Рет қаралды 65,133
ಹನಿ ನೀರಾವರಿಯಲ್ಲಿ ಅಳವಡಿಸುವ ಡ್ರಿಪ್ಪರ್ ಗಳಲ್ಲಿ ಅನೇಕ ವಿಧಗಳಿವೆ. ಬೇರೆ ಬೇರೆ ನೀರು ಬರುವಂತಹ ಮಾಡೆಲ್ ಗಳಿವೆ. ಏರು ತಗ್ಗು ಗುಡ್ಡ ಪ್ರದೇಶ , ಗದ್ದೆ ಜಾಗಕ್ಕೆ ಹಾಕಲು ಬೇರೆ ಬೇರೆ ಡ್ರಿಪ್ಪರ್ ಇವೆ. ಎಲ್ಲಾ ಮಾಹಿತಿ ಈ ವಿಡಿಯೋದಲ್ಲಿ ಇದೆ.
#jainirrigation
#dripirrigation
#irrigation
#drip
#arecanut
#farming
#agriculture