ಇದನ್ನು ಮಾಡುವುದು ಕಲಿತರೆ ಬೇಸರವೇ ಬರುವುದಿಲ್ಲ!!

  Рет қаралды 7,581

ಗುರುದೇವ ಶ್ರೀ ಶ್ರೀ ರವಿ ಶಂಕರ

ಗುರುದೇವ ಶ್ರೀ ಶ್ರೀ ರವಿ ಶಂಕರ

4 ай бұрын

ಇದು ಗುರುದೇವ ಶ್ರೀ ಶ್ರೀ ರವಿ ಶಂಕರರ ಅಧಿಕೃತ ಯೂಟ್ಯೂಬ್ ವಾಹಿನಿ.
ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ:
To Subscribe click here:
bit.ly/srisri-kannada
ಗುರುದೇವ ಶ್ರೀ ಶ್ರೀ ರವಿ ಶಂಕರರ ಕುರಿತು:
ಗುರುದೇವ ಶ್ರೀ ಶ್ರೀ ರವಿ ಶಂಕರರು ಮಾನವತಾವಾದಿ ಹಾಗೂ ಆಧ್ಯಾತ್ಮಿಕ ನಾಯಕರು, ಶಾಂತಿ ಮತ್ತು ಮಾನವೀಯ ಮೌಲ್ಯಗಳ ರಾಯಭಾರಿಗಳು. ಒತ್ತಡರಹಿತ ಮತ್ತು ಹಿಂಸಾಮುಕ್ತ ಜಗತ್ತಿನ ಕಾಣ್ಕೆಯನ್ನು ಹೊಂದಿರುವ ಶ್ರೀ ಶ್ರೀ ರವಿ ಶಂಕರರು ತಮ್ಮ ಬದುಕು ಮತ್ತು ಕಾರ್ಯಗಳ ಮೂಲಕ ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಪ್ರಭಾವಿಸಿದ್ದಾರೆ.
1981 ರಲ್ಲಿ ಗುರುದೇವರು ಲಾಭೋದ್ದೇಶವಿಲ್ಲದ 'ಆರ್ಟ್ ಆಫ್ ಲಿವಿಂಗ್' ಸಂಸ್ಥೆಯನ್ನು ಸ್ಥಾಪಿಸಿದರು. ಇದು ಜಗತ್ತಿನಾದ್ಯಂತ ಒತ್ತಡ ನಿವಾರಣೆ ಮತ್ತು ಸೇವಾಕಾರ್ಯಗಳಲ್ಲಿ ನಿರತವಾಗಿದೆ. ಗುರುದೇವರು ವಿನ್ಯಾಸ ಮಾಡಿರುವ ಕಾರ್ಯಕ್ರಮಗಳು ಜನರಿಗೆ ಸಂತೋಷಮಯ ಹಾಗೂ ಗುಣಮಟ್ಟದ ಜೀವನವನ್ನು ನಡೆಸಲು ಬೇಕಾಗುವ ಪರಿಕರಗಳನ್ನು ಒದಗಿಸುತ್ತವೆ.
ಈ ವಾಹಿನಿಯನ್ನು ಲೈಕ್ ಮಾಡಿ, ನಿಮ್ಮ ಅಭಿಪ್ರಾಯ ತಿಳಿಸಿ, ಹಂಚಿಕೊಳ್ಳಿ ಮತ್ತು ಚಂದಾದಾರರಾಗಿ.
ನಮ್ಮ ವಾಹಿನಿಗೆ ಚಂದಾದಾರರಾಗಲು:
bit.ly/KZbin-SRI_SRI
ಫೇಸ್ ಬುಕ್ ಪುಟವನ್ನು ಲೈಕ್ ಮಾಡಿ:
bit.ly/FB-Sri_Sri
ಟ್ವಿಟ್ಟರ್ ಖಾತೆಯನ್ನು ಅನುಸರಿಸಿ:
bit.ly/Twitter-SriSri
ಇನ್ಸ್ಟಾಗ್ರಾಂ ನಲ್ಲಿ ಅನುಸರಿಸಿ:
/ gurudev.kannada
ನಮ್ಮ ಅಂತರ್ಜಾಲ ತಾಣ:
www.artofliving.org
ಧನ್ಯವಾದಗಳು
#ಗುರುದೇವಶ್ರೀಶ್ರೀರವಿಶಂಕರ್

