Hulikal Nataraj | ನಿಮಗೆ ದಿನಕ್ಕೆ ಎಷ್ಟು ಬೆದರಿಕೆ ಕರೆ ಬರ್ತವೆ? | Reality of Makara Jyothi |

  Рет қаралды 137,196

Wide Window

Wide Window

Күн бұрын

Пікірлер: 344
@justarandomperson3288
@justarandomperson3288 Жыл бұрын
ಜನರ ಮನದಲ್ಲಿರುವ ಮೂಢನಂಬಿಕೆಗಳ ಬಗ್ಗೆ ಇದ್ದ ಆಸಕ್ತಿಯನ್ನು ಬೇರು ಸಹಿತ ಕಿತ್ತೆಸೆಯುವುದರಲ್ಲಿ ಮುಂಚೂಣಿಯಲ್ಲಿದ್ದಾರೆ. ಹುಲಿಕಲ್ ನಟರಾಜ್ ಸರ್ ಗೆ ತುಂಬು ಹೃದಯದ ಧನ್ಯವಾದಗಳು.
@mukundas9739
@mukundas9739 Жыл бұрын
ನಾನು 1998 ರಲ್ಲಿ ಮಾಲೆ ಹಾಕಿಕೊಂಡು ಶಬರಿಮಲೆಗೆ ಹೋಗಿ ಮಕರ ಜ್ಯೋತಿ ನೋಡಿ ಆಗಲೇ ಇದು ಸುಳ್ಳು ಎಂದು ಹೇಳಿದೆ ನನ್ನ ಜೊತೆಗಿದ್ದವರು ನನ್ನನ್ನು ಹೀಯಾಳಿಸಿದರು. ನಾನು ಅಲ್ಲಿಗೆ ಯಾರ ಜೊತೆ ವಾದ ಮಾಡದೆ ಸುಮ್ಮನಾದೆ. ಈಗ ಎಲ್ಲರಿಗೂ ಗೊತ್ತಾಗುತ್ತಿದೆ. ಸತ್ಯ ಒಂದಲ್ಲ ಒಂದು ದಿನ ಗೆದ್ದೇ ಗೆಲ್ಲುತ್ತದೆ.
@hemanths8837
@hemanths8837 Жыл бұрын
Ninu mushalman jathidavana ninage devara bakthi ella sumane kuthu kolu ninu he
@dhananjayajayaram2485
@dhananjayajayaram2485 Жыл бұрын
Jagatalli e reethi akasha dalli yelindalo baruva belaku kaanodu bere bere deshadalli nadedide...idanna alien sighting anta USA navy gale karediddare...Adare India dalli maatra mooda nambike yalle iddare....Indians galu update agilla...yalladarallu late
@hemanths8837
@hemanths8837 Жыл бұрын
Anna jothi Adu alla antha yallarige gothu jothi andare Nakshatra Adu aiyyapana shaketha murka
@hemanths8837
@hemanths8837 Жыл бұрын
Anna jothi Adu alla antha yallarige gothu jothi andare Nakshatra Adu aiyyapana shaketha murka
@hemanths8837
@hemanths8837 Жыл бұрын
@Magic Music nama devasthanada yaudanu sha Adu sullu antha hela bedi sullu edaru nau sullu antha hela bedi edarnda bere jathiyavarige negadilike nau anukula kotidage aguthe
@bheemarayakurubur3702
@bheemarayakurubur3702 Жыл бұрын
ನಿಮ್ಮ ಪ್ರಯತ್ನಕ್ಕೆ ನಮ್ಮ ದೊಡ್ಡ ನಮಸ್ಕಾರ ಸತ್ಯ ಎನು ಅಂತ ಪ್ರತಿ ಒಬ್ರುಗೆ ತಿಳಿಬೇಕು ಅದೇ ಜೀವನ 🙏🏽🚩💐
@iamsorry2571
@iamsorry2571 Жыл бұрын
Samvidhana bheem bardidda atva bereyavra annodu doubt ide adara satya satya te Annu horage haka beku annodu eh burude natrajanige Namma manavi
@jayarajg552
@jayarajg552 Жыл бұрын
He is not burde nataraj,buddhivantha,sathyavantha nataraj
@NANI-td9gl
@NANI-td9gl Жыл бұрын
ನಿಮ್ಮ ಪ್ರಾಮಾಣಿಕತೆ ಧೈರ್ಯ ಮತ್ತು ಸತ್ಯ ವಾದ ಮಾತು ಗಳಿಗೆ ಧನ್ಯವಾದಗಳು ನಾಗರಾಜ್ ಸಾರ್ ✍👏👏🙏🙏🙏
@lokeshappalokeshappa598
@lokeshappalokeshappa598 Жыл бұрын
100% ಸತ್ಯ
@hemanths8837
@hemanths8837 Жыл бұрын
Shathiya karma
@manjuvirat4229
@manjuvirat4229 Жыл бұрын
ನಿಮಗೆ ನಮ್ಮ ಬೆಂಬಲ ಇದ್ದೇ ಇರುತ್ತೆ.......!
@bdveerapur381
@bdveerapur381 Жыл бұрын
Sir.ತಮ್ಮ.ಧೈರ್ಯಕ್ಕೆ ಮೆಚ್ಚಿದೆ.ಎಂತಾ ದೈವ ಎದುರು haakiruttiiri ಅನ್ನುವುದನ್ನು ಹೇಳಲು ಸಾಧ್ಯವಿಲ್ಲ. ದಯಮಾಡಿ..ಎಚ್ಚರ ಇರಲಿ ...sir..ದೈವ ಅಂದರೆ ದೇವರಲ್ಲ...ದೇವರ ಹೇಸರಲ್ಲಿನ ಜನರ ಬಗ್ಗೆ ಹುಷಾರ್ sir.
@bhagirathbhagirath5728
@bhagirathbhagirath5728 Жыл бұрын
ಸುಮಾರು 450 ವರ್ಷಗಳಿಂದ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಅಲ್ಲಿನ ಬೂದಿಬಸವೇಶ್ವರ ಸ್ವಾಮಿ ರಥ ಯಾವ ಮನುಷ್ಯನ ಸಹಾಯ ಇಲ್ಲದೆ ತಾನಾಗಿಯೇ ಹೊಗುತ್ತೆ ನಾನು ಕೂಡ ಕಣ್ಣಾರೆ ನೋಡಿದ್ದೇನೆ ರಥ ತಾನಾಗಿಯೇ ಹೋಗುತ್ತೆ ಹುಣ್ಣಿಮೆ ಡಿನ ...... ನಿಮ್ಮ ಪ್ರಕಾರ ಇದು ಸುಳ್ಳಾ?
