HOME TOUR-"ವಿಶ್ವ ದಾಖಲೆ ಸೇರಿದ ಬೆಂಗಳೂರಿನ ಕನ್ನಡಿಗ ವಿಜ್ಞಾನಿ ಮನೆ!-E01-Scientist Rajasimha-Kalamadhyama

  Рет қаралды 1,531,114

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Kalamadhyama Contact: 7411992697 (Only Watsapp)
Only Urgent Calls: 9008099686
#hometour #rajasimhahome #kannadainterviews
#kalamadhyama #param​​​​​​​​​​​​​​​​​​​​​​​​​​​​
Click on the below link to Subscribe to Kalamadhyama KZbin Channel. / @kalamadhyamayoutube
www.kalamadhyama.com
ಜಗತ್ತಿನಲ್ಲೇ ಏಕೈಕ ಮನೆ ಇದು! ವಿಶ್ವ ದಾಖಲೆ ಸೇರಿದ ಕನ್ನಡಿಗ ಇಸ್ರೋ ವಿಜ್ಞಾನಿಗಳಾದ ರಾಜಸಿಂಹ ಅವರ ಬೆಂಗಳೂರಿನ ಮನೆ ಟೂರ್ ಹಾಗೂ ರಾಜಸಿಂಹ ಅವರ ಬದುಕಿನ ಕಥೆ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ ನೋಡಿ ಲೈಕ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ಈ ವಿಡಿಯೋ ಶೇರ್ ಮಾಡುವುದನ್ನ ಮರೆಯಬೇಡಿ.
About Kalamadhyama:
We are Kalamadhyama Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZbin Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Life Story Kalamadhyama, Home Tours Kalamadhyama, Isro Scientist Rajasimha Home Tour, Isro Scientist Rajasimha guinness Record Home, Rajasimha Kalamadhyama, Isro Scientist Rajasimha Interview, Guhantara Ramesh Home Tour, Hanging Rooms Home Tour Kalamadhyama, Home Tour Kalamadhyama, Kalamadhyama Interviews, Kalamadhyama Best Interviews, Success Stories Kalamadhyama, Kalamadhyama Media Works, KS Parameshwar, Savita Parameshwar, Kalamadhyama KZbin Channel, Kalamadhyama Video,

Пікірлер: 784
@KalamadhyamaYouTube
@KalamadhyamaYouTube 7 ай бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@shirram2700
@shirram2700 7 ай бұрын
Psk🎉🎉 Maharashtra Solapur namaskar
@sarithasarithashetty7198
@sarithasarithashetty7198 7 ай бұрын
ನಿಜವಾದ ಮಾತು ದೇವರಿಂದ ಭೇಷ್ ಅನಿಸುವುದು ತುಂಬಾ ಅವಶ್ಯಕ 🙏🏻🙏🏻🙏🏻I admire you Sir🙏🏻🙏🏻🙏🏻
@sarithasarithashetty7198
@sarithasarithashetty7198 7 ай бұрын
ನಿಜವಾದ ಮಾತು ದೇವರಿಂದ ಭೇಷ್ ಅನಿಸುವುದು ತುಂಬಾ ಅವಶ್ಯಕ 🙏🏻🙏🏻🙏🏻I admire you Sir🙏🏻🙏🏻🙏🏻
@mahadevt7064
@mahadevt7064 7 ай бұрын
😊Lu Hgfjfjgtmfdd uteuhdvxshmn. ... . OlL😊l😮😊😮​@@sarithasarithashetty7198
@chidanandakb9012
