ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ನಾನು ಮನೆ ಕಟ್ಟಿದ್ದೆ ಅದನ್ನ ಒಂದೂವರೆ ವರ್ಷದಲ್ಲಿ ಮಾರಿಬಿಟ್ಟೆ ತುಂಬಾ ಧನ್ಯವಾದಗಳು 🙏🏻🙏🏻💯 ಸತ್ಯ
@KateeluKateelu3 күн бұрын
ಪಾಪ ವಾಸ್ತು ಸರಿ ಇಲ್ಲದೇ.....??. ಅಥವಾ ಈ ವಿಡಿಯೋ ನೋಡಿ???? ಮಾರಿ ಬಿಟ್ಟಿರಾ?????. ನೀವು ಮನೆ ಕಟ್ಟೋಕ್ಕೆ ಯೋಚನೆ ಮಾಡ್ಬೇಡಿ, ದುಡಿದ ದುಡ್ಡೇಲ್ಲಾ ಮಸ್ತ್ ಮಜಾ ಮಾಡಿ ಇರೋವರೆಗೂ ಬಾಡಿಗೆ ಮನೇಲಿ ಇರಿ. ಯಾರೂ ಬೇಡ ಅನ್ನೋಲ್ಲ.
@dineshan64284 ай бұрын
ಇದು ಶ್ರೀಮಂತರ ವಿಷಯ. ಮಧ್ಯಮ, ಬಡ ವರ್ಗದವರಿಗೆ ಅನುಕೂಲವಾಗುವಂತೆ ಸಲಹೆ ಕೊಡಿ 👏🏻ಸರ್
@prakashhosabettu5787 ай бұрын
ಬಹಳ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ. ನನಗೆ ಇಬ್ಬರು ಗಂಡು ಮಕ್ಕಳು. ಹಿರಿಯವನಿಗೆ ಒಂದು ಮನೆ ಮಾಡಬೇಕಂದಿದೆ. ನಿಮ್ಮ ಮಾಹಿತಿಯಿಂದ ನನಗೆ ಬುದ್ದಿ ಬಂತು ಸಾರ್. ನಿಮ್ಮ ವಾಹಿನಿಗೂ, ಮಾಹಿತಿ ನೀಡಿದವರಿಗೂ ವಂದನೆಗಳು. 💐🙏🙏💐
@shivashankarm34497 ай бұрын
ಬ್ಯಾಂಕ್ ಗಳಿಗೆ ಉದ್ದಾರ ಮಾಡೋದು ನಮ್ಮ ಕೆಲಸ ಆಗಿದೆ... ಇನ್ವೆಸ್ಟ್ ಆನ್ ಸೈಟ್
@SrinivasSrinivas-gg7ih6 ай бұрын
Well sir
@KateeluKateelu3 күн бұрын
ಬ್ಯಾಂಕ್ ನಮ್ಮ ಅಪ್ಪಂದ ಸುಮ್ಮನೆ ದುಡ್ಡು ಕೊಡೋಕ್ಕೆ.. ಇರುವುದರಲ್ಲಿ ಕಡಿಮೆ ಬಡ್ಡಿ ಆಯ್ಕೆ ಮಾಡಿಕೊಂಡು ಮನೆ ಕಟ್ಟಿಕೊಳ್ಳಬೇಕು.
@prithvikirani99293 ай бұрын
Thanks
@ningappakadabageri92458 ай бұрын
ಶ್ರೀ ರಂಗಸ್ವಾಮಿ ಸರ್, ಅತ್ಯುತ್ತಮವಾದ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್
@prakashv29847 ай бұрын
Right information Sir. Thanks
@Jalilingraja17 күн бұрын
Although im 60 i really liked your conversation I would love to hear from you 😊more
@bhoomipoojary98478 ай бұрын
ಸರ್ ನೀವು ನನಗೆ ತುಂಬಾ ಲೇಟಾಗಿ ಸಿಕ್ಕಿದೀರ್..