@surajkulal4262
@surajkulal4262 Жыл бұрын
Avara prakara adhu sulle sir... Avrige hindhu darmada acharanegalanne parikshe màadutthare..avrige sadhyavaguvudaadre bere dharmada acharane yanna prasne maadali nodona
@adiveshk5269
@adiveshk5269 Жыл бұрын
Sullu.... sullu nandu ade ouru
@Ganvi_kushi
@Ganvi_kushi Жыл бұрын
@@surajkulal4262 prashne madalla bidi yakandre bere dharmada bagge prashne madudre photodalli haara hakskobidtare anno bhaya avrige
@surajkulal4262
@surajkulal4262 Жыл бұрын
@@Ganvi_kushi correct
@svscreations3499
@svscreations3499 Жыл бұрын
@@surajkulal4262 mooda nambike bagge heltiddare ashte, nimge devasthanaakke hogbedi, kai mugibedi antilla swamy. Devara mele nambike irali mooda nambike beda endiddare. Nimagella yavaga buddi barutto. Navu kai mugithivi, pooje maadtivi adre mooda nambikegalanna namballa. Adunne avru heltiddare.
@santoshbommasagar762
@santoshbommasagar762 Жыл бұрын
ಸರ್ ನಮ್ಮ ಊರಿಗೆ ಬನ್ನಿ ದೇವರು ಹೇಳುವರು ಹೆಚ್ಚಾಗಿದ್ದಾರೆ ನಮ್ಮ ಊರಲ್ಲಿ
@akhilcolourful370
@akhilcolourful370 Жыл бұрын
nam drone ಪ್ರತಾಪ nimgintha ಚೆನ್ನಾಗಿ ಸ್ಟೋರಿ ಹೇಳ್ತೇನೆ sir🤣🙏
@HarishKumar-mn6ue
@HarishKumar-mn6ue Жыл бұрын
Ivnu thiklu bro..e soole magana thaayi aids bandu sattidu Aids barsoko antha devru helidna
@aravirangaswami3082
@aravirangaswami3082 Жыл бұрын
Good information gurugale 🙏
@surya500k6
@surya500k6 Жыл бұрын
Super nataraj sir .. Nimmanthavaru edre moudya kadime aguthe ...sir
@hknmurthy1562
@hknmurthy1562 Жыл бұрын
ನಟರಾಜ್ ಅವರೇ ಬರೀ ಹಿಂದೂ ಧರ್ಮದ ಬಗ್ಗೆ ಯೇ ನಿಮ್ಮ ಪ್ರಯೋಗಗಳನ್ನು ಮಾಡುತ್ತಿದ್ದೀರಿ.ಬೇರೆ ಧರ್ಮದ ಬಗ್ಗೆಯೂ ಪ್ರಯೋಗ ಮಾಡಿ.
@user-crickshotmusic
@user-crickshotmusic Жыл бұрын
ಮೊದಲು ನಮ್ಮ ಧರ್ಮವನ್ನು ಕ್ಲೀನ್ ಮಾಡ್ಬೇಕು. ಬೇರೆ ಧರ್ಮದ ಬಗ್ಗೆ ಅವ್ರಿಗೆ ಹೇಗೆ ಗೊತ್ತಿರುತ್ತೆ
@manjuvirat4229
@manjuvirat4229 Жыл бұрын
ಹಿಂದೂ ಧರ್ಮದಲ್ಲಿ ಇರೋ ಅಷ್ಟು ಮೂಢನಂಬಿಕೆಗಳು ಬೇರೆ ಯಾವ ಧರ್ಮದಲ್ಲಿಯು ಇಲ್ಲ
@ShekarV-u3t
@ShekarV-u3t Жыл бұрын
ಹಿಂದೂ ಧರ್ಮದಲ್ಲಿರುವಷ್ಟು ಮೂಡನಂಬಿಕೆಗಳು. ಬೇರೆ ಯಾವ ಧರ್ಮದಲ್ಲಿ ಇಲ್ಲ ಮಾರ್ರೆ...
@kuldeepwankhade1633
@kuldeepwankhade1633 Жыл бұрын
Sir sariyagi helidira
@ssm1161
@ssm1161 Жыл бұрын
ಈ ಭೂಸುಡಿ ಮಗನಿಗೆ ಬೆರೆ ದರ್ಮದ ಬಗ್ಗೆ ಮಾತಡೂ ದಮ್ ಇದೆಯ ಇವನಿಗೆ ತುರ್ಕ ಮತ್ತು ಕ್ರಿಷ್ಚಿಯನ್ ತುನ್ನಿ ಊಣ್ಣೂ ಸೂಳೆಮಗ ಇವನು
@swimmingprakashpoojary2857
@swimmingprakashpoojary2857 Жыл бұрын
ಹೌದು sir 2000ನೇ ವರ್ಷದಲ್ಲಿ ಹೋಗಿದ್ದೆ ಮಕರ ಜ್ಯೋತಿ ವೀಕ್ಷಣೆ ಮಾಡಿದೆ ಆದ್ರೆ ಅದು ಸುಳ್ಳು ಅಂತ ನನಗೆ ಅನಿಸಿತು ಹಾಗೆ ಎಲ್ಲರಿಗೂ ಹೇಳಿದ್ದೆ ಕೂಡ 🙏
@vigsna
@vigsna Жыл бұрын
search makara jyothi andre nakshatra makara vilakku andre manushyaru bettadalli uriso jyothi.
@Godlgaming-xyt
@Godlgaming-xyt Жыл бұрын
ದೇವರು ಸತ್ಯ. ಶಿವ, ನಾರಾಯಣ, ಬ್ರಹ್ಮ, ಪಾರ್ವತಿ, ಲಕ್ಷ್ಮಿ, ಸರಸ್ವತಿ ಎಲ್ಲವೂ ಸತ್ಯ. 💯
@NulkarSongs
@NulkarSongs Жыл бұрын
ಮೌಢ್ಯ ಬೇರುಬಿಟ್ಟಿದೆ, ಯಾರು ಏನೂ ಮಾಡಲಾರರು .
