Hotel style upma recipe | ಹೋಟೆಲ್ ಮಾದರಿಯಲ್ಲಿಯೇ ಉಪ್ಪಿಟ್ಟನ್ನು ಹೀಗೆ ಮಾಡಿ ನೋಡಿ । Upma recipe in kannada

  Рет қаралды 72,334

vruddhi food ವೃದ್ಧಿ ಫುಡ್

vruddhi food ವೃದ್ಧಿ ಫುಡ್

Күн бұрын

Пікірлер: 132
@dramarshekar59
@dramarshekar59 Жыл бұрын
ಮಾತು ಬಹಳ ಆಯ್ತು
@satheeshvenkatesh7213
@satheeshvenkatesh7213 Жыл бұрын
ಸ್ವಲ್ಪ ಮಾತು ಕಡಿಮೆ ಮಾಡಿದ್ರೆ ಒಳ್ಳೇದು ತಲೆ ಚಿಟ್ಟು ಹಿಡಿಸಬೇಡಿ
@bnrajanna4244
@bnrajanna4244 Жыл бұрын
ಯಾವೂರಮ್ಮ ನಿಂದು ನಿನಗೊಬ್ಬಳಿಗೆ ಬರೋದಾ ಉಪ್ಪಿಟ್ಟು ಮಾಡೋದು? 45.17 ನಿಮಿಷ ಸಾಹಸ ಮಾಡಿದೆ.ನಾನು ಒಂದು ಗಂಟೆಯಲ್ಲಿ ಸಿಂಪಲ್ಲಾಗಿ ಹಬ್ಬದ ಅಡುಗೆ ಮಾಡಿಕೊಡುತ್ತೇನೆ.
@sureshnaidu3603
@sureshnaidu3603 Жыл бұрын
Super super
@shivaputrappapadmannavar4645
@shivaputrappapadmannavar4645 2 жыл бұрын
ಮೇಡಂ.ನನಗೂ.ಉಪ್ಪಿಟು.ಅಂದ್ರೆ.ತುಂಬಾ. ಇಷ್ಟ.ಮೇಡಂ..ದನ್ನೇವಾದ.ಗಳು.🙏🙏🙏🙏🙏
@sachinmorab5417
@sachinmorab5417 Жыл бұрын
ಮಾತು ಬಹಳ
@sarorao5582
@sarorao5582 2 жыл бұрын
I would have cooked a whole meal in this time of you making uppittu 😂
@sureshjkulkarni5405
@sureshjkulkarni5405 2 жыл бұрын
ನಿಮ್ಮದು ಲೆಕ್ಚರ್ ಬಹಳ ಆಯಿತು ಬೇಕಾದ್ದು ಮಾಡೋದು ಬಿಟ್ಟು
@Ramyasri12345
@Ramyasri12345 2 жыл бұрын
ಸೂಪರ್ ಅಕ್ಕ 👍👌
@saraswatisaru2863
@saraswatisaru2863 2 жыл бұрын
ಸುಪರ್ ಅಕ್ಕ
@vruddhifood9112
@vruddhifood9112 2 жыл бұрын
thank you sis
@sampatthegowda4035
@sampatthegowda4035 2 жыл бұрын
Super amma
@vruddhifood9112
@vruddhifood9112 Жыл бұрын
thank you ji
@amarnatharadya2152
@amarnatharadya2152 Жыл бұрын
Sorry madem mantrakinta ugule jasti ugulu kammi madikolli
@parvathikitchen5042
@parvathikitchen5042 2 жыл бұрын
Nice 👌👌👍
@vruddhifood9112
@vruddhifood9112 2 жыл бұрын
Thank you! Cheers!
@rohiniiyengar1389
@rohiniiyengar1389 2 жыл бұрын
Talk less 20 mts. You are only frying Rava. Keep everything ready and cut short the video
@vruddhifood9112
@vruddhifood9112 2 жыл бұрын
yes i know it . thank you
@ratnakarkulkarni672
@ratnakarkulkarni672 3 жыл бұрын
Hunger. Will vanish.