@AnupamaDesai-ky7xz8 ай бұрын
Financial discipline & management are very important but many people don't have,training & awareness is needed.More such videos please.
@babykc49566 ай бұрын
ನಾನು ಮನೆ ಕಟ್ಟುತ್ತಿದ್ದೇನೆ.ತುಂಬಾ ಬ್ಯಾಂಕ್ loan ಮಾಡದೆ ,ಬೇಗ ಮುಗಿಯುವ ಹಾಗೆ plan ಮಾಡಲು ನಿಮ್ಮ ವಿಡಿಯೋ ಸಹಕಾರಿ ಯಾಗಿದೆ.ಧನ್ಯವಾದಗಳು,🙏🙏
@ravikiranrock3 ай бұрын
Make part payment
@maheshuh8 ай бұрын
ಉತ್ತಮ ಸಲಹೆಗಳು. ೧. ಷೇರುಪೇಟೆಯಲ್ಲಿ ಹಾಕಿದ ಹಣ ಇಪ್ಪತ್ತು ವರ್ಷಗಳ ನಂತರ ದೊಡ್ಡ ಮೊತ್ತವಾಗಿ ಬೆಳೆದರೂ ಒಮ್ಮೆಲೇ ದೊಡ್ಡ ಮಟ್ಟದ ಹಣ ಹಿಂದಕ್ಕೆ ಪಡೆದರೆ ಬಹಳ ಟ್ಯಾಕ್ಸ್ ಕೊಡಬೇಕಾಗಿ ಬರಬಹುದು. ೨. ನಿಮಗೆ ಹಣ ಬೇಕೇಬೇಕಾದ ಸಮಯದಲ್ಲಿ ಶೇರುಪೇಟೆ ದೊಡ್ಡ ಕುಸಿತ ಕಂಡಿದ್ದರೆ ನಿಮಗೆ ನಷ್ಟ ಉಂಟಾಗಬಹುದು. ಅದರ ಬಗ್ಗೆ ಕೂಡ ಎಚ್ಚರಿಕೆ ಅಗತ್ಯ. ಮೇಲಿನ ಎರಡು ಬಿಂದುಗಳನ್ನು ಕೂಡ ಸಮರ್ಪಕವಾಗಿ ಮ್ಯಾನೇಜ್ ಮಾಡಬಹುದು. ಹಾಗೆ ಮಾಡಿದರೆ ಈ ಸಲಹೆಗಳು ಸರಿಯಾಗಿವೆ.
@anandagangur73278 ай бұрын
ಮದ್ಯ ಹಣ ಬೇಕಾಗಿಲ್ಲ ಅದು ನಮಗೆ ಆಗೋಗ್ಯ ಸಮಸ್ಸೆ ಇದ್ರೆ ಬೇಕಾಗುತ್ತೆ ಅಷ್ಟೇ ನಾವು ಆರೋಗ್ಯ ವಿಮೆ ಮಾಡಿಸಬೇಕು ಆಗ ಅದರ ಅಗತ್ಯ ಇಲ್ಲ
ಲೋನ್ ಆಕಿ ಮನೆ ಕಟ್ಟೋದು ಬೆಟರ್ , ದುಡು ಜೋಡಿಸಿ 20 ವರ್ಷ ಆದ್ಮೇಲೆ ಕಟ್ಟಿನಿ ಅಂದ್ರೆ ಸೈಟ್ ರೇಟ್ 10 ಟೈಮ್ಸ್ ಆಗಿರುತೆ
@anil86947 ай бұрын
ನಿಮ್ಮ ಅಭಿಪ್ರಾಯ....ತುಂಬಾ ಚನ್ನಾಗಿದೆ ಸಮಯ ನೋಡಿ ಮನೆ ಮಾಡಬೇಕು
@Venk6726 ай бұрын
Own house good rental house always problem I am doing job in one MNC company suddenly i lost my job Then that time i understand the importance of own house Rental house always hassment
@shankargowda14698 ай бұрын
ಸಾಲ ಮಾಡಿ ಮನೆ ಕಟ್ಟ ಬಾರದು 100ಕ್ಕೆ 75 ಪರ್ಸಂಟ ಹಣ ಇರಬೇಕು. 25 ಪರ್ಸಂಟ ಸಾಲ ಮಾಡಬೇಕು. 100 ಕ್ಕೆ 100 ಸಾಲ ಮಾಡದರೆ ಗೃಹಪ್ರವೇಶ ಮಾಡುವಷ್ಟರಲ್ಲಿ ಮನೆ ಮಾರ ಬೇಕಾಗುತ್ತೇ
@ashwiniram87798 ай бұрын
