ಚಾನೆಲ್ ಗೆ SUBSCRIBE ಮಾಡೋದನ್ನ ಮರಿಯಬೇಡಿ 🙏🥰 ನಿಮ್ಮ ಪ್ರೀತಿಗೆ ಧನ್ಯವಾದಗಳು - ಗ್ಲೋಬಲ್ ಕನ್ನಡಿಗ ❤️
@manojmanojv83232 жыл бұрын
Brother this vlog was Osama 😍😍😍
@musicworld-14322 жыл бұрын
ಬೆಂಕಿ 🥰🥰🥰🥰
@Durgeshkannadiga2 жыл бұрын
World best chanal youtube.com/@Durgeshkannadiga
@Anitha.72 жыл бұрын
100%
@bld47bro2 жыл бұрын
ಬ್ರೋ ನೀವ್ ಬೆಂಕಿ
@Ganesh.all.in.12 жыл бұрын
DR.BRO fans like madi ❤️
@parshuramkattimani86172 жыл бұрын
Navu kannadigra fans pa. Love you all ❤
@anaveerappakansoor57432 жыл бұрын
youtube.com/@anaveerappakansoor5743
@MelwynC-ql5yu8 ай бұрын
Navu Dr bro ge comments madidre like kodalla.only Global Kannadiga.
@India-ct5hv2 жыл бұрын
ದೊಡ್ಡ ದೊಡ್ಡ ಸಿನಿಮಾ ನೋಡುವಕಿಂತ 20 ನಿಮಿಷ ನಿಮ್ ವೀಡಿಯೋಸ್ ನೋಡ್ತಿದ್ರೆ ತುಂಬಾ ಖುಷಿಯಾಗ್ತಿದೆ ದೇವ್ರು 😍😍lv u bro
@ShivarajShivu4632 жыл бұрын
ತಾನು ಬೆಳೆದು ತನ್ನವರನ ಬೆಳಿಸೊ ದೊಡ್ಡ ಗುಣ ಇರೋದು ನಮ್ಮ Dr bro😍
@globalkannadiga2 жыл бұрын
ಕಂಡಿತಾ ಹೌದು.. ಮುಗ್ದ ಮನಸ್ಸು.. ವಿಶಾಲ ಹೃದಯವಂತಿಕೆ 😍
@bhaskar92582 жыл бұрын
@@globalkannadiga ಖಂಡಿತ
@gamingarmuga6356 Жыл бұрын
Ha bro avr lavel berrr
@Deepakkolli Жыл бұрын
Rait
@hanumanthabyluru126 Жыл бұрын
@@globalkannadigasuper anna ತುಂಬಾ ಖುಷಿಯಾಯಿತು Dr ಬ್ರೋ flying passport ಮತ್ತೆ ನೀವು Global kannadiga ನಾನು ತುಂಬಾ ಇಷ್ಟ ಪಡೋ ಕನ್ನಡ ಯುಟ್ಯೂಬ್ ಚಾನೆಲ್ ಗಳು Dr ಬ್ರೋ ಆಶಾ ಕಿರಣ್ ಅಣ್ಣ ಮತ್ತೆ ನೀವು ರಾಮ್ ಅಣ್ಣ ನಿಮ್ಮನ್ನ ನೋಡಿ ತುಂಬಾ ಖುಷಿಯಾಯಿತು
@veeresh__shetty_veeru2 жыл бұрын
ನಮಸ್ಕಾರ ದೇವ್ರು ❤️ ದೇವ್ರು ಅಭಿಮಾನಿಗಳು ಯಾರಾದ್ರು ಇದಿರಾ 😍
