ಓಂ ಶ್ರೀ ದೇವಿ ಅನ್ನಪೂರ್ಣೇಶ್ವರಿ ಮಾತ ಭಗವಂತ ಮಂಜುನಾಥೇಶ್ವರ ಸ್ವಾಮಿ ಸೌತಡ್ಕ ಮಹಾಗಣಪತಿ ಕುಕ್ಕೆ ಮಹಾಸುಬ್ರಮಣ್ಯ ಸ್ವಾಮಿ ನಮಃ🙏🙏🙏🙏🙏.
@dunggabox53789 ай бұрын
Ondu hennige bele illadalli esthu dana madidre en banthu 🙏🙏🙏 Jai manjunath swamy
@media9449 ай бұрын
ಹೋಗಲೋ ತಿಮ್ಮನ ಅಕ್ರಮ ಪಿಂಡ 😂
@harish.poojary26069 ай бұрын
ಅಂದ್ರೆ ನಿನ್ನ ಮನೆಯ ಹೆಣ್ಣು ಮಕ್ಕಳನ್ನು ಕಾಮಂದರಿಗೆ ಮಾರಿದ್ದೀಯ ಅಂತ ಆಯಿತು...@@media944
@harish.poojary26069 ай бұрын
@@media944ನೀನು ಕಾಮಂದರಿಗೆ ಹುಟ್ಟಿದವನು ಅದಕ್ಕಾಗಿ ನಿನಗೆ ಹೆಣ್ಣಿನ ಬೆಲೆ ಗೊತ್ತಿಲ್ಲ.. ಇಡೀ ಊರಿನವರಿಗೆ ಗೊತ್ತುಂಟು ಕಾಮಂದರ ಹಣೆಬರಹ...
@prashanthkumar86439 ай бұрын
@@media9441)21 ದಿನಗಳ ಹಿಂದೆ ಸೌಜನ್ಯ ಹತ್ಯೆಗೆ ಮಾವುತರು ಧರ್ಮಸ್ಥಳದಲ್ಲಿ ಜೋಡಿ ಕೊಲೆ..ತಲೆಗೆ ಕಲ್ಲು ಹೊಡೆದು..ಯಾರು ಮಾಡಿದ್ದು!? 2) ಪವರ್ ಟಿವಿ 2013 ರ ಪ್ರಯಾಣದ ಇತಿಹಾಸವನ್ನು ತೋರಿಸಿದೆ. ಮತ್ತು ನಿಶಾಲ್ 2012 ರಿಂದ 2014 ರವರೆಗೆ ಅವರು ಅಮೇರಿಕಾದಲ್ಲಿದ್ದರು .. ಆ ಎರಡು ವರ್ಷಗಳಲ್ಲಿ ಅವರು ಭಾರತದಿಂದ ಅಮೇರಿಕಾಕ್ಕೆ 4 ಬಾರಿ ಪ್ರಯಾಣಿಸಿದರು.. ಅವರು ತೋರಿಸಿದ್ದಾರೆಯೇ.. 3) ಸಿಬಿಐ ವಿಚಾರಣೆ ಆರಂಭಿಸುವ ಕೇವಲ 8 ರಿಂದ 10 ದಿನಗಳ ಮೊದಲು ಪ್ರಧಾನ ಸಾಕ್ಷಿ ರವಿ ಪೂಜಾರಿ ಸಾವನ್ನಪ್ಪಿದ್ದಾರೆ ..ಯಾರು ಮಾಡಿದರು 4 ) ಧೀರಜ್ ಕೆಲ್ಲಸ್ ಶರ್ಟ್ ರಕ್ತದ ಕಲೆಯಿಂದ ಆವೃತವಾಗಿರುವುದನ್ನು ನೋಡಿದ ವಾರಿಜಾ ಸಾಕ್ಷಿ, ಗೌರಿ ಸಿಬಿಐ ಅಧಿಕಾರಿ ಸೌಜನ್ಯಾ ಪ್ರಕರಣಕ್ಕೆ ಆಯ್ಕೆಯಾದಾಗ ಆತ್ಮಹತ್ಯೆ..ಯಾರು ಮಾಡಿದ್ದು .. 5) ಇನ್ನೋರ್ವ ಸಾಕ್ಷಿ ಗೋಪಾಲ ಕೃಷ್ಣ ಗೌಡ ದೈಹಿಕವಾಗಿ ಅಸ್ವಸ್ಥಗೊಂಡಿದ್ದು, ಮನೆಯಿಂದ ಹೊರಗೆ ಬರಲು ಸಾಧ್ಯವಾಗದ ಜನರು ವಿಷ ಸೇವಿಸಿದ್ದಾರೆ ಎಂದು ಹೇಳಿದರು, ಯಾರು ಅದನ್ನು ಮಾಡಿದರು 6) ಸೌಜನ್ಯ ಕೊಲೆಯಾದ ದಿನ ಉದಯ ನಿಶಾಲ್ ಮತ್ತು ಧೀರಜ್ ನನ್ನು ನೋಡಿದ ದಿನೇಶ್ ಗೌಡ ಅಪಘಾತದಲ್ಲಿ ಸಿಬಿಐ ವಿಚಾರಣೆಗೆ ಮುಂಚೆಯೇ ಸಾವನ್ನಪ್ಪಿದ್ದಾನೆ. ಧರ್ಮಸ್ಥಳ ಗ್ರಾಮಾಭಿವೃದ್ದಿ ಕೃಷಿ ವಿಭಾಗ ವ್ಯವಸ್ಥಾಪಕ ಬಾಲಕೃಷ್ಣ ಪೂಜಾರಿ ಬೊಲೆರೊ ಅವರಿಂದ.. 7) ಯೋನಿ ಸ್ವ್ಯಾಬ್ ಅನ್ನು ಸಂಗ್ರಹಿಸಿದ ವೈದ್ಯರು.. ಸೂಕ್ತ ರೀತಿಯಲ್ಲಿ ಅದನ್ನು ನಾಶಪಡಿಸಿದರು.. ಅವರಿಗೆ 25 ವರ್ಷಗಳ ಮರಣೋತ್ತರ ಪರೀಕ್ಷೆಯ ಅನುಭವವಿದ್ದರೂ.. ಯಾರು ಅದನ್ನು ಮಾಡಲು ಹೇಳಿದರು. 