'ನಟಿ ಕಲ್ಪನಾ ಲವ್, ದುರಂತ ಸಾವು! ರೋಚಕ ವಿವರ ಬಿಚ್ಚಿಟ್ಟ ಗೆಳತಿ!-E03-Actress Jayalakshmi Patil-Kalamadhyama

  Рет қаралды 150,236

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

8 күн бұрын

Kalamadhyama Contact Details:
WhatsApp No: 7411992697
Only Emergency Contact: 9008099686
#jayalakshmipatil #hometour #kannadaactor #kannadainterviews #kalamadhyama #param
Click on Subscribe to get all our Video Notifications. Its 100% Free.
/ @kalamadhyamayoutube
ವೃತ್ತಿ ರಂಗಭೂಮಿಯ ಹಿರಿಯ ಕಲಾವಿದೆ, ಸಿನಿಮಾ ಧಾರಾಹಿ ಮೂಲಕ ಮನೆಮಾತಾದ ಜಯಲಕ್ಷ್ಮಿ ಪಾಟೀಲ್ ಅವರ ಬದುಕಿನ ಕತೆ ನಿಮಗಾಗಿ. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Kannada Actress Jayalakshmi Patil Life Story & Interview.
About Kalamadhyama:
We are Kalamadhyama Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
Our Official Website:
Subscribe to Our KZbin Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA KZbin CHANNEL:
If you enjoyed this video, please consider supporting KALAMADHYAMA KZbin CHANNEL by joining our membership community on KZbin by hitting the ‘join’ button below or on the home page. For more info, check out the links below.
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Life Story Interview, Kannada actress Jayalakshmi Patil Interview, Kalamadhyama Interview, Kannada actress Jayalakshmi Patil LIFE, Kannada Videos, Kannada actress Jayalakshmi Patil Films, actress Jayalakshmi Patil Serial, Ramachari Kannada Serial, Vrutti Rangabhoomi actress Jayalakshmi Patil, Helen Kannada actress, Bangalore Nagarathnamma, Gudigeri Basavaraj, Kannada Drama, Kalamadhyam Media Works, KS Parameshwar, Savita Param, Kalamadhyama KZbin Channel, Kalamadhyama Video,