Yes
@Shrikanthnakshatri7 ай бұрын
Very True
@Manjunatha-hd7mg7 ай бұрын
ಸಾಲ ಮಾಡಿ ಓಲೆ ಹಾಕೋಬಾರದು 😃
@savithakn45627 ай бұрын
Swantha mane beku, sala jasthi madbardhu, Namma yogyathena dhatbardhu
@savitafernandes33107 ай бұрын
Very TRUE sir
@Rakesh-zo9lm2 ай бұрын
ಫೈನಾಶಿಯಲ್ education ಬೇಕು ಯೂಥ್ಸ್ ಗೆ istu information kottidke tnk u sm sir❤
@gopalsaravade41942 ай бұрын
ತುಂಬಾ ಉಪಯುಕ್ತವಾದ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು🙏
@Saanvin4 ай бұрын
Absolutely spot on point.. ! Please give us a session on how else we can invest our money wisely.
@bharathkrqa44098 ай бұрын
Good one sir, real estate 20 years ge jasti aagirutalla sir. Evattina 50Lack site, 20 years ge probably 5 to 6 cr aagirutte ansutte
ನೀವು ಹೇಳೋದು 100% ಸತ್ಯ ಸರ್. ನಾನು ಒಬ್ಬನೇ ಕುಳಿತುಕೊಂಡು ಅದರ ಬಗ್ಗೆ ಯೋಚಿಸುತಿದ್ದೆ. ಆದರೆ ನಿಮ್ಮ ಈ ವಿಡಿಯೋ ನನಗೆ ತುಂಬಾ ಉಪಯೋಗ ಆಯಿತು
@dineshdimpel10628 ай бұрын
ಹಣಾಹಣಿ ಬುಕ್ ಓದುತ್ತಿರುವ ಸರ್ ತುಂಬಾ ಇಂಟರೆಸ್ಟ್ ಆಗಿದೆ ಧನ್ಯವಾದಗಳು🎉🎉
@geetha54198 ай бұрын
100% ಕ್ಕೆ100% ರಷ್ಟು ಸತ್ಯ ಸರ್👍
@rajeshwarisoratoor11397 ай бұрын
Sir ನಮಸ್ತೆ, ನನ್ನದೊಂದು ಪ್ರಶ್ನೆ 50000, salary ಬಾಡಿಗೆ ಮನೆ rent 15000, ಇದ್ದು, 20000 EMI ಕಟ್ಟಿ 20 years ಗೆ ಸ್ವಂತ ಮನೆ ನೆಮ್ಮದಿ, ಅದೇ 15000 rent ಕಟ್ಟಿ not a savings, commitment ಮಾಡಿಕೊಂಡು ಹೋದಾಗ energetic agi ದುಡಿದು ಸಾಲ ತೀರಿಸುತ್ತೆವೆ ಇಲ್ಲವಾದರೆ ಜೀವನ ದ ಯಾವುದೇ ಮಾಡಿದರೆ ಆಯ್ತು ಅನ್ನೋ ಉದಾಸೀನತೆ ಬರುತ್ತದೆ, logically ಸರಿ ಆದರೆ after 20 years ನಮಗೆ ಬೇಕಾದ ಸ್ಥಳದಲ್ಲಿ ಸೈಟ್ ಸಿಗೋಲ್ಲ. ಧನ್ಯವಾದಗಳು 🙏
@gopalreddygadil18577 ай бұрын
ಸೈಟ ತಗೋರಿ ಸರ್ ಮನೆ ಕಟ್ಟಬ್ಯಾಡ್ರಿ ಅಂತ ಹೇಳ್ತಾ ಇದ್ದಾರೆ