8) ಯಾವುದೇ ಕ್ರಿಮಿನಲ್ ಚಟುವಟಿಕೆಯಲ್ಲಿ ಸಿಸಿಟಿವಿ ಫೂಟೇಜ್ ಪ್ರಮುಖ ಸಾಕ್ಷಿಯಾಗಿದೆ ..ಪೊಲೀಸರು ಅದನ್ನು ಏಕೆ ತೆಗೆದುಕೊಂಡರು..ಗೋಮಾತ ಬೆಟ್ಟ ಮತ್ತು ಪ್ರಕೃತಿ ಚಿಕಿತ್ಸಾ ವಿಭಾಗದಿಂದ..ತೆಗೆದುಕೊಳ್ಳಬೇಡಿ ಎಂದು ಯಾರು ಹೇಳಿದರು. .9) ಧರ್ಮಸ್ಥಳದ ಬಾಲಕೃಷ್ಣ ಪೂಜಾರಿಯವರು ಸೌಜನ್ಯಳ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ದು ಆಕೆಯನ್ನು ಬಲವಂತವಾಗಿ ಅಡ್ಮಿಟ್ ಮಾಡಿ ಮಾನಸಿಕ ಅಸ್ವಸ್ಥಳಂತೆ ತೋರಿಸಿದರು ಮತ್ತು ನನ್ನ ಅನುಮತಿಯಿಲ್ಲದೆ ಯಾರೂ ಅವಳೊಂದಿಗೆ ಮಾತನಾಡಬಾರದು ಎಂದು ಎಲ್ಲರಿಗೂ ಹೇಳಿದರು 10)ಧರ್ಮಸ್ಥಳದಲ್ಲಿ ಕೊಲೆಯಾದ ದಿನ ಸಂತೋಷ್ ರಾವ್ ಹಾಜರಿದ್ದರು ಎಂಬುದು ಪೊಲೀಸ್ ಸಿಬಿಐ ಅಥವಾ ಸಿಐಡಿಯಿಂದ ಸಾಬೀತಾಗಿಲ್ಲ. 11)ಸೌಜನ್ಯ ಅತ್ಯಾಚಾರ ಮತ್ತು ಕೊಲೆಯ ಆರೋಪಿ ಸಂತೋಷ್ ರಾವ್.. ಧರ್ಮಸ್ಥಳದ ಜನರ ಕೈಗೆ ಸಿಕ್ಕಿಬೀಳಲು ಎರಡು ದಿನ ಅಲ್ಲೇ ಇದ್ದ. 12)ಸಂತೋಷ್ ರಾವ್ ಅವರು ಧರ್ಮಸ್ಥಳಕ್ಕೆ ಪ್ರವೇಶಿಸುವ ಮೊದಲು ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರಯಾಣಿಸಿದರು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಏಕೆ ತೆಗೆದುಕೊಳ್ಳಲಿಲ್ಲ ..ಅಥವಾ ಬಸ್ ಟಿಕೆಟ್ ಅಥವಾ ಪ್ರಯಾಣದ ಸಮಯದಲ್ಲಿ ಅವರನ್ನು ನೋಡಿದ ಇತರ ಸಾಕ್ಷಿಗಳನ್ನು ತೆಗೆದುಕೊಳ್ಳಲಿಲ್ಲ
@prashanthkumar86439 ай бұрын
@@media944ಟವರ್ ಡಂಪ್ ವಿವರಗಳನ್ನು ಪೊಲೀಸರು ಏಕೆ ತೆಗೆದುಕೊಂಡಿಲ್ಲ ಮತ್ತು ಸಿಡಿಆರ್ ವಿವರಗಳನ್ನು ಸಿಬಿಐ ಮತ್ತು ನ್ಯಾಯಾಲಯಕ್ಕೆ ನೀಡಿಲ್ಲ ಪ್ರಕೃತಿ ಚಿಕಿತ್ಸಾಲಯದ ಹಿಂದಿನ ದಾರಿಯನ್ನು ಲೋಹದ ಹಾಳೆಗಳಿಂದ ಏಕೆ ತಡೆದರು . .