@krishnadeshpande5826 Жыл бұрын
ಕೋಶ ಓದಿದವನ್ನ ನೋಡಿದ್ದೆವು.. ಇತ್ತೀಚೆಗೆ ದೇಶ ದೇಶ ಸುತ್ತುವವರನ್ನು ನೋಡುತ್ತಿದ್ದೇವೆ 👌🏻👌🏻😊😊
@mallikarjunhampi755 Жыл бұрын
ನಮಸ್ಕಾರ ದೇವ್ರು ಮತ್ತು ಪ್ಲೇಯಿಂಗ್ ಪಾಸ್ಪೋರ್ಟ್ ಮತ್ತೆ ಗ್ಲೋಬಲ ಕನ್ನಡಿಗ 💛❤️ ಮಹಾ ಸಂಗಮ 👍❤️
@globalkannadiga Жыл бұрын
😍😍
@natraj19912 жыл бұрын
4 ಜನ ಕನ್ನಡಿಗರನ್ನು ನೋಡುವುದಕ್ಕೆ ತುಂಬಾ ಕುಸಿ ಹಾಗುತ್ತಾ ಇದೆ....ನಿಮ್ಮ ಪಯಣ ಸುಖಕರವಾಗಿ ಸಾಗುತ್ತಾ ಇರಲಿ ಮುಂದೆ ❤️ ಜೈ ಕರ್ನಾಟಕ ❤️❤️
@globalkannadiga2 жыл бұрын
4 ಜನ ಕನ್ನಡಿಗರು ಒಗ್ಗೂಡಿದಾಗಲೇ ಹೀಗಾದರೆ.. ಇನ್ನು 7 ಕೋಟಿ ಕನ್ನಡಿಗರು ಸೇರಿದರೆ ಎಂತಹ ಶಕ್ತಿ.. global ಕನ್ನಡಿಗನ ಉದ್ದೇಶವೇ ಅದು 🙏🥰
@happyicecreams8952 жыл бұрын
ನನ್ನ ಅಮ್ಮನ ಕೈ ರುಚಿ ಸವಿದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು..... ಅಪ್ಪ ಮಾಡಿದ ಮೈಸೂರ ಪಾಕ್ ಯಾವಾಗ್ಲೂ ಸೂಪರ್...ಸುಂದರವಾದ ನನ್ನ ತವರು ...ಧನ್ಯವಾದಗಳು....
@nirmalas5359 Жыл бұрын
ವಿಳಾಸ ತಿಳಿಸಿ ಕನ್ನಡಿಗರು
@YG14362 жыл бұрын
ಬರ್ದು ಇಟ್ಕೊಳ್ಳಿ ...ಈ ನಾಲ್ಕು ಜನ ಮುಂದೆ ಇಂಡಿಯಾ vlog ಲೋಕ ನ ಆಳ್ತರೆ...ಈಗಲೂ ಕೂಡ ಆಳ್ತಿದ್ದಾರೆ ಕೂಡ ...♥️👍🌍
@globalkannadiga2 жыл бұрын
ಎಲ್ಲರ ಮನೆ ಗೆದ್ದರೆ ಅದಕ್ಕಿಂತ ಪ್ರೀತಿ ಮತ್ತೊಂದಿಲ್ಲ 🙏🥰
@santhoshkumar2745 Жыл бұрын
@@globalkannadiga ಎಲ್ಲರ ಮನ ಅಣ್ಣಾ
@sudheer37572 жыл бұрын
ನಮ್ಮ ಊರು ಹೊನ್ನಾವರದ ವಿಡಿಯೋ ಮಾಡಿದ್ದಕ್ಕೆ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು... ಮಹಾಬಲ ರಾಮ್ 💕
@yashwantgouda42452 жыл бұрын
From Kumta
@yogeshmukri28352 жыл бұрын
from honnavara 🥰🔥
@rajat24192 жыл бұрын
Haldipura🙌
@RichardAntony-b8q2 жыл бұрын
ಒಯ್ ನಮ್ದು ಸಿದ್ದಾಪುರ.