@AKASHAKASH-rf8iu7 ай бұрын
S. Yes. Good sir
@shreyas5696_YT7 ай бұрын
Go for lease
@atiqatiq30636 ай бұрын
Yes good idea
@navyal47576 ай бұрын
Site thagoli bt mane alla
@ShivRaj-tx3tc8 ай бұрын
ತುಂಬಾ ಚೆನ್ನಾಗಿ.. ವಿವರಣೆ ಕೊಡ್ತ..ಇದಿರ..ಸರ್..ನಾನು.. ಕುಡ..ಮಾಸಿಕ..೫೦೦/ಹಾಕ್ತ...ಇದಿನಿ...ಸರ್...ಆಪ್ಟರ್..ಮೂರು.ವರ್ಷಗಳ ನಂತರ...ನನಗೆ.೩೩೦೦೦/ಕೊಡ್ತರೆ...ಸರ್....ತುಂಬಾ.. ಧನ್ಯವಾದ ಗಳು..ಸರ್
@hbbhajantribgk71758 ай бұрын
ಸರ್ ಎಲ್ಲಿ ಇನ್ವೆಸ್ಟ್ಮೆಂಟ್ ಮಾಡಬೇಕು
@digitaljungle64743 ай бұрын
Ellidu
@babycherrysworld202220 күн бұрын
Hege apply madbeku,and yava skeem name heli
@kumarswamysk3999Ай бұрын
ಬಹು ಉಪಯುಕ್ತವಾದ ಮಾಹಿತಿಯಾಗಿತ್ತು ಸರ್
@shivashankarnesaragi3151Күн бұрын
Welcome sir good day ❤
@gangadharterdal44225 ай бұрын
ಒಳ್ಳೆ ಸಲಹೆ ನೀಡಿದ್ದೀರಿ ತುಂಬಾ ಧನ್ಯವಾದಗಳು
@Babucarelearnearn19888 ай бұрын
ನಿಮ್ಮ ವಿಡಿಯೋಗಾಗಿ ಕಾಯುತಿರುತ್ತೇವೆ. ದಯವಿಟ್ಟು ಹೆಚ್ಚು ಹೆಚ್ಚು ವಿಡಿಯೋ ಮಾಡಿ. ಪುಸ್ತಕ ಓದಿದೀವಿ. ಜೊತೆಗೆ ಮಾರ್ಗದರ್ಶನ ತುಂಬಾ ಮುಖ್ಯ ಸರ್
@anmolsajjan8 ай бұрын
ಮಧ್ಯಮ ವರ್ಗದವರನ್ನು ದಾರಿತಪ್ಪಿಸುವ ವಿಡಿಯೋ ಇದಾಗಿದೆ ತಲೆ ಮೇಲೊಂದು ಸೂರು ಎಲ್ಲರ ಕನಸು
@Shimaadrhivlogs15112 ай бұрын
20years mutual fund katkond bandhu 21st year money baro timenalli enilla andru average 55 years aagiruthe aaga Mane maadi est varsha badkbodhu eegina kaaldhali after 50 years badkodhu bonus thara ,so my suggestion go for low budget own house with manageable emi and live happily thank you
@h.b.nagaveni23687 ай бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ ಸರ್. ನಮ್ಮ ತಂದೆ ಸಹ ಇದೆ ರೀತಿ ಹೇಳ್ತಾ ಇದ್ರು. ಕೊನೆಗೂ ಅವರು ಮನೆ ಕಟ್ಟಲೆ ಇಲ್ಲ.
