ಅಮ್ಮ ಮಹಾಲಕ್ಷ್ಮಿ ಶ್ರೀಮಂನಾರಾಯಣನ ಸಮೇತ ನಮ್ಮ ಮನೆಗೆ ಬಂದು ಶಾಶ್ವತವಾಗಿ ನೆಲೆಸಮ್ಮ 🙏🏻🙏🏻
@savitabellary86805 ай бұрын
❤❤❤❤❤❤❤❤
@SureshJadhav-yz2dl3 ай бұрын
ಅಮ್ಮಾ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೇ ಬಂದು ಸ್ಥಿರವಾಗಿ ನೆಲಸಮ ತಾಯೆ 🌹🌹🙏🙏🌹🌹
@RenukaPotdar-si8cg3 ай бұрын
ಓಂ ಭಗವತೇ ವಾಸುದೇವಾಯ ನಮಃ ಶ್ರೀಮನ್ನಾರಾಯಣ ಲಕ್ಷ್ಮೀ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೀಲಮ್ಮ ಅಮ್ಮ ಲಕ್ಷ್ಮಿ ಮಾತಾ 🙏🏻🙏🏻🙏🏻🙏🏻🙏🏻
@gowrammar45664 ай бұрын
ಗುರುಗಳೇ ಇವತ್ತಿನ ಪೊರಕೆ ಉಪಯೋಗ ತುಂಬಾ ಚೆನ್ನಾಗಿ ತಿಳಿದ್ದಿರಿ ಧನ್ಯವಾದಗಳು ನಿಮಗೆ ಗುರುಗಳೇ ಮನೆ ಹತ್ತಿರ ಪೊರಕೆ ಬಂದಾಗ ಹೇಗೆ ಮಾಡೋದು 🙏🙏🙏🙏🙏🌹🙏🙏🙏🙏🙏
@SuvarnaHullmbi4 ай бұрын
ಒಳ್ಳೆಯ ವಿಷಯ ತಿಳಿಸಿದ್ದೀರ ಗುರುಗಳೇ ಧನ್ಯವಾದಗಳು 🙏🙏🙏🙏🙏
@sujathat8336 Жыл бұрын
ನಿಮ್ಮದು ತುಂಬಾ ದೊಡ್ಡ ಮನಸ್ಸು ಗುರುಗಳೇ ಎಲ್ಲರಿಗೂ ಒಳ್ಳಯದಾಗಲಿ ಅಂತ ಹೇಳ್ತೀರಾ ನಿಮ್ ತರ ಯಾರು ಹೇಳೋದಿಲ್ಲ ಗುರುಗಳೇ ನಿಮಗೆ ಧನ್ಯವಾದಗಳು🙏🙏🙏🙏🙏🙏🙏🙏
@nagarajdeshpande131 Жыл бұрын
ಗುರುಗಳೇ ಧನ್ಯವಾದ ಕಸಬರಿಗಿ ಬಗ್ಗೆ ಮಾಹಿತಿ ಕೊಟ್ಟಿದ್ದು ಒಳ್ಳೆಯದು ತುಂಬಾ ಧನ್ಯವಾದಗಳು ನಮಸ್ಕಾರ ಗುರುಗಳಿಗೆ
@Darshan-bd8sq2 ай бұрын
ಥ್ಯಾಂಕ್ಯೂ ಗುರುಗಳೇ ನೀವೇಳಿದ ಹಾಗೆ ಪೊರಕೆಯಜೊತೆ ನೀವೇಳಿದ ವಸ್ತು ವನ್ನು ತಂದಿದ್ದಕ್ಕೆ ಅದ್ಬುತ ವಾಗಿ ಒಳ್ಳೆಯದಾಗಿದೆ ♥️🥰🌹🙏🙏🙏🙏🙏🙏🙏🙏🙏
@GeetaHiremath-rh2qn6 ай бұрын
ಗುರುಗಳೇ ನೀವು ಹೇಳಿದ ಎಲ್ಲಾ ವಿಷಯಗಳು ನಮಗೆ ತುಂಬಾ ಸಹಾಯವಾಗಿದೆ🙏🙏
@PrabavathiMandya3 ай бұрын
ಅಮ್ಮ ಮಹಾ ಲಕ್ಷ್ಮಿ ಶ್ರೀಮಂನಾರಾಯಣನ ಸಮೇತ ನಮ್ಮ ಮನೆಗೆ ಶಾಶ್ವತವಾಗಿ ಬಂದು ನೆಲೆಸಮ್ಮ🙏🙏🙏🌹🌹💐💐
@PrabavathiMandya3 ай бұрын
❤️❤️❤️❤️
@asharaghunath553 Жыл бұрын
ಹೃತ್ಪೂರ್ವಕ ಧನ್ಯವಾದಗಳು ನಿಮಗೆ. ನೀವು ಹೇಳುವ ವಿಚಾರಗಳು ಜನರಿಗೆ ಅತ್ಯಂತ ಉಪಯುಕ್ತವಾಗಿದೆ. ನಿಮ್ಮ ಮಾರ್ಗದರ್ಶನ ಅತಿ ಮುಖ್ಯ. ದೇವರು ನಿಮಗೆ ಸಹ ಆಯು ಆರೋಗ್ಯ ಐಶ್ವರ್ಯವನ್ನು ಹಾಗೂ ನೆಮ್ಮದಿಯನ್ನು ಕೊಟ್ಟು ಕಾಪಾಡಲಿ. 🙏👌👏