@chandunaik27312 жыл бұрын
Divided by taluku united by uttarakannada
@manjunathas5501 Жыл бұрын
ಎಲ್ಲಾದರು ಇರು ಎಂಥಾದರು ಇರು ಎಂದೆಂದಿಗೂ ನೀ ಕನ್ನಡ ವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ 💛❤👍🙏
@gourishnaik37782 жыл бұрын
ನಮಸ್ಕಾರ ದೇವ್ರು... 🙏😍 ನಮ್ಮ ಹೊನ್ನಾವರ,ನಮ್ಮ ಹೆಮ್ಮೆ ❤💚
@pratibamorab132910 ай бұрын
ನಿಮ್ಮ ಈ ಪ್ರೀತಿ ❤ ಭಾಂದವ್ಯ ❤ ನೋಡಿದ ನಮಗೆ ನಮ್ಮ ಸ್ನೇಹಿತರು ನೆನಪಾದರು 😌 ನಿಮ್ಮ ಈ ಒಂದು BONDING ಸದಾ ಹೀಗೆ ಇರಲಿ 😌WE LOVE YOU 💗 AND WE ALWAYS SUPPORT YOU 💗 And we want one more video like this 🥺 please 🙏
@globalkannadiga10 ай бұрын
❤️
@globalkannadiga2 жыл бұрын
thank you for watching, wishing you all a very happy Sankranthi, don't miss to like, share and leave a beautiful comment on this video, love you all
@Vkharvivlogs5552 жыл бұрын
ಮಕರ ಸಂಕ್ರಾಂತಿಯ ಶುಭಾಶಯಗಳು ❤️❤️❤️
@nagarajnaik74712 жыл бұрын
Sir nammuru....ondsala nedalneer bangale banni tumba special place ide
@susheelashetty42332 жыл бұрын
So nice of Gagan, Kiran and Asha to support beginner vlogger. 👍🙏🏼 All the very best Global ಕನ್ನಡಿಗ.. your voice is infectious ❤️👍. ಬೈ ತೆ ವೆ yoi guys broight back my sweet memories of 30 year ago at Honnavara ,
@rakeshkamoji4472 жыл бұрын
Ur first word r dialogues 😘 and ur vlogs r fantastic
@sowmyasv43012 жыл бұрын
Mahàsanam super
@dineshdini22622 жыл бұрын
ಮಗುವಿನ ಮನಸ್ಸಿನ ದೈತ್ಯ ಕಾಯ, i literally love you ram bro ❤️
@vinayakhegde97262 жыл бұрын
ಶರಾವತಿ ಸಂಗಮದಲ್ಲಿ ... 3 ನಕ್ಷತ್ರಗಳ ಸಂಗಮ .... ಇದು ನಮ್ಮೂರಿನ ಜೊತೆಗಿನ ಸಂಗಮ
@ganesha1991 Жыл бұрын
Devru..... Namskara Devru... ❤❤❤ Dr.Bro fans like madi..👍🤝🙏
@Prajwal_GM2 жыл бұрын
ದೇವ್ರು ಅಭಿಮಾನಿಗಳ ಕಡೆ ಇಂದ ತಮಗೆ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ❤️🤗
@veeresh7946 Жыл бұрын
flying passport so nice pair...ನಾಲ್ಕು ದಿನ ವಿದೇಶಕ್ಕೆ ಹೋಗಿ ಬಂದ ರಮ್ಯಾ ಕನ್ನಡನೇ ಮತ೯ವ್ರೆ...ನೀವು ಅಮೇರಿಕಾ ದಲ್ಲೇ ವಾಸವಿದ್ರೂ ಕನ್ನಡನಾ ಎಷ್ಟು ನಿರಗ೯ಳವಾಗಿ ಮಾತಾಡ್ತೀರಾ ...🙏🙏🙏🙏🙏🙏
@sumanag7343 Жыл бұрын
Naanu kooda naanu keraladalli irodu manna friends malayalees aadru Kannada dalle maathadthare nannotoge 😎🙂
@purnashastri87202 жыл бұрын
ನಮ್ಮ ಹೊನ್ನಾವರದ ಪ್ರಕೃತಿ ಸೌಂದರ್ಯವನ್ನು ಕರ್ನಾಟಕದ ಜನತೆಗೆ ತಿಳಿಸಿದ ನಿಮಗೆ ಧನ್ಯವಾದಗಳು.. ನಿಮ್ಮೊಂದಿಗೆ ನಾವು ಕಳೆದ ಸಮಯ ಯಾವಾಗಲು ಮರೆಯಲು ಸಾಧ್ಯವಿಲ್ಲ.. ಕಣ್ಣಿಯವರ ಐಸ್ ಕ್ರೀಮ್ ಪಾರ್ಲರ್ನಲ್ಲಿ ಅರ್ಧ ಗಂಟೆಗೂ ಹೆಚ್ಚಿನ ಸಮಯ ನಾವು ನಿಮ್ಮೊಂದಿಗೆ ಕಳೆದಿದ್ದು ನಮಗೂ ಸಂತಸದ ವಿಷಯ.. ಇನ್ನು ಹೆಚ್ಚಿನ ಕೀರ್ತಿ ನಿಮಗೆ ಸಿಗಲಿ ಎಂದು ಆಶಿಸುತ್ತೇವೆ..
