ಬೀಜಾಮೃತ ತಯಾರಿಕೆಯಲ್ಲಿ ಗಮನಿಸಬೇಕಾದ ಪ್ರಮುಖ ಅಂಶಗಳು. Important Points which need to be followed while Preparing Jeevamrutham. ಬೀಜಗಳನ್ನು ಬೀಜಾಮೃತದಲ್ಲಿ ಕನಿಷ್ಟ 5 ನಿಮಿಷ ನೆನಸಿ ಕನಿಷ್ಟ 10 ನಿಮಿಷ ನೆರಳಿನಲ್ಲಿ ಒಣಗಿಸಬೇಕು. Seeds must be dipped in beejamrutha for minimum of 5 minutes and it should be dried in shade for atleast 10 minutes. ಒಮ್ಮೆ ತಯಾರಿಸಿದ ನಂತರ ಬೀಜಾಮೃತ-ವನ್ನು 5 ದಿನಗಳ ಕಾಲ ಇಡಬಹುದು, ಆದರೆ ಸುಣ್ಣವನ್ನು ಮುಂಚೆ ಬೆರಸಬಾರದು. ಬಳಸುವಷ್ಟಕ್ಕೆ ಮಾತ್ರ ಸುಣ್ಣ ಬೆರಸಿ ಬಳಸಬೇಕು. Once Prepared you can store Beejamrutham for 5 days which is without lime, but you should mix lime only to the portion you use. by this lifespan of Beejamrutham can be extended for 5 days. ಧಾನ್ಯಗಳಿಗೆ ಆದರೆ ಎಕರೆಗೆ 20 ಲೀಟರ್ ಬೀಜಾಮೃತ ಸಿದ್ದಪಡಿಸಿಕೊಳ್ಳಿ. ಕಬ್ಬು, ಬಾಳೆ, ತೆಂಗು ಮುಂತಾದ ಗಿಡಗಳನ್ನು ನೆಡಬೇಕಾದರೆ ಎಕರೆಗೆ 50 ಲೀಟರ್ ಬೀಜಾಮೃತ ಬೇಕಾಗುತ್ತದೆ. If you have to plant Corn, Pulse, grain or cereal [any seeds] you need 20 litres per acre. if you have to plant Sugarcane, Banana, Coconut, you need 50 acres Jeevamrutham per acre.
@shrirangkatti78092 ай бұрын
ಬಹಳ ಸುಂದರ ವೀಡಿಯೊ..! ❤❤
@nimmamithra-learning76473 жыл бұрын
Madhu, You have understand the divinity o agriculture. I would appreciate if you can spread the methods you follow to a million farmers then you will become a agriculture saint.
@OrganicMandya13 жыл бұрын
Hi Nimma Mitra Learning, Madhu Sir is on the mission to make Mandya a organic hub for the country which also inspires other Districts & States to become organic. We are also conducting monthly Organic Farming Traning for Free for any intrested farmer across the country. for more information please click on the below mentioned link. www.organicmandya.com/company/the-society www.organicmandya.com/sweat-donation
@madhumadhu9474 жыл бұрын
Very very good information sir danyavadagalu
@OrganicMandya13 жыл бұрын
ಧನ್ಯವಾದಗಳು ಮಧು ಅವರೇ, ನಿಮ್ಮ ಅಭಿಮಾನ ಹೀಗೆಯೇ ನಮ್ಮ ಮೇಲೆ ಇರಲಿ. ಹೀಗೆಯೇ ಒಳ್ಳೆಯ ವಿಷಯಗಳನ್ನು ನೀವು ತಿಳಿದು, ಬೇರೆಯವರಿಗೂ ತಿಳಿಸಿ ಬದಲಾವಣೆಗೆ ಕಾರಣವಾಗಿ.
@praveenkumar24442 жыл бұрын
Sir tissue culture banana saplings na beejamruthadalli estu hothu dip madbeku....
@manjunatpatil50673 ай бұрын
Soybean and groundnut idakke yav taraha beejopachar madbeku
@dinakargpoojary95014 жыл бұрын
Very good information sir. Thank u so much...
@OrganicMandya13 жыл бұрын
Thanks Dinakar, Keep supporting us and keep sharing information. Be the reason for the change.
@rajath42384 жыл бұрын
Desi yemme gomootra balasa bahuda?