ಸೌಜನ್ಯ ಅತ್ಯಾಚಾರ ಮತ್ತು ಕೊಲೆಯ ನಂತರ.. ಸಂತ್ರಸ್ತೆ ಸೌಜನ್ಯ ಮೃತದೇಹ ಪತ್ತೆಯಾದ ಸ್ಥಳದಿಂದ ಧೀರಜ್ ಕೆಲ್ಲಸ್ ಮನೆ ಕೇವಲ 1.3 ಕಿಮೀ ದೂರದಲ್ಲಿದೆ.. ಮಲ್ಲಿಕ್ ಧೀರಜ್ ಜೈನ್ ಮತ್ತು ಇತರ ಕೆಲವು ಜನರು ಸಂತೋಷ್ ರಾವ್ ಅವರ ಕೈಯಲ್ಲಿ ಚೀಲವನ್ನು ಹೊಂದಿದ್ದಾಗ 11 10 2012 ರಂದು ಹಿಡಿದರು. 13 10 2012 ರಂದು ಪೊಲೀಸರು ಸಂತೋಷ್ ರೈ ಅವರನ್ನು ಪರಿಶೀಲನೆಗೆ ಕರೆದೊಯ್ದರು .. ಮತ್ತು ಸಂತೋಷ್ ರೈ ಅವರು ಆಶ್ರಯ ಪಡೆದಿದ್ದ ಟೆಂಟ್ ಒಳಗೆ ಚೀಲವನ್ನು ಅವರು ಕಂಡುಕೊಂಡರು .. ಎರಡು ಸ್ಥಳಗಳಲ್ಲಿ ಒಂದೇ ಚೀಲ ..ಯಾರು
@SanthoshMaroli9 ай бұрын
ಭಟ್ರೇ.. ಅನ್ನಛತ್ರ ok.... ಕಾಮಂದರು ಯಾಕೆ... ಇದರಲ್ಲಿ...very bad...damn it 😮😮
@ramuram21789 ай бұрын
Ok sir done justice for sowjanyaa.... Adre nam keshthraa bage..... Helbedi adu nam khethraa..... Darma keshethraa....
@SanthoshMaroli9 ай бұрын
@@ramuram2178 nim ಕ್ಷೇತ್ರದ ಬಗ್ಗೆ... ಯಾವ್ದೇ ಆಕ್ಷೇಪ ಇಲ್ಲ... ಅಲ್ಲಿರೋ ಕೆಲವು ದಾರಿದ್ರ್ಯ ನಾಯಿಗಳು ಇದ್ದಾವೆ.... ಅವ್ಗಳ ಬಗ್ಗೆ ಹೇಳಿದ್ದು..
@sanatkumarnitd90439 ай бұрын
Dharmastala Namma Hemme Jain Dharmadhikarigalu Hemme God blessed Veerendra Heggade Sir ji
@ramuram21789 ай бұрын
@@sanatkumarnitd9043 yav tara..?
@sanatkumarnitd90439 ай бұрын
@@ramuram2178 Hedi Mahesi and followers ge God bless madilla alwa. Takattu dammu iddidre innondu Dharamstala katti torsi. Awaga nambtivi. Ideya gandasutana
@manjammamg9478 ай бұрын
ಓಂ ನಮಃ ಶಿವಾಯ 🙏🙏🙏❤❤❤🚩🚩🚩🕉️🕉️🕉️🥰🥰🥰😍😍😍
@ChaithramanjunathChaithram-k5l9 ай бұрын
Good job ಅಣ್ಣಾ, ಇದುವರೆಗೂ ಯಾರೂ ತೋರಿಸಿದ್ದಿಲ್ಲ
@prakashpandelu83137 ай бұрын
ಭಟ್ರೇ ಆದ್ಭುತವಾಗಿ ತೋರಿಸಿದ್ದೀರಿ 🌹❤️🙏
@manjunathhh89509 ай бұрын
ಓಂ ನಮ ಶಿವಾಯ, ಧರ್ಮಸ್ಥಳಕ್ಕೆ dhar
@ಗಿರೀಶ್ಪದ್ಮನಾಭನನ್9 ай бұрын
ಶೀಘ್ರದಲ್ಲೇ ಅಲ್ಲಿ ಮೇಯುತ್ತಿರುವ ಹೆಗ್ಗ ಣದ ಬೀಜ ಹೊಡೆಯುವ ಸಾಧ್ಯತೆ ಇದೆ.
