆ ಶ್ಲಾಘನೀಯ, ಬೆಂಗಳೂರು ಲ್ಲಿ ಒಂದು ಬಡ ಹುಡುಗ, brain tumer ಆಗಿ ಆಸ್ಪತ್ರೆ ಯಲ್ಲಿದಾನೆ, ಟ್ರೀಟ್ಮೆಂಟ್ ಗೆ help ಮಾಡ್ತೀರಾ ಸರ್, plz🙏🙏
@chandrashekararaj69892 ай бұрын
ನಮ್ಮ ಕನ್ನಡದ ಮಣ್ಣಿನಲ್ಲಿ ಬೆಳೆದಿರುವ ಸಾಧನೆ ಮಾಡಿದ ವಿಷಯ ತಿಳಿದು ಬಹಳ ಸಂತೋಷವಾಯಿತು ಸಾರ್. ಮತ್ತೆ ಕನ್ನಡ ನಾಡಿಗೆ ಬಂದು ಜೀವನ ಸಾಗಿಸುತ್ತಿದ್ದಾರೆ ಎಂದು ತುಂಬಾ ಖುಷಿಯಾಯಿತು. ದೇವರು ಆಯುರಾರೋಗ್ಯ ಕೊಟ್ಟು ಕಾಪಾಡಲಿ ಎಂದು ಆ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ❤🌹🌺💐🎈🎊🌹🌺💐🎈🎊🌹
@guruprashanth_k2 ай бұрын
Sir, you should build a laboratory to practically experience those 32 books. It’s time for you to give back to this mother land !!