ಮೊದಲು ಸೌಂಡ್ ಸಿಸ್ಟಮ್ ಅನ್ನು ಸರಿಮಾಡಿ ಮತ್ತು ಮಾಹಿತಿಗೆ ಧನ್ಯವಾದಗಳು
@mohammedsaifulla71693 ай бұрын
Dear madhu sir it's good information for every one cultivation or self health care lats of thanks for your information ❤❤❤❤❤❤❤❤❤🎉🎉👍👍👍👍👍👍
@ಗುರುಪ್ರಸಾದಗೌಡ್ರುಹೆಚ್ವಿ3 жыл бұрын
ಸರ್ ತುಂಬಾ ಧನ್ಯವಾದಗಳು ನಿಮ್ಮ ಸಲಹೆ ಗೆ
@OrganicMandya13 жыл бұрын
ಗುರುಪ್ರಸಾದ್ ಅವರೇ, ನಿಮ್ಮ ಅಭಿಮಾನ ಹೀಗೆಯೇ ನಮ್ಮ ಮೇಲೆ ಇರಲಿ. ಹೀಗೆಯೇ ಒಳ್ಳೆಯ ವಿಷಯಗಳನ್ನು ನೀವು ತಿಳಿದು, ಬೇರೆಯವರಿಗೂ ತಿಳಿಸಿ ಬದಲಾವಣೆಗೆ ಕಾರಣವಾಗಿ.
@ಗುರುಪ್ರಸಾದಗೌಡ್ರುಹೆಚ್ವಿ3 жыл бұрын
@@OrganicMandya1ಪ್ರಯತ್ನ ಮಾಡುತ್ತೇನೆ ಸರ್
@musthafamundargi48313 жыл бұрын
ಸರ್ ತುಂಬಾ ಒಳ್ಳೆಯ ಮಾಹಿತಿ ಹಾಗೂ ವಿಷಮುಕ್ತ ಆಹಾರ ನೀಡುವಲ್ಲಿ ನಿಮ್ಮ ಪ್ರಯತ್ನ ಶ್ಲಾಘನೀಯ. ನನ್ನ ಒಂದು ಸಂದೇಹವೆನೆಂದರೆ, ಒಂದೊಮ್ಮೆ ಮೊದಲ ಪ್ರಯತ್ನವಾಗಿ ೧೦ ಗುಂಟೆಯಲ್ಲಿ ೨೫ ಬೆಡ್ ಮಾಡಿ ಬೇಸಾಯ ಮಾಡಿದರೆ ಎಲ್ಲಾ ಬೆಡ್ ಗಳಲ್ಲಿ ಬೆಳೆ ಒಂದೆ ಸಲ ಬಂದರುತ್ತದೆ, ಒಂದೆ ದಿನಕ್ಕೆ Harvest ಮಾಡಬೇಕಾಗುತ್ತದೆ. ಈ ಲಾಜಿಕ್ ಸರಿಯಾಗಿ ತಿಳಿಯುತ್ತಿಲ್ಲ. ಹೇಗೆ 100 ಬೆಡ್ ಗಳನ್ನು ದಿನ ಒಂದರಂತೆ ಮಾಡಬೇಕೆಂದು. ದಯಮಾಡಿ ತಿಳಿಸಿಕೊಡಿ.
@OrganicMandya13 жыл бұрын
ಮುಸ್ತಫಾ ಅವರೇ, ದಿನಕ್ಕೆ ಒಂದೇ ಬೆಡ್ ತಯಾರಿ ಮತ್ತು ಅದರ ಬಿತ್ತನೆ ಕೆಲಸ, 20ನೇ ದಿನದಿಂದ ಸೊಪ್ಪಿನ ಇಳುವರಿ ಶುರುವಾಗುತ್ತದೆ. ಅದರ ನಂತರದಲ್ಲಿ ಒಂದು ಬೆಡ್ ತಯಾರಿ ಮತ್ತು ಸೊಪ್ಪು ತರಕಾರಿ ಬೆಳೆದ ಬೆಡ್-ನ ಕಟಾವಿನ ಕೆಲಸ. ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ 27ನೇ ನಿಮಿಷದಿಂದ kzbin.info/www/bejne/imG3Znx6r7ytmMU
@ashachebbi41313 жыл бұрын
Thank you sir,actually this vedio is needed,this live vedio i eccept in future sir.plz
@OrganicMandya13 жыл бұрын
ಆಶಾ ಅವರೇ, ನಿಮ್ಮ ಪ್ರಶ್ನೆಯನ್ನು ಕನ್ನಡದಲ್ಲಿ ಕೇಳಿ?
@veeraprakashkr4 жыл бұрын
Super sir tumba upayuktha matugalu 🙏
@OrganicMandya14 жыл бұрын
Thanks Prakash, Keep Supporting
@akashsavanur11724 жыл бұрын
It is a good concept.
@OrganicMandya14 жыл бұрын
Thanks Akash, Keep Supporting.
@R.R.Drivare...43013 жыл бұрын
Super Sir olle ide
@OrganicMandya13 жыл бұрын
ರಾಮಚಂದ್ರ ಅವರೇ, ನಿಮ್ಮ ಪ್ರಶ್ನೆಯನ್ನು ವಿವರಿಸಿ ಕೇಳಿ?
@Biakurbanfarm11 күн бұрын
nice
@parashuramtambe93502 жыл бұрын
Thank you sir.
@j.s.kumaregowda8564 жыл бұрын
Thanks for your agriculture tips
@OrganicMandya14 жыл бұрын
Thanks Kumare Gowda, Keep Supporting.
@virup19954 жыл бұрын
1st like.
@virupammaviru47744 жыл бұрын
Tq sir good job 🙏🙏
@OrganicMandya14 жыл бұрын
Thanks Viru, Keep Supporting.
@shekart73327 ай бұрын
ಈ ರೀತಿಯಾದ ಪುಸ್ತಕ ಏನಾದರೂ ಇದೆಯಾ ಸರ್❤
@gavisiddapagavi17192 жыл бұрын
Ondusala bedd madidare estuvarasadavarege beddu iruthe sir
@nagendrashenoy69414 жыл бұрын
Nice demo..practical work in reality..sir thank u very much Pls show how to plant onions at side of the bed..how to create bed...it's mix ratio...how to prepare ganjala...jevamruth...pls improve addio coz in middle voice dissapears..wonderful work..nice inspiration..wat is the minimum land required to do this
@OrganicMandya14 жыл бұрын
Hi Nagendra, Please find the below mentioned link for Jeevamrutha. kzbin.info/www/bejne/n4LKh4GwoJqVbK8
@gurumurthy34803 жыл бұрын
Sir namaste 🙏 Tomato na ivaga hakboda sir
@OrganicMandya13 жыл бұрын
ಗುರು ಅವರೇ, ಟೊಮಟೊವನ್ನು ಯಾವ ಸಮಯದಲ್ಲಾದರೂ ಬೆಳೆಯಬಹುದು.