@kumar985689 ай бұрын
ಧರ್ಮಸ್ಥಳದ ಅನ್ನಪ್ರಸಾದ ವಿಶ್ವದಲ್ಲಿ ಅದ್ಭುತ
@manjunatht1188 ай бұрын
ಅಲ್ಲಿ ದಿನ ಹಾಕುತ್ತಿರುವುದು 😢 ತಿಥಿ ಊಟ.. ಹೆಗ್ಗಡೆ ಮತ್ತು ಕಾಮಾಂದ ಕುಟುಂಬಕ್ಕೆ ಧಿಕ್ಕಾರ
@swathig8879 ай бұрын
Sowjanyalige aa devaru aadastu bega nyaya kodali.. Justice for sowjanya😢
@Raju_kichcha9 ай бұрын
En matter guru
@kudladajavane35449 ай бұрын
@@Raju_kichchaಸೌಜನ್ಯ ಅತ್ಯಾಚಾರ ಹಾಗೂ ಅಲ್ಲಿ ನಡೆದ 462 ಸಾವುಗಳಿಗೂ ಈ ಧರ್ಮಸ್ಥಳದ ನೀವೇನ್ ನಡೆದಾಡುವ ದೇವ್ರು ಅಂತ ಕರೀತೀರಿ ಅವ್ರೆ ಕಾರಣ.ಎಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮಾಡಿದ ಪಾಪಿಗಳು ಅವ್ರು
@sunilkotyan23879 ай бұрын
@@Raju_kichchaಸರ್ ಯೂಟ್ಯೂಬ್ ನಲ್ಲಿ ಸೌಜನ್ಯ ಕೇಸ್ ಸರ್ಚ್ ಮಾಡಿ ನೋಡಿ...
Bhattre, Tumba Thanks. Such an informative post. Can't thank you enough. Revelation. Astounding work in Srikshetra. Thanks so much
@sdrsdrsdr73729 ай бұрын
Om namah shivaya jai annaporneshwari amma. Thanks battre
@harshithponnappa75199 ай бұрын
Wonderful videography and explanation, great job Bhat n Bhat. 👏
@rekhalkamatad32357 ай бұрын
Nijavagiyu Manjunathswami Elli nelesiddare 👌👌🙏🙏
@shymalashymala.g9179 ай бұрын
Justice for soujanya.
@chethanh38089 ай бұрын
Shame on your face go n ask politicians not God you bloody
@lingaraju21169 ай бұрын
🙏🙏🙏🙏
@sparklingwater57323 ай бұрын
Why are you bringing it here man. His channel is about cooking videos 😅
@nageshbabukalavalasrinivas28759 ай бұрын
ಅನ್ನದಾತೋ ಸುಖೀಭವ . ಓಂ ನಮಃ ಶಿವಾಯ.
@pdamarnath39429 ай бұрын
Great. May God bless all those who are involved in this herculean task of providing food for lakhs of devotees daily. Blessed souls
@UshaShetty-q2p9 ай бұрын
Justice for soujanya😊
@lingaraju21169 ай бұрын
😍😍🙏🙏🙏🙏
@Venu-s8u8 ай бұрын
Ajmer victims also must get justice
@Manninamaatu8 ай бұрын
ಅದ್ಭುತ ಭಟ್ಟರೆ ತುಂಬು ಹೃದಯದ ಧನ್ಯವಾದಗಳು ಬಹಳ ಸಂಕ್ಷಿಪ್ತವಾಗಿ ಸ್ಪಷ್ಟವಾಗಿ ತೋರಿಸಿದ್ದೀರಿ, ಶುಭವಾಗಲಿ ಶ್ರೀ ಮಂಜುನಾಥ ಜೈ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಜೈ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ❤❤
@chandugidi3069 ай бұрын
Bhatre niu swojanyara bagge horata madi 1 video haki.
@dinakarnp20769 ай бұрын
Yes
@kudladajavane35449 ай бұрын
ಅದ್ರಲ್ಲಿ ಅವ್ನಿಗೆ ಹಣ ಸಿಗಲ್ವಲ್ಲ ಅದಕ್ಕೆ ಮಾಡಲ್ಲ
@ShettY-SHRAVAN9 ай бұрын
Adakku ee video ge yaava sambandavu illa
@amrethak11789 ай бұрын
ಧರ್ಮಸ್ಥಳ ಪ್ರತಿ ಯೊಂದು ಕಾರ್ಯಕ್ರಮ ಗಳುಹಾಗೂ ವ್ಯವಸ್ಥೆ ನಮ್ಮ ದೇಶಕ್ಕೆ ಮಾದರಿ 🙏🙏🙏👍🏻
@reshmamohan78459 ай бұрын
ಶ್ರೀ ಕ್ಷೇತ್ರ ಧರ್ಮಸ್ಥಳದ ಅನ್ನದಾನ ವ್ಯವಸ್ಥೆ ಇಡೀ ದೇಶಕ್ಕೆ ಮಾದರಿ...