@vanithavmir70034 жыл бұрын
Very good information
@OrganicMandya14 жыл бұрын
Thanks Vanitha Keep Supporting
@rajeshdhemmige261 Жыл бұрын
Super Madhu anna❤
@GANESHJUNJAVAR2 жыл бұрын
Sir cotton seeds ge bijaamurtha madanahudaa sir
@shrikantyjambarakhani84174 жыл бұрын
Good information sir thank you so much sir
@OrganicMandya13 жыл бұрын
ಧನ್ಯವಾದಗಳು ಶ್ರೀಕಾಂತ್ ಅವರೇ, ನಿಮ್ಮ ಅಭಿಮಾನ ಹೀಗೆಯೇ ನಮ್ಮ ಮೇಲೆ ಇರಲಿ. ಹೀಗೆಯೇ ಒಳ್ಳೆಯ ವಿಷಯಗಳನ್ನು ನೀವು ತಿಳಿದು, ಬೇರೆಯವರಿಗೂ ತಿಳಿಸಿ ಬದಲಾವಣೆಗೆ ಕಾರಣವಾಗಿ.
@shrikantyjambarakhani84173 жыл бұрын
@@OrganicMandya1 🙏
@rakeshorganicgardener35802 жыл бұрын
Sir sasigaladre en madodhu🙏
@prakashavprakash83014 жыл бұрын
Good information sir
@OrganicMandya13 жыл бұрын
Thanks Prakash, Keep supporting us and keep sharing information. Be the reason for the change.
@basavarajhulloli2782 Жыл бұрын
Hukosu ಸಸಿಗಳಿಗೆ Bijopachr ಮಾಡಬಹುದೇ sir
@loneverse Жыл бұрын
Will this work for all kinds of seeds? What if we don’t have access to pure desi cows?
@lokilokesh59622 жыл бұрын
Suntige use madabhavuda
@barmuhulloli68483 жыл бұрын
Nim youtube channel 1 year enda fallow madtidini sir... Thank you for the impormation
@OrganicMandya13 жыл бұрын
ಧನ್ಯವಾದಗಳು ಬರ್ಮು ಅವರೇ, ನಿಮ್ಮ ಅಭಿಮಾನ ಹೀಗೆಯೇ ನಮ್ಮ ಮೇಲೆ ಇರಲಿ. ಹೀಗೆಯೇ ಒಳ್ಳೆಯ ವಿಷಯಗಳನ್ನು ನೀವು ತಿಳಿದು, ಬೇರೆಯವರಿಗೂ ತಿಳಿಸಿ ಬದಲಾವಣೆಗೆ ಕಾರಣವಾಗಿ.
@sudhakarraokilari61193 жыл бұрын
🌷🌷🌷love all serve all 🌷🌷🌷Help ever Hurt never 🌷🌷🌷health is wealth🌻🌻🌻🌻unity is strength 🌻🌻🌻🌻🌻🌻🌻🌻🌻🌻🌻🌻🌻
@OrganicMandya13 жыл бұрын
Hi Sudhakar, Keep supporting us and keep sharing information. Be the reason for the change.
@imtiyazmahammad66454 жыл бұрын
Sir make video on treatment of beejamritha for different seeds and which seeds doesn't need treatment....and thanks
@OrganicMandya14 жыл бұрын
Hi Imtiyaz, You have to treat every seed with Beejamrutha.
@kiranmalage13323 жыл бұрын
Ella belegalige nadiyutta ekadal Mattu dwidal belegalige idu elldaku work agatta
@OrganicMandya13 жыл бұрын
ಕಿರಣ್ ಅವರೇ, ಎಲ್ಲಾ ಬೆಳಗಳಿಗೂ ಉಪಯೋಗಿಸಬಹುದು. ಧಾನ್ಯಗಳಿಗೆ ಆದರೆ ಎಕರೆಗೆ 20 ಲೀಟರ್ ಬೀಜಾಮೃತ ಸಿದ್ದಪಡಿಸಿಕೊಳ್ಳಿ. ಕಬ್ಬು, ಬಾಳೆ, ತೆಂಗು ಮುಂತಾದ ಗಿಡಗಳನ್ನು ನೆಡಬೇಕಾದರೆ ಎಕರೆಗೆ 50 ಲೀಟರ್ ಬೀಜಾಮೃತ ಬೇಕಾಗುತ್ತದೆ.
@nspradeep93474 жыл бұрын
Very nice... Sir how to know the seeds are good or bad... Is there any particular brand / company / nursery in Bangalore / Mysore / Nanjanagudu.. please tell me sir.. or Organic Mandya can give me the good quality seeds..