@vruddhifood9112
@vruddhifood9112 3 жыл бұрын
🙏
@girigadavipattanashetty1529
@girigadavipattanashetty1529 3 жыл бұрын
@@vruddhifood9112i
@niranjanmurthy1951
@niranjanmurthy1951 3 жыл бұрын
Uppity is my favourite tiffin I like it
@vruddhifood9112
@vruddhifood9112 3 жыл бұрын
ಹೌದಾ. ನನಗು ಸಹ ಇಷ್ಟ. ಧನ್ಯವಾದಗಳು.
@vallabhraobomraspet9813
@vallabhraobomraspet9813 2 жыл бұрын
Hi UC ji hi di we do not
@RamadeviMs-u9g
@RamadeviMs-u9g Жыл бұрын
ನಮ್ಮ ತಾಳ್ಮೆ ಪರೀಕ್ಷೆ ಮಾಡ್ತಾ ಇದೀರಾ
@parashuramb9422
@parashuramb9422 2 жыл бұрын
Nice
@vruddhifood9112
@vruddhifood9112 2 жыл бұрын
Thanks
@umanverytastyshetty8668
@umanverytastyshetty8668 Жыл бұрын
@@vruddhifood9112 please mathu kammi Maadi rava hurilikke 1/2 gante beku
@shridhanshettyshetty363
@shridhanshettyshetty363 Жыл бұрын
Thale novubanthu nimma mathu keli.
@vruddhifood9112
@vruddhifood9112 Жыл бұрын
ಹೌದಾ , ಹಾಗಿದ್ರೆ ಮೆಡಿಕಲ್ ಶಾಪ್ ಅವರಿಗೂ ನನ್ನಿಂದ ಲಾಭ ಆಯಿತು . ಜೊತೆಗೆ ನಿಮಗೆ ತಲೆ ಇದೆ ಅಂತ ಸಹ ಗೊತ್ತಾಯ್ತು . ಎಂತಹ ಲಾಭ ಅಲ್ವಾ
@rukminirukmini9091
@rukminirukmini9091 2 жыл бұрын
Ayoo thayi nimge namskara
@vruddhifood9112
@vruddhifood9112 2 жыл бұрын
maha tayi nimagu dodda namaskara
@rajking647
@rajking647 2 жыл бұрын
ತುಂಬಾನೇ ಜಾಸ್ತಿ ಆಯ್ತು ಮಾತು, ರವೆ ಹುರಿಯೋದು ದೊಡ್ಡ ಸಾಹಸನೆ ಮಾಡಿದ ಹಾಗಿದೆ,
@pusharao2566
@pusharao2566 2 жыл бұрын
matu kammimadi
@padmapriyeramesh1851
@padmapriyeramesh1851 5 ай бұрын
All of us have made varieties of tasty uppittu.please don't bore people
@dramarshekar59
@dramarshekar59 Жыл бұрын
ಮಾತು ಮಾತು ಮಾತು ಥತ್
@vijikumar9239
@vijikumar9239 3 жыл бұрын
Superb mam👌👌👌
@vruddhifood9112
@vruddhifood9112 3 жыл бұрын
thank you
@kuberappabedavatti5410
@kuberappabedavatti5410 Жыл бұрын
👍🙏🙏🙏🙏👌🇮🇳
@vruddhifood9112
@vruddhifood9112 Жыл бұрын
thank you kuberappa ji
@satheeshvenkatesh7213
@satheeshvenkatesh7213 Жыл бұрын
ಈ ತರ ದರಿದ್ರ ಅಪ್ಲೋಡ್ ಮಾಡಿ ನಮ್ ತಲೆ ತಿನ್ನ ಬೇಡಮ್ಮ ಪ್ಲೀಸ್
@vandanakadabagatti9265
@vandanakadabagatti9265 Жыл бұрын
Est lait agi helta edre nidde barutte
@murugam6416
@murugam6416 Жыл бұрын
Medam yast mathadtera
@sarorao5582
@sarorao5582 2 жыл бұрын
Yes too much of talk than cooking 😳
@jayasudhar8041
@jayasudhar8041 3 жыл бұрын
Very talkative
@vruddhifood9112
@vruddhifood9112 3 жыл бұрын
ವಿಡಿಯೋಗೂ ಅಡುಗೆ ಪುಸ್ತಕಕ್ಕೂ ವ್ಯತ್ಯಾಸ ಇರತ್ತೆ ಆಲ್ವಾ. ನಾನು ಕಲಿತಾಗ ಆದ ಅನುಭವ ಹೇಳಿರುವೆ , ಒಬ್ಬೊಬ್ಬರ ಅನಿಸಿಕೆ ಒಂದೊಂದು ಅಲ್ವಾ . ನಿಮ್ಮ ಅನಿಸಿಕೆಗೆ ಧನ್ಯವಾದಗಳು.