@honeyaps37549 ай бұрын
ನಾನು 20+ ವರ್ಷದಿಂದ ಧರ್ಮಸ್ಥಳ ಕ್ಕೇ ಹೋಗಿ ದೇವರ ದರ್ಶನ ಮಾಡಿ ಊಟ ಪ್ರಸಾದ ಮಾಡಿಕೊಂಡು ಬರುತ್ತಾ ಇದ್ದೇನೆ.. ಆದರೇ ಈ ವರ್ಷ ದೇವರ ದರ್ಶನ ಚೆನ್ನಾಗೇ ಆಯಿತು ಆದರೇ ಊಟ ಪ್ರಸಾದದ ರುಚಿ ಮತ್ತು ಕ್ವಾಲಿಟಿ ತುಂಬಾ ಕಡಿಮೆ ಆಗಿ ಹೋಗಿದೆ, 🤦🤦🤦
ಉತ್ತಮ ಮಾಹಿತಿ ಭಟ್ರೆ. ಹಲವು ಬಾರಿ ಧರ್ಮಸ್ಥಳಕ್ಕೆ ಹೋದರೂ ಮತ್ತೆ ಮತ್ತೆ ಹೋಗಬೇಕು ಎಂಬ ಆಶೆ ಬರುವದು ಅಲ್ಲಿನ ವ್ಯವಸ್ಥೆ ಉತ್ತಮವಾಗಿರುವ ಕಾರಣ ದಿಂದ 🙏🙏🙏🙏🙏
@YathishKunder-g3q9 ай бұрын
Justice for sowjanya
@shashirekhap71069 ай бұрын
ಜೈ ಮಂಜುನಾಥ ಸ್ವಾಮಿ ಅದ್ಭುತವಾದ ಪ್ರಸಾದ ವ್ಯವಸ್ಥೆ
@prakashkiccha47149 ай бұрын
ನಾನು ಪೂಜಿಸುವ ನನ್ನ ಆರಾಧ್ಯ ಧೈವ ನಮ್ಮ ಮಂಜುನಾಥ ಸ್ವಾಮಿ 🙏
@VinayKumar-lv1gf9 ай бұрын
Thumba chennada information.but sir ondhu besaraa😢 sowjanya ge nya ya sigbeku sir ..... Justice for sowjanya
@lingaraju21169 ай бұрын
🙏🙏🙏
@adi51922 ай бұрын
May God bless all the people who are supporting this beautiful work.
@akshathshetty49019 ай бұрын
ಜಸ್ಟಿಸ್ ಫಾರ್ ಸೌಜನ್ಯ
@santhunc1839 ай бұрын
Sowjanya horattakke jayavagalli Om namo manjunathaya
@chandrashekarputhran24076 ай бұрын
Very holy place. Anna dana, vidya dana, aushadhi dana and abhaya dana are great. Manjunatha deva & Annappa daiva kale and karnika are to be experienced. Visit & see yourself.
@SuryaMk-q9uАй бұрын
ನಿಂಗೇಕೋ ಭಟ್ಟ ಅತ್ಯಾಚಾರ ಮಾಡುವವರ ಸಮರ್ಥನೆ
@shivakumar-sk9so9 ай бұрын
Jai Mahesh shetty ❤ Jai Sowjanya 😢😢
@lokehkgowda9 ай бұрын
Wonderful I just stated watching Thanku for ur work Om nama shivaya
Specially dharmasthala temple food is exallent and extraordinary. Sri Manjunatha
@gauthamjain24699 ай бұрын
Thank you for the work. Who knew it takes this much effort and people to run the greatest temple kitchen🙏🙏🙏
@sharvanipatte61079 ай бұрын
Anyaya madi enu madidare enu phala
@kothainayakey53306 ай бұрын
Wow.Dhanyavadalu Namasivaya.
@Sujitha79669 ай бұрын
Justice for soujanya ⚖️
@balasubramanyakn64666 ай бұрын
ಜೈ ಮಂಜುನಾಥ. 🙏 ಶ್ರೀ. ಧರ್ಮೇದ್ರ ಹೆಗಡೆಯವರ ಸಮರ್ಥ ಆಡಳಿತಕ್ಕೆ ನಮನಗಳು. 🙏
@YathishYathish-jn4jr9 ай бұрын
Justice for soujanya😢
@A_film_by_Mani8 ай бұрын
ಸಾವಿರಾರು ಭಕ್ತರ ನಂಬಿಕೆ ಶ್ರಿ ಮಂಜುನಾಥ ಸ್ವಾಮಿ ಅವ್ರು🥺💪🏻🌍🙏🏻
@geethasethuram7269 ай бұрын
Namo Namah !Manjunatha swami ki jai! Two eyes are not enough to seethe viabhava of Swamy! Blessed! Thanks bhat and bhats! 🙏💖🕉🌸💐😇
@meenakini5564 ай бұрын
Its all God's Grace, I enjoyed prasadam from long years. Im strong believer of this holy place. God bless you all 🙏
@malashreemalashree36096 ай бұрын
ಓಂ ನಮಃ ಶಿವಾಯ 🙏🏻❤️
@prashanthkumar86439 ай бұрын
Harshendra yavdo obba uttarakannda muduka kalige beelvaga thulidaddu ide anna chatradalli
@jayarajk43499 ай бұрын
Soujanya nyayada bagge matadi batre... Veerendra heggade ge dikkara
@sanatkumarnitd90439 ай бұрын
Jaya female Raj male ninu middle
@gayathrishekar42508 ай бұрын
Nyaya beku antha kelthhiri, neve thirmana mafi dhikkara annuthhiri enidu double standard
@sanatkumarnitd90438 ай бұрын
@@gayathrishekar4250 Mental patient. Ha 😢😺 Ha 🤣🤣😂🙂☺️
@geetharavi438110 күн бұрын
Nothing can match Dharmasthala, and it's vibe and the food ❤
@Sumanasomappa9 ай бұрын
Bhat n bhat , you have very good image. But instead of joining hand to protest against injustice, you are showing the videos , which everyone knows. Try to include ethical issues in your vedieos
@snehasn28639 ай бұрын
This guy will not protest he just want to make money because he is cheap village guy and I have seen this in his place people they are really fools they make people with adharma as God and this guy is bramin from that place only... These people make videos for money they will get their karma as they are joining adharma people.. He may think that he is brahmin but caste is not always permanent he can become even worst animal also if he do sins....
