ಯಾರು ಹೋಗದ ದೇಶಕ್ಕೆ ಸ್ವಾಗತ🇸🇾 | Syria | Dr Bro

  Рет қаралды 2,431,818

Dr Bro

Dr Bro

Күн бұрын

🙏Namaskara devru! Welcome to a new video, In this video we are going to explore Syria.
Syria is a country with an ancient and fascinating history 🌍. It’s been home to some of the world’s oldest civilizations, from the Assyrians to the Romans and later the Islamic Caliphates. For centuries, Syria has been a key player in the Middle East, with a heritage that dates back thousands of years 📜. After being part of the Ottoman Empire, it gained independence in the 20th century.
Syrian people are known for their rich culture and diverse communities. The majority are Arabs, but there are also Kurds, Armenians, and more. While Islam is the main religion, there are also Christian and Druze groups, making Syria a land of varied beliefs ✝️☪️. Syrians are famous for their hospitality and traditions, from their delicious food 🍽️ to their vibrant music and art 🎨. Traditional crafts like weaving and embroidery are highly valued, and special occasions such as Eid, Christmas, and Nowruz are widely celebrated 🎉.
Damascus, the capital city, is one of the oldest continuously lived-in cities in the world 🏙️. A must-see spot in Damascus is the 400-year-old Al-Hamidiyah Souq 🏬. This famous market is a lively hub where you can shop for everything from spices and textiles to traditional sweets and handmade crafts. It’s a perfect place to experience the essence of Syrian culture and history. If you’re looking for a truly authentic experience, Al-Hamidiyah Souq is the place to be! 🛍️
OK then until next time keep watching our videos bye devru 👋.
----------------------------------------------------------------------------------------------------------------------------
Lets connect on⬇️🤗
Instagram : / drbrokannada
Facebook : / about
Twitter : / drbrokannada
queries : drbro.work@gmail.com
----------------------------------------------------------------------------------------------------------------------------
😁Travel safe♥️Spread Happiness👍
#SyriaHistory #drbro #MiddleEastCulture #OldestCivilizations #IslamicCaliphates #OttomanEmpire #SyrianPeople #SyrianCulture #DamascusCity #AlHamidiyahSouq

Пікірлер: 4 000
@KishorGowda-mf8vc
@KishorGowda-mf8vc 4 ай бұрын
ಇಷ್ಟು ದಿನ Dr bro ನ ವಿಡಿಯೋ ಗೆ ಗೋಸ್ಕರ ಯಾರೆಲ್ಲ ಕಾಯುತ್ತಾ ಇದ್ರಿ....❤❤
@Shankaripst
@Shankaripst 4 ай бұрын
Sulpa hadimkandu eru bro
@LEKSHACHARVIK
@LEKSHACHARVIK 4 ай бұрын
Nanuu
@mk-pf9ke
@mk-pf9ke 4 ай бұрын
@UmeshNayak-zc5ip
@UmeshNayak-zc5ip 4 ай бұрын
ನಾನು ಕಾಯುತ್ತಾ ಇದ್ದೆ
@basavaraj3351
@basavaraj3351 4 ай бұрын
🎉
@rajeshrichy-qx6qd
@rajeshrichy-qx6qd 4 ай бұрын
ನಮ್ಮ dr bro ಗೆ ಉಚಿತವಾಗಿ ಬ್ರೆಡ್ ಕೊಟ್ಟ ಆ ಸಿರಿಯ ದೇಶದ ಮಹಿಳೆಗೆ ನಮ್ಮ ಕಡೆಯಿಂದ ದನ್ಯವಾದ 🙏❤
@dilipkumar.sdilipgaja7775
@dilipkumar.sdilipgaja7775 4 ай бұрын
S
@Drsupriya-z8w
@Drsupriya-z8w 4 ай бұрын
Hats off for ur darenes anna😊
@rajeshrichy-qx6qd
@rajeshrichy-qx6qd 4 ай бұрын
@@Drsupriya-z8w ಖಂಡಿತ ಹ್ಯಾಟ್ಸಪ್
@bnkirankumar9311
@bnkirankumar9311 3 ай бұрын
ಚರ್ಚ್ ನೋಡಿ ಕರುಳು ಚುರ್ ಅಂತು 😡
@dilipkumar.sdilipgaja7775
@dilipkumar.sdilipgaja7775 3 ай бұрын
@@bnkirankumar9311 S
@manjunathmore4348
@manjunathmore4348 3 ай бұрын
ಹಳೇ ಗಾದೆ - ದೇಶ ಸುತ್ತು ಇಲ್ಲಾ ಕೋಶ ಓದು ಹೊಸ ಗಾದೆ - ದೇಶ ಸುತ್ತು ಇಲ್ಲಾ Dr. Bro videos ನೋಡು ❤
@SSR-v4w
@SSR-v4w 4 ай бұрын
ನಮ್ಮ sir ಬೇರೆ ದೇಶಕ್ಕೆ ಹೋಗೋಕೆ English, Hindi ಕಲಿಬೇಕು ಅಂತಾ ಹೇಳ್ತಿದ್ದರು ಅದ್ರೆ ನೀವು ಬರೀ 💛❤️ಕನ್ನಡದಲ್ಲೇ💛❤️ ಪ್ರಪಂಚನೇ ನೋಡಿ ಹಾಗೇ ಮಿಲಿಯನ್ ಗಟ್ಟಲೆ ಜನಕ್ಕೂ ತೋರಿಸುದ್ರಿ hats up to you🫡
@dilipkumar.sdilipgaja7775
@dilipkumar.sdilipgaja7775 3 ай бұрын
@@SSR-v4w s
@dilipkumar.sdilipgaja7775
@dilipkumar.sdilipgaja7775 3 ай бұрын
S
@Globa-mp4cd
@Globa-mp4cd 4 ай бұрын
ದೇಶ ಸುತ್ತು ಕೋಶ ಓದು 🌍🙂ನಿನಗೊಂದು 🫡salute Dr. Bro⭐
@dilipkumar.sdilipgaja7775
@dilipkumar.sdilipgaja7775 4 ай бұрын
S
@dilipkumar.sdilipgaja7775
@dilipkumar.sdilipgaja7775 3 ай бұрын
S
@Billichannel143
@Billichannel143 4 ай бұрын
ಡಾಕ್ಟರ್ ಬ್ರೋ ಅವರು ವಾರಕ್ಕೊಂದು ವಿಡಿಯೋ ಹಾಕಬೇಕು ಅನ್ನುವವರು ಲೈಕ್ ಮಾಡಿ❤❤❣️❣️
@supercarsblondie01
@supercarsblondie01 4 ай бұрын
Idra bagge Horaata Madona.....