@rajeshwariraju5181
@rajeshwariraju5181 2 жыл бұрын
ಇಷ್ಟೊಂದು ಮಾತು ಬೇಕಿಲ್ಲ, ಮ್ಯಾಮ್. ಸ್ಕಿಪ್ ಮಾಡ್ತಿವಿ, ಇಲ್ಲಾ ನಿಮ್ಮ ಅಡುಗೆಯನ್ನೇ ನೋಡಲ್ಲ.
@user-dk6vz7cu2k
@user-dk6vz7cu2k 2 жыл бұрын
Sari crrect nimm thale yen mathu nimdu.....uppittu jothe nimmannu fry madbeku....
@user-dk6vz7cu2k
@user-dk6vz7cu2k 2 жыл бұрын
Shutupp nilsi nim purana
@vruddhifood9112
@vruddhifood9112 2 жыл бұрын
ನಿಮ್ಮಿಷ್ಟ ಆಲ್ವಾ ಯಾರನ್ನು ಯಾವುದೇ ವಿಷಯಕ್ಕೆ ಹಿಡಿದು ಕೂರಿಸಲು ಆಗದು . ಅವರ ವೈಯುಕ್ತಿಕ ಅಭಿಪ್ರಾಯ. induction ಸ್ಟವ್ ನಿಂದಾ ಆಗುತಿದ್ದ ಸಮಸ್ಯೆ ಅದು. ಅಷ್ಟೊತ್ತು ಮಾತಾಡೋಕ್ಕೂ ಅಷ್ಟೇ ಎನರ್ಜಿ ಬೇಕು. ಅದು ಆಗದು. ಮುಂದೆ ಬರುವ ವಿಡಿಯೋ ನೋಡಿ ಅಭಿಪ್ರಾಯ ತಿಳಿಸಿ. ಸ್ಟವ್ ಬದಲಾದ ನಂತರ
@sheelapatankar9199
@sheelapatankar9199 2 жыл бұрын
Matu kadime Madi, jasthi aayitu
@vasudevaraobk424
@vasudevaraobk424 2 жыл бұрын
Ayyo, matu tumba aytu
@sumansumanth9150
@sumansumanth9150 3 жыл бұрын
Mathu thumba aithu kalsa kami
@vruddhifood9112
@vruddhifood9112 2 жыл бұрын
ಒಹೋ ಚಿಪ್ಸ್ ಬೇಯುವಾಗ ಇನ್ಯಾವ ಕೆಲಸ ಜಾಸ್ತಿ ಮಾಡಬೇಕಿತ್ತು ತಮಗೆ. ನನ್ನಿಷ್ಟ ಇನ್ನಷ್ಟು ಮಾತನಾಡುವೆ ಏನೀಗ.
