ನಮ್ಮ ಅಪ್ಪ ರೈತ ನಾನು BSF ಸೈನಿಕ I'm proud 🇮🇳🪖 Jai Hind
@sssss38502 жыл бұрын
❤🇮🇳❤
@sanjayyadavr63072 жыл бұрын
jai javan jai kishan 🇮🇳❤️
@snkarthikkarthik5032 жыл бұрын
🙏🙏🙏
@kingdevu36832 жыл бұрын
🙏🙏
@Pv...84012 жыл бұрын
Super 🙏👏👏❤
@P.B.Ghanti7172 жыл бұрын
🌾ರೈತರನ್ನು ಮದುವೆ ಆಗದಿದ್ದರೂ ಪರವಾಗಿಲ್ಲ ಆದರೆ 🌱ರೈತರ ಬಗ್ಗೆ ಒಳ್ಳೆಯ 💪ಒಪೀನಿಯನ್ ಇರಲಿ. ನಮ್ಮ ಯುವಜನತೆಗೆ ನನ್ನ ಒಂದು ಕಿವಿಮಾತು ರೈತ ಮತ್ತು ಯೋಧರನ್ನು ಗೌರವಿಸಿ. 🙏🙏🙏
@basavannav.m49652 жыл бұрын
GI'VE RESPECT FAMER
@praveengd9282 жыл бұрын
Supar bro
@srpatilpatil3306 Жыл бұрын
Dogs of city don't even deserve to like a farmer
@laxmannavalikar2624 Жыл бұрын
❤
@Manjudk012 жыл бұрын
ಊರು ತುಂಬಾ ಊಟ ಹಾಕವರೆ ಅಲ್ವಾ .... ನಮಗೆ ಹಾಕಲ್ವಾ?.... I like ur statement sister.
@anandkumargm902 Жыл бұрын
❤💓💓
@srpatilpatil3306 Жыл бұрын
Great word's my son
@brcreations20412 жыл бұрын
🌾🌾🌾ನಮ್ಮ ಅಪ್ಪ ರೈತ 🌾🌾🌾 🌾🌾🌾ನಾನು ರೈತನೇ🌾🌾🌾 🌾🌾 I am proud to be farmer🌾🌾 So Respected farmer.........
@simplysunil5985 Жыл бұрын
I'm also farmer ಮೊದಲು ರೈತರ ಬಗ್ಗೆ ಈ ತರ concept ಮಾಡ್ಬೇಕು ಅನ್ಕೊಂಡಿದ್ದ ನಿಮ್ಗೆ ರೈತರ ಕಡೆಯಿಂದ ಧನ್ಯವಾದಗಳು ಬ್ರದರ್ ಮದ್ವೆ ಆಗೋದು ಬೇಡ ತಾಯಂದಿರ ರೈತರ ಬಗ್ಗೆ ಸ್ವಲ್ಪ ಗೌರವ ಇರ್ಲಿ ಜೈ ಜವಾನ್ ಜೈ ಕಿಸಾನ್
@chethan_gowda90202 жыл бұрын
ಇಂತ ಕರೋನ 10 ವರ್ಷಕ್ಕೆ ಒಂದು ಸಾರಿ ಬರ್ತಾ ಇದ್ರೆ ಗೊತ್ತಾಗುತ್ತೆ ಬಿಡಿ ನಮ್ಮ ರೈತರ ಬೆಲೆ
@peaceful1542 жыл бұрын
1000% true.. ರೈತರ ಹೆಣ್ಣುಮಕ್ಕಳೇ ರೈತರನ್ನ ಮದುವೆ ಆಗೋಕೆ ಇಷ್ಟಪಡಲ್ಲ.. ರೈತರೇ ರೈತರಿಗೆ ತಮ್ಮ ಹೆಣ್ಣುಮಗಳನ್ನ ಮದುವೆ ಮಾಡಿ ಕೊಡಲ್ಲ ಅಂದ್ಮೇಲೆ ಬೇರೆಯವರು ರೈತರನ್ನ ಮದುವೆ ಆಗೋದ್ರ ಬಗ್ಗೆ ಯೋಚನೆ ಮಾಡದೇ ಇರೋದು ಆಶ್ಚರ್ಯ ಏನಲ್ಲ.... ellaru onde tara iralla.. adru idu satya
@manjunathmreddy96022 жыл бұрын
Hey super punch brother
@ashru44522 жыл бұрын
10 years alla years years barthane erbeku avaga saybeku
@priyankadeshpande66182 жыл бұрын
😆😆
@mast482 жыл бұрын
Very well said bro 🤩 5 years one time covid should come then all should know the value of the farmers 😄
@sharatappu40772 жыл бұрын
ನಾನು ಒಬ್ಬ ರೈತ ನೀವು ಈ ವಿಡಿಯೋ ಮಾಡಿದ್ದು ತುಂಬಾ ಇಷ್ಟ ಆಯ್ತು. ಅದ್ರ ಗುರು ನಿಂಗೆ 🙏 ಮುಗಿದು ಹೇಳ್ತನಿ ನಿನು ಮೊದ್ಲು ಅವ್ರ್ನ ಮಾತಾಡ್ಸೋ ಮುಂಚೆ ಕನ್ನಡ ಬರುತ್ತಾ ಅಂತ ಕೇಳಿ ಮಾತಾಡ್ಸು ಬರ್ಗೆಟ್ಟವರು ಕರ್ನಾಟಕದಲ್ಲಿ ಹುಟ್ಟಿ ಕನ್ನಡದ ಮರ್ಯಾದೆ ತಗಿತಾವ್ರೆ 😡