@ArjunPatil-pl7qfАй бұрын
🙏 ಗುರುಗಳೆ ಓಂ ನಮೋ ಭಗವತೆ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ🙏🙏🙏🙏🙏 ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ 🙏🙏🙏🙏🙏
@raghunathmc474 Жыл бұрын
ನಿಮ್ಮ ಪೊರಕೆಯ ಬಗೆಗಿನ ಲೇಖನಗಳು ಮತ್ತು ಹೇಳಿಕೆಗಳನ್ನು ನೀಡಿ ನಮಗೆ ತುಂಬಾ ಒಳ್ಳೆಯ ಮಾಹಿತಿ ಕುಟ್ಟಿ ದ್ದು ಒಳ್ಳೆಯದೇ ಆಗಿದೆ ಧನ್ಯ ವಾದಗಳು ಗುರೂ ಜೀ
@SarojammaN-fh4ft8 ай бұрын
ಕೊರತೆಯ ಬಗ್ಗೆ ವಿಶೇಷವಾಗಿ ತಿಳಿಸಿದ್ದೀರಾ ತುಂಬಾ ಧನ್ಯವಾದಗಳು ಕೊರತೆ ನಮ್ಮ ಜೀವನದ ಲಕ್ಷ್ಮಿ ಓ ಬೇಡ ಕಸ ತುಮಕೂರು ನೀವು ಹೇಳಿದ ಹಾಗೆ ತುಂಬಾ ಧನ್ಯವಾದಗಳು ಪರತೆಯ ಬಗ್ಗೆ ಹೇಳಿದ್ದಕ್ಕೆ ಎಲ್ ಸಿ ಇದ್ದೀರಾ ಅಮ್ಮ ಮಹಾಲಕ್ಷ್ಮಿ ನಮ್ಮನೆಗೆ ಬಂದು ನೆಲಸಮ್ಮ ಅಮ್ಮ ಮಹಾಲಕ್ಷ್ಮಿ ನಮ್ಮನೆಗೆ ಬಂದು ನೆಲೆಸಮ್ಮ ಅಮ್ಮ ಮಹಾಲಕ್ಷ್ಮಿ ಅಮ್ಮನಿಗೆ ಬಂದು ನೆಲಸಮ್ಮ ಪರಿಚಯ ಬಗ್ಗೆ ತಿಳಿಸಿದಕ್ಕೆ ತುಂಬಾ ತುಂಬಾ ಧನ್ಯವಾದಗಳು ಥ್ಯಾಂಕ್ಯೂ ಗುರುಜಿ ಥ್ಯಾಂಕ್ಯು ಶುಭವಾಗಲಿ ಎಲ್ಲರಿಗೂ ಒಳಿತಾಗಲಿ ಶುಭವಾಗಲಿ ರೈತರಿಗೆ ಮಳೆ ಬರಲಿ ಅನ್ನದಾತರಿಗೆ ಮಳೆ ಬರಲಿ ಅನ್ನದಾತರಿಗೆ ಮಳೆ ಬರಲಿ
ತುಂಬಾ ಖುಷಿ ಆಯ್ತು ಗುರುಗಳೇ ನಿಮ್ಮ ಪ್ರತಿಯೋಂದು ವಿಡಿಯೋ ನಾನು ನೋಡ್ತಾ ಇರ್ತೀವಿ ಒಳ್ಳೆ ಸಲಹೆ ಹೇಳ್ತಿರಾ ಧನ್ಯವಾದಗಳು ಗುರುಗಳೇ
@mysore6386 Жыл бұрын
ಧನ್ಯವಾದಗಳು ಗುರುಗಳೇ 🙏🏻ನಿಮ್ಮಯಲ್ಲಾ ವಿಡಿಯೋಗಳನ್ನ ತಪ್ಪದೇ ನೋಡಿ ನೀವು ತಿಳಿಸಿದಂತೆ ಎಲ್ಲಾ ಪ್ರಯೋಗ ಸಲಹೆ ಗಳನ್ನು ಮಾಡಿದಾಗಿನಿಂದ ಜೀವನ ದಲ್ಲಿ ನೆಮ್ಮದಿ ಸಿಗುತಿದೆ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🏻🙏🏻
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@naveenkrish509 Жыл бұрын
Jkyw
@sujathat8336 Жыл бұрын
@@Jeethmedia ಗುರುಗಳೇ ನನಗೆ 50 ವರ್ಷ, ಶುಗರ್ BP patient,ನಮ್ಮ ಮನೇಲಿ ಅಣ್ಣ ತಮ್ಮ ಗೆ ಅನ್ಯೂನತೆ ಇಲ್ಲ, ಗಂಡ ಹೆಂಡತಿ ಜಗಳಗಳು ಮಕ್ಕಳಿಗೂ ನನಗೂ ಜಗಳಗಳು, ತುಂಬಾ ಬೇಜಾರ್ ಆಗುತ್ತೆ ಗುರುಗಳೇ, ಈ ಜೀವನ ಬೇಡ ಅನಿಸ್ತಿದೆ, ನೀವು ಹೇಳೋ ಎಲ್ಲಾ ಪರಿಹಾರಗಳು ಮಾಡ್ತಿರ್ಥಿನಿ ಆದರೂ ಮನಸ್ಸಿಗೆ ನೆಮ್ಮದಿ ಇಲ್ಲ,ಮನೇಲಿ ಎಲ್ಲಾರು ಸಂತೋಷವಾಗಿ ಇರಬೇಕು ಪ್ಲೀಜ್ ಏನಾದ್ರು ಪರಿಹಾರ ಹೇಳಿ ಗುರುವೇ