ಹಿರಿಯರಿಗೆ ಧನ್ಯವಾದಗಳು ನೀವು ಹೇಳಿದ್ದು ಅರ್ಥ ಮಾಡಿಕೊಂಡೆ ತುಂಬಾ ಇಷ್ಟವಾಯಿತು ನಾನು ನಿಮ್ಮ ಹತ್ತಿರವೇ ನೇರವಾಗಿ ಮಾತನಾಡಲು ಬಯಸುತ್ತೇನೆ ಕಾರಣ ಪುಟ್ಟ ಮನೆ ಇದೆ ಅಲ್ಲಿರಲು ನನಗೆ ಇಷ್ಟವಿಲ್ಲ ಇದೇ ಕಾರಣ ತಪ್ಪಾಗಿ ತಿಳಿಯಬೇಡಿ ವಂದನೆಗಳು
@asvijaykumar82456 ай бұрын
You have given good information, really good thing
@tplokesha5 ай бұрын
Very words are wonderful sir
@sameenasameena93507 ай бұрын
ಬಹಳ ಅರ್ಥ ಪೂರ್ಣವಾದ ವಿಚಾರ ಸರ್ ನಿಮ್ಮ ಮಾತಲ್ಲಿ ಜೇವನದ ಅಂತ್ಯ ಆರಂಭದ ಮೌಲ್ಯ ಅಡಗಿದೆ 🙏🙏
@manuhosala37242 ай бұрын
You are 💯 right sir🎉
@poornimashekar19915 күн бұрын
ಸತ್ಯವಾದ ಮಾತು . ....
@yaseenrabbani65806 ай бұрын
Thanks for sharing good information about home loan true story 😊🎉
@RamaKrishna-ne5tx7 ай бұрын
ನಿಮ್ಮ ಸಲಹೆ ಸೂಚನೆಗಳು ಕೆಲವರಿಗೆ ಅಂದರೆ ಅದರಲ್ಲಿ ನಾನೂ ಒಬ್ಬ ರೈಲು ಹೋದಮೇಲೆ ಟಿಕೆಟ್ ತಗೊಂಡಹಾಗಾಯಿತು ಆಯಿತು ಸರ್ ಧನ್ಯವಾದಗಳು
@KIRANWORLD0067 ай бұрын
ಒಳ್ಳೆ ಕ್ಲಾರಿಟಿ ಕೊಟ್ಟಿದ್ದೀರಾ ಸರ್. ಧನ್ಯವಾದಗಳು ಸರ್
@kumarsiddamallappa16953 ай бұрын
Great words sir
@roshanroshan28136 ай бұрын
Very useful information.
@shivashankarm34497 ай бұрын
ಸರ್ ಸತ್ಯವಾದ ಮಾತು.. ಕಣ್ಣು ತೆರೆಸುವ ಇಂಟರ್ವ್ಯೂ 👍
@hanumansingh50217 ай бұрын
ಸಾರ್ ಯಾರೇ ಏನೇ ಹೇಳಿದರೂ ನನಗೆ ಅನುಭವ ಆಗಿದೆ ತಾವು ಏನಾದರೂ ನ ನಗೆ ಮೊದಲೇಸಿಕ್ಕಿದ್ದರೆ ಈ ದಿನ ನಾನು 6 ಕೋಟಿ ಮಾಲಿಕನಾಗುತ್ತಿದ್ದೆ ಈಗ ಸಾಲಗಾರನೇ ಆಗಿದ್ದಿನಿ ಸಾರ್ 🙏🙏🙏🙏🙏
@Varadaraj97318 ай бұрын
❤❤❤❤super thought sir pleasure to invite gowrish akki sir thank you sir
@pundalikkalliganur29697 ай бұрын
ಬಹು ಉಪಯುಕ್ತ ಕಾರ್ಯಕ್ರಮ.... ಸೂಪರ್
@VijayKumar-g9q8h6 ай бұрын
Very Very Good News for Life money👍
@lokeshnk32588 ай бұрын
ಸರ್ ನೀವು ಹೇಳುವ ಮಾತು ನೂರಕ್ಕೆ ನೂರು ಸತ್ಯ🙏🌹👍
@vinaymanagoli65488 ай бұрын
ಬದುಕು, ಜೀವನ ಮತ್ತು ಸಾವು ಇವಗಳ ಮಧ್ಯೆ ಸ್ವಂತ ಮನೆ ಬೇಕು..!