@OrganicMandya14 жыл бұрын
Getting native (naati) seeds is difficult, either you have to source from a weekly village fair if you can't find buy regular seeds from a seed shop and apply beejamrutha before plotting.
@manjegowdamr79553 жыл бұрын
ವಂದನೆಗಳು ಸರ್
@OrganicMandya13 жыл бұрын
ಮಂಜೇಗೌಡ ಅವರೇ, ನಿಮ್ಮ ಅಭಿಮಾನ ಹೀಗೆಯೇ ನಮ್ಮ ಮೇಲೆ ಇರಲಿ. ಹೀಗೆಯೇ ಒಳ್ಳೆಯ ವಿಷಯಗಳನ್ನು ನೀವು ತಿಳಿದು, ಬೇರೆಯವರಿಗೂ ತಿಳಿಸಿ ಬದಲಾವಣೆಗೆ ಕಾರಣವಾಗಿ.
@lokeshasraj14323 жыл бұрын
Thanks Madhu sir 🙏
@OrganicMandya13 жыл бұрын
Lokesh, Keep supporting us and keep sharing information. Be the reason for the change.
@venkateshshivaraju12292 жыл бұрын
Super Boss
@eliasrosario53264 жыл бұрын
Thank you so much sir🙏 were I get vegetables seeds please tell me sir
@OrganicMandya14 жыл бұрын
Getting native (naati) seeds is difficult, either you have to source from a weekly village fair if you can't find buy regular seeds from a seed shop and apply beejamrutha before plotting.
@eliasrosario53264 жыл бұрын
@@OrganicMandya1 thank you sir
@raghavahruday1913 ай бұрын
Aadu mari urine use madabahuda
@malappahosamani34773 жыл бұрын
Subash palekar avar book s elli sigutte sir adar link eddare kalasi sir
@OrganicMandya13 жыл бұрын
ಮಲ್ಲಪ್ಪ ಅವರೇ, ನಿಮ್ಮ ವಿಳಾಸ ತಿಳಿಸಿ, ನಿಮಗೆ ಬೇಕಾದ ಪುಸ್ತಕವನ್ನು ನಾವೇ ಕಳಿಸಿಕೊಡುವ ವ್ಯವಸ್ಥೆಯನ್ನು ಮಾಡುತ್ತೇವೆ. ಆದರೆ ಹಣವನ್ನು ಮುಂಗಡವಾಗಿ ಪಾವತಿ ಮಾಡಬೇಕಾಗುತ್ತದೆ, ಅಂಚೆ ಶುಲ್ಕ ಪ್ರತ್ಯೇಕವಿರುತ್ತದೆ. ಮೇಕೆ ಸಾಕಾಣಿಕೆ - 100 ರೂ ಸಹಜ ಕೃಷಿ, ಸಹಜ ಆಹಾರ, ಸಹಜ ಜೀವನ - 110 ರೂ ನೈಸರ್ಗಿಕ ಕೃಷಿಯಲ್ಲಿ ತೋಟಗಾರಿಕೆ ಬೆಳೆಗಳು - 150 ರೂ ನೈಸರ್ಗಿಕ ಕೃಷಿ ಬೀಜ ಭಾಗ-1 - 350 ರೂ ನೈಸರ್ಗಿಕ ಕೃಷಿ ಬೀಜ ಭಾಗ - 2 - 180 ರೂ ಗ್ರಾಮದ ಆರ್ಥಿಕತೆ ಬಲಗೊಳ್ಳದೆ! ಭಾರತದ ಆರ್ಥಿಕತೆ ಬಲಗೊಳ್ಳುವುದೇ? - 100 ರೂ
@malappahosamani34773 жыл бұрын
Natural farming author yaru sir
@OrganicMandya13 жыл бұрын
ಮಲ್ಲಪ್ಪ ಅವರೇ, ಲೇಖಕರ ಹೆಸರು ರಾಜು.B.ಕನ್ನಲಿ ಸುಭಾಷ್ ಪಾಳೇಕರ್-ರವರ ವಿಧಾನಗಳ ಜೊತೆಗೆ, ರೈತರಲ್ಲಿ ರಾಸಾಯನಿಕ ಕಂಪನೀ-ಗಳು ತುಂಬಿದ ತಪ್ಪು ಕಲ್ಪನೆಗಳು, ಅದರಿಂದ ನಿಸರ್ಗದ, ರೈತರ ಆರೋಗ್ಯ ಮತ್ತು ಆರ್ಥಿಕ ಪರಿಸ್ಥಿತಿಯ ಮೇಲಾದ ಕೆಟ್ಟ ಪರಿಣಾಮಗಳನ್ನು ಪರಿಣಾಮಕಾರಿಯಾಗಿ ವಿವರಿಸಿದ್ದಾರೆ. ಕೆಲವು ಬೆಳೆಗಳನ್ನು ಬೆಳೆಯುವ ಸರಿಯಾದ ರೀತಿಯನ್ನು ವಿವರಿಸುತ್ತಾ ಹೋಗಿದ್ದಾರೆ. ಕರ್ನಾಟಕದ ಬಹುತೇಕ ಜಿಲ್ಲೆಯಲ್ಲಿರುವ ಹಲವಾರು ಯಶಸ್ವಿ ಸಾವಯವ ಕೃಷಿಕರ ವಿಳಾಸ ಮತ್ತು ಮೊಬೈಲ್ ನಂಬರ್-ಅನ್ನು ನೀಡಿದ್ದಾರೆ.