@giriraj3235
@giriraj3235 3 жыл бұрын
ಇಷ್ಟೊಂದು ವಿವರಣೆ ಅನಗತ್ಯ, ಬೋರಿಂಗ್
@vruddhifood9112
@vruddhifood9112 3 жыл бұрын
ವಿವರಣೆ ನೀಡೋದು ನನ್ನ ಅಡುಗೆಯ ಶೈಲಿ. ಎಲ್ಲರಿಗು ಎಲ್ಲವನ್ನು ಒಪ್ಪಿಸಲು ಭಗವಂತನ ಕೈಲೂ ಆಗದು.
@vruddhifood9112
@vruddhifood9112 3 жыл бұрын
ಒಂದು ಕಾಮೆಂಟ್ ಎರಡು ಬಾರಿ ಮಾಡುವ ನಿಮಗೆ ಎರಡು ಬಾರಿ ಹೇಳಬೇಕು ಅನಿಸಿದೆ. ನಾನು ಅಡುಗೆ ಮಾಡುವಾಗ ವಿವರಣೆ ಹಾಗು ಅನುಭವ ತಿಳಿಸುವುದು ಅನಗತ್ಯವಾಯಿತೇ
@pmanipmani5176
@pmanipmani5176 3 жыл бұрын
Nimma mathubore
@vruddhifood9112
@vruddhifood9112 3 жыл бұрын
ನಿಮ್ಮನ್ನು ಮಾತಾಡಿಸಿ ಅಂತ ನಾನು ಬೇಡಿಲ್ಲವೇ. ಅಥವಾ ಕೇಳಿ ಎಂದು ಗೋಗರೆದಿಲ್ಲವೇ
@PriyankaPawar-nb3vr
@PriyankaPawar-nb3vr 2 жыл бұрын
Recipe super but too lengthy
@vruddhifood9112
@vruddhifood9112 2 жыл бұрын
Sorry for that, next time it won't repeat
@Kavyachinnu3453
@Kavyachinnu3453 2 жыл бұрын
Lllt is too good tq ok ok
@LakshmiDevi-ul8jj
@LakshmiDevi-ul8jj Жыл бұрын
Nim maathu bor .Rubber yaladange Thumbaaaa yalithiraa
@Shivshankar-xh2qc
@Shivshankar-xh2qc 2 жыл бұрын
Uppittu program is boring try to simplify madam suggestions. I pity to see ..
@vruddhifood9112
@vruddhifood9112 2 жыл бұрын
why you are pity about me. it's a my channel . i can do whatever i want ,its my pattern , i will do that . I pity you . if you have anything like this type of hobby do it. have courage doing something do it. keep it your self pity also. i never told you to watch it . then you come to know what it is . poda
@vinayakeshavamurthy6069
@vinayakeshavamurthy6069 2 жыл бұрын
Uppittu nanage bahala ista.aadare illi tumbaa lengthy
@shobhac504
@shobhac504 3 жыл бұрын
Mam nevu thuba matadtira
@vruddhifood9112
@vruddhifood9112 2 жыл бұрын
ಅಯ್ಯೋ ನನಗೆ ಸುಮ್ಮನಿರೋದು ಹೆಚ್ಚು ಪ್ರಿಯ. ವಿಧಿ ಇಲ್ಲದೆ ಸ್ಟವ್ ಕಾರಣ ಹೆಚ್ಚು ಮಾತಾಡಿರುವೆ . ಈಗ ಗ್ಯಾಸ್ ಸ್ಟವ್ ಬಳಸುವೆ. ತುಂಬಾ ಮಾತಾಡೋದು ಗಂಟಲು ನೋವು ತರಿಸುತ್ತೆ. ಆಗಲೇ ಶಿಕ್ಷಕರು ನೆನಪಾಗಿದ್ದು. ಅವರ ಗಂಟಲು ಹೇಗೆ ಇರಬಹುದು ಇಡೀ ದಿನ ಪಾಠ ಮಾಡಲು ಅನಿಸಿತ್ತು.
@pramilamb7239
@pramilamb7239 Жыл бұрын
2.