@shobhaarun7343 ай бұрын
ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮೀ ಶ್ರೀಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸು ತಾಯೆ ಅಮ್ಮ ಮಹಾಲಕ್ಷ್ಮೀ ಶ್ರೀಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸು ತಾಯೆ ಅಮ್ಮ ಮಹಾಲಕ್ಷ್ಮೀ ಶ್ರೀಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸು ಅಮ್ಮ ಮಹಾಲಕ್ಷ್ಮೀ ಶ್ರೀಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸು ಅಮ್ಮ ಮಹಾಲಕ್ಷ್ಮೀ ಶ್ರೀಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸು ಅಮ್ಮ ಮಹಾಲಕ್ಷ್ಮೀ ಶ್ರೀಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸು ಅಮ್ಮ ಮಹಾಲಕ್ಷ್ಮೀ ಶ್ರೀಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸು ಅಮ್ಮ ಮಹಾಲಕ್ಷ್ಮೀ ಶ್ರೀಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸು ಅಮ್ಮ ಮಹಾಲಕ್ಷ್ಮೀ ಶ್ರೀಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸು
@damayanthidivya4618 Жыл бұрын
ಗುರೂಜಿ ತಿಳಿಯದೆ ಇರುವ ಉತ್ತಮ ಮಾರ್ಗ ದರ್ಶನ ನೀಡಿದಿರಿ ಇದನ್ನು ಅನುಸರಿಸುತ್ತೆನೆ ಕೃತಜ್ಞತೆ 🙏🙏👌
@manojmahadev87873 ай бұрын
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ನೆಲೆಸು ತಾಯೆ 🙏🎂🙏🎂🙏🎂🙏🎂🌹🌹🌹🌹
@master-hh4us Жыл бұрын
ನಮಸ್ತೆ ಗುರುಗಳೇ 🙏🏻🙏🏻🙏🏻🙏🏻 ನೀವು ತಿಳಿಸಿದ ಉಪಾಯ ಮಾಡತಿದೀವಿ ತುಂಬಾ ಉಪಯೋಗ ಆಗುತ್ತಿದೆ ಗುರುಗಳೇ ನಿಮಗೆ ತುಂಬಾ ಧನ್ಯವಾದಗಳು 🙏🏻🙏🏻🙏🏻🙏🏻🙏🏻
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@anuadvocate66033 ай бұрын
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ನೆಲೆಸು ತಾಯೆ 🙏🙏🙏🙏🙏
@roopavananjakar2907 Жыл бұрын
