ದೇವರ ಕೋಣೆಯಲ್ಲಿ ಈ ವಸ್ತು ಇಟ್ಟರೆ ಬಡತನ ಬೆನ್ನಟ್ಟುತ್ತೆ | LIVE | Do Not Keep This Item In Pooja room

  Рет қаралды 961,900

JEETH MEDIA NETWORK

JEETH MEDIA NETWORK

Күн бұрын

Пікірлер: 3 900
@GitaSatish-ns1ck
@GitaSatish-ns1ck Ай бұрын
ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಸ್ಥಿರವಾಗಿ ಬಂದು ನೆರಸಮ್ಮ 🙏🙏🙏🙏🙏🙏🙏🙏🙏🙏
@manjulapatil1456
@manjulapatil1456 6 ай бұрын
ಹರಿಃ ಓಂ 🙏🙏 ಗುರುಭ್ಯೋ ನಮಃ ಗುರುಗಳಿಗೆ ಉತ್ತಮ ಮಾಹಿತಿ ಮತ್ತು ಅದಕ್ಕೆ ಪರಿಹಾರ ನೀಡುವ ಮೂಲಕ ಮಾಹಿತಿ ನೀಡಿದ್ದೀರಿ ಹೃದಯ ಪೂರ್ವಕ ನಮನಗಳೊಂದಿಗೆ ಧನ್ಯವಾದಗಳು
@vedamurthyrp6291
@vedamurthyrp6291 16 күн бұрын
ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ಸ್ಥಿರ ವಾಗಿ ನಮ್ಮ ಮನೆಯಲ್ಲಿ ನೆಲಸಮ್ಮ
@vedamurthyrp6291
@vedamurthyrp6291 16 күн бұрын
ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ಸ್ಥಿರವಾಗಿ ಬಂದು ನಮ್ಮ ಮನೆಯಲ್ಲಿ ನೆಲಸಮ್ಮ
@KasturiBadiger-oe7xh
@KasturiBadiger-oe7xh 10 күн бұрын
Amma maha laxmi nmaa manige badu nelasamma
@ArunkumarAru-fb2kr
@ArunkumarAru-fb2kr 6 ай бұрын
ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣರ ಸಮೇತರಾಗಿ ಬಂದು ನಮ್ಮ ಮನೆಯಲ್ಲಿ ನಮ್ಮ ಮನೆಯಲ್ಲಿ ನೆಲೆಸಮ್ಮ 🙏🙏🙏🙏
@SabithaShetty-si3mu
@SabithaShetty-si3mu 7 ай бұрын
ಗುರುಗಳೇ ಕುಲ ದೇವರು ಗೊತ್ತಿಲ್ಲದಿದ್ದರೆ ಗೊತ್ತಾಗಲಿಕೆ ಏನು ಮಾಡುವುದೆಂದು ಪರಿಹಾರ ತಿಳಿಸಿ ples
@Roopavijay17
@Roopavijay17 4 ай бұрын
ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ ಧನ್ಯವಾದಗಳು ಗುರುಗಳಿಗೆ ಧನ್ಯವಾದಗಳು
@MGAsha-z8b
@MGAsha-z8b Ай бұрын
Om namo bhagavate vasudevaya shriman Narayana Lakshmi sametha Bandhu Nelson Mandela
@laxmimakanavvar5496
@laxmimakanavvar5496 8 ай бұрын
ಮುರುಗುಂಡಿ ಮುರಿ ಸಿದ್ದೇಶ್ವರ ಪ್ರಸನ್ನ 🙏🏻🙏🙏🏻🙏🙏🏻🙏🙏🏻🙏🙏🏻🙏
@chetanvtan6776
@chetanvtan6776 5 ай бұрын
@MahadevashttyMahadeva-uq1ym
@MahadevashttyMahadeva-uq1ym 4 ай бұрын
ಓಂ ನಮೋ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣ ಸಮೇತ ಸ್ಥಿರವಾಗಿ ನೆಲೆ ಸಮ್ಮ ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲಸಮ ಮಹಾಲಕ್ಷ್ಮಿ
@sadashivasada7582
@sadashivasada7582 Ай бұрын
ಜೈ ಕೊರಗಜ್ಜ ದೇವ ಓಂ ಶ್ರೀ ಭಗವತೇ ವಾಸುದೇವಾಯ ನಮಃ ಓಂ ಶ್ರೀ ಭಗವತೇ ವಾಸುದೇವಾಯ ನಮಃ ಶ್ರೀ ಮನ್ನಾ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ ಲಕ್ಷ್ಮಿ ಸಮೇತ ಶ್ರೀಮನ್ ನಾರಾಯಣ ದಿವ್ಯ ಪಾದಕಮಲ ಚರಣಗಳಿಗೆ ಅನಂತ ಕೋಟಿ ಕೋಟಿ ವಂದನೆಗಳು
@TROLLCHATER2.O
@TROLLCHATER2.O 11 ай бұрын
ಓಂ.ನಮೋ. ಬಗವ್ತೆ.ಲಕ್ಷ್ಮೀ, ವೆಂಕಟೇಶ್ವರ..ನಾಮ.🌷🌷🌷🌷🌷🌷
@shankarmv4170
@shankarmv4170 4 ай бұрын
ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ
@shobhaarun734
@shobhaarun734 5 ай бұрын
ಓಂ ನಮೋ ಭಗವತೇ ವಾಸುದೇವಾಯ ನಮೋ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮೀ ಶ್ರೀಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸು ತಾಯೆ
@sinchusinchu2534
@sinchusinchu2534 6 ай бұрын
ಓಂ ನಮೋ ಭಗವತೇ ವಾಸುದೇವಯ ನಮಃ ಅಮ್ಮ ಲಕ್ಷ್ಮೀನಾರಾಯಣರ ಸಮೇತ ನಮ್ಮ ಮನೆಗೆ ಬಂದ
@sujanprakash6125
@sujanprakash6125 5 ай бұрын
ಥ್ಯಾಂಕ್ಸ್ so much🙏 ನನ್ನ ಇಷ್ಟದ ದೇವರು Jesus
@SaralaM.C
@SaralaM.C 2 ай бұрын
Eduru siddalingeshwara Mane Devta
@rupalikaradkar-om2rh327
@rupalikaradkar-om2rh327 4 ай бұрын
ಓಂ.ನಮೋಭಗತೇ.ವಾಸುದೇವಾಯ.ಅಮ್ಮ ಮಹಾಲಕ್ಷ್ಮಿ.ಶ್ರೀಮನ.ನಾರಯಣ.ಸಮೇತ ನಮ್ಮ ಮನೆಯ ಲೇ.ಸೀಮಿತ ವಾಗಿ.ನಮ್ಮ ಮನೆಗೆ.ಬಾರಮ ಮನೇಲಸಮ್ಮ ನಮಸ್ಕಾರ ಮೇಡಂ.ತುಂಬಾ.ಒಳ್ಳೆಯ ವಿಷಯ ತಿಳಿಸಿದ ಕೇ.ತುಂಬಾ.ತುಂಬಾ.ಹೃದಯ ಪೂರ್ವ ಕ.ಧನ್ಯವಾದ ನಮಸ್ಕಾರ 🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏
@kishorrajaput977
@kishorrajaput977 20 күн бұрын
Om. Nmo. Vasu. Devay. No
@KrishnaKrishna-of9te
@KrishnaKrishna-of9te Жыл бұрын
ಬಹಳ ಒಳ್ಳೆಯ ವಿಷಯ ಗುರುಗಳೇ ತುಂಬಾ ಧನ್ಯವಾದಗಳು ನಿಮ್ಮಿಂದ ತುಂಬಾ ವಿಷಯಗಳ ತಿಳಿದುಕೊಂಡೆ 🙏🙏🙏🙏🙏🙏🙏
@jayasheelam3690
@jayasheelam3690 4 ай бұрын
ಭಗವತಿ ವಾಸುದೇವಾಯ ನಮಃ ಭಗವತಿ ವಾಸುದೇವಾಯ ನಮಃ ಭಗವತಿ ವಾಸುದೇವಾಯ ನಮಃ ಭಗವತಿ ವಾಸುದೇವಾಯ ನಮಃ ಭಗವತಿ ವಾಸುದೇವಾಯ ನಮಃ🎉🎉🎉
@bhageerathip7295
@bhageerathip7295 5 ай бұрын
ಓಂ ನಮೋ ಶಿವಾಯ ತುಂಬಾನೇ ಅರ್ಥವಾಯಿತು ಧನ್ಯವಾದಗಳು ಸರ್
@MahadeviPatil-iz7ij
@MahadeviPatil-iz7ij 6 ай бұрын
ಅಮ್ಮ ಮಹಾ ಲಕ್ಷ್ಮೀ ಶ್ರೀಮನ್ನಾರಾಯಣಸಮೇತನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆ ಸಮ್ಮ ಧನ್ಯವಾದಗಳು ಗುರೂಜಿ ನಮ್ಮ ಕಷ್ಟ ನುಸಾರವಾಗಿ ನಾವು ಪರಿಹಾರವೂ ಡಿಕೊಳ್ಳುತ್ತೆವೆ ಕಲಿಯುಗದಲಿ ಸಾಕ್ಷಾತ್ಕಾರ ದೇವರು ನಿಮ್ಮ ರೂಪದಲ್ಲಿ ನಮಗೆ ಸಹಾಯ ಮಾಡುತ್ತಾನೆ ಅನಿಸಿದೆ ಕೋಟಿಕೋಟಿ ಧನ್ಯವಾದಗಳು
@nagamaniks1543
@nagamaniks1543 Жыл бұрын
ನೀವು ಹೇಳಿದಾಗೆ ನಮ್ಮ ಮನೆಯಲ್ಲಿ ವಿಗ್ರಹ ಏಳು ಇದ್ದಾರೆ ಈಗ ಅದನ್ನು ಏನು ಮಾಡಬೇಕು. ನೀವು ಹೇಳಿದ ಮಾಹಿತಿ ತುಂಬಾ ಮನಸ್ಸು ಇತ ಕೊಡುತ್ತಿದೆ ಸಮಾಧಾನ ಇದೆ ❤ಧನ್ಯವಾದಗಳು ಗುರುಗಳೇ ನನ್ನ ನೆಚ್ಚಿನ ದೇವರು ಮೊದಲು ಕುಲದೇವರು ಆರಾಧನೆ ತುಂಬಾ ಇಷ್ಟ ವಾದ ದೇವರು ಚಾಮುಂಡೇಶ್ವರಿ ಅಮ್ಮ ಗುರುರಾಘವೇಂದ್ರರು ಬಾಬಾ ಗುರುಗಳೇ ತುಂಬಾ ಇಷ್ಟ ಪಡುತ್ತೇನೆ
@SandyalakshmiSandya
@SandyalakshmiSandya 2 ай бұрын
Om ಭಗವತಿ ವಾಸುದೇವಯ ನಮಃ ಓಂ ನಮೋ ಭಗವತಿ ವಾಸುದೇವಯ ನಮಃ. ಓಂ ನಮೋ ಭಗವತಿ ವಾಸುದೇವಯ ನಮಃ 🙏🙏🙏🙏🙏🙏🌹🌹🌹ನನ್ ಲಕ್ಷ್ಮಿ
@vartandcrafts3534
@vartandcrafts3534 Жыл бұрын