@prashanthkumar77912 жыл бұрын
TQ bro
@rangnathvgowda6154 Жыл бұрын
ಮಧು ಸರ್ ಒಂದು ಸತಿ ಮಾಡಿರೋ ಬೀಜಾಮೃತ ನಾವು ಎಷ್ಟು ದಿನದ ಕಾಲ ಇಟ್ಟುಕೊಳ್ಳಬಹುದು?
@sandeepmirashi47563 жыл бұрын
Sir ond doubtu, navu Manege saakaguvastu Tarakaari belitivi matte yavde reeti chemical fertilizer haakodila aadre beeja maatra market intra tartivi. Iga heli aa tarakari Organic haudo alvo anta
@OrganicMandya13 жыл бұрын
The vegetables are Indeed organic Sandeep.
@sandeepmirashi47563 жыл бұрын
@@OrganicMandya1 Thank you sir, And keep motivating us from your video's.
@OrganicMandya13 жыл бұрын
Thanks Sandeep, Keep supporting us and keep sharing information. Be the reason for the change.
@manjunathkuntoji5673 жыл бұрын
If we prepare once how many days we can use it
@OrganicMandya13 жыл бұрын
Hi Manjunath, You can use it for 2 days max.
@anoopshekhar.c28773 жыл бұрын
How cocunut seeds prepare in beejamrutha?
@OrganicMandya13 жыл бұрын
ಅನೂಪ್ ಅವರೇ, ಕಬ್ಬು, ಬಾಳೆ, ತೆಂಗು ಮುಂತಾದ ಗಿಡಗಳನ್ನು ನೆಡಬೇಕಾದರೆ ಎಕರೆಗೆ 50 ಲೀಟರ್ ಬೀಜಾಮೃತ ಬೇಕಾಗುತ್ತದೆ. ಬೀಜಗಳನ್ನು ಬೀಜಾಮೃತದಲ್ಲಿ ಕನಿಷ್ಟ 5 ನಿಮಿಷ ನೆನಸಿ ಕನಿಷ್ಟ 10 ನಿಮಿಷ ನೆರಳಿನಲ್ಲಿ ಒಣಗಿಸಬೇಕು.
@revansiddu803 жыл бұрын
ನೀವು Dr soil bagge helilla sir adu organic , dr soil use ಮಾಡಿದಮೇಲೆ jeevamrtha use Madbahuda sir
@OrganicMandya13 жыл бұрын
ಸಿದ್ದು ಅವರೇ, ನಾವು ರೈತರಿಗೆ ಯಾವುದೇ ಗೊಬ್ಬರವನ್ನಾಗಲಿ ಅಥವಾ ಕೀಟನಾಶಕ-ವನ್ನು ಹೊರಗಡೆಯಿಂದ ತಂದು ವ್ಯವಸಾಯ ಮಾಡಿ ಎಂದು ಹೇಳುವುದಿಲ್ಲ. ಯಾಕೆಂದರೆ ಬೆಳೆಗೆ ಬೆಲೆ ನಿರ್ಧರಿಸುವ ಹಕ್ಕು ರೈತನಿಗಿಲ್ಲ ಮತ್ತು ಉತ್ಪಾದನಾ ವೆಚ್ಚ ಹೆಚ್ಚಾದರೆ ರೈತನಿಗೆ ಲಾಭವೇ ಇರುವುದಿಲ್ಲಾ. ಹಾಗಾಗಿ ರೈತ ಉಳಿಯಬೇಕಾದರೆ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಒಂದೇ ದಾರಿ.