@shivuk3125 Жыл бұрын
ದೇವರು ದೇವರು ದೇವರು ನಮಸ್ಕಾರ ದೇವರು.. ಫ್ಲೈಯಿಂಗ್ ಪಾಸ್ಪೋರ್ಟ್ . ಗ್ಲೋಬಲ್ ಕನ್ನಡಿಗ dr ಬ್ರೊ ಎಲ್ಲರೂ ಒಂದೇ ಕಡೆ ಸೇರಿದ್ದು ತುಂಬಾ ಧನ್ಯವಾದಗಳು ಕನ್ನಡದಲ್ಲಿ ಮಾಹಿತಿ ನಮಗೆ ಕೊಡ್ತಿರೋ ನಿಮಗೆಲ್ಲರಿಗೂ ತುಂಬು ಹೃದಯದಿ ಧನ್ಯವಾದಗಳು 🙏🙏🏻👍🏻❤️💕😍🤓🚩🚩🇮🇳🇮🇳💐💐💐
@premavlogs58942 жыл бұрын
Dr bro ಅವರ ಒಂದೇ ಒಂದು ವಿಡಿಯೋ ವನ್ನೂ ತಪ್ಪದೇ ನೋಡ್ತೀವಿ..ನಮ್ಮ ಹೊನ್ನಾವರ.. ಅದರಲ್ಲೂ ನಮ್ಮ ಹೈಗುಂದಕ್ಕೆ ಬಂದಿದ್ದು ತುಂಬಾನೇ ಖುಷಿ ಆಯ್ತು..
@Nameis.Mallikarjuna2 жыл бұрын
This video near 1million views because one and only reason dr.Bro❤️😘
Global ಕನ್ನಡಿಗರವರ Background voice ...❤ I'm fan of your voice sir...😍
@kiranyt9540 Жыл бұрын
Dr.bro❤
@jeethVlogs Жыл бұрын
Not only him bro , every one is the reason
@bhimabvrpolicepatelbhimabv5441 Жыл бұрын
dr bro fans like
@rudrappapareet3428 Жыл бұрын
ಯಲ್ಲರನ್ನು ಒಂದು ವಿಡಿಯೋ ದಲ್ಲಿ ನೋಡೊದೆ ಒಂದು ಹಬ್ಬಾ ಸೂಪರ್ ಬ್ರೋ ನಾನಂತೂ ಪುಲ್ ಯಂಜಾಯ್ ಮಾಡಿದೆ ನಿಮ್ಮ್ ವಿಡಿಯೋ 😊😊😊😊
@karavalimalnadvlogsrecipe23672 жыл бұрын
ಯೂಟ್ಯೂಬ್ ಕನ್ನಡದ ಮೂರು ನಕ್ಷತ್ರಗಳು ನಮ್ಮ ಹೊನ್ನಿನ ಊರಾದ ಹೊನ್ನಾವರದ ಪ್ರಕೃತಿ ಸೌಂದರ್ಯ ತೋರಿಸಿದ್ದಕ್ಕೆ ತುಂಬು ಹೃದಯದ ವಂದನೆಗಳು. Flying passport asha mam is my fav youtuber , global kannadigas sir ur voice is super
@veereshvishwakarma729 Жыл бұрын
I Love story of ಚೆನ್ನ ಭೈರಾದೇವಿ ❤
@Bhimaraya.MBhimu4 ай бұрын
ಮನಸ್ಸು ತುಂಬಾ ಪ್ರಶಾಂತವಾಗಿದೆ, ನಮ್ಮ ಕನ್ನಡದ ಮುತ್ತು ರತ್ನಗಳನ್ನು ಸಂಗಮದಲ್ಲಿ... ನಮಸ್ಕಾರ DR BRO ಮತ್ತು FLYING PASSPORT ಹಾಗೂ GLOBAL KANNADIGA ..🥰🥰🥰🙌🙌🙌🙌
@opinionbasket2 жыл бұрын
Awesome, Recalled all memories of Honnavara, thanks for this video 📷 ಅದ್ಭುತ, ಹೊನ್ನಾವರದ ಎಲ್ಲಾ ನೆನಪುಗಳನ್ನು ಮೆಲುಕು ಹಾಕಿ ಖುಷಿ ಅನಿಸಿತು.