@chidanandakb9012 7 ай бұрын
X 16:33
@sameerworld2159
@sameerworld2159 7 ай бұрын
ಎಷ್ಟೋ ವಿಜ್ಞಾನಿಗಳು ದೇವರನ್ನು ನಂಬಲ್ಲ...ಆದರೆ ದೇವರನ್ನು ನಂಬಿದ ಅದ್ಭುತ ವಿಜ್ಞಾನಿ ತಾವು... 👍
@mahanteshbellikatti67
@mahanteshbellikatti67 3 ай бұрын
ಅಜ್ಞಾನಿ
@rajubannur5476
@rajubannur5476 7 ай бұрын
ರಾಜಸಿಂಹ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು 💐🙏 ವಿಜ್ಞಾನಿಯಾದರೂ ದೈವ ಭಕ್ತಿ ಇದೆಯಲ್ಲಾ ತುಂಬಾ ಸಂತೋಷ🚩🚩🔱🕉️🔱🚩🚩
@adiadda97
@adiadda97 7 ай бұрын
ನೋಡಿ ಪರಮ್ ನಿಮ್ಮ ಅದೃಷ್ಟ ನೋಡಿ, ಎಂತೆಂಥಾ ಮಹನೀಯರನ್ನ ನೋಡಿ ಮಾತನಾಡಿಸುವ ಸೌಭಾಗ್ಯ ನಿಮ್ಮದು, ನಿಮ್ಮ ಕೆಲಸ ನಿಮಗೆ ಎಂಥಾ ಗೌರವ, ಅವಕಾಶ ತಂದು ಕೊಟ್ಟಿದೆ 😊, Rajasimha sir hatsoff to you with a great respect💐💐
@sindhura1341
@sindhura1341 7 ай бұрын
Howdu nijvaglu param du adrushta
@thippeswamyu1681
@thippeswamyu1681 7 ай бұрын
ಪ್ರತಿಯೊಬ್ಬ ವ್ಯಕ್ತಿಗೂ ಮನೆ ಅನ್ನೋದು ಒಂದು ಕನಸು ಆ ಕನಸನ್ನು ತುಂಬಾ ಅದ್ಭುತವಾಗಿ ನಿರ್ಮಾಣ ಮಾಡಿದ್ದಾರೆ ಅವರ ಖರ್ಚು ವೆಚ್ಚದ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದಾರೆ ಇವರಿಂದ ಐದು ಕುಟುಂಬಗಳು ಜೀವನ ನಡೆಸುತ್ತಿವೆ . ಹೆಸರಿಗೆ ತಕ್ಕಂತೆ........ ಡಾಕ್ಟರ್ ರಾಜಸಿಂಹ ನೇ ಸಾರ್ ತುಂಬಾ ಧನ್ಯವಾದಗಳು ❤❤❤❤💐💐💐💐
@geethapadhmamabhaia3171
@geethapadhmamabhaia3171 7 ай бұрын
ಮಾತುಗಳು ಬರುತ್ತಿಲ್ಲ, ಅದ್ಭುತ, ನಾವು ಧನ್ಯರು ಇಂತಹ ಮಹಾನ್ ವ್ಯಕ್ತಿ ಯನ್ನು ಪರಿಚಯ ಮಾಡಿಸಿದ್ದಕ್ಕೆ. ಧನ್ಯವಾದಗಳು ಪರಂ ಸರ್. 🙏🏻🙏🏻🙏🏻🙏🏻🙏🏻🙏🏻👌🏼👌🏼👌🏼👍👍👍👍
@gangammacgangadharaiah150
@gangammacgangadharaiah150 7 ай бұрын
ಇಂಥ ಮಹಾನ್ ವ್ಯಕ್ತಿಯ ಸಂದರ್ಶನ ನೀಡಿದ ನಮ್ಮ ಪರಂಗೆ ಹ್ಯಾಟ್ಸ್ ಆಫ್ 🎉👍👍
@IMAGINECREATIVITY-of7rj
@IMAGINECREATIVITY-of7rj 7 ай бұрын
ಸರ್ ನಿಮ್ಮ ಮಾತು ಆಲಿಸುವಾಗ ಹೊಸ ಪ್ರಪಂಚದ ಕಲ್ಪನೆ ಮೂಡುತ್ತದೆ🎉 ಸರ್ ವಿದ್ಯೆ ಮತ್ತು ವಿನಯ ನಿಮ್ಮ ಮಾತು ಮತ್ತು ನಡವಳಿಕೆಯಲ್ಲಿ ಸಮಾನವಾಗಿದೆ❤
@bavithgowdasv1443
@bavithgowdasv1443 6 ай бұрын
Exactly 💯
@shobhavlogs4826
@shobhavlogs4826 7 ай бұрын
ಡಾ ರಾಜ ಸಿಂಹ , ಗರ್ಜನೆ ಎಂಬದೇ ಇಲ್ಲದ ಮಾತಿನಲ್ಲಿ ಸಹನಾ ಮೂರ್ತಿ,ನಮ್ಮ ಕನ್ನಡದ ಕಣ್ಮಿಣಿ ,ಅವರ ಸಿಂಹಿಣಿಯವರ ಪರಿಚಯವನ್ನು ಮಾಡಿಸಿ ಪರಂ.ಅಧ್ಬುತ ಸಂದರ್ಶನ 💐💐💐👌👌👌👍👍👍
@sudheerkumarlkaulgud7521
@sudheerkumarlkaulgud7521 7 ай бұрын
ರಾಜಸಿಂಹ ಅವರನ್ನು ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು. ಇವರ ಸಂಶೋಧನೆಗಳಿಗೆ ಪೇಟೆಂಟ್ ಸಿಗುವಂತಾಗಲಿ
@BasavarajK-zp5xu
@BasavarajK-zp5xu 7 ай бұрын
Super super super video . thanks.