@charukatti8723
@charukatti8723 Жыл бұрын
Bari uppitige estu matadidre ennu Bere recipe madidre mugithu kathe
@umapshankar8474
@umapshankar8474 4 ай бұрын
Jasti matu kelasakkinta
@leelaananth6919
@leelaananth6919 2 жыл бұрын
Istu uppittu madoke 45 minutes beka? Mantrakkinta ugule jasti.
@vruddhifood9112
@vruddhifood9112 2 жыл бұрын
10 ನಿಮಿಷ ಸಾಕು. ಎಲ್ಲವು induction ಸ್ಟವ್ ಕಾರಣ ಆಯಿತು. ಈಗ ಗ್ಯಾಸ್ ಮೇಲೆಇನ ಅಡುಗೆಗಳು ಹಾಕುತ್ತಿರುವೆ . ಮಂತ್ರ ಕಲಿಸಿಕೊಡಿ ನಂತರ ಹೂಗುಲು ಬರುತ್ತಾ ಮಂತ್ರ ಬರುತ್ತಾ ತಿಳಿದು ಹೇಳುವೆ ಲೀಲಾ ಅನಂತ್ ಅವರೇ ಅನುಭವವೇ ಎಲ್ಲವನ್ನು ಕಲಿಸುವುದು . ಬೆಳೆಸುವುದು. ಕಲಿಕೆ ನಿರಂತರ.
@rohiniiyengar1389
@rohiniiyengar1389 2 жыл бұрын
Correct
@arfadsniper3469
@arfadsniper3469 8 ай бұрын
Mathukadime madu
@geethag8296
@geethag8296 2 жыл бұрын
Pl make it quick ad fast..ur lengthy talk gives severe head ache..talk less ad work more
@vruddhifood9112
@vruddhifood9112 2 жыл бұрын
geetha no i will talk more work less. it my work
@lakshmijoshi1021
@lakshmijoshi1021 2 жыл бұрын
mat bhal adtira bore
@venkateshduttabhattarahall8741
@venkateshduttabhattarahall8741 2 жыл бұрын
Tumba Dina ayta ? Ninna gandana kharma ... thhooo
@swatinule6641
@swatinule6641 2 жыл бұрын
Hmm again u done lengthy 🙄
@vruddhifood9112
@vruddhifood9112 2 жыл бұрын
ಸ್ವಾತಿ ನೂಲೇ ಅವರೆ ಸ್ಟವ್ ಬದಲಿಸಿರುವ ವಿಡಿಯೋ ಸಧ್ಯದಲ್ಲಿ ಅಪ್ಲೋಡ್ ಮಾಡುವೆ ಅದನ್ನು ನೋಡಿ . ಅಭಿಪ್ರಾಯ ತಿಳಿಸಿ. ನನ್ನ ಸಮಯವನ್ನು ಸಾಕಷ್ಟು ತಿನ್ನುತಿತ್ತು induction ಸ್ಟವ್. ಆದ್ದರಿಂದ ವಿಡಿಯೋ ಹಾಕಿರಲಿಲ್ಲ. ನಿಲ್ಲಿಸಿದ್ದರಿಂದ ಮುಂದಿನ ವಿಡಿಯೋ ಮಾಡಲು ಈಗ ಬದಲಿಸಲಾಗಿದೆ. ಆದಷ್ಟು ಬೇಗ ಹೊಸ ರೀತಿಯಲ್ಲಿ ಬರುತ್ತದೆ. ಒಮ್ಮೆ ನೋಡಿ
@vasudevamurthyms1930
@vasudevamurthyms1930 Жыл бұрын
don't waste our time so quick ಮಾಡಿ
@vruddhifood9112
@vruddhifood9112 Жыл бұрын
Accha , did I knocked your door to watch . if you have no time , don't . its my pattern ji vasudevamurty ji
@derannaraipatte2023
@derannaraipatte2023 2 жыл бұрын
Nimma mathu thumba hechchayat.
@vruddhifood9112
@vruddhifood9112 2 жыл бұрын
ಹೌದಾ . ಮುಂದಿನ ಬಾರಿ ಕಡಿಮೆ ಮಾತಾಡಿದರೆ ಆಯಿತು.