💐💐🙏🏻👌🏻👍🏻🌹ಓಂ ನಮೋ ಭಗವತೆ ವಾಸುದೇವಯ ನಮ್ಹ ಓಂ ಕೃಷ್ಣ ದೇವಾಯ ನಮಃ ಓಂ ನಮೋ ನಾರಾಯಣಾಯ ನಮ್ಹ ಅದ್ಭುತ ರಿಮಿಡಿ ಹೇಳಿ ಅನಕೂಲ ಮಾಡಿ ಕೊಟ್ಟಿದ್ದೀರಾ ತುಂಬಾ ಧನ್ಯವಾದಗಳು 💐🙏🏻👌🏻👍🏻🌹
@gowrammar4566
@gowrammar4566 4 ай бұрын
ಓಂ ನಮೋ ಭಾಗವತಿ ವಸೂದೇವಾಯ ನಮಃ ಓಂ ನಮೋ ಕೃಷ್ಣದೇವಾಯ ನಮಃ 🙏🙏🌹🙏🙏 ನಿಮ್ಮ ರಿಮಿಡಿ ಅದ್ದೇಭೂತ ರಿಮಿಡಿ ಅದ್ಭುತ ನಮಸ್ತೆ ಗುರುಗೆಲೆ 🙏🙏🌹🙏🙏
@SujathaChandana
@SujathaChandana 4 ай бұрын
8:37
@SujathaChandana
@SujathaChandana 4 ай бұрын
9:23
@Meenaskitchen-u5q
@Meenaskitchen-u5q 5 ай бұрын
ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ 🙏 ಓಂ ನಮೋ ಭಗವತೇ ವಾಸುದೇವಾಯ ನಮಃ 🙏 ಲಕ್ಷ್ಮೀನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏🙏🙏🙏
@arunpalled8387
@arunpalled8387 4 ай бұрын
ಓಂ ನಮೋ ಭಗವತೀ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ 🙏🙏
@murgeshchamkeri4400
@murgeshchamkeri4400 Ай бұрын
Gurujii
@krishashettymarishetty7695
@krishashettymarishetty7695 Ай бұрын
@@murgeshchamkeri4400 sir please repeat once again themonthra after hair cutting and bath
@GitaNandish-zb5vi
@GitaNandish-zb5vi Жыл бұрын
ಜೈ ಹುಲಿಗೆಮ್ಮ ಮಾತೇ. ಶ್ರೀ ದುರ್ಗಾ ಮಾತೇ. ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ . ತಂದೆ ಎಲ್ಲರಿಗೂ ಒಳ್ಳೆಯದನ್ನು ಮಾಡಿರಿ. ಗುರುಗಳೇ ನಿಮಗೂ ಕೂಡ ವಂದನೆಗಳು
@beenathimmaiah937
@beenathimmaiah937 Жыл бұрын
Om namah shivaya,thenk you guruji
@swapnadevi1012
@swapnadevi1012 5 ай бұрын
Om sri sainathaya namaha. On sri venkateshwaraya namaha om sri mangala gowriye namaha Very nice
@muralidharr8765
@muralidharr8765 Жыл бұрын
Jai sree krishna.Om namo bhagavate vaasudevayaa.Amma mahalakshmi, sreemannarayana sametha namma manege bandu sthiravaagi nelesamma.
@yogeshgowda3701
@yogeshgowda3701 3 ай бұрын
ಭಗವತಿ ವಾಸುದೇವಾಯ ನಮಃ ನಿಮ್ಮ ಸಲಹೆ ನಮಗೆ ತುಂಬಾ ಉಪಕಾರವಾಗಿದೆ
@Sunanda-s3z
@Sunanda-s3z 4 ай бұрын
ಓಂ. ನಮಃ ಭಗ್ನೋವಾತೆ ದೇವಾಯ. ನಮಃ. 💐💐👌🏻
@UmaBaliger
@UmaBaliger 4 ай бұрын
ಓಂನಮಃ.ಶಿವಾಯ.🙏🙏 ತುಂಬಾ ತುಂಬಾ ಚೆನ್ನಾಗಿದೆ ಧನ್ಯವಾದಗಳು ಗುರುಗಳೇ
@parameshwarappasj4372
@parameshwarappasj4372 4 ай бұрын
@vijayasv3528
@vijayasv3528 Жыл бұрын
🙏🏻ಗುರೂಜಿ, ನಮ್ಮ ಮನೆ ದೇವರು ಬೆಟ್ಟದ ರಂಗನಾಥ ಸ್ವಾಮಿ. ಇಷ್ಟ ದೇವತೆ ದುರ್ಗಾ ಗಣೇಶ್, ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಗಳೆ ತಮಗೆ ಅನಂತ ಧನ್ಯವಾದಗಳು 🙏🏻🙏🏻
@manjunathkl1962
@manjunathkl1962 Жыл бұрын
Very informative video... UMA + MANJUNATH. - K-GROUP ...THANKS A LOT
@ranid9490
@ranid9490 2 ай бұрын
ಓಂ ಗಂ ಗಣಪತಾಯೇ ನಮಃ.. 🙏🙏🙏 ಧನ್ಯವಾದಗಳು... ಗುರುಗಳೇ...