@Mr.HRDvlogs
@Mr.HRDvlogs 4 ай бұрын
Yes bro ❤
@Appuartofficialgallery17
@Appuartofficialgallery17 4 ай бұрын
Yes bro
@AjayShipri
@AjayShipri 4 ай бұрын
Yes bro
@lakshmishreeupadhya2704
@lakshmishreeupadhya2704 4 ай бұрын
ಎಲ್ಲ research ಮಾಡಿ ಬೇರೆ ಬೇರೆ ದೇಶಕ್ಕೆ ಹೋಗಿ ವಿಡಿಯೋ ಮಾಡೋದು ಅಷ್ಟು ಸುಲಭ ಅಲ್ಲ, ಸ್ವಲ್ಪ ತಾಳ್ಮೆ ಇರಲಿ
@ganeshsinnoor2286
@ganeshsinnoor2286 4 ай бұрын
ಪವಿತ್ರ ಪುಣ್ಯಭೂಮಿಯಲ್ಲಿ ಹುಟ್ಟಿದ ನಾವೇ ಧನ್ಯರು....❤️🚩 ದೇವ್ರು
@maheshthiremath1752
@maheshthiremath1752 4 ай бұрын
Jai sri ram! 🙏
@bhagavvahugar4077
@bhagavvahugar4077 4 ай бұрын
Jay Shri Ram❤❤🎉
@preetampreetam696
@preetampreetam696 4 ай бұрын
yes
@RaviKumar-nc8zv
@RaviKumar-nc8zv 4 ай бұрын
ಜೈ ಶ್ರೀ ರಾಮ್ 🚩
@girishpoojary7403
@girishpoojary7403 4 ай бұрын
Nija brother
@sathishponnappa9286
@sathishponnappa9286 3 ай бұрын
ನಿಮ್ಮ ಧೈರ್ಯ ಹಾಗೂ ನಿಮ್ಮ ವಿಶ್ವಪರ್ಯಾಟನೆಯಿಂದಾಗಿ ನಾವು ಹೋಗಲಾಗದ ಅನೇಕ ದೇಶಗಳಿಗೆ ಖುದ್ದು ನಾವೇ ಹೋಗಿ ಬಂದ ಅನುಭವವಾಗುತ್ತದೆ... ಧನ್ಯವಾದಗಳು
@dilipkumar.sdilipgaja7775
@dilipkumar.sdilipgaja7775 3 ай бұрын
S
@rhmhm5490
@rhmhm5490 4 ай бұрын
ಹಿಂದೂ ಧರ್ಮವನ್ನು ನಾವು ಆಯ್ಕೆ ಮಾಡುವುದಲ್ಲ .. ಸನಾತನ ಧರ್ಮವೇ ನಮ್ಮನ್ನು ಆಯ್ಕೆಮಾಡಿಕೊಳ್ಳುತ್ತದೆ ...❤ಹಿಂದೂ ಧರ್ಮ ಮಾತ್ರವೇ ಎಲ್ಲ ಧರ್ಮಗಳನ್ನು ಸಹಿಸುತ್ತದೆ ...ಅದು ಹಿಂದೂ ಧರ್ಮದ ದೊಡ್ಡತನ ❤
@ganeshachari8068
@ganeshachari8068 4 ай бұрын
ಹೊರಗಿನ ಜಗತ್ತಿಗೆ ಹೋಗಿ ನೋಡಿರೆ ಗೊತ್ತಾಗುತ್ತೆ bro.ಧರ್ಮ ಧರ್ಮ ಅನ್ಕೊಂಡು ಇರೋ ಒಳ್ಳೆ ಜೀವನವನ್ನ ಹಾಳ್ಮಾಡ್ಕೋಬಿತಾರೆ.
@user-ff3sq9uj7k
@user-ff3sq9uj7k 4 ай бұрын
😂😂😂😂
@ganeshachari8068
@ganeshachari8068 4 ай бұрын
Yak bro nagtira.
@user-ff3sq9uj7k
@user-ff3sq9uj7k 4 ай бұрын
@@rhmhm5490 ಹಿಂದೂ ಧರ್ಮದಲ್ಲಿರುವ ಜಾತಿ ಪದ್ಧತಿಗೆ ದಿಕ್ಕಾರ, ಸಮಾನತೆ ಇಲ್ಲದ ಧರ್ಮ ಧರ್ಮವೇ ಅಲ್ಲ
@PraBhaVi363
@PraBhaVi363 4 ай бұрын
ಒಂದು ಧರ್ಮ ಇನ್ನೊಂದು ಧರ್ಮವನ್ನು ಸಹಿಸಿಕೊಳ್ಳಬಹುದು.. ಆದರೆ ಒಂದು ಜಾತಿ ಇನ್ನೊಂದು ಜಾತಿಯನ್ನು ಸಹಿಸಿಕೊಳ್ಳುವುದಿಲ್ಲ..
@sachinn8526
@sachinn8526 4 ай бұрын
He is not an ordinary person! He is incredible! Hats off All the best!
@lingarajulingaraju5571
@lingarajulingaraju5571 4 ай бұрын
Inspire by him
@sanjaisrao484
@sanjaisrao484 2 ай бұрын
Yes 🔥
@ttfandajeezsquad491
@ttfandajeezsquad491 4 ай бұрын
ಒಬ್ಬ ಸಾಮಾನ್ಯ ಮನುಷ್ಯ ಒಂದು ದೇಶದ ವಿರುದ್ಧ ಮಾತನಾಡುತ್ತ ಇದ್ದಾನೆ...., ಇವನು ಕಣ್ರೋ ನಿಜವಾದ ಗಂಡಸು ಅಂದ್ರೆ ❤❤I wish to become like Dr broh❤❤
@Santoshpoojary651
@Santoshpoojary651 4 ай бұрын
ಲೇ ಗುಲ್ಡು ಅವರಿಗೆ ಕನ್ನಡ ಬರಲ್ಲಾ 😂😂😂
@MnMn-m1l
@MnMn-m1l 4 ай бұрын
​@Santoshpoo ಲ* ಚೈಲ್ಡ್ ಚಪಾತಿ ಭಾವನೆಗಳು ಎಲ್ಲರಿಗೂ ಅರ್ಥ ಆಗುತ್ತೆjary651
@ROYAL08OFFICIAL
@ROYAL08OFFICIAL 4 ай бұрын
​@@Santoshpoojary651barde idre enu madtiya anna
@punithnaikpuni7955
@punithnaikpuni7955 4 ай бұрын
Guru avru .. ದೇಶದ ವಿರುದ್ದ ಅಲ್ಲ .... ಸತ್ಯತೆ ಬಗ್ಗೆ ಮಾತಾಡ್ತಾ ಇರೋದು....