@manjunath.nmanjunath.n66472 жыл бұрын
Sir nim orginic ಮಂಡ್ಯ ಪ್ರತಿ taalokinalli ತೋಟ na edre ಜಾಸ್ತಿ ಜನ ಕ್ಕೆ ಹೆಲ್ಪ್ hagutte 🙏🙏🙏🙏
@OrganicMandya12 жыл бұрын
ಮಂಜುನಾಥ್ ಅವರೇ, ಯಾವ ಊರಿನವರಾದರೂ ಬಂದು ನಮ್ಮ ತೋಟ ನೋಡಿಕೊಂಡು ಹೋಗಿ ಆ ತರಹ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ವೀಡಿಯೋ-ಗಳನ್ನು ನೋಡಿ. ಸಾವಯವ, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಅಥವಾ ಗೋವು ಆಧಾರಿತ ಕೃಷಿ ಮಾಡಬೇಕಂಡರೆ ಮೊದಲು ಒಂದು ನಾಟಿ ಹಸು ಕೊಂಡುಕೊಳ್ಳಿ. ಅದರಿಂದ 30 ಎಕರೆ ವ್ಯವಸಾಯ ಮಾಡಬಹುದು. ಮಲೆನಾಡ್ ಗಿಡ್ಡ ಹಸುವಿನ ಬಗ್ಗೆ ತಿಳಿಯಲು - kzbin.info/www/bejne/aGfEg6qZgbt5bc0 ದೇಸಿ ಹಸುವಿನ ವಯಸ್ಸು ತಿಳಿಯಲು - kzbin.info/www/bejne/gqK4epSMbLx7n6M ಬೀಜ ಬಿತ್ತನೆ ಮಾಡುವ ಮೊದಲು ಬೀಜೋಪಚಾರ ಮಾಡುವುದು ಹೇಗೆ ಎಂದು ತಿಳಿಯಲು - kzbin.info/www/bejne/oZ6cmKuKd518a9U ಬೆಳೆಗೆ ಜೀವಾಮೃತ ಕೊಡುವುದು ಹೇಗೆ ಎಂದು ತಿಳಿಯಲು - kzbin.info/www/bejne/n4LKh4GwoJqVbK8 ಸಾವಯವ ಕೃಷಿಯಲ್ಲಿ ಮುಚ್ಚಳಿಕೆಯ ಮಹತ್ವ - kzbin.info/www/bejne/noqQaa1taNV0h9U ಕೀಟನಾಶಕದ ಬದಲು ಈ ಕೆಳೆಗೆ ಇರುವ ನೈಸರ್ಗಿಕ ಕೀಟ ನಿಯಂತ್ರಕಗಳನ್ನು ಹುಳ ಮತ್ತು ರೋಗಕ್ಕೆ ತಕ್ಕಂತೆ ಉಪಯೋಗಿಸಬಹುದು. ನೀಮಾಸ್ತ್ರ - kzbin.info/www/bejne/f2nZXq2Pbc2poa8 ಬ್ರಹ್ಮಾಸ್ತ್ರ - kzbin.info/www/bejne/boiql4uGnbCZnqc ಅಗ್ನಿ-ಅಸ್ತ್ರ - kzbin.info/www/bejne/mXnXf6N4gM-hnJI ನೈಸರ್ಗಿಕವಾಗಿ ಕಳೆ ನಿಯಂತ್ರಿಸುವುದು ಹೇಗೆ ಎಂದು ತಿಳಿಯಲು - kzbin.info/www/bejne/Y5e6dn6QebmIe9U ಸೊಪ್ಪು ತರಕಾರಿಯನ್ನು ಬೆಡ್ ಮಾದರಿಯಲ್ಲಿ ಬೆಳೆಯುವುದು ಹೇಗೆ ಎಂದು ತಿಳಿಯಲು - kzbin.info/www/bejne/p4iveJiabbh4o9E ಬೆಳೆಯ ಮೌಲ್ಯವರ್ಧನೆ ಮಾಡುವುದು ಹೇಗೆ ಎಂದು ತಿಳಿಯಲು - kzbin.info/www/bejne/r4a2omaYedaijcU kzbin.info/www/bejne/rKqxYppsZtSVr68 ನಾವು ಬೆಳೆದ ಬೆಳೆಗೆ ಮಾರುಕಟ್ಟೆ ಸೃಷ್ಟಿಸುವುದು ಹೇಗೆ - kzbin.info/www/bejne/p3a7knV-ZrGBhJI
@OrganicMandya12 жыл бұрын
ಮಂಜುನಾಥ್ ಅವರೇ, ರಾಸಾಯನಿಕ ಕೃಷಿಯಿಂದ ಆಗುವ ದುಷ್ಪರಿಣಾಮಗಳನ್ನು ತಿಳಿಯಲು ಈ ವೀಡಿಯೋ-ಗಳನ್ನು ನೋಡಿ. ವ್ಯವಸ್ಥೆಯು ಹೇಗೆ ರೈತನ ಶೋಷಣೆ ಮಾಡಿದೆ ? - kzbin.info/www/bejne/aIm3Y3xqpdFpqLM ಟ್ರ್ಯಾಕ್ಟರ್-ನಿಂದ ಉಳುಮೆ ಏಕೆ ಮಾಡಬಾರದು? ವೈಜ್ಞಾನಿಕ ಕಾರಣ - Scientific Reason - kzbin.info/www/bejne/p3-4hWVmgLxspM0 ರಾಸಾಯನಿಕ ಗೊಬ್ಬರ / ಉಪ್ಪು - ಏಕೆ ಉಪಯೋಗಿಸಬಾರದು? kzbin.info/www/bejne/l2bXhpyJhpeeapI ಕಳೆನಾಶಕ/ಕಳೆ ಔಷಧಿ ಬಳಕೆಯಿಂದ ಆಗುವ ದುಷ್ಪರಿಣಾಮಗಳು - kzbin.info/www/bejne/hXfcqnaQgc6sY8k ಕೃಷಿ ಭೂಮಿಗೆ ಬೆಂಕಿ ಏಕೆ ಹಾಕಬಾರದು? - kzbin.info/www/bejne/qp6me52EmamZpdU
@sandynu54 жыл бұрын
ಸರ್ ದಯವಿಟ್ಟು ಆಡಿಯೋ ಸರಿ ಮಾಡಿ.. ನಿಮ್ಮ ಮಾಹಿತಿ ತುಂಬಾ ಉಪಯುಕ್ತವಾಗಿದೆ. ಆದರೆ ಆಡಿಯೋ ಸರಿ ಕೇಳ್ತಾ ಇಲ್ಲ. ಧನ್ಯವಾದಗಳು
@poornimahemanth11204 жыл бұрын
Thank you for your useful tips sir
@OrganicMandya13 жыл бұрын
Thanks Poornima, Keep supporting us and keep sharing information. Be the reason for the change.