@DontActBePrompt
@DontActBePrompt 7 ай бұрын
🤔🤔🤔
@ramakrishnahegde6224
@ramakrishnahegde6224 7 ай бұрын
ಅದ್ಭುತ ವಾದ ಮನೆ ಮತದಾನ ದ ಬಗ್ಗೆ ಅವರ ಪ್ರಯತ್ನ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೇ ಇ೦ದಿನ ದಿನಗಳಲ್ಲಿ ಇದು ಪ್ರಸ್ತುತ
@malenaduvillage15
@malenaduvillage15 7 ай бұрын
ಅವರಿಗೆ ಆ ಭಗವಂತ ಅರೋಗ್ಯ ಆಯುಷ್ಯ ಕೊಟ್ಟು ಅವರ ಮನಸ್ಸಿನಲ್ಲಿ ಇರುವ ಎಲ್ಲ ಆಸೆಗಳು ಈಡೇರುವಂತೆ ಆಗಲಿ 🙏👌ನಾವು ಬಂದು ನೋಡುವ ಅವಕಾಶ ಇದೆಯಾ 👌👌👌👌👌🙏👍😊
@DontActBePrompt
@DontActBePrompt 7 ай бұрын
Street Dogs everywhere available
@rameshb7595
@rameshb7595 7 ай бұрын
ದೇವರು ನಿಮಗೆ ಇನ್ನೂ ಹೆಚ್ಚು ಆಯಸ್ಸು ಆರೋಗ್ಯ ಭಾಗ್ಯ ಕೊಟ್ಟು ನಮ್ಮ ದೇಶಕ್ಕೆ ಇನ್ನೂ ಹೆಚ್ಚು ಹೆಚ್ಚು ಸಲಹೆ ಹಾಗು ಕೆಲಸ ಮಾಡುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾತಿಸುತ್ತೇನೆ 🙏🙏🙏
@praveend3312
@praveend3312 7 ай бұрын
ರಾಜಸಿಂಹ ನಾದರೂ ನಾನು ಎಂಬ ಅಹಂ ಇಲ್ಲ, ನೀವು ನಿಜವಾದ ರಾಜ... ದೇವರು ನಿಮಗೆ ಇನ್ನಷ್ಟು ಯಶಸ್ಸನ್ನು ಕೊಡಲಿ
@manjammaannappamg3496
@manjammaannappamg3496 7 ай бұрын
ದೇವರ ಸಾಕ್ಷಾತ್ಕಾರ ಮಾಡಿಕೊಂಡಿದ್ದೀರಿ sir neevu.great personality
@samyakhp4353
@samyakhp4353 7 ай бұрын
ಕನ್ನಡ ಮಾತೃಭಾಷೆ ❤ ದೇವರ ಭಕ್ತಿ 🙏🏼
@Riyaj25-93
@Riyaj25-93 7 ай бұрын
ಅಬ್ಬಬ್ಬಾ ಎಂತಹ ಮಹಾಪುರುಷ ಸರ್ ನೀವೂ ಎಂತಹ ವ್ಯಕ್ತಿತ್ವ, ಎಂತಹ ಅನುಭವ ನಿಮ್ಮದು "well played" sir
@kavyamv2518
@kavyamv2518 7 ай бұрын
ವಿಜ್ಞಾನಿ ರಾಜಸಿಂಹ ಸರ್ ನಿಮ್ಮ ವ್ಯಕ್ತಿತ್ವ, ಧ್ಯೇಯ ಮತ್ತು ಅದ್ಬುತವಾದ ಒಳ್ಳೆಯ ಇನ್ವೆಷನಸ್ ಪ್ರಪಂಚಕ್ಕೆ ಧನ್ಯವಾದಗಳು ಸರ್. 🤝🙏👍👌
@shwes7049
@shwes7049 7 ай бұрын
How simple is this man. He is talking pure kannada like devara Kone. Thumbida koda thulukalla annodakke best example.
@sampreetashokkumbar3366
@sampreetashokkumbar3366 7 ай бұрын
ದೈವಿಕ ಶಕ್ತಿ ಎಲ್ಲರಲ್ಲೂ ಇದೆ, ಆದರೇ ಬಳಸುವ ಸಾಮರ್ಥ್ಯ ಬೇಕು.❤
@manoharpujeri5358
@manoharpujeri5358 7 ай бұрын
Sir hege balasabeku
@sampreetashokkumbar3366
@sampreetashokkumbar3366 7 ай бұрын
@@manoharpujeri5358 ಮುಖ್ಯವಾಗಿ ಧ್ಯಾನ..ಅದು ರಾತ್ರಿ ಮೂರರ ನಂತರ ಮಾಡಬೇಕು.