@praveena8298
@praveena8298 Жыл бұрын
ನಿಮ್ ಮಾತು ನೂರಕ್ಕೆ ನೂರು ನಿಜ ಸರ್
@NagarajNagaraj-nq7lc
@NagarajNagaraj-nq7lc Жыл бұрын
ಸರ್ ನಾನು ನಿಮ್ಮ ಅಭಿಮಾನಿ ಯಾಗಿದ್ದು ದಯವಿಟ್ಟು ನನ್ನದೊಂದು ಕೋರಿಕೆ ಗೊಲ್ಲರಹಟ್ಟಿಗಳಲ್ಲಿ ಹೆಣ್ಣು ಮಕ್ಕಳು ಋತುಮತಿ ಆದರೆ ಮೂರು ದಿವಸ ಹೆರಿಗೆ ಆದರೆ ಒಂದು ತಿಂಗಳು ಹೊರಗಡೆ ಅಂದರೆ ಹೊಲದಲ್ಲಿ ಮಲಗಿಸುತ್ತಾರೆ ದಯವಿಟ್ಟು ನೀವು ಈ ಒಂದು ಅನಿಷ್ಟ ಪದ್ಧತಿಯನ್ನು ಮತ್ತು ಮೂಢನಂಬಿಕೆ ಹೋಗಲಾಡಿಸಬೇಕು ಅಂತ ತಮ್ಮಲ್ಲಿ ಕೋರಿಕೊಳ್ಳುತ್ತೇನೆ ಗೊಲ್ಲ ಸಮಾಜ ದೇವರ ಭಯದಿಂದ ಈ ತರಹ ಮಾಡ್ತಾರೆ ಈ ಭಯವನ್ನು ಓಡಿಸಬೇಕೆಂದು ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ ಚಿತ್ರದುರ್ಗ ಜಿಲ್ಲೆಯಲ್ಲಿ ಅತಿ ಹೆಚ್ಚಾಗಿ ಈ ಪದ್ಧತಿ ಇದೆ 🙏🙏🙏
@sunilpatil-fl6rx
@sunilpatil-fl6rx Жыл бұрын
Yes sir Every miracle Behind strong Science🔥 i love Science🙌
@Ganvi_kushi
@Ganvi_kushi Жыл бұрын
But remember there are many things which are beyond science in which science cannot answer
@Ganvi_kushi
@Ganvi_kushi Жыл бұрын
Science is not the ultimate remember this
@star-9930
@star-9930 Жыл бұрын
ಅಕ್ಷರಶಃ ಸತ್ಯದ ಮಾತುಗಳು 👍👍👏👏
@divyayogi9832
@divyayogi9832 Жыл бұрын
Muslim anna
@basheerbaccha2735
@basheerbaccha2735 Жыл бұрын
@@divyayogi9832 ನಮ್ಮನ್ನು ಯಾಕೆ ಎಳೆದು ತರ್ತೇರಿ ಇದರ ನಡುವೆ
@divyayogi9832
@divyayogi9832 Жыл бұрын
@@basheerbaccha2735 nim star nodi en antha helidare bro
@basheerbaccha2735
@basheerbaccha2735 Жыл бұрын
@@divyayogi9832 ನಾವು ಸ್ಟಾರನ್ನು ನಂಬಲ್ಲ ,ಚಂದ್ರನನ್ನು ನಂಬಲ್ಲ
@divyayogi9832
@divyayogi9832 Жыл бұрын
@@basheerbaccha2735 good brother
@mswamyiswamyi5554
@mswamyiswamyi5554 Жыл бұрын
ಜನ ಮರುಳೋ ಜಾತ್ರೆ ಮರುಳೋ..
@ydbabu991
@ydbabu991 Жыл бұрын
You're good clarification, sir 👍
@mamathabangera7649
@mamathabangera7649 Жыл бұрын
Abhinandanegalu nataraj sir
@gopalakrishnabhat3315
@gopalakrishnabhat3315 Жыл бұрын
ಸ್ವಲ್ಪ ಇತರ ಧರ್ಮಗಳ ಮೂಢ ನಂಬಿಕೆ ಗಳ ಬಗ್ಗೆಯೂ ಹೇಳು ಮಾರಾಯ.
@muttudodamani8767
@muttudodamani8767 Жыл бұрын
💐💐ಸರ್ ಈ ಇವಗಿನ್ ಜನ ಮಾಟ ಮಂತ್ರ ಮಾಡಿಸುತ್ತಾರೆ ಅದ್ದಕೆ ಏನ್ ಹೇಳಿ
@puttaswamyputtu9100
@puttaswamyputtu9100 Жыл бұрын
Prakruthi ne devaru mija sir🙏
@rohitkhanapure5053
@rohitkhanapure5053 Жыл бұрын
Sir even im also shivkumar Swamiji student Siddganga Math ❤
@gangadharabs8549
@gangadharabs8549 Жыл бұрын
🙏🏻🙏🏻 Boos 🌹
@harishkudla9761
@harishkudla9761 Жыл бұрын
ಇವನೊಬ್ಬ ಹುಚ್ಚ......
@sspatil9524
@sspatil9524 Жыл бұрын
Super sir, devaru manavana mele bandare devaru anta yeke erebeku
@icloud06
@icloud06 Жыл бұрын
Sir super super sir
@santoshtalawar5883
@santoshtalawar5883 Жыл бұрын
ಸ್ವಾಮಿಯೇ ಶರಣಂ ಅಯ್ಯಪ್ಪ. ನನ್ನ ಸನಾತನ ಧರ್ಮಕ್ಕೆ ಜಯವಾಗಲಿ.
@shivugowda6394
@shivugowda6394 Жыл бұрын
Ninna subrud Dharmakke dikkara
@santoshtalawar5883
@santoshtalawar5883 Жыл бұрын
ನಿನ್ ಹಿಂದೂ ವಿರೋಧಕ್ಕೆ ಧಿಕ್ಕಾರ
@shivugowda6394
@shivugowda6394 Жыл бұрын
Le Mindri Talwar neenu SC/ST category ge barthiya, ningyaako Bra manara mane toilet cleaner aagiddya. kzbin.info/www/bejne/bZXTqqWqrsaep9k
@santoshtalawar5883
@santoshtalawar5883 Жыл бұрын
Lee mindri ... ಗರ್ವದಿಂದ ಹೇಳುವೆ ನಾನೊಬ್ಬ ಸನಾತನಿ.ಹಿಂದೂ . ಎಂದೂ.. ನೀ ಏನೇ ಬೊಗಳಿದರು ನಿಮ್ಮಂಥ ನೀಚನಿಗೆ ಹೇಳೋದೊಂದೆ jai......sreeeee raaaaam....🚩🚩
@shivugowda6394
@shivugowda6394 Жыл бұрын
Neenu berke mindri ninnantha halkat hedda sule makkalu irodrindane RSS/BJP yantha berke sule makkalu e deshadavre allada duplicate hindu galu naave Hindu galu antha badkotha eve. Hogu avra helu thinnu adke laayak mindri guttida berke sulemagane.