@RamamurthyBS4 жыл бұрын
Very nice sir
@sunilsarawade76374 жыл бұрын
Sir, I m from Sangli. Maharashtra. I m also in Palekar farming. U have good vegiteble model. I want to see totally planted bed, that time give ur commentary in Hindi or English.
@OrganicMandya13 жыл бұрын
Hi Sunil, You can watch our video on How to earn 1 lakh per acre per month. English - kzbin.info/www/bejne/iZ6Xp6V7f9GafZY
@sidduhedaginal3 жыл бұрын
Madhu sir, e videodalli madde madde voice break agide matte sequence saha miss agide...dayamaadi haage maadbedi sir humble request.
@OrganicMandya13 жыл бұрын
ಸಿದ್ದು ಅವರೇ, ಸೊಪ್ಪು ತರಕಾರಿಯನ್ನು ಬೆಡ್ ಮಾದರಿಯಲ್ಲಿ ಬೆಳೆಯುವುದು ಹೇಗೆ ಎಂದು ತಿಳಿಯಲು - kzbin.info/www/bejne/p4iveJiabbh4o9E
@hari079kr23 жыл бұрын
Nice planning...but please update the vdo making process.. lots of voice breakings..in btwn
@OrganicMandya13 жыл бұрын
Hi Hari, You can watch our other videos which has perfect Video and Audio quality.
@shivamurthy9033 жыл бұрын
Super.sir.yavaooru(Halli)pls
@OrganicMandya13 жыл бұрын
ಶಿವಮೂರ್ತಿ ಅವರೇ, ನಮ್ಮ ಜಮೀನಿನ ವಿಳಾಸ - ಮಂಡ್ಯದ ಸೂನಗನಹಳ್ಳಿ - g.co/kgs/stNzRo
@vijayalatha8594 жыл бұрын
Sir ಏನೇ ಮಾಡಿದ್ರು ಮಾರ್ಕೆಟ್ ಬೇಕಲ್ವಾ ಅದೇ ಇಲ್ಲ ಅಂದ್ಮೇಲೆ ಏನ್ ಮಾಡೋದ್ ಹೇಳಿ?
@OrganicMandya13 жыл бұрын
ವಿಜಯಲಕ್ಷ್ಮಿ ಅವರೇ, ಈ ವೀಡಿಯೋ-ಅನ್ನು ನೋಡಿ ನೀವು ಬೆಳೆದ ಬೆಳೆ ಹೇಗೆ ಮಾರುಕಟ್ಟೆ ಮಾಡಬೇಕೆಂದು ತಿಳಿಯುತ್ತದೆ. kzbin.info/www/bejne/p4iveJiabbh4o9E
@gurumurthy34803 жыл бұрын
1 adi ge ond line madodku full bed soppu hakodku en dfrnc sir
@OrganicMandya13 жыл бұрын
ಗುರುಮೂರ್ತಿ ಅವರೇ, ಈ ವೀಡಿಯೋ ನೋಡಿ ನಿಮಗೆ ಅರ್ಥವಾಗುತ್ತದೆ - kzbin.info/www/bejne/p4iveJiabbh4o9E
@punithgowdru19254 жыл бұрын
Madduralli yavuru sir
@OrganicMandya13 жыл бұрын
ಮಂಡ್ಯದ ಹತ್ತಿರ ಸೂನಗನಹಳ್ಳಿ. g.co/kgs/stNzRo
@hanumanthakumar24613 жыл бұрын
sir bed na ondu sari prepare madidare yest bylle baruthadey
@OrganicMandya13 жыл бұрын
ಹನುಮಂತ್ ಅವರೇ, ಬೆಡ್-ನ ಒಂದು ಸಾರಿ ತಯಾರಿ ಮಾಡಿಕೊಂಡರೆ ಜೀವಮಾನವಿಡೀ ಬೆಳೆಯಬಹುದು.
@danieldeepak19844 жыл бұрын
Sound quality is very bad
@OrganicMandya13 жыл бұрын
Hi Mercy Singh, Please do watch this video for full information. How to grow Vegetables & Leafy Greens in Bed - kzbin.info/www/bejne/iZ6Xp6V7f9GafZY
@sharanappa.b.kesnoors.b.ke29558 ай бұрын
❤
@OrganicMandya18 ай бұрын
🙂
@ashokashi74803 жыл бұрын
ಸರ್ ನಾನು ಹೂವಿನ ತೋಟ ಮಾಡಿದ್ದೇನೆ ಇಳುವರಿ ಜಾಸ್ತಿ ಬರೋಕೆ ಏನು ಮಾಡಬೇಕು ಮಾಹಿತಿ ತಿಳಿಸಿ ಸರ್
@OrganicMandya13 жыл бұрын
ಅಶೋಕ್ ಅವರೇ, ನೀವು ಇದುವರೆಗೆ ಸಾವಯವ ಕೃಷಿ ಮಾಡುತ್ತಿರುವಿರಾ ಅಥವಾ ರಾಸಾಯನಿಕ ಕೃಷಿ ಮಾಡುತ್ತಿರುವಿರಾ.
@j.s.kumaregowda8564 жыл бұрын
Yes thanks
@OrganicMandya13 жыл бұрын
ಕುಮಾರ್ ಅವರೇ, ಸೊಪ್ಪು ತರಕಾರಿಯನ್ನು ಬೆಡ್ ಮಾದರಿಯಲ್ಲಿ ಬೆಳೆಯುವುದು ಹೇಗೆ ಎಂದು ತಿಳಿಯಲು - kzbin.info/www/bejne/p4iveJiabbh4o9E
@swathigowda29354 жыл бұрын
Tnk u sir good job, nanu madtini sir
@OrganicMandya13 жыл бұрын
Thanks Swathi, We need passionate people like you to start ZBNF / Organic farming. we will support you in all possible ways.