@Incareturns886-5
@Incareturns886-5 4 ай бұрын
Iro vishaya heldidane.. bro
@Bharath_vk_18
@Bharath_vk_18 3 ай бұрын
ಬ್ರೋ ನಾನು ನಿಮ್ಮ ಬಿಗ್ ಫ್ಯಾನ್ ನನ್ನ ವಯಸ್ಸು ಇನ್ನೂ 15 ನಮ್ಮ ಅಪ್ಪ-ಅಮ್ಮ ಸಣ್ಣ ವಯಸ್ಸಿನಲ್ಲಿ ನನಗೆ ನೀವು ದೇಶ ಸುತ್ತುವ ವಿಡಿಯೋಸ್ ಅನ್ನು ತೋರಿಸುತ್ತಿದ್ದರು ನೀವು ಮಾಡುವ ಕಂಟೆಂಟ‌ ನನಗೆ ತುಂಬಾ ಇಷ್ಟ ಬ್ರದರ್ ನೀವು ಇನ್ನೂ ಬೆಳೆಯಬೇಕು ‌ ದೊಡ್ಡ ಸೆಲೆಬ್ರಿಟಿ ಆಗಬೇಕು ‌ ಈಗಲೇ ಸೆಲೆಬ್ರೆಟಿ ಆಗಿ ಆದರೆ ಇನ್ನೂ ದೊಡ್ಡ ಸೆಲೆಬ್ರಿಟಿ ಆಗುವಂತೆ ನಮ್ಮ ಕರ್ನಾಟಕದ ಜನಗಳ ಆಸೆ ಬ್ರದರ್ ನಾನು ಕರ್ನಾಟಕದಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಇದ್ದೇನೆ ❤
@sharanyabhaskarsherigar9156
@sharanyabhaskarsherigar9156 4 ай бұрын
ನಮಸ್ಕಾರ ದ್ಯಾವ್ರು🙏🙏 ತುಂಬಾನೇ ಅಪರೂಪವಾಗಿ ಬಿಟ್ಟಿದ್ದೀರಾ
@blacklabel0125
@blacklabel0125 4 ай бұрын
ಸುರಕ್ಷಿತವಾಗಿರಿ, ದೇವರು ಯಾವಾಗಲೂ ನಿಮ್ಮೊಂದಿಗಿದ್ದಾನೆ ❤
@dilipkumar.sdilipgaja7775
@dilipkumar.sdilipgaja7775 3 ай бұрын
S
@GajanandaNavi-tl6md
@GajanandaNavi-tl6md 4 ай бұрын
ನಿಮ್ಮ ಧೈರ್ಯಕ್ಕೆ ಸಲಾಂ ಬ್ರೋ ❤❤
@dilipkumar.sdilipgaja7775
@dilipkumar.sdilipgaja7775 4 ай бұрын
S
@dilipkumar.sdilipgaja7775
@dilipkumar.sdilipgaja7775 3 ай бұрын
S
@Sharat_Hegade
@Sharat_Hegade 4 ай бұрын
ಎಂತಹ ಧೈರ್ಯವಂತ ಗುರು ನೀವು..😮😮❤❤❤ ನಿಮಗೆ ನನ್ನ ದೊಡ್ಡ ನಮಸ್ಕಾರಗಳು 🙏🙏🙏
@dilipkumar.sdilipgaja7775
@dilipkumar.sdilipgaja7775 3 ай бұрын
@@Sharat_Hegade s
@dilipkumar.sdilipgaja7775
@dilipkumar.sdilipgaja7775 3 ай бұрын
S
@gautamilovemymom2856
@gautamilovemymom2856 4 ай бұрын
ಈ ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆ Dr ಬ್ರೋ ನಿಮಗೆ ಒಳ್ಳೆಯದಾಗಲಿ
@dilipkumar.sdilipgaja7775
@dilipkumar.sdilipgaja7775 3 ай бұрын
S
@Grandi10_007
@Grandi10_007 4 ай бұрын
ನಿನ್ನ ದೇಸಿ ಭಾಷೆಯ ಸೊಗಸು ಕೇಳುವುದೇ ಚೆಂದ🙏🙏🙏. ಪ್ರಪಂಚದ ಎಲ್ಲೆಡೆ ನಮ್ಮ ಕನ್ನಡವನ್ನು ಪಸರಿಸುತ್ತಿರುವ ನಿನಗೆ ಹಾಗು ಫ್ಲೈಯಿಂಗ್ ಪಾಸ್ಪೋರ್ಟ್ ನ ಆಶಾ ಹಾಗು ಕಿರಣ್ ಅವರಿಗೆ ಕೋಟಿ ಧನ್ಯವಾದಗಳು.
@dilipkumar.sdilipgaja7775
@dilipkumar.sdilipgaja7775 3 ай бұрын
S
@piluju1787
@piluju1787 4 ай бұрын
ನಿನಗೆ ನೀನೇ ಸಾಟಿ ಅಣ್ಣಾ...❤ Once a Dr.Bro Said >>>>Big Boss❌ 3 Countrys✅
@thehemanth0068
@thehemanth0068 4 ай бұрын
Ninge yenadhru novva ​@Mohamad_ileyaz
@swimmingprakashpoojary2857
@swimmingprakashpoojary2857 4 ай бұрын
100%ಕರೆಕ್ಟ್ ಬ್ರೋ ❤️🙏
@piluju1787
@piluju1787 4 ай бұрын
@Mohamad_ileyaz ಒಳ್ಳೆದಾಗಲಿ ನಿಂಗೆ
@bnkirankumar9311
@bnkirankumar9311 3 ай бұрын
​@Mohamad_ileyazಯಾಕೆ ಉರಿ 😡😡😡😡😡😡
@dilipkumar.sdilipgaja7775
@dilipkumar.sdilipgaja7775 3 ай бұрын
S
@chinniroopa7809
@chinniroopa7809 2 ай бұрын
Hi brother, am watching your videos from past 6 months, you are very real, we feel really happy watching your videos, stress buster.. My father was suffering from Cancer from past one year, during that treatment period, my father was able to come out of that depression when watching your videos, he use to like you, the way you talk, we are from bagalur..but now my father is expired one month back...i felt like sharing with you.. Thank you brother , keep rocking, we all are very proud of you
@sk_ka_in8193
@sk_ka_in8193 4 ай бұрын
ಒಂದು ದೇಶಕ್ಕೆ ಯಾಕೆ ಒಬ್ಬ ಉತ್ತಮ ನಾಯಕ ಬೇಕು ಅಂತ ಇದೇಶ ಗಳನ್ನು ನೋಡಿ ಅರ್ಥ ಮಾಡ್ಕೋಬೇಕು .ನಾವು yarege ಮತ ಹಾಕಬೇಕು ಅಂತ ನಾವೇ ನಿರ್ಧಾರ ಮಾಡಬೇಕು.