Пікірлер: 155
@KalamadhyamaYouTube
@KalamadhyamaYouTube 6 күн бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@BhuvaneshwariBhat
@BhuvaneshwariBhat 2 күн бұрын
😊😊😊
@RamadeviBA
@RamadeviBA Күн бұрын
Dx13😅 ❤❤​@@BhuvaneshwariBhat
@srikanthamnagendrashastry9616
@srikanthamnagendrashastry9616 6 күн бұрын
ಗಂಜಿ ಪ್ರಸಂಗವಂತೂ ಕಣ್ಣೀರು ತರಿಸಿತು. ಕಲಾವಿದ ಕಲೆಯಲ್ಲಿ ಶ್ರೀಮಂತ: ಹಣದಲ್ಲಿ ಬಡವ ಎಂಥ ವಿರೋಧಾಭಾಸ ಇದು. ಈ ತಾಯಿಗೆ ನನ್ನ ನಮಸ್ಕಾರ 🙏🏻🙏🏻
@KRISHNAMURTHY-wi6my
@KRISHNAMURTHY-wi6my 6 күн бұрын
ಇವರ ಮಾತನ್ನು ಕೇಳುವುದೇ ಚೆನ್ನ.... ಒಂತರಾ ಇವರ ಧ್ವನಿ ಕೂಡ ಕಲ್ಪನಾ ಅವರ ತರ ಇದೇ... ಇವರು ಪಟ್ಟ ಕಷ್ಟಗಳನ್ನು ಕೇಳಿದಾಗ ನಿಜಕ್ಕೂ ಇವರು ನಮ್ಮ role ಮಾಡೆಲ್... ಅವರ ಮುಖದಲ್ಲಿ ನಗು, ಮಾತಾಡುವ ರೀತಿ ಅದ್ಭುತ... W🙏🏽
@premanandcscs8251
@premanandcscs8251 5 күн бұрын
ಸ್ಪಷ್ಟ ಉಚ್ಚಾರಣೆ, ಒಳ್ಳೇ ಕನ್ನಡ, ಇವರಿಗೆ ವಯಸ್ಸೆ ಆಗಿಲ್ಲ... Soooper interview ಹಳೇ ಕಲಾವಿದರು great. ಮಗುವಿನ ಊಟಕ್ಕೂ ಎಷ್ಟು ಕಷ್ಟ , ಅದನ್ನೂ positive ಆಗಿ ಕಾಣೋ ಗುಣ
@gkkannada6536
@gkkannada6536 6 күн бұрын
ಪರಮ್ ಸರ್ ಇವರ ಸಂದರ್ಶನ ಸರಣಿ ಬೇಗ ಮುಗಿಸಬೇಡಿ...ರಂಗಭೂಮಿಯ ಒಳ ಹೊರಗು ಬಲ್ಲವರು ಇವರು. ಇವರ ಮಾತು ಕೇಳುವುದೇ ಒಂದು ಆನಂದ❤❤
@MohammadAli-vj9ee
@MohammadAli-vj9ee 6 күн бұрын
😭😭ತುಂಬಾ ಕಷ್ಟಾ ಜೀವನಾ ಮಾಡೋದು 🙏🙏ಪಾಟೀಲ್ ಮೇಡಂ ಪರಿಚಯ ಮಾಡಿಸಿದ್ದಕ್ಕೆ ಕಲಾ ಮಾಧ್ಯಮ ಕ್ಕೆ 🙏🙏
@annapurnak4496
@annapurnak4496 6 күн бұрын
ಗಂಡನ ಬಗ್ಗೆ ನೀವು ಹೇಳಿದ ಮಾತು ನಿಜ, ಒಳ್ಳೆಯ ಗಂಡ ಸಿಗುವುದೇ ಹೆಣ್ಣಿನ ಪುಣ್ಯ, ಒಳ್ಳೆಯ ಹೆಂಡತಿ ಪುರುಷನ ಭಾಗ್ಯ. ಕಲೆಗೆ ತಮ್ಮನ್ನು ಅರ್ಪಿಸಿಕೊಂಡ ಅಪರೂಪದ ಕಲಾವಿದೆ, Good luck Madam. 🙏
@Aira751
@Aira751 6 күн бұрын
ಇ ತಾಯಿಯ ಸಂದರ್ಶನ ನೋಡ್ಬೇಕು ಅಂತ ತುಂಬಾ ಕುತೂಹಲವಾಗಿದೆ
@gknaghashreegk