@manjulabk5007
@manjulabk5007 Жыл бұрын
ತುಂಬ ತುಂಬ ಧನ್ಯವಾದಗಳು ಸಾರ್.ನಮ್ಮ ಮನೆಯ ದೇವರು ವೀರಭದ್ರೇಶ್ವರ ಸ್ವಾಮಿ ,ನನ್ನ ಇಷ್ಟ ದೇವರು ಸೌಂದರ್ಯ ಲಹರಿ ಅಮ್ಮ ಮಹಾಲಕ್ಷ್ಮಿ.ದೇವರಮನೆಗೆ ಅರಿಶಿನ ಮತ್ತು ಜೇನುತುಪ್ಪ ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು ನಮಸ್ಕಾರ. ಸಾರ್
@nmvshortz3303
@nmvshortz3303 Жыл бұрын
Namma ishtada Devaru Gururayaru
@ShashiShashi-un2pw
@ShashiShashi-un2pw Жыл бұрын
Ta nku
@shanthaudupi1006
@shanthaudupi1006 6 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ 🙏🏻🙏🏻 ಸರ್ವೇ ಜನಾ ಸುಖಿನೋಭವಂತು 🌹
@RajuRaju-ph6zy
@RajuRaju-ph6zy 11 ай бұрын
ಧನ್ಯವಾದಗಳು ಗುರುಗಳೇ ತುಂಬಾ ಉಪಯುಕ್ತ ಮಾಹಿತಿಗಳನ್ನು ಕೊಟ್ಟಿದ್ದಕ್ಕೆ ನಮಸ್ಕಾರಗಳು
@ManjuManju-nv8wj
@ManjuManju-nv8wj 7 ай бұрын
Om bhagwati vasudevaya mahalaxmi Narayan sameta namma manage Baramma Bandu sinravagi nalasama 🙏🙏🙏🙏🙏 guruji Thanks so much juruji 🙏🙏🙏🙏🙏
@RekhaAchari
@RekhaAchari 4 ай бұрын
ಓಂ ನಮೋ ಭಾಗವತೆ ವಾಸುದೇವಯ 🙏 ಗುರುಗಳೇ ತುಂಬಾ ಚೆನ್ನಾಗಿ ತಿಳಿಸಿ ಹೇಳುತ್ತಿರಿ ನಿಮಗೆ ಧನ್ಯವಾದಗಳು 🙏
@mahendracb2949
@mahendracb2949 Жыл бұрын
ಯಾರು ಇಷ್ಟು ನಿದಾನವಾಗಿ ಅರ್ಥ ಆಗುವ reeti ಹೇಳಿಲ್ಲ ತುಂಬಾ ಚೆನ್ನಾಗಿ ಅರ್ಥ ಮಾಡಿಸುತ್ತಿದ್ದೀರಿ ಧನವಾದಗಳು
@nethra4399
@nethra4399 Жыл бұрын
ಶ್ರೀ ಮಹದೇಶ್ವರ ನಮಃ ಬಹಳ ಒಳ್ಳೆಯ ಮಾಹಿತಿ ಗುರುಗಳೇ ಧನ್ಯವಾದಗಳು 🙏🙏🙏
@sujatab4904
@sujatab4904 3 ай бұрын
ಓಂ ನಮೋ ಭಗವತಿ ವಾಸುದೇವಾಯ ನಮ: ಜೈ ಗಣೇಶ. ಜೈ ಗಣೇಶ. ಜೈ ಗಣೇಶ. ಜೈ ಗಣೇಶ. ಜೈ ಗಣೇಶ.
@SiddarajKendhuli
@SiddarajKendhuli Жыл бұрын
ಮಹನೀಯರೆ.ತಾವು ಉತ್ತಮ ಸರಳ ಹಾಗೂ ಸುಲಭ ವಿಚಾರ ತಿಳಿಸುತ್ತಿದ್ದಿರಿ ಅಭಿನಂದನೆಗಳು.ಶ್ರೀ ವೀರಭದ್ರೇಶ್ವರ ಮನೆ ದೇವರು.
@lord-hr2ee
@lord-hr2ee Жыл бұрын
ನಿಮ್ಮ ಅಪಾರ ಬುದ್ದಿವಂತಿಕೆ ಗೆ ನನ್ನ ಸಾಷ್ಟಾಂಗ ನಮಸ್ಕಾರಗಳು, ಗುರೂಜೀ 🙏🙏🙏🙏🙏
@SantoshSk-v6i
@SantoshSk-v6i 2 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ🎉🎉🎉
@RamyaNRamya-h6d
@RamyaNRamya-h6d 7 ай бұрын
ಓಂ ಶ್ರೀ ಭಗವತಿ ವಾಸುದೇವಯ ನಮಃ ಅಮ್ಮ ಮಹಾಲಕ್ಮೀ ಶ್ರೀ ಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ
@PriyaPriya-if5kq
@PriyaPriya-if5kq Жыл бұрын
ಗುರೂಜಿ ನಾನು ಒಂದು ವಾರದಿಂದ ನಿಮ್ಮ ವಿಡಿಯೋ ನೋಡ್ತಾ ಇದ್ದೀನಿ ಮುಂಚೆ ತುಂಬಾ ಜಗಳ ಆಗ್ತಾ ಇತ್ತು ನೀವು ಹೇಳಿರುವ ಪರಿಹಾರ ಮಾಡ್ತಾ ಇದೀನಿ ಇವಾಗ ನಾವು ಮುಂಚೆ ಕ್ಕಿಂತ ತುಂಬಾ ಚೆನ್ನಾಗಿ ಇದ್ದೇವೆ ಥ್ಯಾಂಕ್ ಯು ಗುರೂಜಿ
@ShivajiHaunsabhavi
@ShivajiHaunsabhavi 6 ай бұрын
ನಮಸ್ಕಾರ ಒಳ್ಳೆಯ ಮಾತು ತಿಳಿ ‌ಸಿದಿರಿ
@shobhaanchan-z6e
@shobhaanchan-z6e Жыл бұрын
Thank you for the amazing information shared regarding God's pooja room. Jai Ganesha.
