ಕ್ರಮಬದ್ಧವಾಗಿ ಇಂಗ್ಲಿಷ್ ಕಲಿಯಲು ಆನಲೈನ್ ಕೋರ್ಸ್ ಗಾಗಿ ಆಸಕ್ತರು 8310821431 ಗೆ ವಾಟ್ಸ್ ಅಪ್ ಮಾಡಿ ಅಥವಾ ನಮ್ಮ ಆ್ಯಪ್ ಅನ್ನು ಪ್ಲೇ ಸ್ಟೋರ್ ನಿಂದ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಿ..👇👇👇👇👇👇👇 App link: play.google.com/store/apps/details?id=co.alexis.itzva
@bpmurthy28722 жыл бұрын
ಎಲ್ಲಾ ಪದಗಳೂ ಪುನರಾವರ್ತನೆ ಆಯಿತು,ಸ್ಪಷ್ಟವಾಗಿ ಗೋಚರಿಸುತ್ತದೆ. "ಪುನರಪಿ ಜನನಂ ಪುನರಪಿ ಮರಣಂ."
ನಮಸ್ಕಾರ್ ಸರ್ ನಾನು ಒಂದನೇ ಕ್ಲಾಸ್ ನಿಂದನ್ ಡಿಗ್ರಿ ವರಿಗು ಶಿಕ್ಷ ಕರಿಗೆ ಕೇಳಿದೆ ಇಂಗ್ಲೀಷಿನಲ್ಲಿ knowledge ಹಿಂಗ್ ಕೆ ಅಂದೆ ಅದ್ರೆ ಯಾರು ಉತ್ತರ ನೀಡಿಲ್ಲ ಸಾರ್ . ನಿಮ್ ಕ್ಲಾಸ್ ಕೇಳ್ದೆ ನಂಗೆ ಬರವಸೆ ಬಂತು ನಿಮಿಂದ ನಾನೂ ಕಲೀತೀನಿ ಸಾರ್ 🙏🙏 ನೀವೂ ಸೂಪರ್ ಸರ್ ಧನ್ಯವಾದಗಳು ಸರ್ 😊 ನಮ್ಗೆ ಇಂಗ್ಲೀಷ್ ಕಲಿಸಿ ಕೊಡಿ ಸರ್ ದಯವಿಟ್ಟು 🙏🙏
@bannienglishkaliyona1960 Жыл бұрын
Thanks....
@SriratnaJoshi-mk2btАй бұрын
Thank you thank you very much sir ನೀವು ಇಂಗ್ಲಿಷನ್ನು ಹೇಳಿಕೊಡುವಂತಹ ರೀತಿ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ಚೆನ್ನಾಗಿದೆ ಸರ್ ಈ ರೀತಿ ನಮಗೆ ಮೊದಲೇ ಕಳಿಸಿದ್ರೆ ನಾವು ಈಗ ಇಂಗ್ಲಿಷ್ ಭಾಷೆ ಬರುವುದಿಲ್ಲ ಅಂತ ಒದ್ದಾಡ ಬೇಕಾಗಿರಲಿಲ್ಲ ಸರ್ ಈಗ ನಿಮ್ಮಿಂದಲೇ ಆದರೂ ಕರೆಯುತ್ತೇವೆ ತಪ್ಪು ತಿಳಿಬೇಡಿ ಸರ್. ಬೋರ್ಡ್ ನ ಕರೆಕ್ಟಾಗಿ ಯೂಸ್ ಮಾಡಬೇಕು ಸರ್.
@prakashkrishnappa98122 жыл бұрын
ಒಳ್ಳೆ ವಿವರಣೆ. ಒಂದು ಬದಲಾವಣೆ ಆಗಬೇಕು.ಅಕ್ಷರ ವನ್ನು ಶಬ್ದ ಎಂದು ಬಳಕೆ ಮಾಡುವುದನ್ನು ಬದಲಾಯಿಸಬೇಕು.
@bannienglishkaliyona19602 жыл бұрын
ಬರೆದಾಗ ಅಕ್ಷರ...ಹೇಳುವಾಗ ಶಬ್ದ ಅಥವಾ ಧ್ವನಿ...ಅದಕ್ಕೆ ಇಂಗ್ಲಿಷ್ ನಲ್ಲಿ phonogram ಅಂತಾರೆ.phono ಅಂದ್ರೆ ಶಬ್ದ ಗ್ರಾಂ ಅಂದ್ರೆ ಅಕ್ಷರದ ಚಿತ್ರ...