@nishanthpbellad94464 жыл бұрын
If we are growing first time where to buy those organic seeds
@researchrecap4 жыл бұрын
Online
@OrganicMandya13 жыл бұрын
Hi Nishanth, In seeds there are only 2 varieties of seeds. you can buy native seeds on below mentioned addresses. Millets, Leafy Greens and Vegetable Seeds available address. 1. Shankara Langat, Seed Conservator, Belagavi - 9972150378 2. Sahaja Seeds, Mysore - 9108128123 www.sahajaseeds.in/ 3. Kalappa, Seeds Conservator, Piriyapattana, Mysore - 9480647364 4. Nagaraju, Seed Conservator, Kolagondanahalli, Kanakapura Taluk, Ramanagara - 9880556409 5. Orgaic Mandya Farmers Co-operative Society, Seeds Conservators - 9742245457 , 9844884666 6. Shivakumar - Janadhanya | Green Foundation, Kanakapura - 9448029137 , 9008549827 Desi Paddy Seeds Conservators 1. Boregowda - Shivalli - 8971438272 , 7829020746 2. Boregowda - Kattedoddi - 9731940143 3. Honnappa - Kattedoddi - 9916216720 4. Doddalingegowda - Hallegere - 9964588184 5. Rechanna - Seeds Conservator - 9481321530
@nishanthpbellad94463 жыл бұрын
@@OrganicMandya1 thanks a lot
@OrganicMandya13 жыл бұрын
Hi @@researchrecap, You can buy seeds online on www.sahajaseeds.in/ or www.allthatgrows.in/
@hanumantanerthi41143 жыл бұрын
Video dalli sari kanall sir nimma totakke barabahuda sir..🙏
@OrganicMandya13 жыл бұрын
Always welcome!!!
@RaghunathaBR4 жыл бұрын
In which direction vegetable bed should be oriented... East west or North south
@madhuchandan23054 жыл бұрын
North South is better
@bairareddy12333 жыл бұрын
@@madhuchandan2305 any reason for this direction..
@revansiddu803 жыл бұрын
Sir tomot and belluli ge yav treatment ಹೇಗೂರುತೆ mattu en haktira
@OrganicMandya13 жыл бұрын
ಸಿದ್ದು ಅವರೇ, ಟೊಮೊಟೊ ಸಸಿ ಮತ್ತು ಬೆಳ್ಳುಳ್ಳಿ-ಯನ್ನು ನೆಡುವ ಮೊದಲು ಬೀಜಾಮೃತದಲ್ಲಿ 1 ನಿಮಿಷ ಅದರ ಬೇರನ್ನು ನೆನಸಿ ನಂತರ ನೆಡಿ. ಅದು ಬೇರಿಗೆ ತಗುಲುವ ಎಲ್ಲಾ ರೋಗಗಳಿಂದ ರಕ್ಷಿಸುತ್ತದೆ. ಬೀಜಾಮೃತವನ್ನು ನೀವೇ ಉಚಿತವಾಗಿ ತಯಾರಿಸಿಕೊಳ್ಳಬಹುದು, ಹೇಗೆ ಎಂದು ತಿಳಿಯಲು ಈ ವೀಡಿಯೋ ನೋಡಿ - kzbin.info/www/bejne/oZ6cmKuKd518a9U
@satishch81824 жыл бұрын
Sound not clear .. missed so many words.
@OrganicMandya13 жыл бұрын
ಸತೀಶ್ ಅವರೇ, ಸೊಪ್ಪು ತರಕಾರಿಯನ್ನು ಬೆಡ್ ಮಾದರಿಯಲ್ಲಿ ಬೆಳೆಯುವುದು ಹೇಗೆ ಎಂದು ತಿಳಿಯಲು ಈ ವೀಡಿಯೋ ನೋಡಿ - kzbin.info/www/bejne/p4iveJiabbh4o9E
@natarajaraj15873 жыл бұрын
ಕೂಲಿ ಆಳುಗಳ ಅವಶ್ಯಕತೆ ಜಾಸ್ತಿ ನಾ ಸರ್.??
@OrganicMandya13 жыл бұрын
ನಟರಾಜ್ ಅವರೇ, ಈ ಮಾದರಿಯಲ್ಲಿ ದಿನಕ್ಕೆ ಒಂದು ಬೆಡ್-ಅನ್ನು ಮಾತ್ರ ಸಿದ್ಧ ಮಾಡುವುದು ಆದ್ದರಿಂದ ಕೆಲಸಕ್ಕೆ ಗಂಡ -ಹೆಂಡತಿ ಆದರೆ ಸಾಕು. ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ-ವನ್ನು ನೋಡಿ - kzbin.info/www/bejne/p4iveJiabbh4o9E
@meh41644 жыл бұрын
Wish this video had English subtitles.
@OrganicMandya13 жыл бұрын
Hi Meh, You can watch our other videos which has english subtitles. kzbin.info
@smilewithnature8204 жыл бұрын
Sir en gobbara hakiddira ..yavaga hak beku
@OrganicMandya13 жыл бұрын
Hi Smile with Nature, ನಾವು ಜೀವಾಮೃತ ಮತ್ತು ಕೊಟ್ಟಿಗೆ ಗೊಬ್ಬರ ಬಿಟ್ಟರೆ ಅಂಗಡಿಯಿಂದ ಏನನ್ನು ಕೊಂಡು ಹಾಕುವುದಿಲ್ಲ. ನಾವು ಭೂಮಿಗೆ ಮುಚ್ಚಳಿಕೆ ನೀಡಿ ಜೀವಾಮೃತವನ್ನು 20 ದಿನಗಳಿಗೊಮ್ಮೆ ಕೊಡುತ್ತೇವೆ. ಜೀವಾಮೃತ ತಯಾರಿಸುವ ಬಗ್ಗೆ ತಿಳಿಯಲು ಈ ವೀಡಿಯೋ ನೋಡಿ - kzbin.info/www/bejne/n4LKh4GwoJqVbK8 ಮುಚ್ಚಳಿಕೆಯ ಮಹತ್ವ ತಿಳಿಯಲು ಈ ವೀಡಿಯೋ ನೋಡಿ - kzbin.info/www/bejne/noqQaa1taNV0h9U
@raghavendranayak96004 жыл бұрын
Poor audio quality
@OrganicMandya13 жыл бұрын
ರಾಘವೇಂದ್ರ ಅವರೇ, ಸೊಪ್ಪು ತರಕಾರಿಯನ್ನು ಬೆಡ್ ಮಾದರಿಯಲ್ಲಿ ಬೆಳೆಯುವುದು ಹೇಗೆ ಎಂದು ತಿಳಿಯಲು - kzbin.info/www/bejne/p4iveJiabbh4o9E
@shreyashn34624 жыл бұрын
Sir yav gobbra use madidira .bere soil odsidira .multi en en beldidira navu madbeku andkondivi .bed yav reti madod tilsi. Coconut torsi ..beldidu item yar tagand ogtare.