@sanatkumarnitd90439 ай бұрын
Explain what kind of ethical. If God never blessed Mahesh Shetty and followers
@tejaswiramesh9 ай бұрын
he is a cook..let him make videos what he wants to make. Why should anyone tell him what content to make?
@pradyu.kumble9 ай бұрын
@@tejaswirameshhe's a cook and he can make cooking videos. Why he's making videos on crooks?
@gayathrishekar42508 ай бұрын
@@sanatkumarnitd9043 yes
@shwethaacharya58106 ай бұрын
Olle vedio...aduge management super ede❤
@gururajguru8059 ай бұрын
ನಮಸ್ತೆ ಭಟ್ And ಭಟ್ 🙏👌👌
@manurjyoathi19719 ай бұрын
Worth watching this video. Om namah shivaya🙏🙏🙏
@abhibangalore40249 ай бұрын
Justice for sowjanya 😢😢
@sanatkumarnitd90439 ай бұрын
😂😂😂😂😂
@lingaraju21169 ай бұрын
🙏🙏🙏🙏
@k.asureshbabu65976 ай бұрын
It's a wonder on earth. You will never find anywhere. Food is good. We have to believe our judicial system as far as SOUJANYA case is concerned. Dharmadhikari Veerendra Hegde sir deserves all respects. Jai hind Jai Karnataka Jai shree Ram Jai shree krishna Jai bholenath Jai MODIJI
@SanthoshMaroli9 ай бұрын
ಭಟ್ರೇ ನ್ಯಾಯದ ಪರವಾಗಿ ನಿಲ್ಲಿ... ಇನ್ನು part 2 ಅಂತ ಬಿಡಬೇಡಿ.... ಮಾನ ಮರ್ಯಾದಿ ಕಲ್ಕೊತಿರ...justice for ಸೌಜನ್ಯ 🔥🔥
@manjunathshetty58669 ай бұрын
Jai dharmastala
@ganeshgannu12359 ай бұрын
Yava karma da nyaya ....hogi kerege hari
@prashanthkumar86439 ай бұрын
@@ganeshgannu12351)21 ದಿನಗಳ ಹಿಂದೆ ಸೌಜನ್ಯ ಹತ್ಯೆಗೆ ಮಾವುತರು ಧರ್ಮಸ್ಥಳದಲ್ಲಿ ಜೋಡಿ ಕೊಲೆ..ತಲೆಗೆ ಕಲ್ಲು ಹೊಡೆದು..ಯಾರು ಮಾಡಿದ್ದು!? 2) ಪವರ್ ಟಿವಿ 2013 ರ ಪ್ರಯಾಣದ ಇತಿಹಾಸವನ್ನು ತೋರಿಸಿದೆ. ಮತ್ತು ನಿಶಾಲ್ 2012 ರಿಂದ 2014 ರವರೆಗೆ ಅವರು ಅಮೇರಿಕಾದಲ್ಲಿದ್ದರು .. ಆ ಎರಡು ವರ್ಷಗಳಲ್ಲಿ ಅವರು ಭಾರತದಿಂದ ಅಮೇರಿಕಾಕ್ಕೆ 4 ಬಾರಿ ಪ್ರಯಾಣಿಸಿದರು.. ಅವರು ತೋರಿಸಿದ್ದಾರೆಯೇ.. 