@gknaghashreegk 6 күн бұрын
🙏🙏🙏🙏🙏🙏💐💐💐💐💐
@umaraghu9465
@umaraghu9465 2 күн бұрын
🙏🙏🙏🙏🙏🙏🙏💐💐💐💐
@swathisuchitra
@swathisuchitra 6 күн бұрын
ಏಷ್ಟು ಚಂದ ಇದ್ದಾರೆ ನೋಡ್ಲಿಕ್ಕೆ, ಏಷ್ಟು ಚಂದ ಮಾತಾಡ್ತಾರೆ ❤❤❤
@user-ui6zd6og2b
@user-ui6zd6og2b 5 күн бұрын
ವಿಜಯಪುರ ಜಿಲ್ಲೆಯ ಒಬ್ಬ ಅದ್ಬುತ ಕವಿ ಬರಹಗಾರ ಸಾಳುಂಕೆ ಅವರನ್ನ ನೆನೆಸಿಕೊಂಡಿದಕ್ಕೆ ಧನ್ಯವಾದ ಮೇಡಂ
@bbpatil9738
@bbpatil9738 5 күн бұрын
ಗಗನ ಕುಸುಮ ದುರಂತದಲ್ಲಿ ಮಾಯವಾಯಿತು. ಇಂತ‌ ಕಲಾವಿದೆಯನ್ನು‌ ಪಡೆದ ನಾವೇ ಧನ್ಯರು
@vincentfernandes1328
@vincentfernandes1328 4 күн бұрын
ಕಲಾ ಮಾಧ್ಯಮಕ್ಕೆ ಧನ್ಯವಾದಗಳು ವಯಸ್ಸಾದರೂ ಸ್ಪಷ್ಟ ಉಚ್ಚಾರಣೆ ಕನ್ನಡ ಭಾಷೆಯ ಮೇಲೆ ಅಭಿಮಾನ ಇಂತಹ ಕಲಾವಿದರನ್ನು ಸಂದರ್ಶನ ಮಾಡಿದ ನಿಮಗೆ ಧನ್ಯವಾದಗಳು
@manasaairani9103
@manasaairani9103 6 күн бұрын
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 👌
@vijayakrishnamurthy5890
@vijayakrishnamurthy5890 4 күн бұрын
ರಂಗ ಭೂಮಿಯ ಒಳಗನ್ನ, ಪಟ್ಟ ಕಷ್ಟವನ್ನ ಸ್ಪಷ್ಟ ಕನ್ನಡದಲ್ಲಿ ತೆರೆದಿಟ್ಟ ಕಲಾವಿದೆ. ಚಿಕ್ಕ ಚೊಕ್ಕ ಸಂದರ್ಶನ.
@rajeevarashmi748
@rajeevarashmi748 5 күн бұрын
ಸತ್ಯವಾಗಿ ಎಂತಹ ಕಂಠ ಅಮ್ಮ,ಕೇಳುತ್ತಿದ್ದರೆ ಕೇಳುತ್ತಲೆ ಇರಬೇಕು ಅನ್ನ್ಸತ್ತೆ ❤😊
@grettaalmeida3612
@grettaalmeida3612 6 күн бұрын
ಇವರ ಕಷ್ಟವನ್ನು ಕೇಳಿ ಕಣ್ಣಲ್ಲಿ ನೀರು ತುಂಬಿ ಬಂತು 😢 ❤🎉
@ShashikalaSwami28
@ShashikalaSwami28 6 күн бұрын
ರಂಗಭೂಮಿ ತಾಯಿ ನಮ್ಮ kalpana ಅಮ್ಮ 🙏🙏
@rameshdalavai6069
@rameshdalavai6069 6 күн бұрын
Param ಅವರೇ ಪ್ರಶ್ನೆ ಕೇಳಬೇಕಾ ದರೆ ನಿಮ್ಮ ಮೇಲೆ ಅನುಮಾನ ಇತ್ತ ಅಂತಯಾರಿಗೆ ಆಗಲಿ kelabedi.neevu ಕೇವಲ ಸಂದರ್ಶಕ ಮಾತ್ರ .ಹೀಗೆ ಎಷ್ಟೋ ಬಾರಿ immatured ಆಗಿ ಪ್ರಶ್ನೆ keliddeera.dayavittu ಹಾಗೆ ಮಾಡ ಬೇಡಿ
@advithib7656
@advithib7656 2 күн бұрын
😊
@gururajbagali2690
@gururajbagali2690 6 күн бұрын
ಇವರ ಜೀವನ ತುಂಬಾ ಕಷ್ಟದಾಯಕ ವಾಗಿದೆ. ಹಾಗೂ ಕರುಣಾದಾಯಕ ವಾಗಿದೆ.