@sandeeprn21962 жыл бұрын
ಅತ್ಯದ್ಭುತ ಸುಂದರ ಪ್ರಕ್ರತಿಯ ಮಡಿಲ್ಲಲಿ..ಅತಿ ಹೆಚ್ಚು ಮಲೆನಾಡು ಮತ್ತು ಕರಾವಳಿ ಯನ್ನು ಹೊಂದಿದ್ದು ಯಾವದೇ ಪ್ರಚಾರವಿಲ್ಲದೆ ತಣ್ಣಗೆ ಮಲಗಿರುವ ನನ್ನ ಉತ್ತರ ಕನ್ನಡ ಜಿಲ್ಲೆ
@charannaik13442 жыл бұрын
ನಮ್ಮ ಹೊನ್ನಾವರ 💚 ನೀವು ಹೊನ್ನಾವರ ದಲ್ಲಿ ತುಂಬಾ ನೋಡೋದ್ ಇದೆ 🥀
@shivanandabehurshivananda8515Ай бұрын
❤tq all of you tq gagantq brow jai kannadiga honnaver
@sagarnaik5903 Жыл бұрын
ಉತ್ತರ ಕನ್ನಡ ಎಷ್ಟೇ ನೋಡಿದರು ಮನಸ್ಸಿಗೆ ಖುಷಿ ಕೊಡುವ ಜಾಗ ❤
@PrajwalR-sz1rg10 ай бұрын
ಅಪೂರ್ವ ಸಂಗಮ ❤❤❤ 8ನೇ ಅದ್ಭುತ
@mallikarjunradder72182 жыл бұрын
ನಿಮ್ಮಯಲ್ಲರನ್ನು ಒಟ್ಟಿಗೆ ನೋಡಿ ತುಂಬಾ ಖುಷಿ ಆಯಿತು 😍 Love from Hubli Dharwad ❤️
@harinimadesh4639 Жыл бұрын
ಹಾಯ್ ಸರ್ ನಾಲ್ಕು ಧ್ರುವತಾರೆಗಳು ಒಂದೇ ಕಡೆ ಸೇರಿ ಒಂದು ರೊಮ್ಯಾಂಟಿಕ್ ಹೊನ್ನಾವರದ ಸುಂದರ ಪರಿಸರವನ್ನು ನಮಗೆ ಪರಿಚಯ ಮಾಡಿದ್ದಕ್ಕೆ ನನ್ನ ಹೃತ್ಪೂರ್ವಕ ವಂದನೆಗಳು 🙏🙏🙏🙏🙏
@Allvideoscreations52692 жыл бұрын
ನಮ್ಮ ಹೊನ್ನಾವರ ನಮ್ಮ ಹೆಮ್ಮೆ❤️😍
@baburamachandrappa8676 Жыл бұрын
ನನಗಂತೂ ತುಂಬಾ ಇಷ್ಟ ಆಯ್ತು ಇ ವೀಡಿಯೊ ಒಗ್ಗಟ್ಟು ನಮ್ ಕರ್ನಾಟಕದಲ್ಲಿ ಸುಂದರವಾದ ಸ್ತಳಗಳು ವನ್ನಾವರ ಸೂಪರ್
@prasadnaik83542 жыл бұрын
ನಮ್ಮ ಉತ್ತರಕನ್ನಡ ಜಿಲ್ಲೆಯಲ್ಲಿ ಇನ್ನು ಹಾಲವರು ವೀಕ್ಷಣೆಯ ಜಾಗಗಲಿವೇ ಅಲ್ಲಿ ಕೂಡ ಭೇಟಿ ಕೊಡಿ❤️❤️❤️❤️❤️❤️❤️
@PERFECTTECHGAMINGGARAGE Жыл бұрын
DR BRO , ಗ್ಲೋಬಲ್ ಕನ್ನಡಿಗ , Flying passport sangama 💛❤
@abhisheknaik79202 жыл бұрын
Untouched heaven = Honnavar ❤💯
@globalkannadiga2 жыл бұрын
Absolutely
@manjunathanlaggere5304 Жыл бұрын
ಬಹಳ ಸಂತೋಷವಾಯ್ತು ಬ್ರದರ್ ನಿಮ್ಮ ಚಾನೆಲ್ ಗೆ ಶುಭವಾಗಲಿ 💐
@satishjackson6813 Жыл бұрын
Goosebumps..time...MAHA SANGAMA..all the best guys ..Jai KARNATAKA..
@dharmachandra27222 жыл бұрын
Since yesterday I have been watching your old videos, you have the potential to be another best vloger from Karnataka. Thanks to Dr Bro and Flying passport for introducing you to Karnataka. One small piece of advice pls pay attention to adds and dont associate with social spoiler adds. We really appreciate Dr Bro about choosing adds and even he spoke about this in the recent interview with Digvijay TV.