@anandakumarguptha76124 жыл бұрын
Sahasraru koti karchu maduva Agricultur univercity full time job yuria poisin chemicals promote maduva kendragalu.
@venkatanarashimhadesai47544 жыл бұрын
Where to get good quality seeds? Desi jawari seeds
@OrganicMandya14 жыл бұрын
Getting native (naati) seeds is difficult, either you have to source from a weekly village fair if you can't find buy regular seeds from a seed shop and apply beejamrutha before plotting.
@kiruba90583 жыл бұрын
Hi Madhu sir, To get good yield and protect from insects and many other problems, we are using Beejamrutha, Jeevamrutha, Neemastra, Agniastra and Brahmastra method which you have told for vegetables in 1 lakh per acre working model. The same method shall I follow to all crops (like Turmeric, Sugarcane etc.,)?
@OrganicMandya13 жыл бұрын
ಕಿರುಬ ಅವರೇ, ಬೀಜಾಮೃತ, ಜೀವಾಮೃತ, ನೀಮಾಸ್ತ್ರ, ಬ್ರಹ್ಮಾಸ್ತ್ರ, ಅಗ್ನಿಅಸ್ತ್ರ ಇವುಗಳನ್ನು ಎಲ್ಲಾ ಬೆಳೆಗೂ ಬಳಸಬಹುದು. ಧಾನ್ಯಗಳಿಗೆ ಆದರೆ ಎಕರೆಗೆ 20 ಲೀಟರ್ ಬೀಜಾಮೃತ ಸಿದ್ದಪಡಿಸಿಕೊಳ್ಳಿ. ಕಬ್ಬು, ಬಾಳೆ, ತೆಂಗು ಮುಂತಾದ ಗಿಡಗಳನ್ನು ನೆಡಬೇಕಾದರೆ ಎಕರೆಗೆ 50 ಲೀಟರ್ ಬೀಜಾಮೃತ ಬೇಕಾಗುತ್ತದೆ. ಜೀವಾಮೃತ ವನ್ನು 20 ದಿನಗಳಿಗೊಮ್ಮೆ ಬೆಳೆಗೆ ಕೊಡುತ್ತಾ ಬನ್ನಿ. ನೀಮಾಸ್ತ್ರ/ ಬ್ರಹ್ಮಾಸ್ತ್ರ/ ಅಗ್ನಿಅಸ್ತ್ರ/ ಇವುಗಳನ್ನು ರೋಗಕ್ಕೆ ತಕ್ಕಂತೆ 20 ದಿನಗಳಿಗೊಮ್ಮೆ ಬಳಸಿ. ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ-ಗಳನ್ನು ನೋಡಿ. ನೀಮಾಸ್ತ್ರ - kzbin.info/www/bejne/f2nZXq2Pbc2poa8 ಬ್ರಹ್ಮಾಸ್ತ್ರ - kzbin.info/www/bejne/boiql4uGnbCZnqc ಅಗ್ನಿ-ಅಸ್ತ್ರ - kzbin.info/www/bejne/mXnXf6N4gM-hnJI
@kiruba90583 жыл бұрын
@@OrganicMandya1 Sir I don't no Kannada. However I have translated using google. But things which you told exactly I am not understood. Could you please tell me the same thing in English.? Thank you !!!
@OrganicMandya13 жыл бұрын
Hi Kiruba, You can watch the english subtitles provided below the video and understand it. English subtitles is available in all of our videos.
@ವಿವೇಕವಾಣಿ-ಫ2ಗ3 жыл бұрын
Sir itara madid mele bijamruta use madidmele chelada jaminige akoda
@s.sangappas.sangappa79012 жыл бұрын
super sir 🙏
@OrganicMandya12 жыл бұрын
ಸಂಗಪ್ಪ ಅವರೇ, ನಿಮ್ಮ ಅಭಿಮಾನ ಹೀಗೆಯೇ ನಮ್ಮ ಮೇಲೆ ಇರಲಿ. ಹೀಗೆಯೇ ಒಳ್ಳೆಯ ವಿಷಯಗಳನ್ನು ನೀವು ತಿಳಿದು, ಬೇರೆಯವರಿಗೂ ತಿಳಿಸಿ ಬದಲಾವಣೆಗೆ ಕಾರಣವಾಗಿ.