ನಿಮಗೆ ಎಷ್ಟು ಧನ್ಯವಾದಗಳು ಹೇಳಿದರು ಕಮಿ ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ಗಳು 🙏🌹🙏🙌🙌
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@appucreationTumkur19 Жыл бұрын
ಇಷ್ಟು ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಜಿ ತುಂಬಾ ಉಪಯುಕ್ತ ಮಾಹಿತಿ ನಮಗೆ ದಾರಿ ದೀಪ ಬೆಳಗಿಸಿದೆ ಗೂರೂಜೀ ತುಂಬಾ ಧನ್ಯವಾದಗಳು ಗುರೂಜಿ 🙏🙏🙏🙏🙏🙏🌹❤❤❤
🙏🏻ನಮಸ್ಕಾರ ಗುರುಗಳೇ ಈ ರಿಮಿಡಿ ತುಂಬಾ ಅದ್ಭುತ ವಾಗಿ ಹೇಳಿದ್ದಿರಿ ಧನ್ಯವಾದಗಳು 💐🙏🏻🙏🏻👌🏻🌹🌹
@rsridevi-ug3od10 ай бұрын
🎉🎉🎉🎉🎉🎉🎉ಗುಡ್ ಮಾರ್ನಿಂಗ್
@narasimhanp747111 ай бұрын
ನಮಗೆ ತಿಳಿಯದೆ ಇರುವಂತಹ ವಿಚಾರಗಳನ್ನ ನಮಗೆ ಹೇಳಿಕೊಟ್ಟಿದಾಕೆ ನಿಮಗೆ ತುಂಬಾ ಧನ್ಯವಾದಗಳು ಗುರುಗಳೇ ಬೆಳ್ಳುಳ್ಳಿ ಉಪಾಯ ಇಂದ ನಮ್ ಮನೇಲಿ ನಮ್ ಕೈಲ್ಲಿ ಹಣ ಉಳಿತಿದೆ ಈ ಉಪಾಯ ಇಂದ ನಮಗೆ ತುಂಬಾ ಒಳ್ಳೇದು ಆಗಿದೆ ಇಂಥ ಉಪಾಯ ಹೇಳಿದ್ದಾಕೆ ಧನ್ಯವಾದಗಳು 🙏
@GurushiddappaKunnur-py6gz Жыл бұрын
ಗುರುಗಳೇ ನಿಮಗೂ ಕೂಡ ಅಕ್ಷಯ್ ತೃತೀಯ ಹಾಗೂ ಬಸವ ಜಯಂತಿಯ ಹಾರ್ದಿಕ್ ಶುಭಾಶಯಗಳು ಗುರುಗಳೇ ನನ್ನ ಮಗಳಿoದಾಗುವ ಬೇಜಾರಿನಿಂದ ನನಗೆ ನಿಮ್ಮ ಲೈವ್ ಕಾರ್ಯಕ್ರಮ ನೋಡಲು ಆಗ್ತಾಇಲ್ಲಾ ಅದಕ್ಕಾಗಿ ಕ್ಷಮೆ ಇರಲಿ. ಗುರುಗಳೇ ನೀವು ತಿಳಿಸಿಕೊಟ್ಟ ಪೊರಕೆಯಿಂದಾಗುವ ಶುಭ ಅಶುಭಗಳ ತಿಳಿಸಿ ನಾವು ಪೊರಕೆಯನ್ನು ಹೇಗೆ ಜೋಪಾನ ಮಾಡಬೇಕು ಅನ್ನೋದನ್ನ ತಿಳಿಸಿದ್ದಕ್ಕೆ ಧನ್ಯವಾದಗಳು ಗುರುಗಳೇ
@ManjulaManjula-bz5sy19 күн бұрын
ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆ ಸಮ್ಮ🙏🙏
@shwethabs5720 Жыл бұрын
ಪೊರಕೆ ಖರೀದಿ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಬಹಳ ಧನ್ಯವಾದಗಳು ಗುರುಗಳೇ 🙏🙏🙏🙏🙏
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@MamatajAsundi3 ай бұрын