@shamantharaj2189
@shamantharaj2189 6 күн бұрын
Madam ತುಂಬಾ ಚೆನ್ನಾಗಿ ಮಾತಾಡುತಾರೆ ಆರ್ಟಿಸ್ಟ್ ಕಥೆಕೇಳಿ ಕಣ್ಣಲ್ಲಿ ನೀರು ಬಂತು ಪರಮ ನಿ ಮ್ಮಷ್ಟು ವೈವಿದ್ಯ ಮಯಾ ಆಗಿ ಸಂದರ್ಶನ ಮಾಡುವರು ಇಲ್ಲ the way u approachingis good i like v much
@ahalyabs
@ahalyabs 6 күн бұрын
What an artist Kalpana was and what a death 😢. Even today I feel sad about it.
@rajubannur5476
@rajubannur5476 4 күн бұрын
ದುಃಖ ಸಖ ಸಮ್ಮಿಶ್ರ ಬದುಕು ನಿಜ ಜೀವನದ ಬದುಕಿನಲ್ಲಿ ದುಃಖದ ಪಾತ್ರವೇ ದೊಡ್ಡದು , ಇನ್ನು ಮುಂದಾದರೂ ಇರುವಷ್ಟು ದಿನ ಸುಖ ಇಲ್ಲದಿದ್ದರೂ ಪರವಾಗಿಲ್ಲ ಆರೋಗ್ಯ ದಯಪಾಲಿಸು ಶಿವನೇ ತಾಯಿಗೆ💐🙏😭
@thyagaraj665
@thyagaraj665 6 күн бұрын
ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್ 👃 ಇಂತಿ ಬೆಂಗಳೂರು
@user-hb8ng1oy9m
@user-hb8ng1oy9m 6 күн бұрын
ಇವ್ರ್ ಮಾತು ಕೇಳುದೇ ತುಂಬಾ ಖುಷಿ
@sridevibs5509
@sridevibs5509 6 күн бұрын
Beautiful words
@manjulamurthy9022
@manjulamurthy9022 6 күн бұрын
ಪರಮ sir ಮಾಡಿರುವ ಬೆಸ್ಟ್ ಸಂದರ್ಶನ ಇದು
@gheegheeable
@gheegheeable 6 күн бұрын
Great episode
@s.s.sinducreations5443
@s.s.sinducreations5443 6 күн бұрын
ಇವರು ಧೈರ್ಯ ಲಕ್ಷ್ಮಿ ಚಿತ್ರದಲ್ಲಿ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ .ಹೀರೋಯಿನ್ ಲಕ್ಷ್ಮಿ ಯವರ ಸರಿಸಮನಾಗಿ ಗೆಳತಿಯ ಪಾತ್ರ.ಮನಮುಟ್ಟುವ ಹಾಗಿತ್ತು.
@ananddigitalmedia
@ananddigitalmedia 5 күн бұрын
ಕಾರ್ಯಕ್ರಮ ಚೆನ್ನಾಗಿತ್ತು .
@poojahosmani8621
@poojahosmani8621 6 күн бұрын
Kalpana thara same dialogue heliddu super aagittu😊
@vijaymahanteshsushmabirada3727
@vijaymahanteshsushmabirada3727 Күн бұрын
ಅಷ್ಟು ನೋವಿನಲ್ಲೂ ನಗುತ್ತಾ ಮಾತಾಡ್ತಿರಲ್ಲಮ್ಮ ನಿಮಗೊಂದು ನಮಸ್ಕಾರ 🙏🙏
@bharathi1252
@bharathi1252 6 күн бұрын
Best Best Best Interview ❤❤❤❤❤
@gurupadayyahiremath2238
@gurupadayyahiremath2238 3 күн бұрын
ಸತ್ಯ ವಾದ ಮಾತು ಇವರೆಲ್ಲ ಹೇಳಿದ್ದು 👍
@harshavardhanacv7812
@harshavardhanacv7812 5 күн бұрын
True words
@gubbacchi10
@gubbacchi10 4 күн бұрын
Very good interview. She mimicked kalpana,'s voice so accurately. Every time v get to know interesting facts about kalpana
@pradeepj7919
@pradeepj7919 5 күн бұрын
Awesome episode 😮
@ArunaKumari-cg5oe
@ArunaKumari-cg5oe 6 күн бұрын
She is very respected women, pure heart
@shobhakrishna4776
@shobhakrishna4776 6 күн бұрын
Very nice interview.