@kiruba90583 жыл бұрын
We don't have desi cow. So, If we buy Desi cow dung and urine from nearby farmer, is it possible to store it for long time(Max 1 week like that), or should we use only fresh desi cow dung and urine ?
@OrganicMandya13 жыл бұрын
Hi Kiruba, If you want to adopt Organic Farming or ZBNF [Zero Budget Natural Farming] or Cow based Farming. you have to buy 1 Desi Cow. Its onetime investment, Easy Maintainence and lifelong returns. From 1 desi cow you can fertilize 30 acres of land. Always cow dung for Beejamrutham has to be 1-2 days old which is not exposed to sun.
@raghavancnhalli Жыл бұрын
ಮೆಣಸಿನಕಾಯಿ ಬೀಜಕ್ಕೂ ಹೀಗೆ ಮಾಡಬಹುದಾ?
@srikanthvm81843 жыл бұрын
for moringa how is the seed treatment done?? actually moringa seeds would be soaked in water for 12 hours and transfer to soil??? how to treat moringa???
@OrganicMandya13 жыл бұрын
Hi Srikanth, Seeds must be dipped in beejamrutha for minimum of 5 minutes and it should be dried in shade for atleast 10 minutes. If you have to plant Corn, Pulse, grain or cereal [any seeds] you need 20 litres per acre. if you have to plant Sugarcane, Banana, Coconut, you need 50 acres Jeevamrutham per acre.
@natrajk9734 ай бұрын
Sir sugandha raja hovina geddege e thara maduboda
@sssbznzn3 жыл бұрын
Hi can we use same beejamirdam for all day sowing ??
@OrganicMandya13 жыл бұрын
Sure Jao, You can use Jeevamrutham for the whole day.
@sssbznzn3 жыл бұрын
@@OrganicMandya1 if 100 bed harvest method can I use this beejamirdam for more than 5 day ??
@OrganicMandya13 жыл бұрын
No Jao, You have to use it for only single day.
@sssbznzn3 жыл бұрын
@@OrganicMandya1 ok so each day sowing each day beejamirdam should be made ? Thank you
@OrganicMandya13 жыл бұрын
@@sssbznzn You can store Beejamrutham for 5 days which is without lime, but you should mix lime only to the portion you use. by this lifespan of Beejamrutham can be extended for 5 days.
@ashokKumar-cu8vz Жыл бұрын
ಇಂಗ್ ಎಂದರೇನು ಗೊತ್ತಿಲ್ಲ ಸರ್ ನಾವು ಕಲಬುರ್ಗಿ ಜಿಲ್ಲೆಯವರು ಇಂಗ್ ಬಗ್ಗೆ ಮಾಹಿತಿ ಕುಡಿ
U can get these books in sapna book house, books by Subhash palekar
@keerthi9954 Жыл бұрын
Direct tappena water ge hakidre yen tappu
@dilipsreddyReddy4 жыл бұрын
what if Desi cow is not available sir In our area desi cows are not there .... can we use HF or jersey dung and urine as a substitute
@OrganicMandya14 жыл бұрын
Dilip S Reddy, you should use only desi cow dung & urine because In 1 gram Desi cow dung has 100 - 300 crore microorganisms but HF / Jersey 1gm cowdung has only 75 lakh micro organisms in it.
@OrganicMandya14 жыл бұрын
No....try buffalo's.
@poornapunith15303 жыл бұрын
Sir suna yvadu... Elli adiki suna na?
@OrganicMandya13 жыл бұрын
ಹೌದು ಪೂರ್ಣ ಅವರೇ, ಎಲೆ ಅಡಿಕೆ ಸುಣ್ಣವನ್ನು ಬಳಕೆ ಮಾಡಬಹುದು.
@poornapunith15303 жыл бұрын
@@OrganicMandya1 thank you
@sureshv45374 жыл бұрын
Sir where shell we get good quality seeds
@OrganicMandya14 жыл бұрын
Getting native (naati) seeds is difficult, either you have to source from a weekly village fair if you can't find buy regular seeds from a seed shop and apply beejamrutha before plotting.