@Tulsidevu4
@Tulsidevu4 Жыл бұрын
🙏🙏🙏🙏🙏🙏🙏🙏🙏🙏🙏🙏🙏🙏🙏
@sukeshpoojary3204
@sukeshpoojary3204 Жыл бұрын
Nija sir nimma maathu
@sureshk8401
@sureshk8401 Жыл бұрын
Sir ondu Sala hassan ge bandu hassanamba temple GE visit madi allu pavada ede ante satya tilisi sir
@shivaraja4826
@shivaraja4826 Жыл бұрын
Paramathmanillade ondu ullugarikeyu beleyudilla, ayyappa swamye y'all'a Swamye saranam ayyappa 🙏🙏🙏🐅🐅🐅
@ravig.mgapur6718
@ravig.mgapur6718 Жыл бұрын
🙏🙏🙏🙏
@mohanakumari5820
@mohanakumari5820 Жыл бұрын
Sir Hassan athra hosakoplu Shakthi Matt devastanadalli chaudeshwari devi murthy ne eddu bandu thrishuladalli namma samasyege parihaara bareyuthanthe.. nimigenadru sadya vadre hogbanni sir...pls🙏🏿
@manjuvirat4229
@manjuvirat4229 Жыл бұрын
Yesss
@praveena8298
@praveena8298 Жыл бұрын
ಸಾರ್ ನಿಮ್ಮ ನಂಬರ್ ಕೊಟ್ರು ನಾವು ಕಾಂಟಾಕ್ಟ್ ಆಗೋದು ಸರಿ ಇತರ ಸತ್ಯಗಳು ಎಷ್ಟು ಬಾಯಿಬಿಡಬೇಕು
@ವನಸಿರಿ
@ವನಸಿರಿ Жыл бұрын
Yes nangu ange ansthide
@dundeshpatil5667
@dundeshpatil5667 Жыл бұрын
Name vijaipurda siddheshwar appajiaur helitare prakrutie devru anta🙏🙏🙏
@pradeepkumarnarayanappashi4980
@pradeepkumarnarayanappashi4980 Жыл бұрын
thinking scintifically is good. let us pray god but respect science.
@thulasiram6533
@thulasiram6533 Жыл бұрын
Jyothi sulladre Garuda barodu hege,science enu helutthe, JAI HIND JAI KARNATAKA
@Ganvi_kushi
@Ganvi_kushi Жыл бұрын
Sir ivru yavdadru ond vishya itkondu e tara matadtare aste hotte paadu nodi adike Nimma prashnege avr hatra uthra sigalla bidi yakandre avrige uthrane gottilla
@mallikarjun5393
@mallikarjun5393 Жыл бұрын
Effect of kaliyuga
@nggjggh
@nggjggh Жыл бұрын
👏👏👏👏 I'm atheist
@megharshagowda2232
@megharshagowda2232 Жыл бұрын
I am an theist strong believer in Advaita Vedanta and Bhagavad Gita but I don't believe in superstition
@vijayshankarshenoy5037
@vijayshankarshenoy5037 Жыл бұрын
ಅದನ್ನು ಸರಕಾರವೇ ಹೇಳಿದೆ. ನಿಮ್ದೇನು ಈಗ?
@sharathkumar.h.t.sharathku9652
@sharathkumar.h.t.sharathku9652 Жыл бұрын
Eglu halligalalli alli kanodu Devarene...Devare jyothi tara kantane antane 65% jana hogodu..... Ayyappane makara jyothi hagi kantane antane hogtare ..nijavada makara jyothi Nakshatra anta r Tilkond alla.....niv tildidira fine... but grpund report bere ide sir......we are from Tumkur.... Nan male hakollo esto janaratraa matadtini...avr bhavanegalanna tilkolloke prashniatirtinj... Alli 90% jana helodu.....alli kanuva benki jwale allina jana acharane idru irbahudu...adre devre jyothi tara kantane.....nakshtra alla antare.....!!!!
@sharathkumar.h.t.sharathku9652
@sharathkumar.h.t.sharathku9652 Жыл бұрын
Aalina govt ee kottiro helike heludru., hage helida nammanna nododu Dushman tarane jana...!!!! So Nataraj sir madtirodu sari ide....
@vijayshankarshenoy5037
@vijayshankarshenoy5037 Жыл бұрын
@@sharathkumar.h.t.sharathku9652 ಸರಕಾರವೇ ಅದನ್ನು ಮಾನವ ನಿರ್ಮಿತ ಎಂದು ಹೇಳಿರುವಾಗ ಇವರು ಅದನ್ನು ಪುನ ಪುನಃ ಹೇಳಿ ನಾನೇನೋ ಕಂಡು ಹಿಡಿದು ಸಾಧನೆ ಮಾಡಿದೆ ಎನ್ನುವ ಅವಶ್ಯಕತೆ ಇಲ್ಲ. ನಟರಾಜ್ ಯಾಕೆ ನಾನೇ ಹೇಳ್ತೇನೆ ಅದು ಮನುಷ್ಯ ಮಾಡೋದು ಅಂತ. ಅದರಲ್ಲೇನು ಮಹಾ
@veerendrapateel2488
@veerendrapateel2488 Жыл бұрын
Nanu nimma abhimani... Adre devaru mymele barodu nija adu nanna anubhavakke bandide
@shivumeshivume50
@shivumeshivume50 Жыл бұрын
ದೇವರು ಬರೋದು ಮಾನಸಿಕ ಕಾಯಿಲೆ ನೋಡಿ ಅದು .
@jayaprakashrs4995
@jayaprakashrs4995 Жыл бұрын
​@@shivumeshivume50 ಅಣ್ಣಯ್ಯ ನಿಂಗೆ ಸೈನ್ಸ್ ಅನ್ನೋ ಮಾನಸಿಕ ಕಾಯಿಲೆ ಇದೆ ......