@lalithkumar5283
@lalithkumar5283 7 ай бұрын
Sir hege balasa beku heli, pls 🙏
@inspirationalriseyoursoul3560
@inspirationalriseyoursoul3560 7 ай бұрын
ಕುಡಿಯೋದು ಬಿಡ್ಬೇಕು
@Akaankshagowda
@Akaankshagowda 6 ай бұрын
​@@manoharpujeri5358 ದಿನದ ಸ್ವಲ್ಪ ಸಮಯ ಸುಮ್ನೆ ಯಾರ ಜೊತೆಗೂ ಮಾತನಾಡದೆ ನಿಮ್ಮಿಷ್ಟದ ಸ್ಥಳ ದಲ್ಲಿ ಕೂತ್ಕೋಳಿ ,ಅದು ಮನೆಯ ಒಂದು ಜಾಗ , ದೇವಸ್ಥಾನ, ಪ್ರಕೃತಿ, ಮಹಡಿ ಏನಾದ್ರೂ ಆಗ್ಲಿ ದಿನ ಸ್ವಲ್ಮಟ್ಟಿಗಾದರೂ ಸುಮ್ಮನೆ ನಿಮ್ ಜೊತೆ ನೀವೇ ಮಾತನಾಡಿ, ಇದನಸ್ವಲ್ಪ ದಿನ ಮಾಡಿ ಆಗೋ ಬದಲಾವಣೆ ನೋಡಿ , ಇದು ಅಪ್ರಯೋಜಕ ಅನ್ಸಿದ್ರೆ ಬಿಡಿ, ನಿಮ್ ಮನಸ್ಸು ನಿಮ್ ಜೊತೆಸ್ಪಂದಿಸಿದ್ರೆ , ಮುಂದುವರೆಸಿ ,ಇದು ಶುರು ಅಷ್ಟೇ ಮಾಡಿ 😌🌏🕊️
@anithahealthtipskannada9465
@anithahealthtipskannada9465 7 ай бұрын
ನಿಮ್ಮ ಅಭಿಪ್ರಾಯ ಅದ್ಭುತ ನಿಮ್ಮ ಮನೆಯ ವಿಶಿಷ್ಟತೆ ಅದ್ಭುತ ನಿಮ್ಮನ್ನು ಪತಿಯಾಗಿ ಪಡೆದು ನಿಮ್ಮ ಪತ್ನಿ ಅದ್ರಷ್ಟವಂತೆ
@krsmysore4796
@krsmysore4796 7 ай бұрын
ಪರಂ ಅವರೆ ಅ ಮತದಾನದ ವಿಷಯ ಮಾತನಾಡಿದ್ದು ತುಂಬ ಖುಷಿ ಅಯಿತು.❤
@sananatesh
@sananatesh 7 ай бұрын
ಮನೆ ಅಲ್ಲ sir ಅರಮನೆ 😅... ಅವರ ಹೆಸರಿಗೆ ತಕ್ಕಂತ ಮನೆ❤
@seethalakshmims9174
@seethalakshmims9174 7 ай бұрын
ಅಬ್ಬಾ ನಮಗರಿಯದ ವಿಶ್ವ ಶಕ್ತಿ ಇದೆ. ಅದಕ್ಕೆ ಅನಂತ ನಮನಗಳು
@shivamurthy8261
@shivamurthy8261 7 ай бұрын
Weekend with Ramesh❌ kalamadhyama ✅
@RamuPRamu-ey7rt
@RamuPRamu-ey7rt 7 ай бұрын
ರಾಜಸಿಂಹ ಅವರ ಮನೆಗೆ ನಾವೇ ಹೋಗಿ ಬಂದಷ್ಟು ಅನುಭವ ಸಿಕ್ಕಿತು ತುಂಬಿದ ಕೊಡ ತುಳುಕಲ್ಲನ್ನ ಅದಕ್ಕೆ ಅವರ ಮಾತಿನಲ್ಲೇ ಅರ್ಥಪೂರ್ಣವಾಗಿ ಸಿಗುತ್ತಿದೆ ಅಂತೂ ರಾಜಸಿಂಹ ಅಂತ ಜ್ಞಾನಿಯನ್ನು ನೋಡುವ ಭಾಗ್ಯ ನಮಗೂ ಸಿಕ್ಕಿತು ಲಕ್ಷ್ಮೀನರಸಿಂಹ ಭುವರಹಸ್ವಾಮಿ ಮೇಲುಕೋಟೆ ಚೆಲುವರಾಯ ಸ್ವಾಮಿಯ ಆಶೀರ್ವಾದ ಸದಾ ಇರಲಿ
@devuisrock9332
@devuisrock9332 7 ай бұрын
ಒಬ್ಬ ವಿಜ್ಞಾನಿ ದೇವರು ಬಗ್ಗೆ ನಂಬಿಕೆ ಇದೆ 🙏
@Soumya_suresha
@Soumya_suresha 7 ай бұрын
ಕಮರ್ಷಿಯಲ್ ಲಾಭಕ್ಕೆ ದೇವರು ಬೇಕು
@zahidahmed.n.jagirdar7243
@zahidahmed.n.jagirdar7243 7 ай бұрын
ಯುವಕರಿಗೆ ತುಂಬಾ ಸಂದೇಶಗಳನ್ನು ನೀಡಿರುವ ವೀಡಿಯೋ.....