@bharathrajsingh108
@bharathrajsingh108 8 ай бұрын
ತುಂಬಾ ಉಪಯುಕ್ತವಾದ ಸಲಹೆಗಳನ್ನು ಕೊಡುತ್ತಿದ್ದೀರ. ಹೃತ್ಪೂರ್ವಕ ಕೃತಜ್ಞತೆಗಳು
@SiddangoudaPatil-s2i
@SiddangoudaPatil-s2i 4 ай бұрын
Om namaha Sri Mallikarjun, Excellent guidance lot of thanks Guruji
@sharadahk6337
@sharadahk6337 8 ай бұрын
Hi guruji....namma mane devaru chaluvanarayana guruji
@geetaphadatare1192
@geetaphadatare1192 Жыл бұрын
Thank you Guruji for pooja room sujessions 🙏🙏🙏🙏🙏
@kamalakarajol
@kamalakarajol 3 ай бұрын
ಕಾರಿಮಣಿ ಮಲ್ಲಯ್ಯಾ ನಮ್ಹಾ. ಗುರುಗಳೇ ನಮ್ಮ ಮಗನಿಗೆ ಸರಕಾರಿ ನೌಕರಿ ಆಗಲು ಏನು ಮಾಡಬೇಕು ಹೇಳಿ ಗುರುಗಳೇ. ಒಳ್ಳೆಯ ಮಾಹಿತಿಗಳನ್ನು ದಿನಾಲೂ ಹೇಳುತ್ತೀರಿ ತುಂಬಾ ತುಂಬಾ ಧನ್ಯವಾದಗಳು ಗುರುಗಳೆ 🙏🙏🙏🙏👑👑🎊🎊
@sunitap8098
@sunitap8098 Жыл бұрын
ಜೈ ಕೊರಗಜ್ಜ ದೈವ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ಸಾಯಿ ರಾಮ್, 🙏🙏🙏🙏
@Kavithabai-r8w
@Kavithabai-r8w 11 ай бұрын
Om bhagavat vaasudevayanamaha 🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🌹💐
@savithaswamy4562
@savithaswamy4562 4 ай бұрын
Tq gurugi om Shree guru ragavendraya namaha sathya darama rathayacha bajatham kalapauruksya Namathm kamadenuve 🙏🌹🙏
@ashwinikumbar781
@ashwinikumbar781 Жыл бұрын
🙏🙏🙏🙏🙏🕉️om namo bhagwate vasu devaya namah good information guruji
@Lakshmiadilakshmi-dc2lw
@Lakshmiadilakshmi-dc2lw 10 ай бұрын
ಧನ್ಯವಾದಗಳು ಗುರುಗಳೇ
@sumananaik-s1v
@sumananaik-s1v 6 ай бұрын
ಓಂ ನಮೋ ಭಗವತೇ ವಾಸುದೇವ ಯ ನಮಃ 🙏🙏 ಗುರುಗಳೇ ನಮಸ್ಕಾರಗಳು
@umeshars7606
@umeshars7606 11 ай бұрын
ತುಂಬಾ ಒಳ್ಳೆಯ ಮಾಹಿತಿ ನೀಡುತ್ತಿರುವಿರಿ ಧನ್ಯವಾದಗಳು
@RadhaInchara
@RadhaInchara Жыл бұрын
Thank you so much sir nimitha thumba Vishaygottaytu
@vichethancreation1825
@vichethancreation1825 4 ай бұрын
ಬಹಳ ಒಳ್ಳೆಯ ವಿಷಯ ಧನ್ಯವಾದಗಳು 🙏🙏🙏🙏🙏🙏
@GP-sr2py
@GP-sr2py Жыл бұрын
ತುಂಬಾ ವಿಶೇಷ ಮಾಹಿತಿ ಉಪಯುಕ್ತ ಮಾಹಿತಿ ತಿಳಿಸಿ ಕೊಟ್ಟಿದ್ದೀರಿ ನಿಮಗೆ ಧನ್ಯವಾದಗಳು ಗುರೂಜಿ 🌹🌹🙏🙏🙏🙏🙏
@udaykumarbevingidad6029
@udaykumarbevingidad6029 Жыл бұрын
Super information 👌👌🙏
@SheelaTRam
@SheelaTRam 6 ай бұрын
Olleya vishaya thillisidake danyavada gurugi 🙏🙏
@SushilRWaddar
@SushilRWaddar 10 ай бұрын
ಓಂ. ಶ್ರೀ ಬೆಗವಂತಿ. ವಾಸುದೇವ ಓಂ. ನಮಂಂ🙏🙏
@ShashikalaShashikala-r3e
@ShashikalaShashikala-r3e Жыл бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಾಮ್ಮ ಎಲ್ಲಾರಿಗೂ ಒಳ್ಳೆ ದಿಲ್ಲಿ
@IncharajmMohanakumari
@IncharajmMohanakumari 8 ай бұрын
Shakunaranganarhaswamy
@svlakshmi108
@svlakshmi108 7 ай бұрын
Thank you sir
@svlakshmi108
@svlakshmi108 7 ай бұрын
Iam great ful to you sir
@manjunathdc5488
@manjunathdc5488 8 ай бұрын
ಓಂ ನಮೋ ಕುಲದೇವತಾಯ.. 🙏🙏🙏 ತುಂಬಾ ಅದ್ಭುತವಾದ ಮಾಹಿತಿ ಕೊಟ್ಟಿದ್ದೀರಾ ಗುರುಗಳೇ.. ನಿಮಗೆ ಅನಂತ ಕೋಟಿ ಕೃತಜ್ಞತೆಗಳು.. 🙏🙏❤️🙏🙏
@rekhaab909
@rekhaab909 Жыл бұрын
Thank you so much guruji for wonderful information.....arishinada bagge thumba olle maahithi kottiddira 👌👌👌 🙏🙏🙏