@OrganicMandya13 жыл бұрын
ಶ್ರೇಯಸ್ ಅವರೇ, ಈ ಕೆಳಕಂಡ ವೀಡಿಯೋ-ಗಳನ್ನು ನೋಡಿ ನಿಮ್ಮ ಪೂರ್ತಿ ಸಂದೇಹ ಪರಿಹಾರವಾಗುತ್ತದೆ. ಸಾವಯವ, ನೈಸರ್ಗಿಕ ಅಥವಾ ಗೋವು ಆಧಾರಿತ ಕೃಷಿ ಮಾಡಬೇಕಂಡರೆ ಮೊದಲು ಒಂದು ನಾಟಿ ಹಸು ಕೊಂಡುಕೊಳ್ಳಿ. ಮಲೆನಾಡ್ ಗಿಡ್ಡ ಹಸುವಿನ ಬಗ್ಗೆ ತಿಳಿಯಲು - kzbin.info/www/bejne/aGfEg6qZgbt5bc0 ದೇಸಿ ಹಸುವಿನ ವಯಸ್ಸು ತಿಳಿಯಲು - kzbin.info/www/bejne/gqK4epSMbLx7n6M ಬೀಜ ಬಿತ್ತನೆ ಮಾಡುವ ಮೊದಲು ಬೀಜೋಪಚಾರ ಮಾಡುವುದು ಹೇಗೆ ಎಂದು ತಿಳಿಯಲು - kzbin.info/www/bejne/oZ6cmKuKd518a9U ಬೆಳೆಗೆ ಜೀವಾಮೃತ ಕೊಡುವುದು ಹೇಗೆ ಎಂದು ತಿಳಿಯಲು - kzbin.info/www/bejne/n4LKh4GwoJqVbK8 ಕೀಟನಾಶಕದ ಬದಲು ಈ ಕೆಳೆಗೆ ಇರುವ ನೈಸರ್ಗಿಕ ಕೀಟ ನಿಯಂತ್ರಕಗಳನ್ನು ಹುಳ ಮತ್ತು ರೋಗಕ್ಕೆ ತಕ್ಕಂತೆ ಉಪಯೋಗಿಸಬಹುದು. ನೀಮಾಸ್ತ್ರ - kzbin.info/www/bejne/f2nZXq2Pbc2poa8 ಬ್ರಹ್ಮಾಸ್ತ್ರ - kzbin.info/www/bejne/boiql4uGnbCZnqc ಅಗ್ನಿ-ಅಸ್ತ್ರ - kzbin.info/www/bejne/mXnXf6N4gM-hnJI ನೈಸರ್ಗಿಕವಾಗಿ ಕಳೆ ನಿಯಂತ್ರಿಸುವುದು ಹೇಗೆ ಎಂದು ತಿಳಿಯಲು - kzbin.info/www/bejne/Y5e6dn6QebmIe9U ಸೊಪ್ಪು ತರಕಾರಿಯನ್ನು ಬೆಡ್ ಮಾದರಿಯಲ್ಲಿ ಬೆಳೆಯುವುದು ಹೇಗೆ ಎಂದು ತಿಳಿಯಲು - kzbin.info/www/bejne/p4iveJiabbh4o9E ಬೆಳೆಯ ಮೌಲ್ಯವರ್ಧನೆ ಮಾಡುವುದು ಹೇಗೆ ಎಂದು ತಿಳಿಯಲು - kzbin.info/www/bejne/r4a2omaYedaijcU kzbin.info/www/bejne/rKqxYppsZtSVr68 ನೀವು ಬೆಳೆದ ಬೆಳೆಯನ್ನು ಮಾರುವುದು ಹೇಗೆ ಎಂದು ತಿಳಿಯಲು - kzbin.info/www/bejne/p3a7knV-ZrGBhJI ಸಾವಯವ ಕೃಷಿ ಬಗ್ಗೆ ಸಂವಾದ - kzbin.info/www/bejne/o5-6koh4j9acpaM
@jakkenallibhajarangi74793 жыл бұрын
Seeds Elli tharthira sir Estu hana kharchaaguthe
@OrganicMandya13 жыл бұрын
ಭಜರಂಗಿ ಅವರೇ, ನಾವು ದೇಸಿ ತಳಿ ಬಿತ್ತನೆ ಬೀಜಗಳನ್ನು ಮಾತ್ರ ಬಳಸುವುದು. ಸೊಪ್ಪು - ತರಕಾರಿ ಬೀಜಗಳು ಮತ್ತು ಸಿರಿಧಾನ್ಯದ ಬೀಜಗಳು ದೊರೆಯುವ ವಿಳಾಸಗಳು. 1. ಶಂಕರ ಲಂಗಟಿ, ಬೀಜ ಸಂರಕ್ಷಕರು ಬೆಳಗಾವಿ - 9972150378 2. ಸಹಜ ಸೀಡ್ಸ್, ಮೈಸೂರು - 9108128123 3. ಕಾಳಪ್ಪ, ಬೀಜ ಸಂರಕ್ಷಕರು - ಪಿರಿಯಾಪಟ್ಟಣ - ಮೈಸೂರು - 9480647364 4. ನಾಗರಾಜು, ಬೀಜ ಸಂರಕ್ಷಕರು, ಕೊಳಗೊಂಡನಹಳ್ಳಿ, ಕನಕಪುರ ತಾಲೂಕು, ರಾಮನಗರ ಜಿಲ್ಲೆ - 9880556409 5. ಮಂಡ್ಯ ಸಾವಯವ ಕೃಷಿಕರ ಸಹಕಾರ ಸಂಘ. ಆರ್ಗಾನಿಕ್ ಮಂಡ್ಯ - ಬೀಜ ಸಂರಕ್ಷಕರು - 9742245457 , 9844884666 6. ಶಿವಕುಮಾರ್, ಜನಧಾನ್ಯ ಸಂಸ್ಥೆ - ಕನಕಪುರ - 9448029137 , 9008549827 ದೇಸಿ ತಳಿ ಭತ್ತ ಬಿತ್ತನೆ ಬೀಜ ಸಂರಕ್ಷಕರು 1. ಭತ್ತ ಬೋರೇಗೌಡ - ಶಿವಳ್ಳಿ - 8971438272 , 7829020746 2. ಬೋರೇಗೌಡ - ಕಟ್ಟೇದೊಡ್ಡಿ - 9731940143 3. ಹೊನ್ನಪ್ಪ - ಕಟ್ಟೇದೊಡ್ಡಿ - 9916216720 4. ದೊಡ್ಡಲಿಂಗೇಗೌಡ - ಹಲ್ಲೇಗೆರೆ - 9964588184 5. ರೇಚಣ್ಣ - ಬೀಜ ಸಂರಕ್ಷಕರು - 9481321530
@hari57954 жыл бұрын
ಸರ್ ತರಕಾರಿ ಗಳು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಹವಾಮಾನದಲ್ಲಿ ಬೆಳೆಯಬಹುದೇ? ಮಾಹಿತಿ ಕೊಡಿ ಸರ್
@sssbznzn3 жыл бұрын
Hi thanks so sweet and plz tell me this video and earn 1 lakh per acre animated video is same ??? Method
@OrganicMandya13 жыл бұрын
You can watch our video on How to earn 1 lakh per acre per month with expenditure. English - kzbin.info/www/bejne/iZ6Xp6V7f9GafZY Kannada - kzbin.info/www/bejne/p4iveJiabbh4o9E
@sssbznzn3 жыл бұрын
@@OrganicMandya1 thanks you are a genius can we add fruit and flowers plants creepers climbers vines along with this ?