@Anonymous-yg8yb
@Anonymous-yg8yb 7 ай бұрын
This house is just wow🤩 Hats off to his efforts 👏
@janardhanurs9836
@janardhanurs9836 7 ай бұрын
ಮನೆಯ ಮಾಲೀಕರಿಗೆ ತುಂಬು ಹೃದಯದ ಧನ್ಯವಾದಗಳ ಸ್ವಾಮಿ ಆ ಭಗವಂತನು ನಿಮಗೆ ಎಲ್ಲರಿಗೂ ಆರೋಗ್ಯ ನೆಮ್ಮದಿ ಕೊಡಬೇಕೆಂದು ವಿನಂತಿಸುತ್ತಿದ್ದೇವೆ ಆದರೆ ಗುರುಗಳೇ ನಿಮಗೆ ಇನ್ನೊಂದು ಆಯಸ್ಸು ಕೊಟ್ಟು ಕಾಪಾಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ತಮ್ಮಲ್ಲಿ ಇನ್ನೊಂದು ಮನವಿ ನಮ್ಮಂತ ಕಣ್ಣು ಕಾಣದ ವ್ಯಕ್ತಿಗಳಿಗೆ ಕಾಣಿಸುವಂತೆ ಮಾಡುವುದಕ್ಕೆ ಭಗವಂತನು ನಿಮ್ಮ ಕನಸಲ್ಲಿ ಬಂದು ಹೇಳಿ ಮಾಡಿಸಿದರೆ ನಾವುಗಳೆಲ್ಲ ನಿಮ್ಮ ಋಣಿಗಳಾಗಿರುತ್ತೇವೆ ವಂದನೆ ದೇವ ಮಾನವರಿಗೆ
@samyoga8360
@samyoga8360 5 ай бұрын
Rajasimha sir a great human being and a great scientist you are....so lucky to have you in our country 🙏
@nandishkalburgiboys786
@nandishkalburgiboys786 7 ай бұрын
ವಿಜ್ಞಾನಿಗಳ ಮನೆಯಲ್ಲೂ ದೇವರ ಮನೆ ಇದೆ ಅಂದ್ರೆ ತಿಳಿದುಕೊಳ್ಳುವುದು ಬಹಳಷ್ಟಿದೆ 😍😍😍🙏🏻🙏🏻
@InsightKannada
@InsightKannada 7 ай бұрын
😂😂 ಮನೆಯಲ್ಲಿ ದೇವರ ವಾಸ್ತವ್ಯ ಇದಿಯಂತೆ, ದೇವರು ಇರೋ ಸ್ಥಾನದಲ್ಲಿ ಅಂದ್ರೆ ದೇವಸ್ಥಾನದಲ್ಲೇ ಸಂಸಾರ, ಟಾಯ್ಲೆಟ್, ಬೆಡ್ ರೂಮ್, ಮುಟ್ಟಾದ ಹೆಂಗಸರು ಎಲ್ಲಾ ಮನೆಯಲ್ಲೇ. ಆದರೂ ದೇವರಿಗೆ ಮೈಲಿಗೆ ಆಗಲ್ಲ. ಇಂಥವ್ರೆಲ್ಲಾ ವಿಜ್ಞಾನಿಗಳು ಅಯ್ಯೋ ಕರ್ಮವೇ 😂😂
@inspirationalriseyoursoul3560
@inspirationalriseyoursoul3560 7 ай бұрын
ದೇವರು ಇದ್ರೂ ಒಳ್ಳೆ ಕೆಲಸ ಮಾಡೋದು ನಿಯತ್ತು ಮುಖ್ಯ ಕಣಪ್ಪ
@malathip6707
@malathip6707 7 ай бұрын
ತುಂಬಾ ತುಂಬಾ ವಿಶೇಷ ಮಾಹಿತಿ .. ಅರಿಯುವ ಅವಕಾಶ ಕಲ್ಪಿಸಿದ ತಮಗೆ... ಆತ್ಮೀಯ ಅಭಿನಂದನೆಗಳು
@krishnayr9628
@krishnayr9628 6 ай бұрын
Yes, it is correct. Really grateful person 🎉🎉🎉
@sujathashenoy6885
@sujathashenoy6885 7 ай бұрын
ಸರ್ ಇವರು ದೇವತಾ ಮನುಷ್ಯ ಇಂಥವರ ಸಂದರ್ಶನ ಮಾಡಿದ ತಮಗೆ ತುಂಬು ಹೃದಯದ ಧನ್ಯವಾದಗಳು 🙏🙏
@amruthamasthigowda4067
@amruthamasthigowda4067 7 ай бұрын
ರಾಜಸಿಂಹ ಸರ್ ನೀವು ನಮ್ಮ ದೇಶದ ಹೆಮ್ಮೆ
@sampreetashokkumbar3366
@sampreetashokkumbar3366 7 ай бұрын
🙏🏻 ರಾಜಾಸಿಂಹ ಅವರಿಗೆ ಕನ್ನಡಿಗ ❤❤❤❤
@deepagavimath7764
@deepagavimath7764 6 ай бұрын
ತುಂಬಾ ಅದ್ಭುತ ವ್ಯಕ್ತಿತ್ವ ಇರುವ ವಿಜ್ಞಾನಿಗಳು ನಿಮ್ಮಿಂದ ಪರಿಚಯ ವಾಯಿತು ಧನ್ಯವಾದಗಳು
@Life_is_Awesome_Civil
@Life_is_Awesome_Civil 7 ай бұрын
Very beautiful house walkthrough❤
@Pixel_club_13
@Pixel_club_13 6 ай бұрын
Rajasimha sir is our diamond of our Karnataka 🎉🎉🎉what a great man with simplicity 😊lots of respect from us tc sir and be happy always