3) ಸಿಬಿಐ ವಿಚಾರಣೆ ಆರಂಭಿಸುವ ಕೇವಲ 8 ರಿಂದ 10 ದಿನಗಳ ಮೊದಲು ಪ್ರಧಾನ ಸಾಕ್ಷಿ ರವಿ ಪೂಜಾರಿ ಸಾವನ್ನಪ್ಪಿದ್ದಾರೆ ..ಯಾರು ಮಾಡಿದರು 4 ) ಧೀರಜ್ ಕೆಲ್ಲಸ್ ಶರ್ಟ್ ರಕ್ತದ ಕಲೆಯಿಂದ ಆವೃತವಾಗಿರುವುದನ್ನು ನೋಡಿದ ವಾರಿಜಾ ಸಾಕ್ಷಿ, ಗೌರಿ ಸಿಬಿಐ ಅಧಿಕಾರಿ ಸೌಜನ್ಯಾ ಪ್ರಕರಣಕ್ಕೆ ಆಯ್ಕೆಯಾದಾಗ ಆತ್ಮಹತ್ಯೆ..ಯಾರು ಮಾಡಿದ್ದು .. 5) ಇನ್ನೋರ್ವ ಸಾಕ್ಷಿ ಗೋಪಾಲ ಕೃಷ್ಣ ಗೌಡ ದೈಹಿಕವಾಗಿ ಅಸ್ವಸ್ಥಗೊಂಡಿದ್ದು, ಮನೆಯಿಂದ ಹೊರಗೆ ಬರಲು ಸಾಧ್ಯವಾಗದ ಜನರು ವಿಷ ಸೇವಿಸಿದ್ದಾರೆ ಎಂದು ಹೇಳಿದರು, ಯಾರು ಅದನ್ನು ಮಾಡಿದರು 6) ಸೌಜನ್ಯ ಕೊಲೆಯಾದ ದಿನ ಉದಯ ನಿಶಾಲ್ ಮತ್ತು ಧೀರಜ್ ನನ್ನು ನೋಡಿದ ದಿನೇಶ್ ಗೌಡ ಅಪಘಾತದಲ್ಲಿ ಸಿಬಿಐ ವಿಚಾರಣೆಗೆ ಮುಂಚೆಯೇ ಸಾವನ್ನಪ್ಪಿದ್ದಾನೆ. ಧರ್ಮಸ್ಥಳ ಗ್ರಾಮಾಭಿವೃದ್ದಿ ಕೃಷಿ ವಿಭಾಗ ವ್ಯವಸ್ಥಾಪಕ ಬಾಲಕೃಷ್ಣ ಪೂಜಾರಿ ಬೊಲೆರೊ ಅವರಿಂದ.. 7) ಯೋನಿ ಸ್ವ್ಯಾಬ್ ಅನ್ನು ಸಂಗ್ರಹಿಸಿದ ವೈದ್ಯರು.. ಸೂಕ್ತ ರೀತಿಯಲ್ಲಿ ಅದನ್ನು ನಾಶಪಡಿಸಿದರು.. ಅವರಿಗೆ 25 ವರ್ಷಗಳ ಮರಣೋತ್ತರ ಪರೀಕ್ಷೆಯ ಅನುಭವವಿದ್ದರೂ.. ಯಾರು ಅದನ್ನು ಮಾಡಲು ಹೇಳಿದರು. 8) ಯಾವುದೇ ಕ್ರಿಮಿನಲ್ ಚಟುವಟಿಕೆಯಲ್ಲಿ ಸಿಸಿಟಿವಿ ಫೂಟೇಜ್ ಪ್ರಮುಖ ಸಾಕ್ಷಿಯಾಗಿದೆ ..ಪೊಲೀಸರು ಅದನ್ನು ಏಕೆ ತೆಗೆದುಕೊಂಡರು..ಗೋಮಾತ ಬೆಟ್ಟ ಮತ್ತು ಪ್ರಕೃತಿ ಚಿಕಿತ್ಸಾ ವಿಭಾಗದಿಂದ..ತೆಗೆದುಕೊಳ್ಳಬೇಡಿ ಎಂದು ಯಾರು ಹೇಳಿದರು. .9) ಧರ್ಮಸ್ಥಳದ ಬಾಲಕೃಷ್ಣ ಪೂಜಾರಿಯವರು ಸೌಜನ್ಯಳ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ದು ಆಕೆಯನ್ನು ಬಲವಂತವಾಗಿ ಅಡ್ಮಿಟ್ ಮಾಡಿ ಮಾನಸಿಕ ಅಸ್ವಸ್ಥಳಂತೆ ತೋರಿಸಿದರು ಮತ್ತು ನನ್ನ ಅನುಮತಿಯಿಲ್ಲದೆ ಯಾರೂ ಅವಳೊಂದಿಗೆ ಮಾತನಾಡಬಾರದು ಎಂದು ಎಲ್ಲರಿಗೂ ಹೇಳಿದರು 10)ಧರ್ಮಸ್ಥಳದಲ್ಲಿ ಕೊಲೆಯಾದ ದಿನ ಸಂತೋಷ್ ರಾವ್ ಹಾಜರಿದ್ದರು ಎಂಬುದು ಪೊಲೀಸ್ ಸಿಬಿಐ ಅಥವಾ ಸಿಐಡಿಯಿಂದ ಸಾಬೀತಾಗಿಲ್ಲ. 11)ಸೌಜನ್ಯ ಅತ್ಯಾಚಾರ ಮತ್ತು ಕೊಲೆಯ ಆರೋಪಿ ಸಂತೋಷ್ ರಾವ್.. ಧರ್ಮಸ್ಥಳದ ಜನರ ಕೈಗೆ ಸಿಕ್ಕಿಬೀಳಲು ಎರಡು ದಿನ ಅಲ್ಲೇ ಇದ್ದ. 12)ಸಂತೋಷ್ ರಾವ್ ಅವರು ಧರ್ಮಸ್ಥಳಕ್ಕೆ ಪ್ರವೇಶಿಸುವ ಮೊದಲು ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರಯಾಣಿಸಿದರು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಏಕೆ ತೆಗೆದುಕೊಳ್ಳಲಿಲ್ಲ ..ಅಥವಾ ಬಸ್ ಟಿಕೆಟ್ ಅಥವಾ ಪ್ರಯಾಣದ ಸಮಯದಲ್ಲಿ ಅವರನ್ನು ನೋಡಿದ ಇತರ ಸಾಕ್ಷಿಗಳನ್ನು ತೆಗೆದುಕೊಳ್ಳಲಿಲ್ಲ
