Рет қаралды 96,092
ಇಲ್ಲೊಂದು ಪುಟ್ಟ ಸಂಸಾರ ದೊಡ್ಡ ಕನಸುಗಳೊಂದಿಗೆ ಪುಟ್ಪಾತ್ ನಲ್ಲಿ ಹೋಟೆಲ್ ನಡೆಸುತ್ತಿದೆ.ಗಿರೀಶ್ ಕಾರ್ನಾಡರ ಒಂದು ಮಾತಿದೆ. ಬೆಳಕೆ ಇಲ್ಲದ ದಾರಿಯಲ್ಲಿ ನಡೆಯಬಲ್ಲೆ, ಕನಸೇ ಇಲ್ಲದ ದಾರಿಯಲ್ಲಿ ಹೇಗೆ ನಡೆಯಲಿ.ಇಬ್ಬರು ದಂಪತಿಗಳ ಕಥೆ ಕೇಳಿದಾಗ ಈ ಸಾಲುಗಳು ನೆನಪಾದವು. ಇವರ ವ್ಯಾಪಾರ ಚಿಕ್ಕದೇ ಇರಬಹುದು ಆದರೆ ಬದುಕು ದೊಡ್ಡದಿದೆ. ಇವರು ಕಂಡ ಕನಸುಗಳೆಲ್ಲ ನನಸಾಗಲಿ ಮಗಳ IAS ಓದಿಗೋಸ್ಕರ ಹಗಲಿರುಳು ದುಡಿಯುತ್ತಿದ್ದಾರೆ.ಒಳ್ಳೆಯದಾಗಲಿ!!
Here is a small family with big dreams running a hotel in Putpath. There is a saying of Girish Karnad. You can walk on a path without light, how can you walk on a path without dreams. When I heard the story of two couples, I remembered these lines. His business may not be small but his life is big. He is working day and night to make his daughter's IAS study come true. All the best!!
Adders:
Punyamurthy footpath hotel
Dr, Rajakumar rd, Indian petrol bunk
Teresa hospital compound
opp-Honda showroom, bangalore-560010
map:Blue Hyundai Service Center, RajajiNagar
maps.app.goo.gl/cGMns7UTgEJvB...
foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ...
.Dear Friends,
Badukina Butthi KZbin channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India