@manjunathpoojary50187 ай бұрын
Yes but no loan
@nivinsajith22155 ай бұрын
Loan ilde kottoru yaru@@manjunathpoojary5018
@gracyfernandes53028 ай бұрын
I have experienced rented home if don't have our house we don't have respect and also no peace.
@narasimhamurthy66927 ай бұрын
೧೦೦/- ಸತ್ಯ ಸಾರ್ ನಾನು ಇದೆ ರೀತಿ ಮೂರ್ಖನಾಗಿದ್ದೇನೆ. ಅವಕಾಶ ಕೊಟ್ಟರೆ ನನ್ನ ಅನುಭವ ಮತ್ತು ಬ್ಯಾಂಕ್ನವರು ಮಾಡುವ ಮೋಸ ಹೇಳುತ್ತೇನೆ.
@Sadhvichaara53285 ай бұрын
ಏನು ಮೋಸ bankನವರಿಂದ?
@sangayyahiremath874 ай бұрын
ಹೇಳಿ ಪ್ಲೀಸ್
@suriindra89833 ай бұрын
Mobile no.send madi sir
@Workisworshipkannada3 ай бұрын
Hidden charges
@BckattimaniАй бұрын
ಸರ್ ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ಆದರೆ ಸರಿ ಈಗ ನಮಗೆ ಇರಲು ಮನೆ ಇಲ್ಲ ಬಾಡಿಗೆ ಮನೆ ಅನಿವಾರ್ಯ ಮನೆ ಬಾಡಿಗೆ ಕಟ್ಟಿದ ಹಣ ನಮಗೆ ಲಾಸ್ ಆಗುತ್ತೆ ಅಲ್ವಾ....
@NagabhushanaRao-uy2di7 ай бұрын
Very nice talking 🎉
@acharyanagaraj24236 ай бұрын
ನೂರಕ್ಕೆ ನೂರರಷ್ಟು ನಿಜ.. ಮುತ್ತಿನಂಥ ಮಾತು ❤️
@ShivRaj-tx3tc8 ай бұрын
ತುಂಬಾ ಚೆನ್ನಾಗಿ ಸ್ವೀಕರಿಸಲಾಗಿದೆ ಸರ್ ❤❤❤❤❤
@savitar86378 ай бұрын
Good information 😊
@NageshBs-d6s4 ай бұрын
TQ sir good speech
@samsanjay918 ай бұрын
Warren buffet saying today u buy unwanted things tomor u sell wanted things...I have started investing in share market I m in good growth and I m the happiest person .. no debt no loans I have everything car bike house atlast peace 😊
@swathipurushotham8 ай бұрын
What is ur age and salary ?? Without loan how u hve purchased car,bike,house??
@samsanjay918 ай бұрын
@@swathipurushotham my age is 31 I m working reputed company with good salary and we own property from mom side and purchased two cars without emi and i have good knowledge in stock market. And wat else is required for a men to live peacefully..
@n_p887 ай бұрын
@@samsanjay91 instead of purchasing cars you could have saved that money and invested in stock market right ? ou could have bought a super car after few years
@samsanjay917 ай бұрын
@@n_p88 I m not interested in super cars infact I had two cars one already sold ...