@venkateshvenku35224 жыл бұрын
Sir starting alli savayuva krushi madoke eshtu investment madbeku sir
@OrganicMandya13 жыл бұрын
ವೆಂಕಟೇಶ್ ಅವರೇ, ಬೆಡ್ ಮಾದರಿಯಲ್ಲಿ ಕೃಷಿ ಮಾಡುವುದಕ್ಕೆ ಎಷ್ಟು ಖರ್ಚಾಗುತ್ತದೆ ಎಣಸು ತಿಳಿಯಲು ಈ ವೀಡಿಯೋ ನೋಡಿ. kzbin.info/www/bejne/p4iveJiabbh4o9E
@basava60993 жыл бұрын
Sir registration ege madodu swalpa heli sir
@OrganicMandya13 жыл бұрын
ಬಸವ ಅವರೇ, ಸದ್ಯಕ್ಕೆ ನಮ್ಮ ಸಾವಯವ ಕೃಷಿ ತರಬೇತಿಗೆ ಯಾವುದೇ ನೋಂದಣಿ ಮಾಡುತ್ತಿಲ್ಲ. ಹಾಗಿದ್ದಾಗ ನಾವೇ ತಿಳಿಸುತ್ತೇವೆ. ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಗಮನಿಸುತ್ತಿರಿ. kzbin.infocommunity
@onkarappar83494 жыл бұрын
Voice tumba break agide sir video Madhya dalli
@OrganicMandya13 жыл бұрын
ಓಂಕಾರಪ್ಪ ಅವರೇ, ಸೊಪ್ಪು ತರಕಾರಿಯನ್ನು ಬೆಡ್ ಮಾದರಿಯಲ್ಲಿ ಬೆಳೆಯುವುದು ಹೇಗೆ ಎಂದು ತಿಳಿಯಲು - kzbin.info/www/bejne/p4iveJiabbh4o9E
@ganeshgundami74093 жыл бұрын
When is the next training.
@OrganicMandya13 жыл бұрын
We will announce it shortly Ganesh.
@ganeshgundami74093 жыл бұрын
Ok sir. I am waiting. 9577955577
@kshashikala51914 жыл бұрын
Carbun elli siguthe sir
@OrganicMandya13 жыл бұрын
ಶಶಿಕಲಾ ಅವರೇ, ನಿಮ್ಮ ಪ್ರಶ್ಣಯನ್ನು ವಿವರಿಸಿ ಕೇಳಿ
@Vinodkumar-yp3qf3 жыл бұрын
Yak sir adhu anthara
@OrganicMandya13 жыл бұрын
ವಿನೋದ್ ಅವರೇ, ನಿಮ್ಮ ಪ್ರಶ್ನೆಯನ್ನು ವಿವರವಾಗಿ ಕೇಳಿ?
@abhighnareddy48303 жыл бұрын
English subtitles plz
@OrganicMandya13 жыл бұрын
Hi Abhigna, Please do click on the cc icon, you will get English subtitles.
@sivakrishna23143 жыл бұрын
English subtitles please to understand other states!!!!!
@OrganicMandya13 жыл бұрын
Hi Siva, Please click on the CC icon while watching the video.
@sivakrishna23143 жыл бұрын
@@OrganicMandya1 Thank you sir, you did the right job!!!
@sharanubiradar68654 жыл бұрын
Sir what is the time gap between each bed.
@OrganicMandya13 жыл бұрын
Hi Sharan, You have to work on 1 bed daily. Please do watch this video for full information - kzbin.info/www/bejne/iZ6Xp6V7f9GafZY
@sureshbg30924 жыл бұрын
ಸರ್ ಈ ವೀಡಿಯೋ ನಲ್ಲಿ ವಾಯ್ಸ್ ಸರಿಯಾಗಿ ಕೇಳುಸ್ತಿಲ್ಲ
@OrganicMandya13 жыл бұрын
ಸುರೇಶ್ ಅವರೇ, ಸೊಪ್ಪು ತರಕಾರಿಯನ್ನು ಬೆಡ್ ಮಾದರಿಯಲ್ಲಿ ಬೆಳೆಯುವುದು ಹೇಗೆ ಎಂದು ತಿಳಿಯಲು ಈ ವೀಡಿಯೋ ನೋಡಿ - kzbin.info/www/bejne/p4iveJiabbh4o9E
@ಗುರುಪ್ರಸಾದಗೌಡ್ರುಹೆಚ್ವಿ3 жыл бұрын
ಸರ್ ಕಳೆ ತುಂಬಾ ಆಗುತ್ತೆ ಅದಕ್ಕೆ ಪರಿಹಾರ ತಿಳಿಸಿ
@OrganicMandya13 жыл бұрын
ಗುರುಪ್ರಸಾದ್ ಅವರೇ, ನೈಸರ್ಗಿಕವಾಗಿ ಕಳೆ ನಾಶದ ಬಗ್ಗೆ ತಿಳಿಯಲು kzbin.info/www/bejne/Y5e6dn6QebmIe9U
@ಗುರುಪ್ರಸಾದಗೌಡ್ರುಹೆಚ್ವಿ3 жыл бұрын
@@OrganicMandya1 ಧನ್ಯವಾದಗಳು ಸರ್
@ರೀಯಲ್ರೈತ3 жыл бұрын
But the price u r saying per kg of tomato and onion is 20 rs....this price I have never heard till now...because now the tomato price is 2 rs per kg....onion also now it may be 5 or 6 rs per kg...and green leaves 2 or 3 rs per cuts...then ultimately profit per month drops to only 9 to 10 thousand rs (excluding the cost of seeds, cultivating land, labour cost, and THE main thing TRANSPORTATION cost)....finally the money on farmers hand is big 0....
