Kalpana was innocent lady papa mrudu manasu ade avrige mulu aytu ansutte
@rohinihiremath866110 ай бұрын
ಅಷ್ಟು ನಾಜೂಕು ಹೆಣ್ಣು ಇಲ್ಲಿಯ ತಟ್ಟಿಗೋಡೆಯ ಮನೆಯಲ್ಲಿ ಮಲಗುವಂಥ ಪರಿಸ್ಥಿತಿ ಬಂದದ್ದು ಕಲ್ಪನಾ ಬಾಳಿನ ದುರಂತ😢
@roopakkkudugalmane352710 ай бұрын
ವಿಶ್ವನಾಥ್ ಅವರಿಂದ ಈತ ಆಕೆಯನ್ನು ಕರೆ ತಂದಿದ್ದರ ಪರಿಣಾಮ ಕಲ್ಪನಾ ಜೀವನ ಇಲ್ಲಿ ಬದುಕಲು ಸಾಧ್ಯವೇ ಇರಲಿಲ್ಲ ಅದಕ್ಕೆ ಹಾಗೆ ಮಾಡಿಕೊಂಡಿರಬಹುದು
@PadmaSagar-m8s10 ай бұрын
Kalpanajina bright future life na bali tagonda katuka umba gudigeri basavraju miss u kalpanaji❤
@saanvis231510 ай бұрын
Extremely rough people...
@praveen381510 ай бұрын
Why madam
@YallappaParasappanavar3 ай бұрын
ಈ ವಿಡಿಯೋದಲ್ಲಿ ಏನೋ ವ್ಯತ್ಯಾಸ ಕಾಣುತ್ತಿದೆ ನೋಡಿ ಸಂಗಪ್ಪಣ್ಣರ ಚಿಕ್ಕಮ್ಮ ಅವರ ಮಾತು ಸಂಗಪ್ಪಣ್ಣ ಒಳಗೆ ಹೋಗಿ ನಿಮ್ಮಮ್ಮನಿಗೆ ಏನು ಅರ್ಥ ಆಗಲ್ಲ ಅಂದದ್ದು 👍
@BasavarajKuri-io9bh10 ай бұрын
Amma kalpana avarannu basavaraj odadidane anta Satya heltidrare avara maga plate change madi bari bari antidane.....
@pjy89510 ай бұрын
Kuruda nan maga
@AnanyaAnilkumar-g7x10 ай бұрын
ನಿಮ್ಮ ಅವ್ವ ಗೇ ಏನು ಅರ್ತಾನೆ ಆಗಂಗಿಲ್ಲ ಅಂದ್ರು ನೋಡಿ ಸತ್ಯ ಹೊರಗಬರ್ಬಾರ್ದು ಅಂತಾ
@basavabasava202010 ай бұрын
Hlo anna hodidda nija but yavdar karknke anta tilkolli
@AnanyaAnilkumar-g7x10 ай бұрын
@@basavabasava2020 ನಿನ್ ಹೋಗಿ ನೋಡಿದ್ಯಾ ಯಾಕ್ ಹೊಡದ್ರು ಅಂತಾ.... ಚೀ ಏನೆ ಆಗ್ಲಿ ಒಂದು ಹೆಣ್ಣಿನ ಮೇಲೆ ಕೈ ಮಾಡ್ಬಾರ್ದು ಕಲ್ಪನಾ ಅವ್ರ್ ಶಾಪಾನೇ ಅವನ್ನ ನರಳಿ ನರಳಿ ಸಾಯೋ ತರಾ ಮಾಡಿತು
@vishwa_from_dharwad10 ай бұрын
ಹೌದು ಹೌದು ನಾನು ಗಮನಿಸಿದೆ ಅದನ್ನ, ಒಳಗಡೆ ಹೋಗಿ ಒಬ್ಬರ ಮುಂದೆ ನಿಮ್ಮ ಅಮ್ಮಾಗ ಏನು ಅರ್ಥ ಆಗೋದಿಲ್ಲ ಅಂದರು
@natureisevergreen10 ай бұрын
ಅವರ ಮಗನನ್ನು ಹೊರಗೆ ಕಳಿಸಿ ಆಕೆಯ ವಿಡಿಯೋ ಮಾಡಿ
@PadmaSagar-m8s10 ай бұрын
Prakarana adaga ille iddru anthane nodi boli maga chinnamma aadina yake kalpana jothe irlilla
@RamalingPoojar10 ай бұрын
ನಿಮ್ಮವನು ನಿನಗೆ ಏಟ್.ಅರ್ಥ ಆಗದಲ್ಲ. ಒಂದು ಸಲಕ್ಕೆ ಬಾಂಬ್ ಸ್ಪೋಟ ಮಾಡಿಬಿಟ್ರಲ್ಲ ಸಂಗಪ್ಪಣ್ಣ ನಿಮ್ಮ ಸಣ್ಣವ್ವ😅
@TRANSFORMSOULS10 ай бұрын