@r.neelagangamma9655
@r.neelagangamma9655 Жыл бұрын
ಓಂ ನಮಃ ಶಿವಾಯ ನೀವು ದೇವರ ಮನೆಯ ಬಗ್ಗೆ ತುಂಬಾ ಚೆನ್ನಾಗಿ ಮಾತನಾಡಿದಿರಿ
@SomuhosattiHosatti
@SomuhosattiHosatti Ай бұрын
ನನ್ನ ಆರಾಧ್ಯ ದೈವ ಶ್ರೀ ಕೃಷ್ಣಾ ಓಂ ನಮೋ ಭಗವಂತೆ ವಾಸುದೇವ ನಾರಾಯಣ ಲಕ್ಷ್ಮೀ ನಾರಾಯಣ ರಾಧಾ ಕೃಷ್ಣಾ 🙏🙏🙏🙏
@nethravathibani7511
@nethravathibani7511 Жыл бұрын
ತುಂಬು ಹೃದಯದ ಧನ್ಯವಾದಗಳು ಗುರುಗಳೇ
@VijayalakshmiNandi-m2w
@VijayalakshmiNandi-m2w 10 ай бұрын
ಜೈ ಶ್ರೀ ಕೃಷ್ಣ ಓಂ ನಮೋ ಭಗವತೆವಾಶುದೇವಾಯನಮ್,🙏🙏🙏🙏🙏
@Sudha-x9w
@Sudha-x9w 6 ай бұрын
ತುಂಬು ಹೃದಯದ ವಂದನೆಗಳು ಸರ್ ನಮ್ಮ ಮನೆಯ ದೇವತೆ ದಿಡ್ಡಮ್ಮ ತಾಯಿ
@rajannarajanna1919
@rajannarajanna1919 3 ай бұрын
ಓಂ ನಮೋ ವಾಸುದೇವಾಯ ನಮ್ಮ ನಮ್ಮ ಮಹಾಲಕ್ಷ್ಮಿ ಶ್ರೀಮಾನ್ಯ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ 🙏👃🙏👃🙏👃🙏👃🙏👃🙏👃🙏👃🌹🌹🌹🌹🌹🌹🌹🌹🌹🌹
@umasn8669
@umasn8669 Жыл бұрын
ತುಂಬಾ ಧನ್ಯವಾದಗಳು ಗುರುಗಳೆ, ತುಂಬಾ ಉಪಯುಕ್ತ ಮಾಹಿತಿ 🙏🙏 ಓಂ ಶ್ರೀ ಸದ್ಗುರು ಸಿದ್ಧಾರೂಢಾಯ ನಮಃ 🌼🌼
@ganavimganu687
@ganavimganu687 5 ай бұрын
ಓಂ ಶ್ರೀ ಸಾಯಿನಾಥಯ ನಮ್ಹಾ ಗುರೂಜಿ ಸಂಖ್ಯಾಶಾಸ್ತದ ಒಂದು ಮೆತೆಡ್ ಮಾಡಿ ನೋಡಿದೆ ಸ್ವಲ್ಪ ಸಹಾಯವಾಯ್ತು ತುಂಬಾ ಮುಂದುವರೆಸುತ್ತೇನೆ ತುಂಬಾ ಧನ್ಯವಾದಗಳು ಇನ್ನು ಮುಂದೆ ನೀವು ಹೇಳುವುನ್ನು
@shivarudrappam8055
@shivarudrappam8055 Жыл бұрын
ತಾವು ಹೇಳಿದ ಮಾಹಿತಿ ಉತ್ತಮವಾಗಿದೆ ಸರ್. Tq u ಸರ್.
@satheesham2814
@satheesham2814 Жыл бұрын
ಗುರುಗಳೇ ಇವಾಗ ಸಾಯಿಬಾಬಾ ನಮ್ಮನೇಲಿ ಸ್ವಲ್ಪ ದೊಡ್ಡ ವಿಗ್ರಹ ಇದೆ ಏನ್ ಮಾಡಬೇಕು ಗುರುಗಳೇ ನನಗೆ ಸಾಯಿಬಾಬಾ ಅಂದ್ರೆ ತುಂಬಾ ಇಷ್ಟ ಹಾಗೆ ರಾಘವೇಂದ್ರಸ್ವಾಮಿ ಫೋಟೋನು ಇದೆ ಒಬ್ಬ ಸ್ವಾಮೀಜಿ ಕೇಳಿದ್ದಕ್ಕೆ ಮನೆದೇವರು ಇರಬಾರದು ಅಂದ್ರು ಆದರೆ ನೀವು ಮನೆದೇವ್ರು ಇರಬಹುದು ಅಂತೀರಿ ನನಗೆ ಇದರ ಬಗ್ಗೆ ಸ್ವಲ್ಪ ಕನ್ಫ್ಯೂಸ್ ಆಗ್ತಾಯಿದೆ ಸ್ವಾಮಿ
@veenanirmalraj8862
@veenanirmalraj8862 2 ай бұрын
Sree krishna Ganesha Bagavathi
@hkpaipai9181
@hkpaipai9181 Жыл бұрын
Jai Sri. Krishna! Very useful and valuable information. Thank u and pranams Guruji.
@sowmyaraj4023
@sowmyaraj4023 3 ай бұрын
Amma mahalaxmi Narayana sameth manege sethiravgi nelasama 🙏🙏🙏🙏🙏🙏🙏🙏🙏🙏🙏🙏
@divyamohan7613
@divyamohan7613 Жыл бұрын
ದೇವರ ಮನೆಯ ಬಗ್ಗೆ ಮಾಹಿತಿ ನೀಡಿ ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ ಗುರುಗಳೆ,ಧನ್ಯ ವಾಧಗಳು
@yankappaa9276
@yankappaa9276 Жыл бұрын
ಓಂ ನಮಃ ಶಿವಾಯ ಪ್ರತಿ ದಿನ ನೀವು ತಿಳಿಸಿದ ಪರಿಹಾರ ತುಂಬಾ ಉಪಯುಕ್ತ ವಾಗಿರುತ್ತದೆ. ಈ ದಿನ ದೇವರ ಬಗ್ಗೆ ಅದ್ಬುತ ವಾದ ವಿಚಾರವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಗುರುಗಳೇ ನಮಸ್ಕಾರ
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@siddaiahraju5487
@siddaiahraju5487 Жыл бұрын
Omnamahshivaya🏡🍎
@geethanair6042
@geethanair6042 Жыл бұрын
Om namshivaya
@jayalakshmigshenoy4509
@jayalakshmigshenoy4509 6 ай бұрын
Jodi deepakke 3-3 bathigalannu hakidare olleyade gueuji plz thilisi
@tippeswamys.v5722
@tippeswamys.v5722 5 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ನಾರಾಯಣ ನೊಂದಿಗೆ ನಮ್ಮ ಮನೆಗೆ ಬಂಧು ಸ್ಥಿರವಾಗಿ ನೆಲಸಮ್ಮ.