@itznagu2 жыл бұрын
ನಿಜಾ
@vinaygowda64292 жыл бұрын
Navu kuda farmer 🌾🌴🐄
@bro_is_bharatiya2 жыл бұрын
ಕನ್ನಡ ಮಾತಾಡೋಕೆ ಬಂದ್ರು ಮಾತಾಡಲ್ಲ! ತಿರ್ಪೆ ಶೋಕಿ ಜನ!! ಕುಂಡಿ ಮೇಲೆ ನಾಲ್ಕು ಬಿಟ್ರೆ ಆಗ ಮಾತೃ ಭಾಷೆ ನೆನಪು ಬರುತ್ತೆ 😉
@durugeshbhovi6122 жыл бұрын
Super
@Mabithgowda_2 жыл бұрын
100% nija guru
@krishnakitti-qu6dl2 жыл бұрын
ರೈತರ ಮಗನಾಗಿ ಹುಟ್ಟಿದಕ್ಕೆ ಈ ಜನ್ಮ ಸಾರ್ಥಕ ಜೈ ಜವಾನ್ ಜೈ ಕಿಸಾನ್
@manjunaikmurudeshwar65102 жыл бұрын
ಸತ್ಯವಾದ ಮಾತು
@ukbasav44432 жыл бұрын
😍❤
@aksthathanachuachu.n62122 жыл бұрын
👏👏👏
@RamyaRamya-sx9vb2 жыл бұрын
🌹❤️
@irannapuradal80162 жыл бұрын
❤❤❤
@hanumavvagsudambi88962 жыл бұрын
ಕಲಿಯುಗದ ಕಾಮಧೇನು, ಕಲ್ಪವೃಕ್ಷ .... ನಮ್ಮ ರೈತ...... ನಾನು ರೈತ ಮಹಿಳೆ ಅನ್ನೋದಕ್ಕೆ ಹೆಮ್ಮೆ ಇದೆ 🙏🙏🙏🙏
@sachinparakali45462 жыл бұрын
♥️🤩🤩🤩
@manjusarapurinavalur6089 Жыл бұрын
🌹🌹ಈ ವಿಷಯ ವನ್ನು ಇನ್ನಷ್ಟು ಪ್ರಚಾರ ಮಾಡಿ 👍ನೀವು ಮಾಡುವ ಕೆಲಸ ತುಂಬಾ ಚನ್ನಾಗಿ ಇದೆ ನಿಮಗೊಂದು ದೊಡ್ಡ ನಮಸ್ಕಾರ ನಮ್ಮ ಕಡೆಯಿಂದ 💞
@P.B.Ghanti7172 жыл бұрын
ಶಭಾಷ್... 👏👏 ರೈತರ ಬಗ್ಗೆ ಯಾವ ರೀತಿ ಅಭಿಪ್ರಾಯ ಇದೇ ಅಂತ ವಿಡಿಯೋ ಮಾಡಿದಕ್ಕೆ ನಿಮ್ಮಗೆ ರೈತರ ವತಿಯಿಂದ ತುಂಬುಹೃದಯದ ಧನ್ಯವಾದಗಳು 🙏🙏🙏
@rishangowda812 жыл бұрын
ನಾನು ರೈತ ಇದೀನಿ, ತಿಂಗಳಿಗೆ ಒಂದು ಲಕ್ಷದ ವರೆಗೂ ಸಂಪಾದಿಸುತ್ತೀನಿ. ಮೊದಲು ರೈತರಿಗೆ ಗೌರವ ಕೊಡಿ.🙏🙏🙏
@pavvikumar89222 жыл бұрын
Nija heli
@priyankadeshpande66182 жыл бұрын
Namagu heli hege anta
@chaitraanju7142 жыл бұрын
Anna heg month ge 1 lake arne madthidira namdu jamin ede heg arne maadodu heli naavu batta belithivi but income naav haakidkinth 20000 jasthi barutte 6month ge adu Alli kelsa maadiro kooli slry nu bandirall
@DBOSS-uj4le Жыл бұрын
🙏🙏🙏🙏🙏
@BharatheeyaHindu Жыл бұрын
of course bro obba raitha aagi khanditha maadbodu
@AkashBRaj2 жыл бұрын
Wow what a concept. ಪ್ರತಿಯೊಬ್ಬ ರೈತರನ್ನು ಗೌರವಿಸಿ..🙏
@silentsoldier9917 Жыл бұрын
05:30 ❤ಲೇ ಸೋಡಾ ಗ್ಲಾಸ್ ಪ್ರಶ್ನೆ ಕನ್ನಡ ದಲ್ಲಿ ಕೇಳ್ತಾ ಇರೋದು ಅರ್ಥ ಆಗ್ತಿದೆ ಅಲ್ವಾ ಉತ್ತರ ಕನ್ನಡ ದಲ್ಲಿ ಹೇಳೊಕ ಎಲ್ಲಿ ಉರಿ ನಿಂಗೆ ? ಹಿಂತವರಿಂದಲೆ ಕರ್ನಾಟಕ ದಲ್ಲಿ ಕನ್ನಡ ನ ಮುಚ್ಚಿ ಹಾಕ್ತಿದಾರೆ 💛
@mangalahs803910 ай бұрын
Appa ninu kannada sari yagi kali first. Hintavarate.? Kannada kole ma do badalu bere bhashe correct matada bahudalva.