@userytrghjsjsj9 ай бұрын
@@ganeshgannu1235papa est baya ninge😂😂
@NewHope-nu1nk9 ай бұрын
@@ganeshgannu1235 nimm mane henn magu rape maadidre heege maatadtidra?
@manjunathdixith10327 ай бұрын
ಅದ್ಬುತ ಭಗವಂತನ ಪರಿಪೂರ್ಣ ಅನುಗ್ರಹ ಇರೋದರಿಂದ ದೇಶದ ಎಲ್ಲ ಬಾಗದಿಂದ ಬರುವ ಭಕ್ತಾದಿಗಳಿಗೆ ಬೇದ ಭಾವ ವಿಲ್ಲದೇ ಸರ್ಕಾರದ ಯಾವ ಸಹಾಯ ವಿಲ್ಲದೆ ಅನ್ನ ಉಣಿಸುವ ಶ್ರೀ ಯುತ ವೀರೇಂದ್ರ ಹೆಗ್ಗಡೆ ಅವರ ಸೇವೆ ಅಮೋಘ ಇವರನ್ನು ಭಗವಂತನ ಪರಿಪೂರ್ಣ ಅನುಗ್ರಹ ದೊರಕಲಿ ಶುಭವಾಗಲಿ ಶುಭಾಶಯಗಳು ಓಂ ನಮಃ ಶಿವಾಯ
@canem_erkencikus9 ай бұрын
Justice for sowjanya
@AnitaPrasanna8 ай бұрын
Thank you for sharing the video. No food can beat the taste of temple food. All the temples in and around Mangalore are exceptional. I miss all those moments.
@BHEEMARMY-k2r9 ай бұрын
ಸೌಜನ್ಯ ಧರ್ಮಸ್ಥಳ.....!
@hosabettulaxmanbangera14717 ай бұрын
Kadle Manoli Aaajavodu.Latthane,Bende😍😍🥰🥰
@vijay198410009 ай бұрын
Nijvaglu besaravayithu bhatre..😢
@Bhkatha-gb2de9 ай бұрын
Good bhatre...olle vishyaa
@shwethabb74669 ай бұрын
Nange sowjanya case li evara patra edyo evallo gottila... Adre Dharmasthala dalli matra aa manjunathana eddare mte ennu aa place lu kuda.. innu Dharma ede anta nange anisutte... Om namo manjunatha..
@SrinivasUr-p2d6 ай бұрын
ನೋಡಿ ಧನ್ಯನಾದೆ.
@Allinoneicon9 ай бұрын
Justice
@BasavarajTokarkoli4 ай бұрын
🙏ಓಂ ಧರ್ಮಸ್ಥಳ ಮಂಜುನಾಥಾಯ ನಮಃ🙏
@YOGI-xe9je9 ай бұрын
Jestic for sowjanya....😢😢 Jai mahesh anna...♥️
@naveendml56009 ай бұрын
ಅದ್ಭುತ ವಾದ ವ್ಯವಸ್ಥೆ ಶ್ರೀ ಅನ್ನ ದಾಸೋಹ ಶ್ರೀ ಅನ್ನಪೂರ್ಣ ಛತ್ರ ದಿಂದ... ಶ್ರೀ ಧರ್ಮಸ್ಥಳ 🙏
@sharvanipatte61079 ай бұрын
ನಿಮ್ಮ ಮೇಲೆ ಅಭಿಮಾನ ಹೋಯಿತು
@nanjundeshwaram25038 ай бұрын
🙏🙏🙏🙏💐ಶ್ರೀ ಮಂಜುನಾಥಾಯ ನಮಃ ಶ್ರೀ ಅನ್ನಪೂರ್ಣೇಶ್ವರಿ ತಾಯಿ 🙏💐💐