@kannadiga__honnavar2 жыл бұрын
ನಮ್ಮ ಹೊನ್ನಾವರ 💛♥️
@globalkannadiga2 жыл бұрын
❤️💙💜
@anushaacharya88062 жыл бұрын
Happy to c 3 legends in one frame.. Love from KUMTA❤
@rocker14272 жыл бұрын
😊
@shalinivaidya9099 Жыл бұрын
KUMTA❤😊
@creative_minds17702 жыл бұрын
Dr Bro is an true achiever ,it's impossible for anyone to reach his level ,it needs real hardwork and dedication....his videos are stand apart bcz they hv pure innocence nd no extra Drama...he shld be looked up by u ppl as an idol nd an inspiration
@krishnamoorthy70412 ай бұрын
ನಮ್ಮ ಊರು ನಮ್ಮ ಹೆಮ್ಮೆ ಹೊನ್ನಾವರ. ಇರೋದು ತಮಿಳು ನಾಡು ಅರ್ಚಕರ ಕೆಲಸ ಮಿಸ್ ಯು ಹೊನ್ನಾವರ 😢😢
@seenaharikanth27102 жыл бұрын
ನಮ್ಮೂರು ಹೊನ್ನಾವರ ❤️ .ತುಂಬಾ ಧನ್ಯವಾದಗಳು ನಿಮಗೆ
@santhoshganiger6 Жыл бұрын
ನಮ್ಮ ಕರ್ನಾಟಕ ನಮ್ಮ ಹೇಮ್ಮೆ. ನಿಮ್ಮೆಲ್ಲರಿಗೂ ಧನ್ಯವಾದಗಳು. ತುಂಬಾ ಚೆನ್ನಾಗಿ ಮೂಡಿಬಂದಿದೆ
@savithamutturajkoppal6499 Жыл бұрын
ಅಣ್ಣ ನಿಮ್ಮ ದ್ವನಿ ಸ್ಫಟಿಕದ ಹಾಗೆ ಇದೆ. ನೀವು 4 ಜನ ಗ್ರೇಟ್ ....love u all. ಅಣ್ಣ ಅತ್ತಿಗೆ.
@niranjanaswamy60842 жыл бұрын
ಎಲ್ಲರೂ ನೋಡಿ ತುಂಬಾ ಸಂತೋಷವಾಯಿತು ಧನ್ಯವಾದಗಳು 👏🏻👏🏻👏🏻
@Vinay-ms1vh2 жыл бұрын
I am blessed to be born in Karnataka.... 💛❤️
@ashokakr3522 жыл бұрын
ಮಹಾ ಬಲ ಅವ್ರೇ ನಿಮ್ಗೆ ಕನ್ನಡಿಗ ಆಶೀರ್ವಾದ ಸದಾ ಇರ್ಲಿ ನಿಮ್ಮ ಹೋರಾಟಕ್ಕೆ ಜಯ ವಿದೆ 🙏
@narasappatavaragera24032 жыл бұрын
ದೇವ್ರು ಎಲ್ಲಿ ಇರ್ತನೋ ನಾವು ಅಲ್ಲಿ ಇರ್ತಿವಿ ❤️
@simplysudhi2 жыл бұрын
Everyone needs Dr Bro Gagan. He was so humble in this entire video. Such maturity at this young age. That's why he is going places..
@globalkannadiga2 жыл бұрын
Absolutely💯
@praveenkiccha86222 жыл бұрын
Mahabala Ram Anna superb fantastic all the very best Global kannadiga ❤️❤️♥️♥️♥️🤗🥳💐
@siddarthadesai3335 Жыл бұрын
ಹೆಮ್ಮೆಯ ಕನ್ನಡಿಗರು❤️💛
@farhanhussain42542 жыл бұрын
Happy to see 3 legends in 1 screen... Love from Kundapura.. please Visit kodi beach too
@golden_ashu2 жыл бұрын
ನನಗೆ ಸದಾ ಕಾಡುವ ಸಾಲುಗಳೆಂದರೆ ಏನೋ ಒಂದು ರೀತಿಯ ಮಾಧಕತೆ ಹೃದಯಕ್ಕೆ... ಅಂತಹದೇ ಒಂದಿಷ್ಟು ಸಾಲುಗಳು ನಿಮ್ಮ ಪ್ರತೀ ವಿಡಿಯೋದಲ್ಲೂ ಇರುತ್ತೆ... ನಿಮ್ಮ ಧ್ವನಿ ಸಮಯಕ್ಕೆ ತಕ್ಕ ಹೃದಯ ಮುಟ್ಟುವ ಸಾಲುಗಳು... ಮುಂದುವರಿಯಲಿ ನಿಮ್ಮ ಪಯಣ ನಮ್ಮನು ಹೊತ್ತು 😘😘
@SimplyTravel-Prabhudevreddy2 жыл бұрын
ಅಭಿನಂದನೆಗಳು ಸ್ನೇಹಿತರೇ...... ಎಲ್ಲರೂ ಒಂದೇ ಕಡೆ ಸೇರಿರೊದಕ್ಕೆ
@saraswathicm3558 Жыл бұрын
ಎಲ್ಲರಿಗೂ ಒಳಳೆಯದಾಗಲಿ, dr ಬ್ರೋ ಇಸ್ dr ಬ್ರೋ, ಒಬೋಬರದು ಒಂದುಂದು ತರಹ. ಹೋಗ್ತಾ ಹೋಗ್ತಾ ಉತ್ತಮವಾಗುತ್ತದೆ.