Пікірлер: 15
@sushmitadesai111
@sushmitadesai111 4 ай бұрын
ಗುರುಗಳ ಕನ್ನಡ ಎಷ್ಟು ಚನ್ನ ❤ ಅವರ ಮಾತಿನಲ್ಲೂ ಮೌನ ಇದೆ ❤
@user-qy9ze9bj5l
@user-qy9ze9bj5l 4 ай бұрын
Jai guru Dev
@shrimathiravishankar
@shrimathiravishankar 2 ай бұрын
ಮೌನ ಬಂಗಾರ ಗುರೂಜಿ ಜೈ ಗುರುದೇವ್
@padmac1793
@padmac1793 3 ай бұрын
ಓಂ ಗುರುಭ್ಯೋ ನಮಃ
@padmavathikotian1177
@padmavathikotian1177 2 ай бұрын
Jai gurudev 🙏🙏🙏
@bhagyalakshmihp6196
@bhagyalakshmihp6196 3 ай бұрын
ನಮಸ್ತೆ ಗುರುಗಳೇ
@prafullabhat5729
@prafullabhat5729 3 ай бұрын
ಜೈ ಗುರುದೇವ ನಿಮ್ಮ ಕನ್ನಡದಲ್ಲಿ ಮಾತನಾಡಿದ್ದು ವಿಷಯ ಎಲ್ಲಾ ತುಂಬಾ ಚೆನ್ನಾಗಿತ್ತು ನಮಸ್ಕಾರ ಗುರೂಜಿ .ನಾನು ಬೆಂಗಳೂರಿನಲ್ಲಿದ್ದಾಗ ಒಮ್ಮೆ 9ದಿವಸ ಕ್ಲಾಸು ಕೊಟ್ಟಿದ್ದೀರಿ. ಈಗಲೂ ನೆನಪಾಗ್ತಾ ಇರುತ್ತದೆ .ಈ ಹೊತ್ತಿನ ವಿಷಯವೂ ಚೆನ್ನಾಗಿದೆ.ಧನ್ಯವಾದ. ಓಂ ಶಾಂತಿ.
@praveenkumartirlapur
@praveenkumartirlapur 4 ай бұрын
ಗುರುಗಳ ಮೌನದ ಬಗೆಗಿನ ಮಾಹಿತಿ ಅದ್ಭುತ
@nagarajnv2396
@nagarajnv2396 4 ай бұрын
JAI GURU DEV.🙏🙏🙏💐💐💐
@JyotiMarapalli
@JyotiMarapalli 3 ай бұрын
Jai gurudev
@pramilaraghavendra311
@pramilaraghavendra311 4 ай бұрын
ಜೈ ಗುರುದೇವು❤
@rajeshrao3715
@rajeshrao3715 4 ай бұрын
🙏🙏🙏🙏Guruji Sastanga Namaskaragalu
@lgsmartphone5411
@lgsmartphone5411 3 ай бұрын
This is very old video Sri Sri was very young
@user-mx2tm4rf6l
@user-mx2tm4rf6l 4 ай бұрын
ವಂದನೆಗಳು ಗುರೂಜಿ
@geethagopitalks
@geethagopitalks 4 ай бұрын
❤❤❤❤❤ Gurudev
ಅತಿಯಾಗಿ ಉಪವಾಸ ಮಾಡಬೇಡಿ!! Don't Fast Too Much!! Q&A with Gurudev
11:05
ಗುರುದೇವ ಶ್ರೀ ಶ್ರೀ ರವಿ ಶಂಕರ
Рет қаралды 7 М.
Anandayana| Ravishankar Guruji art of living
12:29
Asianet Suvarna News
Рет қаралды 35 М.
He sees meat everywhere 😄🥩
00:11
AngLova
Рет қаралды 10 МЛН
Дибала против вратаря Легенды
00:33
Mr. Oleynik
Рет қаралды 4,4 МЛН
The day of the sea 🌊 🤣❤️ #demariki
00:22
Demariki
Рет қаралды 97 МЛН
ಶಾಶ್ವತವಾದ ಆನಂದ ಪಡೆಯುವುದು ಹೇಗೆ? How to get eternal bliss? Q&A with Gurudev
8:23
ಗುರುದೇವ ಶ್ರೀ ಶ್ರೀ ರವಿ ಶಂಕರ
Рет қаралды 4,2 М.
ಮೋಹದಿಂದ ದೂರವಾಗುವ ಉಪಾಯ! I ಗುರುದೇವ
5:24
ಗುರುದೇವ ಶ್ರೀ ಶ್ರೀ ರವಿ ಶಂಕರ
Рет қаралды 3,1 М.
ನಕಾರಾತ್ಮಕ ಯೋಚನೆಗಳಿಂದ ಮುಕ್ತಿ ಬೇಕೇ?
5:48
ಗುರುದೇವ ಶ್ರೀ ಶ್ರೀ ರವಿ ಶಂಕರ
Рет қаралды 7 М.
Yoga Nidra | Guided Meditation In Kannada By Gurudev Sri Sri Ravi Shankar
26:49
ಗುರುದೇವ ಶ್ರೀ ಶ್ರೀ ರವಿ ಶಂಕರ
Рет қаралды 403 М.
ಹೀಗೆ ಮಾಡಿದರೆ ಜೀವನದಲ್ಲಿ ಆನಂದವೇ ಆನಂದ! Q&A with Gurudev
8:03
ಗುರುದೇವ ಶ್ರೀ ಶ್ರೀ ರವಿ ಶಂಕರ
Рет қаралды 1,7 М.
ಹಿಂದಿನ ಜನ್ಮದ ಸಂಬಂಧಗಳನ್ನು ತಿಳಿಯುವುದು ಹೇಗೆ?
2:49
ಗುರುದೇವ ಶ್ರೀ ಶ್ರೀ ರವಿ ಶಂಕರ
Рет қаралды 6 М.