@Niharika44yashika Жыл бұрын
ನಿಮ್ಮ ಅಭಿಪ್ರಾಯ ಮತ್ತು ಕೊನೆಯ ಮಾತುಗಳು ಕೇಳಿ ತುಂಬಾ ಸಂತೋಷ ಅಯ್ತು
@fakkirappamugad82422 жыл бұрын
ಆ 17ನಿಮಿಷ 55 ಸೆಕೆಂಡ್ಡಿಗೆ ಇಬ್ರು ಹುಡಿಗಿರಲ್ಲಿ ಹೇಳಿರುವ ಸ್ಟೇಟ್ಮೆಂಟ್ ತುಂಬಾ ಇಷ್ಟ ಆಯಿತು ಬ್ರೋ 😍😍
@darshudarshangowdabg72092 жыл бұрын
17:50
@Mahesh-tg7co2 жыл бұрын
Nija guru super
@virupakshireddyvirupakshir43432 жыл бұрын
ರೈತನನ್ನು ಮದುವೆಯಾದರೆ ಕಷ್ಟಕರ ಜೀವನನ ಇರಬಹುದು ಆದರೆ ಖಂಡಿತ ಸಂತೋಷದಿಂದ ಕೊನೆಯವರಿ understanding ನಿಂದ ಕುಡೀಬಳುತ್ತಾರೆ 🙃🙃🙃🙃🥳☺️😍
@aksthathanachuachu.n62122 жыл бұрын
👍💯
@sunilragi68792 жыл бұрын
💯
@Ravikumar-dn2mn2 жыл бұрын
Kudibaluttare ,🤭🤭🤭🤔🤔🤔🤔
@ranjithakn8946 Жыл бұрын
I am a government school teacher am married to former
@ullas3501 Жыл бұрын
@@Ravikumar-dn2mn hah
@lohithhk59952 жыл бұрын
I am also farmer 🔥 and also student,nivu ee thukali galnella nam farmers ge holisbedi brother 🙏 ನಮ್ಮ ರೈತರಿಗೆ ಇರುವ ಗುಣ... ಈ ಲೌಡಿಗಳು ಕೋಟಿ ಕೊಟ್ಟರು ಸಿಗಲ್ಲ....
@sidaraykotyal56652 жыл бұрын
ಒಳ್ಳೆಯ ಉತ್ತರ ಅಣ್ಣಾ ನಿಂದು
@secondary24972 жыл бұрын
🔥
@kedark89722 жыл бұрын
1000 percent correct bro
@yogeshmesta81552 жыл бұрын
👌
@avisrkkidsvideo76322 жыл бұрын
Bro ಈ ಕೋತಿಗಳಿಗೆ ಏನು ಗೊತ್ತು update ಆಗಿಲ್ದೆ ಇರೋದು ರೈತರಲ್ಲ ಯುವರ್ ಮೈಂಡ್ ಸೆಟ್ ರೈತ ಯಾವಾಗ್ಲೂ ತಿಂಕಿಂಗ್ ಅಲ್ಲಿ ಮುಂದೆ ಇರ್ತಾನೆ
@vijiyakumar25472 жыл бұрын
ಇಷ್ಟೊಂದು ಯೂಟ್ಯೂಬ್ ವಿಡಿಯೋ ಗಳಲ್ಲಿ ನೀನೊಬ್ಬ ತುಂಬ ಇಷ್ಟ ಆದೇ ಗುರು ❤️
@somegowdasomegowda79852 жыл бұрын
ಪೃಕೃತಿಯ ಮಡಿಲಲ್ಲಿ ಬದುಕುವ ರೈತನ ಬಾಳು ಬಂಗಾರ 😍
@kashi4742 жыл бұрын
I am Proud to be Farmer👑✌️
@pavanpatail92312 жыл бұрын
💥✨🔥🔥🔥🔥
@poornachandra86882 жыл бұрын
Proud anno tara nodbeda guru .... Enu olledagide former ge ...
@DBOSS-uj4le2 жыл бұрын
💥💥💥💥💥💥💥💥I proud of u farmers
@kirangouda71982 жыл бұрын
Yes
@visveshwarabalaji42532 жыл бұрын
What will software engineers, government employees, businessmen and thier families eat if farmers produce food grains enough for farmers families only ?
@kannadiga61062 жыл бұрын
ಯಲ್ಲ ಉದ್ಯೋಗಗಳ ಅಪ್ಪಾ ರೈತ 🙏👑✌️
@rakes58dambsl992 жыл бұрын
ಸರ್ ಒಬ್ಬಳು ಹುಡುಗಿ ಊರಿಗೆ ಊಟ ಹಾಕುತ್ತಾರೆ ನಮ್ಮ ಹಾಕಲ್ವಾ ಎಷ್ಟು ಕಾನ್ಫಿಡೆಂಟ್ ಮೂಡಿಸ ಆ ಹುಡುಗಿದು ನನಗೆ ತುಂಬಾ ಇಷ್ಟ ಆಯ್ತು ಇಂಥವರು ನೂರಕ್ಕೆ ಒಬ್ಬಳು ಅಂದ್ಕೊಳ್ತೀನಿ
@avi...129 Жыл бұрын
Bro 17 to 19 minutes sentence very nice speaking my dear sister thankyou for him because I,am a farmer ......Jai Kisan Jai Jawan......🌾🌍🌾
@Puru..acharya Жыл бұрын
My father is farmer,, i studied engg but now I'm a farmer ♥️♥️
@mohammedsuhef4954 Жыл бұрын
I'm also. Share your number.