@deepakr25152 жыл бұрын
👌👌👌 3 Kannada da Travellers sangama 👏👏👏👏keep up your good work.Super Colob....Ram nimma voice 👌👌👌keep rocking with good content 👏👏
@kavilingaryajnanaprathista7900Ай бұрын
ಸೂಪರ್ ಹೊನ್ನಾವರ ನನಗೆ ತುಂಬಾ ಇಷ್ಟ ವಿಡಿಯೋ ಮಾಡಿದಕ್ಕೆ ಧನ್ಯವಾದಗಳು ಗುಂಡಾಬಾಳ್ ವಿಷಯವನ್ನು ತಿಳಿಸಿ 🙏🏻🙏🏻🙏🏻🌹🌹
@kumarks1385 Жыл бұрын
Happy to watch three in one, Dr. Bro, Flaying pass port and Global Kannidaga, jewels of kannada traveller, All the best.
@sulochanakravi13022 жыл бұрын
Very happy to see u all together. Kannadadalli desha videsha na toristiro nimgella dhanyavadagalu. All the best for u all. Innu innu tumba olle video maadi namgella prapancha torisi. ❤❤❤
@copycat68692 жыл бұрын
This video edited by Dr bro
@muralirameshkv2537 Жыл бұрын
Golobal KannadigA 👍 ALL THE BEST 👍 GOD BLESS YOU Dr.Bro 👍 Flying passport 👍
@nisargamanjunath35192 жыл бұрын
Happy to See my fav creators In the same video, Kannadagiru yattarakke belili💕... Heart Smiling.. All the best for your new channel Global Kannadiga🤩
@kanndathi.from.honnavar Жыл бұрын
Tq so much sir , ನಮ್ಮ ಹೊನ್ನಾವರದ ಸೌಂದರ್ಯವನ್ನು ಎಲ್ಲರಿಗೂ ಪರಿಚಯ ಮಾಡಿಸಿದ್ದಕ್ಕೆ ನಮ್ಮ ಹೆಮ್ಮೆ ನಮ್ಮ ಹೊನ್ನಾವರ tq ❤so much ❤
@sggamer87902 жыл бұрын
ನಮ್ಮ ಹೊನ್ನಾವರ 😍🤩
@Wetlandlife1 Жыл бұрын
ನಿಮ್ಮ ಮಾತಿನ ಶೈಲಿ ತುಂಬಾ ಚೆನ್ನಾಗಿದೆ ಮತ್ತು ಮದ್ಯ ಮದ್ಯ ಶಾಹಿರಿ ತುಂಬಾ ಚೆನ್ನಾಗಿದೆ ಒಳ್ಳೆದಾಗಲಿ ಸಹೋದರ
@varshinivarshini35472 жыл бұрын
I am Dr bro and Flying passport viewer I just saw your channel super 🥳❤️
@damodarpoojary4651Ай бұрын
ದೇವ್ರು ನೀವು ನಮ್ಮ ಕಾಪುವಿಗೆ ಒಮ್ಮೆ ಬನ್ನಿ 👍🏻❤️
@delete33272 жыл бұрын
ನಮ್ಮ ಹೊನ್ನಾವರ 🙏😍❤️
@AryanChandu-hk2nd8 ай бұрын