@HAMIDABHAS
@HAMIDABHAS 4 ай бұрын
Congress
@kumarvishal-l8h
@kumarvishal-l8h 3 ай бұрын
Jai Modi
@anjanaashoka2101
@anjanaashoka2101 3 ай бұрын
ಜೈ ಮೋದಿ ❤
@ShivappaJavalager
@ShivappaJavalager 4 ай бұрын
Bro ನಿನ್ ಸೂಪರ್ ನಿನ್ ಮಾತಾಡೋ ಎಲ್ಲಾನು ಒಂದು ಅರ್ಥ ಇದೆ... ಅದೇತರ ನಮ್ಮ ಕರ್ನಾಟಕ ರಾಜಕಾರಣಿ ಗಳಿಗೆ ಬಂದ್ರೆ ತುಂಬಾ ಹೊಳ್ಳೆದು
@komalajagannath8371
@komalajagannath8371 4 ай бұрын
ಒಳ್ಳೆ ಪುಣ್ಯವಂತ ಕಣಪ್ಪ ನೀನು 🌹👌👍 ಇಡೀ ಪ್ರಪಂಚ ನೆ ಸೂತ್ತೋ ಅದ್ರಷ್ಟ ನಿನಗೆ ಆ ದೇವರು ನಿನಗೆ ಕೊಟ್ಟಿದ್ದಾನೆ.
@dilipkumar.sdilipgaja7775
@dilipkumar.sdilipgaja7775 3 ай бұрын
S
@n.raajmusic491
@n.raajmusic491 3 ай бұрын
ಎಂಜಾಯ್ ಮಾಡ್ಕೊಂಡು ನೋಡಬಹುದು ನಿಮ್ಮ ವಿಡಿಯೋ... ನಿಮ್ಮ ಕಾಮಿಡಿ ಅದ್ಭುತವಾಗಿರುತ್ತೆ... ಉಗಿತಾ ಉಗಿತಾ ತೋರಿಸೋದ್ರಲ್ಲಿ ತುಂಬಾ ಮಜಾ ಇರುತ್ತೆ...
@sujataskitchen5811
@sujataskitchen5811 4 ай бұрын
ನಮಸ್ಕಾರ ಬ್ರೋ, ಹೇಗಿದ್ದೀರಿ?ದೇವರು ನಿಮಗೆ ಒಳ್ಳೆಯದು ಮಾಡಲಿ 🙌 ಧನ್ಯವಾದಗಳು 🙏❤️
@dilipkumar.sdilipgaja7775
@dilipkumar.sdilipgaja7775 3 ай бұрын
S
@seenaseena8907
@seenaseena8907 4 ай бұрын
ನಿನ್ನ ಮಾತು ಕೇಳೋದೇ ಚಂದ ಆ ದೇವರು ನಿನ್ನ ಜೊತೆ ಯಾವಾಗಲು ಇದ್ದು ಕಾಪಾಡಲಿ ❤️❤️
@ravichandraacharya7423
@ravichandraacharya7423 4 ай бұрын
ತುಂಬಾ ಚೆನ್ನಾಗಿ ಸಿರಿಯಾ ದೇಶದ ಮಾಹಿತಿ ಚಿತ್ರಣವನ್ನು ಕಟ್ಟಿಕೊಡುವ ನಿಮ್ಮ ವಿವರಣೆ ನಿರೂಪಣೆ ಗೆ ಧೈರ್ಯ ಸಾಹಸ ಕ್ಕೆತುಂಬಾ ಧನ್ಯವಾದಗಳು ಸರ್ 🙏ಎರಡನೇ ಭಾಗ .ಕ್ಕೆ.. ಕಾಯುತ್ತಿರುವೆ 🙏
@bharatiya3788
@bharatiya3788 4 ай бұрын
ಪರ್ದೇಶಿ ಸ್ವಾರ್ಥ ಧರ್ಮದ ಪಿಶಾಚಿ ಐಸಿಸ್ ಮಾಡಿದ ಮಾನವ ನಾಶದ ಪರಿಚಯ ತುಂಬಾ ಚೆನ್ನಾಗಿದೆ 😂 ಬ್ರೋ ನಮ್ಮ ಕನ್ನಡ ಕೆಚ್ಚೆದೆಯ ಸಹಸಿಕ ಕಂದಾ 👍🙏
@UmeshNayak-zc5ip
@UmeshNayak-zc5ip 4 ай бұрын
ಗಗನ್ ಗೆ ತುಂಬು ಹೃದಯದ ಅಭಿನಂದನೆಗಳು...
