Amazing..... ನಮ್ಮ ನಾಡಿನ ಕಲೆ ಸಂಸ್ಕೃತಿಯನ್ನು ಎತ್ತಿ ಹಿಡಿದ ಮಹಾನುಭಾವರಿಗೆ ತುಂಬಾ ತುಂಬಾ ಅಭಿನಂದನೆಗಳು.
@manoramaramesh6501 Жыл бұрын
ಅಬ್ಬಬ್ಬಾ........ ಒಂದು ಮಣ್ಣಿನ ಪಾತ್ರೆ ಹಿಂದೆ ಎಷ್ಟೆಲ್ಲಾ ಶ್ರಮ ಇದೆ ಹಾಗೂ ಇಂಥ ಗುಡಿ ಕೈಗಾರಿಕೆಯನ್ನು ಸಮರ್ಥವಾಗಿ ನಡೆಸುತ್ತಿರುವ ಎಲ್ಲರಿಗೂ ಧನ್ಯವಾದಗಳು ಹಾಗೂ ದೇವರು ಒಳ್ಳೇದು ಮಾಡಲಿ
@deepashrees94869 ай бұрын
ನಿಜಕ್ಕೂ ಇದು ಅದ್ಭುತವಾದ ಕಲೆ. ತುಂಬಾ ತುಂಬಾ ಶ್ಲಾಘನೀಯ ಕೆಲಸ ಸರ್. ನಿಮ್ಮ ಈ ಶ್ರಮಕ್ಕೆ ನನ್ನ ಪ್ರಣಾಮಗಳು. ಇದನ್ನು ವಿಡಿಯೋ ಮಾಡಿ ಜನಕ್ಕೆ ತಲುಪಿಸುತ್ತಿರುವ ನಿಮಗೂ ಧನ್ಯವಾದಗಳು 🙏
@RN-ov8ml Жыл бұрын
Thank you for featuring Earthen Browns on your channel! They deserve all the recognition. They are my friends and I have seen their journey. One thing which they haven't compromised is quality. I personally use their products and can vouch for them! Congratulations Krishna and Archana and team!
@BhatnBhat Жыл бұрын
Our pleasure!
@jpvinnakota1025 Жыл бұрын
What a wonderful video, Thank you for your clear explaination. Nice video.
@lovelyvirk7156 Жыл бұрын
We r using their pots from last 7 years even wen we moved back to our native place Chandigarh i ordered from them only now back in Bangalore 3 months back and our first market visit was Earthen Brownes , really very good, food is cooked in less oil, food is warm for long time and ofcourse taste is fantastic , very nice couple, please visit and support our own traditions
@rajaniksharmasharma1400 Жыл бұрын
ವ್ಹಾ...ಎಷ್ಟು ಚೆನ್ನಾಗಿ ವಿವರಿಸಿದ್ದಾರೆ... ಹೊಸ ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು.
@ammaamma8786 Жыл бұрын
ತುಂಬಾ ಚೆನ್ನಾಗಿದೆ ನಮ್ಮ ದೇಶೀಯ ಆರೋಗ್ಯಕರ ವಸ್ತುಗಳನ್ನು ಕೊಳ್ಳುವ, ಅದನ್ನು ತಯಾರಿಸುವ ಕಾರ್ಯ ಶ್ಲಾಘನೀಯ ಕೋಟಿ ಕೋಟಿ🙏
@BhatnBhat Жыл бұрын
🙏
@LakshmikantaiahMNKote23 күн бұрын
❤❤❤❤❤ಧನ್ಯವಾದಗಳು ವ್ಹಿರಿ ಗೂಡ್ ಸುಪರ್ ಗೂಡ್ ನ್ಯೂಸ್ ತುಂಬಾ ಸಂತೋಷ ನಮಸ್ಕಾರ ಗಳು ಸರ್ ಮಣ್ಣಿನ ಪಾತ್ರೆಯ ತುಂಬಾ ಆರೋಗ್ಯ ಕ್ಕೇ ತುಂಬಾ ಉತ್ತಮ ಗುಣಮಟ್ಟದ ಓಕೆ ಥ್ಯಾಂಕ್ಸ್
@gopalakrishna.bhat.7703 Жыл бұрын
No body has given this information like this!! Very fine
@BhatnBhat Жыл бұрын
Thank you
@sandhyasridhar1938 Жыл бұрын
ಮಾಹಿತಿಗೆ ತುಂಬಾ ತುಂಬಾ ಧನ್ಯವಾದಗಳು... ಈ ಮೂಲಕ ನಿಮ್ಮ ಬೇರೆ ವಿಷಯಗಳ ಬಗ್ಗೆ ಮಾಹಿತಿ ಮತ್ತು ಅದರ ಪರಿಚಯ ನಮಗೆ ಮಾಡಿಸಿದ್ದು ಸಂತೋಷವಾಯಿತು.