@narsimhanarsimha20122 жыл бұрын
ಸೂಪರ್ ಥ್ಯಾಂಕ್ ಯು ಬ್ರೋ, ನಾನು ಒಬ್ಬ ರೈತನೇ❤️ ರೈತರು ಬಗ್ಗೆ ಇಷ್ಟು ಅಭಿಪ್ರಾಯ ಹೇಳಿದ್ದಕ್ಕೆ ಥ್ಯಾಂಕ್ಯೂ ಬ್ರೋ ನಾವು ಒಬ್ಬರು ರೈತನ ಬ್ರೋ♥️
@nirukiccha21662 жыл бұрын
I'm done M. B. A ,but I choose farming ,now my monthly earning it's. Min 30k I'm happy now😍
@yashwanthyxn27032 жыл бұрын
Welcome to the club bro 🤗
@ajayjoshi2462 жыл бұрын
Same here
@sunilbopanna86662 жыл бұрын
Good
@Indiangirl-sh6kd Жыл бұрын
Jai jawan jai kishan ❤😊
@gouthamsharma8135 Жыл бұрын
Marriage agideya sir
@suresureshuma22692 жыл бұрын
ರೈತರಿಗೆ ಒಂದು ಒಳ್ಳೆ ದಿನ ಬಂದೇ ಬರುತ್ತೆ
@rajkumarchigare8616 Жыл бұрын
ನಾನು ಒಂದು ವರ್ಷಕ್ಕೆ 300 ಟನ್ ಕಬ್ಬು ಬೇಳಿತೇನಿ I love farming ❤️
@manuvardhanhsmanuhrudaya55502 жыл бұрын
ನಾನು ಕೂಡ ರೈತ ಆಗಿರೋದಕ್ಕೆ ತುಂಬ ಖುಷಿ ಆಗುತ್ತೆ 😍 ಜೈ ಹಿಂದೂ ❤😍
@chethan_gowda90202 жыл бұрын
ಅದೇ family ge time ಕೊಡೋ ಒಂದೇ job ಅಂದ್ರೆ ರೈತ ಮಾತ್ರ 🥰🥰🥰🥰🥰🥰🥰
@peaceful1542 жыл бұрын
1000% true.. ರೈತರ ಹೆಣ್ಣುಮಕ್ಕಳೇ ರೈತರನ್ನ ಮದುವೆ ಆಗೋಕೆ ಇಷ್ಟಪಡಲ್ಲ.. ರೈತರೇ ರೈತರಿಗೆ ತಮ್ಮ ಹೆಣ್ಣುಮಗಳನ್ನ ಮದುವೆ ಮಾಡಿ ಕೊಡಲ್ಲ ಅಂದ್ಮೇಲೆ ಬೇರೆಯವರು ರೈತರನ್ನ ಮದುವೆ ಆಗೋದ್ರ ಬಗ್ಗೆ ಯೋಚನೆ ಮಾಡದೇ ಇರೋದು ಆಶ್ಚರ್ಯ ಏನಲ್ಲ.... ellaru onde tara iralla.. adru idu satya..
@nisarga32792 жыл бұрын
Yes broooo
@harshathgowda.rharshath49702 жыл бұрын
19:20 ರೈತರ ಮಗಳಿಗೆ ರೈತನ ಮದ್ವೆ ಆಗ್ಬೇಕು ಅನ್ಸೋದೂ ಯಾಕಂದ್ರೆ ಅವ್ರಿಗೆ ರೈತರ ಕಷ್ಟ, ಸುಖ ಗೊತ್ತಿರೋದು.❤️
@mamathamanya77452 жыл бұрын
S avrige jasti gotirute
@manjuu20052 жыл бұрын
No bro raitara magalu saah government job keltare.. 😒
@harshathgowda.rharshath49702 жыл бұрын
@@manjuu2005 idu ond reethi nijane
@mamathamanya77452 жыл бұрын
Yaro ob obru agirtare... Elaru agirala..
@peaceful154 Жыл бұрын
@@mamathamanya7745 1000% true.. ರೈತರ ಹೆಣ್ಣುಮಕ್ಕಳೇ ರೈತರನ್ನ ಮದುವೆ ಆಗೋಕೆ ಇಷ್ಟಪಡಲ್ಲ.. ರೈತರೇ ರೈತರಿಗೆ ತಮ್ಮ ಹೆಣ್ಣುಮಗಳನ್ನ ಮದುವೆ ಮಾಡಿ ಕೊಡಲ್ಲ ಅಂದ್ಮೇಲೆ ಬೇರೆಯವರು ರೈತರನ್ನ ಮದುವೆ ಆಗೋದ್ರ ಬಗ್ಗೆ ಯೋಚನೆ ಮಾಡದೇ ಇರೋದು ಆಶ್ಚರ್ಯ ಏನಲ್ಲ... ellaru onde tara iralla.. adru idu satya
@sudarshanmr59032 жыл бұрын
ಕನ್ನಡ ಬಂದ್ರು ಮಾತಾಡಲ್ಲ ಅವ್ರು ಅಣ್ಣ ನೀವು ಅವರಿಗೆ ಕನ್ನಡ ಬರುತ್ತಾ ಅಂತ ಕೇಳಿ ಮಾತಾಡಿ ಅಣ್ಣ ಜೈ ಕರ್ನಾಟಕ ಜೈ ಕಿಶನ್💛❤️
@bisanakoppkumar..marapur Жыл бұрын
🔥ಹೊಲದಲ್ಲಿ ಕೆಲ್ಸ ಮಾಡಿ ಒಂದು ರೊಟ್ಟಿ ತಿಂತಾ ಇದ್ರೆ ಆಹಾ.. ಮಜಾನೇ ಬೇರೆ ಜೈ ಭೂಮಿ ತಾಯಿ ❤️🙏
@keshavrao1111 Жыл бұрын
Anna naanu obba Raita anna 💯💯
@karthik.c4645 Жыл бұрын
ಗೆಲ್ಲಲೇ ಬೇಕು ಒಳ್ಳೆತನ ಗೆದ್ದೇ ಗೆಲ್ಲುವೆ ಒಂದು ದಿನ ರೈತ🔥
@Vk_edtz_182 жыл бұрын
Farmer life is better than to other profession ....because the life we live like farmer is more difficult and it teaches how to face the problems and difficult situations...and we live like a king in own way....royal life...ರೈತ ಆಗಿ ಇರೋದಕ್ಕೂ ಧಮ್ ಬೇಕು.....ಜೈ ಜವಾನ್ ಜೈ ಕಿಸಾನ್
@peaceful1542 жыл бұрын
1000% true.. ರೈತರ ಹೆಣ್ಣುಮಕ್ಕಳೇ ರೈತರನ್ನ ಮದುವೆ ಆಗೋಕೆ ಇಷ್ಟಪಡಲ್ಲ.. ರೈತರೇ ರೈತರಿಗೆ ತಮ್ಮ ಹೆಣ್ಣುಮಗಳನ್ನ ಮದುವೆ ಮಾಡಿ ಕೊಡಲ್ಲ ಅಂದ್ಮೇಲೆ ಬೇರೆಯವರು ರೈತರನ್ನ ಮದುವೆ ಆಗೋದ್ರ ಬಗ್ಗೆ ಯೋಚನೆ ಮಾಡದೇ ಇರೋದು ಆಶ್ಚರ್ಯ ಏನಲ್ಲ... ellaru onde tara iralla.. adru idu satya....