ನಮಸ್ಕಾರ ಗುರು ಗಳೆ ನಮಸ್ಕಾರ ಗುರು 😮🎉😮🎉 ಜೈ ಶ್ರೀ ಕ್ರಿಷ್ಣ ಜೈ ಶ್ರೀ ಕ್ರಿಷ್ಣ ಜೈ ಶ್ರೀಕೃಷ್ಣ ಜೈ ಶ್ರೀ ಕ್ರಿಷ್ಣ ಜೈ ಶ್ರೀಕೃಷ್ಣ ಜೈ ಶ್ರೀ ಕ್ರಿಷ್ಣ ಜೈ ಶ್ರೀಕೃಷ್ಣ ಜೈ ಶ್ರೀ ಕ್ರಿಷ್ಣ ಜೈ ಶ್ರೀಕೃಷ್ಣ ಜೈ ಶ್ರೀ ಕ್ರಿಷ್ಣ ಜೈ ಶ್ರೀ ಕ್ರಿಷ್ಣ ಜೈ ಶ್ರೀ ಕ್ರಿಷ್ಣ ಜೈ ಶ್ರೀಕೃಷ್ಣ ಜೈ ಶ್ರೀ ಕ್ರಿಷ್ಣ ಜೈ ಶ್ರೀ ಕ್ರಿಷ್ಣ ಜೈ ಶ್ರೀ ಕ್ರಿಷ್ಣ ಜೈ ಶ್ರೀ ಕ್ರಿಷ್ಣ 🎉😢🎉😢😮😮😮😮 ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ 😢😢❤ ಅಮ್ಮಾ ಲಕ್ಷ್ಮೀ ನಾರಾಯಣ ಸಮೆತ ನಮ್ಮ ಮನೆಗೆ ಬಂದು ಸದಾ ನೆಲಸಮ್ಮ ಅಮ್ಮಾ ಲಕ್ಷ್ಮಿ ನಾರಾಯಣ ಸಮೆತ ನಮ್ಮ ಮನೆಗೆ ಬಂದು ಸದಾ ನೆಲಸಮ್ಮ ಅಮ್ಮಾ ಲಕ್ಷ್ಮಿ ನಾರಾಯಣ ಸಮೆತ ನಮ್ಮ ಮನೆಗೆ ಬಂದು ಸದಾ ನೆಲಸಮ್ಮ ಅಮ್ಮಾ ಲಕ್ಷ್ಮಿ ನಾರಾಯಣ ಸಮೆತ ನಮ್ಮ ಮನೆಗೆ ಬಂದು ಸದಾ ನೆಲಸಮ್ಮ ಅಮ್ಮಾ ಲಕ್ಷ್ಮಿ ನಾರಾಯಣ ಸಮೆತ ನಮ್ಮ ಮನೆಗೆ ಬಂದು ಸದಾ ನೆಲಸಮ್ಮ ಅಮ್ಮಾ ಲಕ್ಷ್ಮಿ ನಾರಾಯಣ ಸಮೆತ ನಮ್ಮ ಮನೆಗೆ ಬಂದು ಸದಾ ನೆಲಸಮ್ಮ ಅಮ್ಮಾ ಲಕ್ಷ್ಮಿ ನಾರಾಯಣ ಸಮೆತ ನಮ್ಮ ಮನೆಗೆ ಬಂದು ಸದಾ ನೆಲಸಮ್ಮ ಅಮ್ಮಾ ಲಕ್ಷ್ಮಿ ನಾರಾಯಣ ಸಮೆತ ನಮ್ಮ ಮನೆಗೆ ಬಂದು ಸದಾ ನೆಲಸಮ್ಮ ಅಮ್ಮಾ ಲಕ್ಷ್ಮಿ ನಾರಾಯಣ ಸಮೆತ ನಮ್ಮ ಮನೆಗೆ ಬಂದು ಸದಾ ನೆಲಸಮ್ಮ ಅಮ್ಮಾ ಲಕ್ಷ್ಮಿ ನಾರಾಯಣ ಸಮೆತ ನಮ್ಮ ಮನೆಗೆ ಬಂದು ಸದಾ ನೆಲಸಮ್ಮ ಅಮ್ಮಾ ಲಕ್ಷ್ಮಿ ನಾರಾಯಣ ಸಮೆತ ನಮ್ಮ ಮನೆಗೆ ಬಂದು ಸದಾ ನೆಲಸಮ್ಮ ಅಮ್ಮಾ ಲಕ್ಷ್ಮಿ ನಾರಾಯಣ 🎉😢 ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತಂದೆ
@konamataveeru922011 ай бұрын
ಹರೇ ಕೃಷ್ಣ ಹರೇ ಕೃಷ್ಣ
@Hamsika-d8m6 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ ಗುರುಗಳೇ ನಿಮ್ಮಿಂದ ನಮಗೆ ತುಂಬಾ ಒಳ್ಳೆಯದಾಗಿದೆ ಧನ್ಯವಾದಗಳು ಗುರೂಜಿ
@gundakumaru851 Жыл бұрын
ಒಳ್ಳೆಯ ಮಾಹಿತಿಯನ್ನು ಕೊಟ್ಟಿದ್ದೀರ ಗುರುಗಳೇ 🙏🙏🙏🙏🙏
@Raaghavendrasowbhagya Жыл бұрын
Nam ಪಾಲಿನ ದೇವರಾಗಿ ಬoದಿದಿರಿ ನಿಮಗೆ ಏಷ್ಟು ಧನ್ಯವಾದ ಅರ್ಪಿಸಿದರು ಅದು ಕಮ್ಮಿನೆ ಗುರುಗಳೆ..... Tq very much for you guruji
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@gurammaundi713 Жыл бұрын
Khobbari yenni Shanivaar ತರಬೇಕೋ Trabaardo ತಿಳಿಸಿ
@Raaghavendrasowbhagya Жыл бұрын
@@Jeethmedia TQ gurugale...