@Sunidhi-neerada Жыл бұрын
Great work. No words to explain your hard work, really humble person towards this generation
@susheelam28405 ай бұрын
ಅತ್ಯುತ್ತಮ ವಿವರಣೆ..ಮಾತು ಕೇಳಲಿಕ್ಕೆ ಬಹಳ ಖುಷಿಯಾಗುತ್ತದೆ..ಬಹಳ ಒಳ್ಳೆಯ ಕಾರ್ಯ.,
@Aruna_RamKumar Жыл бұрын
Pottery is one of the biggest inventions (innovations) in the history of mankind and hence you see the same technique everywhere...the work of hands and mind feels no less than meditation. Loved the music bit that was added to this amazing documentation
@rajalakshmiml4663 Жыл бұрын
ಭಗವಂತನೇ ಅಧ್ಬುತ ಕುಂಬಾರ.... ನಮ್ಮ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ...,ಸಿಂಧೂ ನಾಗರಿಕತೆಯ ಕಾಲದ ಮಣ್ಣಿನ ಪಾತ್ರೆಗಳಿಗೆ ಬಹಳ ಬೇಡಿಕೆ ಇತ್ತು.... ಈಜಿಪ್ಟ್... ಮೆಸೊಪಟ್ಯಾಮಿಯಾ.... ಗ್ರೀಕ್... ದೇಶಗಳ ಉತ್ಖನನ.. ಕಾಲದಲ್ಲಿ ದೊರೆತಿದೆ.... ಕಲಾವಿದರಿಗೆ...ಅವರ ಶ್ರಮ ಹಾಗೂ ಶ್ರದ್ಧೆ.... ಆಸಕ್ತಿಗೆ ಧನ್ಯವಾದಗಳು.... ಯಶಸ್ಸು ಸಿರಿಸಂಪತ್ತು ಸದಾಕಾಲ ದುಡಿಯಲು ಶಕ್ತಿ ಕೊಡಲಿ....ದೈವ ಕೃಪೆಯಿಂದ ಒಳಿತಾಗಲಿ... ❤
@yathishyathish727 Жыл бұрын
Nowadays Business People Go Behind Money Whatever May Be The Quality The Materials Used Is Least Bothered But I Appreciate Krishna Sir For Having The Great Concern Of Health By Using Natural Materials And Maintaining The Quality Is Just Awesome👍👏👏👏His Hard Work, Effort,Patience And Dedication Is Just INCREDIBLE😍🤩👍 Great Channel And Content Bhat And Bhat Sir.....
@sunitakunder9762 Жыл бұрын
Thank you so much for this video, glad to see a hardwork and dedication towards his work. Definitely would like to buy the pots from this gentleman.
@user-qm4yl1og2c Жыл бұрын
Thanks a lot for making this video. Many would not know the efforts that go behind these beautiful pots. I wish the entrepreneur a great success in this endeavour.
@jagadeeshan29932 ай бұрын
ಈಗಿನ ಸಮಾಜದ ಜನರಿಗೆ ಅರೋಗ್ಯ ಬಗ್ಗೆ ನೀವು ಮಾಡುವ ಮಣ್ಣಿನ ಪಾತ್ರೆಗಳು ಅಡುಗೆಗೆ ತುಂಬಾ ಸಹಾಯಕಾರಿ ಅಭಿನಂದನೆಗಳು ಸರ್
@lakshmihnarayanrao5239 Жыл бұрын
Really l liked the earthern utensils. We all should encourage these artisans.