@arfadsniper3469
@arfadsniper3469 8 ай бұрын
Thale sari ilva
@javarammajavaramma1170
@javarammajavaramma1170 2 жыл бұрын
Kelaskintha mate jasthi aeitu
@vruddhifood9112
@vruddhifood9112 Жыл бұрын
ನನ್ನ ಶೈಲಿ ಹಾಗೆಯೇ . ನಾನು ಬೇಗ ಮಾಡಿದ್ರೆ , ಏನು ಸಿಗುತ್ತೆ , ನನ್ನ ಅನಿಸಿಕೆ ಇರುವುದನ್ನ ತಿಳಿಸಲೇ ಮಾಡುವ ಅಡಿಗೆ . ಓಕೆ
@laxmip8064
@laxmip8064 2 жыл бұрын
Elle hacchikondu vedio madi
@vruddhifood9112
@vruddhifood9112 Жыл бұрын
ಮುಂದಿನ ದಿನಗಳಲ್ಲಿ ಬೇರೆ ರೀತಿ ಆಗಿ ಹಾಕಲಾಗುವುದು
@lasyau.b4413
@lasyau.b4413 2 жыл бұрын
Make it short,so boring to watch every step
@mohamedaffanaleem6069
@mohamedaffanaleem6069 2 жыл бұрын
Medum nimma mathu jasti kelasa kadime
@vruddhifood9112
@vruddhifood9112 2 жыл бұрын
ನಿಮಗೆ ಕೆಲಸ ಕಮ್ಮಿ ಮಾಡುವೆ ಅಂತ ನಿಮಗೆ ಹೇಗೆ ಗೊತ್ತೋ . ನಿಮ್ಮ ಬಗ್ಗೆ ಗಿಂತ ಬೇರೆಯವರ ಬಗ್ಗೆ ಜಾಸ್ತಿ ಗೊತ್ತು . ಮೊದಲು ನಿಮ್ಮ ಮನೆ ಬಗ್ಗೆ ತಿಳಿಯಿರಿ. ಬೇರೆಯವರಿಗೆ ಗೊತ್ತಿದೆ ಅವರ ಕೆಲಸ . ಹೆಚ್ಚು ಮಾಡಿದರು ನನ್ನ ಕೆಲಸ . ಕಮ್ಮಿ ಆದರೂ ನನ್ನದು . ನನ್ನದು ಈ ಕೆಲಸ ಬಿಡಿ ಸ್ವಂತ ಕೆಲಸ ಬಿಡಪ್ಪ . ಕೇವಲ ಯೂಟ್ಯೂಬ್ ಚಾನೆಲ್ ನಿಮ್ಮ ಕೈಬೆರಳಿಗಿಂತ ಜಾಸ್ತಿ ಇದೆ . ಯೋಚಿಸಿ ಕೆಲಸ ಎಷ್ಟು ಕಮ್ಮಿ ಮಾಡುವೆ ಸ್ವಂತ ಕೆಲಸಗಳು ಅಲ್ಲದೆ ಅಂತ . ಓಕೆ ನ .