ಎಲ್ಲಾರೂ ಮುಖ್ಯ ಆದರೆ DR bro Frist important ❤ next alll😊
@manjunath.k71052 жыл бұрын
ಕೂಡಿ ಬಾಳಿದರೆ ಸ್ವರ್ಗ ಸುಖ.. Good initiative.. 👌
@AkashbyAkash-c7e Жыл бұрын
ಸೂಪರ್ ವಿಡಿಯೋ ಬ್ರದರ್ 🥰✌️ಇಗೆ ಇನ್ನಷ್ಟು ವಿಡಿಯೋ ಜೊತೆ ಒಟ್ಟಿಗೆ ಬನ್ನಿ ಯಲ್ಲರಿಗೂ ಒಳ್ಳೇದಾಗ್ಲಿ
@tanmayihegde2 жыл бұрын
ನಮ್ಮ ಹೊನ್ನಾವರ 😍😍 ಅದ್ಭುತ 😍😍👌🏻👌🏻👌🏻👌🏻
@tanmayihegde2 жыл бұрын
ನಿಮ್ಮ ಚಾನೆಲ್ ಗೆ ಶುಭವಾಗಲಿ ❤️❤️
@deepakm53292 жыл бұрын
honnavar yav area?😀
@krishnapatil50872 жыл бұрын
ತ್ರಿವೇಣಿ ಸಂಗಮದ ಸಮಯ ನಿಜಕ್ಕೂ ಬಹಳ ದೊಡ್ಡ ಸಂಭ್ರಮದ ಸಮಯ ಶುಭವಾಗಲಿ ನಿಮಗೆ ❤️
@gajendranaik98802 жыл бұрын
ನಮ್ಮ ಹೊನ್ನಾವರಕ್ಕೆ ಬಂದು ವೀಡಿಯೊ ಮಾಡಿದ್ದಕ್ಕೆ ಧನ್ಯವಾದಗಳು ನಿಮಗೆ 😂😂😂😂😂
@manjunathahb9280 Жыл бұрын
Super global kannadiga nimma videona node nodtivi .good heaets💐💐💐💐gos bless you👍
@mhalupujari47182 жыл бұрын
ನಮ್ಮ ವಿಜಯನಗರ ಹಂಪಿಗೆ ಬನ್ನಿ ❤️💛
@mindblowingvideos3969 Жыл бұрын
ನಿಮ್ಮದೊಂದು ಅದ್ಭುತ ಜೀವನ ನಿಮ್ಮ ಈ ಅದ್ಭುತವನ್ನು ನೋಡಿ ನಮಗೂ ತುಂಬಾ ಖುಷಿಯಾಗಿದೆ
@adarshmv2612 жыл бұрын
3:54 superb quote. Pls include such inspiring quotes in your vlogs
@gmgirish262 жыл бұрын
ನಿಮ್ಮ ಸ್ನೇಹ ನಿರಂತರ ಹೀಗೆ ಇರಲಿ 👍👍 ಜೈ ಕರ್ನಾಟಕ ಮಾತೆ ❤️
@kittihub71542 жыл бұрын
People dream of Heaven... We live thr..❤️❤️ #Honnavara
@rekharanganath1582 жыл бұрын
😍ವಾವ್👌 ನಿಮ್ಮೆಲ್ಲರನ್ನು ಒಂದೇ ಕಡೆ ನೋಡಿ ತುಂಬಾ ಖುಷಿಯಾಯ್ತು😊ನಿಮ್ಮೆಲ್ಲರ ವಿಡಿಯೋಗಳನ್ನು ನೋಡ್ತ ಇರ್ತೀನಿ, ನಿಮ್ಮೆಲ್ಲರ ನಿರೂಪಣೆ ಹಾಗೂ ನೀವು ಒಂದು ವಿಷಯದ ಬಗ್ಗೆ ಹೇಳುವ ಮಾಹಿತಿಗಳು ನಮಗೆ ತುಂಬಾ ಇಷ್ಟ ಆಗುತ್ತೆ👌 ನಿಮ್ಮೆಲ್ಲರ ಸ್ನೇಹ ಹೀಗೆ ಮುಂದುವರೆಯಲಿ 🙂 ನಮ್ಮ ಪ್ರೀತಿಯ ಕನ್ನಡಿಗರೆ ನಿಮಗೆ ಶುಭವಾಗಲಿ🥰🥰💐
@karthikkumar85972 жыл бұрын
Sankranthi gift.. Real treat to watch all legends together.. Thanks global kannadiga channel for bringing this and making millions happy.. Dr bro, kirannanna, ashakka.. Super