@BeingHumanRR23 күн бұрын
I skipped the title and directly started watching the video, and then I felt like I had seen this place before. 😂 This is my favorite place.. Earthen browns! About three years ago, I bought 7 pots from here, and they’re all still intact despite daily use. The black ones are my favorite. The couple who runs the place is very sweet
@ashaveeresh8875 Жыл бұрын
Amazing work & hand work by Mr Krishna & his team hat's off for you congratulations for the team
@jayaramk6401 Жыл бұрын
ಸೂಪರ್ ಭಟ್ರೆ ನಿಮ್ಮಂತ ವ್ಯಕ್ತಿಗಳು ಈ ಸಮಾಜದಲ್ಲಿ ಸಿಗುವುದು ಬಹಳ ಅಪರೂಪ, 🙏🙏💐💐
@sandyadeepa-hz6yv9 ай бұрын
ಸೂಪರ್ ಕೃಷ್ಣ ಭಟ್ರೆ,ಸಮಾಜದ ಆರೋಗ್ಯದ ಬಗ್ಗೆ ನಿಮಗಿರುವ ಕಾಳಜಿಗೆ ಕೃತಜ್ಞತೆಗಳು
Thank you both for showing in detail ,the difficult process of making clay articles.This has been among Man's most ancient Arts besides the invention of the wheel and discovery of use of fire .
@sumanaharish1857 Жыл бұрын
👌. Earthen brows pookala Krishna ನಮ್ಮ ಸ್ನೇಹಿತ
@RajkumarKhadaki8 ай бұрын
ಆಧುನಿಕ ಕಾಲದಲ್ಲಿ ಉತ್ತಮವಾದ ಕಲೆ ಮತ್ತು ಸಂಸ್ಕೃತಿ 👌👌 ಧನವಾದಗಳು
@anushiv9306 Жыл бұрын
I liked it because there's no chemicals used . Even the colours are natural. Must buy product and must visit place.
@pushpanarayan4491 Жыл бұрын
ಮಡಿಕೆಯಲ್ಲಿ ಮಾಡಿದಂತ ಅಡಿಗೆಯ ರುಚಿಯೇ ಒಂದು ವಿಶೇಷ .. ಮತ್ತು ಆರೋಗ್ಯದ ದೃಷ್ಟಿ ಯಿಂದಲೂ ಮಡಿಕೆಯಲ್ಲಿ ಮಾಡಿದ ಅಡಿಗೆ ತುಂಬಾ ಒಳ್ಳೆದು ...ಅದೃಷ್ಟಿಯಿಂದ ಮಡಿಕೆಯನ್ನು ಪ್ರೊಸ್ಸಾಹಿಸಿ ನಮ್ಮ ಮನೇಲಿ ಮಣ್ಣಿನ ಪಾತ್ರಯಲ್ಲಿಯೇ ಅಡಿಗೆ ಮಾಡ್ತೇವೆ
Very good morning sir...nauo already use madtidevee ajji aa kaladindalu ...adru evella tumbha ne super agi edde ...nodva aa side bandre ondu visit mado manasidde .... thank you
@sumanashomecooking9637 Жыл бұрын
Bhatre tumba sooooooper video .namagoo inthaha udhyamavannu nodida haage aayitu🎉🎉🎉🎉
@harishrai22 Жыл бұрын
@earthernbrowns ಈಗಿನ ಕಾಲಕ್ಕೆ ಜಾಸ್ತಿ ಉಪಯೋಗಿಸುವಂತಹ ಮಣ್ಣಿನ ಕುಕ್ಕರ್ ತಯಾರಿಕೆಯ ಬಗ್ಗೆ ಸ್ವಲ್ಪ ಆಸಕ್ತಿ ವಹಿಸಿ ತುಂಬಾ ಇಂದನ ಉಳಿತಾಯವಾಗಬಹುದು.. ಧನ್ಯವಾದಗಳು
Best Ever video....❤❤❤ 👌 👍 I was always purchasing from our own native, but didn't know that our own people are doing good work here in Bengaluru...definitely will visit...Best information from you guys....Thanks a lot...😊
@BhatnBhat Жыл бұрын
So nice of you
@mahimakote31 Жыл бұрын
Very informative video. Thanks alot for showcasing the art and the efforts behind creating it🙏
@annapoornas9063 Жыл бұрын
ರೀ ಭಟ್ರೇ, ನೀವು ನಿಜವಾಗಿಯೂ ಪ್ರಶಂಸಾರ್ಹರು, ಇಂಥಾ ಅಪರೂಪದ ಕಲಾನಿಧಿಗಳನ್ನು ಪರಿಚಯಿಸಿದ್ದಕ್ಕೆ.