@jyotidr4439
@jyotidr4439 3 жыл бұрын
L
@vruddhifood9112
@vruddhifood9112 2 жыл бұрын
ಇಷ್ಟು ದೊಡ್ಡ ಅಕ್ಷರ ಅರ್ಥ ಮಾಡಿಕೊಳ್ಳುವಷ್ಟು ಜ್ಞಾನಿ ಅಲ್ಲ. ಆದರೂ ನಿಮಗೆ ವಂದನೆಗಳು ಜ್ಯೋತಿ ಅವರೆ
@jayalakshmibn68
@jayalakshmibn68 2 жыл бұрын
nimge estondu mathu beka, yaru mathaduke sigthilva, keltha idre thale ketu oguthe madam skip madi madi nodidu aythu.arda video bari rave uriyuvudake time thagondidera, elru mado tharane nivu madirodu, enu special ella. mathu bore aguthe
@vruddhifood9112
@vruddhifood9112 2 жыл бұрын
@@jayalakshmibn68 ಅದು ಸ್ಕಿಪ್ ಮಾಡಿರೋದರ ಪರಿಣಾಮದ ಮಾತು. ಎಲ್ಲರು ಅದೇ ಇಂಗು ತೆಂಗು ಹಾಕುವರು ಆದರೆ ಸಣ್ಣ ಬದಲಾವಣೆ ರುಚಿ ಹೆಚ್ಚಿಸುವುದು. ಮಾತಾಡೋಕ್ಕೆ ಜನಕ್ಕೆ ಕಮ್ಮಿ ಇಲ್ಲ. ನಾನು ರೆಡಿ ಇರಬೇಕಲ್ವಾ ಮಾತಾಡೋಕ್ಕೆ. ತಲೆ ನೋವು ಬರುವಷ್ಟು ಯಾರು ನೋಡೋಲ್ಲ. ಅದು ಸಹ ಡಿಜಿಟಲ್ ದುನಿಯಾ ಇದು. ಕಾಗೆ ಹಾರಿಸಲು ಆಗದು. ಟಿವಿ ಲೇ ಟಾಯ್ಯ್ಕ್ ಅಂತ ಬದಲಿಸೋ ಜನ KZbin ವಿಡಿಯೋ ಅಷ್ಟರ ಮಟ್ಟಿಗೆ ನೋಡೋದು ಬೆಕ್ಕಿಗೆ ಜ್ವರ ಬರುವ ಮಾತು. ಹಾಗೆ ಅಷ್ಟು ಮಾತಾಡೋಕ್ಕೆ ನನ್ನಿಂದ ಸಹ ಆಗದು ಗಂಟಲು ನೋವು ಬರುತ್ತೆ. ಅದಕ್ಕಾಗಿಯೇ ವಿಡಿಯೋ ಹಾಕಿಲ್ಲ. ಈ ವರ್ಷ ಹಲವರ ಬೇಡಿಕೆ ಮೇರೆಗೆ ಹೊಸ ವಿಡಿಯೋ ಹಾಕುವೆ, ಅದರಲ್ಲಿ ಸ್ಟವ್ ಬದಲಿಸಲಾಗುವುದು . ಆಗ ನನಗೆ ನಿರಾಳ. ಆದರೆ ಅದರಲ್ಲೂ ಬೇರೆಯವರಂತೆ ಅಡುಗೆ ಬಾರದು. ನಿಮಗೆ ಇಷ್ಟವಾದಲ್ಲಿ ಮುಂದೆ ನೋಡಬಹುದು. ಯಾವುದೇ ಒತ್ತಾಯ ಇಲ್ಲ. ನೀವು ಕಾಮೆಂಟ್ ಮಾಡಿರುವುದಕ್ಕೆ ಧನ್ಯವಾದಗಳು .