@appuyashfan58382 жыл бұрын
ಊರ್ ತುಂಬಾ ಅನ್ನಾ ಆಕ್ತಾರೆ ಇನ್ನೂ ನಮ್ಗೆ ಆಕಲ್ವಾ , ಯಪ್ಪಾ ಯಾರ್ bro ಅ ದೇವತೆ ಸಂಸ್ಕೃತಿಯನ್ನು ಎಷ್ಟು ಚೆನ್ನಾಗಿ ಕಲಿತಿದ್ದಾಳೆ bro ನೀವು ಈ ಪ್ರಶ್ನೆ ಕೇಳೊ ವೀಡಿಯೋ ಮಾಡಿದ್ದಕ್ಕೂ ಮತ್ತು ಅನ್ನಕ್ಕೆ ಸಾರ್ಥಕತೆ,,,,, ನಮಸ್ಕಾರ ಅದೇವತೆಗೆ(ದೊಡ್ಮನಸ್ ಹುಡುಗಿ)
@adithyaadi72342 жыл бұрын
ದೇಶದ ಬೆನ್ನೆಲುಬು ನಮ್ಮ ರೈತರು...
@bagapabhadur43572 жыл бұрын
Be careful bro
@aksthathanachuachu.n62122 жыл бұрын
Nija
@kbismailbaduva97652 жыл бұрын
Farmers are the back bone of the country.
@udayaagriculture78432 жыл бұрын
Iam studying at BCA final year both the work were doing .. so plse support farmer s and give respect to all of them equally..tq
@AnilKumar-uq4qx2 жыл бұрын
My Father Also Farmer But I Am Working In MNC, Farmers Is Grater Than Everyone Never Ever Underestimate Farmers We Should Proud of our Farmers And My Solider's 🇮🇳❤️❤️🇮🇳
@swaroop_shetty2 жыл бұрын
Proud to be an educated farmer ❤️
@priyashetty59632 жыл бұрын
I am married to farmer family, my husband is an engineer bt he even does farming too so i am also proud of it
@Vivianfernandesroy2 жыл бұрын
Wow great..
@lokeshkumar62102 жыл бұрын
Super mam
@dhananjayadhanu3962 жыл бұрын
Thanku great
@sahanareddysompur708 Жыл бұрын
Yes same here 🥰
@reshmaraj3203 Жыл бұрын
Like that every girl ready marry, who is engineer also a former. Who don't want double damaka.
@t.d.harisha.harisha86142 жыл бұрын
ಸರ್ ಒಬ್ರು ಹೇಳುದ್ರಲ್ಲ ಬ್ಲೂ ಶರ್ಟ್ ಅವ್ರು ಊರಿಗೆ ಊಟ ಆಕೋರು ನಮಗೆ ಹಾಕಲ್ವ ಅಂತ ಆ ಮಾತು ನಿಜವಾದ ಮಾತು. ನಾವು ಹಳ್ಳಿಯವರೇ ಸರ್ 💯💯💯💯💞💞💞💞💞💞
@shashankshashi4962 Жыл бұрын
ನಾನೊಬ್ಬ ರೈತ ಅಂತ ಹೇಳ್ಕೊಳ್ಳಕ್ಕೆ ತುಂಬಾ ಹೆಮ್ಮೆಪಡ್ತೀನಿ ಅಣ್ಣ ಈ ವಿಡೋವ್ ನ್ ಮಾಡಿದಾಕೆ ತುಂಬುಹೃದಯದ ಅಭಿನಂದಣ್ಣೆಗಳು🎋🌿🌿
@dhanush.vreddy82472 жыл бұрын
Farming is born from brand🌾
@preethamym45792 жыл бұрын
Bro thanks for speaking for farmers ❤️...farmers spend a lot of money compared to city people..even there one month money spend on fertilizer is equal to city people's one month expenditure
@peaceful1542 жыл бұрын
1000% true.. ರೈತರ ಹೆಣ್ಣುಮಕ್ಕಳೇ ರೈತರನ್ನ ಮದುವೆ ಆಗೋಕೆ ಇಷ್ಟಪಡಲ್ಲ.. ರೈತರೇ ರೈತರಿಗೆ ತಮ್ಮ ಹೆಣ್ಣುಮಗಳನ್ನ ಮದುವೆ ಮಾಡಿ ಕೊಡಲ್ಲ ಅಂದ್ಮೇಲೆ ಬೇರೆಯವರು ರೈತರನ್ನ ಮದುವೆ ಆಗೋದ್ರ ಬಗ್ಗೆ ಯೋಚನೆ ಮಾಡದೇ ಇರೋದು ಆಶ್ಚರ್ಯ ಏನಲ್ಲ... ellaru onde tara iralla.. adru idu satya
@shreyasgm29272 жыл бұрын
🔥🔥🔥
@sunilbopanna86662 жыл бұрын
Thank you
@TGxDACCHU2 жыл бұрын
ಇವ್ರು ಜೀವನ ಪೂರ್ತಿ pizzza & burger ತಿಂತಾರೆ ಅನ್ಸುತ್ತೆ.ಅನ್ನ ತಿನ್ನಲ್ಲ ಇವ್ರು... Im proud my farmer ❤️💛
@AGRI_LIFE.012 жыл бұрын
ಬ್ರೋ ಅವ್ರು ತಿನ್ನೊ ಪಿಜ್ಜಾ ಬರ್ಗರ್ ನು ರೈತ ಬೇಳೆದ ಅಕ್ಕಿ ಗೊಧಿಯಿಂದಾನೆ ಮಾಡೊದು.