@Hari242462 ай бұрын
You have survived because of yours moms property😂😂😂😂 otherwise you could assume your real picture man🤣🤣🤣
@VinayVinayhm-nc8ey8 ай бұрын
ತುಂಬಾ ಚೆನ್ನಾಗಿ ಮಾಹಿತಿ ಕೊ ಸರ್
@basavajyothi897 ай бұрын
Thank you for sharing this Very useful information sir. Please do video on where govt employees can invest?
What u say about 1st house investment is 👍 good. Your policy will b applicable only for 2nd house.
@santhoshkumar-sg2vm8 ай бұрын
Specially middle classes ge tale mele hodidage hellidira sir supper 100% right I agree all your words 👌👌👌🙏🙏🙏
@keerthiprasad83556 ай бұрын
Thank you for this topics and videos.
@muruganmuru19386 ай бұрын
100/correct sir. Very good ideas sir thank you very much sir
@mohdali16717 ай бұрын
Absolutely correct said
@sanapur6 ай бұрын
Good vedeo 😊
@gandharvagroup72816 ай бұрын
Really I happy ❤
@Dr.RajaNaikaH-yo1ll8 ай бұрын
Perfect Sir❤
@janardhanamnarayanaghatta4637 ай бұрын
ನಮ್ಮ ಹಿರಿಯರು ಹೇಳುತ್ತಾರೆ (ಸಾಲ ಮಾಡಿ ಓಲೆ ಮಾಡಬೇಡ)😂 ಮೊದಲು ನಮಗೆ ವರಮಾನ ಬರುವ ಹಾಗೆ ಮಾಡಿಕೊಳ್ಳಬೇಕು ನಂತರ ಮನೆಗೆ ಸಾಲ ಮಾಡಿದರು ತೀರಿಸಿಕೊಳ್ಳಬಹುದು❤
@KateeluKateelu3 күн бұрын
ಯಾರಾದ್ರೂ ಸಾಲ ಮಾಡಿ ಪಕ್ಕದ ಮನೆಯವಳಿಗೆ ಓಲೆ ಹಾಕಬಾರದು ಅಂತಾ ಹೇಳಿರೋದು. ಸ್ವಂತ ಮನೆ ಮಾಡೋದು ವ್ಯರ್ಥ ಅಲ್ಲ. ಬುರುಡೆ ಬಿಡೋದು ವ್ಯರ್ಥ.. ಹಿರಿಯರು ತಂದೆ ತಾಯಿ ಹೇಳೋದು ಮಕ್ಕಳಾ ನಿಮಗೂ ಒಂದು ಸ್ವಂತ ಗೂಡು ಕಟ್ಟಿಕೊಳ್ಳಿ ಅಂತಾ, 😂😂😂😂😂😂😂😂.
@pruthvikumar52563 ай бұрын
True sir true 100% true 🙏🙏🙏
@bhagyashreekekkar3968 ай бұрын
ವಿವರಣೆ 👌👌👏👏
@hemavathikumar91238 ай бұрын
Yes yes .... Let all sit on rented house. Now the rents near techParks are 40k and above ! In 10-20 years it will be even more , plus th land rates would have appreciated... Finally the middle class in 20 years will fall down to "upper property" line !! . I support invest on land when you are young. Even on shares if u invest one might invest 50k which might bring in 300% raise or negative from loss. But land rates and building rates will compound and keep going up.
@dahliajaji95477 ай бұрын
Yes, better to buy land or site. Don't construct the house fully on loan
@NammaBengaluruu7 ай бұрын
I can’t agree more. Ive lived in rented houses for 25 years now. I made a great choice of investing in a developing area in Sarjapura at 35 lakhs for the plot and 14 lakhs for the construction and some additional cost came close to 50 lakhs. And the land price has already appreciated in 3 years as the area is fast developing. I regret not investing in land before.