@gowrikaranagi1911
@gowrikaranagi1911 7 ай бұрын
Jia Ganesh
@balrajsyashu3072
@balrajsyashu3072 Жыл бұрын
ನಮಸ್ಕಾರ ಗುರುಗಳೇ ತಮಗೆ... 💐🙏 ಭಗವಂತನ ಕೃಪೆ ಸದಾ ತಮ್ಮ ಮೇಲೆ ಮತ್ತು ತಮ್ಮ ಪರಿವಾರದ ಮೇಲಿರಲಿ ಎಂದು ಈ ಶುಭ ಸಮಯದಲ್ಲಿ ಪ್ರಾರ್ಥಿಸುತ್ತಿದ್ದೇನೆ.. ಸರ್ವೇಜನ ಸುಖೀನೋ ಭವಂತು 💐🙏😊
@nithing2366
@nithing2366 Жыл бұрын
Om gundanjaneya namaha
@indirabk7359
@indirabk7359 Жыл бұрын
Namaskar a guruji good information you are giving
@shobharao8390
@shobharao8390 Жыл бұрын
ನಮಸ್ಕಾರ ಗುರುಗಳೆ ನನಗೆ 3 ದೊಡ್ಡ problem ಇದೆ 1 ನಮ್ಮ ಯಜಮನರ pension ಬಂದಿಲ್ಲ 2 governmentನಿಂದ ಬರಬೇಕದ ಹಣ ಬಂದಿಲ್ಲ 3 ಮನೆಯಲ್ಲಿ ನೆಮ್ಮದಿ ಇಲ್ಲ ನೀವು ಇದಕ್ಕೆಲ್ಲ ಪರಿಹರ ಹೇಳುತಿರ ಎಂದುನಂಬಿದೆನೆ
@gmanjunathamanju-el7zn
@gmanjunathamanju-el7zn Жыл бұрын
,,
@gmanjunathamanju-el7zn
@gmanjunathamanju-el7zn Жыл бұрын
,
@kavitacharantimath7502
@kavitacharantimath7502 Жыл бұрын
ಒಳ್ಳೆಯ ಮಾಹಿತಿಗಾಗಿ ಧನ್ಯವಾದಗಳು ಸರ್
@pushpacr8988
@pushpacr8988 Жыл бұрын
ಒಳ್ಳೋಳ್ಳೆ ಮಾಹಿತಿ ಕೊಡುತ್ತಿರಿ ನಿಮಗೆ ತುಂಬು ಹ್ರದಯದ ಧನ್ಯವಾದಗಳು
@djayashreedjayashree4064
@djayashreedjayashree4064 Жыл бұрын
ಜೈ ಚಾಮು೦ಡೇಶ್ವರಿ
@kalpanapatil1942
@kalpanapatil1942 2 ай бұрын
ಓಂ ನಮೋ ಭಗವತೀ ವಾಸುದೇವಾಯ ಅಮ್ಮ ಮಹಾಲಕ್ಷ್ಮೀ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ....
@rathygirish1504
@rathygirish1504 Жыл бұрын
ತುಂಬಾ ಚೆನ್ನಾಗಿ ಎಲ್ಲಾ ವಿಷಯ ಹೇಳುತೀರ🙏🏻ನಿಮಗೆ ದೇವರು ಒಳ್ಳೆಯದನ್ನು ಮಾಡಲಿ 🙏🏻 ಸದಾ ನಮಗೆ ಒಳ್ಳೆಯ ದನ್ನು ಬಯಸುವವರಿಗೆ ನಿಮಗೂ ಒಳ್ಳೆಯ ದಾಗಲಿ 🙏🏻💐
@nagalakshminagesh8771
@nagalakshminagesh8771 Жыл бұрын
ಇಷ್ಟದಧೇವರುಲಷ್ಮಿನರಸಿಂಹ
@thanujasindhe8552
@thanujasindhe8552 Жыл бұрын
ಗಣಪತಯೇ ನಮಃ
@mallikak8843
@mallikak8843 Жыл бұрын
ಓಂ ನಮೋ ಭಗವತ ವಾಸುದೇವಾಯ ಓಂ ನಮಃ ಶಿವಾಯ ಓಂ ನಮೋ ನಾರಾಯಣಾಯ ಶ್ರೀ ಮಹಾತಾಯಿಯೇ ನಮಃ ಪಾರ್ವತಿ ಪರಮೇಶ್ವರ ರೂ ಲಕ್ಷ್ಮೀನಾರಾಯಣ ಸಮೆತಾ ಮನೆಯಲ್ಲಿ ನೆಲೆಸುವಂತಾಗಲಿ ಅಮ್ಮ ಓಂ ಮಹಾ ವರದಾಯಿನಿ ಓ ತಾಯಿ ವೈಷ್ಣವಿ ಭುವನೇಶ್ವರಿಯೆ ಈ ಮಹಾ ತಾಯಂದಿರು ನಿಮ್ಮನ್ನು ಸದಾ ಕಾಲ ಒಳ್ಳೆಯದು ಮಾಡಲಿ ನಮ್ಮಎಲ್ಲರನ್ನು ಒಳ್ಳೇದು ಮಾಡಲಿ ಹಾಗೆಯೇ ಜಗತ್ತನ್ನು ತಾಯಿ ರಕ್ಷಣೆ ಮಾಡ್ಲಿ🙏
@nirmalaail3008
@nirmalaail3008 Жыл бұрын
Mo
@MaheshForest
@MaheshForest Жыл бұрын
ರಂಗನಾಥ ಸ್ವಾಮಿ
@DhakshayaniHm-fm9tn
@DhakshayaniHm-fm9tn Жыл бұрын
​@@nirmalaail3008😂s😂
@veerabhadraiahkr9107
@veerabhadraiahkr9107 Жыл бұрын
Veerabhadraswamy
@ShivarudrayyapujarPujar
@ShivarudrayyapujarPujar 3 ай бұрын
Jia Ganesh namste guruji
@shashidharaak1963
@shashidharaak1963 Жыл бұрын