@fantasysports3092
@fantasysports3092 4 ай бұрын
Avaru bandh mele ne upload madodu bro
@UmeshNayak-zc5ip
@UmeshNayak-zc5ip 4 ай бұрын
Haa
@dilipkumar.sdilipgaja7775
@dilipkumar.sdilipgaja7775 3 ай бұрын
S
@Biduvina_Samaya
@Biduvina_Samaya 4 ай бұрын
ನಮುಸ್ಕಾರ ದೇವ್ರು....... ನವಂತೂ ಸಕತ್ತಾಗಿದೀವಿ.... ನೀವು ಎಲ್ಲ ಚನ್ನಾಗಿದೀರಾ ಅಂತ ಅಂದ್ಕೊಡಿದೀವಿ........😊
@shika-ko8dj
@shika-ko8dj 4 ай бұрын
Bro. ನಿಮ್ಮ ಧೈರ್ಯ, ಶ್ರಮ ಮೆಚ್ಚುವಂತಹದು. ಅಲ್ಲಿನ ಇತಿಹಾಸ ಮತ್ತು ಪ್ರಸ್ತುತ ದಿನಗಳ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು
@dilipkumar.sdilipgaja7775
@dilipkumar.sdilipgaja7775 3 ай бұрын
S
@ShreenivasPattar
@ShreenivasPattar 3 ай бұрын
ದೇವರು ಇ ples ಚನ್ನಾಗಿ ಇದೆ ❤️ ನೀವು ತುಂಬ ಚನ್ನಾಗಿ ವಿಡಿಯೋ ಮಾಡುತಿರ 👌ದೇವರು 🙏
@ಶಿವುಕನ್ನಡಿಗ-ಟ8ಫ
@ಶಿವುಕನ್ನಡಿಗ-ಟ8ಫ 4 ай бұрын
ನಮಸ್ಕಾರ ದೇವ್ರು From ನಮ್ಮ ಬಳ್ಳಾರಿ💛❤️🎉
@Lokranjan-LR7
@Lokranjan-LR7 4 ай бұрын
JAI APPU BOSS JAI DRO BRO both are same but different 💛❤️
@mamthasagarsagar7840
@mamthasagarsagar7840 4 ай бұрын
ನಮಗೆಲ್ಲರಿಗೂ ತೋರಿಸುತ್ತಿರುವ ಜಗತ್ತು ಆಚಾರಗಳು ವಿಚಾರಗಳನ್ನು ಹೇಳಿ ತೋರಿಸುವುದಕ್ಕೆ ಧನ್ಯವಾದಗಳು ❤ಡಾಕ್ಟರ್ ಬ್ರೋ ಗಗನ್❤
@shetrns
@shetrns 3 ай бұрын
ಇದನೆಲ್ಲ ನೋಡಿದರೆ, ಪರೋಪಕಾರ ಪುಣ್ಯಾಯ ಪಾಪಾಯ ಪರಪೀಡನಂ . ವಸುದೈವ ಕುಟುಂಬಕಂ. ಇದನ್ನೆಲ್ಲ ಹೇಳಿದ ನಮ್ಮ ಸನಾತನ ಹಿಂದೂ ಧರ್ಮದ ಬಗ್ಗೆ ಹೆಮ್ಮೆ ಎನಿಸುತ್ತದೆ. ಜೈ ಸನಾತನ ಹಿಂದೂ -ಜೈ ಭಾರತ್❤
@dilipkumar.sdilipgaja7775
@dilipkumar.sdilipgaja7775 3 ай бұрын
S
@lingaraju2116
@lingaraju2116 4 ай бұрын
5:27 ಆ ಹುಡುಗಿ ನೀನು ಒಳ್ಳೆ ಜೋಡಿ ದೇವರು 👌👌😍
@sanjaisrao484
@sanjaisrao484 2 ай бұрын
😂😂😂
@NandanMandagalale
@NandanMandagalale 4 ай бұрын
ನಮಸ್ಕಾರ ದೇವ್ರು from ನಮ್ಮ ಶಿವಮೊಗ್ಗ ❤️
@ravibhat3054
@ravibhat3054 4 ай бұрын
Nanu aste
@dbossabhimani414
@dbossabhimani414 4 ай бұрын
ನಮಸ್ಕಾರ ಬ್ರೋ ಹೇಗಿದ್ದೀರಾ ❤
@shriivp1998
@shriivp1998 4 ай бұрын
Jai dboss
@chethanr5109
@chethanr5109 4 ай бұрын
Love you dr bro ❤️
@keshavasentring6446
@keshavasentring6446 4 ай бұрын
jai jalgara
@nagarathnaural8704
@nagarathnaural8704 3 ай бұрын
ನೋಡಿದರೇ ಬೇಜಾರಾಗುತ್ತೆ. ಇನ್ನು ಅನುಭವಿಸಿದವರಿಗೆ ?. ಇಂತಹವುಗಳನ್ನು ನೋಡಿಯಾದರೂ ಜನ ತಿಳಿದುಕೊಳ್ಳಲಿ. ನಿಮ್ಮ ಅದ್ಭುತ ಮಾಹಿತಿಗಳಿಗೆ ನಮೋನಮಃ 🙏🏻
@vm9981
@vm9981 4 ай бұрын
Nivu full world 🌎 nod beku anta target edre estu slow beda guru 2 Month ge ondu video Bega month ge 2 haku most of that country Cover madu nivu 10M aagabeku Kannada 1st KZbinr Cross this milestone bro so plz cover country in consistently keep going happy journey 💓
@Vivekanandatalawar-vq6lo
@Vivekanandatalawar-vq6lo 4 ай бұрын
ಇಂಥ ಜಾಗಕ್ಕೆಲ್ಲ ಹೊಗತಿಯಲ್ಲಾ ನಿನ್ ಹುಷಾರು ದೆವ್ರು🙏
@NaveenrNaveenpower
@NaveenrNaveenpower 4 ай бұрын
ಕರ್ನಾಟಕ ರತ್ನ ಕನ್ನಡವೆ ಉಸಿರು ಮಾಡಿಕೊಂಡ🙏❤️ ಡಾ.ರಾಜಕುಮಾರ್ ಅವರ ಇಡಿ ಇಂಡಿಯಾದ ಅಭಿಮಾನಿಗಳ ಪರವಾಗಿ 🙏ಹಾಗೂ ದಾನ ಧರ್ಮದ ದೇವರು 🙏 ಪವರ್ ಸ್ಟಾರ್✨️ ಪುನೀತ್ ರಾಜಕುಮಾರ್ ✨️ಅವರ ಪರವಾಗಿ ನಿಮಗೆ ಅಭಿನಂದನೆಗಳು 👍🙏❤️🎉👌💚
@ramyahalageri8185
@ramyahalageri8185 3 ай бұрын