@kamalakshapadmashal8307
@kamalakshapadmashal8307 Жыл бұрын
ನನಗೆ ಅನಿಸುತ್ತೆ ಇವರಿಗೆ ಸಣ್ಣ ವಯಸ್ಸಿಗೆ ಅದ ಯಾವೊದೋ ಶಾಕ್ ನಿಂದ ಇತರ ಆಗಿದಾರೆ ಅಂಥ
@rajurajugovindaraju6775
@rajurajugovindaraju6775 Жыл бұрын
ನನಗನ್ನಿಸುತ್ತದೆ ಸತ್ಯ ಹೇಳಿದರೆ ಕೇಳಿಸಿಕೊಳ್ಳುವ ತಾಳ್ಮೆ ಇರಬೇಕು ಅಂತ
@sureshshetty5618
@sureshshetty5618 Жыл бұрын
AyyappA swamyaya bagge ninge eno gotthu
@parleroman4944
@parleroman4944 Жыл бұрын
😇😇😇😇😇ತಲೆ ಸರಿ ಇಲ್ಲ ನಿಮಗೆ ಶುರು ನೀವು ಹಿಮಾಲಯಾ ಪರ್ವ ತ ಕೆ ಹೋಗೀ ok
@kirankolala
@kirankolala Жыл бұрын
ಟೈಟಲ್ ಅಕಿರೋದೆ ಒಂದು ವಿಡಿಯೋ ದಲ್ಲಿ ಇರೋದೇ ಒಂದು
@jogipraveen6445
@jogipraveen6445 Жыл бұрын
Joythi sula ala sir 🙏 ayyppa swmey varshaka onda sala baroda nija evga yana yano helterapa 🙏
@sharadayrao1746
@sharadayrao1746 Жыл бұрын
Super.nataraj sir
@nirwanaswamy2338
@nirwanaswamy2338 Жыл бұрын
Makara "Kuluvu" is false but Makara Jyothi is true and it found on sky every time of makara Sankranti in shabhari malaya
@D56-c2b
@D56-c2b Жыл бұрын
❤️
@raghavendraraghavendra7658
@raghavendraraghavendra7658 Жыл бұрын
Masjidh godeli eanidhe helisir
@nrreddy4761
@nrreddy4761 Жыл бұрын
Its true
@divyayogi9832
@divyayogi9832 Жыл бұрын
Anna nin nijvaglu devamanava bidu, TCH madi PhD in science thara mathadthiya, en madthiya helu nindu hottepadu madu madu
@muralidharaananthamurthy1140
@muralidharaananthamurthy1140 Жыл бұрын
ಯೇಸು ಬರುವುದು ಸತ್ಯ ಅಲ್ಲವಾ
@otravilootyravi1523
@otravilootyravi1523 Жыл бұрын
Yes baruvudu haage yavude devaru baruvudu sullu
@Adithya_0007
@Adithya_0007 Жыл бұрын
😂😂
@jayaprakashrs4995
@jayaprakashrs4995 Жыл бұрын
ಅದು ಬರೋದು 100% ಸತ್ಯ... ಆದ್ರೆ ದೇವ್ರು ಬರೋದು ದೇವರು ಇರೋದು ಸುಳ್ಳು. .
@vanjakshisanju1419
@vanjakshisanju1419 Жыл бұрын
Sir 🙏 dhirendra krishna shastri baba avara bagge. Heli sir
@laxmimundargi5592
@laxmimundargi5592 Жыл бұрын
ನಿಜವಾಗಲೂ ದೇವರಿದ್ದಾನೆ ಶಬರಿಮಲೆ ಸ್ವಾಮಿಯಲ್ಲಿ ಜ್ಯೋತಿ ಬೆಂಗಳೂರಿನಲ್ಲಿ ಕವಿ ಗಂಗಾವದೇಶ್ವರ ದೇವಸ್ಥಾನದಲ್ಲಿ ಕಾಣುವದು ಒಂದು ವಿಸ್ಮಯ ಅಲ್ಲ ಸತ್ಯವಾದಂತ ಜ್ಯೋತಿ ಬೀದರ್ನಲ್ಲಿ ಬರುವಂತ ಬಿಸಿನೀರು ಸತ್ಯ ಹುಲಿಕಲ್ ನಟರಾಜ್ ಅವರೇ ನಿಮ್ಮ ಮೇಲೆ ನಮಗೆ ಅಪಾರವಾದ ನಂಬಿಕೆ ಮತ್ತು ವಿಶ್ವಾಸವಿದೆ ಆದರೆ?????? ಹಿಂದೂ ಧರ್ಮವನ್ನು ಇಲ್ಲ ಎಂಬುದು ಹೇಳುವುದಾದರೆ ನಿಮ್ಮಂತ ನೂರಾರು ಮಂದಿ ನಿಮ್ಮ ಒಬ್ಬ ತಂದೆಗೆ ಹುಟ್ಟಿದ್ದೀರ ಎಂದು ಹೇಳಲು ಸಾಧ್ಯವೇ.????
@anandac.psiddakatte223
@anandac.psiddakatte223 Жыл бұрын
Nenu murkh
@rajurajugovindaraju6775
@rajurajugovindaraju6775 Жыл бұрын
ಮನುವಾದಿಗಳೇ ಮೂಢನಂಬಿಕೆ ಭಿತ್ತಬೇಡಿ..ಗುಡಿ ಗೋಪುರಗಳಲ್ಲಿ ದೇವರಿಲ್ಲ ಎನ್ನುವುದು ಎಷ್ಟು ಸತ್ಯವೋ.. ಸತ್ಯ ಹೇಳುವವರಿಗೆ ಗೌರವಯುತವಾಗಿ ನಡೆಸಿಕೊಂಡದ್ದು ಮನುವಾದಿಗಳ ಇತಿಹಾಸದಲ್ಲೇ ಇಲ್ಲ ಎನ್ನುವುದು ಕೂಡ ಅಷ್ಟೇ ಸತ್ಯ.. ಸಾವಿರಾರು ಸುಳ್ಳು ಹೇಳಿಕೊಂಡು ಮುಗ್ದ ಜನರನ ಬದುಕನ್ನು ಹಾಳು ಮಾಡಿದ್ದು ಇನ್ನೂ ತ್ರೃಪ್ತಿಯಾಗಿಲ್ಲ ಅನಿಸುತ್ತಿದೆ.. ಎಲ್ಲದಕ್ಕೂ ಅಂತ್ಯ ಎಂಬುದು ಇರುತ್ತದೆ..ಬದಲಾವಣೆ ನಿಧಾನವಾಗಿ ಆಗುತ್ತದೆ ಗಮನಿಸಿ ನೋಡಿ.