@jayananjundaiah59668 ай бұрын
ಹೌದು
@prabhasherigar7860 Жыл бұрын
Very nice work of pottery makers as well as picking up this sustainable subject and work for an interview. Bhatre neevu adige matra alla sandarshana kooda bhaari chennagi acchukattagi madteeri 🫡👏🏻👏🏻
@roykumuda5 ай бұрын
I have met Mr. Bhat , very nice person, very sincere businessman, and all his products are good.
@stanydmello4563 Жыл бұрын
ಬಹಳ ಉತ್ತಮ ಮಾಹಿತಿ.ಧನ್ಯವಾದಗಳು ಸರ್ 👌👍👏🙏ನನಗೂ ನಿಮ್ಮ ಕಾರ್ಖಾನೆಗೆ ಭೇಟಿ ಕೊಡುವ ಆಸಕ್ತಿ. 🙏🙏🙏
@maheshmairugam.g2245 Жыл бұрын
Earthen Browns product is really good, using since last 5 years. Quality product 👌
@BhatnBhat Жыл бұрын
Yes ur right
@lalithamenon918 Жыл бұрын
Thanks to both of you for sharing this ! Great work!
@BhatnBhat Жыл бұрын
Our pleasure!
@7019-c8s Жыл бұрын
ತುಂಬಾ ಚೆನ್ನಾಗಿದೆ ನೀರಿನ bottle ಇದೆಯೇ ತಿಳಿಸಿ ಧನ್ಯವಾದಗಳು
@bharatirawte943 Жыл бұрын
I really liked this video. If only this set up was in Mumbai, I wud have seen it personally.
@mshashikala22 Жыл бұрын
Those murals and pots are so beautiful. Nice video
@BhatnBhat Жыл бұрын
Thank you so much 😊
@vanigururaj8819 Жыл бұрын
Very informative. Thank u for the vedio. I showed this to my 10 year old son.
@BhatnBhat Жыл бұрын
That's great
@reejakamath863 Жыл бұрын
One of the best videos mr bhat. The owner has great passion for his work
@SumatiharishSumatiharishАй бұрын
ತುಂಬಾ ಚೆನ್ನಾಗಿದೆ ಈ ವಿಡಿಯೋ ನೋಡಿ ತುಂಬಾ ಖುಷಿ ಆಯ್ತು ಈ ಪಾತ್ರೆಗಳನ್ನು ಖರೀದಿಸುವುದು ಕ್ರಮ ಹೇಗೆ ದಯವಿಟ್ಟು ತಿಳಿಸಿ 🙏
@umadevianantharaman9706 Жыл бұрын
Wonderful job by this person krishna and bhat ,keep it up hats off to the artisans
@supreethan6189 Жыл бұрын
Thank you for showering this effort to this new generation.. Best video yet date in your channel.
@divyasanthosh9952 Жыл бұрын
Great video.. great job for both of you 👏👍❤
@susheelabalakrishna3606 Жыл бұрын
ತುಂಬಾ ಚೆನ್ನಾಗಿ ಇದೆ.
@GeethaHN-ot1se9 ай бұрын
Bhat super bro yestu kashta ide mannina pathregalu madoke eega yella mechine inda madthare hindina kaladavru yella mannu clea madodrinada pathre mado varegu hand made prathionedannu vivarane kottu thilsi kottiddakke nimagu malikarigu 🙏🙏🙏🙏🙏🙏🙏
@jyothihebbur Жыл бұрын
ಎಂಥಾ ಅಪರೂಪದ ವ್ಯಕ್ತಿ ಮತ್ತು ವೃತ್ತಿ.ನಶಿಸಿ ಹೋಗಿತ್ತಿದ್ದ ಪರಂಪರೆಯನ್ನು ಉಳಿಸಲು ಅವರು ಮಾಡುತ್ತಿರುವ ಪ್ರಯತ್ನ ನೋಡಿ ತುಂಬಾ ಸಂತೋಷವಾಯಿತು.ಅವರಿಗೆ ಯಶಸ್ಸು,ಕೀರ್ತಿ ದೊರಕಲಿ.
@BhatnBhat Жыл бұрын
Hwdu 🙏
@Rasheeda-vo5qcАй бұрын
Wonderful video. Touched by heart....hatsoff for their hardwork ❤
@raghavendrat.k.5674 Жыл бұрын
Superb....the efforts behind the process, involvement....everything deserves my appreciation. Videography and presentation are also excellent... Thanks a lot.
