ನಡೆದಾಡುವ ದೇವರು ನೀವು,ನಿಮಗೆ ಮರಣವಿಲ್ಲ, ನೀವು ನಿಮ್ಮ ಅದ್ಭುತ ಪ್ರವಚನಗಳಲ್ಲಿ ಸದಾ ಜೀವಿಸಿದ್ದೀರಿ 🙏, ನೀವು ಅಜರಾಮರ
@sagartalawar47188 ай бұрын
😊😊😊😊😊😊
@Shivakumar-ix1hw5 ай бұрын
@@sagartalawar4718QA à
@anandteradal36242 жыл бұрын
ನಡೆದಾಡುವ ದೇವರು, ನನ್ನ ಸ್ಫೂರ್ತಿ ಮಾರ್ಗದರ್ಶಿಗಳು ನನ್ನ ಹೃದಯಪೂರ್ವಕ ಧನ್ಯವಾದಗಳು ❤️❤️❤️❤️❤️❤️
@rajkumarsajjanshetty3853 жыл бұрын
,,ಓಂ,ಶಿವಂ,, ಜೈ,ದಿಗಂಬರಾ ಇ ಜನ್ಮ ದಿನಾಂಕ ಇದ್ದ ಸ್ವಾಥ೯ ಬದುಕಿನ ಅನಿವಾರ್ಯ ದಿ ಮನುಷ್ಯ ತತ್ವದ ಕುಲಕೋಟಿ ಯಿಂದ ಚೀತೆಗು ಚಿಂತೆಯನ್ನು ದೂರ ಮಾಡುವ ಗುರು ಸಾರೋಭೌಮರ ಚರಣ ಕಮಲದಲ್ಲಿ ಶಿರ ಸಾಟ್ಸಾಂಗ ಪ್ರಾಣಾಯಾಮಗಳು,ಜೈ,ಹಿಂದ್,
@mpsagarasagara2873 жыл бұрын
ಓಂ ನಮೋ ಶಿವಾಯ
@klsaraswathi12173 жыл бұрын
ಗುರುಭ್ಯೋ ನಮಃ. ನಾನು ತುಂಬಾ ದಿನಗಳಿಂದ ಇಂತಹ ಮನಸ್ಸಿಗೆ ನೆಮ್ಮದಿ ಹಾಗು ತೃಪ್ತಿ ಸಿಗುವಂತ ಹಿತ ನುಡಿ ಹುಡುಕುತ್ತಿದ್ದೆ. ಧನ್ಯವಾದಗಳು ಗುರುಗಳೇ.
@suvarnakadanakuppe88053 жыл бұрын
ಜೀವನದ ನಿತ್ಯಸತ್ಯವನ್ನ ತಮ್ಮ ಒಂದೊಂದು ಪ್ರವಚನ ಅದ್ಭುತವಾಗಿ ಕಟ್ಟಿಕೊಡುತ್ತಿದೆ . ತಮಗೆ ಸಾವರ ಕೋಟಿ ಪ್ರಣಾಮಗಳು .
@naveenk83753 жыл бұрын
ಎಲ್ಲರೂ ಕೇಳಬೇಕಾದ ಉತ್ತಮ ಸಂದೇಶ 🌹🌹💐💐
@nagarajabhovi51222 жыл бұрын
Lamp........lamp.....lamp....... Our proude & god gift swamiji life ......shanti! Shanti! Shantieee
Each word swamiji utters is so meaningful and one hundred percent true. Every day listening to this will change our life. Swamijige koti namaskaragalu. 🙏🏻🙏🏻🙏🏻🙏🏻