@rajoorajoo1981
@rajoorajoo1981 Жыл бұрын
Tappu tilkobedi sir..nimma tande taayi astu daiva bhakta ragiddakke nivu ivattu olle Positionallirodu.
@sujithms7080
@sujithms7080 Жыл бұрын
😂😂😂😂nin obbane sacha boli magane bara bhoota kola bandu noda😂😂😂ucche hoykand hogtiya hadabe😂😂😭
@jayaprakashrs4995
@jayaprakashrs4995 Жыл бұрын
😁😁😁👌
@jayaprakashrs4995
@jayaprakashrs4995 Жыл бұрын
ಒಂದ್ ಸಾರಿ ಬರಬೇಕು ಇವ.....
@sujithms7080
@sujithms7080 Жыл бұрын
@@jayaprakashrs4995 ava baralla selected places ge matra hogodu😂
@Ajith.28
@Ajith.28 Жыл бұрын
Hulikal Nataraj awre, nimma gantalalli yeno kattkond idhe ansuthe...gantalalli yeno thurrkondiro haage shabda bartha idhe......Kalpana mimicry thara idhe nim voice.....Banni paaa....Heli paaaaaa
@madappakn4369
@madappakn4369 Жыл бұрын
Mr nataraj if you can comment other religion let's see.
@tulasikotiankotian417
@tulasikotiankotian417 Жыл бұрын
Yalla janaru mooda nambikeyali idare sir Yarigu sathya beda Sullanne nambathare
@koolchandu4982
@koolchandu4982 Жыл бұрын
ಬಾ ನಮ್ ಊರಿಗೆ ತಿಕಾ ದಲಿ ದಮ್ ಇದ್ರೆ
@eshannajakkanahalli
@eshannajakkanahalli Жыл бұрын
ಅವರ ಅನುಭವದಲ್ಲಿ ಅಂತಹ ದೇವರು ತುಂಬಾ ನೋಡಿದ್ದಾರೆ.
@hemanths8837
@hemanths8837 Жыл бұрын
@@eshannajakkanahalli karma nodidu a avnanu nimantha murkaru Nabi anubava karma
@eshannajakkanahalli
@eshannajakkanahalli Жыл бұрын
@@hemanths8837 ಏನು ಹೇಳುದ್ಯೋ ಏನೋ ಅರ್ಥ ಆಗ್ತಿಲ್ಲ
@hemanths8837
@hemanths8837 Жыл бұрын
@@eshannajakkanahalli alla avanige Adu beka nama bakthige devaru eruthare
@eshannajakkanahalli
@eshannajakkanahalli Жыл бұрын
@@hemanths8837 ದೇವರು ಇಲ್ಲ ಅಂತ ಅವನು ಏನಾದ್ರು ಹೇಳಿದ್ದಾನಾ ನಿನ್ನ ದೇವರು ಪೂಜೆ ಮಾಡಬೇಡ ಅಂದಿದ್ದಾನ ಇಲ್ವಲ್ಲಾ
@narasimhamurthymurthymurth6984
@narasimhamurthymurthymurth6984 Жыл бұрын
Sir nimmunna ondsari nodbeku anta aase
@ravichandracm5306
@ravichandracm5306 Жыл бұрын
Tulu nadu daiva ???
@chandrashekharapb7932
@chandrashekharapb7932 Жыл бұрын
Nivu heluvudannu navu nambekha?
@vraju2227
@vraju2227 Жыл бұрын
Sir nimma mathu 100 niga
@NaveenKumar-yh9qx
@NaveenKumar-yh9qx Жыл бұрын
ಓಂ ಸ್ವಾಮಿಯೇ ಶರಣಂ ಅಯ್ಯಪ್ಪ 🙏
@creative_psyche8046
@creative_psyche8046 Жыл бұрын
Pastor gala guttannu bayalu madu swami
@vasudevamurthyms1930
@vasudevamurthyms1930 Жыл бұрын
why u didn't take ಮುಸ್ಲಿಂ or ಕ್ರೈಸ್ತ u are blaming hindus only
@rajmuniraj9908
@rajmuniraj9908 Жыл бұрын
Adu namagu gotthu, thavu swalpa,,,,,,,,,,,,idre olledu
@sharathkumar.h.t.sharathku9652
@sharathkumar.h.t.sharathku9652 Жыл бұрын
Gottidre ollwdu swamy...nima sutta mutta iro mugda amayaka janarigooo tilisi heli..... Avr uddara agtare.... Ad bittu satya heloke ogtirorna heeyalisodalla.... Nammalli halavaru vicharagu heege moudhyateyinda tumbide.... Adakke sariyada spatshtane sikki sari iddidde adare adanna anusarisodrali tappilla.... Tappanne sari anta bhaviskondu adaralle munduvariyuva vichara sari alli... Tappiddare adanna saripadisuva saripadisikondu hoguva margha olledu... Sir madtirodu adanne...... Ade more than 65% jana ...jyothini devru jyothi tara kanodeee devru anta nambi higoru... Aali kano nakshatra nodoke alla....
@jssdharwad7642
@jssdharwad7642 Жыл бұрын
Actually ninna interview madtaralla aa waste tv channel na ban madbeku..
@Siddhu.bvlogs
@Siddhu.bvlogs Жыл бұрын
hange shikarrra rrra anta heltare andara bagge enadru comment sir
@panchamipanchu1768
@panchamipanchu1768 Жыл бұрын
Yellavu sullu annodu bahusha sari alla ansatte Sir... Nivu kuda nimmanna nambo janaridare anta yellavannu nambi annodu tappu Sir.... Devarilde e jagatte Illa.... Tulunadige hogi omme nodi Sir devarirodo akarshanegalu tappo sullo gottagatte...