@SPGNIA Жыл бұрын
Just amazing, I ❤ his enthusiastic and love towards the mud pot. Great art
@ruchiramunjal6061 Жыл бұрын
Beautiful Clay Pottery !! What A Journey From Black Soil To A Potter’s Amazing Creation. Great Vlog Bhat. 🙏
@hemalatham1576 Жыл бұрын
ಒಳ್ಳೆಯ ಮಾಹಿತಿ ನೀಡಿದ್ದಾರೆ ಸುದರ್ಶನ್ ಅವರಿಗೆ ಧನ್ಯವಾದಗಳು ಮಡಿಕೆಗಳ ಬೆಲೆ ತಿಳಿಸಿ
@BhatnBhat Жыл бұрын
Avara website ge omme visit maadi
@smraddyraddy8876 Жыл бұрын
How amazing arts..💕 and that wall arts are tooo beautiful
@dontbeafraidimhere5421 Жыл бұрын
ತುಂಬಾ ಒಳ್ಳೆಯ ಮಾಹಿತಿಯ ವೀಡಿಯೋ ಧನ್ಯವಾದ
@nanjapparbtalur4477Ай бұрын
ಮಡಕೇ ಮಾಡುವಕಲೇ ನೋಡಿ ತುಂಬಾ ಸಂತೋಶವಾಯಿತು ನಮ್ಮಹಾಸದಲ್ಲಿ ಸಿಗುತ್ತದೆಯೇ ತಿಳಿಸಿ ಧನ್ಯವಾದಗಳು.
@jpvinnakota1025 Жыл бұрын
What a wonderful video. Thank you for your amazing presentation. Nice video.
@shamanthaan4141 Жыл бұрын
Really good work... We need to support them....
@nila5000 Жыл бұрын
ನಿಮ್ಮೆಲ್ಲರಿಗೂ ಒಳ್ಳೆಯದು ಆಗಲಿ ನನಗೆ ತುಂಬಾ ಇಷ್ಟ ಅದರೆ ಹೇಗೆ ತೆಗೆದುಕೊಳ್ಳಬೇಕು ಎಲ್ಲಿ ಸಿಗುವುದು ಹೇಳಿ ತುಂಬಾ ಸುಂದರವಾಗಿದೆ ಕಣ್ಣಿಗೆ ಏನೋ ತಂಪಾಗಿದೆ ♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️🙏🙏
@BhatnBhat Жыл бұрын
Details description li kottiddene omme check maadi
@27melbaroshinilobo63 Жыл бұрын
Thank you for this informative video.... Have broken few of my mom's clay pots 😮... The process of making is clearly is like " Kumbaranige varusha " . Wishing to fill the kitchen with clay pots.
@BhatnBhat Жыл бұрын
Glad it was helpful!
@madhukittur5459 Жыл бұрын
ಭಟ್ಟರೆ, ಇದನ್ನ online ಮೂಲಕ ತರಿಸಿಕೊಳ್ಳಬಹುದಾ.. ಕಾರಣ ನಾನು ಮೈಸೂರು ನಲ್ಲಿ ಇರುವುದು
@navinsalian202 Жыл бұрын
Please see the description
@priyaj17048 ай бұрын
A very thoughtful vedio to promote the use of earthan wear for a healthy living keeping in mind environment & employment opportuny for the artisans. Bravo !
@vedashetty8962 Жыл бұрын
ಒಂದು ಒಳ್ಳೇ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು 🙏
@avinashusai Жыл бұрын
Amazing products by Erthen browns..I have been using thier products from past 3 years..its simply superb quality..
@rajumanjula5400 Жыл бұрын
ತುಂಬು ಹೃದಯದ ಧನ್ಯವಾದಗಳು 🙏
@hemarajs1973 Жыл бұрын
👌👌👌🙏🙏🙏🥰❤️❤️❤️Thank you anna.banglore alli search madtha idde.ivaga sikka hagaitthu thank you 🙏🙏🙏(GayathriHemaraj Manglore)
Wonderful sir... We started to using these pots in our kitchen.. Sure will visit once
@LikhithaNagaraj8 ай бұрын
Hugely impressed. Please keep up the great work. Wish to see more of such content and support to the local artisans.