@vijaytelagadi2971
@vijaytelagadi2971 7 ай бұрын
ನಿಜಕ್ಕೂ ಅದ್ಭುತವಾದ ಮನೆ ಸರ್, ಅದಕ್ಕಿಂತ ಹೆಚ್ಚು, ಅವರ ದೈವ ಭಕ್ತಿ, ಮತ್ತು ಸರಳತೆ ತುಂಬಾ ಇಷ್ಟ ಆಯ್ತು ಸರ್, 🙏🙏 ಇಂಟರ್ವೀವ್ ಮಾಡಿದಕ್ಕೆ ನಿಮಗೂ ಕೂಡಾ ಧನ್ಯವಾದಗಳು 🙏🙏🥰
@jayanthijayu5779
@jayanthijayu5779 7 ай бұрын
ಅಬ್ಬಾ...ಎಂತಹ ಅನುಭವ! ನಿಜವಾಗೂ ಪರಮ್ ಸರ್ ಹೃತ್ಪೂರ್ವಕ ಧನ್ಯವಾದಗಳು ❤🙏🌹
@bhagyayg3268
@bhagyayg3268 2 ай бұрын
What a great human being you are sir God bless you a healthy long life sir you are the asset to the whole world sir hat's off to you sir
@Thebestmom9043
@Thebestmom9043 27 күн бұрын
Supppper est ಚೆನ್ನಾಗಿ ಎಲ್ಲ ಹೇಳಿದ್ದೀರ ಎಲ್ಲಾರು ಸೀಕ್ರೆಟ್ ಮಾಡ್ತಾರೆ ❤❤
@ThejaswiniRao
@ThejaswiniRao 7 ай бұрын
ಮನೆ ಚೆಂದವೋ ಮನಸ್ಸು ಅಂದವೊ ಹೇಳಲಾಗುತ್ತಿಲ್ಲ ❤
@anupamabudarpu7654
@anupamabudarpu7654 5 ай бұрын
ಸರ್ ನಿಜವಾಗ್ಲೂ ಈ ಎಪಿಸೋಡ್ ನೋಡಿ ಅದ್ಭುತ ಅನುಭವ ಆಯ್ತು ಸರ್.ನಿಜವಾಗಿಯೂ ನೀವೊಬ್ಬ ದೇವ ಮಾನವ...ಸಾಧ್ಯವಾದ್ರೆ ಅದೃಷ್ಟ ಇದ್ರೆ ನಿಮ್ಮನ್ನು ಭೇಟಿಯಾಗುವ ಭಾಗ್ಯವನ್ನು ಆ ದೇವರು ಕರುಣಿಸಲಿ..
@ShobhaDSShobs
@ShobhaDSShobs 6 ай бұрын
Raja simha avrige hatts off to isro scientist kannadiga 🙏👌🏻👌🏻👌🏻
@SrilathaJ-q1g
@SrilathaJ-q1g 6 ай бұрын
Raja simha gurugale namaskaram🙏👌
@manus9084
@manus9084 7 ай бұрын
ಈ ವೀಡಿಯೊ ದ ವಿಶೇಷತೆ ಒಂದು ಕಡೆ ಆದರೆ ನಮ್ಮ ಮಾತೃ ಭಾಷೆಯಲ್ಲೇ ಬರೆದ ಎಲ್ಲಾ ಕಾಮೆಂಟ್ಸ್ ನ ನೋಡ್ತಿರೋದೆ ತುಂಬಾ ವಿಶೇಷ.💛❤️
@gowdti_lifestyle
@gowdti_lifestyle 4 ай бұрын
ನಿಮ್ಮ ಕನ್ನಡಕ್ಕೆ ನನ್ನ ದೊಡ್ಡ ಅಭಿನಂದನೆಗಳು ಸರ್
@pratibhaac9078
@pratibhaac9078 4 ай бұрын
ಅತ್ಯದ್ಭುತ ಜಗತ್ತಿನ ಏಕೈಕ ಮನೆ ಸರ್❤🎉
@kumarshivu9842
@kumarshivu9842 7 ай бұрын
Sir, super interview Namage estta aythu sir,
@bharatikhichadi7746
@bharatikhichadi7746 7 ай бұрын
ಅದ್ಬುತ ಭಾಗ್ಯವಂತರು ವಂದನೆಗಳು
@kumarshivu9842
@kumarshivu9842 7 ай бұрын
Rajashimha sir, sir nimge❤ you...
@subhasbelakud4737
@subhasbelakud4737 7 ай бұрын
ಇವರ ಭಾವನೆಗಳಿಗೆ ನನ್ನ ದೊಂದು ಸಲಾಂ 🙏🙏🙏.. ನಿಜವಾದ ದೇವದೂತ,,,,,, ನಿಮ್ಮ ಆಶೀರ್ವಾದ ಮುಂದಿನ ಪೀಳಿಗೆಗೆ ಇರಲಿ 🌹🌹
@mouricesaldanha2491
@mouricesaldanha2491 7 ай бұрын
ಅದ್ಭುತವಾದ ಅರಮನೆ ಡಾ|| ರಾಜಸಿಂಹ ರವರು ನಮ್ಮ ದೇಶದ ಹೆಮ್ಮೆ ದೇವರು ಇವರಿಗೆ ಆಯು - ಆರೋಗ್ಯ ಕೊಟ್ಟು ಕಾಪಾಡಲಿ 💐🙏👍
@sujathah.j5580
@sujathah.j5580 7 ай бұрын
Sir raja simha, u r an asset to our country, great sir.