@shanthalasp3526
@shanthalasp3526 2 жыл бұрын
Don't talk more and do quickly. Do short video. Time is very precious
@vruddhifood9112
@vruddhifood9112 2 жыл бұрын
yes i know. every day is a experience to learn . now i shifted to gas stove. even though i can't talk that much it has taking so much energy also. time is not precious for me. learning things by mistakes or good things , that is more value for me. that will make me happy living person. not a robot. thank you Shanthala
@RaviKumar-ic6oc
@RaviKumar-ic6oc 3 жыл бұрын
Madam....H Narasimiaha avaru 3years America nalli eddaga 3 times a day 3 years upputtu bettu enuu tedella anth heledru...I like Uppitu
@vruddhifood9112
@vruddhifood9112 3 жыл бұрын
ಯಾರು ಅ ಹೆಚ್ ನರಸಿಂಹ ಅವರು . ತುಂಬಾ ಜನರಿಗೆ ಉಪ್ಪಿಟ್ಟು ಫೆವರೇಟ್ . ಕಾಂಕ್ರೀಟ್ ಅಂತ ದೂರ ಇಡುವವರನ್ನು ಬಿಟ್ಟು
@pmanipmani5176
@pmanipmani5176 3 жыл бұрын
P
@vruddhifood9112
@vruddhifood9112 3 жыл бұрын
ನೀವು ಅದನ್ನೇ ತಿನ್ನುವುದ , ಒಳ್ಳೆಯದು ಮಾಡಲಿ ದೇವರು. ಇದುವರೆಗೂ ಪಿ ಅನ್ನು ತಿನ್ನುವುದು ಬೇರೆದು ಅಂದುಕೊಂಡೆ ಆದರೆ ನೀವು ಇರುವಿರಾ
@mhammabbamohidin2668
@mhammabbamohidin2668 2 жыл бұрын
Hi bahala ista aitu
@vruddhifood9112
@vruddhifood9112 2 жыл бұрын
thank you
@padminihb9087
@padminihb9087 2 жыл бұрын
mathI jasthi
@vruddhifood9112
@vruddhifood9112 2 жыл бұрын
ಹೌದಾ. ಟೀಚರ್ಗೆ ಹೇಳ್ ಬೇಡಿ ಪನಿಷಮೆಂಟ್ ಕೊಟ್ರೆ ನಾನು ನಿಮ್ಮ ಹೆಸರು ಹೇಳುವೆ , ನೀವೇ ಮಾತಾಡಿಸಿದ್ದು ಅಂತ
@nalinar8612
@nalinar8612 3 жыл бұрын
Worst madiddu time bor aithu
@vruddhifood9112
@vruddhifood9112 3 жыл бұрын
ಕುಣಿಯಲಾರದವು ನೆಲ ಡೊಂಕು ಅನ್ನುವುದೇ ಜಾಸ್ತಿ. ಮಾಡೋಕ್ಕೂ ಬರೋಲ್ಲ. ಮಾಡಿದ್ದುಕ್ಕು ಮೊಸರಲ್ಲೂ ಕಲ್ಲು ಎನ್ನುವವರು. ಅಂತವರಿಗೆ ಮನ್ನಣೆ ಇಲ್ಲವೇ ಇಲ್ಲ.
@kamalaa7011
@kamalaa7011 2 жыл бұрын
Thuu.thuu.veparethamathu
@Vinu-r8e
@Vinu-r8e Жыл бұрын
,bore lecture
@saraswathik1907
@saraswathik1907 2 жыл бұрын
Matu ati ayitu visheshate kanalilla
@gracymc589
@gracymc589 2 жыл бұрын
it is boring narration, talk less work more, unnecessary talking pls avoid, so that I skip video to see
@vasudevaraobk424
@vasudevaraobk424 2 жыл бұрын
Ayyo, matu tumba aytu
@rajeshwariraji9154
@rajeshwariraji9154 3 жыл бұрын
L
@balakrishnanlm1766
@balakrishnanlm1766 3 жыл бұрын
U can shorten ur speech
@balakrishnanlm1766
@balakrishnanlm1766 3 жыл бұрын
Tooooooo long for upma
@vruddhifood9112
@vruddhifood9112 3 жыл бұрын
next time i will make it . thank you
@emeliajosephine3250
@emeliajosephine3250 2 жыл бұрын
Stop it Too long for uppittu
@raghus892
@raghus892 2 жыл бұрын
Please talk less
Life hack 😂 Watermelon magic box! #shorts by Leisi Crazy
00:17
Leisi Crazy
Рет қаралды 81 МЛН
Osman Kalyoncu Sonu Üzücü Saddest Videos Dream Engine 262 #shorts
00:20
Kluster Duo #настольныеигры #boardgames #игры #games #настолки #настольные_игры
00:47
Life hack 😂 Watermelon magic box! #shorts by Leisi Crazy
00:17
Leisi Crazy
Рет қаралды 81 МЛН