@r.neelagangamma9655 Жыл бұрын
ಒಳ್ಳೆಯ ಮಾತು ಹೇಳಿ ದ್ದಿ ರಿ ಗುರುಗಳೇ ಓಂ ನಮ ಶಿವಾಯ
@vartandcrafts353410 ай бұрын
🙏🏻ಓಂ ನಮೋ bhagavate👍🏻ವಾಸುದೇವ namah👍🏻💐🎂🎂🙏🏻👍🏻🌹
@sharadal6390 Жыл бұрын
ಗುರುಗಳೇ ತುಂಬಾ ಧನ್ಯವಾದಗಳು ನಿಮ್ಮ ಗೆ ❤️❤️🙏🙏🙏🙏🙏🙏🙏🙏🙏💐🌹🌹ತುಂಬಾ ತುಂಬಾ ಧನ್ಯವಾದಗಳು ನಿಮ್ಮ ನ ನಿಮ್ಮ ಜಿತ್ ಮೀಡಿಯಾ ಪಡೆದ ನಾವೇ ದನೆ ಗೋರುಗಳೇ ನಿಮ್ಮ ನ ನಮಗೆ ಕೋಟತ ಆ ದೇವರಿಗೆ ಕೋಟಿ ಕೋಟಿ ಧನ್ಯವಾದಗಳು ನಮ್ಮ ಜೀವನ ಚನಾಗಿ ಇರಲಿ ಅಂತ ನೀವು ನಮಿ ಗೋಸ್ಕರ ಎಷ್ಟು ವಿಷಯ ತಿಳಿಸಿ ಕೊಡು ತಿರಿ ಥ್ಯಾಂಕ್ಸ್ ಗೋರುಗಳೇ 🙏🙏🙏🙏🙏🙏🙏🙏
@VasanthaS-w4h9 ай бұрын
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದುನೆಲೆ ಸಮ್ಮ ಧನ್ಯವಾದಗಳು ಗುರುಗಳೇ 🎉🎉🎉🎉
@sunitapatil5829 Жыл бұрын
ಪೂರೈಕೆಯ ಬಗ್ಗೆ ಒಳ್ಳೆಯ ಮಾಹಿತಿಯನ್ನು ಕೊಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು 🙏
@ranjita7740 Жыл бұрын
Om namah shivay 🙏
@sidappa1230 Жыл бұрын
Tumba use madtira nivu
@pmhuugi5212 Жыл бұрын
ನಿಮಗೆ ಎಷ್ಟು ಧನ್ಯವಾದಗಳು ಹೇಳಿದರು ಕಡಿಮೆ ಗುರುಗಳೇ ಸಾಸ್ಟಾಂಗ ನಮಸ್ಕಾರಗಳು🙏🙏🙏🙏🙏🌹
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@laxmitirvir Жыл бұрын
Thankyougurugallesastsngnmsakargalle
@hemalatha.nhemalatha.n82023 ай бұрын
ಓಂ ನಮೋ ಭಗವಂತೇ ವಾಸುದೇವಾಯ ಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ
@byashwantkumar Жыл бұрын
ಗುರೂಜಿ ಪ್ಲೀಸ್ ನಿಮ್ಮನ್ನು ನೇರವಾಗಿ ಭೇಟಿಯಾಗಬೇಕು ದಯವಿಟ್ಟು ನಿಮ್ಮ ಅಪಾಯಿಂಟ್ ಕೊಡಿ.. ನಾನು ಗುಜರಾತ್ ನಲ್ಲಿ ಇರೋದು.. ಇವಾಗ ಊರಿಗೆ ಬಂದಿದ್ದೇನೆ... ನಿಮ್ಮನ್ನು ಭೇಟಿಯಾಗಿ.. ಹೋಗಬೇಕು ಪ್ಲೀಸ್ 🙏🙏
@Jeethmedia Жыл бұрын
Ok. you can leave your number in comments after today evening LIVE so that our team will contact soon
@geetasuryavanshi1950 Жыл бұрын
ನಮಸ್ಕಾರ ಗುರೂಜಿ ನಿಮಗೆ ವಂದನೆ ನೀವು ಕೊಡುವ ಸಲಹೆ ತುಂಬಾ ಒಳ್ಳೆ ಯ ದು ಕೇಳಿದರೆ ನಮಗೆ ತುಂಬಾ ಸಂತೋಷ ವಾ ಗ ತ್ತೆ
@manjulanmanjula8518 Жыл бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮಃ ಶಿವಾಯ ನಮಸ್ಕಾರ ಗುರುಗಳಿಗೆ
@vartandcrafts353410 ай бұрын
🙏🏻ಕೊರಗಜ್ಜನವರ ಆಶೀರ್ವಾದ ಸದಾ ನಮ್ಮ ನಿಮ್ಮ ಮೇಲೆ ಇರಲಿ ತುಂಬಾ ಅದ್ಭುತ ವಾಗಿದೆ 💐🎂🙏🏻e👌🏻🌹
@SunandaPatil-fk4fi Жыл бұрын
ಧನ್ಯವಾದಗಳು ನಿಮ್ಮಮಾಹಿತಿಗಾಗಿ
@Indudhar-k2gАй бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ಸ್ಥಿರವಾಗಿ ನಮ್ಮ ಮನೆಗೆ ಬಂದು, ನೆಲಸಮ್ಮ 🌹🙏🌹🌹🙏🌹
ಪೊರಕೆ ಬಗ್ಗೆ ಒಳ್ಳೆ ವಿಚಾರ ಹೇಳಿದ್ದೀರ ತುಂಬಾ ಧನ್ಯವಾದಗಳು ಗುರುಗಳೇ
@balrajsyashu3072 Жыл бұрын
ನಮಸ್ಕಾರ ಗುರುಗಳೇ ತಮಗೆ ... 💐🙏 ನಮಗೆ ಮತ್ತು ನಮ್ಮ ನಾಡಿನ ಜನತೆಗೆ ಶುಭ ಸಂದೇಶವನ್ನ ಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ತಮಗೆ, ಶುಭವಾಗಲಿ ತಮಗೆ .. ಸರ್ವೇಜನ ಸುಖೀನೋ ಭವಂತು ... 🙂🙏😊