@siddaramappapatel2197
@siddaramappapatel2197 4 күн бұрын
Great man with simplicity sir..
@areebspetzone1014
@areebspetzone1014 7 ай бұрын
Hats off sir so proud of our kannadiga
@Insightupdates9624
@Insightupdates9624 7 ай бұрын
ನಿಜಕ್ಕೂ ತುಂಬಾ ಸಂತೋಷವಾಯಿತು, ಮಹಾ ಸಾಧಕರಿಗೆ ಭಗವಂತ ಮಹಾ ಮನೆ ಕೊಟ್ಟು ಆಶೀರ್ವಾದ ಮಾಡಿದ್ದಾರೆ ❤❤❤❤❤
@shivanandsoodi8854
@shivanandsoodi8854 4 ай бұрын
ಅದ್ಭುತ, ಅಪರೂಪ ಇದಕ್ಕಿಂತ ಹೆಚ್ಚಾಗಿ ಹೇಳಲು ನನಗೆ ತೋಚುತಿಲ್ಲ
@roja3438
@roja3438 Ай бұрын
Nimma na nodi thumba kushi agute sir nimma mane nu thumba chenagi ede 🙏🙏
@rakeshshetty8768
@rakeshshetty8768 7 ай бұрын
ನಿಮ್ಮ ಗೆ ಕೋಟಿ ಕೋಟಿ ವಂದನೆ ಸರ್ ನಿಮ್ಮ ಗೆ ದೇವರು ಸದಾ ಕಿರ್ತಿ ಗೌರವ ಅರೋಗ್ಯ ಆಯಸ್ಸು ಕೂಟ್ಟೂ ಕಾಪಾಡಲಿ ❤❤❤❤❤❤❤❤❤❤
@seanbellfort2298
@seanbellfort2298 7 ай бұрын
💎🕉️💎🇮🇳💎 Fabulous and opulent mansion. Jai Karnataka. Jai Hind. 🕉️🙏🕉️
@RoopaKoti-z6p
@RoopaKoti-z6p 2 ай бұрын
Super sir nimmn devour 100 years changing ittirli nimma house thumbha channgde
@Akaankshagowda
@Akaankshagowda 6 ай бұрын
ಕೊಳ್ವೆಬಾವಿದು ಮಾತ್ರ 🙏ನಿಜಕು ಸರಕಾರ ಅಳವಡಿಸಬೇಕು 🌏🕊️ SIR DEFENATILY U WELL PLAYED REALLY U DESERVES FROM GOD 🙏🙏🙏🙏 ALREADY HE HAS SATISFIED THOUGH YOUR WORKS
@puneethm2915
@puneethm2915 7 ай бұрын
Nimma alochane adhbutha Rajasimha sir, hats off. Param avre neevu intha aparoopada kannada kanmaniyarannu parichayistirodu tumba shlaganeeya.
@ChanduJai-ku3cs
@ChanduJai-ku3cs 6 ай бұрын
Hats off sir Raja simha.
@sunilksagar4026
@sunilksagar4026 7 ай бұрын
ಮನೆ ಹಾಗೂ ಮನಸಿನಲ್ಲಿ ಮುಗ್ದ ಜೀವಿ.. ರಾಜ ಸಿಂಹ ಸರ್...... ಮಹಾನ್ ವಿಜ್ಞಾನಿ.. ನಿಮಗೆ ಸಲಾಂ 🙏🙏🙏❤
@prabhavathimasthara7615
@prabhavathimasthara7615 7 ай бұрын
ಅಪರೂಪದಲ್ಲಿ ಅಪರೂಪದ ಮನೆ ಸೂಪರ್👍
@vinodhkumarvinodhkumar7848
@vinodhkumarvinodhkumar7848 7 ай бұрын
Raja simha sir you are great sir ❤❤
@PARASHIVAMURTHYB-yg9cq
@PARASHIVAMURTHYB-yg9cq 7 ай бұрын
Being a scientist who believe in Vastu and also GOD whatever we must admire & applaude .Sir Namaskar ವಂದನೆಗಳು
@RamashreeT-et8bj
@RamashreeT-et8bj 4 ай бұрын
Congratulation Sir💐👏, you are really great sir, you are works are really great " that is why you are really Raja Simha", its god's gift for our generation, we love you sir🎉🙏🙏
@Arundhathi-l9h
@Arundhathi-l9h 7 ай бұрын
Raja shimha sir ravrige koti namsakarglu
@dr.kirans.7906
@dr.kirans.7906 3 ай бұрын
What a gem of a person he is!! 😇
@vijaylashmihiremath18
@vijaylashmihiremath18 4 ай бұрын
Sir ,hats off Chick maklige drishti thegeyo thara, nimgu drishti thagi beku ansathe🙏
@ravipawadshetti
@ravipawadshetti 6 ай бұрын
Woow ❤Suppr sir 🎉 nimha assvravda madei 🙏
@pradeephithaishi158
@pradeephithaishi158 7 ай бұрын
ಅದ್ಭುತ ಸ್ಪೂರ್ತಿದಾಯಕ ಧನ್ಯವಾದ ಪರಮ್ ಅವ್ರೇ!! ಅದ್ಭುತ ಚಾನಲ್ ನಮ್ಮ ಕಲಾ ಮಾಧ್ಯಮ ❤️🙌
@raghavendragm4161
@raghavendragm4161 7 ай бұрын
ನಿಮ್ಮ ಪಾದರವಿಂದ ಕ್ಕೆ ನಮೊ ನಮಹಃ ರಾಜಾ ಸಿಂಹ ಸರ್
@sahithya-iv1yg
@sahithya-iv1yg 7 ай бұрын
Param sir is one big person who give the information most Helpful which even news channels cannot reached until Love from kundapura❤
@mamathag6583
@mamathag6583 7 ай бұрын
Param sarge🙏🏻.Karnataka da janatege E veediyo madedake🎉. 🙏🏻.