Niv hige yalla deshada moole moole gu hogi aa deshadabagge information kodtira anta navele kuthkondale nodtivi hage tilkotivi ila namgelli istela information sigate sir nimage nammelara kade inda ❤ಧನ್ಯವಾದಗಳು❤hige namge jagatina yalla deshagalu halligala bagge mahiti needi🙏
@nagarajn-li6uo
@nagarajn-li6uo 4 ай бұрын
ಬ್ರೋ ಒಂದು ದೇಶವನ್ನು ಒಂದೇ ವಿಡಿಯೋ ದಲ್ಲಿ ತೋರಿಸೋಕೆ ಆಗಲ್ಲ ದಯಮಾಡಿ 2 ಅಥವಾ 3 ವಿಡಿಯೋ ಮಾಡಿ ಅಕಿ ಬ್ರದರ್ plezzzzz 😊
@ningumningum8444
@ningumningum8444 4 ай бұрын
ನೀವು ಹೇಳಿದ ಮಾತುಗಳು ನೂರಕ್ಕೆ ನೂರು ಸತ್ಯ ❤❤
@arunasathish6595
@arunasathish6595 3 ай бұрын
ನಮಸ್ತೆ ಅಣ್ಣ. ನಿಮ್ ವಿಡಿಯೋ ಅಂದ್ರೆ ನನ್ ಮಗನಿಗೆ ತುಂಬಾ ಇಷ್ಟ. ನಿಮ್ಮ ವಿಡಿಯೋ ಹಾಕ್ಕೊಡು ಅಂತ ತುಂಬಾ ಹಠ ಮಾಡಿ ಟಿವಿ ಗೆ ಕನೆಕ್ಟ್ ಮಾಡಿ ಹಾಕಿಕೊಂಡು ನೋಡ್ತಾನೆ. 👌👌
@veerkargouriii4704
@veerkargouriii4704 2 ай бұрын
Oore Bittu Hogada Janara Palina Devru Andre Dr. Bro...Yaak Heltidini Andre Kannadada Yarobba YT Nimma Hage Sahasa Madalu Saadyavilla We Love You Dr. Bro- The Man Who Made The The Karnataka Proud Where He Will Be Visit Aslo Represent India Too 🇮🇳🙏👍👌
@svr_lifestyle
@svr_lifestyle 4 ай бұрын
Dr.bro yella nim fans nimmana full wait madtha iddvi.. Finally DR. BRO IS BACK 😁 Love from Moodbidri ❤
@jyotishyadaarideepa.
@jyotishyadaarideepa. 4 ай бұрын
ಅಯಂ ನಿಜಃ ಪರೋವೇತಿ ಗಣನಾಂ ಲಗು ಚೇತಸಾಂ ಉದಾರ ಚರಿತಾನಾಂತು ವಸುದೈವ ಕುಟುಂಬಕಂ❤😍 ❤❤
@mohanraghuveer6041
@mohanraghuveer6041 4 ай бұрын
ಎಷ್ಟು ಅದ್ಬುತವಾಗಿ ವಿವರಿಸುತ್ತೀರಾ ನಿಮ್ಮ ವಿವರಣೆ ಹಾಗೂ ನೀವು ನಮಸ್ಕಾರ ದೇವ್ರು ಎನ್ನುವ ಪದ ಬಳಕೆ ತುಂಬಾ ಇಷ್ಟ ಹೀಗೆ ನಿಮ್ಮ ಪಯಣ ಖುಷಿ ಖುಷಿಯಿಂದ❤🙂 ಮುಂದುವರಿಯಲಿ
@dilipkumar.sdilipgaja7775
@dilipkumar.sdilipgaja7775 3 ай бұрын
S
@gangadharhipparagi7658
@gangadharhipparagi7658 4 ай бұрын
ನನ್ನ ಭಾರತ ಶ್ರೇಷ್ಠ ಭಾರತ ❤.. ಜೈ ಹಿಂದ್ 🧡💫😍
@geethakuthar6066
@geethakuthar6066 3 ай бұрын
ನಮಸ್ತೆ ಬ್ರದರ್ ಸೂಪರ್ ಲೋಗ್ ದೇವರು ನಿನ್ನನ್ನು ಚೆನ್ನಾಗಿ ಕಾಪಾಡಲಿ 🥰
@dilipkumar.sdilipgaja7775
@dilipkumar.sdilipgaja7775 3 ай бұрын
S
@bhavanam.s.4575
@bhavanam.s.4575 4 ай бұрын
Syria a very interesting country🙂 Gagan i was amazed to hear you speak their language so fluently. 😊 It was a joy to see the children play in water. Food looked Mouth watering, 😋 The historical facts about the country was quite interesting. 👍 Thank you so much for the excellent knowledgeable video brother. 👌🤩 Stay safe, happy and health🤩 Lots of love and blessing from Mangaluru! ❤
@sowmyabn7123
@sowmyabn7123 4 ай бұрын
Bro you're very great human being,hege comunication madtira nivu,nivu hogo country history read madiu adara bagge namagu tilisikodtira thank you bro,god bless you
@veereshvishwakarma729
@veereshvishwakarma729 4 ай бұрын
Same year love from Hubblli ❤
@yadukumarxpresident945
@yadukumarxpresident945 4 ай бұрын
Lots of love and blessings from mysuru also❤️
@poorvimadival574
@poorvimadival574 4 ай бұрын
Lots of love and blessings from Mangalore..Take care..