ಅಣ್ಣ ಅದನ್ನ ಮಾಡೋಕೆ ಬೇಕಾಗುವ ಪದಾರ್ಥಗಳು ಕಂಪ್ಯೂಟರ್ ನಿಂದ ಹಾಗು ಐ ಟಿ ಕಂಪನಿಗಳಿಂದ ಸಲೀಸಾಗಿ ಬರುತ್ತದೆ ರೈತರು ಬೆಳೆದ ಬೆಳೆಗಳಿಂದಲ್ಲ
@rakshithagowda302 жыл бұрын
I am proud to be Farmer 🚜 😍
@Indiangirl-sh6kd Жыл бұрын
❤😊
@sandypercussionist48149 ай бұрын
Really appreciate 2 girls who liked farmers 👏
@naveenshankar Жыл бұрын
Good 👍 content, farmer knows to lead life. Agriculture is a life science
@Narasimhareddy-il6vn2 жыл бұрын
ಒಳ್ಳೆ ವಿಷಯ ಬಗ್ಗೆ ವಿಡಿಯೋ ಮಾಡ್ತಾ ಇದ್ದೀಯಾ ಆ ದೇವರು ಒಳ್ಳೆಯದು ಮಾಡಲಿ ನಿನಗೆ 🥰
@prasadguru17252 жыл бұрын
Proud to be a farmer son♥️ even my whole family is also a farmer it's best life they is no tension and work pressure Jai farmer 🚜🌽
@nagarajrajani1432 жыл бұрын
I am a farmer I proud to tell I am farmer
@appuyashfan58382 жыл бұрын
Beautiful question but ಇದನ್ನ ಎಲ್ಲಾ ಏರಿಯಾದಲ್ಲೂ ಅಂದರೆ one more peace ನಲ್ಲಿ ಮಾಡಿ bro ಚೆನ್ನಾಗಿರುತ್ತದೆ
@manjusb97792 жыл бұрын
Totally proud to be a farmer❤️❤️❤️
@nandeeshb12472 жыл бұрын
In near future Farming will be the new trend of profession. I choose my career as CA but I love agriculture and I will definitely do farming. Now a days People thought very wrong about Farming.
@Captain_America179 ай бұрын
Sir iam arts student can I do ca course?
@akshayakumardonaj2 жыл бұрын
ಊರ ತುಂಬಾ ಊಟ ಹಕ್ವರಲ್ಲ ನಮಗ್ ಹಾಕಲ್ವ ....🔥👍 ಫಾರ್ಮರ್
@srpatilpatil3306 Жыл бұрын
Desha tumba guru
@malleshpnayak65602 жыл бұрын
ಎಲ್ಲಾರ ಅಪ್ಪ or ತಾತ್ ರೈತರ ಮನೆತನ ದಿಂದನೆ ಬಂದಿರೊದು... prod to Farmer 🇮🇳🙏
@nithingowda89812 жыл бұрын
Bro I am also a young farmer and I am earning per year 3.5 lakhs and proud to be a farmer 💛❤️
@peaceful1542 жыл бұрын
1000% true.. ರೈತರ ಹೆಣ್ಣುಮಕ್ಕಳೇ ರೈತರನ್ನ ಮದುವೆ ಆಗೋಕೆ ಇಷ್ಟಪಡಲ್ಲ.. ರೈತರೇ ರೈತರಿಗೆ ತಮ್ಮ ಹೆಣ್ಣುಮಗಳನ್ನ ಮದುವೆ ಮಾಡಿ ಕೊಡಲ್ಲ ಅಂದ್ಮೇಲೆ ಬೇರೆಯವರು ರೈತರನ್ನ ಮದುವೆ ಆಗೋದ್ರ ಬಗ್ಗೆ ಯೋಚನೆ ಮಾಡದೇ ಇರೋದು ಆಶ್ಚರ್ಯ ಏನಲ್ಲ.... ellaru onde tara iralla.. adru idu satya...
@pavvikumar89222 жыл бұрын
Monthly
@srpatilpatil3306 Жыл бұрын
Don't discuss your income but Kick off these city pig's and street dog's
@NaveenKumar-ms7nl Жыл бұрын
Bro ನೀವು ನಿಜವಾಗ್ಲೂ ರೈತರ ಪಾಲಿಗೆ ದೇವರು,,,,,,👏👏👏
@madhus42742 жыл бұрын
Bro ur love towards farmers🌾💥💥🙏❤️
@kubendramr38202 жыл бұрын
ಸೂಪರ್ bro ರೈತರ ಬಗ್ಗೆನೇ ಕೇಳಿ ಜೈ ಜವಾನ್ ಜೈ ಕಿಸಾನ್
@behappy99482 жыл бұрын
You are doing a great job bro.. awareness must spread through city people that farmers are not poor,. Farmers are healthy people..