@rajasmiiskitchen9857
@rajasmiiskitchen9857 6 ай бұрын
Nimmanna ettidda ah mahathayige koti koti 🙏🙏🙏🙏🙏🙏🙏🙏🙏🙏🙏🙏🙏🙏🙏
@sharadachowdappa6308
@sharadachowdappa6308 7 ай бұрын
Wow! Rajasimha avre hearty congrats Very excited to see Yr house and Yr great inventions God bless u and Yr family 🙏🏾💐🎉
@honnakiranmn1921
@honnakiranmn1921 7 ай бұрын
Realy Amazing talent sir ನಿಮ್ದು 🎉🎉 ಇಂತ್ ಮನೆ ಎಲ್ಲೂ ಸಿಗಲ್ಲ sir
@veenauday828
@veenauday828 7 ай бұрын
Really great person thanku kalamadhyam🎉🎉🎉
@vinaygorajanal2702
@vinaygorajanal2702 7 ай бұрын
Good efforts and gd achievement to a scientist of Kannada...idu Namma kannadigara hemme... actually obba kannadiga scientist during Dr Abdul Kalam ji ...hats off to you Mr scientist for inviting KALAMADHYAMA ppl to shoot ur home ..TQ thanks a lot sir ...
@SarojammaMn
@SarojammaMn 4 ай бұрын
Absolutely mind-blowing house .. superb
@devikareddy7450
@devikareddy7450 7 ай бұрын
Rajasimha is a very good and humble person I had met him few times and had been to this house he had also invited me for this house gruhapravesham and gifted me a beautiful saree also , really this a wonderful house , like vist this house once again and may god bless Rajasimha sir and his family with good health and happiness,😊
@mohans4832
@mohans4832 7 ай бұрын
I am very proud of you Sir, having like you people in this kannada nadu.
@asmathgouhar7687
@asmathgouhar7687 6 ай бұрын
Well said it's god gift
@saleemahmed0722
@saleemahmed0722 7 ай бұрын
Hidden gems of india
@vijaymohare5126
@vijaymohare5126 7 ай бұрын
ದೇವರ ಆಶೀರ್ವಾದ ಒಳ್ಳೆ ಕೋರಿಕೆ...enthusiastic person 👌🕵️
@DinakaraSA
@DinakaraSA 4 ай бұрын
Amazing beautiful and very meaningful, technical home
@jahnavimahadevaswamy8793
@jahnavimahadevaswamy8793 7 ай бұрын
Just amazing 👏 😊
@ananthkumar3673
@ananthkumar3673 7 ай бұрын
Great RajaSimha Sir🙏
@bpatil31
@bpatil31 7 ай бұрын
Awesome , I am stunnedand thrilled by his inventions ,vision, and the humbleness, gratitude for what he is, commendable. Tumba dhanywada sir , inthavru namge madari aagbeku, 70ra hareyadallu adestu inquisitiveness, Eno madbeku anno tudita, sir neevu anekarige madari ,spoorthi, estu helidru kadime sir nimma bagge, Devru chennagi ittirli nimge❤ thank you Param avre super episode.
@JeevanP-x7e
@JeevanP-x7e 7 ай бұрын
ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ ರಾಜ ಸಿಂಹ ರವರೆ
@asmathgouhar7687
@asmathgouhar7687 6 ай бұрын
First of all Hello kalamadhyama sir your channel name is amazing Kalamadhyama 🎉 your showing us amazing house stories of people thank u God bless you sir
@KiraaanKirans
@KiraaanKirans 7 ай бұрын
Istondhu talent hege sir nimge...😮..❤
@paribsvishwa
@paribsvishwa 7 ай бұрын
Still in our society we have such a people means, we really proud about you sir.beautiful house
Мясо вегана? 🧐 @Whatthefshow
01:01
История одного вокалиста
Рет қаралды 7 МЛН
IL'HAN - Qalqam | Official Music Video
03:17
Ilhan Ihsanov
Рет қаралды 700 М.
人是不能做到吗?#火影忍者 #家人  #佐助
00:20
火影忍者一家
Рет қаралды 20 МЛН
Мясо вегана? 🧐 @Whatthefshow
01:01
История одного вокалиста
Рет қаралды 7 МЛН