@Preetikannadavlog
@Preetikannadavlog 4 ай бұрын
ನಮಸ್ಕಾರ 🙏 ಬ್ರದರ್ love you brother ನೀಮ್ಮ ಮಾತು ಕೇಳಿದರೆ ಖುಶಿ ಆಗುತ್ತದೆ👌
@yahyaabdulrahiman
@yahyaabdulrahiman Ай бұрын
Supper bro ..siriya bage .yaru istondu viavaragi vedio madi torsilla ..siriya ega . adhikara..badalagide avrige olledagli..idannu vedio madi torsida..neevu real brother ❤
@testingtesting1237
@testingtesting1237 4 ай бұрын
Dr Bro becoming educational... in addition to entertaining.. Keep it up!! Be safe
@ShivanandKavadimatti-b9l
@ShivanandKavadimatti-b9l 4 ай бұрын
ಬರಿ ಹದಿನೈದು ನಿಮಿಷನ ದೇವ್ರು ಇನ್ನು ಹದಿನೈದು ನಿಮಿಷ ಜಾಸ್ತಿ ಮಾಡಬೋದಿತಲ್ವಾ ದೇವ್ರು ಅನೋರು ಒಂದ್ ಲೈಕ್ ಮಾಡರಪ್ಪ 👍👍
@prarthanamp5593
@prarthanamp5593 4 ай бұрын
ನಮಸ್ಕಾರ Dr.bro❤❤❤❤ Love from ಮಂಗಳೂರು ❤
@narayanbhat2979
@narayanbhat2979 Ай бұрын
ಅದ್ಭುತ ಧೈರ್ಯ ಸಾಹಸ ಕಾಳ್ಜಿ ಇರಲಿ❤
@AbhiBhagya-d7q
@AbhiBhagya-d7q 4 ай бұрын
ಅಬ್ಬಾ ಎಷ್ಟೂ ಕಾಯಿಸುತ್ತಿರ ಬ್ರೋ ನಿಮ್ಮ video ಗೆ ಅಂತು ಇಂತೂ ಅಪ್ಲೋಡ್ ಮಾಡಿದಕ್ಕೆ ಧನ್ಯವಾದಗಳು ನಿಮಗೆ ❤️💛❤️💛❤️💐🥰🌹🙋
@AshleshPrabhu-in8bv
@AshleshPrabhu-in8bv 4 ай бұрын
ತುಂಬ ದಿನ ಆದ ನಂತರ ಈ ನಮ್ಮ ದೇವ್ರನ್ನೂ ನೋಡಿ ಖುಷಿ ಆಯ್ತು ನಮಸ್ಕಾರ ದೇವ್ರು ಹೇಗಿದ್ದೀರ..❤❤
@Harishgiraf
@Harishgiraf 4 ай бұрын
ನಿಮ್ಮ ಧೈರ್ಯಕ್ಕೆ ಸಲಾಂ ಬ್ರೋ❤❤❤💐💐💐💐
@bsiddharudha3515
@bsiddharudha3515 3 ай бұрын
Devru ❤ Nijavada nive kannadiga ❤️💛 Inspiration to many youths devru
@hanumanthappab6165
@hanumanthappab6165 3 ай бұрын
ದೇವ್ರು 17 ನಿಮಿಷ ವಿಡಿಯೋದಲ್ಲಿ ಎಷ್ಟು ಚೆನ್ನಾಗಿ ವಿವರಿಸಿದ್ದೀರಿ ❤❤
@yuktimallika32
@yuktimallika32 4 ай бұрын
This man born to make history❤❤🌟💯 ❤❤❤
@ArunaKumaraKumara-t6t
@ArunaKumaraKumara-t6t 4 ай бұрын
ಡಾಕ್ಟರ್ ಬ್ರೋ ಸರ್ ನೀವು ಸಿರಿಯಾದ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ನಿಮ್ಮ ಸ್ಪೀಚ್ ಬಹಳ ಚೆನ್ನಾಗಿದೆ ಥ್ಯಾಂಕ್ ಲವ್ ಯು
@__prasu__u4211
@__prasu__u4211 Ай бұрын
camera work & Editing Marvelous.Every episode is an Movie. thank you Gagan .God bless You. Take Care. Husharoo
@SYED0009
@SYED0009 4 ай бұрын
ನಮಸ್ಕಾರ ದೇವ್ರು ಪ್ರೀತಿಯ ಅಭಿಮಾನಿ ಚಿನ್ನದ ನಾಡು "ಕೋಲಾರ" ದಿಂದ 🥰😍🤩
@Troll_bangalore_777
@Troll_bangalore_777 4 ай бұрын
ನಮಸ್ಕರ ದೇವ್ರು ನಾವೆಲ್ಲ ಯಾರನ್ನು ಇಷ್ಟ ಪಡದೆ ನಿಮ್ಮನ್ನ ಯಾಕೆ ಇಷ್ಟ ಪಡ್ತೀವಿ ಅಂದ್ರೆ ನೀವು ಮಾಡೋ ವಿಡಿಯೋ ಅದ್ಭುತ ಅಮೋಘ ಆಶ್ಚರ್ಯ ಅಂತ ವಿಡಿಯೋ ಯಾರು ಕಾಲು ಇಡದ ಜಾಗಕ್ಕೆ ಹೋಗ್ತೀರಾ ಅದೇ ನಮ್ಮ ಕನ್ನಡಿಗರು ಇಷ್ಟ ಪಡೋದು ಯಲ್ಲಾ ಕನ್ನಡಿಗರ ಪರವಾಗಿ ವೀ ಲವ್ ಯು ದೇವ್ರು ❤❤❤
@arshittrav4140
@arshittrav4140 4 ай бұрын
9:54 beautiful presentation.. felt like how actually explained in History Channel.!! ❤
@akee4765
@akee4765 3 ай бұрын
Correct aagi helde bro aa dodd dodd deshagalu madida kelsa dindane ee deshagalu suffer agta irodu👍
@laxmangondli6516
@laxmangondli6516 3 ай бұрын
ನಮಸ್ಕಾರ ದೇವ್ರು 🙏
@Mr_mobile_photoholic
@Mr_mobile_photoholic 4 ай бұрын
One of the best youtuber in India especially in Karnataka ❤
@sangonsj
@sangonsj 4 ай бұрын
100+ years nimge Dr bro ..... yesterday only i feel...why dr bro videos barthilla anta.....now i get it ❤❤❤❤❤
@sphasare
@sphasare 4 ай бұрын
nanu kudaa bro same
@sangonsj
@sangonsj 4 ай бұрын
@@sphasare yes 🙌💐💝🎊
@NaveenKumar-tp4lv
@NaveenKumar-tp4lv 4 ай бұрын
❤❤❤
@Soul_a-rhythm
@Soul_a-rhythm 12 күн бұрын
ಪ್ರತಿಯೊಂದು ಹಾದಿಯ ಉತ್ತರ…!! ಜೀವನದ ಬದಲಾವಣೆ.. ಬದಲಾವಣೆಗಾಗೆ ಬದುಕಿನ ಪ್ರಯಾಣ.