@nandakumarc31342 жыл бұрын
Sir, Can we soak the Seeds for 12 hours and then Soak it in Beejamruta is Good na Sir, Because Seeds will absorb water overnight for better and fast germination and then we can Soak it in Beejamruta and use na Sir.. Please Advice
@OrganicMandya12 жыл бұрын
Hi Nanda, It is not advised to dip the seeds in Beejamrutha for 12 hours, as it provides fast germination but it effects the plant in the long run.
@nandakumarc31342 жыл бұрын
@@OrganicMandya1 Sir, Can we Soak the Seeds in water for 12 hours and then next day can we use beejamruta as well.
@OrganicMandya12 жыл бұрын
Hi @@nandakumarc3134, No, you should not do that at all.
@sudarshans37112 жыл бұрын
Sir we don't have desi cow we have desi goat can we do BIJAMRUTHA by using desi got shit and urine
@priyankamahadev35633 жыл бұрын
Sir 5li for how much kg seeds
@priyankamahadev35633 жыл бұрын
Reply sir
@OrganicMandya13 жыл бұрын
ಪ್ರಿಯಾಂಕಾ ಅವರೇ, ಧಾನ್ಯಗಳಿಗೆ ಆದರೆ ಎಕರೆಗೆ 20 ಲೀಟರ್ ಬೀಜಾಮೃತ ಸಿದ್ದಪಡಿಸಿಕೊಳ್ಳಿ. ಕಬ್ಬು, ಬಾಳೆ, ತೆಂಗು ಮುಂತಾದ ಗಿಡಗಳನ್ನು ನೆಡಬೇಕಾದರೆ ಎಕರೆಗೆ 50 ಲೀಟರ್ ಬೀಜಾಮೃತ ಬೇಕಾಗುತ್ತದೆ.
@umeshgowda80792 жыл бұрын
ತೆಂಗಿನ ಸಸಿ ಯಾವ ರೀತಿ bijamruta ಮಾಡಬೇಕು ಹೇಳಿ sir
@OrganicMandya12 жыл бұрын
ಉಮೇಶ್ ಅವರೇ, ಜೀವಾಮೃತ ಮಾಡುವ ವಿಧಾನ ಎಲ್ಲದಕ್ಕೂ ಒಂದೇ. ಕಬ್ಬು, ಬಾಳೆ, ತೆಂಗು ಮುಂತಾದ ಗಿಡಗಳನ್ನು ನೆಡಬೇಕಾದರೆ ಎಕರೆಗೆ 50 ಲೀಟರ್ ಬೀಜಾಮೃತ ಬೇಕಾಗುತ್ತದೆ.
@umeshgowda80792 жыл бұрын
Nursary inda ಸಸಿ ತಂದಾಗ ಯಾವ ರೀತಿ ಮಾಡಬೇಕು ಹೇಳಿ
@OrganicMandya12 жыл бұрын
@@umeshgowda8079 ಅವರೇ, ಸಸಿಗಳನ್ನು ನೆಡುವ ಮುನ್ನ ಬೀಜಾಮೃತದಲ್ಲಿ ಅದ್ದಿ ತೆಗೆದು ತಕ್ಷಣ ನೆಡಬೇಕು.
@umeshgowda80792 жыл бұрын
ನಿಮ್ಮ ಹತ್ತಿರ ಸಾವಯವ ಗೊಬ್ಬರ bijamruta jivamrutha ದೊರೆಯುತ್ತವೆ sir ಏಕೆಂದ್ರೆ ನನ್ನ ಜಮೀನು ಇರುವುದು nagamangala ಹತ್ತಿರ ನಾನು ಇರುವುದು bhadravathi ಹತ್ತಿರ so ಆಕಳು ಸಾಕಲು ಆಗುತ್ತಿಲ್ಲ so ಕೊಡ್ತೀರ ಹೇಳಿ sir
@OrganicMandya12 жыл бұрын
@@umeshgowda8079 ಅವರೇ, ನಾವು ಜೀವಾಮೃತ ಅಥವಾ ಬೀಜಾಮೃತವನ್ನು ಹೊರಗಡೆ ಮಾರುವುದಿಲ್ಲಾ. ನೀವು ನಿಮ್ಮ ಊರಿನಲ್ಲಿ ಇರುವ ಸಾವಯವ ಕೃಷಿಕರನ್ನು ಸಂಪರ್ಕಿಸಿ ಪಡೆದುಕೊಳ್ಳಿ. ಈ ಅನುಕೂಲ ಇಲ್ಲದೆ ಹೋದಲ್ಲಿ ನೀವು ಆನ್‌ಲೈನ್-ನಲ್ಲಿ ಕೊಂಡುಕೊಳ್ಳಿ.