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@balrajsyashu3072 Жыл бұрын
ಖಂಡಿತ ಸರ್... ನಮ್ಮ ಕೆಲಸದ ಬಿಡುವಿನ ವೇಳೆಯಲ್ಲಿ ವಿಡಿಯೋ ವನ್ನ ನೋಡಿ ಮತ್ತು ತಮ್ಮ ವೀಡಿಯೋಸ್ ಗಳು ಸಾಧ್ಯವಾದಷ್ಟು ಶೇರ್ ಮಾಡುತ್ತಿದ್ದೇನೆ.. ಗುರುಗಳೇ.. 🙏
@balrajsyashu3072 Жыл бұрын
ಸುಸ್ವಾಗತ ತಮಗೆ 💐🙏😊
@balrajsyashu3072 Жыл бұрын
💐🙏😊
@VACS_ThejaswiniS Жыл бұрын
Guruji. Battegala bagged tilisi
@gangammaparamashivaiah648711 ай бұрын
ಓಂ ಶ್ರೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಲಕ್ಷ್ಮಿ ನಮ್ಮಮ್ಮ ಬಾರಮ್ಮ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ
@umas826210 ай бұрын
Gurugale tumba Thanks🎉
@SavithaBhandari8 ай бұрын
Laxmi barammanamm manege baramma
@shainaz...198 Жыл бұрын
ಅಕ್ಷಯ ತೃತೀಯ ಬಸವ ಜಯಂತಿ ಆಚರಣೆ ಶುಭಾಶಯಗಳು ಗುರುಗಳೇ ತುಂಬಾ ಒಳ್ಳೆಯ ಮಾಹಿತಿ ನಮಗೇ ತಿಳಿಸುದ್ದಿರೀ ಗುರುಗಳೇ ತುಂಬಾ ಧನ್ಯವಾದಗಳು ಗುರುಗಳೇ 🙏🙏🙏🙏🙏
@padmaputhran3988 Жыл бұрын
Good ❤
@s.v.prashanth6617 Жыл бұрын
ಗುರುಗಳೇ ನಮಸ್ಕಾರ 🙏 ನಿಮ್ಮ ಕಾರ್ಯಕ್ರಮ ತುಂಬಾ ಚೆನ್ನಾಗಿ ಬರುತ್ತಿದೆ.. ಶುಕ್ರವಾರ ಏಲಕ್ಕಿ ಪ್ರಯೋಗ ಮಾಡಿ ಸ್ನಾನ ಮಾಡಿದೆ.. ನಿಜವಾಗಲೂ ತುಂಬಾ positive energy type ಫೀಲ್ ಆಯ್ತು 🙏🙏
@lathadevim.s8443 Жыл бұрын
Thank you so much sir for useful and valuable information 🙏
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@sudhabm647 Жыл бұрын
Sudha Alur ಓಂ ನಮಃ ಶಿವಾಯ🙏🙏 2ನೇ ದಿನ ಪೊರಕೆ ಬಗ್ಗೆ ಮಾಹಿತಿ ಕೊಡುವುದರ ಮೂಲಕ ಹೆಣ್ಣು ಮಕ್ಕಳಿಗೆ ಕಣ್ಣು ತೆರಿಸಿದ್ದೀರಿ. 🙏 🙏 ಗುರೂಜಿ.
@sharanabasavabasavareddy35545 ай бұрын
ಅಮ್ಮ ಮಹಾಲಕ್ಷ್ಮಿ ನಾರಾಯಣರ ಸಮೇತ ನಮ್ಮನೆಗೆ ಬಂದು ಮನಸಮ್ಮ
@Avantika-j9e Жыл бұрын
🙏🙏ಕೋಟಿ ಕೋಟಿ ನಮಸ್ಕಾರಗಳು ಗುರುಗಳೆ 🙏🙏🙏🙏🙏
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@jayalakshmiks224 Жыл бұрын
ಪೊರಕೆ ಬಗ್ಗೆ ಒಳ್ಳೇ ಮಾಹಿತಿ ನೀಡಿರುವುದ್ಕೆ ಧನ್ಯವಾದಗಳು ಗುರುಗಳೇ 🙏🙏🙏
@shashikalasshashikalas1533 Жыл бұрын
ತುಂಬ ಹೃದಯದ ನಮಸ್ಕಾರಗಳು ಗುರುಗಳೇ🎉❤
@Music126404 ай бұрын
ಆಮ ಮಹಾ ಲಕ್ಷ್ಮಮ್ಮ ನಮ ಮನೆಗೆಬಾರಮ
@jyothisingh3823 Жыл бұрын
🙏🙏 ಗುರೂಜಿ ಧನ್ಯವಾದಗಳು ಬಹಳ ಬಹಳ ಉಪಯೋಗವಾಗುವಂತಹ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ ಕೊಡುತ್ತಿದ್ದೀರಾ ನಿಮಗೆ ನನ್ನ ಹೃತ್ಪೂರ್ವಕ ವಂದನೆಗಳು 🙏🙏👍
@anushanagvekar2522 Жыл бұрын
Sir, Thank you so much for your valuable information, navu kottabribija du prayoga madidivi, matte main door ge swastik bardidivi, nimma words navu follow madtidivi, namge olleyadu agtide ,Tqsm