ಓಂ ನಮೋ ರೇಣುಕಾ ಎಲ್ಲಮ್ಮ ದೇವಿಯೇ ನಮಃ ಓಂ ನಮೋ ರೇಣುಕಾ ಎಲ್ಲಮ್ಮ ದೇವಿಯೇ ನಮಃ ಓಂ ನಮೋ ರೇಣುಕಾ ಎಲ್ಲಮ್ಮ ದೇವಿಯೇ ನಮಃ
@puresurekitchen6478
@puresurekitchen6478 Жыл бұрын
ದೇವರ ಕೋಣೆಯ ಬಗ್ಗೆ ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿರುವ ನಿಮಗೆ ಧನ್ಯವಾದಗಳು ಸರ್ 🙏🏻🙏🏻
@premakrishna8015
@premakrishna8015 Жыл бұрын
@kavitaashokmoolya9837
@kavitaashokmoolya9837 6 ай бұрын
ಓಂ ಶ್ರೀ ಭಾಗವತ್ ವಾಸು ದೇವಯ ನಮಃ
@marutiraddi5493
@marutiraddi5493 Жыл бұрын
ತುಂಬಾ ದನ್ಯವಾದಗಳು ವಲ್ಲಯ ಅನುಭವದ ಅನುಭೂತಿ ಕೊತ್ತಿದಿರಿ ಸರ್ 🌹🌹🙏🙏
@RajuRaju-ph6zy
@RajuRaju-ph6zy 11 ай бұрын
ನನ್ನ ಇಷ್ಟ ದೇವರು ಆಂಜನೇಯ ಗುರುಗಳೇ
@nagashreen1289
@nagashreen1289 Жыл бұрын
ನನ್ನ ಇಷ್ಟ ದ ದೇವರು ತಾಯಿ ಚಾಮುಂಡೇಶ್ವರಿ .🙏🙏🙏
@renukadevi7680
@renukadevi7680 Жыл бұрын
Nnannav ishtada devaru yellammab thayi. 99b
@b.manjunathab.manjunatha3896
@b.manjunathab.manjunatha3896 Жыл бұрын
ಓಂ ನಮಃ ಶಿವಾಯಃ ಬಸವೇಶ್ವರ ಸವದತ್ತಿ ಯಲ್ಲಮ್ಮ ದೇವಿ
@BASAVARAJKamble-lt2vz
@BASAVARAJKamble-lt2vz Жыл бұрын
Om Sri renukadevi namostute🙏🏻
@savitribiradar9405
@savitribiradar9405 3 ай бұрын
Om namo bhagwate wasudev Om namo bhagwate wasudev Om namo bhagwate wasudev Om namo bhagwate wasudev Om namo bhagwate wasudev Om namo bhagwate wasudev Om namo bhagwate wasudev Om namo bhagwate wasudev Om namo bhagwate wasudev Om namo bhagwate wasudevay Om namo bhagwate wasudev Om namo bhagwate wasudev Om namo bhagwate wasudev Om namo bhagwate wasudev Om namo bhagwate wasudev Om namo bhagwate wasudev Om namo bhagwate wasudev
@LoL-ld7yz
@LoL-ld7yz Жыл бұрын
Very important message guruji 🙏
@murugendrappakv8217
@murugendrappakv8217 Жыл бұрын
ಒಳ್ಳೆಯ ವಿಷಯಗಳನ್ನು ತಿಳಿಸಿದ್ದೀರಿ ಧನ್ಯವಾದಗಳು ಗುರುಗಳೇ,
@SrinivasaGanigaS-hi9dk
@SrinivasaGanigaS-hi9dk Жыл бұрын
SRINEVAS GANGA
@prabhakargatty7750
@prabhakargatty7750 Жыл бұрын
ಒಳ್ಳೆಯವಿಷಯ ತಿಳಿಸಿದ್ದೀರಿ ಉಪಕಾರಗಳು
Caleb Pressley Shows TSA How It’s Done
0:28
Barstool Sports
Рет қаралды 60 МЛН
«Жат бауыр» телехикаясы І 30 - бөлім | Соңғы бөлім
52:59
Qazaqstan TV / Қазақстан Ұлттық Арнасы
Рет қаралды 340 М.
Study on Galatians Part 17
49:07
Brethren Theological Institute
Рет қаралды 108
Gange Gowri | ಗಂಗೆ ಗೌರಿ | Dr Rajkumar | Bharathi | Kannada Full Movie | Devotional Movie
2:18:08
SRS Media Vision | Kannada Full Movies
Рет қаралды 1,6 МЛН
Caleb Pressley Shows TSA How It’s Done
0:28
Barstool Sports
Рет қаралды 60 МЛН