@rameshsunagar3233 жыл бұрын
ಸರ್ ಹತ್ತಿ ಸೀಡ್ಸ್ ಗೆ ಮಾಡಬಹುದಾ ಸರ್ ತಿಳಿಸಿ,
@OrganicMandya13 жыл бұрын
ರಮೇಶ್ ಅವರೇ, ಹತ್ತಿಗೆ ಖಂಡಿತ ಮಾಡಬಹುದು. ಬೀಜಗಳನ್ನು ಬೀಜಾಮೃತದಲ್ಲಿ ಕನಿಷ್ಟ 5 ನಿಮಿಷ ನೆನಸಿ ಕನಿಷ್ಟ 10 ನಿಮಿಷ ನೆರಳಿನಲ್ಲಿ ಒಣಗಿಸಬೇಕು. ಧಾನ್ಯಗಳಿಗೆ ಆದರೆ ಎಕರೆಗೆ 20 ಲೀಟರ್ ಬೀಜಾಮೃತ ಸಿದ್ದಪಡಿಸಿಕೊಳ್ಳಿ. ಕಬ್ಬು, ಬಾಳೆ, ತೆಂಗು ಮುಂತಾದ ಗಿಡಗಳನ್ನು ನೆಡಬೇಕಾದರೆ ಎಕರೆಗೆ 50 ಲೀಟರ್ ಬೀಜಾಮೃತ ಬೇಕಾಗುತ್ತದೆ.
ಸಿದ್ದು ಅವರೇ, ಈ ವೀಡಿಯೋ-ವನ್ನು ಪೂರ್ಣವಾಗಿ ನೋಡಿ, ನಿಮಗೆ ಅರ್ಥವಾಗುತ್ತದೆ.
@abhishekgowda12632 жыл бұрын
ಸರ್ ನೀವು ಹಕ್ಕು ವೀಡಿಯೊದಲ್ಲಿ ಕನ್ನಡ ಅಕ್ಷರ ಗಳನ್ನು ಬಳಸಿ ದಯವಿಟ್ಟು
@OrganicMandya12 жыл бұрын
ಅಭಿಷೇಕ್ ಅವರೇ, ನಮ್ಮ ವೀಡಿಯೋ-ಗಳು ಕನ್ನಡ-ದಲ್ಲಿ ಇದೆ. ಕನ್ನಡ ಬರದವರಿಗೆ ಆಂಗ್ಲ ಭಾಷೆಯ ಸಬ್-ಟೈಟಲ್-ಗಳು.
@rachegowda66103 жыл бұрын
ಭತ್ತ ಕ್ಕೂ ಈ ವಿಧಾನ ಮಾಡ ಬಹುದ ಸಹೋದರ
@OrganicMandya13 жыл бұрын
ರಾಚೇಗೌಡ ಅವರೇ, ಖಂಡಿತ ಮಾಡಬಹುದು.
@rachegowda66103 жыл бұрын
@@OrganicMandya1 ಧನ್ಯವಾದ ಗಳು ಸಹೊದರರೆ. ತರಬೇತಿ ಇದ್ದಾಗ ದಯಮಾಡಿ ತಿಳಿಸಿ. ನಾನು ಭಾಗಿಯಾಗುವೆ
@OrganicMandya13 жыл бұрын
@@rachegowda6610 ಅವರೇ, ನಮ್ಮ ಉಚಿತ ಸಾವಯವ ಕೃಷಿ ಕಾರ್ಯಾಗಾರಕ್ಕೆ ಕನಿಷ್ಟ 500 ಜನ ಸೇರುತ್ತಾರೆ, ಹಾಗಾಗಿ ಸರ್ಕಾರ ಅನುಮತಿ ಕೊಟ್ಟ ತಕ್ಷಣ ನಮ್ಮ ಉಚಿತ ಸಾವಯವ ಕೃಷಿ ಕಾರ್ಯಾಗಾರವನ್ನು ಮಾಡುತ್ತೇವೆ. ನಮ್ಮ ಫೇಸ್ಬುಕ್ ಪೇಜ್ ಅನ್ನು ಫಾಲೊ ಮಾಡಿ ತರಬೇತಿ ದಿನಾಂಕವನ್ನು ಅಲ್ಲಿ ತಿಳಿಸುತ್ತೇವೆ - facebook.com/organicmadhuchandan