@umasagar2487 Жыл бұрын
ಅಭೂತಪೂರ್ವ ಕಲೆಯನ್ನು ಪರಿಚಯ ಮಾಡಿ ಕೊಟ್ಟಿದ್ದೀರಿ ಧನ್ಯವಾದಗಳು ಸರ್ ನಮಗೆ ಬೇಕಾದ ಪಾತ್ರೆಗಳನ್ನು ಎಲ್ಲಿ ಪಡೆಯಬಹುದು Kasaragod athava kumbladalli sigabahuda
@creativearena9 ай бұрын
Thank you for featuring this . Hopefully this will help a lot of people look for earthenware. I will do my part to let people know. All the best
@riyan06 Жыл бұрын
Thanks for this info.. will b visiting thm soon for my clay pot shopping.. 😊
@BhatnBhat Жыл бұрын
Most welcome 😊
@shubhagarud3300 Жыл бұрын
ಈ ವೀಡಿಯೋ ತುಂಬಾ ಚೆನ್ನಾಗಿದೆ ಭಟ್ರೇ ❤👌 ನಾವು ಬೆಳೆಯಬೇಕು ಇನ್ನೊಬ್ಬರು ಬೆಳೆಯಬೇಕು ಎನ್ನುವ ನಿಮ್ಮ ಗುಣವನ್ನು ಮೆಚ್ಚಬೇಕು ನಾವು❤ ಈ ಸಂಸ್ಕಾರವನ್ನು ನಿಮಗೆ ಕೊಟ್ಟ ನಿಮ್ಮ ತಂದೆ ತಾಯಿಯವರಿಗೆ ನಮ್ಮ ಧನ್ಯವಾದಗಳು ಮತ್ತು ನಮಸ್ಕಾರಗಳು❤🙏 ಶ್ರೀ ಕೃಷ್ಣ ಭಟ್ ಪೂಕಳಂ ಅವರಿಗೂ ಧನ್ಯವಾದಗಳು🙏 ನಿಮ್ಮ ತಮ್ಮ ಮನೋಹರ್ ಭಟ್ ಅವರ ವೀಡಿಯೋಗ್ರಫಿ ಅಂತೂ ತುಂಬಾ ಚೆನ್ನಾಗಿದೆ ❤ ಎಲ್ಲರಿಗೂ ಧನ್ಯವಾದಗಳು❤🙏
@BhatnBhat Жыл бұрын
🙏
@ashwinibs824127 күн бұрын
Place please ?
@divitharithesha6765 ай бұрын
Hello Sir... Very informative video... I finally got trustworthy place to buy mud vessels... If u can make a similar informative of Pure Brass/copper maker and suppliers in Bangalore... 🙏
Fantastic video explaining in detail about the earthenware. There is english subtitles, but difficult to read and watch simultaneously. You people should make video in Hindi or in English so that most of the people across the world can understand and buy things. Thanks & rgds, Vijay Pathak
@srinivaschalageri8170 Жыл бұрын
Nimma channel moolaka bage bageya mahiti gottaguttide... thank you bhat n bhat
@BhatnBhat Жыл бұрын
🙏
@naveenkumar.gb12 Жыл бұрын
I have been there, quality is good. Service also good. I prefer to buy here.
@junecarvalho828 Жыл бұрын
Nice video. Do these clay vessels need to be seasoned before use? If so, could you explain the process?
@sarojachakki7580 Жыл бұрын
Thanks for valuable information about earthen pottery 👌👍
@radhikabalkur25749 ай бұрын
Super idy nange nodtidre yellanu tagolva anstidy e kundapura kady yelli sigute keli
@ranjithapandit3219 Жыл бұрын
Wow... Hats off Bhatre nimbi video creativity ge.. Such an informative video
@BhatnBhat Жыл бұрын
Thank you so much 😀
@ashminayisha5638 Жыл бұрын
Tumba dhanyawada sar mannina patre nodi tumba Kushi aaitu
@tarashomekitchen Жыл бұрын
Nau mannina madake adigegagi use madtivi sar namage niu tayari sida madake thumba esta ayatu nau kollabeku Andre online online shopping edye 🙂
@mjm3205 Жыл бұрын
Tumbaa Tumbaa Olleya Video. Keep such series PLEASE. Holakallu? Stone utencisl ?
@BhatnBhat Жыл бұрын
Sure we do thanks for support
@smvideocollection Жыл бұрын
ತುಂಬಾ ಚನ್ನಾಗಿದೆ 👌
@salimakander5097 Жыл бұрын
Great perporence.. Nd hard work.... We should nog forget our old traditions... Sir you can make colour arts also on pots...
@prashk-hw4ot3 ай бұрын
Namskara bhat re.. Veena flute background score is amazing!!!