@shivumeshivume50
@shivumeshivume50 Жыл бұрын
ದೇವರು ಕೇವಲ ದೇವಲೋಕದಲ್ಲಿ ಕಾಣಿಸುತ್ತಾನೆ ಅಷ್ಟೇ ಕಲಿಯುಗದಲ್ಲಿ ಯಾವ ರೂಪದಲ್ಲಿಯೂ ಕಾಣಲು ಸಾಧ್ಯವಿಲ್ಲ ಏಕೆಂದರೆ ಕಲಿಯುಗದಲ್ಲಿ ಸತ್ಯ ಅನ್ನೋದು ಇರದ ಕಾರಣ . ಅಕಸ್ಮಾತ್ ಯಾವುದೋ ರೂಪದಿಂದ ಕಂಡಿತು ಅಂತ ನಾವು ಭಾವಿಸಿದರು ಸಹ ಅದು ಇತರೆ ಪಿಶಾಚಿ ಅಥವಾ ದೆವ್ವಗಳ ಕಾಡಾಟ ಆಗಿರುತ್ತದೆ ಅದಕ್ಕೆ ಪಿತೃ ದೋಷ ಎಂದು ಕರೆಯುತ್ತಾರೆ .ದಿನಾಲೂ ಹಸಿದು ಬಂದ ಪ್ರಾಣಿಗಳಿಗೆ ಆಹಾರ ಕೊಟ್ಟು ಪಿತೃ ದೇವತೆಗಳು ಸಂತುಷ್ಟರಾಗಲಿ ಎಂದರೆ ಎಲ್ಲ ಸರಿಹೋಗುತ್ತದೆ .
@samarthmysuru1231
@samarthmysuru1231 Жыл бұрын
Sir wt u are saying all those things are real true true these people are all are fake people
@kingoftheboy750
@kingoftheboy750 Жыл бұрын
Yendri Swami devaranne parikshe madidra madi madi 👎
@shashidharakc3974
@shashidharakc3974 Жыл бұрын
Sir nim number Kodi nam uralli obru idare plzzzzz
@hasihashagowda9495
@hasihashagowda9495 Жыл бұрын
ಓಕೆ ದೇವರು ಇದಾನ ಇಲ್ಲವಾ ಹೇಳಿ?
@Allrgood4480
@Allrgood4480 Жыл бұрын
ಇದ್ದಾನೆ
@Allrgood4480
@Allrgood4480 Жыл бұрын
ಸರ್ ಬಿಲಿವರ್ ಅಂದ್ರೆ ಏನು ನಂಬಿಕೆ ಅಂತ ತಾನೆ ನಂಬಿಕೆಯ ದೇವರು ತಂದೆ ತಾಯಿ ದೆವರಲ್ಲವೆ ಮತ್ತೆ ದೆವರು ಇಲ್ಲ ಅಂತ್ತಿದ್ದಿರಾ ನಿಮಗೆ ಇನ್ನೊಂದು ಹೆಳ್ತಿನಿ ರಾಮಕೃಷ್ಣ ಪರಮಹಂಸರು ಕರೆದಾಗಲೆಲ್ಲ ಕಾಳಿ ಮಾತೆ ಬರುತ್ತಿದ್ದಳು ಅನ್ನೊದು ಸುಳ್ಳಲ್ಲ
@rajurajugovindaraju6775
@rajurajugovindaraju6775 Жыл бұрын
ಈ ಪ್ರಕೃತಿಯೇ ದೇವರು..ಸಕಾಲ ಜೀವರಶಿಗಳಲ್ಲಿಯು ಇದ್ದಾನೆ..ಅಷ್ಟೆ ಏಕೆ ನಿನ್ನೊಳಗೆ ಇದ್ದಾನೆ.ಸುಳ್ಳು ಹೇಳುವುದು, ನಂಬಿದವರಿಗೆ ಮೋಸ ಮಾಡುವುದು, ಹೆತ್ತವರ ಕಣ್ಣಲ್ಲಿ ಕಣ್ಣೀರು ತರಿಸದಿರುವುದು, ಬೇರೆಯವರ ಮನಸನ್ನ ನೋಯಿಸದಿರುವುದು, ಕಂಡ ಕಂಡ ದೇವರಿಗೆಲ್ಲ ಕೈ ಮುಗಿಯುವುದು ಈ ಥರದ ತಪ್ಪುಗಳನ್ನು ಮಾಡದಿದ್ದರೆ ನಿನಗೆ ನೀನೇ ದೇವರಾಗ್ತಿ.. ಇಲ್ಲವಾದರೆ ನೀನೊಬ್ಬ ಮೂಢ ದಡ್ಡ ಅವಿವೇಕಿ ಅಂಧ ಭಕ್ತ ಆಗ್ತಿಯಾ..ಆಯ್ಕೆ ನಿನ್ನದು.
@lakshmanalaka2501
@lakshmanalaka2501 Жыл бұрын
Devari joythiyaho kanuthane❤️🙏🙏
@shivarajuhk2058
@shivarajuhk2058 Жыл бұрын
Sir nambike charche beda plz kotyantara baktarannu gasigolisa bedi
@praveenpraveengc1102
@praveenpraveengc1102 Жыл бұрын
ಎಲ್ಲಾಕಡೆ ಪುಂಗಿದ್ದೆ ಪುಂಗ್ತಿಯಲ್ಲ್ಲ ಗುರು
@honnvvaambigeraambigera8427
@honnvvaambigeraambigera8427 Жыл бұрын
ದೆವ್ವ ಬರೋದು ನಿಜನಾ ಸುಳ್ಳಾ ಹೇಳಿ ಗುರೂಜಿ
@rajuraju348
@rajuraju348 Жыл бұрын
ನಿಮ್ಮ ಅಮ್ಮ ಅಷ್ಟ ಪೂಜೆ ಮಾಡಿದ್ದುಕ್ಕೆ ನೀನು ಇವತ್ತು ಒಳ್ಳೆ ಸ್ಥಾನದಲ್ಲಿ ಇರೋದು.
@laxmanlucky2108
@laxmanlucky2108 Жыл бұрын
Sir. Yellavu mooda nambike alla.
@charanrai5861
@charanrai5861 Жыл бұрын
Why don't you Investigate Christian Pastors and their Miracles..Don't be One sided Please.
@sadanandshetty1371
@sadanandshetty1371 Жыл бұрын
ಒಳ್ಳೆಯ ಕೆಲಸ ಮಾಡಿದ್ದೀರಿ ನಾಗರಾಜು ಅವರೇ
@sureshkumarkn596
@sureshkumarkn596 Жыл бұрын
U have no other bloody work
@anandabtanandaanandadt8118
@anandabtanandaanandadt8118 Жыл бұрын
Air nivu yesto kes andal madidhira antha yaro kelavaru madutharentha yelaaru madalaa sir mavu devaru myemele bandaga nododhini adharinda navu kastadinda paragidhivi nija nam deshadalii nan prakara 70/0 nadithahide
@rkgaming127
@rkgaming127 Жыл бұрын
Hagadre nagadevara kallu kethu nodu
@upendra1929
@upendra1929 Жыл бұрын
Ivnyavano ivnu... Bere kelsa madanna neenu .. nambovr nambtare bidovr bidtare... Sadhya bettad mele hogi torsilvalla.