@OrganicMandya13 жыл бұрын
Hi Mahesh, What you said is true, it happens when you grow the same crop for 1 full acre. thats why we have suggested multi cropping of 24 varieties in 1 acre harvesting on day to day basis and you sell it directly to consumers. Please do watch these videos for full information and then ask your doubts. English - kzbin.info/www/bejne/iZ6Xp6V7f9GafZY Kannada - kzbin.info/www/bejne/p4iveJiabbh4o9E
@raghavendranayaka3194 жыл бұрын
ಸರ್ ನೀರು ಹೇಗೆ ಕೊಡಬೇಕು ಹನಿ ನೀರಾವರಿ ಪದ್ಧತಿ ನಾ?
@OrganicMandya13 жыл бұрын
ರಾಘವೇಂದ್ರ ಅವರೇ, ನೀರನ್ನು ಬೆಳೆಗಳಿಗೆ ಹನಿ ನೀರಾವರಿ ಪದ್ಧತಿಯಲ್ಲೇ ಕೊಡಬೇಕು.
@smarboy774 жыл бұрын
ಸರ್, ನಿಮ್ಮ ಯೋಜನೆ ಮತ್ತು ಕಾರ್ಯಕ್ರಮಗಳು ಅತ್ಯುತ್ತಮವಾಗಿದೆ. ನಮಗೂ ಇದೇ ರೀತಿ ಬೆಳೆ ಬೆಳೆಯುವ ಆಸೆ ಇದೆ. ನಿಮ್ಮ ವಿಡಿಯೋದಲ್ಲಿ ಬಹಳಷ್ಟು ಬಾರಿ ಧ್ವನಿಯಲ್ಲಿ ಸ್ಪಷ್ಟತೆ ಇರಲಿಲ್ಲ. ದಯಮಾಡಿ ಇದರ ಕಡೆ ಗಮನ ಹರಿಸಿ.
@OrganicMandya13 жыл бұрын
Hi Smartboy, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ / ಸಾವಯವ ಕೃಷಿಗೆ ನಿಮ್ಮಂತಹ ಉತ್ಸಾಹಿಗಳ ಅಗತ್ಯ ತುಂಬಾ ಇದೆ. ನಿಮಗೆ ಬೇಕಾದ ಸಹಾಯವನ್ನು ನಾವು ಮಾಡುತ್ತೇವೆ.
@prabhuraj37473 ай бұрын
No proper voice
@laabhn3 жыл бұрын
I have only 1.5 guntha ( 1500 sq.ft) land. If I start farming on 1.5 guntha using this technique. How much money i will be able to generate per month. Plz answer, thanks
@OrganicMandya13 жыл бұрын
Hi Piyush, You can make 3 Beds in 1.5 Guntha land. you can make atleast 10,000 Rs per month as per our model.
@laabhn3 жыл бұрын
@@OrganicMandya1 thanks so much sir, plz conduct online workshop in english also soon. I have already registered on ur website. Thanks 😊😊
@gavvalasankeerthi2083 жыл бұрын
Pls do it in English sir so that many can make better use of this
@OrganicMandya13 жыл бұрын
Hi GSK, Please do watch the below-mentioned video from 27:30 you will get the idea on bed system. kzbin.info/www/bejne/imG3Znx6r7ytmMU Zero Weed - kzbin.info/www/bejne/Y5e6dn6QebmIe9U
@ROYALCARLINKS4 жыл бұрын
Super sir
@OrganicMandya13 жыл бұрын
Thanks Ranjan, Keep supporting us and keep sharing information. Be the reason for the change.
@badesabmulimani58523 жыл бұрын
Suparideyasar
@OrganicMandya13 жыл бұрын
Thanks Badesab, Keep Supporting.
@santhoshh.m51083 жыл бұрын
Nim no kodi sir ..
@OrganicMandya13 жыл бұрын
ಸಂತೋಷ್ ಅವರೇ, ರಾಷ್ಟ್ರೀಯ ಸ್ಟಾರ್ಟಪ್ ಪ್ರಶಸ್ತಿ ಪುರಸ್ಕೃತರಾದ ಮಧುಚಂದನ್-ರವರ ಸಾವಯವ ಕೃಷಿ ಆಸಕ್ತರ ಟೆಲಿಗ್ರ್ಯಾಮ್ ಚ್ಯಾನೆಲ್ ಸೇರಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. - t.me/organicmadhuchandan
@malleshs14364 жыл бұрын
Super sir nim number kodi sir
@OrganicMandya13 жыл бұрын
ಮಲ್ಲೇಶ್ ಅವರೇ, ರಾಷ್ಟ್ರೀಯ ಸ್ಟಾರ್ಟಪ್ ಪ್ರಶಸ್ತಿ ಪುರಸ್ಕೃತರಾದ ಮಧುಚಂದನ್-ರವರ ಸಾವಯವ ಕೃಷಿ ಆಸಕ್ತರ ಟೆಲಿಗ್ರ್ಯಾಮ್ ಚ್ಯಾನೆಲ್ ಸೇರಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. - t.me/organicmadhuchandan
@vnr97384 жыл бұрын
But what about the expense .... Only profit you are telling .