@srpatilpatil3306 Жыл бұрын
City pig's never understand this
@bekind1582 жыл бұрын
Few farmers earning lakhs few people in jobs earning 30k40k tell me who is great
@Electrical_Engineer_2 жыл бұрын
You are great 😅
@rklgamer.7912 жыл бұрын
@@Electrical_Engineer_ yav college🎓
@chikkegowda73422 жыл бұрын
I am software engineer and earn more than enough. But my friends didn't study well so they are doing forming but they are really good in terms of health and wealth compared to me. They work harder and harder. They live with passion.
@nithyanandatu91852 жыл бұрын
True bro
@inspirationalriseyoursoul35602 жыл бұрын
I am farmer i earn 15lak per year....
@Dreams-78237 Жыл бұрын
Bro nim channel thumba chanagide ond positive vibes create agthide thank you.
@KiranKoli-hx9xn Жыл бұрын
Farmer is king of king. He will not be under any one. King is always a king Amma. We can earn lot in farming.
@Magadi_Hallikar_soul2 жыл бұрын
But I noticed that 2 to 3 sisters have great knowledge about agriculture
@arpitha.sarpitha34762 жыл бұрын
Bro super concept.... this concept is very much connected to me because I'm going to marry a guy who is a farmer and he is a nice guy and I'm proud of him...🙂🙂
@reddys52042 жыл бұрын
thanq sister.. ತುಂಬಾ ಒಳ್ಳೆಯ ನಿರ್ಧಾರ
@chikkegowda73422 жыл бұрын
Super
@nanagoudabharamreddy11232 жыл бұрын
Super re neevu 🥰😘❤️
@yathindradgowda32462 жыл бұрын
ನಾನೊಬ್ಬ ರೈತರ ಮಗ ಜೊತೆಗೆ ನಾನು ಕೂಡಾ ರೈತ 🚩🌾🌱🥰
@gowdath63072 жыл бұрын
am also farmer ...farmer is a Boss of earth 🌎... good conseft Tq brother ...
@sumangalam61682 жыл бұрын
Usefull vedio, Government have to understand the problem of Farmers......
@peaceful154 Жыл бұрын
1000% true.. ರೈತರ ಹೆಣ್ಣುಮಕ್ಕಳೇ ರೈತರನ್ನ ಮದುವೆ ಆಗೋಕೆ ಇಷ್ಟಪಡಲ್ಲ.. ರೈತರೇ ರೈತರಿಗೆ ತಮ್ಮ ಹೆಣ್ಣುಮಗಳನ್ನ ಮದುವೆ ಮಾಡಿ ಕೊಡಲ್ಲ ಅಂದ್ಮೇಲೆ ಬೇರೆಯವರು ರೈತರನ್ನ ಮದುವೆ ಆಗೋದ್ರ ಬಗ್ಗೆ ಯೋಚನೆ ಮಾಡದೇ ಇರೋದು ಆಶ್ಚರ್ಯ ಏನಲ್ಲ... ellaru onde tara iralla..adru idu satya
@chiragr50942 жыл бұрын
17:54 sakath lines🔥hodiri chappale 🙌
@Mr.isx40802 жыл бұрын
Former taraa yaru Royal life lead madak agalla anna 💪 Adake avanna backbone of the country antare. ....
@peaceful1542 жыл бұрын
1000% true.. ರೈತರ ಹೆಣ್ಣುಮಕ್ಕಳೇ ರೈತರನ್ನ ಮದುವೆ ಆಗೋಕೆ ಇಷ್ಟಪಡಲ್ಲ.. ರೈತರೇ ರೈತರಿಗೆ ತಮ್ಮ ಹೆಣ್ಣುಮಗಳನ್ನ ಮದುವೆ ಮಾಡಿ ಕೊಡಲ್ಲ ಅಂದ್ಮೇಲೆ ಬೇರೆಯವರು ರೈತರನ್ನ ಮದುವೆ ಆಗೋದ್ರ ಬಗ್ಗೆ ಯೋಚನೆ ಮಾಡದೇ ಇರೋದು ಆಶ್ಚರ್ಯ ಏನಲ್ಲ... ellaru onde tara iralla.. adru idu satya
@status.download23672 жыл бұрын
Let's appreciate people who talked openly❣️ in this .. stop judging or criticism them guys..
@vaijeshgudigar176610 ай бұрын
5:29 she is correct
@kirankumar53552 жыл бұрын
17:55 heart touching ♥️
@ramachariinagaramachariina52192 жыл бұрын
Don't compare to other professions to farming, its a brand we allways love us our proud farmers ❤
@srpatilpatil3306 Жыл бұрын
Super
@Allrgood44802 жыл бұрын
Agriculture is a feature this is power of agriculture our country is an agriculture land 60% of people belongs to agriculture background once in a life time you need to meet a doctor, A lawyer, A teacher "BUT EVERY DAY YOU NEED TO MEET A FARMER"
@sachins64292 жыл бұрын
Nice concept bro liked it👌👌👏👏farmers bagge question keliddu keli tumba kushi aithu bro❤❤keep up the good work.