@rathnaprasad8680 Жыл бұрын
ಸೂಪರ್ ಸರ್ ನನಗೆ ಇಂಗ್ಲಿಷ್ ಬರಲ್ಲ ಕಲಿಬೇಕು ತುಂಬಾ ಆಸೆ ಇದೆ ಸಾರ್ ನೀವು ತುಂಬಾ ಚೆನ್ನಾಗಿ ಹೇಳಿ ಕೊಡ್ತೀರಾ ಧನ್ಯವಾದಗಳು ಶುಭ ವಾಗಲಿ ಶುಭ ರಾತ್ರಿ ❤️
@bannienglishkaliyona1960 Жыл бұрын
Thank you
@GanapathiK.Hegdeಒಳ್ಳೆಯಸಲಹೆಸೋನಿ Жыл бұрын
ತುಂಬಾ ಚೆನ್ನಾಗಿ ಹೇಳ್ತೀರಾ.ನೈಸ್.
@sonikasonika3460Ай бұрын
Super ಸಾರ್ 🎉🙏👌👏
@Varalakshminm-z9m10 ай бұрын
ಧನ್ಯವಾದಗಳು ಸರ್ 👌🙏🙏🙏
@dhanlakshmin24 күн бұрын
ತುಂಬಾ ಚೆನ್ನಾಗಿಹೇಳಿಕೊಟ್ಟಿದ್ದೀರಿ
@narasimhamurthykr22966 ай бұрын
ಮಾತು ತುಂಬಾ ಸ್ಪಷ್ಟ ವಾಗಿದೆ sir,, ಇದೇ ರೀತಿ ಇರಲಿ, ತುಂಬಾ ಧನ್ಯ ವಾದ ,🙏
@sunandab.n36802 жыл бұрын
ತುಂಬಾ ಅರ್ಥ ಆಗುವ ರೀತಿ ಹೇಳಿ ಕೊಡ್ತೀರ ಸಾರ್. ಕಲಿಯುವವರಿಗೆ ಉತ್ತಮ ಸಹಾಯ.
@bannienglishkaliyona19602 жыл бұрын
Thank you
@manjuyallur7066 Жыл бұрын
Really ಸೂಪರ್
@radhikaradhikaradhika96346 ай бұрын
@@bannienglishkaliyona19608:41 8:42
@AyyanaGoudar-ob7nl Жыл бұрын
Thanks you God bless you
@bannienglishkaliyona19609 ай бұрын
Thank you too
@meghas409111 ай бұрын
Thank you Sri
@bannienglishkaliyona19609 ай бұрын
THANK YOU SO MUCH ದಯವಿಟ್ಟು ವಿಡಿಯೋ ಷೇರ್ ಮಾಡಿ ಸಪೋರ್ಟ್ ಮಾಡಿ
@bannikalgamajja71082 жыл бұрын
Improving English a good matter
@vithalrajole8606 Жыл бұрын
Thanks for teaching English .❤❤❤
@bannienglishkaliyona19609 ай бұрын
It's my pleasure
@hanmanattappakgaddihanmanatapp Жыл бұрын
ನೀವು ಹೇಳಿಕೊಡುವ ಇಂಗ್ಲಿಷ್ ನಮಗೆ ತುಂಬಾ ಚೆನ್ನಾಗಿ ಅರ್ಥ ಆಗುತ್ತೆ Sir ಇದರಿಂದ ನಮಗೆ ಇಂಗ್ಲಿಷ್ ಸುಲಭವಾಗಿ ಕಲಿಯುತ್ತೇವೆ sir Thank you so much Sir
@bannienglishkaliyona1960 Жыл бұрын
Thank you
@SurendraKumar-c6e2e Жыл бұрын
Sir. Ok
@Mariswamy-zh7dn7 ай бұрын
Thanks Sara
@Aishwarya-f3l22 күн бұрын
Thanks for teaching English 🎉🙏👌👏
@bannienglishkaliyona196020 күн бұрын
Always welcome 🙏
@ShreedarGanapatiBhameman-se2js Жыл бұрын
Were Nice teach sir useful video
@ShashiKumar-sg4qb Жыл бұрын
Thank you Sir 🎉🎉🎉
@Manju-bx5yk Жыл бұрын
Sir nanu sslc vahdudhdene English thumba kashta sri
@Parameshwarappa-gz8tw10 ай бұрын
Chennagi.helutheera.thanks
@umadevik8942 жыл бұрын
ನಿಜವಾಗಿಯೂ English ಮಾತನಾಡಲು ಕಲಿಯಬೇಕಾದರೆ online ಮೂಲಕ live ಆಗಿ ಪ್ರತಿದಿನ (ಕೇವಲ 5 members ಇದ್ರು ಸಾಕು) ಪರಸ್ಪರ ಒಬ್ಬರನ್ನೊಬ್ಬರನ್ನು English ನಲ್ಲಿ ಮಾತನಾಡಿಸಿ, ಮಾತನಾಡಿದ್ದನ್ನೆ ಮತ್ತೆ repeat ಮಾಡಿ ಮಾತಾಡಿಸಿ. ಈ ರೀತಿಯಲ್ಲಿ practice ಮಾಡಿಸಿ.