Mam nivu tumba chenagi torisi kottiddira....heartly thank you...mam...naanu maadidde last year hege madodu gottirlilla...astu sasigalu ಚೆನ್ನಾಗಿ ಬಂದಿರಲಿಲ್ಲ.... ನಾನು ಯೂಟ್ಯೂಬ್ ಸರ್ಚ್ ಮಾಡ್ತಿದ್ದೆ ಹೇಗೆ ಮಾಡೋದು ಅಂತ ನಿಮ್ಮ ವಿಡಿಯೋ ಸಿಕ್ತು....ತುಂಬಾ thank you mam.... ಮಣ್ಣಿನ ಬಗ್ಗೆ ಸ್ವಲ್ಪ ವಿವರಣೆ ಹೇಳಿ...ಮನ್ನು ಹೇಗೆ ಇರ್ಬೇಕು.... ಒನ ಗೀರಬೇಕಾ...ಹಸಿ ಇರ್ಬೇಕಾ....
@pavithramanjunatha3 ай бұрын
ವಿಡಿಯೋ ನೋಡಿದಕ್ಕಾಗಿ ನಿಮಗೆ ಧನ್ಯವಾದ... ಮಣ್ಣಿನ್ನ ಬಗ್ಗೆ ನೀವು ವಿವರಣೆ ಕೇಳಿದ್ರಿ... ಈ ಗೋದಿ ಹುಲ್ಲಿಗೆ ಯಾವುದಾದರೂ ಮಣ್ಣು ಸೂಕ್ತವೇ, ಆದರೆ ಮರಳು ಮಿಶ್ರಿತ ಮಣ್ಣು ಬೇಡ... ಕೆಂಪು ಮಣ್ಣು ಈ ಪ್ರಕ್ರಿಯೆಯಲ್ಲಿ ಸೂಕ್ತವಾದ ಮಣ್ಣು... ಹೊಣ ಮಣ್ಣನ್ನು ಬಳಸಿ.. ಹಾಗೆ ಮಿತಿ ನೀರನ್ನು ಆಯಿಸಿ... ಧನ್ಯವಾದ ...🙏