@sanjaypatil41802 жыл бұрын
Super Anna....nice video ❤️ Even now days city girls think that They wants to eat pizza, burger,and alll other delicious food But they actually don't think that how problems that the farmers has to face to produce all the raw material for that delicious food
@vsssnbtpurabtpura99082 жыл бұрын
at 17:55 well said she is like my daughter good luck to her in future
@tomgamerop31932 жыл бұрын
17:40 ಮನೆಗೆ ತಕ್ಕ ಸೊಸೆ 💞💕
@chikkegowda73422 жыл бұрын
4:34 who told you that there is no standard of living for former!! OMG hats of to your parents for teaching you in that way
@yashwanthyxn27032 жыл бұрын
Those kinda people call farmers as uneducated clearly they r d ones who needs to be educated
@nikhil49092 жыл бұрын
I agree .Its wrong to use those words 🥺🥺
@Comfy_Numb2 жыл бұрын
Standard of living antha nu English alli heloke baralla awlige. Bari shoki madtare. Ivrige slum awre sari
@manojgowdamanu9272 жыл бұрын
Tq bro nim content super . Farmers is a back bone of world 🌱🌱🌱🌱
@ನುಡಿಮುತ್ತುಗಳು-ಧ5ಪ10 ай бұрын
ರೈತರ ಹೆಣ್ಣು ಮಕ್ಕಳಿಗೂ ತಮ್ಮ ರೈತಾಪಿ ಬದುಕಿನ ಬಗ್ಗೆ ಅಭಿಮಾನ, ಗೌರವ ಇದ್ದರೆ ವ್ಯವಸಾಯದಲ್ಲೇ ಸಾಕಷ್ಟು ಪ್ರಗತಿ, ಕ್ರಾಂತಿಗಳನ್ನು ಮಾಡಿದ ಹುಡುಗರಿಗೆ ಬೇಡಿಕೆ ಇದ್ದೇ ಇದೆ.ಒಳ್ಳೆಯದಾಗಲಿ.
@siddubelagali2662 Жыл бұрын
Guru thumba chanagide.. Farmer ge education thumba kadime. supose education annodu sikkre educated agiddre ee hudgiru it bt bittu farmers ne mrrg agodu...
@maheshkalabandi16532 жыл бұрын
ಅಣ್ಣಾ, ಆ 4 ಹುಡುಗಿರಲ್ಲಿ ಒಬ್ಬರು ರೈತ poor ಅಂತ ನೆಗ್ಲೆಟ್ ಆಗಿ ಅಂದ್ರಲ್ಲ ಅವರ ಇಡೀ ಆಸ್ತಿ ಅವರನ್ನು ಕೂಡ ಎಷ್ಟು ರೇಟ್ ಕೇಳು ಕರದಿ ಮಾಡ್ತೀವಿ
@gplgaming.fffearless8070 Жыл бұрын
Bidu Anna paapa
@srpatilpatil3306 Жыл бұрын
Good punch man
@ShivuK6 ай бұрын
ಬಿಡು ಅಣ್ಣ ರೈತರ ವರ್ಚಸ್ಸು ಏನು ಅಂತ ಗೊತ್ತಿಲ್ಲ
@ishwarpattar107129 күн бұрын
❤❤
@shreenigowda.76432 жыл бұрын
I will support farmer 🚜 ❤ 💙 farmer life is good, honesty, truthful and peace life...
@RAZE_hg212 жыл бұрын
Farmer living the standard and peace life and farmer is well educated✊
@manjusms76672 жыл бұрын
Supper questions anna jai farmers
@manjusb97792 жыл бұрын
Superb broda... Nowadays farmers also educated😍😍😍 f**k off those who told "i dont like farmers" proud to be a farmer (also a businessman)
@srpatilpatil3306 Жыл бұрын
🎉
@manjumchikkond15162 жыл бұрын
Am Proud to be a Farmer 👑
@karthikvishnu98202 жыл бұрын
Wow brother good concept 👏👏 do More Concepts like this, it's real fact of our generation when it's comes to marriages
@darshandashavant42052 жыл бұрын
💪ರೈತನಾಗಿ ಹುಟ್ಟಿದ್ದಕ್ಕೆ ನನಗೆ ಹೆಮ್ಮೆ ಇದೆ ಜೈ ಜವಾನ್ ಜೈ ಕಿಸಾನ್ 💪
@Bharatiya1907 Жыл бұрын
Farming is a noble profession and it is the first profession of mankind
@shivabkath4448 Жыл бұрын
GOOD topic brother 🙏🏼🥺 bad reality
@Vivianfernandesroy2 жыл бұрын
I am a farmer & software developer. But i proud to be a farmer.
@simpli_farm2 жыл бұрын
Me too bro, even though we had land we didn't do much but once came to native for COVID I started plantation and now 70% is completed 😍
@naveenmallesh67502 жыл бұрын
Same here bro work from home bandu use aythu namge
@dhanush_gh2 жыл бұрын
Great topic, only because of the middleman our farmers are poor, if we eliminate them our farmers can be seen in much bigger places 😊
@winteriscoming12982 жыл бұрын
But farmers didn’t supported Farm law
@dhanush_gh2 жыл бұрын
@@winteriscoming1298 good point, this uneven circumstances and conditions regarding the law might not be able to convince or fulfill their requirements on time, but all we know is our farmers need a rightful information about the laws 😊
@nknkannadiga97422 жыл бұрын
U mean we should apply nandini dairy model?
@user-ok6cz6km9f2 жыл бұрын
No use when central government brought that some farmers on North India and Punjab objected that and took back
@Techrealkannada2 жыл бұрын
Brand is Brand FARMER❤️🤟
@Royal_Patil1333 Жыл бұрын
I am first farmers ❤. later Entrepreneur, buisness man. Proud to be farmer and being farmer always . Will teach these fellows in this tremendous market. Be ready for farmers bigbang