@bhagyasl3462
@bhagyasl3462 5 күн бұрын
ತುಂಬಾ ಒಳ್ಳೆ ಮಾತು ಮೇಡಮ್ ❤
@shobhaksirsatesirsate7233
@shobhaksirsatesirsate7233 6 күн бұрын
🙏🙏💐💐
@shrinivasr7768
@shrinivasr7768 2 күн бұрын
ನನ್ನ ಅಚ್ಚುಮೆಚ್ಚಿನ ನಟಿ ಮಿನುಗು ತಾರೆ ಕಲ್ಪನಾ ಎಂದೆಂದೂ ಜೀವಂತ
@ashaVarshuanand
@ashaVarshuanand 4 күн бұрын
ನನಗೆ ಕಣ್ಣಿರು ತಡಿಯ್ಯಕೆ ಆಗ್ಲಿಲ್ಲ😢😢
@ChiragBk-iy6lj
@ChiragBk-iy6lj 2 күн бұрын
Super talk
@dr.shiddalingeshwarayyavas198
@dr.shiddalingeshwarayyavas198 6 күн бұрын
ತುಂಬಾ ಪ್ರಾಮಾಣಿಕ ಸಂದರ್ಶನ 😅
@subhash3317
@subhash3317 6 күн бұрын
👏👏👏👍👍
@user-iz7bd3oy3k
@user-iz7bd3oy3k 18 сағат бұрын
Great mam 👍👍🙏🙏
@savitridc7475
@savitridc7475 6 күн бұрын
Nice Memories 😢
@user-jg3em2id6c
@user-jg3em2id6c 6 күн бұрын
Thumba channagidhe sir
@gayathrig8732
@gayathrig8732 7 сағат бұрын
Nataka Rangada kasta, suka da vivarane tumba channagi mathnadiddira. Thanks madam.
@ushamk874
@ushamk874 6 күн бұрын
Sir thank you so much nimge ivarana interview madidake
@lakshmikanthagh3896
@lakshmikanthagh3896 6 күн бұрын
ಅತ್ಮ ಚರಿತ್ರೆ ಅಲ್ಲಾ.... ಚಿತ್ರ ಚರಿತ್ರೆ...... ಅನುಭವ ನಾಟಕ ಜಗತ್ತು.....
@vishwavernekar5613
@vishwavernekar5613 4 күн бұрын
Param sir iam your big fan your work is good I watch your all videos god bless you sir.
@ujwalavidur4646
@ujwalavidur4646 6 күн бұрын
❤❤🙏🙏🙏🙏
@shashikalamurugan6768
@shashikalamurugan6768 5 күн бұрын
Hi Param nimma you tube channel nodoke start madidhe kalpana ammanavra samadhi bagge video madidhri❤we love Kalamadhyama ❤❤❤❤
@ganeshb1982
@ganeshb1982 6 күн бұрын
🙏🏻
@MONA257
@MONA257 5 күн бұрын
Great actress. She will share more on Kalpana Madam
@raginidarshan8752
@raginidarshan8752 Күн бұрын
It is sad to hear tragic death of Kalpana. I wish she had left him and made movies. Kannada movie induatry lost a great artist. I loved her movies.
@user-hb8ng1oy9m
@user-hb8ng1oy9m 6 күн бұрын
🙏
@user-jg3em2id6c
@user-jg3em2id6c 6 күн бұрын
Super mea❤
@mahalaksmibn404
@mahalaksmibn404 4 күн бұрын
Kalpana avra kathe keli kanniru bantu good explenation
@jainarayan8123
@jainarayan8123 3 күн бұрын
👍👍👍
@shashikumarl5910
@shashikumarl5910 5 күн бұрын
God....help madam...baba ..bless madam....