@shivanand87474 ай бұрын
@@NammaBengaluruu yes,in 2020 we buy 30 40 site cost of 14lk today rate is 36lk
@subbusubramanya56018 ай бұрын
Thank u sir good information 💐
@chandramohan83757 ай бұрын
Today, most of the world's class educational institutions and Healthcare is situated in the outskirts of bangalore... Paying such huge rent to stay in mid of city pollution is not a good idea... own house gives you confidence in different level...
@yaaro7137 ай бұрын
100% correct!!!
@AadviKishore6 ай бұрын
Olle vishaya helidiri sir
@agnesrebello89048 ай бұрын
Very important and very good information sir. Thank you soo much.
@GeethaGeetha-nc9bc7 ай бұрын
Super salutation
@thrimurthyh.s74277 ай бұрын
ಒಳ್ಳೆಯ ಮಾಹಿತಿ
@bhargavjoshi14018 ай бұрын
Thank you so much both of you,now I have got one clarity. Kindly expect more content from rangaswamy sir about how to increase income for professionals. Once again thank you
@lakshminarayankalnr96578 ай бұрын
ತುಂಬಾ ಚೆನ್ನಾಗಿ ಹೇಳಿದಿರಿ ಸ್ವಾಮಿ 🙏
@LaxmiPoojari-fd1cp7 ай бұрын
Super message sir
@omkarm.h88908 ай бұрын
Super suggestions sir 🙏
@manjunatham53007 ай бұрын
👍excelent idea
@Venk6723 ай бұрын
If we stay in rented house we don't have freedom We live like a slaves Rate also increase every year so much Own house 🏡 is very very good It's a real freedom
@abhisheks92918 ай бұрын
Nice promotional talk to make the viewers to buy book
@GaurishAkkiStudio8 ай бұрын
It's good book. ! I vouch for that. What's wrong in promoting it?
@abhisheks92918 ай бұрын
@@GaurishAkkiStudio Promotion is good And the share is also good but only if it goes up if crashes all our money will be lost. the information he is giving is misleading the people Everyone needs own House because the peacefulness in living with our family in our own house is better than earning cores of money Im 1997 my father purchased a site for 50,000 Rs but now it's value is almost 1 . 10cr to 1.20 cr We have rented some part of the site and it will earn 18,000 rs / month He says in beginning of the vedio that house that house build doesn't have any value, in 2019 before COVID pandemic we have constructed a house it costed around 40 lakhs now after COVID considering inflation will cost around 50 to 55 lakhs only in 5 years due to inflation material charges and labour charges have doubled. No share market No mutual fund will give this type of returns
@rajubetageri44976 ай бұрын
ಒಳ್ಳೆ ಸಂದೇಶ ಸರ್
@jayshree51418 ай бұрын
Haasige iddastu kaalu chachabeaku sir Manene aagli Mathilde aagli🎉🎉🎉🎉🎉
@rammy-j2o7 ай бұрын
Its great Conversation, Helped me
@mallikarjunaag34185 ай бұрын
💯 right sir
@jathapparai11806 ай бұрын
Good 👍
@MrMblr8 ай бұрын
Finally it depends on individual requirements
@samratsiddarthgowda6 ай бұрын
ಹೌದು ಸರ್ ಇವತ್ತಿನ ಕಾಲದಲ್ಲಿ ಹಣವೇ ಯಶಸ್ಸು ✅
@somashekharb39268 ай бұрын
Thank you sir ji 🙏
@gajendramgajendram13708 ай бұрын
Super sir very good job sir
@rekhamaniks37356 ай бұрын
Nice sugtn sir tku
@shariyankbv13028 ай бұрын
when everyone thinks like him and rent home , the rent house will be in demand and the rent will increase gradually
@ಭರತ್ಗೌಡಎಸ್8 ай бұрын
😄😄😄😄😄😄
@Shravana_kaushala_Sathyambudhi8 ай бұрын
Exactly 😂 his suggestions are good to hear but aren't practical.