@eshannajakkanahalli
@eshannajakkanahalli Жыл бұрын
ನೀನು ಯಾಕ್ ನೋಡ್ತಿಯ ವಿಡಿಯೋನಾ ನೀನು ಹೋಗಿ ಕೆಲಸ ನೋಡ್ಕೋ
@Ganvi_kushi
@Ganvi_kushi Жыл бұрын
Viewsgoskara yavdo ond title haktira inyavdo concept heltira thu
@tourwithlocal3484
@tourwithlocal3484 Жыл бұрын
Nema Amma evun appa antha thursedre Nenu Nama appa anthiya nija Alva Adu sari Na antha yavathu adru avne appa antha test madidiya Helu nagarja? Open age ans madu
@rajurajugovindaraju6775
@rajurajugovindaraju6775 Жыл бұрын
ಹೋಗೊ ಅವಿವೇಕಿ.
@tourwithlocal3484
@tourwithlocal3484 Жыл бұрын
@@rajurajugovindaraju6775 nema God bagge mathdkullur Hindu Gods bagge nemege yake bevearse Nanna makalla... Nevu yaru Heluke Devaru bagge
@rajurajugovindaraju6775
@rajurajugovindaraju6775 Жыл бұрын
@@tourwithlocal3484 ಹಿಂದುಸ್ಥಾನ ಮೂಲನಿವಾಸಿಗಳಾದ ಬಹುಜನರದ್ದು ಕಣೋ ತಗಡು.. ಮಧ್ಯಪ್ರಾಚ್ಯ ಗಳಿಂದ ವಲಸೆ ಬಂದವರಲ್ಲ ತಿಳ್ಕೊ.
@rajurajugovindaraju6775
@rajurajugovindaraju6775 Жыл бұрын
@@tourwithlocal3484 ನಮಗೂ ದೇವರಿದ್ದಾನೆ..ನಾವು ದೇವರನ್ನು ನಂಬುತ್ತೇವೆ, ಆದರೆ ಗುಡಿ ಗೋಪುರಗಳಲ್ಲಿ ದೇವರಿಲ್ಲ ಎಂಬುದನ್ನು ಅರಿತುಕೊಂಡಿದ್ದೇವೆ..! ಇಡೀ ಸೃಷ್ಟಿಯೇ ದೇವರು..ಇದನ್ನು ನೀನು ತಿಳಿದುಕೊಂಡರೆ ಒಳಿತು.
@vinodshetty1918
@vinodshetty1918 Жыл бұрын
Edne raajkeeyadhalli thorsi sir sullu Sathya Ayyappan mahime gotthu yellargu avatthe Garuda yak barutthe
@chethannaikrchetu333
@chethannaikrchetu333 Жыл бұрын
Devaru devva 2 edy one sari taglakotiya avag got agute ninge
@mohanp2235
@mohanp2235 Жыл бұрын
ಹೊಟ್ಟೆ ಪಾಡಿಗೆ ಮಾಡಿ sir ಆದ್ರೆ ದೇವರ ಬಗ್ಗೆ ಏನು ಮಾತಾಡ್ಬೇಡಿ ನಿಮಗೆ ಒಂದು ದಿನ ಗೊತಾಗುತ್ತೆ. ಇದು ಕಂಡಿತಾ ನೀವೇ ಹೇಳಿತೀರಾ ನೋಡಿ ondina
@sureshdandinnor2525
@sureshdandinnor2525 Жыл бұрын
Nivu sulu helutdiri janake nivu nastik idira berorna nastik madbeku anta nima guri alwa hulikal natraj nima name nale dewaru idane nodri first jai sanatan
@jssdharwad7642
@jssdharwad7642 Жыл бұрын
yen nine dodd scientist tara adiyalla istella kand hidididdiya Matt nin yak innu scientist agilla..
@Ganvi_kushi
@Ganvi_kushi Жыл бұрын
Nodi uncle jagattalli moodanambike anta yavdu illa kevala nambike ide aste I mean nimma kannige adu mudanambike tara kansbavdu adre avrige adu nambikene Makara jyothi sullu anta niv helbavdu adre astikarige adu satyane Ivaga makara jyothi Satya anta nambodrinda en problem agtide heli Innobru nambikege dhakke taro kelsa madbedi Yava acharanegalinda samajakke tondre agtidyo anta acharanegala viruddha matadi adna nan thappu anta helalla Adre ayyappana bhaktaru Jyoti yanna Satya anta nambodrinda samajakke yav tondrenu agtilla andmele inta vicharagalalli mediator tara barbedi
@srinivasamunireddy5804
@srinivasamunireddy5804 Жыл бұрын
Bhoota kolada bagge neev en helthira..
@jayaprakashrs4995
@jayaprakashrs4995 Жыл бұрын
ಇವ ಯೆಂತ ಬೊಜ್ಜ ಹೇಳೋದು ..ಬರ್ಲಿ ನಮ್ ತುಳುನಾಡಿನ ಕೊಲಕ್ಕೆ ಬಂದು ಇವನ ಪ್ರಶ್ನೆ ಮಾಡಲಿ.
@malleshmalleshmalleshmalle2537
@malleshmalleshmalleshmalle2537 Жыл бұрын
Hindhu devara bhudakke Kai hakidhira husharagi eru thumba thondhre anubhavisthira
The evil clown plays a prank on the angel
00:39
超人夫妇
Рет қаралды 53 МЛН
ವಿಮರ್ಶೆದಾಯೆ  | Yaksha Thelike Full Episode
1:23:45
Namma Kudla Digital
Рет қаралды 24 М.
Life Story of Janasnehi Yogesh  | ನಂಗೆ ಓದೋದೆಂದರೆ ಆಗೋದೆ ಇಲ್ಲ!
13:55
Janasnehi Yogesh | janasnehi charitable trust
Рет қаралды 109 М.
Hulikal Nataraj Pavada Bayalu | ಹುಲಿಕಲ್ ನಟರಾಜ್ ಪವಾಡ ಬಯಲು
18:32
Suddiranga ಸುದ್ದಿರಂಗ
Рет қаралды 1,4 МЛН