@OrganicMandya13 жыл бұрын
Hi VNR, Please watch the below mentioned video for necessary information - kzbin.info/www/bejne/p4iveJiabbh4o9E
@vinodnayak34314 жыл бұрын
Namber plz sir
@OrganicMandya13 жыл бұрын
ವಿನೋದ್ ಅವರೇ, ರಾಷ್ಟ್ರೀಯ ಸ್ಟಾರ್ಟಪ್ ಪ್ರಶಸ್ತಿ ಪುರಸ್ಕೃತರಾದ ಮಧುಚಂದನ್-ರವರ ಸಾವಯವ ಕೃಷಿ ಆಸಕ್ತರ ಟೆಲಿಗ್ರ್ಯಾಮ್ ಚ್ಯಾನೆಲ್ ಸೇರಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. - t.me/organicmadhuchandan
@kadappabaligeri79134 жыл бұрын
Tumba Esta Sir nanu Naisargic krishik nimma no kodi Sir pls
@OrganicMandya13 жыл бұрын
ಕಾಡಪ್ಪ ಅವರೇ, ಈ ಕೆಳಗಿನ ವೀಡಿಯೋ-ಗಳನ್ನು ನೋಡಿ ನಂತರ ನೀವು ನಮ್ಮ ಉಚಿತ ಸಾವಯವ ಕೃಷಿ ಕಾರ್ಯಾಗಾರದಲ್ಲಿ ಭಾಗವಹಿಸಿ. ಸರ್ಕಾರ ಅನುಮತಿ ಕೊಟ್ಟ ತಕ್ಷಣ ನಾವು ಅದನ್ನು ನೆಡೆಸುತ್ತೇವೆ. ಸಾವಯವ, ನೈಸರ್ಗಿಕ ಅಥವಾ ಗೋವು ಆಧಾರಿತ ಕೃಷಿ ಮಾಡಬೇಕಂಡರೆ ಮೊದಲು ಒಂದು ನಾಟಿ ಹಸು ಕೊಂಡುಕೊಳ್ಳಿ. ಮಲೆನಾಡ್ ಗಿಡ್ಡ ಹಸುವಿನ ಬಗ್ಗೆ ತಿಳಿಯಲು - kzbin.info/www/bejne/aGfEg6qZgbt5bc0 ದೇಸಿ ಹಸುವಿನ ವಯಸ್ಸು ತಿಳಿಯಲು - kzbin.info/www/bejne/gqK4epSMbLx7n6M ಬೀಜ ಬಿತ್ತನೆ ಮಾಡುವ ಮೊದಲು ಬೀಜೋಪಚಾರ ಮಾಡುವುದು ಹೇಗೆ ಎಂದು ತಿಳಿಯಲು - kzbin.info/www/bejne/oZ6cmKuKd518a9U ಬೆಳೆಗೆ ಜೀವಾಮೃತ ಕೊಡುವುದು ಹೇಗೆ ಎಂದು ತಿಳಿಯಲು - kzbin.info/www/bejne/n4LKh4GwoJqVbK8 ಸಾವಯವ ಕೃಷಿಯಲ್ಲಿ ಮುಚ್ಚಳಿಕೆಯ ಮಹತ್ವ - kzbin.info/www/bejne/noqQaa1taNV0h9U ಕೀಟನಾಶಕದ ಬದಲು ಈ ಕೆಳೆಗೆ ಇರುವ ನೈಸರ್ಗಿಕ ಕೀಟ ನಿಯಂತ್ರಕಗಳನ್ನು ಹುಳ ಮತ್ತು ರೋಗಕ್ಕೆ ತಕ್ಕಂತೆ ಉಪಯೋಗಿಸಬಹುದು. ನೀಮಾಸ್ತ್ರ - kzbin.info/www/bejne/f2nZXq2Pbc2poa8 ಬ್ರಹ್ಮಾಸ್ತ್ರ - kzbin.info/www/bejne/boiql4uGnbCZnqc ಅಗ್ನಿ-ಅಸ್ತ್ರ - kzbin.info/www/bejne/mXnXf6N4gM-hnJI ನೈಸರ್ಗಿಕವಾಗಿ ಕಳೆ ನಿಯಂತ್ರಿಸುವುದು ಹೇಗೆ ಎಂದು ತಿಳಿಯಲು - kzbin.info/www/bejne/Y5e6dn6QebmIe9U ಸೊಪ್ಪು ತರಕಾರಿಯನ್ನು ಬೆಡ್ ಮಾದರಿಯಲ್ಲಿ ಬೆಳೆಯುವುದು ಹೇಗೆ ಎಂದು ತಿಳಿಯಲು - kzbin.info/www/bejne/p4iveJiabbh4o9E ಬೆಳೆಯ ಮೌಲ್ಯವರ್ಧನೆ ಮಾಡುವುದು ಹೇಗೆ ಎಂದು ತಿಳಿಯಲು - kzbin.info/www/bejne/r4a2omaYedaijcU kzbin.info/www/bejne/rKqxYppsZtSVr68 ನೀವು ಬೆಳೆದ ಬೆಳೆಯನ್ನು ಮಾರುವುದು ಹೇಗೆ ಎಂದು ತಿಳಿಯಲು - kzbin.info/www/bejne/p3a7knV-ZrGBhJI ಸಾವಯವ ಕೃಷಿ ಬಗ್ಗೆ ಸಂವಾದ - kzbin.info/www/bejne/o5-6koh4j9acpaM
@girigoudagpatil46364 жыл бұрын
ಸರ್ ನಮ್ದು ಬೆಳಗಾವಿ, ನಾನು ಮಾಡಬೇಕು ಅಂತಿದೀನಿ
@OrganicMandya14 жыл бұрын
ಗಿರಿಗೌಡ ಅವರೇ, ನಮ್ಮ ಮುಂದಿನ ಉಚಿತ ಸಾವಯವ ಕೃಷಿ ತರಬೇತಿ ಕಾರ್ಯಾಗಾರಕ್ಕಾಗಿ ಇಲ್ಲಿ ನೋಂದಾಯಿಸಿಕೊಳ್ಳಿ www.organicmandya.com/learn-farming
@hrpdailynewsupdates46424 жыл бұрын
4:26, 10:32,
@biconicagri-techproducts33642 жыл бұрын
खेतों की पैदावार बढ़ाने के लिए ▼नीचे दिए गए लिंक को क्लिक करें kzbin.info/www/bejne/mH-wcqmBpc-mnZo
@manubn90164 жыл бұрын
Super sir
@OrganicMandya13 жыл бұрын
ಧನ್ಯವಾದಗಳು ಮನು, ನಿಮ್ಮ ಅಭಿಮಾನ ಹೀಗೆಯೇ ನಮ್ಮ ಮೇಲೆ ಇರಲಿ. ಹೀಗೆಯೇ ಒಳ್ಳೆಯ ವಿಷಯಗಳನ್ನು ನೀವು ತಿಳಿದು, ಬೇರೆಯವರಿಗೂ ತಿಳಿಸಿ ಬದಲಾವಣೆಗೆ ಕಾರಣವಾಗಿ.