@venkateshgaja2292
@venkateshgaja2292 4 ай бұрын
My favourite youtuber of all time Gagan srinivas Gowda Dr.bro❤
@PrajwalNayak-co9hc
@PrajwalNayak-co9hc 4 ай бұрын
ನಾಡ ಹಬ್ಬ ದಸರಾ ಹಬ್ಬದ ಶುಭಾಶಯಗಳು Bro ❤
@Arun-qo5bu
@Arun-qo5bu 4 ай бұрын
Husharagiri bro... ಅವರ ನೆಲದಲ್ಲೇ ನಿಂತು ಮಾತಾಡ್ತಾ ಇದ್ದೀರಲ್ಲ... Video Nodta enjoy madta irovaga ನಮ್ಮ ಮನದ ಮೂಲೆಯಲ್ಲೆಲ್ಲೋ ಸಣ್ಣ ಆತಂಕ😢 Take care
@shivarudraiahswamy962
@shivarudraiahswamy962 4 ай бұрын
ಜಾಗ್ರತೆ.... ಯುದ್ಧ ಆರಂಭವಾಗಿದೆ ... ಸುಂದರ ದೇಶ...ಆದರೀಗ ಸ್ಮಶಾನ
@Manju__sargar
@Manju__sargar 4 ай бұрын
ಹೂ ಹೋ ದೇವ್ರು ಸ್ವಾಗತ ಅಭಿಮಾನಿ ಬಳಗಕ್ಕೆ ❤️‍🩹👑🫶😍🫡..
@appu_msd1454
@appu_msd1454 4 ай бұрын
3:02 Excellent 👏
@nagarajuh187
@nagarajuh187 3 ай бұрын
ತಮ್ಮ...ನಿನ್..ವಯಸಿಗೆ.ಮಿರಿದಾ..ಸಾಹಸ..TQ❤❤❤❤❤
@dbossgajapade.6564
@dbossgajapade.6564 4 ай бұрын
DBoss 😊😊😊😊 ಸೂಪರ್ D bro.....
@asmram9075
@asmram9075 4 ай бұрын
Super guru ondhu bayda comment ela super love you brother ji appu ❤
@MallikarjunaiahTV
@MallikarjunaiahTV 2 ай бұрын
🟣🟣ಬುದ್ಧಿ ಹೇಗೆ ಸಾಧ್ಯ???🟣🟣ಎಲ್ಲಾ ದೇಶಗಳನ್ನು ತೋರಿಸಿ ಹೀರೋ ನೀನೇ ಆಗಿದ್ದು 🟣🟣 ಶಾರದಾ ಅಮ್ಮ 💚
@THARUNBHASKARBR
@THARUNBHASKARBR 4 ай бұрын
ನಮಸ್ಕಾರ ದೇವರು ಹೇಗಿದ್ದೀರಾ Super video
@Manjunath77777
@Manjunath77777 4 ай бұрын
ನಮ್ಮ ಕನ್ನಡದ ಹೆಮ್ಮೆ ❤ ಡಾ. ಬ್ರೋ.......
@uttamshaiva
@uttamshaiva 4 ай бұрын
Namaskara devru❤🙏
@AshaJayakar-ys1lr
@AshaJayakar-ys1lr 3 ай бұрын
Dr Bro ನಾನು ನಿಮ್ಮ ನು ಒಂದು ಸಲಿ ನೋಡಬೇಕು ನಾನು ನಿಮ್ಮ Big Fan ಅಣ್ಣ❤️❤️❤️
@akshaychinchali9525
@akshaychinchali9525 4 ай бұрын
12:23 line was so relatable
@chalapathinv7865
@chalapathinv7865 2 ай бұрын
Yes bro
@shankarbirajadar8491
@shankarbirajadar8491 4 ай бұрын
Yash boss fan's like button ✅
@jarvisfriday7452
@jarvisfriday7452 4 ай бұрын
🤦🏻 🤦🏻 karma kaanda…!
@RockingStarYashOfficial
@RockingStarYashOfficial 4 ай бұрын
​@@jarvisfriday7452Karma bidlilla Darshan ge, 😂 ಪ್ರತಿ ನಿತ್ಯ ಜೈಲೂಟ,
@shankarbirajadar8491
@shankarbirajadar8491 4 ай бұрын
@@RockingStarYashOfficial 😄😂
@jarvisfriday7452
@jarvisfriday7452 4 ай бұрын
@@RockingStarYashOfficialDarshan jail ge hodre nang yen problem brother 😂… Jailgaadru hogli yenadru thinli I don’t care ! See nan just yash ge opposite agi comment madiduke you thought nan Darshan fan anta ! Please stop this foolishness and nim nim life nodkndu chenag iri, avrgalu dudd madkndu aaramagi idare.. avr bandu nang help madtara or ninge help madtara, yavanu baralla,illi sumne navu neevu kithadbeku aste…! Appa amma ginta yaru doddavr alla, avrna boss annana…! Evrella bari actors aste brother not real heroes. Navu bari nam life mele concentratie madi chenag dudd madi family na chenag nodkndu aaramagi irbodala brother!
@RockingStarYashOfficial
@RockingStarYashOfficial 4 ай бұрын
@@jarvisfriday7452 ❤🤝 Nav chanag dhudidhu, nam Family na chanag nodkondre Naave Hero Naave Genuine fan.
@veeresh__shetty_veeru
@veeresh__shetty_veeru 4 ай бұрын
Dr Bro Respect Button ❤👍✅
@gomzitoocool
@gomzitoocool Ай бұрын
Nimma dhairyakke mechbekku Dr Bro. Devaru nimmannu kapadali antha prathisikolluthene 🙏
@ganeshmallolli8947
@ganeshmallolli8947 3 ай бұрын
❤Appu boss fans attendance❤
@karunadaraajahuliyashannthamma
@karunadaraajahuliyashannthamma 4 ай бұрын
💛❤️ ಕನ್ನಡ ನಾಡಿನ ಹೆಮ್ಮೆಯ ಮಗ Dr Bro ❤️🤗🙏 Respect Button ✅👍
@cricketlover6921
@cricketlover6921 4 ай бұрын
Dr.bro is back after 2 months
@DurgaSwamy-r4c
@DurgaSwamy-r4c 3 ай бұрын
Yane adharu nama karanaka mude uppu sir obatu munde yani illa❤ i proud karanaka❤
@TarunaChandu
@TarunaChandu 4 ай бұрын
ನಮಸ್ಕಾರ ದೇವರು ❤
@mpcreation.2402
@mpcreation.2402 4 ай бұрын
Dr Bro Respect Button ✅✅
SYRIA🇸🇾 WAR ZONE? (ಸಂಪೂರ್ಣ ನಾಶ)💔
20:11
Правильный подход к детям
00:18
Beatrise
Рет қаралды 11 МЛН
It works #beatbox #tiktok
00:34
BeatboxJCOP
Рет қаралды 41 МЛН
Brunei, the richest and strictest country in the world 🇧🇳
16:30
Правильный подход к детям
00:18
Beatrise
Рет қаралды 11 МЛН