@srkusumasomunath9074
@srkusumasomunath9074 6 күн бұрын
Amma nimage thumbu hrudayada namaskara
@shashikalamurugan6768
@shashikalamurugan6768 5 күн бұрын
Jayalakshmi patil amma nimma mathu kelthidhre nannamma nenapagthare😢😢😢makkaligoskkara thayi kashta paduvashtu thandhe padalla😢😢😢😢miss you amma 😢😢😢
@vasudevanavada8466
@vasudevanavada8466 6 күн бұрын
Super medam🎉
@kavithasanjay6372
@kavithasanjay6372 6 күн бұрын
She is a Radio jackey ❤suuuuperb voice
@GajendraSingh-zl5fd
@GajendraSingh-zl5fd 4 күн бұрын
ನಿಮ್ಮ ಅಂದಿನಿ ಅನುಭವ ನನಗೆ ಒಂದು ಮಾರ್ಗ ದರ್ಶನ
@user-kc6wb5kr4p
@user-kc6wb5kr4p 3 күн бұрын
🙏🙏🙏
@ushamk874
@ushamk874 6 күн бұрын
Sir tumba episode madi ivaradu please
@amruthabindufoods9145
@amruthabindufoods9145 5 күн бұрын
❤❤❤
@shankarm1920
@shankarm1920 5 күн бұрын
👌👌👌👌🙏
@ravindranavaleravindra8405
@ravindranavaleravindra8405 6 күн бұрын
ಇವರು ಕಲ್ಪನಾ ಕರಕೊಂಡು ಬರತಾರೆ ಒಂದು 1000 ಎಪಿಸೋಡ್ ಮಾಡಿ
@manjukama4681
@manjukama4681 5 күн бұрын
🙏🙏🙏🙏
@kumarr3052
@kumarr3052 2 күн бұрын
Wt episode ❤❤❤
@guruprasadjagurujagalur3361
@guruprasadjagurujagalur3361 6 күн бұрын
ಸೂಪರ್
@mbkavitha4884
@mbkavitha4884 Күн бұрын
ಅಮ್ಮ ನಾನು ನಿಮ್ಮ ಮಗನ ವಯಸ್ಸು ನಾನು ನಿಮ್ಮನ್ನ ಅಮ್ಮ ಅನ್ನಬಹುದಾ, ನಿಮ್ಮ ಮುಖ ತುಂಬಾ ಸುಂದರ ಆಗಿದೆ ತಾಯಿ. ನೀವು ಎಷ್ಟು ಕಷ್ಟ ಪಟ್ಟಿದ್ದರು ಮುಖ ದಲ್ಲಿ ಕಾಣಿಸೋದಿಲ್ಲ, ತಾಯಿ ಮಗ ಚೆನ್ನಾಗಿ ಇರಿ 🙏🌹💕
@GS_youtube76
@GS_youtube76 5 күн бұрын
"Anumana kadutta anno prashne " eshtu baalisha .