Hmm in the previous video Gudigeri Basavaraj's son said that Kalpana ji used to wear mangalya Sutra which had a little diamond in it and she used it to kill herself but here this Ma'am is saying that Kalpana ji had a ring with diamond on it . Kalpana ji also told that "if someone hurts me by their evil words I'll kill myself by using diamond" in the previous video he also claimed that Kalpana ji didn't wear a ring....huh .... KALPANA JI IS THE DAUGHTER OF TULUNADU , SHE A PRIDE OF TULUNADU, SHE WAS A GEM WHO WE LOST ;;; WE ALL ARE IN SORROW OF LOSING & IT WILL NEVER FADE AWAY.....I WON'T CRITICIZE ANYONE FOR ANY SORT OF MISINFORMATION BUT I HOPE THIS MYSTERY SOLVES SOON AND JUSTICE BE PROVIDED TO THE ONE WHO DESERVE.
@gowripl366710 ай бұрын
Maga dodda Kalla, ajji helbidtare anta hodrikonda😂..
@s.m.16002 ай бұрын
Satyaa iga horabittu nodi.ajji baayinda.very sad about kalpana madam
@pradeepkumar.j584810 ай бұрын
Super sister from Bangalore 🙏👍
@pjy89510 ай бұрын
Basavarj gudugeri is the reason to kalpana death
@gowripl366710 ай бұрын
Yes, he married her to keep her in his Natak company it's seems. I heard in interview.
@anilbadiger11112 ай бұрын
ಆ ಪುಸ್ತಕದ ಬೆಲೆ ಎಷ್ಟು ಹೇಳಿ?
@kantheshkunat41335 ай бұрын
"ಅ' ಕಾರ" ಹ"ಗಳನ್ನು ಗಮನಿಸಿ
@kempannapatil432110 ай бұрын
😢
@pushpadayananda450110 ай бұрын
Katharnak edane Eva
@AKBP086 ай бұрын
Interviewer don't know how to respect actors name..she is just mentioning every time Kalpana Kalpana.. kindly change interviewer she doesn't know how to respect the person and doesn't know the how to questions..
@savithamutturajkoppal64993 ай бұрын
ಈ ಮಾತನ್ನು ಹೇಳುತ್ತಿದ್ದೇ but ನೀವೇ ಹೇಳಿದರು
@savithamutturajkoppal64993 ай бұрын
Yes ಇವರಿಗೆ ಸೀನಿಯರ್ ನಟರಿಗೆ respect ಕೊಡಿ
@chandramathisomegowda31213 ай бұрын
Kala madyama ella helide
@chandanachanda782610 ай бұрын
😢😢
@chandramathisomegowda31213 ай бұрын
Neenu enu advertise madabeda.
@swastik90103 ай бұрын
ನಶಿಸಿ ಹೋದ ಸುದ್ದಿಯನ್ನು ಮತ್ತೆ ರಿವಿಲ್ ಮಾಡಿ ಏನು ಪ್ರಯೋಜನ 4 ಜನಕ್ಕೆ ಒಳ್ಳೇದಾಗೋದು ಇದ್ದರೆ ಅದನ್ನು ಪ್ರಸಾರ ಮಾಡಿ ಇದು ವೆಸ್ಟ್ of ಟೈಮ್