@NandaKatti-ln3un7 ай бұрын
Amma Mahalaxmi vasudevara sameta sarvamangallyeyuktavagi namma manege bandu nelesamma 🍎🌺🙏🙏🙏🙏🙏🙏🙏🙏🙏
@ShivammaBhandavya5 ай бұрын
ಓಂ ನಮೋ ಭಗವತೆ ವಾಸುದೇವಯ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ 🙏🙏🙏🙏🙏
ಪೊರಕೆ ವಿಷಯ ತಿಳಿಸಿ ತುಂಬಾ ಉಪಕಾರ ಮಾಡಿದೀರಿ ಧನ್ಯ ವಾದಗಳು ಗುರೂಜಿ
@vartandcrafts353410 ай бұрын
🙏🏻ಅಮ್ಮಮಹಾಲಕ್ಷ್ಮಿ ಶ್ರೀ ಮನ್ನಾರಾಯನರ್ ಸಮೇತ ನಮ್ಮ ಮನೆಗೆ ಬಾರಮ್ಮ ಆಶೀರ್ವಾದ ಮಾಡಮ್ಮ 💐🎂🙏🏻👍🏻👌🏻🌹
@renukakumbar8190 Жыл бұрын
ಒಳ್ಳೆ ವಿಚಾರಗಳನ್ನು ತಿಳಿಸಿ ಕೊಟ್ಟಿದ್ದಿರಾ.ಗುರುಗಳೆ.ನಿಮಗೆ ಅನಂತ ಅನಂತ ಧನ್ಯವಾದಗಳು.🙏🙏🙏🙏
@bahubaliyaranal770810 ай бұрын
ಅಮ್ಮ ಮಹಾಲಕ್ಷ್ಮಿ ಶ್ರೀ ಮನ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೇಲಲಮ್ಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ 🌺🙏🙏🌺
@naglaxminagu1275 Жыл бұрын
Gurugale nimma salehe sada namma jothe erali devaru sada nimmannu kapadali.tnq so much gurugale.🎉🙏🙏🙏🙏🙏
@sumitra13bilagi179 күн бұрын
Amma mahalaxmi shrimanna Narayanan sameth namma manege bandu nelasamma tayi..🙇♀️🙏💞tq so much gurugale..tq Universe 💐 tq so much God I'm really lucky bcz nang tumbha olle vicharagalu nange tilakolakke avakasha madi kottidakke..🙏🙇♀️
@TippannaLagamani3 ай бұрын
ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ
@sureshshetty600 Жыл бұрын
Namasthe Guruji 🙏 Dhanyavadagalu
@anandalakshmimysore180410 ай бұрын
Jai shree t Jai shree Krishna Jai shree Krishna Namaste guruji.dhanyavadagalu.
@kanthammagirish3228 Жыл бұрын
ನಮಸ್ತೆ ಸರ್ dvaradha ಉಪಯೋಗ ಇಂದೇ agide ಸರ್ tq so much 🙏🙏🙏
@lakshmit2606 Жыл бұрын
ಗುರುಗಲೆ ಹೆಸರು ತುಂಬಾನೆ ಇಷ್ಟವಾಯ್ತು ನನಗೆ ನೀಉ ತುಂಬಾ ಚೆನ್ನಾಗಿ ಹೇಳ ಕೊಡ್ತಿರ ತುಂಬಾ ಧನ್ಯವಾದಗಳು
@prajwalprence62296 ай бұрын
ಅಮ್ಮ ಮಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತ ನಮ್ಮ ಮನೆಯಲ್ಲಿ ಬಂದು ನೆಲೆಸಮ್ಮ 🙏🙏🙏🙏🙏
@jayalakshmichandrashekar4240 Жыл бұрын
ಗುರುಗಳೇ ಅತ್ಯುತ್ತಮ ಅದ್ಭುತ ಸಂದೇಶ ಕೊಟ್ಟಿದ್ದೀರಾ ಅಭಿನಂದನೆಗಳು ಧನ್ಯವಾದಗಳು ನಮಸ್ಕಾರ ಗುರುಗಳೇ ಸಂತಾನ ಭಾಗ್ಯ ಬಗ್ಗೆ ತಿಳಿಸಿ ಕೊಡಿ ಗುರುಗಳೇ 🙏🙏🙏🙏🙏🙏🙏🙏🙏🙏🙏
@Jeethmedia Жыл бұрын
ok
@lakshmirao8872 Жыл бұрын
Guruji neevu ಬಹಳಷ್ಟು ವಿಷಯಗಳನ್ನು ತಿಲಿಸುತ್ಹಿದ್ದಿರಿ ನಮಸ್ಕಾರಗಳು
@shreyasshreyas4795 Жыл бұрын
Namaste Gurugale nimmind tumba tumba vishaya tilidukondu navu apply madta eddene lot of thanku
@layanihal9548 Жыл бұрын
ಒಳ್ಳೆಯ ಸಂದೇಶವನ್ನು ನೀಡುತ್ತಿದ್ದಾರೆ ನಿಮಗೂ ಧನ್ಯವಾದಗಳು ಸರ್