@user-oj5xu3hs4e
@user-oj5xu3hs4e 4 күн бұрын
O oo my god 🙏🙏🙏
@parijathap2007
@parijathap2007 Күн бұрын
Amma don't cry maa😢😢😢😢😢😢😢
@roopanagraj8667
@roopanagraj8667 6 күн бұрын
Yeshthu kashtha papa
@mahalakshmimah
@mahalakshmimah 6 күн бұрын
ನೆನಪಿನ ಅಂಗಳ 😢😢😢
@vijuparam1734
@vijuparam1734 6 күн бұрын
🙏🙏❤️❤️🌹
@SujathaPandith
@SujathaPandith Күн бұрын
🙏🙏🙏👌👌🙏❤️❤️
@sharadar5187
@sharadar5187 Күн бұрын
100% Correct Madam Kettaganada is God Punishment
@AnusuyaCM-fp3le
@AnusuyaCM-fp3le 3 күн бұрын
Buteful ಲೇಡಿ ❤❤🎉
@ShashikalaSwami28
@ShashikalaSwami28 6 күн бұрын
ಹೌದು ಹೌದು ಅವರೆ ಕಾರಣ 👍👍
@jayshree5141
@jayshree5141 5 күн бұрын
🎉🎉🎉🎉🎉🎉
@aishwaryau2563
@aishwaryau2563 6 күн бұрын
Mam you are very beautiful onscreen offscreen 🙏🙏🙏
@lalithah6549
@lalithah6549 6 күн бұрын
satyavada maatu yenta olle sandarshana param
@shivarudraiahswamy962
@shivarudraiahswamy962 6 күн бұрын
ಕಲಾವಿದರ ಸಂಕಷ್ಟ
@vatsalavenkatesh3495
@vatsalavenkatesh3495 6 күн бұрын
ದೇವರು ಒಂದು ಹೆಣ್ಣು ತುಂಬಾ ಕಷ್ಟ ಅನುಭವಿಸಬೇಕು ಎಂದು ಹಣೆಯಲ್ಲಿ ಬರೆದಿದ್ದರೆ ಆಗ ಆಕೆಗೆ ನೀಚ ಗಂಡನನ್ನು ಕೊಡುವನಂತೆ...ಎಷ್ಟು ನಿಜ ಅಲ್ವೆ...ತುಂಬಾ ಚೆನ್ನಾಗಿ ಮಾತಾಡಿದ್ದಾರೆ ಡುತ್ತಾನಂತೆ
@ManjulaGorabal
@ManjulaGorabal 3 күн бұрын
ಈ ಸಂದರ್ಶನ ಕೇಳಿ ಏನೇನೋ ನೂರು ಭಾವಗಳು ನೂರುಮಾತುಗಳು.... ಕ್ಷಮಿಸಿ..ದೊಡ್ಡದಾಗುತ್ತೆ .
@ravimuchandi482
@ravimuchandi482 6 күн бұрын
My mother used to give me amulspray powder in milk
@vasukadiwal1829
@vasukadiwal1829 3 күн бұрын
THE GOVT MUST HAVE ANNOUNCED THIS RULE ON TV CHANNELS AND IN THE PRINT MEDIA BEFORE IMPLEMENTING THIS RULE.
@ushasudheer8722
@ushasudheer8722 5 күн бұрын
ಎಂತ ಕಷ್ಟ ಪಟ್ಟಿದ್ದೀರಾ , ಕಲ್ಪನಾ ಮಾಮ್ ಪಾಪ 😢
@nagarajun8380
@nagarajun8380 4 күн бұрын
ಗ್ರೇಟ್.. ಅಮ್ಮಾ.
@apoorvans8699
@apoorvans8699 6 күн бұрын
Chyanikyana matu nijavagiyu sathya Amma hennige shikshe kodabeku andre nicha gandananne kododu.
@gkkannada6536
@gkkannada6536 6 күн бұрын
ಚಾಣುಕ್ಯ ಅಲ್ಲ ಸಾಳುಂಕೆ ಅಂತ. ಅವರು ನಾಟಕಗಳನ್ನು ಬರೆಯುತ್ತಿದ್ದರು.
@gurudevsiddapurmath2109
@gurudevsiddapurmath2109 6 күн бұрын
She is best artist, so please get more information from her mouth.
@MarioAnush
@MarioAnush 4 күн бұрын
<a href="#" class="seekto" data-time="1320">22:00</a>
@RaghuDevanahalli
@RaghuDevanahalli 4 күн бұрын
7.00 to 8.20. Darshan
Универ. 13 лет спустя - ВСЕ СЕРИИ ПОДРЯД
9:07:11
Комедии 2023
Рет қаралды 6 МЛН
Which one is the best? #katebrush #shorts
00:12
Kate Brush
Рет қаралды 27 МЛН
Универ. 13 лет спустя - ВСЕ СЕРИИ ПОДРЯД
9:07:11
Комедии 2023
Рет қаралды 6 МЛН